Bhagat | ಭಗತ್ | Theatrical trailer | Balu Belagundi | Kushi Belagavi

Поділитися
Вставка
  • Опубліковано 19 тра 2024
  • Bhagat | ಭಗತ್ | Theatrical trailer | Balu Belagundi | Kushi Belagavi
    ನಿರ್ದೇಶನ : ಅರುಣ್ ಬಸರಗಿ
    ಕಥೆ ಚಿತ್ರಕತೆ ಸಂಭಾಷಣೆ : ಅರುಣ್ ಬಸರಗಿ
    ಕ್ಯಾಮರಾ : ಅರುಣ್ ಬಸರಗಿ
    ಎಡಿಟಿಂಗ್ : ಅರುಣ್ ಬಸರಗಿ
    ಮ್ಯೂಸಿಕ್ : ಸಚಿನ್ ದೊಡ್ಡಮನಿ
    SFX: ಅರುಣ್ ಬಸರಗಿ
    ಕಲಾವಿದರು : ಬಾಳು ಬೆಳಗುಂದಿ
    ಅಡವೇಶ ಹಂದಿಗುಂದ್
    ಖುಷಿ ಬೆಳಗಾವಿ
    ಚೇತನ್ ಭುಜಂಗ
    ಅಮೀತ್ ಶೂರ್ಪಾಲಿ
    Desclaimer
    All characters appearing in this work are fictitious. Any resemblance to real persons, living or dead, is purely coincidental.
    Copyright Disclaimer: - Under section 107 of the copyright Act 1976, allowance is mad for FAIR USE for purpose such a as criticism, comment, news reporting, teaching, scholarship and research. Fair use is a use permitted by copyright statues that might otherwise be infringing. Non- Profit, educational or personal use tips the balance in favor of FAIR USE.

КОМЕНТАРІ • 524

  • @bheerappakarigar980
    @bheerappakarigar980 Місяць тому +156

    ಬ್ರದರ್ ನೀವೇನ್ ಯಾ ಹೀರೋಗು ಕಡಿಮಿಲ್ಲ್ ಆದ್ರ ನಿಮ್ಮ ಎಂಟ್ರಿ ನೋಡಿದರೆ ಸೇಮ್ ಟು ಸೇಮ್ ನಮ್ಮ ದ್ರುವ ಬಾಸ್ ಎಂಟ್ರಿ ❤️😍ಜೈ ಬಿ ಬಿ ಬ್ರಾಂಡ್ 🔥😍

  • @sksumusic
    @sksumusic Місяць тому +90

    ಜಾನಪದ ಕಲಾವಿದರ ಯಾವುದರಾಗು ಕಮ್ಮಿ ಇಲ್ಲ ❤ ಸುಪರ್ ಬಾಳು ಅಣ್ಣಾ ಬೆಂಕಿ ನಿ🔥🔥🔥🔥🔥🔥🔥

  • @shivudboss1486
    @shivudboss1486 Місяць тому +80

    ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬಾಳು ಬ್ರದರ್

  • @sureshshegunashi5142
    @sureshshegunashi5142 Місяць тому +43

    ಉತ್ತರಕರ್ನಾಟಕ ದ ಹುಲಿ ಜೈ ರಾಯಣ್ಣ 👑👑👑👑👑👑💥💥💥

  • @YoutuberManu
    @YoutuberManu Місяць тому +13

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಈಗ ಮಾಡತತ್ತಾಯಿರೆ ಭಗತ ಕಿರುಚಿತ್ರ ತುಂಬಾ ಚೆನ್ನಾಗಿದೆ ನನ್ನಗಂತು ತುಂಬಾ ಚೆನ್ನಾಗಿ ಅನಿಸಿದೆ ಅದಕ್ಕೆ ಸೂಪರ್ ಟು ಸೂಪರ್

