Vachanananda Swamiji : ಜನ್ಮ, ಪುನರ್ಜನ್ಮದ ಬಗ್ಗೆ ಲಿಂಗಾಯತರಲ್ಲಿ ಇರುವ ನಂಬಿಕೆಗಳು ಏನು? | Lingayat

Поділитися
Вставка
  • Опубліковано 10 вер 2024

КОМЕНТАРІ • 126

  • @abhishekgowda732
    @abhishekgowda732 25 днів тому +24

    reporter has more knowledge than swaji itself

  • @Peacemindworld23
    @Peacemindworld23 25 днів тому +16

    Reporter better than Swami😂

  • @dineshm386
    @dineshm386 23 дні тому +8

    "ಶಿವ " ಸಂಸ್ಕೃತ ಪದ , ಮೂಲ ವೇದ

  • @shivasankarkori5349
    @shivasankarkori5349 25 днів тому +10

    ನೀವು ಇನ್ನೂ ಬಹಳ್ ಅಧ್ಯಯನ ಮಾಡಬೇಕು ಸ್ವಾಮೀಜಿ

  • @suvarnapatil3794
    @suvarnapatil3794 22 дні тому +7

    ೧೦ ಫೇಲ್ ಆಗಿ ಸ್ವಾಮಿಯಾದ ವ್ಯಕ್ತಿ

  • @SsSs-qq9sz
    @SsSs-qq9sz 25 днів тому +9

    ಶಿವ ಅಂದ್ರೆ ಆದಿಯೋಗಿ ಶಿವ 🙏🏼

  • @prabhakaraacharya7849
    @prabhakaraacharya7849 25 днів тому +12

    ಇವ ಸ್ವಾಮಿ 😂 ಇವನಿಗಿಂತ ವರಿದಿಗಾರರಿಗೆ ಅಧ್ಯಾತ್ಮಿಕ ಜ್ಞಾನ ಹೆಚ್ಚಿದೆ

  • @madhusudhankatti4123
    @madhusudhankatti4123 25 днів тому +12

    ಈ ಸಂದರ್ಶಕರು ಆಧ್ಯಾತ್ಮದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಇವರು ಮಾಡಿದ ಅನೇಕ‌ ಸಂದರ್ಶನಗಳನ್ನು ನೋಡಿದ್ದೇನೆ. ಯಾವುದೇ ಮತಗಳ ತತ್ತ್ವಗಳು ಇರಲಿ ಅವೆಲ್ಲವೂ ವೇದದಲ್ಲಿ ಇವೆ. ಸ್ವಾಮಿಗಳೂ ಕೂಡ ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಅವರು ಅತ್ಯಂತ ವಿಶಾಲ ಮನೋಭಾವವನ್ನು ಹೊಂದಿದ್ದಾರೆ. ಶಬ್ದಗಳು ಬೇರೆ ಬೇರೆ ಇರಬಹುದು ಆದರೆ ಅರ್ಥ ಒಂದೇ ಎನ್ನುವ ಸ್ವಾಮಿಗಳ ನುಡಿಗಳು ಅವರ ಮೇರು ವ್ಯಕ್ತಿತ್ವವನ್ನು ತೋರಿಸಿದೆ. ಗುರುಗಳಿಗೆ ಶರಣು ಶರಣಾರ್ಥಿ🙏🙏

  • @kumarhiremath3173
    @kumarhiremath3173 25 днів тому +6

    ಈ ಸ್ವಾಮಿಗಳಿಗೆ ಸಂದರ್ಶಕರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ವಿಷಯ ತಿಳಿದಿಲ್ಲಾ ಅನ್ನಿಸುತ್ತದೆ. ಅವರೆ ಒಂದು ಕೇಳುತ್ತಾರೆ ಇವರು ಒಂದು ಹೇಳುತ್ತಾರೆ.

  • @vink9436
    @vink9436 23 дні тому +3

    ಸಂದರ್ಶಕರ ಪ್ರಶ್ನೆಗಳು ಚೆನ್ನಾಗಿವೆ.

