Sakshi Meghana Reacts On Darshan Case ರೇಣುಕಸ್ವಾಮಿ ಕೆಟ್ಟ ಕಮೆಂಟ್​ ಮಾಡಿದ್ಯಾಕೆ? ರೊಚ್ಚಿಗೆದ್ದ ಸಾಕ್ಷಿ ಮೇಘನಾ

Поділитися
Вставка
  • Опубліковано 11 вер 2024
  • Sakshi Meghana Reacts On Darshan Case | ರೇಣುಕಸ್ವಾಮಿ ಕೆಟ್ಟ ಕಮೆಂಟ್​ ಮಾಡಿದ್ಯಾಕೆ? ರೊಚ್ಚಿಗೆದ್ದ ಸಾಕ್ಷಿ ಮೇಘನಾ
    #sakshimeghana #darshan #darshanarrest #darshanfan #actress #pavitragowdaarrest #dgang #renukaswamy #renukaswamycase #vijayavani #kannadanews #karnatakanews #karnatakalatestnews #karnatakapolitics #kannadalive
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳು, ಅಪ್ಡೇಟ್‌ಗಾಗಿ ವಿಜಯವಾಣಿ ಫಾಲೋ ಮಾಡಿ.
    ► Subscribe to Vijayavani 👉 / vijayavani4u
    ► Vijayavani Website 👉 www.vijayavani...
    ► Join us on Whatsapp 👉 bit.ly/3RIAUXV
    ► Like and Follow us on Facebook 👉 / vvani4u
    ► Follow us on Twitter 👉 / vvani4u
    ► Follow us on Instagram 👉 / vijayavanino1
    ► Follow us on Pinterest 👉 / vijayavaninews
    ► Join us on Telegram 👉 web.telegram.o...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Vijayavani (ವಿಜಯವಾಣಿ) is a No.1 Kannada news channel & newspaper in Karnataka, delivering high quality news, breaking news, political news, entertainment news & sports news.
    Subscribe Us, Comment Us, Like Us & Share Videos To Support Us. And It Costs Nothing But Your Heartiness..,
    ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬ ▬▬▬▬

КОМЕНТАРІ • 1,2 тис.

  • @shilpavijay635
    @shilpavijay635 2 місяці тому +45

    ಅಯ್ಯೋ ಇವಳ ಮುಖ ಮುಚ್ಚ 🙆

  • @prakashbabu4366
    @prakashbabu4366 2 місяці тому +284

    ಇವಳಿಗೆ ವಿಚಾರಣೆ ಮಾಡಿದರೆ ಎಲ್ಲ ಹೊರಗೆ ಬರುತ್ತೆ 😊😅

    • @user-xt3pn5um2b
      @user-xt3pn5um2b 2 місяці тому +8

      😂😂😂😂😂

    • @Boss-wm5of
      @Boss-wm5of 2 місяці тому +8

      ಗುಡ್ ಕಮೆಂಟ್ಸ್👌🚩🇮🇳🙏

    • @lionheart1498
      @lionheart1498 2 місяці тому +3

      Yaake kaaamuka ninge urita?

    • @Surya14316
      @Surya14316 2 місяці тому

      ​Yake nagtidiya nin ge yaradru marmanga photos videos kalsidre en madtiya​@@user-xt3pn5um2b

    • @SRINATH-vg5mz
      @SRINATH-vg5mz 2 місяці тому

      Prakash babu sumne eri

  • @venkateshn2039
    @venkateshn2039 2 місяці тому +34

    ಇವಳು ಪವಿತ್ರ ತಂಗಿ ಇರ್ಬೇಕು😢

  • @sureshsuri5140
    @sureshsuri5140 2 місяці тому +145

    ಮೊದಲು ಇವಳನ್ನು ಒದ್ದು ಒಳಗೆ ಹಾಕಿ ಈ ಕೇಸ್ ನಲ್ಲಿ ಇವಳದು ಪಾತ್ರ ಇದೆ ಅನ್ನಿಸುತ್ತೆ. ಲೇ ಅವನೇ ಹೇಳುತ್ತಿದ್ದಾನೆ ಕಣೆ.

