ಸಾಧನೆ ಹೇಳುತ್ತಿದೆ ಕಾಳಿಂಗ ಸರ್ಪ ಹಿಡಿ ಎಂದು, ಸಾವು ಹೇಳುತ್ತಿದೆ ಬೇಡ| Gururaj sanil interview part 4
Вставка
- Опубліковано 6 лют 2025
- popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
ಉರಗ ಪ್ರೇಮಿ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
ಗುರುರಾಜ್ ಸನಿಲ್ ಕೃತಿಗಳು
. ಹಾವು ನಾವು (Havu - Navu)
• ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
• ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
• ನಾಗಬೀದಿಯೊಳಗಿಂದ (Nagabidiyolaginda)
• ಹುತ್ತದ ಸುತ್ತ ಮುತ್ತ (Huthada Sutha Mutha)
• ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
• ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
• ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
• ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)
#snake #snakes #snakesofinstagram #reptile #reptiles #reptilesofinstagram #ballpython #python #nature #reptilelover #animals #ballpythonsofinstagram #snakesofig #snakelover #wildlife #ballpythons #exoticpets #art #pet #petsofinstagram #pets #animal #royalpython #boa #ballpythonmorphs #serpent #reptilekeeper #pythonsofinstagram #tattoo
ವಿಡಿಯೊ ಸ್ಕಿಪ್ ಮಾಡದೆ ನೀವು ಹೇಳಿದ ಒಂದೊಂದು ಅಕ್ಷರಗಳನ್ನು ಸರಿಯಾಗಿ ಅರ್ಥೈಸಿಕೊಂಡೆ... ಇದರಲ್ಲಿ ನನಗೆ ನೆನಪಿಗೆ ಬಂದ ಗಾದೆ "ಮನಸ್ಸಿದ್ದರೆ ಮಾರ್ಗ"...
Ur Great Sir... God bless you🌹
ಹೌದು ಸರ್ ಸರಿಯಾದ ಮಾತು. ಧನ್ಯವಾದ..
ua-cam.com/video/q0EFK5Ct1f0/v-deo.htmlsi=QAenOS3HI_vxmKXV
ಬಹಳ ಸ್ವಚ್ಚ ಕನ್ನಡಲ್ಲಿ ಮಾತನಾಡಿದ್ದಿರ ಧನ್ಯವಾದಗಳು 🙏
Yes
Iduvaregu youtubealli skip madade purti nodid Vedio ivaradde...super sir u r really great...🙏🙏
Nanu aste
Nijavaglu sir thumba olleya mahithi
Nanu kuda skip madilla
Me tooo
Nanu aste
ಸ್ನೇಹಿರಿಗೆಲ್ಲ ಆತ್ಮೀಯ ಧನ್ಯವಾದಗಳು.
Nim storey full nodide.sir grate sir nivu... devru rakshane yavaglu nim jothe erali
Tumba chennagi moodi bandide sir nimma yella episodes... Nevu inspiration
ನಿಮ್ಮ ಅಪ್ಪಟ ಕನ್ನಡತನದ ಅಭಿಮಾನಿ ಸರ್ ನಾನು.....
ನಿಮ್ಮ ಮಾತು ಕೇಳಿ ತಾನರಿಯದೆಯೇ ನಿಮ್ಮ ಅಭಿಮಾನಿಯಾದೆ... 😊
Sir nimma uru yavudu
ನಿಮ್ಮ ಸಾಹಸಕ್ಕೆ ನನ್ನ 101 ನಮಸ್ಕಾರಗಳು ಗುರುರಾಜ ಸರ್ god bless you good luck
ಗುರುಗಳೇ ನಿಮ್ಮ ಸಾಧನೆ ಅದ್ಭುತ💕😍 🙏
ಅಚ್ಚ ಕನ್ನಡದಲ್ಲಿ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಬಹಳ ಧನ್ಯವಾದಗಳು.
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ... ಕುತೂಹಲಕಾರಿಯಾಗಿದೆ..., ನಮಗೆಲ್ಲರಿಗೂ ಈ ಮಾಹಿತಿ ತುಂಬಾ ಉಪಯುಕ್ತ... ಧನ್ಯವಾದಗಳು ಸರ್... ನಿಮಗೆ...
ಧನ್ಯವಾದ ಸರ್...
ನಿಮ್ಮ ಕನ್ನಡ ಮತ್ತು ನೀವು ಮಾತಾಡುವ ಶೈಲಿ ತುಂಬಾ ತುಂಬಾ ಚೆನ್ನಾಗಿದೆ
ನಿಮ್ಮ ವಿಚಾರ ಕೇಳಿ ತುಂಬ ನಗುನೂ ಬರುತ್ತೆ .ತುಂಬ ದೊಡ್ಡ ಸಾದನೆ ಸಾರ್.