  • @machaiahmu9877
    @machaiahmu9877 25 днів тому +15

    ಹಿಂದುಗಳೇ ರಾಮಾಯಣ ಮಹಾಭಾರತ ಓದಿ ನಿಮಗೆ ಯಾವುದೇ ಪ್ರವಚನ, ಬೋಧನೆ ,ಸಿದ್ದಾಂತ ಹೊಸದು ಅಂತ ಅನಿಸುವುದಿಲ್ಲ.......
    ನಮ್ಮ ದಾರ್ಶನಿಕರು ಕೇವಲ ಸಮಾಜ ಸುಧಾರಕರು... ಧರ್ಮದ ಸೃಷ್ಟಿಕರ್ತರು ಆಗುವುದಕ್ಕೆ ಸಾಧ್ಯವೇ ಇಲ್ಲ.. ..

    • @Unfollowthem
      @Unfollowthem 20 днів тому

      🔥🔥🔥 haudu... Adakke e jagala..

    • @djchiru9634
      @djchiru9634 14 днів тому

      ಆದರೆ ಬಸವಣ್ಣ ಲಿಂಗಾಯತ ಧರ್ಮದ ನಿರ್ಮಾತೃ

  • @amithkrishna5
    @amithkrishna5 25 днів тому +6

    Swami ji did not understand anchors question.Anchor has more knowledge then Swamiji ..Basavanna was Brahmin who helped people to become Lingayat.Lingayats are Hindus who has the rebirth as every Hindus.

  • @SsSs-qq9sz
    @SsSs-qq9sz 25 днів тому +8

    ಏನು ಮಾತಾಡ್ತಾನೋ ಸ್ವಾಮಿ ನಮಗೆ ಅರ್ಥ ಆಗ್ತಿಲ್ಲ 😄😄

  • @shreekantnaikar
    @shreekantnaikar 24 дні тому +4

    Reporter has good knowledge

  • @machaiahmu9877
    @machaiahmu9877 25 днів тому +9

    ನಿಮ್ಮಲ್ಲಿ ಕೆಲವರು ನಾವು ಹಿಂದುಗಳಲ್ಲ ಅಂತೀರಿ....
    ನಿಮಗೆ ನೀವು ಹಿಂದುಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು..... ಆದರೆ ನಿಮ್ಮಲ್ಲಿ ಕೆಲವರು ಗೊಂದಲ ಸೃಷ್ಟಿ ಮಾಡುತ್ತಾರೆ....
    ನಿಮ್ಮ ಬಸವಣ್ಣ .....ಶಿವ, ಲಿಂಗ ಇತ್ಯಾದಿ ಪದಬಳಕೆ ಮಾಡದೆ.... ಇದ್ದಿದ್ದರೆ ನೀವುಗಳು ಹೇಳುವುದನ್ನು ನಂಬಬಹುದು.....
    ಆದರೆ ನೀವು ಹಿಂದೂ ಶಾಸ್ತ್ರ ಪುರಾಣಗಳಲ್ಲಿ ಬರುವ ನಮ್ಮ ದೇವರು ಮಹಾದೇವನನ್ನು ಆರಾಧಿಸಿಕೊಂಡು, ಶಿವಭಕ್ತರೆನಿಸಿಕೊಂಡು ನಾವುಗಳು ಹಿಂದುಗಳಲ್ಲ ಅಂದರೆ ಅರ್ಥವೇನು?......

    • @RajRaj-rr8sp
      @RajRaj-rr8sp 24 дні тому

      ಹಿಂದೂಗಳಲ್ಲ ವೋಟ್ ಬ್ಯಾಂಕ್ ಅವ್ರು.
      ಧರ್ಮ ಒಂದೇ =ಸನಾತನ
      ಮತ =ವೋಟ್ 😂

  • @guruprasad2242
    @guruprasad2242 21 день тому +3

    ಈ ಸ್ವಾಮಿಗೆ ಅಧ್ಯಯನ ಕೊರತೆ ಇದೆ ಅನಿಸುತ್ತೆ.

