ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
W.Sundar ge Kuda Credit irli...Important Partnership ge... Discipline alli adi India game alli iro hage nodkodindare........ N.Reddy & W.Sundar both played well🥳🥳🥳🥳
ಭಾರತ ತಂಡದಲ್ಲಿ ಭಾವನಾತ್ಮಕವಾಗಿ ಚಿಂತಿಸುವುದು ಬಿಟ್ಟು ಹಿರಿಯ ಆಟಗಾರರನ್ನು ಗೌರವಯುತವಾಗಿ ಬೀಳ್ಕೋಟ್ಟು ಭಾರತೀಯ ಅಸಂಖ್ಯಾತ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು. @ Nithish reddy unforgettable innings 🎉❤🎉
ಕೇವಲ ಒಂದು ಸೆಂಚುರಿ ಹೊಡೆದ ಒಬ್ಬ ಆಟಗಾರನನ್ನು ಹೊಗಳೋ ಭರದಲ್ಲಿ ದಿಗ್ಗಜ ಆಟಗಾರರನ್ನು ಹೋಪ್ಲೆಸ್ ಆಟಗಾರರು ಎಂದು ಹೇಳೋದು ನಿಮ್ಮ ಅಜ್ಞಾನದ ಪರಮಾವಧಿ ತೋರಿಸುತ್ತೆ... ಉಳಿದಂತೆ ಈ ಯುವ ಆಟಗಾರ ನಿತೀಶ್ ಕ್ಯಾರಿಯರ್ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸುವೆ ನಾನು...
Let us hope Nitish Kumar Reddy continue his good work and bring more laurels and success for himself by making India proud. Wish him to bear the torch light in leading aspirations of Indian youth cricketers for future decades...
We really need to say hatts off and great salute 🫡 to Nitesh Reddy in such great tension match he played with his Calm silent mind talent batsman 🤫 player younger players is required for indian Test cricket match and not like a shot tempered players..
I hope he inspired all the biggies who failed - if these people won’t act now, india will fail surely…Rohit captaincy and performance have gone down - time for him and likely to Kohli to resign…
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
W.Sundar ge Kuda Credit irli...Important Partnership ge... Discipline alli adi India game alli iro hage nodkodindare........
N.Reddy & W.Sundar both played well🥳🥳🥳🥳
Yes yellaru reddy avr bagge heltidare washi support ella andidre reddy 100 agodilla agittu
Nitish&Sundar Just Wow❤❤
ಭಾರತ ತಂಡದಲ್ಲಿ ಭಾವನಾತ್ಮಕವಾಗಿ ಚಿಂತಿಸುವುದು ಬಿಟ್ಟು ಹಿರಿಯ ಆಟಗಾರರನ್ನು ಗೌರವಯುತವಾಗಿ ಬೀಳ್ಕೋಟ್ಟು ಭಾರತೀಯ ಅಸಂಖ್ಯಾತ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು.
@ Nithish reddy unforgettable innings 🎉❤🎉
My Hearty Congratulations. This Young Man Nitish Kumar Reddy ❤🎉🎉🎉🎉🎉🎉🎉
ನಿತೀಶ್ ನ idol ಕೊಹ್ಲಿ ಅಂತೆ🎉🎉😊😊
😂 tulimagan fan 😂
What if he comes to RCB?
😂😂😂😂
Supar ❤️
@@KuliKuli-wz9wm nim appa alva😂😂😂😂
Washington Sundar innings was also of great maturity ❤
ಪುಷ್ಪ ಸ್ಟೈಲ್... ❤❤❤
👍ರೆಡ್ಡಿ sir
ದೇವರು ಅವರಿಗೆ ಇನ್ನೂ ಹೆಚ್ಚಿನ ಭವಿಷ್ಯ ಸಾಮರ್ಥ್ಯ ಕೊಡಲೆಂದು ನನ್ನ ಸವಿನಯ ಪ್ರಾರ್ಥನೆ
He will be going to become next big thing in Indian cricket
ಕೇವಲ ಒಂದು ಸೆಂಚುರಿ ಹೊಡೆದ ಒಬ್ಬ ಆಟಗಾರನನ್ನು ಹೊಗಳೋ ಭರದಲ್ಲಿ ದಿಗ್ಗಜ ಆಟಗಾರರನ್ನು ಹೋಪ್ಲೆಸ್ ಆಟಗಾರರು ಎಂದು ಹೇಳೋದು ನಿಮ್ಮ ಅಜ್ಞಾನದ ಪರಮಾವಧಿ ತೋರಿಸುತ್ತೆ...
ಉಳಿದಂತೆ ಈ ಯುವ ಆಟಗಾರ ನಿತೀಶ್ ಕ್ಯಾರಿಯರ್ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸುವೆ ನಾನು...
Ivarige cricket full knowledge illa anisutte adke hopeless andirodu
Rathod ji u r right.
Yes nithish played well 👏🏽 but don't judge too early weather its good or bad thing,he really deserve appreciation for this wonderful knock
All the best bro 🎉❤
Good job🎉
My hero Nitish
Superb player 🔥 tecnical player ..no 8 alla top 5 olage barbeku partnership sikidre fst 2 test match ale 100 barthirhu
ಭವ್ಯ ಭಾರತದ ಭವಿಷ್ಯ 🇮🇳🚩
Good information ❤
Super😮
Let us hope Nitish Kumar Reddy continue his good work and bring more laurels and success for himself by making India proud.