ನಿಮ್ಮ ಮಾತಾಡುವ ಶೈಲಿ ಮತ್ತು ಸ್ಪಷ್ಟತೆ ನನಗೆ ತುಂಬಾ ಇಷ್ಟ ಆಯ್ತು sir
ನನ್ನ ಅನುಭವ ನಿಮ್ಮ ಮಾತಿನಲ್ಲಿ ಕೇಳುವ ಭಾಗ್ಯ ಸಿಕ್ತು 🙏🏻
ಸಾವಿನ ಭಯ ನಮ್ಮಲ್ಲಿ ಇದ್ದರೆನೆ , ನಾವು ಬದುಕುವ ಅವಕಾಶ ಹೆಚ್ಚು.ಉದಾರಣೆ ನೀವು ಹಾಗೂ ನನ್ನ ಸ್ನೇಹಿತರು
ಹೆಲೋ sir. ಗುಡ್ ಮಾರ್ನಿಂಗ್.
I am nyamath Khan Shimoga
ನಿಮ್ಮ ಮಾತನಾಡುವ ಶೈಲಿ ನನಗೆ ತುಂಬ ಖುಷಿ ಕೊಟ್ಟಿದೆ.
I am fan of you sir.
ನಾನು ನಿಮಗೆ ಪರ್ಕಳ ದಲ್ಲಿ ನೋಡಿದೀನಿ.
Thank you sir
Daily WFH madi mental thara edhe mind yela nevu mathadidhu keldmele nam job nem munde yenu ella great sir nevu thumba chanagi mathadthira positive ansthu
ಧನ್ಯವಾದ ಮೇಡಮ್. ನಮ್ಮ ಪಾಲಿಗೆ ಬಂದ ಕಾರ್ಯವನ್ನು ಪ್ರೀತಿಸಲು ಅಭ್ಯಾಸ ಮಾಡಿಕೊಂಡರೆ ಯಶಸ್ಸು ಲಭ್ಯ ಅಂತ ನನ್ನ ಅನಿಸಿಕೆ.
Gururaj Sir, Koti koti namaskaragalu... 🙏 so clear detailed narration sir...
__Anubavave Guru _____Artha ago thara chennagi bidisi thiluvalike nidutthiddiri sir God bless you
Thank you sir...
ವಿವರಣೆ ಚೆನ್ನಾಗಿದೆ ಸರ್ 😍😍👌
You are great soul and very helpful.very honest....there are many things to learn from you sir ..
ದನ್ಯವಾದಗಳು ಸರ್ ನಿಮ್ಮ ಮಹಿತಿಗೆ 🙏💐💐👌
ನಿಮ್ಮ ಮಾತು ಕೇಳುದೇ ಒಂದ್ ಖುಷಿ ಸರ್
Wow superb sir nimma saadhane .....nimma maathu keltidare jeevandalli yenu madoke aagalla annovrge neevu inspiration sir...may God bless you 💐💐
ಧನ್ಯವಾದ ಸರ್...
Tumba Chenagi Vishaya Tilisidira Dhaniyavadagalu🙏🏻💐
Sir nimma pramanikathege nanna hats up 🎉
He is very genuine...:-)
🙏🙏👍👍👋👋👌👌🤲🙌 nimma kathey kelalu tumba interestatu mathu kushiyu aayithu sir 👍 yestondu denjarours kelasa mimmadu 🙏
ಧನ್ಯವಾದ ಸರ್...
ಎನಿದ್ರೂ ನಿಜ ಹೇಳಿದ್ದಿರ. ನೀವು ಗ್ರೇಟ್ ಸರ್
ನಿಮ್ಮ ಸಾಹಸ ಧೈರ್ಯ ಮೆಚ್ಚಲೇಬೇಕು ಸರ್ 😍👌🙏
Fantastic sir... very humble person.. very nicely spoken
Great achievement... Hats off to you...
ಗುಡ್ ಜಾಬ್ ಸರ್ 🙏🏼🙏🏼
ಸುಪರ್ sir
Super video👌👌👌 nice explanation shared good information about king cobra... u r really great gururaj sanil sir🙏🙏🙏
ಧನ್ಯವಾದ ಸರ್...
Heartly Good Person👍
I like the way he talks and the way he explains, good job rescuing snakes, God Bless U sir.
Very very good speech sir
Ur really great sir🙏
ಇಲ್ಲಾ ಸರ್ ನಾಗರ ಹಾವು 5 ಪುಟು ಎತರಕ್ಕೆ ಹೆಡೆಯೆತ್ತುತೆ ಇದು ನನ್ನ ಸ್ವಂತ ಅನುಭವ
Beautiful honest natural video. Hats off
ರೈಟ್ sir👍
Nama gururaj sanil😍😍
Yenu presentation superb
😂😂nivu thumba chennagimathadtira sir❤❤❤❤❤ I love u
This man's got a very good clarity speech👍👍👍👍👍🙏🏼🙏🏼🙏🏼👍👍👍👍👍🙏🏼🙏🏼
Thank you sir...
Very good information❤
🙏🙏 Great sir ...