  • @laxmilaxmi6779
    @laxmilaxmi6779 Місяць тому +67

    ಬಾಳು ಅಣ್ಣನ ಅಭಿಮಾನಿಗಳು ಲೈಕ್ ಮಾಡರಿ❤❤

  • @user-sachin757
    @user-sachin757 Місяць тому +26

    ಭಗತ್ ಪುಲ್ಲ ಮೂವಿ ಮಾಡಿ ಬಿಡ ಅಣ್ಣಾ ಪುಲ್ಲ ಓಡತೈತಿ

  • @daydreameradavesh
    @daydreameradavesh Місяць тому +45

    ತುಂಬಾ ತುಂಬಾ ಧನ್ಯವಾದಗಳು ಬಾಳು ಅಣ್ಣ ಅರುಣ್ ಅಣ್ಣ ನಂಗೆ ಒಂದು ಒಳ್ಳೆ chance ಕೊಟ್ರಿ 🙏🙏🙏

  • @Kcbosscreations
    @Kcbosscreations Місяць тому +13

    ನಮ್ಮ ಉತ್ತರಕರ್ನಾಟಕದ ಹೆಮ್ಮೆ ನಮ್ಮ ಬಾಳು ಬೆಳುಗುಂದಿ ಅಣ್ಣ ❤️‍🩹🫶🔥

  • @ManoharSonarBagalkot-xm5ln
    @ManoharSonarBagalkot-xm5ln Місяць тому +4

    ನಮ್ಮ ಉತ್ತರಕರ್ನಾಟಕಕ್ಕೆ ದೊಡ್ಡ ಹೆಸರು ತಂದು ಕೊಡುತ್ತೆ ಈ ಮೂವಿ ಅದ್ಬುತ ಇನ್ನು ತುಂಬಾ ದೊಡ್ಡ ಮಟ್ಟಕ್ಕ ಬೆಳೀಬೇಕು ಒಳ್ಳೇದಾಗ್ಲಿ ಈ ತಂಡಕ್ಕೆ ♥️♥️♥️♥️♥️♥️♥️♥️🙏🙏

  • @MrAmogha009
    @MrAmogha009 Місяць тому +7

    ನಮ್ಮ ಉತ್ತರ ಕರ್ನಾಟಕ ಸೂಪರ್ ಸ್ಟಾರ್ ಬಾಳು ಬೆಳಗುಂದಿ ಅಣ್ಣಾ ನೀನಾ ಬೆಳಿಬೇಕಣ್ಣ ನಮ್ಮ ಆಸೆ 🙏💛❤

  • @Vishalharalayya
    @Vishalharalayya Місяць тому +12

    Baground music + attitude screen pragence + uk dialogue 🥶💥🥵

  • @santosh-zk4du
    @santosh-zk4du Місяць тому +9

    ಕೆಜಿಎಫ್ ನೋಡದಗೆ ಆಯ್ತು 🎉❤ ಭಗತ್ ❤ ಸಿಂಗ್ ಅಭಿಮಾನಿ ಅನ್ಸುತ್ತೆ

  • @umeshbiradar2165
    @umeshbiradar2165 Місяць тому +4

    ಎಲ್ಲರದೂ ಸೂಪರ್ ಡೂಪರ್ acting,, ಈ ಟ್ರೈಲರ್ ಯಾವ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ಟ್ರೈಲರ್ ಗೂ ಕಡಿಮೆ ಇಲ್ಲಾ... ನಮ್ಮ ಉತ್ತರ ಕರ್ನಾಟಕದ ಕಲಾವಿದರು ನಮ್ಮ ಹೆಮ್ಮೆ...all the best 😊😊❤

  • @SubhashZipare
    @SubhashZipare Місяць тому +6

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬಾಳು ಅಣ್ಣಾ 🎉🎂👑.....

  • @user-of1lk6wk3s
    @user-of1lk6wk3s Місяць тому +7

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬಾಳು ಅಣ್ಣ🎉🎂👑♥️

  • @topstatusvideosslm1510
    @topstatusvideosslm1510 Місяць тому +9

    ಅಣ್ಣ ಬೆಂಕಿ ❤️❤️ ಗಾಯನ ಕ್ಕೂ ಸೈ.ಗಾಂಭೀರ್ಯಕ್ಕೂ ಸೈ.ಗತ್ ಗೂ ಸೈ.

