ಹರಿ ಬರೆಯುವ ಭಾಷೆ, ಹರ ತೀರುವ ಭಾಷೆ ಕಸ್ತೂರಿ ಕನ್ನಡ ಅದು ಯಾವಾಗಲೂ ನಮ್ಮದೇ ಎಂದು ಎದೆ ತಟ್ಟಿ ಹೇಳುವ ಸಂತೋಷದ ಮುಂದೆ ಇನ್ನೇನು ಬೇಕು.., ಜೈ ಕನ್ನಡ ಜೈ ಕರ್ನಾಟಕ.., 🌹🌹👏👏🌹🌹👌👌👍👍🙏🙏💐🌺🌺
Sir ನೀವು main point miss ಮಾಡಿದ್ದಿರಾ ಕನಾ೯ಟಕವನ್ನು ಚಿನ್ನದ ನಾಡೆಂದು ಕರೆಯುತ್ತಾರೆ ಇಡಿ ಭಾರತಕ್ಕೆ ಹೆಚ್ಚು ಚಿನ್ನ.ಕನಾ೯ಟಕದಿಂದ ಹೋಗುತ್ತದೆ still some points are missing
ನಿಜವಾಗಿಯೂ ಅದ್ಬುತವಾದ ಸಂಗತಿ ಸರ್ ನಿಜವಾಗಿಯು ನಾವು ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು ಸರ್. ಬಹಳ ಖುಷಿಯಾಗುತ್ತೆ ನಮ್ಮ ಕರುನಾಡಿನ ಲ್ಲಿ ಇಷ್ಟೆಲ್ಲಾ ಇದೇ ಅಂತ ಆಚಾರ್ಯವಾಗುತ್ತೆ ಸರ್. ನಮ್ಮ ಕರುನಾಡಿನ ಮೂಲೆ ಮೂಲೆ ಯಲ್ಲಿ ಇರುವಂತಹ ಇನ್ನೂ ಅದ್ಬುತವಾದ ವಿಚಾರವನ್ನ ನಮಗೆ ನಿಮ್ಮ ಮೀಡಿಯಾ ಮಾಸ್ಟರ್ ನಿಂದ ನಮಗೆ ದೊರಕಬೇಕು ಎನ್ನುವ ಆಸೆ ಸರ್. ನಮಸ್ಕಾರಗಳು ಸರ್ ನಿಮಗೆ
ಸರ್ ನನಗೆ ಇತಿಹಾಸ ವಿಷಯ ಅಂದ್ರೆ ತುಂಬಾ ಇಷ್ಟ . ಇತಿಹಾಸ ಅಂದ್ರೆ ಇತಿ ಮಿತಿ ಇಲ್ಲದ ವಿಷಯಗಳ ಸಂಗ್ರಹಣೆ. ಕನ್ನಡ ಅಂದ್ರೆ ಮೂಗು ಮೂರಿಯುವವರ ಮಧ್ಯ ನಾನು ಹೆಮ್ಮೆಯಿಂದ ಕನ್ನಡತಿಯಾಗಿ ಹುಟ್ಟಿದ್ದು ನನ್ನ ಭಾಗ್ಯ ಎಂದು ಹೇಳುತ್ತೇನೆ. ಕನ್ನಡದ ಬಗ್ಗೆ ಗೊತ್ತಿಲ್ಲದ ಸಾಕಷ್ಟು ವಿಷಯಗಳು ತಿಳಿಯಿತು. ಧನ್ಯವಾದಗಳು ಸರ್ ತಮಗೆ.....
You have covered only south KARANATAKA why?? Not properly done on North KARANATAKA. You forgotten Bijapur gol ghumaz which is the second largest dome in the world Jai Karnataka!!
