4 Tips to Develop Good Communication Skills | ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4 ಟಿಪ್ಸ

Поділитися
Вставка
  • Опубліковано 21 вер 2021
  • ▬▬▬▬▬▬▬▬▬▬▬▬▬▬▬▬▬▬▬▬▬▬▬
    ☑ Join Our ಆನಲೈನ ಮೊಬೈಲ್ ವಿಡಿಯೋ ಎಡಿಟಿಂಗ್ ‌ಕೋರ್ಸ Mobile Video Editing Course :- roaringfilmschool.com/mobile-...
    ▬▬▬▬▬▬▬▬▬▬▬▬▬▬▬▬▬▬▬▬▬▬▬
    Join Our Online Courses :- www.Roaringfilmschool.com/?Po...
    ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4 ಟಿಪ್ಸ - 4 Tips to Develop Good Communication Skills in Kannada
    ಹಾಯ್ ಗೆಳೆಯರೇ, ನೀವು ನಿಮ್ಮ ಪರ್ಸನಲ್ ಲೈಫಲ್ಲಿ ಹ್ಯಾಪಿಯಾಗಿರಬೇಕೆಂದರೆ ಮತ್ತು ಪ್ರೊಫೆಷನಲ್ ಲೈಫಲ್ಲಿ ಸಕ್ಸೆಸಫುಲ್ಲಾಗಿರಬೇಕೆಂದರೆ ನೀವು ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲೇಬೇಕು. ನಿಮಗೆ ಬೇರೆಯವರೊಂದಿಗೆ ಸರಿಯಾಗಿ ಕಮ್ಯುನಿಕೇಟ ಮಾಡಲು ಬಂದರೆ ಸಾಕು ನೀವು ನಿಮಗೆ ಬೇಕಾಗಿರುವುದನ್ನೆಲ್ಲ ಸೈಲೆಂಟಾಗಿ ಪಡೆದುಕೊಳ್ಳಬಹುದು. ನೀವು ಸರಿಯಾಗಿ ಮಾತನಾಡುವುದನ್ನ ಕಲಿತರೆ ಮನಸ್ಸುಗಳನ್ನು ಗೆಲ್ಲಬಹುದು. ಮಾತುಗಳನ್ನು ಮಾರುವುದನ್ನು ಕಲಿತರೆ ನಿಮ್ಮ ಪ್ರೊಫೆಷನಲ್ ಲೈಫಲ್ಲಿ, ಬಿಜನೆಸ್ಸಲ್ಲಿ ಬೇಗನೆ ಗ್ರೋ ಆಗಬಹುದು, ನಿಮ್ಮ ನೆಟವರ್ಕನ್ನು ಹೆಚ್ಚಿಸಿಕೊಂಡು ನೀವೇ ಒಂದು ಪಬ್ಲಿಕ ಬ್ರ್ಯಾಂಡ್ ಆಗಬಹುದು. ಸೋ ಗೆಳೆಯರೇ, ನಿಮ್ಮ ಸಕ್ಸೆಸನಲ್ಲಿ ಈ ಕಮ್ಯುನಿಕೇಷನ್ ಸ್ಕೀಲ ಕೂಡ ಒಂದು ಇಂಪಾರಟಂಟಾದ ರೋಲನ್ನು ಪ್ಲೇ ಮಾಡುತ್ತದೆ‌. ನಿಮಗೆ ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4 ಈಜಿ ಟಿಪ್ಸ ಇಲ್ಲಿವೆ ;
    1) First Listen then Talk : ಮೊದಲು ಆಲಿಸಿ ಆನಂತರ ಮಾತನಾಡಿ
    2) Talk with Open Body Language with Attention : ಓಪನ ಬಾಡಿ ಲಾಂಗ್ವೇಜದೊಂದಿಗೆ ಅಟೆನಷನ ಕೊಟ್ಟು ಮಾತನಾಡಿ‌
    3) Speak with Confidence & Smile - ನಗು ಮತ್ತು ಆತ್ಮವಿಶ್ವಾಸದೊಂದಿಗೆ ಮಾತನಾಡಿ.
    4) Practice, Practice & Practice - ಸಿಕ್ಕಾಪಟ್ಟೆ ಪ್ರ್ಯಾಕ್ಟೀಸ್ ಮಾಡಿ.
    :Video Credits:
    Script and Narration - Director Satishkumar
    Edits & Post Production - Shrikant India
    Online Distribution - Team Roaring Creations
    Channel Management - Team Director Satishkumar
    Director Satishkumar (Script and Narration)
    / directorsatishkumar
    / director_satishkumar
    / satishkumarrc
    ** THANKS FOR WATCHING **

КОМЕНТАРІ • 47