  • @badboybasu431
    @badboybasu431 Місяць тому +9

    ಹುಟ್ಟ ಹಬ್ಬದ ಶುಭಾಶಯಗಳು ಬಾಳು ಅಣ್ಣಾ❤❤❤🎂🎂🎂👑👑👑

  • @diliprathod872
    @diliprathod872 Місяць тому +8

    Super video agidhe ballu anna next jans radi❤❤❤

  • @kartikbaiger4784
    @kartikbaiger4784 Місяць тому +4

    ಟ್ರೈಲರ್ ನೋಡಿ. ಫ್ಲಿಮ್ ಸ್ಟಾರ್ಸ್ ಸ್ವಿಚಾಫ್😂. ಇನ್ನ ಮುಂದ್ ನಮ್ಮ ಉತ್ತರ ಕರ್ನಾಟಕ ಇಂಡಸ್ಟ್ರಿ ಚಾಲು.

  • @ambiashwini4767
    @ambiashwini4767 Місяць тому +2

    ಚೇತನ್ ಭುಜಂಗ ❤️😍😔ಸೂಪರ್ ಬ್ರೋ All the best bhagat team

  • @shivanandbhavani9369
    @shivanandbhavani9369 Місяць тому +7

    ಸೂಪರ್ ಬಾಳು ಅಣ್ಣಾ ❤️

  • @SangameshSajjan-vh7os
    @SangameshSajjan-vh7os Місяць тому +1

    Super bro nivu yava hero gu kammi ill❤🎉

  • @ravimyageri2583
    @ravimyageri2583 Місяць тому +2

    ಖಡಕ್ ಡೈಲಾಗ್ ಬಾಳು ಬೆಳಗುಂದಿ ಅಣ್ಣ
    ಸೌಂಡ್ ಸಿಸ್ಟಮ್ ಸೂಪರ್ ಬೆಂಕಿ ಅವತಾರ 🔥🔥

  • @RAJU-FAMILYS
    @RAJU-FAMILYS Місяць тому +7

    All the best brothers

  • @MAILARPUJARHALLIGERI-zv5pv
    @MAILARPUJARHALLIGERI-zv5pv Місяць тому +4

    Super balu

  • @vinod_kolavi
    @vinod_kolavi Місяць тому +2

    ನಮ್ಮ ಬಾಳು ಅಣ್ಣಾ ಮೂವೀಗಿ ಕಾಲಿಟ್ಟಾರ ಅಂದ್ರ ಇನ್ನ ಬರೋದು ತುಪಾನ್ ಅಷ್ಟ!! ಏನ್ ಖತರ್ನಾಕ್ ಟೀಸರ್ ಐತ್ರಿ ಅವನೌನ್ ಸುಖ್ ಹೋದಂಡಂಗ್ ಆತ್ ನೋಡ್ರಿ 🔥🔥 ಎಲ್ಲಾ ನಟರಿಗೂ ಮತ್ತು ತಂಡದವರಿಗೂ ಕೋಟಿ ಅಭಿನಂದನೆಗಳು. 🤝🙏🏻✌🏻

  • @SidarayKakhandaki
    @SidarayKakhandaki Місяць тому +2

    Kichcha sudeep MAX movie dialogue ಎದೂರಾಳಿಗಳ ಎದೆ ಬಗ್ಧು ಆ ರಕ್ತ ಕುಡಿಯೋನು ನಾನು..
    But kichcha boss fans like this trailer....

