ಸ್ಪೇಸ್‌ನಲ್ಲಿ ಪವರ್‌ ಸ್ಟೇಶನ್‌! | China Space Power Station | Space-based solar power | Masth Magaa

Поділитися
Вставка
  • Опубліковано 27 січ 2025

КОМЕНТАРІ •

  • @MasthMagaa
    @MasthMagaa  15 днів тому +1

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @kirankumar9820
    @kirankumar9820 14 днів тому +16

    ನಮ್ಮ ಜನರು ಇನ್ನು ಕುಡಿದುಕೊಂಡು ಜಾತಿ ಜಾತಿ ಅಂಥ ಸಾಯುತ್ತ ಇವರೆ😂😂😂

  • @kartikitagi8324
    @kartikitagi8324 14 днів тому +8

    ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 💐💐✅✅✅

  • @rockyrocky1849
    @rockyrocky1849 14 днів тому +35

    ತುಂಬಾ ವಿಷಯದಲ್ಲಿ ಚೀನಾ ಮುಂದಿದೆ.... Gud luck 🫂

    • @NagarajaNagu-h3n
      @NagarajaNagu-h3n 14 днів тому +1

    • @rameshasharada5573
      @rameshasharada5573 14 днів тому

      ಡೂಪ್ಲಿಕೇಟ್ ಚೀನಾ ನ ಹೆನ್ರಿ ನಂಬುತ್ತೀರಾ

    • @ithihas7979
      @ithihas7979 14 днів тому +4

      Namm Jana reels nododu reels madodu madtha idaare ashte….

    • @lavachengappa8722
      @lavachengappa8722 14 днів тому

      Chinadhalli Congress party Ella adhake development

    • @ameen7590
      @ameen7590 14 днів тому

      ​@@lavachengappa8722 ade reethi chinadalli BJP adikaaradalli illa

  • @sagar3816
    @sagar3816 14 днів тому +8

    ಅರಬ್ಬರು ಮಣ್ಣು ತಿನ್ನೋ ಸಮಯ ಬರ್ತಿದೆ 😂😂😂

  • @BasavarajKR-c6r
    @BasavarajKR-c6r 14 днів тому +7

    GREAT
    HATS UP TO SCIENCE

  • @mohank5475
    @mohank5475 14 днів тому +2

    ಅತ್ಯಂತ ಕೆಟ್ಟ ವಿಚಾರ ಸೂರ್ಯನಿಗೆ ಈ ಸೋಲಾರ್ ಪಾನೇಲ್ ಗಳು ಹತ್ತಿರವಾದಷ್ಟು ಭೂಮಿಯ ಅತಿ ಹೆಚ್ಚಿನ ಭೂ ಪ್ರದೇಶದ ಮೇಲೆ ಗ್ರಹಣ ಅಥವಾ ಛಾಯೆ ಆವರಿಸುತ್ತದೆ ಆ ಪ್ರದೇಶಗಳು ಯಾವುದಕ್ಕೂ ಪ್ರಯೋಜನಕಾರಿಯಾಗಿರುವುದಿಲ್ಲ ಅದಕ್ಕಿಂತ ಭೂಮಿಯ ಮೇಲೆ ವಿದ್ಯುತ್ ತಯಾರಿಸುವುದೇ ಉತ್ತಮ.

    • @DevuDevindrappa-ee9ye
      @DevuDevindrappa-ee9ye 13 днів тому

      ಮಹಾರಯಾರೆ ಛಾಯೆ ಬೀಳೋಕೆ ಅದೇನ್ ಮಹಾ ದೊಡ್ಡ ಪ್ಯಾನೆಲ್ ಇರಲ್ಲ ನೀನು ಸೂರ್ಯನನ್ನು ನೋಡುತ್ತಿದ್ದಾಗ ಚಿಕ್ಕ ಸೊಳ್ಳೆ pass ಆದ್ರೆ ಯಾವ ಅನುಭವ ಆಗುತ್ತೋ ಅದಕ್ಕಿಂತ ಕಡಿಮೆ ಅನುಭವ ಭೂಮಿ ಮೇಲೆ ಆಗಿರುತ್ತೆ

  • @lokeshlokesh699
    @lokeshlokesh699 14 днів тому +3

    ಒಳ್ಳೆ ಕೆಲಸ ಮಾಡಲಿ ಜಗತ್ತಿಗೆ ಒಳ್ಳೆಯದು ಹಾಗೆ ಚೀನಾ ಕಿರಿಕ್ ಮಾಡೋದು ಕಡಿಮೆ ಮಾಡಿದರೆ ಇನ್ನು ಒಳ್ಳೆಯದು

