ಗಿಡವಾಗುವ ಮುನ್ನವೇ ಸಾಯುತ್ತಿವೆ ಚೀನೀಯರ ಬೀಜ! | China Balochistan | Pakistan | Masth Magaa Amar Prasad

Поділитися
Вставка
  • Опубліковано 25 жов 2024

КОМЕНТАРІ • 167

  • @MasthMagaa
    @MasthMagaa  7 місяців тому +15

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @INDIAN_KA07
    @INDIAN_KA07 7 місяців тому +55

    ಗಿಡವಾಗುವ ಮುನ್ನವೇ ಸಾಯುತ್ತಿವೆ ಚೀನಿಯರ ಬೀಜ 😂

  • @Sach-j2j
    @Sach-j2j 7 місяців тому +75

    ಭಾರತ ಬಲೂಚಿಸ್ತನಕ್ಕೆ ಸಪೋರ್ಟ್ ಮಾಡಬೇಕು ಬಲೂಚಿಸ್ತಾನ ದಲ್ಲಿ ಒಳ್ಳೆಯ ಹೋರಾಟಗಾರರು ಇದ್ದಾರೆ ...ಇದರಿಂದ ಭಾರತಕ್ಕೆ ತುಂಬಾ ಹೆಲ್ಪ್ ಆಗುತ್ತೆ ....ಜೈ ಮೋದಿ ಜೈ ಬಿಜೆಪಿ❤

    • @anishamrao3657
      @anishamrao3657 7 місяців тому +1

      No innu right time bandilla

    • @sureshkr6144
      @sureshkr6144 7 місяців тому +1

      ಬಲೂಚಿಸ್ತಾನದ ಶಕ್ತಿ ಅಮೇರಿಕಾ
      ಪ್ರಪಂಚದಲ್ಲಿ ನಡೆಯುವ ಉಗ್ರರ ಕಿತಾಪತಿಗಳಿಗೆ ಅಮೇರಿಕಾ ಅಥವಾ ರಷ್ಯಾ ನೇ ಕಾರಣ.
      ದೇಶ ದೇಶಗಳ ನಡುವೆ ಬೆಂಕಿ ಹಚ್ಚಿ ತನ್ನ ಯುದ್ಧ ಸಾಮಗ್ರಿಗಳನ್ನು ಮಾರಿ ಹಣ ಸಂಪಾದನೆ ಮಾಡುವುದು ಈ ಎರಡೂ ದೇಶಗಳ ಉದ್ದೇಶ 😢😢😢😢😢

    • @sachinbiradar4789
      @sachinbiradar4789 7 місяців тому +1

      India is still not that much stronger to support Balochistan

  • @venugopalamkvenu3209
    @venugopalamkvenu3209 7 місяців тому +82

    ಅಮರ್ ಸಾರ್ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ನೀವು. ಎಲ್ಲಾ ರಂಗಗಳಲ್ಲಿಯೂ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೀರಿ. ನಿಮ್ಮ ಈ ಪ್ರಯತ್ನ ಸಫಲವಾಗಲಿ ಎಂದು ನಾನು ಬಯಸುತ್ತೇನೆ.

  • @sridharsanjeev3050
    @sridharsanjeev3050 7 місяців тому +71

    "ಮೋಸಗಾರನಿಗೆ ಒಬ್ಬ ಮರ್ಮಗಾರ😂

  • @sharadaalur3597
    @sharadaalur3597 7 місяців тому +12

    ನಿಜವಾಗಿ ಮುಖದಲ್ಲಿ ಮಂದಹಾಸ, ಮನಸ್ಸಿಗೆ ಅಲ್ಹಾದ ನೀಡಿದ ವಿಷಯ ಇದು. ನಿಮ್ಮ ವಿವರಣೆ ತುಂಬಾ ಅದ್ಭುತವಾಗಿ ದೆ..