  • @somashakharmalagitti3154
    @somashakharmalagitti3154 Місяць тому +4

    amazing next level Balu Mama 🔥🔥🔥

  • @sureshshinde4026
    @sureshshinde4026 Місяць тому +2

    Best luck bro kiccha fans kadeyinda

  • @YallappachikkannavarYallappach
    @YallappachikkannavarYallappach Місяць тому +5

    Super brother ❤

  • @tractorloverdarshan
    @tractorloverdarshan Місяць тому +1

    ಅಪ್ಪಗ ಹುಟ್ಟಿದ ವಿಡಿಯೋ ಅಂದ್ರ ನಮ್ಮ ಬಾಳು ಅಣ್ಣತಮ್ಮ ಉಪ್ಪಿ ಬಾಸ್ ಮೂವಿ ಕ್ಕಿಂತ ಚೆನ್ನಾಗಿದೆ ನಮ್ ಹುಲಿ ಯಾವತ್ತಿದ್ರು ಹುಲಿನೇ 🐯🐯🐯🐯🐯🐯🔥🔥🔥🔥🔥🔥🔥🔥💥💥💥💥❤❤❤❤

  • @pundaleekappachunappagol4333
    @pundaleekappachunappagol4333 Місяць тому +1

    ಕಲಾವಿದ ಬಾಳು ಅಣ್ಣಾ ಸೂಪರ್ ✨️🥳👍🏻

  • @mallutalewad901
    @mallutalewad901 Місяць тому +1

    ಅದ್ಭುತವಾದ ನಟನೆ ಅಣ್ಣಾ ಒಳ್ಳೇದು ಆಗಲಿ

  • @PritamNaik-ok3ox
    @PritamNaik-ok3ox Місяць тому +6

    BB brand 👑❤️
    Fast comment ❤

  • @anandpujar4795
    @anandpujar4795 Місяць тому +4

    Super Anna video

  • @KannadigaBharamu
    @KannadigaBharamu Місяць тому +1

    ಎಡಿಟಿಂಗ್ ಅದ್ಭುತ.. 👌❤🔥

  • @mallutigermr7307
    @mallutigermr7307 Місяць тому +3

    Fast like nandu anna ❤

  • @HulagappaK-hd3lh
    @HulagappaK-hd3lh Місяць тому +3

    ಅಣ್ಣ ಫಿಲ್ಮ್ ಯಾವಾಗ ಬಿಡುಗಡೆ ಹೇಳಿ ಬಾಳು ಅಣ್ಣ ಟ್ರೈಲರ್ ಬೆಂಕಿ ❤️❤️

  • @Alagundi_Avagad_Huli
    @Alagundi_Avagad_Huli Місяць тому +1

    happy birthday brother ❤
    all the best for your leading life🎉

  • @basavarajkarkihalli7097
    @basavarajkarkihalli7097 Місяць тому +1

    Super broo ❤️❤️❤️🔥🔥🔥

  • @CanduKarigudda-bq6kd
    @CanduKarigudda-bq6kd Місяць тому +1

    Super dailoge baalu anna ange huttu habbada harthika shubhashayagalu🎉❤

  • @shivuarsu464
    @shivuarsu464 Місяць тому +1

    Camera 📸 benki Editing super but innu Supper agi torsuboditu herona, Music direction Supper 💥🔥