  • @battigul2125
    @battigul2125 25 днів тому +4

    Reporter is extra class

  • @loading...877
    @loading...877 22 дні тому +4

    Kelavudu ondu heluvudu ondu anchor rocks swamy shocks 😂

  • @VishwanathShetty-g6y
    @VishwanathShetty-g6y 15 днів тому

    ಓಂ ಎಲ್ಲಾ ಧರ್ಮದಲ್ಲು ಶಿವನಿದ್ದಾನೆ ಅವನು ಕಾಲರೂಪ 🎉 ವಿಷ್ಣು ಸರ್ವಂತರ್ ಯಾಮಿ ಜಗದ ಸ್ಥಿತಿ 🎉 ಸೃಷ್ಟೀಯಲ್ಲಿ ವಿಷ್ಣು ವಿದ್ದಾನೆ 🎉 ಲಯದಲ್ಲಿ ಶಿವನಿದ್ದಾನೆ 🎉 ಮೋಕ್ಷ ಎಂದರೆ ಏನು 🎉 ಯಾವುದೂ ನಾಶ ಆಗುವುದಿಲ್ಲ 🎉 ಸ್ನ ಷ್ಟಿ ಸ್ಥಿತಿ ಲಯ 🎉 ಇದ ಪ್ರಪಂಚಾ ಲಯ 🎉 ಒಳ್ಳೆಯ ವ್ಯವಸ್ಥೆ 🎉 ಒಳ್ಳೆಯ ಸ್ಥಿತಿ 🎉 ಯುದ್ಧ ಮಾಡಿದರೆ ಯುದ್ಧ 🎉 ಸೌಹಾರ್ದ ಸ್ನೇಹ ಸಂಗಮ ಅಭಿವೃದ್ಧಿ ಗೆ ದಾರಿ 🎉 ಪ್ರತೀ ಐದು ದೇಶಗಳ ಸರ್ವತೋ ಮುಖ ಕಲ್ಯಾಣ ವೇದಿಕೆ ಒಬ್ಬ ಪರಿಸರ ತಜ್ಞ ಮತ್ತು ನಾಲ್ಕೂ ಸಹಾಯಕರಿಂದ ತಂಡೋಪಾದಿ ಯಲ್ಲಿ ಕಾರ್ಣರಂಭ ಮಾಡಲಿ

  • @Javalishoukat201
    @Javalishoukat201 23 години тому

    Swamiji is right good speech Swamiji

  • @Not_Biosed
    @Not_Biosed 25 днів тому +4

    Swimiji ge mostly out of the syllabus questions, anusuthey

  • @yogeshas9378
    @yogeshas9378 23 дні тому +2

    I had lot of belief on vachanananda swamiji, but I lost it

  • @gopiddscs1777
    @gopiddscs1777 18 днів тому +1

    Anchor sir 🔥🔥

  • @ishwarnhuddar1233
    @ishwarnhuddar1233 18 днів тому +1

    ಈ ಹರಿಹರ ಸ್ವಾಮಿ ಏಸಿ ರೂಮಿನ ಸ್ವಾಮಿ ಇವೆ ದ್ರಾಕ್ಷಿ ಗೋಡಂಬಿ ಬಾದಾಮಿ ಮನಕ ತಿನ್ನುತ್ತಾ ಏಸಿ ರೂಮಿನಲ್ಲಿ ಶ್ರೀ ಗಂಧದ ಮಂಚದಲ್ಲಿ ಮಲಗುವ ಸ್ವಾಮಿ ಇವನ್ನ ನಂಬಬೇಡಿ ಪಂಚಮಸಾಲಿ ಸಮಾಜದ ಇವೆ ವಿರೋಧಿ ರಾಜಕೀಯ ನಾಯಕರ ಗುಲಾಮ ಸಮಾಜದ ದ್ರೋಹಿ

  • @prashanthkumar9654
    @prashanthkumar9654 21 день тому +2

    reporter more knowledge than swmaiji

  • @yogeshas9378
    @yogeshas9378 23 дні тому +1

    Hindu is not a religion it's a way of leading life with various cultures. Lingayat is a religion and vaidic is also a religion

    • @Unfollowthem
      @Unfollowthem 20 днів тому

      Dharma is not religion... Don't translate them..