  • @KrishnaKulkarni-w5v
    @KrishnaKulkarni-w5v 7 місяців тому +16

    ಮೋಸಗಾರ ಅವರ ಕೂಟಕ್ಕೆ ಮೋಸ ಕೊಟ್ಟರೆ ತಪ್ಪೇನು ಇಲ್ಲ. ಮೋಸಗಾರ ಅವ್ರಿಗೆ ಮೋಸ ಮಾಡೋದು ನ್ಯಾಯ ಅಲ್ವಾ.

  • @INDIAN_KA07
    @INDIAN_KA07 7 місяців тому +86

    ಚೀನಿಯರ ಬೀಜಗಳನ್ನು ಸ್ಫೋಟಕ ಇಟ್ಟು ಒಡೆದು ಹಾಕುತ್ತಿರುವ ಬಲೂಚಿಗಳು😂

  • @kumarkrish5099
    @kumarkrish5099 7 місяців тому +27

    Made in China 😂 no guarantee no warranty

  • @anandaananda6440
    @anandaananda6440 7 місяців тому +5

    ಪಾಕಿಸ್ತಾನದಲ್ಲಿ ಡೈಲಿ ದೀಪಾವಳಿ ದೊಡ್ಡದೊಡ್ಡ ಪಟಾಕಿಗಳನ್ನು ಹೊಡೆದು ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನ ಇರಬಾರದು😂😂 ಅದ್ಭುತವಾದ ವಿಶ್ಲೇಷಣೆ ನೀಡಿದ್ದೀರಾ ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು❤ ಜೈ ಹಿಂದ್ ಜೈ ಶ್ರೀ ರಾಮ್ ಜೈ ವಾಸುದೇವ ಮತ್ತೊಮ್ಮೆ ನಮೋ ಸರ್ಕಾರ❤🙏🚩🙏❤

  • @manjunathabs4394
    @manjunathabs4394 7 місяців тому +18

    ಪಾಕ್ ಉರ್ಕೊಬೇಕು ಅಂದ್ರೆ , ಬಲೂಚಿ ಸ್ತಾನವನ್ನು ಸ್ವತಂತ್ರ ಗೊಳಿಸಿ ಅಂಥ ಭಾರತ ಹೇಳಬಹುದಾ? ಹೇಳಿದರೆ ಇಲ್ಲಿನ ಕಾಂಗ್ರೆಸ್ಸಿಗರ ಪ್ರತಿಕ್ರಿಯೆ ಹೇಗಿರುತ್ತದೆ🤣😛

    • @Bharatiya1907
      @Bharatiya1907 7 місяців тому +3

      Sidramulla ola hu uber antaane😅😅

    • @YogishaKuri
      @YogishaKuri 6 місяців тому

      Yavude deashda antarika vishayadali hogabaradu ante sumna bidide mattu adu baratadinda dooride

    • @shampamdi3837
      @shampamdi3837 2 місяці тому

      ಬಾಂಗ್ಲಾದೇಶವನ್ನು ಸ್ವತಂತ್ರ ಮಾಡಿದ್ದಕ್ಕೆ ಕೋಟಿಗಟ್ಟಲೆ ನುಸುಳುಕೋರರು ಭಾರತಕ್ಕೆ ಬಂದಿದ್ದು ಸಾಕು