  • @mahaveerdanoli9253
    @mahaveerdanoli9253 Місяць тому +1

    Must adi mav 🎉🎉

  • @Sachinmedli
    @Sachinmedli Місяць тому +1

    Aduvesh anna ninna kanasa manasa aytala anna well going bro ❤❤🎉🎉

  • @prmusic4645
    @prmusic4645 Місяць тому +1

    ಟ್ರೈಲರ್ ಅನಾವುತ್ ಐತಿ ಪಾ ಇನ್ನ ಮೂವಿ ಎಂಗ್ ಇರಬೇಕು ಸೂಪರ್ ❤ ಆಲ್ ಟೀಂ ❤❤

  • @sadashivmangasuli2614
    @sadashivmangasuli2614 Місяць тому +4

    Super 🔥

  • @gadyalganesh
    @gadyalganesh Місяць тому +2

    Adivesha mama ni 🔥🥵🥵🥵

  • @vijayvijaykumar2048
    @vijayvijaykumar2048 Місяць тому +1

    Adavesh acting 🔥🔥🔥👌❤️‍🔥

  • @ShreeshailNaikodi-yb7cl
    @ShreeshailNaikodi-yb7cl Місяць тому +2

    💝💫ಹೌದು ಹುಲಿಯಾ❤❤

  • @janapadkingHanagandi
    @janapadkingHanagandi Місяць тому +2

    ಸೂಪರ್ ❤👍👍🎉🎉🎉🎉

  • @YamanurHatti
    @YamanurHatti Місяць тому

    ಅಣ್ಣ ಫುಲ್ಲು ಮೂವಿ ಬೇಗ ಹಾಕಿ ನೋಡ್ಬೇಕು ಅಂತ ನಾವು ಮತ್ತೆ ನಮ್ಮ ಗೆಳೆಯರು ಕುತೂಹಲದಿನದ ಕಾಯ್ತಾ ಇದ್ದೇವೆ Jai 🇧 🇧 🇧 🇷 🇦 🇳 🇩 ⚔️⚔️⚔️⚔️

  • @siriyadyadav391
    @siriyadyadav391 Місяць тому

    Super brother all the best balu belagundi bro🔥

  • @ramannayashboss6505
    @ramannayashboss6505 Місяць тому +2

    ಸೂಪರ್ ಬಳ್ಳು ಅಣ್ಣ ❤️🔥

  • @kenchukurubar2016
    @kenchukurubar2016 Місяць тому

    ವಾ ಯನ್ ಅಣ್ಣ ಅಕ್ಟಿಂಗ್ ಸೂಪರ್.. ಇದನ ಮುಂದುವರೆಸಿ.ಅಣ್ಣ ಮಸ್ತ್ ಐತಿ .ನಾವು ನಿಮ್ಮ ಅಭಿಮಾನಿಗಳು.ಅಣ್ಣ ನಿಮ್ಮ ಆಕ್ಟಿಂಗ್ ನೋಡ್ಬೇಕು ಅನಸತೆತಿ..🎉🎉lov u boss❤❤

  • @jeevarkgulbarga541
    @jeevarkgulbarga541 Місяць тому

    ಬಹಳ ಅದ್ಭುತವಾಗಿದೆ ಶುಭವಾಗಲಿ.💐💐💐

  • @HanumanthTuppad
    @HanumanthTuppad Місяць тому

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬಾಳು ಅಣ್ಣ 🎂🎂ಸೂಪರ್ ಟ್ರೈಲರ್ 👍

  • @ChandrappaGeddalmari
    @ChandrappaGeddalmari Місяць тому +1

    🙏🙏ಈ ವಿಡಿಯೋ ಹಿನ್ನು ಜಾಸ್ತಿ ವೈರಲ್ ಹಾಗಬೇಕು ಇದೆ ನನ್ನಾ ಹಾಸೆ 🙏🙏

  • @AMG90198
    @AMG90198 Місяць тому +1

    ❤❤❤full gichha anna🔥🔥

  • @ayyappakyadada5629
    @ayyappakyadada5629 Місяць тому

    ಸೂಪರ್ ಅಣ್ಣಾ ಬಾಳು ಅಣ್ಣಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ ❤❤❤

  • @mallikarjunyelsangi48
    @mallikarjunyelsangi48 Місяць тому

    All the best Geleya...God bless you...