  • @user-xz5gb9lh9r
    @user-xz5gb9lh9r 13 днів тому

    ಇವನ್ ಹೆಸರು vachanananadana

  • @ShivaPrakash-lv7jc
    @ShivaPrakash-lv7jc 25 днів тому +1

    Very good speech

  • @machaiahmu9877
    @machaiahmu9877 25 днів тому

    Sóoooooooooper interview......topclass questions in a polite way.....

  • @vishudeva9
    @vishudeva9 25 днів тому +2

    Basavanna great. Hindu also great. But Manuvadi destroy the hindu darma.

  • @wamikeshavanandapuri-si1ky
    @wamikeshavanandapuri-si1ky 20 днів тому

    Wonderful, I appreciate who is hosting, he is talking with knowledge and with ettiquete, now no lingayat swamiji will be dare to talk about hindu, anybody who wants to talk about spiritual the base is veda

  • @akshayganiger5522
    @akshayganiger5522 15 днів тому

    Basavanna created the Lingayat movement primarily to challenge the caste system, advocating for inter-caste marriages as a means to break down social barriers. He welcomed people from all four varnas to join the movement, aiming to dissolve the rigid caste distinctions. However, the sad part is 😢 over time, the movement itself began to develop its own caste-like divisions. And now it is used prominently in state politics.

  • @shambug1977
    @shambug1977 21 день тому

    ಆನು ಹಾರುವನೆಂದರೆ ಮೆಚ್ಚ ನಮ್ಮ ಕೂಡಲಸಂಗಮದೇವ
    ಹಾರುವನೆಂದರೆ ಬ್ರಾಹ್ಮಣ ಅಂತಹ ಹಾರುವವ ನಲ್ಲ ನಾನು ಅಂತ ಹೇಳಿ ಬಸವಣ್ಣನವರು ಹೇಳಿದ್ದಾರೆ

  • @thimmareddys7561
    @thimmareddys7561 25 днів тому +2

    ಸ್ವಾಮೀಜಿ ಒಳ್ಳೇ ಯೋಗ ಗುರು. ಅವರು ದ್ವಂದ್ವ ದಲ್ಲಿ ಇದ್ದಾರೆ. ಸನಾತನ ಧರ್ಮದ ನಿರಾಕಾರ ದ ಮುಂದುವರಿದ ಭಾಗ ಲಿಂಗಾಯತ ಸ್ವಾಮೀಜಿ ಗೆ ಸಂದರ್ಶಕರು ಹೆಚ್ಚಿಗೆ ತಿಳಿದಿದ್ದಾರೆ.. ಲಿಂಗಾಯತ ರು ಏನು ಬಡಿದಾಡಿದರು ಸನಾತನ ಧರ್ಮದ ಒಂದು ಭಾಗ. ಬಸವಣ್ಣ ವೈಧಿಕ ಮೌಢ್ಯ ಆಚರಣೆ ಮೇಲು ಕೀಳು ಸಮಾನತೆ ಸಾದಿಸಿದರು.

    • @SHANSHOW-
      @SHANSHOW- 25 днів тому

      Idenu gundagirina ? Lingayata swatantra dharma , vaidik chutiya gala thara alla .