  • @DevuDevindrappa-ee9ye
    @DevuDevindrappa-ee9ye 13 днів тому +1

    ನನ್ನ ಆಸೆ ಏನಿತ್ತಪ್ಪ ಅಂತ ಕೇಳಿದ್ರೆ ಮೊಬೈಲ್ just charge ವಯರ್ ಇಲ್ಲದೆ ಚಾರ್ಜ್ pad ಇಲ್ಲದೇ ಚಾರ್ಜ್ ಆಗ್ಬೇಕು ಹೇಗೆ ಒನ್ ಕ್ಲಿಕ್ ಇಂದ net on ಮಾಡ್ತೀವೂ ಅದೇ ರೀತೀ one click ನಿಂದ Mobile charge ಆಗ್ಬೇಕು ಅಂತ ಅದು ನೆರೆವೇರುವ ಸಾಧ್ಯತೆ ಹತ್ತಿರದಲ್ಲೇ ಇದೆ ಅಂತ aitu thank you😊

  • @RukumaniS-g4y
    @RukumaniS-g4y 14 днів тому +1

    Good morning everyone's,
    Thank you for your good information about

  • @Franky-j5y
    @Franky-j5y 14 днів тому +1

    Sir Modi ge Trump Pramana vachana ceremony ge invite madilla adru bagge ond video Madi 😊

    • @kakashi_vladivostok
      @kakashi_vladivostok 14 днів тому

      Maadidaare but top 5 countries du pm president hogalla yav deshakku

  • @subrayap1899
    @subrayap1899 5 днів тому

    ನಿಜವಾಗಿಯೂ ನಾವು ಚೈನಾ ಒಂದು ಮೆಚ್ಚಲೇಬೇಕು ಅವರ ವೈಜ್ಞಾನಿಕ ಮನೋ ಪ್ರವೃತ್ತಿಯಿಂದಾಗಿ ಅವರು ಅಷ್ಟು ಮುಂದಕ್ಕೆ ಹೋಗಿದ್ದಾರೆ ನಾವು ಹೋಮಹವನದಲ್ಲಿ ಕಾಲ ಕಳೆಯುತ್ತೇವೆ

  • @KeshavUpale
    @KeshavUpale 13 днів тому

    Chinad R me ditels tilisi

  • @modalumanavanagu5768
    @modalumanavanagu5768 14 днів тому +14

    India : caste caste caste
    China : Technology, Technology, Production

    • @Saro212
      @Saro212 14 днів тому

      Alli ondu caste.. also ondu caste annu sumane kuthkolisidare…

  • @santos_sultan
    @santos_sultan 12 днів тому

    day by day china 📈📈📈

  • @ParshuramKulkarni-q2o
    @ParshuramKulkarni-q2o 14 днів тому

    SUPER.

  • @ManojManu-co4fh
    @ManojManu-co4fh 14 днів тому

  • @mylarappahn7620
    @mylarappahn7620 14 днів тому +1

    Gm🎉

  • @shridhardevadiga2124
    @shridhardevadiga2124 14 днів тому +4

    Namkint 30 years mundide chaina

    • @TradeWithKiranNaik
      @TradeWithKiranNaik 14 днів тому +1

      3 allappaa 100 years

    • @ganeshmk119
      @ganeshmk119 13 днів тому +1

      ​@@TradeWithKiranNaik*Zero knowledge Person found 😂😂 Pappu & WhatsApp University 🤣🤣*

    • @TradeWithKiranNaik
      @TradeWithKiranNaik 13 днів тому

      @@ganeshmk119 pappu nim appa irbkuu nanu Modi Abhimani
      China reality en gott ninge technology full mundide lavda

  • @manjunathabi6804
    @manjunathabi6804 14 днів тому +1

    Good day sankrati

  • @KOHLIKING-y3s
    @KOHLIKING-y3s 14 днів тому +1

    Eno madoke hogi eno maadi bartare avru 😊😂

  • @ManojR-td5oi
    @ManojR-td5oi 14 днів тому

    Ozone layer ide alva laser filter hagalva, filter hadre weak energy supply haguthalla

