Jobs In Other Countries! | Why Indians Prefer Working Abroad? | NRI | Remittance | Masth Magaa Amar

Поділитися
Вставка
  • Опубліковано 14 січ 2025

КОМЕНТАРІ • 86

  • @MasthMagaa
    @MasthMagaa  Рік тому +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @dhanudhanu7751
    @dhanudhanu7751 Рік тому +12

    ಇಲ್ಲಿ talent ಬೆಲೆ ಇಲ್ಲ beauty irru ಬೆಲೆ talent ಇಲ್ಲ😂😂

  • @nandeshpujar7036
    @nandeshpujar7036 Рік тому +36

    ನನಗೆ 20ವರ್ಷ ಡಿಗ್ರಿ ಮುಗಿತು, ಸ್ಪೋರ್ಟ್ಸ್ ನಲ್ಲಿ ತುಂಬಾ ಆಸಕ್ತಿ ಇದೆ ಸ್ಕಿಲ್ ಇದೆ, ಆದರೆ ಯಾರು ಸಪೋರ್ಟ್ ಆಗ್ಲಿ ಮುಂದೆ ದಾರಿ ತೋರ್ಸೋವ್ರು ಆಗ್ಲಿ ಸಿಗ್ಲಿಲ್ಲ, ನಮ್ಮ ಸರಕಾರಗಳಿಂದತು ಗುರುತಿಸುವ ಕಾರ್ಯ ಆಗ್ಲೇ ಇಲ್ಲ. ಮಾಡೋಕೆ ಕೆಲಸವೂ ಇಲ್ಲ. ನಿರುದ್ಯೋಗಿ ಈಗ. 😭😭😭😭😭😭😭😭

    • @ಸಾವುಕರ
      @ಸಾವುಕರ Рік тому +4

      ಹೋಗಲಿ ಬಿಡೋ ಇಷ್ಟ್ಟ ಪಟ್ಟಿದು ಓದೋಕೆ ಒಪ್ಪಲ್ಲ ಮನೇಲಿ

    • @Myspeedrecords
      @Myspeedrecords Рік тому +2

      Same

    • @lokeshlokesh699
      @lokeshlokesh699 Рік тому

      ಸ್ಕಿಲ್ ಇರೋ ಮನುಷ್ಯ ಚಹಾ ಅಂಗಡಿ ಇಟ್ಟು ಸಂಪಾದಿಸು ಮುಂದೆ ಅಂಬಾನಿ,ಆದಾನಿ, ಸಿಎಂ,ಪಿಎಂ,ಆಗಬಹುದು ನಿನ್ನ ಕಲ್ಪನೆ ನೋಡಿದರೆ ಗಾಂಧಿ ವಂಶ,ಪಪ್ಪು,ಡಿಕೆ,ಸಿದ್ರಮುಲ್ಲ ತರ,ಬಿಟ್ಟಿ ಬಾಗ್ಯ,ಅದೃಷ್ಟ ಹುಡುಕಿ ನರಕ ಆಸೆ ಆನಿಸುತ್ತೆ.

    • @itz_Epic_boi
      @itz_Epic_boi Рік тому +2

      😢

    • @shreyasr1873
      @shreyasr1873 Рік тому

      20 ವರುಷಕ್ಕೆ ಹಿಂಗ್ ಅಂದ್ರೆ ಹೆಂಗೆ ದೇವ್ರು ಬದುಕು ತುಂಬ ದೊಡ್ಡದು

  • @vijayrangarajanramakrishna318
    @vijayrangarajanramakrishna318 Рік тому +6

    Watching from East Coast of USA!❤

  • @Shridharshashi
    @Shridharshashi Рік тому +6

    ಬ್ಯುಸಿನೆಸ್ ಬಗ್ಗೆನೂ ಹೇಳಿ ❤❤

  • @areefk
    @areefk Рік тому +7

    watching from poland

  • @s.matti5059
    @s.matti5059 Рік тому +16

    Nammalli jathi. avakash jasti ede. Rajakiya sari ella

  • @prakashspb6866
    @prakashspb6866 Рік тому +6

    ನಮಸ್ತೆ ಸರ್ 🙏💛♥️

  • @santosh_Benkiee
    @santosh_Benkiee Рік тому +4

    Without doing MS in foreign countries getting direct job with 6 months of training....complete details of getting jobs....