    • @SadanandaSadananda-rm3jp
      @SadanandaSadananda-rm3jp 25 днів тому

      ನಿಜ ಆದರೆ ಲಿಂಗಾಯತರು, ಚಾತುರ್ವರ್ಣ ಜಾತಿ ವ್ಯವಸ್ಥೆಗೆ ಸಂಬಂಧಿಸಿಲ್ಲ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ ಗುರುವಾದರೆ, ಲಿಂಗಾಯತರಿಗೆ ಜಂಗಮರು ಗುರುಗಳು. ಇವರು ಬ್ರಾಹ್ಮಣರಿಂದ ಪೂಜೆ ಮಾಡಿಸುವುದಿಲ್ಲ. ಜಂಗಮರಿಂದ ಪೂಜೆ ಮಾಡಿಸುತ್ತಾರೆ. ಉಳಿದಂತೆ ಲಿಂಗಾಯತರ ಪೂಜೆ, ದೇವರು, ತತ್ವ ಎಲ್ಲವೂ ಸನಾತನ ಧರ್ಮದ ರೀತಿಯಲ್ಲೇ ಇದೆ.

  • @abhishekkallolli0707
    @abhishekkallolli0707 11 днів тому

    Booking Swami vs ajit hanumakkanavar 1vs 1

  • @raghavendradeshpande9305
    @raghavendradeshpande9305 21 день тому

    Swamiji s correct

  • @kvramesh7702
    @kvramesh7702 25 днів тому +2

    Shiva very ancient god we see Sindhu Harappa civilisation. Many idols available excavation. Sannae halli swamy ge gothilla. Entabarenda Desha halu hagiruvudu. Evaru swamy antha hindu dharma divide madalu hogidare.

    • @basammak3101
      @basammak3101 25 днів тому

      Sanehalli swamiji is a Gold medallist in philosophy in 1970's in Mysore University. Don't talk without exploring the people. Sanehalli swamiji is expressing his opinion.

  • @-fs1hx
    @-fs1hx День тому

    Ayyo Swami come to media after gaining knowledge... Lingayitha is very different than Hindu acharanegalu may be swalpa influence ede Adare mainly discrimination ella lingayatadalli

  • @mahadevaprasad6258
    @mahadevaprasad6258 25 днів тому

    ರೇಣುಕಾದಿ ಭಗವತ್ಪಾದ ರ ಶಿವಾದ್ವೈತಕ್ಕೂ ಶಂಕರಾಚಾರ್ಯರ ಭಗವತ್ಪಾದರ ಅದ್ವೈತ ಸಿದ್ದಾಂತಕ್ಕು ಯಾವುದೇ ವ್ಯತ್ಯಾಸ ಇಲ್ಲ

  • @nagarajbhat4232
    @nagarajbhat4232 25 днів тому +13

    ಶಿವ ಅಂದ್ರೆ ಇವನ ಲೆಕ್ಕದಲ್ಲಿ ದುಡ್ದು ಹೊಡದು ಮೋಜು ಮಸ್ತಿ ಮಾಡೋದು 😂

  • @RK-re2jg
    @RK-re2jg 20 днів тому

    Evnu swami ...indranagar alli yoga helkodtidda ...kiladi Nan maga

  • @rsp3610
    @rsp3610 18 днів тому

    Sir anchor ur better knowledgeable then this jathivadi swami. 😂

  • @vinaypanchannavar6462
    @vinaypanchannavar6462 25 днів тому

    Linagayat based on Shakti Vishishtadwaita Sinddanta

  • @Goingtohell1
    @Goingtohell1 20 днів тому

    Swami don't know still he's shudra if it comes to varna system

  • @hemavathir5183
    @hemavathir5183 25 днів тому +1

    Shiava bandiddu bedaru madlu puje madiddu.

  • @gururajahayavadana4484
    @gururajahayavadana4484 18 днів тому

    Shastra upanoshad nalli helirodhe basavanna heliddhu......hagagi hindu ginta bere antha helakke sadhya ella...

  • @shakthidharanp.v8030
    @shakthidharanp.v8030 25 днів тому

    Shiva mean prapancha after only linga came

  • @venkatarajur624
    @venkatarajur624 21 день тому

    Anchor is fit become

  • @geeksatish8010
    @geeksatish8010 23 дні тому

    Swamiji a janang nammanu uddar madila keval basavanna madiddane

  • @ashedduri8910
    @ashedduri8910 25 днів тому

    Please dont show this dwamiji

  • @deepakhiremath52
    @deepakhiremath52 21 день тому

    Yaakrappa ivaranthaa swamigalanna samaalochanakke kareethiree...
    Himalaya dhalli dhodda dhodda saadhu santhru iddhare.. Avarannu kareeree

  • @user-df5mg8sz1w
    @user-df5mg8sz1w 22 дні тому

    ee swami lingayatharanna haalu madthaiddane. bramhanara chela.