  • @mrithunjayaoshimath5883
    @mrithunjayaoshimath5883 14 днів тому +1

    ನಾವೂ ಹಣಮ ಮಾಲೇ ದತ್ತ ಮಾಲೇ ಆಯ್ಯಪ್ಪಾ ಮಾಲೇ ಹಾಕೊಂಡೂ ಕುಂಭ ಮೇಳದಲ್ಲಿ ಡುಮಕಿ ಹಾಕತಾ ಇದ್ದೆವೇ 😔🤔😭🥳🥳🥳

    • @bachelorofbengaluru
      @bachelorofbengaluru 13 днів тому +1

      Haage kelavaru kall yeskondu, dharma parivartane madkondu, waqf board anta madkond jaga kabalaskondu deshadalle tondre huttu haktidare. Avargal contribution negative alli hogtide.
      Develop madiro infrastructure kooda haal madtidare.

    • @rajayogi3493
      @rajayogi3493 6 годин тому

      ನೀವ್ ಏನ್ ಮಾಡ್ತಾ ಇದ್ದೀರಿ?

  • @Umadevi-zr3vy
    @Umadevi-zr3vy 14 днів тому

    Good morning sir 😊

  • @g.badarivishal7353
    @g.badarivishal7353 14 днів тому +1

    It may be Penny wise and Pound foolish. What can be done on earth is being done in space at an astronomical cost.
    Will the unit cost of the power be bearable by the consumer.

  • @SubhashNandvar
    @SubhashNandvar 14 днів тому

    It's a nice information

  • @Ravi-ww2kt
    @Ravi-ww2kt 14 днів тому +3

    congress 70 varsha namma deshadalli iddu namma desha thumba hinde biddide idhanna naamma jana artha maadkolalla ee nanna comment ge bidhu reply maadtare congress ge vote haakoru aadre nija enu anta artha maadkoli china kooda japan astidvalli itthu namage freedom sikkidagle china gu freedom sikkiddu japan indaa aadre avaru namaginna thumba mundhe iddare hege anta artha maadkoli jai congress jai siddu jai dk jai rahul gandi annoru😂

    • @Greenberry846
      @Greenberry846 14 днів тому +1

      ಈಗ ಮೋದಿ ಸರ್ಕಾರ ಬಂದು ಏನ್ ಮಾಡಿದೆ. 10 ವರ್ಷ ಆಯ್ತು ಹೇಳು ಅಲ್ಲಿ ರೈತರು ಸಾಯುವತ್ತಿದ್ದಾರೆ.. 😆

  • @manjunathareddyreddy5738
    @manjunathareddyreddy5738 14 днів тому

    china v/s Universe..!!!

  • @Chemistryspeed
    @Chemistryspeed 14 днів тому

    Sir frequency

  • @lokesh.s2219
    @lokesh.s2219 14 днів тому +2

    1$ = 86.60 rs why won't you speak about that.. oh even you are also modi follower like me😊😊😊

    • @asfanasfan7787
      @asfanasfan7787 14 днів тому +3

      Middle class people silent on high rate.. they don't have any money, savings.. still silent.
      This is bcz of they said we will put petrol even if it become 500/litre.
      Now they are seeing the reality 😂

    • @Tinytoy-vs4qo
      @Tinytoy-vs4qo 14 днів тому +3

      Dollar is getting strong .

    • @Franky-j5y
      @Franky-j5y 14 днів тому +2

      He Also don't speak about Modi not getting invited to Trump's inauguration 😂😂😂

    • @asfanasfan7787
      @asfanasfan7787 14 днів тому +2

      He also not speak about GDP problem which is main reason of modi tax policy

  • @guruprasad6725
    @guruprasad6725 14 днів тому

    Namge hindu muslim antha vote kelo modi idela madoke time ela 😂😂😂

  • @basavantkumark1388
    @basavantkumark1388 14 днів тому +1

    Waste nanmaklu ula tinnodu bittu hottege anna tinnodu kalili

    • @Kannadigane_sarvabouma
      @Kannadigane_sarvabouma 14 днів тому

      Adu 😅agala bidi bro aa hula taligalige😅🐷🐖 ge ogi hull suggest kodtira tinnu anta😅nav yak tinnek antare aste😅

    • @manjunathadvocate1223
      @manjunathadvocate1223 14 днів тому

      Ninu enu thinthiya 😂

  • @kaverijonganavar
    @kaverijonganavar 14 днів тому

    ❤❤❤