    • @sharandkeri
      @sharandkeri 2 місяці тому

      Nin baa station ge modlu maneli kutu gaandu Tara comment naayi nu madutte

    • @RajuM-bo7dv
      @RajuM-bo7dv 2 місяці тому

      Nin wife ge nim akka thangi unknown person private parts pic send maddha ga ninu en madthiya adhu na helu

  • @TirumalaNayaka-hv9sb
    @TirumalaNayaka-hv9sb 2 місяці тому +244

    ಬಕೆಟ್ ರಾಣಿ

    • @BhuvanaAdyaRakesh
      @BhuvanaAdyaRakesh 2 місяці тому +4

      😂

    • @madhukarjkt606
      @madhukarjkt606 2 місяці тому +5

      3ne set-up evle ansuthe😜😂🫢

    • @shivakumarjk478
      @shivakumarjk478 2 місяці тому

      ರೇಣುಕಾಸ್ವಾಮಿ ಏನೆ ಮಾಡಿದ್ರು ಅವನನ್ನು ಬೆಂಗಳೂರಿಗೆ ಕರೆಸಿ ಬುದ್ದಿಮಾತು ಅಥವಾ ಹೊಡೆತ ಕೊಡುವ ಅಗತ್ಯವಿಲ್ಲ. ಅದರ ಬದಲು ಚಿತ್ರದುರ್ಗ ಪೋಲೀಸರಿಗೆ ರೇಣುಕಸ್ವಾಮಿಯ ವಿಷಯ ತಿಳಿಸಿದ್ದಿದ್ದರೆ ಸಾಕಿತ್ತು. ಪೋಲೀಸರೆ ಕಾನೂನು ಪ್ರಕಾರವಾಗಿ ರೇಣುಕಾ ಸ್ವಾಮಿಯನ್ನು ಹ್ಯಾಂಡಲ್ ಮಾಡ್ತಿದ್ರು. ಅದು ಬಿಟ್ಟು ಬೆಂಗಳೂರಿಗೆ ಅವನನ್ನು ಕರೆಸುವ ಅಗತ್ಯ ಏನಿತ್ತು ಅದಕ್ಕೇ ಉತ್ತರ ಕೊಡು, ಆಮೇಲೆ ಮಿಕ್ಕಿದ್ದು ಆಲ್ವಾ. D ಗ್ಯಾಂಗ್ ಕಾನೂನು ಕೈಗೆ ತೆಗೆದುಕೊಂಡಿದ್ದರ ಫಲ ಶೃತಿ ಇದು. ಅದೂ ದರ್ಶನ್ ಗೆ ಗೊತ್ತಿಲ್ವಾ. ಅನುಭವಿಸಲಿ ಬಿಡಮ್ಮ.

  • @umamahadevumamahadev7973
    @umamahadevumamahadev7973 2 місяці тому +132

    ಮೊದ್ಲು ಇವಳ ಗಂಡನ್ನ ಕೊಲೆ ಮಾಡಬೇಕಿತ್ತು ಆಗ ಇದೆ ಮಾತು ಅಡ್ತಿಡ್ಲ ನೋಡಬೇಕಿತ್ತು

    • @user-pn4bp6ky8r
      @user-pn4bp6ky8r 2 місяці тому +1

      Howdu avaga gottagtittu

    • @RajuM-bo7dv
      @RajuM-bo7dv 2 місяці тому +3

      Nim Amma ge nin akka thangi ge unknown person Avan saman pic kalisdha en madthiya adhu na helu

    • @umamahadevumamahadev7973
      @umamahadevumamahadev7973 2 місяці тому

      @@RajuM-bo7dv ಎಯ್ ನಾಯಿ ನಿನ್ ನೋಡಿದಿಯ ಅವನು ಎನ್ ಕಳ್ಸಿದ ಅಂತ ನಿನ್ಗೆ ತೊರದ್ರ ಯಾರಾದ್ರೂ ನಮ್ ಅಮ್ಮ ಅಕ್ಕ ಇರಲಿ ನಿಮ್ ಅಮ್ಮ ಬಿಟ್ಟು ಅಕ್ಕ ಬಿಟ್ಟು ನಿಮ್ ಅಪ್ಪ ಕಂಡೋರ ಹೆಂಡ್ತಿ ಜೊತೆ ಹೋಗಿದರ ಏಳು ಎಂಡತಿಗೆ ಚಿತ್ರ ಇಮ್ಸೆ ಸೊಳೆಗೆ ಸಪೋರ್ಟ್ ಮಾಡಿದ್ರೆ ನಿನ್ ಎನ್ ಮಾಡ್ತಿದ್ದೆ ಅದನ್ನ ಮೊದಲು ಏಳು ದೊಡ್ಡದಾಗಿ ರಿಪ್ಲೇ ಮಾಡ್ತೀಯ ನೋ ಇಂಗ್ಲೀಷ್ ಕನ್ನಡದಲ್ಲೇ ಕಲಿಸಿದಿನಿ ಒದ್ ಸಾಯಿ