ಸರ್ ಯಾಕೆ ನೀವು ಆದಷ್ಟು ಬೇಗನೇ ಒಂದು ವರ್ಷದ ಹಿಂದೆನೆ ಯೂಟ್ಯೂಬ್‍ನಲ್ಲಿ ( Master media) ಚಾನೆಲ್ ನ್ನು Creat ಮಾಡಲಿಲ್ಲ. ನಿಮ್ಮೀಂದ ಅದೆಷ್ಟೋ ವಿಷಯಗಳು ತಿಳಿಯುವ ಅವಕಾಶದ ಸಮಯ ವ್ಯರ್ಥವಾಗಿ ಹೋಗಿದೆ.
Super sir. Carrion sir Namage ollolle maahithi kodtha erthira master media chanel e deshadalle olle hesaru madli hagu nimagu olle sampadane agli. Nimagu nim team gu a devaru 100 varsha yella kottu kapadali.
Thanks for giving such a useful information.... Proud to be kannadiga but sorry to comment in English cuz I don't want to make spelling mistake in my kannada....
Wooww sir hats off you super informations nim channel ge subscribe madidu nan punya modlind nu follow madtidini nimge nanu ivaglu madtini Munde nu madtini 👏👏👏👏👏
ಬರೆಯುವುದನ್ನೇ ಮಾತನಾಡುವ , ಮಾತನಡುವುದನ್ನೇ ಬರೆಯುವ ಖಚಿತತೆ ಉಳ್ಳ ಭಾಷೆ ನಮ್ಮ ಕನ್ನಡ... ಜೈ ಭುವನೇಶ್ವರಿ...
My mother tongue Tamil,After Tamil, I love kannada
ಹುಲಿಗಳು ಕೇವಲ ಭಾರತದಲ್ಲಿ ಅಷ್ಟೆ ಅಲ್ಲಾ ವಿಶ್ವದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ನಾಡು ಕರ್ನಾಟಕ ಸರ್
What about sundari bans in bangladesh ??
👌👌🙏
ಶ್ರೀರಾಮ ಆರಾಮಾ???
ನಮ್ಮ ಕರ್ನಾಟಕ ನಮ್ಮ ಹೆಮ್ಮೆ.
I'm proud to be a ಕನ್ನಡಿಗ👍👍👍👍
Very nice video I m happy 👏👏👏👏🌷🌷
.
ಸಿರಿಗನ್ನಡಂ ಗೆಲ್ಗೇ ಸಿರಿಗನ್ನಡಂ ಬಾಳ್ಗೇ ಜೈ ಭುವನೇಶ್ವರಿ ಜೈ ಕನ್ನಡಾಂಬೆ🙏🙏🙏
ಬ್ರೋ
ಅತ್ಯುತ್ತಮವಾದ ಸಂದೇಶಗಳನ್ನು ತಿಳಿಸುತ್ತಿರುವ ನಿಮಗೆ ಆತ್ಮೀಯ ಅಭಿನಂದನೆಗಳು
ಹರಿ ಬರೆಯುವ ಭಾಷೆ, ಹರ ತೀರುವ ಭಾಷೆ ಕಸ್ತೂರಿ ಕನ್ನಡ ಅದು ಯಾವಾಗಲೂ ನಮ್ಮದೇ ಎಂದು ಎದೆ ತಟ್ಟಿ ಹೇಳುವ ಸಂತೋಷದ ಮುಂದೆ ಇನ್ನೇನು ಬೇಕು.., ಜೈ ಕನ್ನಡ ಜೈ ಕರ್ನಾಟಕ.., 🌹🌹👏👏🌹🌹👌👌👍👍🙏🙏💐🌺🌺
ನಾವು ಕನ್ನಡಿಗರು.. ವಿಶಾಲ ಹೃದಯ ವುಳ್ಳವರು .... ಯಾವುದರಲ್ಲೂ ಕಮ್ಮಿ ಇಲ್ಲಾ.....