ಸೂಪರ್ 🙏ಸರ್ ♥
Nimma speech innu keluva ansuthe thumba clearity kannada
Nice to hear... God bless 🙏
🤣Nimma anubhava, katheyalli olle hasya kuda ide. 👌. Tumba Interesting nim videos.
thanks to youtube, I have learnt about many special people in the last 2 yrs whom I had never heard of before
ಅದ್ಬುತವಾಗಿ ಹೇಳಿದ್ದೀರಿ
ಸೂಪರ್ 🙏🙏🙏🙏
Thumbba sogasagi vivarisidiri....Sir!!!
You are great 👍
Nim kannada ❤❤👌
Tunba super sir nimma life journey
Good information 👌👍
Such a interested video .ur really hero sir .that escape plan awesome and that promise break.
Thank you sir
Very good information sir
Namdu hebri sir❤️
Great.
Great job sir..
Great job sir❤
Ur so great sir
Very nice sir
Knowledge is everything
Great person
Thanks sir
Nice
ನೀವು ತುಂಬಾ ದೊಡ್ಡ ಸಾಧಕರು
ನಿಮ್ಮ ಮಾತನ್ನು ಮೊದಲ ಸಲ ಕೇಳಿ ತುಂಬಾ ಇಷ್ಠ ಪಟ್ಟೆ
ಧನ್ಯವಾದ ಸರ್...
Superrr sir
Sir, nimma maathugalu bahala inspiring agi ive
Thank you sir..
Super anna
👏👏👏👍👍👌👌
Super ..
Why no kalinga bite medicine in our country ? Nicely explained experiences. God save people like you for your wonderful services
ನಮ್ಮಲ್ಲಿ ಕಾಳಿಂಗಸರ್ಪಗಳ ಕಡಿತಗಳು ಬಹಳ ಅಪರೂಪ. ಆದ್ದರಿಂದಲೇ ಇರಬೇಕು ಔಷಧಿ ಕಂಪನಿಗಳು ಇನ್ನೂ ಕಾಳಿಂಗನ ವಿಷಕ್ಕೆ ಔಷಧಿಯನ್ನು ತಯಾರಿಸಲು ಮುಂದೆ ಬಂದಿಲ್ಲ.
In India yearly more than a lakh people die due to snake bites
Thousands are saved by modern allopathic medicine with anti snake venom in PHC s and in medical college hospitals
Please give adequate publicity to this service of doctors nurses
Because king cobra venom immediately makes human blood clot within less than five minutes
I love you sir....
Supar 😊
Brave man,🙏🙏🙏🙏
ಎಷ್ಟು ಚೆನ್ನಾಗಿ ಮಾತಾಡ್ತೀರಿ ನೀವು
ಧನ್ಯವಾದ ಮೇಡಮ್...
Very nice very informative...the best information share.
Video creator need to make this as multiple chapter with serial number, so that it is easy to search next content. Very good video.
He must be given more episode to talk
About. He speaks well in Kannada.
ಕನ್ನಡದಲ್ಲಿ ವಿವರಣೆ ನೀಡಿದ್ದಾಕ್ಕಾಗಿ ಧನ್ಯವಾದಗಳು
Sir U r great got big kalinga wow i like this type of snake only to see not to touch
Super
ಸೂಪರ್
Hi
ತುಂಬಾ ನಗು ಬಂತು....ಸೂಪರ್ ಸಾರ್...ನೀವು ಕೇಳಿದ ಶೈಲಿ..
Hatts off sir nimage
👏👏
👌🙏🙏🙏🤝💐💐💐
ನೀವು ಯಾವದಾದರೂ ಕಾಳಿಂಗ ಹಿಡಿದದ್ದು ವಿಡಿಯೋ ಇದ್ದರೆ ಪ್ರಸಾರ ಮಾಡಿ ಬರೀ ಮಾತಲ್ಲೆ ಹೆಳಿದರೆ ಅದರ ದೃಶ್ಯ ನೊಡಿದಂತಾಗಲ್ಲ ಸರ್
Ask in humble way...
Ivra hesaru search madi sigutte....houle
ನಿಮ್ಮ ಮಾತು😍❤️
Namaskara gurugale
ಮೈ ಜುಮ್ ಅನೀಸ್ತು
Super sir
8:38 🤣🤣🤣
👌🏻👌🏻
👌🙏
ಎಷ್ಟು ಚಂದ ಮಾತಾಡ್ತಿರಿ ಮಾರಾಯ್ರೆ, ನಿಮ್ಮ ಪುಸ್ತಕ ಸಿಗಬಹುದೇ? ಎಲ್ಲಿ?
ಗೂಗಲ್ ಸರ್ಚ್ ಮಾಡಿ ಸರ್. ನಂಬರ್ ಸಿಗುತ್ತೆ. ಕರೆ ಮಾಡಿ. ಪುಸ್ತಕ ಕಳುಹಿಸುತ್ತೇನೆ. ಧನ್ಯವಾದ.