    • @user-pn4bp6ky8r
      @user-pn4bp6ky8r 2 місяці тому

      @@RajuM-bo7dv angantha kole madbekagitta

    • @RichToons
      @RichToons 2 місяці тому

      ​@@user-pn4bp6ky8r kole madeddu darshan anta confirm agilla guru

  • @meerarao326
    @meerarao326 2 місяці тому +65

    ಪವಿತ್ರ ಗೌಡಳ ಸಾಲಿನವಳು.

  • @user-ul4vp8oj6n
    @user-ul4vp8oj6n 2 місяці тому +52

    ಇದನ್ನೇ ACP,SI ಮುಂದೆ ಹೇಳು.... ಒಳ್ಳೆ ಉಪಚಾರ ಮಾಡಿ ಕಳಿಸ್ತಾರೆ 😮😮

    • @sunilrd8225
      @sunilrd8225 2 місяці тому +1

      Helirodu sari ede yenikke urkolthiya ondu hennige marmangada photo kalisidre punyatma anthe 😂😂😂😂😂😂😂😂😂😂😂😂😂

    • @User130o50
      @User130o50 2 місяці тому

      Hengasaru seragu tegedu ede torsidre nodtiralva?? Aa huduga madiddu matra tappa? Ella drink party lu pavitra ellara jotegu wnjoy madtidlu tane??

    • @sunilrd8225
      @sunilrd8225 2 місяці тому

      @@User130o50 ninnantha kamandharindane rapist jasthi agirodu hagidre nim manege karkondu yarige nodbeku anisutto thorskolli

    • @user-ul4vp8oj6n
      @user-ul4vp8oj6n 2 місяці тому

      @@User130o50 ನಿನ್ನ comment ನೋಡಿದ್ರೆ.... ನೀನು ಸೋನು ಶ್ರೀನಿವಾಸ್ gwda ಚಪ್ರಿ fan ಅನ್ಸುತ್ತೆ

    • @pratibhahegde5323
      @pratibhahegde5323 2 місяці тому

      ಇವಳನ್ನ enquire ಮಾಡೋದು ಒಳ್ಲೆಯದು .

  • @nithingngowda7572
    @nithingngowda7572 2 місяці тому +76

    A1 matte A2 ಇವ್ರಿಬ್ರೆ ಅಮ್ಮ ಸ್ವಲ್ಪ ಅರ್ಥ ಮಾಡ್ಕೋ ....ಸುಮ್ನೆ ಯಾರು ಹಾಕಲ್ಲ. ಅದುಕ್ಕೆ ಹೇಳೋದು ಎಜುಕೇಷನ್ ಬೇಕು ಅಂತ 🤦

  • @Crazystar-ravi
    @Crazystar-ravi 2 місяці тому +163

    ಕೊಲೆ ಅದವ್ನ್ ಅಪರಾಧಿ ಅಂತೇ,, ಕೊಲೆ ಮಾಡಿದೋರು ನಿರಪರಾಧಿ ಅಂತೇ 😂😂😂😂👏👏👏👏👏ಮೆಚ್ಚಿದೆ ಕಣಯ್ಯಾ 😂😂❤️

    • @nagendraadith4250
      @nagendraadith4250 2 місяці тому +11

      Evalu ennontara item ansuthe

    • @nagendraadith4250
      @nagendraadith4250 2 місяці тому +10

      Evalu prakara bad comment madidre kidnap madi current shock kottu saisbeku mechbeku ee Tara bucket items na

    • @lionheart1498
      @lionheart1498 2 місяці тому +2

      Kole aagirone dodda Kaamuka correct madam😂😂😂

    • @Crazystar-ravi
      @Crazystar-ravi 2 місяці тому +5

      @@lionheart1498 ಕೊಲೆ ಮಾಡಿರೋನು ಇನ್ನೇನು??