ಹೆಮ್ಮೆಯಿಂದ ಹೇಳಿ ನಾನು ಕನ್ನಡಿಗ ಎಂದು
ಕನ್ನಡದ ಬಗ್ಗೆ ಎಷ್ಟು ಹೇಳಿದರು ಕಡಿಮೆ
ಜೈ ಕರ್ನಾಟಕ ಮಾತೇ
ದಯವಿಟ್ಟು ಯಾಲ್ಲಾರು ಕನ್ನಡವನ್ನು ಮಾತನಾಡಿ. ಕೋಲಾರದಲ್ಲಿ ಕನ್ನಡ ಇಲ್ಲದಾಗಿದೆ
ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲಿಷ್,ಕಂಗ್ಲೀಷ್ ಬದಲು ಸಂಪೂರ್ಣ ಕನ್ನಡ ಬಳಸಿ.
@@raghavendraprasad18 not English,, kannada people are busy in learning Telugu and Tamil 😖😡
ಹೌದು ನನ್ನದು ಕೋಲಾರ
ಇಲ್ಲಿ ಕನ್ನಡಕ್ಕಿಂತ ತೆಲಗು ಮತ್ತು ತಮಿಳು ಹೆಚ್ಚಾಗಿದೆ
Ballariyallu Telugu hechhagide
@@raghavendraprasad18 ,
ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ🙏 ನಾನೊಬ್ಬ ಹೆಮ್ಮೆಯ ಕನ್ನಡಿಗ💪
🙏 ಕನ್ನಡ ವೇ ಸತ್ಯ ಕನ್ನಡ ವೇ ನಿತ್ಯ ಜೈ ಕರ್ನಾಟಕ ಮಾತೆ 😍 ನಮ್ಮ. ಕರ್ನಾಟಕ ನಮ್ಮ ಹೆಮ್ಮೆ 😍🙏
ಕರ್ನಾಟಕದಲ್ಲಿ ಕನ್ನಡ ಕನ್ನಡಿಗನೇ ಸಾರ್ವಭೌಮ ❤️❤️❤️🙏🙏🙏
ಇವತ್ತು ನಮ್ಮ ಕನ್ನಡ ಇಷ್ಟೊಂದು ಬೆಳೆದಿದೆ.ಅಂದರೆ ನಾವು ಕಾರಣ ನಮ್ಮಲ್ಲಿ ಇರುವಂತಹ ಕಲಾವಿದರು. ನಾನು ಹೆಮ್ಮೆ ಪಡುತ್ತೇನೆ.
Thank you
Kālavidaru aste alla loude
Sir ನಿಮ್ಮ ನಿರೂಪಣೆ 👌👌👌👌👌👌👌👌ನಿಮ್ಮ ಮಾತಾಡುವ ಶೈಲಿಗೆ ಈ video ವನ್ನೂ,,,, ಎಷ್ಟೂ,,,, ಸಲ ನೋಡಿದ್ರೂ,,,,,, ತೃಪ್ತಿ ಇಲ್ಲ sir. tqqq 😊😊😘😘
ನಾನ್ ಕನ್ನಡಿಗ .....
ನಾನ್ ಕನ್ನಡಿಗ .....
ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ..
ಭಾರತದಲ್ಲೇ ಮೊದಲು ವಿದ್ಯುತ್ ಪಡೆದ ನಗರ ನಮ್ಮ ಬೆಂಗಳೂರು.
ಜೈ ಕನ್ನಡಾಂಬೆ
ತುಂಬಾ ಕುತೂಹಲಕಾರಿ ವಿಷಯಗಳು ಸರ್
ಅದ್ಭುತವಾದ ಧ್ವನಿ
Thanks sir very interesting matter
ಕನ್ನಡಿಗರಿಗೆಲ್ಲ ಹೆಮ್ಮೆಯ ವಿಚಾರ
🙏🙏
ಕನ್ನಡ ನಾಡು ನುಡಿ ಚೆಂದ. ಹಾಗೆ ನೀವು ಕೊಟ್ಟಂಥಹ ಮಾಹಿತಿ ಇನ್ನೂ ಚಂದ......ಧನ್ಯವಾದಗಳು ಸರ್
ಎಲ್ಲಾದರೂ ಇರು ಹೇಗಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು....