  • @nagendragavalnagendra36
    @nagendragavalnagendra36 7 місяців тому +9

    ಅದಕ್ಕೆ ಹೇಳೋದು ಮಸ್ತ್ ಮಗ ಅಂತ 👍

  • @renuscreative5643
    @renuscreative5643 7 місяців тому +12

    Baloochigara shaktiya hinde modiya neralu 🎉🎉🎉🎉

  • @kmanteshkmantesh222
    @kmanteshkmantesh222 7 місяців тому +6

    Jai Shree Ram 🚩🏹 Jai ModiJi 😍🚩🇮🇳🇮🇳 Jai Yogiji 💥 Jai Hanuman❤ Jai Shree Krishna❤

  • @UnknownBoy-wt9vb
    @UnknownBoy-wt9vb 7 місяців тому +25

    ಚೀನಾದ ಈ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 😅

  • @somusomanatha7243
    @somusomanatha7243 7 місяців тому +34

    ಮೋಸಗಾರ ಚೀನಾ

  • @satyanarayanaupadhya6175
    @satyanarayanaupadhya6175 7 місяців тому +9

    Interesting news thanks

  • @janardhankumar8483
    @janardhankumar8483 7 місяців тому +4

    Sir, your explanation and analysis is just great❤😢

  • @SreedharHonnalli
    @SreedharHonnalli 7 місяців тому +3

    *Let India Develop and Prosper ... ! 🛞🛞🛞*
    *Jai Hind ... !* ll🇮🇳🇮🇳🇮🇳
    *ll Sarva janaha sukhino bhavantu ll*
    *ll LOKA SAMASTAA SUKHINO BHAVANTU ll*

  • @Bharathzones
    @Bharathzones 2 місяці тому

    ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ, ಬಲೂಚಿಗಳದು. ಧನ್ಯವಾದ. 🎉

  • @Roxxxxxx5736
    @Roxxxxxx5736 7 місяців тому +18

    Jai hind jai modiji

  • @lohitr8552
    @lohitr8552 7 місяців тому +8

    ಆಗಬೇಕು ಇನ್ನೂ ಆಗಬೇಕು

  • @goutham.s2429
    @goutham.s2429 7 місяців тому +6

    ಪಾಕ್ 🇨🇳ಚ್ಹಿನ ಬಿಜಾ Hodditavre😅

  • @Sarja247
    @Sarja247 7 місяців тому +7

    ತೆಗೆದು ತೆಗೆದು ಕೊಡ್ತು 😂 ಬಾಗಿಲ್ಲನ್ನ

    • @nppganekal8689
      @nppganekal8689 7 місяців тому +3

      ಹಂಗಲ್ಲ ಬಗ್ಸಿ ಬಗ್ಸಿ ಕೊಡ್ತು

  • @parashuram2124
    @parashuram2124 7 місяців тому +4

    Good information,

  • @shivannaparameswaraiah5188
    @shivannaparameswaraiah5188 7 місяців тому +9

    In the begining India was also invited to join the priject. If UPA govt were to be there, they would most probably joined it. But clever Mr. Modi rejected it.

  • @nalinakshibasavaiah6818
    @nalinakshibasavaiah6818 7 місяців тому +4

    Very good information

  • @Vivek_kundapur
    @Vivek_kundapur 7 місяців тому +4

    Love BGM❤

  • @Manjuhanur
    @Manjuhanur 7 місяців тому +4

    ಯಾವುದೋ ಆ ಬೀಜ ಅನ್ಕೊಂಡೆ?

  • @manjunathguled9925
    @manjunathguled9925 7 місяців тому +4

    ಉತ್ತರ ಕರ್ನಾಟಕದ ಬರಗಾಲ ಪೀಡಿತ ಪ್ರದೇಶಗಳ ನೀರಿನ ಸಮಸ್ಸೆ

  • @pradeepawati134
    @pradeepawati134 7 місяців тому +3

    ನಿಗ್ಗಿರಿಸಿ...... ನಿಂತಿತ್ತು ಚಿನಾ.....😂😂

  • @HemanthKumar-uc2tz
    @HemanthKumar-uc2tz 7 місяців тому +5

    👍👍👍

  • @maheshmahi9882
    @maheshmahi9882 7 місяців тому +4

    👌🌹

  • @rajendraprasad747
    @rajendraprasad747 7 місяців тому +2

    Very inspiring video. God gives difficulties but hold your hands at the right time.
    We should have faith in God..
    Teaching is A Noble Profession.
    With regards
    Rajendra Prasad

  • @somappalamani1201
    @somappalamani1201 7 місяців тому +2

    Good morning sir thank you Jai Shree Ram Jai Shree modiji Jai hind

  • @h.n.puttachari1026
    @h.n.puttachari1026 7 місяців тому +5

    Thanks to baluchis

  • @hemanthhemanth7578
    @hemanthhemanth7578 7 місяців тому +1

    Channgidi channagide ? alladongilla super.... kannada da hemanth Bangalore 🙏🏿🙏🏿

  • @latha-c1n
    @latha-c1n 7 місяців тому +1

    Super Information sir thank you

  • @Absolute_Knowledge.
    @Absolute_Knowledge. 7 місяців тому +4

    Balochistan shoud be independent country

  • @anilIttigifitness26
    @anilIttigifitness26 7 місяців тому +1

    Sir UA-cam channel catagory bage ondu Video madi..sir

  • @ManjuNatha-bc5me
    @ManjuNatha-bc5me 7 місяців тому +1

    Super peach....those are all correct...

