ನೀವು 5ಕೆಜಿ ಮೆಣಸೀನಕಾಯಿಗೆ ಮಸಾಲೆ ಎಷ್ಟು ಹಾಕ ಬೇಕು ಅಂತ ಹೇಳಬೇಕಲ್ಲವೆ . ಅಮ್ಮಅವರು ಬಹಳ ಚೆನ್ನಾಗಿ ತೋರಿಸು ತ್ತಾರೆ ಧನ್ಯವಾದಗಳು .ಆದರೆ ಅಳತೆ ತೋರಿಸಿದ್ದರೆ ಬಹಳ ಚಲೋ ಆಗುತಿತ್ತುರಿ.🎉
ಬೆಳ್ಳುಳ್ಳಿ, ಕೊತ್ತಂಬರಿ, ಶುಂಠಿˌ ಇರುಳ್ಳಿ ಇವು ಹಸಿ ಪದಾರ್ಥಗಳು ಇವು ಹಾಕಿದ್ರನೆ ಖಾರಕ್ಕೆ ರುಚಿ ಬರೋದು ಅದು ಸಣ್ಣ ಆಗಿಲ್ಲ ಅಂತ ಸ್ವಲ್ಪ ನೀರು ಹಾಕಿದಾರೆ.... ಬೇರೆ ಮಸಲಾ ಗ್ರೆೈಂಡ ಮಾಡುವಾಗ ನೀರುಹಾಕಿಲ್ಲ ಗಮನಿಸಿ..ಇರುಳ್ಳಿ ಹುರದು ಹಾಕಿದವಲ್ಲ ಖಾರ ಕೆಡೋದಿಲ್ಲ ರೀ...Try ಮಾಡಿ ಒಮ್ಮೆ..👍
Edu thappu menasinakaye arda lgege thorisidare bahala janarige held aguthe ne marrige thoridare yaru oppuvudilla adakke arda lgege thorisi nidanavaagi heli ella andare neu madabedi janarige esta agalla ok
Maximum family ge 1kg chillie powder sari hogutte anakotini.. adakke yesttu masale haakabeku adann helidini..Msgs chakka maadidre alate gotta aagutte..Tq
ಖಾರ ಸೂಪರ್ ಸಿಸ್ಟರ್ ಆದ್ರ ಬೆಳ್ಳುಳ್ಳಿ ಪೇಸ್ಟ್ ಮಾಡುವಾಗ ನೀರು ಹಾಕಬಾರದಿತ್ತು
Super amma masali khara channagide
ಅಳತೆ ಎಲ್ಲದರದ್ದು ಬೆರೆದು ಹಾಕಿದರೆ ಮಾಡುವವರಿಗೆ ಉಪಯೋಗ ಆಗುತ್ತೆ ತಾಯಿ ಎಲ್ಲ ಸೂಪರ್ ಆಗಿದೆ
Super anti
Hard vhyayama
Super kichen
Tq
Tq
Super sister
Good message thanks
Thank you
Sister neevu kottambari soppanna mixige hakuvaga neeru hakidralva, hakabardu sister khara kettu hogutte. Ajji super
k Tq
1 ಕೆಜಿಗೆ ತಿಳಿಸಿದ್ರೆ ಒಳ್ಳೆದಿತ್ತು
Ready made sigutta medam idu
Hi sir,
Sadhyakke illa, e video completely nodi, ingredients measurements description alli mention madidivi follow madi.
Thank you
Onakobbaari mattu erulli kappaguvante (carbon) huriya baradu . Poshakamshagalu nashta waguttade. Chinnada banna barabeku.