ಜೈ ಭುವೇಶ್ವರಿ....🙏
Sir ನೀವು main point miss ಮಾಡಿದ್ದಿರಾ ಕನಾ೯ಟಕವನ್ನು ಚಿನ್ನದ ನಾಡೆಂದು ಕರೆಯುತ್ತಾರೆ ಇಡಿ ಭಾರತಕ್ಕೆ ಹೆಚ್ಚು ಚಿನ್ನ.ಕನಾ೯ಟಕದಿಂದ ಹೋಗುತ್ತದೆ still some points are missing
ಕನ್ನಡ ನಮ್ಮ ಹೆಮ್ಮೆ...
ನಾವು ಕನ್ನಡಿಗರಾಗಿ ಜನಿಸಿದ್ದೆ ನಮ್ಮ ಪುಣ್ಯ...
ನಾನು ಕನ್ನಡಿಗ..
ನಮ್ಮ ಕರ್ನಾಟಕ ನಮ್ಮ ಹೆಮ್ಮೆಯ❤❤❤❤
ನಮ್ಮ ಹೆಮ್ಮೆಯ ನಾಡು,ಕನ್ನಡ ನಾಡು
ವೀರ ಕನ್ನಡಿಗ
we are proud to live in karnataka,i am kannadiga..
ನಾವು ಕನ್ನಡಿಗರಾಗಿ ಹುಟ್ಟಿರುವುದೆ ಹೆಂಮ್ಮೆ
ನಮ್ಮ ನಾಡು ನುಡಿ,ನಮ್ಮ ಸಂಸ್ಕೃತಿ... ನಮ್ಮ ಹೆಮ್ಮೆ...
ಕನ್ನಡಿಗನಾಗಿರುವುದೇ ಹೆಮ್ಮೆ💪💛❤
ನಮ್ಮ ವಿಜಯಪುರ
ಪಂಚ ನದಿಗಳ ನಾಡು..
ಆದರೂ ಸಹ ನಾವು ಬರಗಾಲದಲ್ಲಿ ಬದುಕುತ್ತಿದ್ದೇವೆ
ನಮ್ಮ ಕರ್ನಾಟಕ ವೈಭವಕ್ಕೆ ಸಾಕ್ಷಿಯಾಗಿದೆ
ಅದ್ಬುತ, ಅತ್ಯದ್ಭುತ ನಮಸ್ಕಾರ ಗಳು ನಿಮಗೆ
ತುಂಬಾ ಖುಷಿಯಾಯ್ತು ಇದನ್ನು ಶೇರ್ ಮಾಡ್ತೇನೆ
ಜೈ ಕರ್ನಾಟಕ ಜೈ ಕನ್ನಡ
ಜೈ ಕರ್ನಾಟಕ ಜೈ ಕನ್ನಡಿಗ
ನಿಜವಾಗಿಯೂ ಅದ್ಬುತವಾದ ಸಂಗತಿ ಸರ್ ನಿಜವಾಗಿಯು ನಾವು ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು ಸರ್. ಬಹಳ ಖುಷಿಯಾಗುತ್ತೆ ನಮ್ಮ ಕರುನಾಡಿನ ಲ್ಲಿ ಇಷ್ಟೆಲ್ಲಾ ಇದೇ ಅಂತ ಆಚಾರ್ಯವಾಗುತ್ತೆ ಸರ್. ನಮ್ಮ ಕರುನಾಡಿನ ಮೂಲೆ ಮೂಲೆ ಯಲ್ಲಿ ಇರುವಂತಹ ಇನ್ನೂ ಅದ್ಬುತವಾದ ವಿಚಾರವನ್ನ ನಮಗೆ ನಿಮ್ಮ ಮೀಡಿಯಾ ಮಾಸ್ಟರ್ ನಿಂದ ನಮಗೆ ದೊರಕಬೇಕು ಎನ್ನುವ ಆಸೆ ಸರ್. ನಮಸ್ಕಾರಗಳು ಸರ್ ನಿಮಗೆ
ಸರ್ ನನಗೆ ಇತಿಹಾಸ ವಿಷಯ ಅಂದ್ರೆ ತುಂಬಾ ಇಷ್ಟ . ಇತಿಹಾಸ ಅಂದ್ರೆ ಇತಿ ಮಿತಿ ಇಲ್ಲದ ವಿಷಯಗಳ ಸಂಗ್ರಹಣೆ. ಕನ್ನಡ ಅಂದ್ರೆ ಮೂಗು ಮೂರಿಯುವವರ ಮಧ್ಯ ನಾನು ಹೆಮ್ಮೆಯಿಂದ ಕನ್ನಡತಿಯಾಗಿ ಹುಟ್ಟಿದ್ದು ನನ್ನ ಭಾಗ್ಯ ಎಂದು ಹೇಳುತ್ತೇನೆ. ಕನ್ನಡದ ಬಗ್ಗೆ ಗೊತ್ತಿಲ್ಲದ ಸಾಕಷ್ಟು ವಿಷಯಗಳು ತಿಳಿಯಿತು. ಧನ್ಯವಾದಗಳು ಸರ್ ತಮಗೆ.....