  • @YuvarajanaikNaik-j7f
    @YuvarajanaikNaik-j7f 7 місяців тому +4

    ❤❤❤❤

  • @harisn8755
    @harisn8755 7 місяців тому +1

    Every thing as an end

  • @BheemPrince
    @BheemPrince 7 місяців тому

    Wonderful information sir ❤

  • @lokesh.s2219
    @lokesh.s2219 7 місяців тому +4

    hubisikondu yadiyena😂😂🎉

  • @anandamp4850
    @anandamp4850 7 місяців тому +1

    Good news

  • @shivus628
    @shivus628 7 місяців тому

    Super news super explain..

  • @Dilip10707
    @Dilip10707 7 місяців тому +1

    ಢಮ್ ಅನ್ಸುತ್ತೆ 🤣🤣🤣🤣🤣🤣🤣🤣

  • @VijayVijay-ty7dh
    @VijayVijay-ty7dh 7 місяців тому +1

    ಬೆಲೂಚಿಸ್ತಾನ್ ಭಾರತದಲ್ಲಿ ವಿಲೀನ ಆದರೆ ಹೇಗಿರುತ್ತೆ

    • @shampamdi3837
      @shampamdi3837 2 місяці тому

      ಇರೋ 28 ರಾಜ್ಯಗಳನ್ನು ನೋಡಿಕೊಂಡ್ರೆ ಸಾಕು

  • @irayyabbijapur632
    @irayyabbijapur632 7 місяців тому +5

    😂😂

  • @ramachandrabtv9744
    @ramachandrabtv9744 7 місяців тому

    Fine

  • @santhoshkotian1895
    @santhoshkotian1895 7 місяців тому +1

    🙏🙏🙏

  • @sanjayasunagarsunagat1513
    @sanjayasunagarsunagat1513 7 місяців тому +2

    ನೀವು ಉದಾಹರಣೆ ಮಸ್ತ ಕೊಡತಿರಿ

  • @naveennaveen7123
    @naveennaveen7123 7 місяців тому +3

    Searching madarasa chops messages 😂😂😂😂

  • @shivanagoudav4686
    @shivanagoudav4686 7 місяців тому +3

    Chiniyara bijaaa😂😂😂😂

  • @Cnh7Cror
    @Cnh7Cror 2 місяці тому

    Super bro

  • @parameshmj8294
    @parameshmj8294 7 місяців тому +1

    Truth prevail forever!.😂

  • @chaithrahegde5965
    @chaithrahegde5965 7 місяців тому +1

    Nice explanation 😂🎉

  • @lokeshloki705
    @lokeshloki705 7 місяців тому +1

    ಎಲ್ಲಾ ನುಂಗೋ ಆಸೆ ಇರೋ ಈ ಡ್ರಾಗನ್ ಗೆ ಒಳ್ಳೆ ಕೆಲಸ ಮಾಡ್ತಿದಾರೆ😂

  • @babym774
    @babym774 7 місяців тому +3

    Chinna da beeja ? 😂

  • @darshangowdaking93
    @darshangowdaking93 7 місяців тому +1

    ಕಾಡಲ್ಲಿ ಕೋಳಿ ಸಾಕೋದು😂😂😂

  • @believer223
    @believer223 7 місяців тому

    Ultimate explanation 😂😂👌👌

  • @srimanatyouification
    @srimanatyouification 7 місяців тому +1

    Corridor is important to china. Not friendship with Pakistan. They will throw money to Baluch & continue.