  • @bkb23plus
    @bkb23plus Рік тому +3

    Greetings from 🇩🇪 🙏

  • @PedruSiddi
    @PedruSiddi Рік тому +5

    Watching from UAE

  • @vasantlamani4693
    @vasantlamani4693 Рік тому +8

    ಸರ್ ನಾನು 3 ವರ್ಷ್ ಆಯಿತು ಮಲಸಿಯ ದಲ್ಲಿ ಕೆಲಸ ಮಾಡ್ತಾ ಇದ್ದೀನಿ

  • @bharath2508
    @bharath2508 Рік тому +1

    USA, Canada, UK, Australia and EU are the best place to migrate.

  • @lokeshlokesh699
    @lokeshlokesh699 Рік тому +16

    ನಮ್ಮ ದೇಶವನ್ನು ಅಭಿವೃದ್ಧಿ ಗೊಳಿಸಲು ನಮ್ಮ ಜನರು ಟಾಲೆಂಟ್, ಸ್ಕಿಲ್ ಎಲ್ಲಾ ಬಳಸಿಕೊಂಡು ಇನ್ನುಮುಂದೆ ಹೊಸ ಟ್ರೆಂಡ್ ಶುರು ಮಾಡುತ್ತಾರೆ ಎಂದು ನಂಬಿಕೆ ಇದೆ.

    • @yourself770
      @yourself770 Рік тому +1

      live in reality

    • @ShriNidhi-zu2im
      @ShriNidhi-zu2im Рік тому +2

      ಕಲ್ಪನಾ ಲೋಕದಿಂದ ಹೊರಬಂದು ಕಣ್ಬಿಟ್ಟು ಹೊರ ಪ್ರಪಂಚವನ್ನು ನೋಡಿ

    • @lokeshlokesh699
      @lokeshlokesh699 Рік тому

      ಸೋಂಬೇರಿಗಳೆ ಹೆಚ್ಚು ಇರೋದು ಎಂದು ಗೊತ್ತು, ನಿಮ್ಮಂತ ಬುದ್ದಿವಂತ ಶ್ರಮ ಜೀವಿಗಳು ಕಡಿಮೆ ಇದ್ದರೂ ಅವರ ಕೊಡುಗೆ ಬಹಳಷ್ಟಿದೆ ಅದೇ ಇಂದು ಭಾರತ ಭದ್ರವಾಗಿರಲು ಸಾಧ್ಯವಾಗಿದೆ.

  • @shanthakumar6172
    @shanthakumar6172 Рік тому +1

    Sir good information 🎉

  • @ranjanchoonthar7828
    @ranjanchoonthar7828 Рік тому +7

    Watching from Kuwait 🇰🇼

  • @pavangowda16
    @pavangowda16 12 днів тому

    ಅಣ್ಣ ದುಬೈಯಲ್ಲಿ ಬಾರ್ ಕೆಲಸ ತಿಳಿಸಿಕೊಡಿ

  • @KLtrekker
    @KLtrekker Рік тому +1

    Watching from Singapore

  • @chethankumar7249
    @chethankumar7249 Рік тому +3

    OET ಬಗ್ಗೆ explain madi sir

  • @jyothisharan8732
    @jyothisharan8732 Рік тому +4

    Namdu cheap labour innodu reason. Same work they pay more in other countries but here CEO's arw scared to ask more benefits and salary for locals.

  • @S7edge-m6y
    @S7edge-m6y Рік тому +1

    Love from UAE❤

  • @nobitayt6065
    @nobitayt6065 Рік тому +4

    Binance Case Study madi

  • @SachinSachin-w2e
    @SachinSachin-w2e 14 днів тому

    Nivu CM agi sir tumba tilkondidira

  • @umeshkulal8804
    @umeshkulal8804 Рік тому +2

    Money 💵

  • @Saro212
    @Saro212 Рік тому +1

    Another reason is , now visa rules easy madidare Modiji avaru. So eega thumba easy agide bere country hogudu.