🇮🇳🇮🇳 ಜೈ ಕರ್ನಾಟಕ ಮಾತೆ 🇮🇳🇮🇳
SUPER INFORMATION SIR..
THANK YOU.
ಕನ್ನಡದ ಸ್ವಾಭಿಮಾನದ ಸಂಕೇತ
You have covered only south KARANATAKA why?? Not properly done on North KARANATAKA.
You forgotten Bijapur gol ghumaz which is the second largest dome in the world
Jai Karnataka!!
ಧನ್ಯವಾದಗಳು ಸಾರ್ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ
ಸರ್
ಯಾಕೆ ನೀವು ಆದಷ್ಟು ಬೇಗನೇ ಒಂದು ವರ್ಷದ ಹಿಂದೆನೆ ಯೂಟ್ಯೂಬ್‍ನಲ್ಲಿ ( Master media) ಚಾನೆಲ್ ನ್ನು Creat ಮಾಡಲಿಲ್ಲ.
ನಿಮ್ಮೀಂದ ಅದೆಷ್ಟೋ ವಿಷಯಗಳು ತಿಳಿಯುವ ಅವಕಾಶದ ಸಮಯ ವ್ಯರ್ಥವಾಗಿ ಹೋಗಿದೆ.
ಇಂತಹ ಅದ್ಭುತವಾದ ವಿಷಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
ಕನ್ನಡಿಗರ ಕಣ್ಮಣಿ ಡಾ ||ರಾಜ್
ನನ್ನ ನಾಡು ನನ್ನ ಭಾಷೆ 😍😍😍🙏🙏🙏
ಜೈ ಕನ್ನಡ, ಜೈ ಕನ್ನಡಿಗ, ಜೈ ಕರ್ನಾಟಕ, ಜೈ ಕರುನಾಡು.. !!
ನಮ್ಮ ಕನ್ನಡವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಿರ ಸರ್ ಧನ್ಯವಾದಗಳು
Tqqqqqqqq,,,, soo much sir, ಒಳ್ಳೆಯ ವಿಷಯಗಳನ್ನು,,,ತಿಳಿಸಿ ಕೊಟ್ಟಿದ್ದಕ್ಕೆ.😊😊😊😊😊😊😊🙏🏻🙏🏻
ತುಂಬ ತುಂಬ ಮಾಹಿತಿ ಕೊಟ್ಟ ಮೀಡಿಯಾ ಮಾಸ್ಟರ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು 💐
ತುಂಬಾ ಒಳ್ಳೆಯ ಸಂದೇಶ ನಾನು ಕನ್ನಡಿಗ ಎಂದುಕೊಳ್ಳಲು ನನಗೆ ತುಂಬಾ ಸಂತೋಷ ಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗನೆಂದು...! ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ...!