  • @akashbk3658
    @akashbk3658 7 місяців тому

    Supra anna

  • @rajrathod5770
    @rajrathod5770 7 місяців тому +4

    😂

  • @sunils3619
    @sunils3619 7 місяців тому +1

    If we can observe correctly it's an plan to deploy military personnel if there's a war.
    So according to my assumption.
    So do rectify me if I'm wrong

  • @mouneshmounesh9607
    @mouneshmounesh9607 7 місяців тому +1

    Real father india step dad china

  • @Namo_fan
    @Namo_fan 7 місяців тому +1

    ಈ ವಿಡಿಯೋದಲ್ಲಿ ತುಂಬಾ ಡಬಲ್ ಮೀನಿಂಗ್ ಇದಾವೆ 😂

  • @Ravikm369
    @Ravikm369 7 місяців тому +6

    ಕಳ್ಳ ಡ್ಯಾಡಿ ಚೀನಾ 😂😂😂

  • @prakashrbhat007
    @prakashrbhat007 7 місяців тому +11

    ಸುದ್ದಿ ವಾಹಿನಿಯು ಈ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುವುದಿಲ್ಲ

  • @shivas12345
    @shivas12345 7 місяців тому +1

    🦁🐆🐅🐚🕉️🛕🌏🇮🇳

  • @vijayalakshmishetty9096
    @vijayalakshmishetty9096 7 місяців тому +2

    PAK NAMBI UDDARA AGODA .😂😂😂

  • @deshpremi6174
    @deshpremi6174 7 місяців тому +1

    Tumba santoshad sudfi idu.. E eradu dust raxasarige baloochigalu chennagi tikadalli choori hasktidaare. Heege ee drohi rastrgal kanasu nuchchunooragali. Idarind jagattu nemmadi ಯಾಗಿರತ್ತೆ.😢😢😢

  • @vijayjulpur4368
    @vijayjulpur4368 7 місяців тому +2

    Dhodudhu eno ondu 😂

  • @gurunaik8347
    @gurunaik8347 6 місяців тому

    Sir make this video in Hindi as well , you can help Pakistani people understand this statergy of china so that they can open their eyes

  • @shivus628
    @shivus628 7 місяців тому

    Baluchigallige India all saport madbeku....

  • @M.BBiradar
    @M.BBiradar 2 місяці тому

    Jai shree Ram Jai Jai bharata jài modiji jai Yogi ji

  • @Cnh7Cror
    @Cnh7Cror 2 місяці тому

    Jai bolochi

  • @n.h.infomart2002
    @n.h.infomart2002 7 місяців тому +1

    ಪಾಕಿಸ್ತಾನದ 'ಐರನ್ ಬ್ರದರ್' ಚೀನಾ.

  • @dilipk9414
    @dilipk9414 7 місяців тому +1

    ಚೀನಿಯರಿಗೆ ಬೀಜವೇ ಇಲ್ಲ😂

  • @ArunSChitradurga
    @ArunSChitradurga 7 місяців тому +5

    ಬರೀ ಚೀನಾದ ಬಗ್ಗೆ ವಿಡಿಯೋ ಜಾಸ್ತಿ ಆದ್ವು...Election time ನಲ್ಲಿ ಇದೆಲ್ಲ ಬೇಡ ಅನ್ಸುತ್ತೆ

    • @ವಿಶ್ವಶೆಟ್ಟಿವಿ.ಕೆ-ಗ2ಱ
      @ವಿಶ್ವಶೆಟ್ಟಿವಿ.ಕೆ-ಗ2ಱ 7 місяців тому +12

      ಲೋ ಮಂಗ ಚುನಾವಣೆಗೂ ಈ ವರದಿಗೂ ಏನು ಸಂಬಂಧ ಅಯೋಗ್ಯ😅

    • @gayathrishekar4250
      @gayathrishekar4250 7 місяців тому

      Bhavi olagina kappe thara erabedi dedhada bagge sariyagi thilidukolli, bari election aste bharathavalla

    • @RAVI.B.R
      @RAVI.B.R 7 місяців тому +5

      ಎಲೆಕ್ಷನ್ನಲ್ಲಿ ಯಾರು ಗೆಲ್ಲುತ್ತಾರೆ ಅಂಥಾ ಗೊತ್ತು... ಚೈನಾ ನರಿ ಬುದ್ಧಿ ಬಗ್ಗೆ ಸ್ವಲ್ಪ ಜನರಲ್ ನಾಲೆಜ್ ಇದ್ದರೆ ಒಳ್ಳೇದು ಅಲ್ವಾ..