  • @santosh_Benkiee
    @santosh_Benkiee Рік тому +2

    Please make videos on how to get jobs in USA UK UAE Australia Japan and other good countries....with pro's and cons.....make separate videos for each countries for different jobs with having a person living in that countries.....pls❤

  • @sncreation.mahi.1728
    @sncreation.mahi.1728 8 місяців тому +1

    Talent mele jobs sigalla illi, illi jaati nodi kelsa sigutte.

  • @malleshk9404
    @malleshk9404 Рік тому +1

    Watching from oman🇴🇲

  • @vasantlamani4693
    @vasantlamani4693 Рік тому +5

    4 ತಾಸು ಅಷ್ಟೇ ಕೆಲಸ ಸರ್

    • @charlee7774
      @charlee7774 Рік тому

      Which job bro

    • @appiadarsh3374
      @appiadarsh3374 6 місяців тому

      Jobs idre helthira bro ITI base electrical technical work ge

  • @pradeepg4498
    @pradeepg4498 Рік тому +4

    Currently no job opportunity for freshers

    • @charlee7774
      @charlee7774 Рік тому

      Correct iam bca holder i am jobless

  • @PavanKumar-sq9xj
    @PavanKumar-sq9xj Рік тому +1

    For ur information work life balance alli india ne munde ide

  • @shyamgale6392
    @shyamgale6392 Рік тому

    ವಿಶ್ವ ಗುರುವಿನ ಭಾರತದಲ್ಲಿ,,,,,,
    ಹಸಿವಿನ ಸೂಚ್ಯಂಕ ದಲ್ಲಿ ಭಾರತದ ನಂಬರ್ ನೋಡಬಹುದು

    • @sudershanbn-st4st
      @sudershanbn-st4st Рік тому

      ಅವ ಸಾಯಲಿ ಮರೆ ಮಾತ್ ಎತ್ತಿದ್ರೆ ಪಾಕಿಸ್ತಾನ 😂😂😂😂

  • @Chatrappamadana54
    @Chatrappamadana54 Рік тому

    Same China bagge heli

  • @genevivepinto5983
    @genevivepinto5983 Рік тому +1

    No valve in india 4 qualification 2 geta good job we have pay big money coroption

  • @subhashj3820
    @subhashj3820 Рік тому

    navu modalu namma manasthithiyanna sari madkobeku.
    ideladaake karana naave mathu adake parihara kuda ila ano parastiti artha adaga yelaru desha bittu hogodake baystare, Independence sigakinda tumba jana idara bagge helidare adare yenu prayojana agila.
    Igina kaladali 1 month sariyagi kelsa madila andre kelasadinda tagitare, adare nammana pratinidiso janapratinidhi galige yaake 5 years kodbkeu?
    Amar sir innu hecchu awareness na spread madi.

  • @MADDY881000
    @MADDY881000 Рік тому

    Unskilled workers ge indian dali 30000 rs salary kodo tara aadre yella sari aagate

  • @bangarapetjunctionchandu
    @bangarapetjunctionchandu Рік тому +1

    let me know in which country is best for doing business

  • @ಒಂದಿಷ್ಟುಜ್ಞಾನಕ್ಕಾಗಿ

    ಇದೇನು ಹಿಂದಿ ಭಾಷಾಂತರ ಬರ್ತಿದೆ?

  • @DALLI591
    @DALLI591 Рік тому +1

    Credit goust to modi 🎉🎉🎉🎉🎉🎉

  • @shivaya68
    @shivaya68 Рік тому +2

    Ella meesalaati talent ge bele illa illi

  • @subhasdasar3104
    @subhasdasar3104 Рік тому +5

    i❤ಇಸ್ರೇಲ್

  • @genevivepinto5983
    @genevivepinto5983 Рік тому +1

    India only polytics no one worrabout youbgsters