ನಮ್ಮ ಕರ್ನಾಟಕ , ನಮ್ಮ ನಾಡು , ನಮ್ಮ ಕನ್ನಡ ,ನಮ್ಮ ಹೆಮ್ಮ
ಕನ್ನಡ ಕಲಿಸಿ ಕನ್ನಡ ಬೆಳೆಸಿ ಕನ್ನಡ ಉಳಿಸಿ ಜೈ ಹಿಂದ್ ಜೈ ಕರ್ನಾಟಕ...
ನಿಜವಾಗಿಯು ಕನ್ನಡಿಗರಾಗಿ ನಾವು ಹೆಮ್ಮೆ ಪಡಬೇಕು ಉತ್ತಮ ಮಾಹಿತಿ ಕೊಟ್ಟಿದ್ದೀರಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ನಮ್ಮ ನಾಡು
ನಮ್ಮ ದೇಶ
ನಮ್ಮ ಹೆಮ್ಮೆ. ❤🙏👌
ಅಷ್ಟೇ ಅಲ್ಲ ನಮ್ಮ ಹೆಮ್ಮೆಯ ಇಸ್ರೋದ ಪ್ರದಾನ ಕಛೇರಿ ಇರೋದು ನಮ್ಮ ನಾಡಿನಲ್ಲಿ.....
ಧನ್ಯವಾದಗಳು ಹೀಗೆ ಬೇರೆ ಬೇರೆ ಒಳ್ಳೆಯ ಕನ್ನಡ ಮಾಹಿತಿಗಳನ್ನು ದಯವಿಟ್ಟು ಹಾಕಿ
ಜೈ ಕರ್ನಾಟಕ ಜೈ ಕನ್ನಡ ನಾಡು
ನಾನೊಬ್ಬ ಕನ್ನಡಿಗನಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ.
Proud to be kannadiga.
I proud to tell I am kannadiga, Thank you sir such great information
Tumbu dhanyavaad sir. Nanna kannada nanna hemme
Sir ಸಿಂಧೂರ ಲಕ್ಷ್ಮಣನ ಬಗ್ಗೆ ವಿಡಿಯೋ ಕ್ಲಿಪ್ ಮಾಡಿ sir...
Media master great channel kannada nanna usiru nanna hemme nanu kannadammana kanda
JAYA BHARATA JANANIYA TANUJATE JAYAHE "KARNATAKA MAATE"
Kannadiga
I love Karnataka Kannada
Nanna Bashe nanna naadu
ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮೀಡಿಯಾ ಮಾಸ್ಟರ್ 🤝🤝🤝🤝🤝🤝👍👍👍 ಯಾವಾಗಲು ಹೀಗೆ ಇರಲಿ
13 ನೇ ಮದಕರಿ ನಾಯಕರ ಬಗ್ಗೆ ತಿಳಿಸಿ
ಧನ್ಯವಾದಗಳು ಸರ್💐💐💐
ಕನ್ನಡವೇ ನಿತ್ಯ ಕನ್ನಡವೇ ಸತ್ಯ 🙏🙏🙏🙏🙏🙏🙏🙏🙏🙏🙏
ಸೂಪರ್ ಸರ್ ಜೈ ಹಿಂದ್ ಜೈ ಕರ್ನಾಟಕ
ಕನ್ನಡ
Super sir. Carrion sir
Namage ollolle maahithi kodtha erthira master media chanel e deshadalle olle hesaru madli hagu nimagu olle sampadane agli. Nimagu nim team gu a devaru 100 varsha yella kottu kapadali.
I am proud to be Kannadiga
ಅದ್ಬುತವಾದ ವಿಶಾಲ ಕರ್ನಾಟಕ
I am Tamil nadu i love kannada i love Rajkumar
ಜೈ ಕರ್ನಾಟಕ ಮಾತೆ...