    • @gkmsony
      @gkmsony 7 місяців тому

      You don't eat anything, just don't do anything becoz its election time

  • @rakeshgowda4446
    @rakeshgowda4446 7 місяців тому +4

    POK ,saha include adru ,bharatha yaake sumne ittu😢.

    • @utubersimon3449
      @utubersimon3449 7 місяців тому +2

      Kaadu hodibeku, avaraste shakthishaali aadaga, harthikavaagi shakthishali aadaga, adaralli maja erutte😂
      - animal

  • @kapilavinay
    @kapilavinay 6 місяців тому

    Just like india separated Bangladesh from pak. Separate Balochistan

  • @ishwarbhat3199
    @ishwarbhat3199 6 місяців тому

    China...ಅತಿ ಆಸೆ ಗತಿಗೇಡು....

  • @kapilavinay
    @kapilavinay 6 місяців тому

    India and USA must fund separe Balochistan movement.

  • @prabhanjanappu6345
    @prabhanjanappu6345 2 місяці тому

    Big Daddy ✖️ Sugar Daddy ✅️

  • @suresharikeri7484
    @suresharikeri7484 7 місяців тому

    No pk ys nasir

  • @govindrayanayak9507
    @govindrayanayak9507 6 місяців тому

    Work ago munna out agta ide

  • @VijayKumar-lc9fj
    @VijayKumar-lc9fj 2 місяці тому

    Baluchistan indiage ser beku

  • @manjunathhegde1894
    @manjunathhegde1894 7 місяців тому

    Yivag china pak nind odi hogidaya...

  • @gssrinivasa1551
    @gssrinivasa1551 2 місяці тому

    Sir pok akramitha gilgit,kaiber idella bharatha swadina madkondre chinada cpec flap agutte.bharatha adastu bega,baluchigarannu,kaiber pranthyadavarannu yetti katti,avarannu chinadaele bittu,china madiro yalla kamagarigelannu,darigala bridgugalannu blast madisi,allinda Kali ago thara madabeku.idu bharatha adastu bega madi mugisi,nanthara aksai pranthyada kadege odare,xinjiyang pranthya bharathada bubagagalu,adannu swadina madkobeku.hagag adastubega pokisthana akramisiro yalla pradeshyagalannu innu yake bittirodu.

  • @mastermindelectronicsecuri3135
    @mastermindelectronicsecuri3135 2 місяці тому

    Sugar daddy 😂😂

  • @vijaybabu7823
    @vijaybabu7823 6 місяців тому

    Carona specialist chaina

  • @ZakriyaBabu-u5r
    @ZakriyaBabu-u5r 7 місяців тому

    😡😡😡

  • @prakashchandramn9991
    @prakashchandramn9991 2 місяці тому

    China paak ge thakka paata jai baluch jai bjp jai mosaad jai isrel jai dhovell

  • @patilbs6813
    @patilbs6813 7 місяців тому +3

    Karma returns

  • @rameshnnaik6009
    @rameshnnaik6009 7 місяців тому +1

    Chinese Bheeja odeyabeku.jagattina biggest vanchakaru.

  • @madhuyadav9299
    @madhuyadav9299 7 місяців тому +1

    Other news channel only for promotion and marketing 📟

  • @Hinduboy2005
    @Hinduboy2005 7 місяців тому +3

    Good afternoon sir ☺️💗

  • @manjunaths6669
    @manjunaths6669 7 місяців тому +1

    😂😂😂