  • @JaysinghraoGhorpade
    @JaysinghraoGhorpade 25 днів тому

    Pathar Ke Lingo Kaise Bhagwan ho sakta hai unke vichar Mein Main Ek Sanatan Hindu hun Brahmand bole to Brahmand ka Arth kya hai Shiv Hai To usko Kisne Dekha Hai bhumandal Prithvi Sab Sapt Lok kaisa hai aur yuvti Kaisa aata hai Kesari Kaisa Aata Hai Shiv Hai To vah Sansar Sansar chalane Ke Liye Sab uska Putra bhi hai Shiv hai to Parvati Bhi Hai Kaisa Hai Ek Aurat Hai Ek Purush hai

  • @YpYp-zh5pg
    @YpYp-zh5pg 24 дні тому

    Yen jana no

  • @karthikhiremath5606
    @karthikhiremath5606 21 день тому

    Jangama andre yaaru ? Jangama paadodaka inda mukti anta heltira.. Aadre , Neevu veerashivare bere anta prati paadasta irtiara

  • @KeshavaBelinja
    @KeshavaBelinja 25 днів тому

    Evke bere kelasa ella hindu daraman ogudisuudu bitu odeyoke horatidare .sanathan hindu daram🚩🚩🚩🚩🚩

  • @JaysinghraoGhorpade
    @JaysinghraoGhorpade 25 днів тому

    Lingayat samaj mein kitne Raja hue hain aur kis Mandir per Akram to ke virodh mein kitne mandiron ko bacha hai hamara Bharat Desh ke liye inhone kitne Kurbani Diye Hain

  • @JaysinghraoGhorpade
    @JaysinghraoGhorpade 25 днів тому

    Hath Mein Pathar Ke langur rakhkar vah Pathar ko Puja mat karo Aisa bolna Kaisa sahi hai ham log Kisi bhi Jagah per jakar Dhyan se aur uske Samne Aakar Band Karke Naam Shiv Ka Naam Jap Karte Hain

  • @ajinspiresu8990
    @ajinspiresu8990 24 дні тому

    Lingaitha darama islaaminodane aikya agbouda sir bashe bere thatwa similar idayalla sir

    • @ShyamThejas
      @ShyamThejas 23 дні тому

      How da hege...?
      😂🤣😂🤣😂

  • @user-ww4nl2xx6f
    @user-ww4nl2xx6f 24 дні тому

    Hinde hakida foundeshna mele lingayat bandide idu hindu dharmad branch

  • @sharmatarihallimatt1426
    @sharmatarihallimatt1426 25 днів тому

    Swamyge knowledge innu beku basavanna hindu ( sanatana ) virodiyalla adare kela kalla swamygalu avara labakke sanatana virodhi anno tara bimbistare

  • @chandragupta4171
    @chandragupta4171 25 днів тому

    ಏನ್ ಲಿಂಗಾಯಿತ ಪ್ರತ್ಯೇಕ ಧರ್ಮ ನ?

    • @r.s.m9374
      @r.s.m9374 21 день тому

      ಅದನ್ನೇ ಕೊನೆಗೆ ಮಾಡೋಕೆ ಹೊರಟಿರೋದು ಲಿಂಗಾಯತ ಅಂತ ಹೇಳೋ ಕೆಲವು ಸ್ವಾಮೀಜಿ ಗಳು

  • @maheshKing-id7sk
    @maheshKing-id7sk 24 дні тому +2

    Basavannavaru jaati vyavaste hagaladisalu horata madidaru entavaru avarahesarannu haalu maduttiddare

  • @maheshKing-id7sk
    @maheshKing-id7sk 24 дні тому

    Sasta sandarsana