Wish him to bear the torch light in leading aspirations of Indian youth cricketers for future decades...
ಭಾರತದ ಭವಿಷ್ಯದ ತಾರೆ
Some credit for Ajit agarkar and Gautam Gambhir for selecting NKR 🔥
❤NKR❤
Well played Reddy 🎉❤❤❤
lovely boys both
I wish him all the best!
Good information 👍
1:30 ಬಿಹಾರದ ನಿತೀಶ್ 😂😂😂
Super star 💫
What a knock bro NTR new star 🎉 thanks to Washington sudar
Your explonation is super sir.
Idu success andre weldone NKR❤
Mera Bharath Mahan ❤❤
Youngest man ind sports
Ivattu Nitish chendaagi aadavre.... Adre naale henge anta helakkaagalla. Prince Gill henge paradaadtavre nodi Anna....❤
Super super super super super super super❤❤❤❤❤❤❤❤❤❤❤❤❤❤❤❤❤
Super neetish
1:30😂😂😂😂😂
😂😂😂😂😂
Rising star 🗿☠️
Gukesh chess world champion ಬಗ್ಗೆ ಕಂಪ್ಲೀಟ್ saparate video ಮಾಡ್ಲಿಲ್ಲ.
ಬೇರೆ ಕ್ರೀಡೆಯ ಬಗ್ಗೆ ಇಷ್ಟು ತಾಸ್ತರನ.
ಅದೂ World champion ಆದ್ರೂ ಸಹಾ.😢
👍👍
❤
Pushapa ❤
Congratulations nitish reddy
🔥🔥
❤❤❤❤❤🎉🎉🎉🎉🎉🎉 for all-rounder can beat more then kapil sir
Great
Great all rounder in becoming days an team india nitish k raddy❤
Let his career reach pinnacle in the Indian team. All the best to Neethishreddy and become a super star in the world cricket.
ತಂದೆ ಪ್ರೀತಿ 🥹😭😭
We really need to say hatts off and great salute 🫡 to Nitesh Reddy in such great tension match he played with his Calm silent mind talent batsman 🤫 player younger players is required for indian Test cricket match and not like a shot tempered players..
It's not the first time we are seeing nitish kumar saving india...💀iykyk
❤️👍
Congratulations
Nitish reddy Mathu washi Best partnership
Nice
Becouse fan off King kohli😎🙏💝
🎉❤❤❤❤
❤❤
I think nithish kumar will be main player of t20 team
Feature ಸ್ಟಾರ್ Nitish ಕುಮಾರ್ ರೆಡ್ಡಿ
Feature alla kano Loude kel ball adu Future Star 😂😅
N. K.R. full form ???
👇🏻
Revanth Reddy ❌ Nitish Reddy ✅✅
Not Nithish Reddy...Nithish Kumar Reddy
Jagan Reddy
May be ranganna ninda inspiration aagirabahude
🎉🎉🎉🎉
Hosa Star hosa prince antha heli avara life halmadi hakthira😢
MARCO☠️ review peace 😍
ನಿತೀಶ್ ರೆಡ್ಡಿ
Taggadile 🙂pushpa
What he comes to RCB!!?
What about KARUN NAIR 😢303*
ಪಲ್ಟಿ ಕುಮಾರ್😂😂
Instead of giving chance for Rohit give chance to tilak verma sanju rajat in test
First view, first comment ❤
Very good player raddi gad bless you
Respect even Washington sunder’s 50[Half century]also♥️
Sundar bagge nu video maadi
Ya is best 👌 ❤
First comment ❤🙏🏻
Brrri He is From Andhra Pradesh not Bihar
Virat mayi hero
MCG in 2022 to Virat 🥶
MCG in 2024 to Virat 🤬
India yella team ge sariyagee hodeyutte adre Australia andre yake sariyagee adalla eede dodda tale novu aagide nivu eedara bagge heli
Washington sundar ಎಷ್ಟು ಬಾಲ್ ಆಡಿದ್ದಾರೆ ನೋಡಿ...ರೋಹಿತ್ ಶರ್ಮ ಗಾಯ ಆಗಿದೆ ಅಂತ ಸುಮ್ನೆ ಮನೆಗೆ ಹೋಗೋದು ಒಳಿತು
1 30 biharada nitish kumar yake Elli amar sir
Gill na kooda heege madi aitu
Hardhik panday replacement
I hope he inspired all the biggies who failed - if these people won’t act now, india will fail surely…Rohit captaincy and performance have gone down - time for him and likely to Kohli to resign…
Nimma mathalli news kelode chanda ranganath bitre next neeve.
MAX movie review madi
Modle Reddy Kula bcci ge est koti kottu hogidan eno avr appan anth players select agill team India ge ella kanchana mahime ..... En antira
He scored 100 becouse virat was already got out,if not he would have run out a long ago like Jaiswal
21 age no chance to do all is scam of money😢😢😢
RO KO MAMUS
All the best nithish reddy
❤