  • @basupatil700
    @basupatil700 19 днів тому

    Brother well need goosebumps.. keep nice

  • @hanamanthebbalatti361
    @hanamanthebbalatti361 Місяць тому +1

    Adavesh Super baluabnna super
    Dailog

  • @Sonu11267
    @Sonu11267 Місяць тому

    ಡೈಲಾಗ್ ಸೂಪರ್ 👌🔥ಬೆಂಕಿ ಬೆಳಗುಂದಿ ಅಣ್ಣಾ ನಮ್ಮಉತ್ತರ ಕರ್ನಾಟಕದ ಹುಲಿ ಬೆಂಕಿ🔥

  • @user-bh5vv2gr8j
    @user-bh5vv2gr8j Місяць тому

    ಬಾಳು ಅಣ್ಣ ನಿನ್ನ ಡೈಲಾಗ್ ನೋಡಿ ಮೈ ಮೇಲಿನ ಕೂದಲ ಕೂದಲು ನೆಟ್ಟಗಾದು ಸೂಪರ್ ಡೈಲಾಗ್ 🔥🔥🔥

  • @kirankaroli_UK
    @kirankaroli_UK Місяць тому +1

    ಅದ್ಬುತ ✨

  • @YalluDboss-qs7yy
    @YalluDboss-qs7yy Місяць тому

    ಸೂಪರ್ ಅಣ್ಣಯ್ಯ..🔥🔥🔥🔥🔥🔥🔥🔥🔥🔥🔥🔥🔥💝💝💝💝🔥🔥

  • @Basavarajshiragannavar9916
    @Basavarajshiragannavar9916 Місяць тому

    ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬಾಳು ಅಣ್ಣ🎉🎂👑💐

  • @Rayappar.
    @Rayappar. Місяць тому +1

    🔥🔥 ಬೆಂಕಿ🔥 ಹುಲಿ❤

  • @user-wz3kn3yk8n
    @user-wz3kn3yk8n Місяць тому

    ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬಾಳು ಬೆಳಗುಂದಿ ಅಣ್ಣ🎂💐

  • @santugudde540
    @santugudde540 Місяць тому

    Balu anna fan yru yru solpu like madi namgu tilsi all frnds ....jay balu anna ❤

  • @YankappavittalAdikijpujeri
    @YankappavittalAdikijpujeri Місяць тому +73

    ಗಾಯಕ ಗಾಳಿ ಬೆಳಗುಂದಿ ನಿಂದು ಡೈಲಾಗ್ ಸೂಪರ್ 🔥

    • @user-ft5xw6hk8h
      @user-ft5xw6hk8h Місяць тому +13

      ಗಾಳಿ ಬೆಳಗುಂದಿ ಅಲ್ಲೋ ಮಾರಾಯ ಬಾಳು ಬೆಳಗುಂದಿ 😂

    • @venkikiccha
      @venkikiccha Місяць тому

      😂😂​@@user-ft5xw6hk8h

    • @user-HANAMANT_BELLUR
      @user-HANAMANT_BELLUR Місяць тому

      ಸುಳ್ಳೆ‌ ಮಗನಾ‌ ಮದಲ್‌ ಕನ್ನಡ‌ ಕಲಿ‌😡

    • @sunilkumar-zv6xf
      @sunilkumar-zv6xf Місяць тому

      Balu anna na ballali birugali barisidane😂​@@user-ft5xw6hk8h

    • @Raj-im3kh
      @Raj-im3kh Місяць тому +2

      😄😃😃😀😃😄😄

  • @manjunathshivanapura5986
    @manjunathshivanapura5986 Місяць тому

    ಬೆಂಕಿ ಅಣ್ಣಾ ಡೈಲಾಗ .ಹುಟ್ಟು ಹಬ್ಬದ ಶುಭಸೆಯಗಳು 🎉🎂

  • @HarishD-BOSS
    @HarishD-BOSS Місяць тому

    Balu ಅಣ್ಣಾ ನಿನ್ನ Look ಬೊಲು ಸೀದಾಗೈತ್ತೆ❤❤

  • @Lucky_boys_kustgi
    @Lucky_boys_kustgi Місяць тому +1

    How are many Balu belagundi fan's🤗❤️

  • @tukarammunna6657
    @tukarammunna6657 4 дні тому

    Super movie story balu anna 🎉

  • @LakmmaPl
    @LakmmaPl Місяць тому

    Boss supar much💯💯