Neevu.masalekhara..huridiruvudannu...nodidare.bahala..ruchiyagurhdendu...kanuvudu..super..veediyo
Tq
Suppar❤
Tq
Hai akka
#arunahlcreations
👌👌
Tq
ನಾವು ಅದೇ ತರ ಮಾಡೋದು 👌🏻👌🏻 ನಿಮ್ಮ ಬೆಂಬಲ ನಮಗೂ ಇರಲಿ ರೀ
Ok Thank you
Alate pramana kge yella padarth yestu hakabeku helidre channagittu
Ok, descriptiondalli add madtivi
Superb madam thank you so very much 👌👌
Thank you
ನೀವು 5ಕೆಜಿ ಮೆಣಸೀನಕಾಯಿಗೆ ಮಸಾಲೆ ಎಷ್ಟು ಹಾಕ ಬೇಕು ಅಂತ ಹೇಳಬೇಕಲ್ಲವೆ . ಅಮ್ಮಅವರು ಬಹಳ ಚೆನ್ನಾಗಿ ತೋರಿಸು ತ್ತಾರೆ ಧನ್ಯವಾದಗಳು .ಆದರೆ ಅಳತೆ ತೋರಿಸಿದ್ದರೆ ಬಹಳ ಚಲೋ ಆಗುತಿತ್ತುರಿ.🎉
Description Box ನಲ್ಲಿ 5kg ಖಾರಕ್ಕೆ ಮಸಾಲೆ ಎಷ್ಟು ಹಾಕಬೇಕು ಅಂತ ಮೇನ್ ಷನ ಮಾಡಿದಿನಿ ಚಕ್ಕ ಮಾಡಿ...ತಮಗೂ ಧನ್ಯವಾದಗಳು..
ಮೇಡಮ್ ನಾನು ಕನೆಕ್ಟ್ ಆಗೀನಿ ರೀ ನೀವು ಸಪೋರ್ಟ್ ಮಾಡಿ ಪ್ಲೀಸ್ ಮೇಡಮ್ 🙏🏻🙏🏻🙏🏻🙏🏻
Belulli,kottumbari soppy mattu shunting yake yenneyalli huriyabardu?
ಇವು ಎಣ್ಣೆಯಲ್ಲಿ ಹುರಿದರೆ ಅವುಗಳ ಪರಿಮಳ ಕಾರಕ್ಕೆ ಸಿಗೋದಿಲ್ಲ ಹಾಗಾಗಿ ಹುರಿಬಾರದು..
345 like 👍 ನಾವು ಹಿಗೆ ಮಾಡತಿವಿ ಸಿಸ್ಟರ್ ಸುಪರ್ ಖಾರಾ 👌👌❤
ತುಂಬಾ ಧನ್ಯವಾದಗಳು ರೀ
Super vbo 👩👩👦🦋🤯🍒🍓🍇🍏🌹🍎🍎
Tq
ಯಾವ ಊರು nimdhu
Sis yava uru nimmadu..
Okay Thank you
Can I buy ?
Superb
Tq
ಇದನ್ನು ಯಾವ ಪಲ್ಯಕ್ಕೆ ಹೇಗೆ ಹಾಕಬೇಕು ತಿಳಿಸಿ
Akka niu yaduke bekaru hakobavdu
ಈ ತರ ಮಾಡಿದರೆ ಎಷ್ಟು ದಿನದಲ್ಲಿ ಇದನ್ನು ಖಾಲಿ ಮಾಡಬಹುದು
ನೀವು ಐದೇ ಐದು ಕೆಜಿ ಲೆಕ್ಕಕ್ಕೆ ಮಾಡಿದರೆ ಇದು
ಖಾರ ಬಹಳ ತಿಂತಿದ್ದರೆ 3 ರಿಂದ 4 ತಿಂಗಳಲ್ಲಿ ಖಾಲಿ ಆಗುತ್ತೆ
Nimma masala khara sooper matte wet grind Maadida masala haakidralla adu kedodillawa
ಬೆಳ್ಳುಳ್ಳಿ, ಕೊತ್ತಂಬರಿ, ಶುಂಠಿˌ ಇರುಳ್ಳಿ ಇವು ಹಸಿ ಪದಾರ್ಥಗಳು ಇವು ಹಾಕಿದ್ರನೆ ಖಾರಕ್ಕೆ ರುಚಿ ಬರೋದು ಅದು ಸಣ್ಣ ಆಗಿಲ್ಲ ಅಂತ ಸ್ವಲ್ಪ ನೀರು ಹಾಕಿದಾರೆ.... ಬೇರೆ ಮಸಲಾ ಗ್ರೆೈಂಡ ಮಾಡುವಾಗ ನೀರುಹಾಕಿಲ್ಲ ಗಮನಿಸಿ..ಇರುಳ್ಳಿ ಹುರದು ಹಾಕಿದವಲ್ಲ ಖಾರ ಕೆಡೋದಿಲ್ಲ ರೀ...Try ಮಾಡಿ ಒಮ್ಮೆ..👍
Danger khara,,,,😡🥵
Masale padartagala pramaanane helalillavalri
Granny wears Marathi saree.are you Marathi?