Jai Hind jai Karnataka Mathe
ಎಲ್ಲವು ನಮ್ಮ ಕರ್ನಾಟಕದಲ್ಲಿ ಬಹಳ ಜಾಸ್ತಿಯೆ ಇದೆ, ಆದರೆ ಕನ್ನಡಿಗರಿಗೆ ಬರನು ಜಾಸ್ತಿ😭😭😭
Very good imformation,
I am very proud say kannadiga
ಗಾಂದಿಗೆ ಗುರು ಬಸವಣ್ಣ
Well written script bro..🙂 ಜೈ ಕರ್ನಾಟಕ.. ಜೈ ಕನ್ನಡಾಂಬೆ..
Super guru
Kannada ulisi belisi
ನಮ್ಮ ಊರು ನಮ್ಮ ಹೆಮ್ಮೆ ಜೈ ಕನ್ನಡ ಜೈ ಕರ್ನಾಟಕ
ಧನ್ಯವಾದಗಳು ಸರ್
I born to Karnataka proud
Wow really very thankful to you sir I am proud to Born in Karnataka
ಜೈ ಕರ್ನಾಟಕ ಜೈ ಚಾಮುಂಡೇಶ್ವರಿ ಜೈ ಭುವನೇಶ್ವರಿ
ಧನ್ಯವಾದಗಳು ನಿಮಗೆ ಸರ್
Super information Sir
Please bring more information on our pride Karnataka
ಕರ್ನಾಟಕ is a Great
ಎನೆಂದು ಬಣ್ಣಿಸಲಿ ನಮ್ಮ ಕನ್ನಡ ನಾಡನ್ನು
ನಮ್ಮ ಕನ್ನಡಾಂಬೆಯ ಸುಂದರ ವಾ ನಾವೆ ಪುಣ್ಯ
Our state won best tourist places award
ಬಹಳ ಒಳ್ಳೆಯ ವೀಡಿಯೋ.
ತುಂಬಾ ಉಪಯುಕ್ತ ಹಾಗೂ ಹೆಮ್ಮೆ ಪಡುವ ಮಾಹಿತಿ ಸರ್
Supar jai karnataka
I love my karunadu Jai KARNATAKA
Anna nivu tumba great nimma video namma kannadigarige spurtidayaka vagali Jai kannda matha
Thanks for giving such a useful information.... Proud to be kannadiga but sorry to comment in English cuz I don't want to make spelling mistake in my kannada....
Wooww sir hats off you super informations nim channel ge subscribe madidu nan punya modlind nu follow madtidini nimge nanu ivaglu madtini Munde nu madtini 👏👏👏👏👏
ನಮ್ಮ ಕರ್ನಾಟಕದ ಬಗ್ಗೆ ಎಷ್ಟು ಹೇಳಿದರು ಸಾಲದು.. ವಿಡಿಯೋ ಚೆನ್ನಾಗಿದೆ ಪಾರ್ಟ್ 2 ಮಾಡಿ ಅಣ್ಣಾ
ಜೈ ಕರ್ನಾಟಕ ಮಾತೆ
ಕನ್ಡಡ ಉಳಿಸಿ ಕನ್ನಡ ಬೆಳಸಿ ಜಯ್
Kannada ulisi alla kannada balasi kannada belesi
vinay autok
vinay autok
ಬಾರಿಸು ಕನ್ನಡ ಡಿಂಡಿಮ ಧನ್ಯವಾದಗಳು ಸರ್
ಕನ್ನಡವನ್ನು ಬೆಳೆಸುವ ಅಗತ್ಯವಿಲ್ಲ ಅದು ಬೆಳೆದು ಬಹಳ ವಿಶಾಲವಾಗಿದೆ ಅದಕ್ಕೆ ಇಂದು ಪ್ರಾಚೀನ ಭಾಷೆಯಾಗಿರುವುದು,ಅದನ್ನು ಬಳಸಿ ಸಾಕು ಅದು ಉಳಿಯುತ್ತದೆ.