  • @siddukonnurmusic7153
    @siddukonnurmusic7153 Місяць тому +1

    🔥🔥👍👍 suppar

  • @MabusubanisubaniSubani
    @MabusubanisubaniSubani Місяць тому

    Supar Anna video ❤❤❤❤❤

  • @SureshKorachara
    @SureshKorachara Місяць тому +2

    🔥🔥🔥🔥🔥🔥🔥🔥🔥🔥🔥

  • @padmavathibisanalli5912
    @padmavathibisanalli5912 Місяць тому

    Happy Birthday to dear muddu rayanna 🎂 🦁🦁
    Supervisor benkki accting madutidiya
    ರಾಯಣ್ಣ 🔥🔥🔥🦁

  • @Ukjanap
    @Ukjanap Місяць тому +1

    Super balu anna ❤

  • @appusmanglura9740
    @appusmanglura9740 Місяць тому

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ

  • @shankarkadakoljamkhandi4991
    @shankarkadakoljamkhandi4991 Місяць тому

    ಯಾವ ಸಿನಿಮಾ ಟ್ರೈಲರ್ ಗಿಂತಲೂ ಕಡಿಮಿ ಇಲ್ಲಾ ಅಣ್ಣಾ 🔥🔥🔥🔥 balu bro ni

  • @Dubari_music
    @Dubari_music Місяць тому

    🔥🔥ಬಾಳು ಅಣ್ಣಾ ವಿಡಿಯೋ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 🖤

  • @AyishaAyisha.s.b
    @AyishaAyisha.s.b Місяць тому

    Super.balu.anna👌👌👍💝💝

  • @HanamanthY
    @HanamanthY Місяць тому

    ಬೆಂಕಿ ಬಾಳು ಅಣ್ಣಾ 🔥🔥🔥ಯವಾದ್ರಗೂ ಕಮ್ಮಿ ಇಲ್ಲ ನೀವ❤❤😊

  • @user-gb9dn5cj5q
    @user-gb9dn5cj5q Місяць тому

    Supar 🎉🎉🎉anna

  • @bhirushirabur5253
    @bhirushirabur5253 Місяць тому

    Happy birthday Balu Anna God bless you with happiness bless you 🍰🥧🍫🧀🎂🍕🎉🥰❤️🥰🥰❤️❤️❤️

  • @Priya.savadi
    @Priya.savadi Місяць тому +1

    Abaaaaa 😍🔥🔥🔥

  • @bisanakoppkumar..marapur
    @bisanakoppkumar..marapur Місяць тому

    ಉತ್ತರ ಕರ್ನಾಟಕದ ಹುಲಿ...❤

  • @NaguSr-qd6ok
    @NaguSr-qd6ok 29 днів тому

    ಲವ್ ಯು ಬಾಳು ಅಣ್ಣ ❤🎉🙏😊

  • @Ganesh-oc9nw
    @Ganesh-oc9nw Місяць тому

    Super Balu Anna😎😎

  • @user-ee9mb8gi6b
    @user-ee9mb8gi6b Місяць тому +1

    Super 🎉 Anna 👑👑👑👌👌👌

  • @user-sachin757
    @user-sachin757 Місяць тому

    ಹುಟ್ಟು ಹಬ್ಬದ ಶುಭಾಶಯಗಳು ಅಣ್ಣಾ 👑💐🎂🎂

  • @veeruhiremath8792
    @veeruhiremath8792 Місяць тому

    Super ❤ movie🍿🎥 waiting for this

  • @vinThestalker
    @vinThestalker Місяць тому +1

    Adivesh🔥🔥🔥

  • @somaningkamte9038
    @somaningkamte9038 Місяць тому +1

    Part 2 continue madi ❤🎉
    I really like it🎉

  • @manjunathBillkerur9019
    @manjunathBillkerur9019 Місяць тому

    Super singer balu Anna ❤

  • @BNBN-ze6bo
    @BNBN-ze6bo Місяць тому

    ಸೂಪರ್ ❤❤ಬಾಳು ಅಣ್ಣ