Edu thappu menasinakaye arda lgege thorisidare bahala janarige held aguthe ne marrige thoridare yaru oppuvudilla adakke arda lgege thorisi nidanavaagi heli ella andare neu madabedi janarige esta agalla ok
Nange 2kg khara madakodtra amotu kadtivi
Hi, Descriptiondalli ingredients mention madidivi, steps helidivi videodalli, nodi maneli try madi..
Thanks
Tq
ಬಳ್ಳೊಳ್ಳಿ ನೀರು ಹಾಕು ಅಂತ ಅವಶ್ಯಕತೆ ಇರಲಿಲ್ಲ
ಅಳತೆ ಪ್ರಮಾಣ ತೋರಿಸಿ 1 kg ಮೆಣಸಿನಕಾಯಿಗೆ ಹಾಕುವ ಸಾಮಾನು ಅಳತೆ ಹೇಳಿ
ಎಣ್ಣೆ-125gm
ಹವೆಂಜ-1/2kg
ಪತ್ರಿ-5gm
ಕಲ್ಲು ಹೂ-5 Rs
ಕರಿಬೇವು-5gm
ಜೀರಗಿ-1೦೦gm
ಅಜ್ವಾನ ಕಾಳು-5 Rs
ಎಲ್ಲಕ್ಕಿ-10 Rs
ಚಕ್ರಿ ಹೂ-1 pcs
ಲವಂಗ_5 Rs
ಮೆಂತೆ-5 Rs
ಸಾಸಿವೆ-10 Rs
ಚಕ್ಕೆ-20gm
ಅರಸಿಣಕೊಂಬು-100 gm
ರಾಮಪತ್ರಿ-1 pcs
ಒಣಕೊಬ್ಬರಿ-1/2 kg
ಬೆಳ್ಳುಳ್ಳಿ-250 gm
ಈರುಳ್ಳಿ-1/2 kg
ಹಸಿಶುಂಠಿ-50 gm
ಕೊತ್ತಂಬರಿ-1ಸುಡು
ಉಪ್ಪು-250 gm
Alate prakara heli
Ella saamanu 1kg ge yestestu hakabeku heli
andare alate gottagutte
ಕಮೆಂಟ್ಸ್ section ದಲ್ಲಿ ಹಾಕಿದೀನಿ ಚೆಕ್ಕ ಮಾಡಿ...
Heluva vidana mattu turesuva video 2 sare ella
For viewers you should show in a small quantity.. This 5kg chillies is not useful for maximum family...
Maximum family ge 1kg chillie powder sari hogutte anakotini.. adakke yesttu masale haakabeku adann helidini..Msgs chakka maadidre alate gotta aagutte..Tq
Hi sister masala is super is this masala for sale other wise same masala were I can purchase please give me the contact number
ನಮ್ಮ ಕಡೆ ಗೊತ್ತಿಲ್ಲ ಅದಿಕೆ
Thank you.. Ingredients quantity videodalli torsidivi..
Madum khara kuttasuvag yavade masalege neer haki masale sanna. Madbardu niu kotambrige neer haki snna madidiri hang madidre khar kedtitri
Howdu ri..yella masalege nir haakidrre kandita kaara kedutte..kotambrige naa videyodalli torasidanalla astta nir haakidare kaarakke yenu aagalla..nir badali yenne haakondu sanna maadabhahudu ri..Tq..