    • @darshandevaraj5312
      @darshandevaraj5312 2 місяці тому +1

      ​@@nagendraadith4250 bad comments alla lowdy thune photo sari nim akka thangi number kodu nandu kalustini

  • @zaheerzaheer8981
    @zaheerzaheer8981 2 місяці тому +17

    420 Sakshi

  • @surishetty39
    @surishetty39 2 місяці тому +13

    ಇವರಿಗೆ ಪಬ್ಲಿಕ್ ಲೀ ಹೊಡಿರಿ

  • @user-sq8st8zm8m
    @user-sq8st8zm8m 2 місяці тому +60

    ಅಜಿತ್ ಗೆ ಹಿ ವಿಡಿಯೋ ಕಳ್ಸಿದಾರೆ ಉತ್ತಮ ಅನಿಸುತ ಇದೆ

  • @prajakiya3407
    @prajakiya3407 2 місяці тому +105

    ಮರಿ ನೀನು ಏನು ಹೇಳಿದರೂ
    ಪೊಲೀಸ್ ಬಿಡಲ್ಲ 😂

    • @akshathamahalingappa8082
      @akshathamahalingappa8082 2 місяці тому +4

      😂😂😂

    • @DruvaRati
      @DruvaRati 2 місяці тому

      What would you do if your wife taught porn image to your mother?

    • @shobam7458
      @shobam7458 2 місяці тому +1

      🤣🤣

    • @vijaykumars5426
      @vijaykumars5426 2 місяці тому +1

      Yav Mari😂😂😂😂

    • @prajakiya3407
      @prajakiya3407 2 місяці тому +1

      @@vijaykumars5426 ಚೈಲ್ಡ್ ಗೆಲ್ಲ ಇನ್ಎನ್ ಹೇಳ್ಬೇಕು😂

  • @sanjuk1999
    @sanjuk1999 3 місяці тому +92

    Bucket rani 😂

    • @bhagya3893
      @bhagya3893 2 місяці тому

      ಇಂಥವರು ಇದ್ದಾರಲ್ಲ😂😂😂

  • @Clouds7026
    @Clouds7026 2 місяці тому +86

    ಅವದು ಪಾಪ ದರ್ಶನ್ ಕುಡಿಯೋದೆ ಇಲ್ಲ. ಇವಳಿಗೆ ಎಲ್ಲಾ ವಿಷ್ಯ ಗೊತಿದ್ದಾಗೆ ಇದೆ. ಮೊದ್ಲು ಇವಳನ್ನ ವೊದ್ದು ಒಳಗೆ ಹಾಕಿ. ದರ್ಶನ್ ಮಾಡಿದ ಎರಡು ವೊಳ್ಳೆ ಕೆಲ್ಸಗಳನ್ನ ಏಳಮ್ಮ ನೋಡೋಣ😂😂😂

  • @MahadevAgasimani
    @MahadevAgasimani 2 місяці тому +109

    D ಗ್ಯಾಂಗ್ bucket

    • @ShyamThejas
      @ShyamThejas 2 місяці тому +3

      Ivlu D Company Gang na member agidre avagavaga Darshan jothe aa shedge hogthidleno...!!!
      🤣😂🤣😂🤣😂

    • @savikishu3597
      @savikishu3597 2 місяці тому

      Nim antha henmaklige bele kodde irore intha nai kelsa madodu henmaklige kedagi nododu

    • @ShyamThejas
      @ShyamThejas 2 місяці тому

      @@savikishu3597
      D Boss Jeevana D Boss Fans ge Ideal...
      For Example...
      Marriage aagi Wife Jothe Niyatthagirbedi Bere Hudugi Jothe Affair itkoli...
      Shreemanthike Hechchadanthe kasta kaaladalli kai hididida Amma Thamma Wife ivara relationship yella bittaki...
      Sukha Hechchadanthe Money power Hechchadanthe Daily Party maadi Drinks Drugs ketta Chatagala Daasaraagi...
      Yavaagalu Ketta Ketta Friends Jothe Life Enjoy maadi Ketta Ketta Chatagalige Daasaraagi Samaja Kantaka Kelasa maadi Saadhya aadre Murder Maadi Jail ge Hogi Happy Aagiri Samaajadinda Chee Thoo Antha Ugisikolli....!!
      Ide Nanna Jeevana Sandesha...!!
      Inthi Nimma Mental Challenging Star...!!
      Dubaakor D Boss...!!
      ☺️☺️☺️🙏🏻🙏🏻🙏🏻☺️☺️☺️

  • @sunilkotyan2387
    @sunilkotyan2387 2 місяці тому +119

    ಹೌದಮ್ಮ ಹಾಗೆ ಮಾಡಿದೋರನ್ನೆಲ್ಲ ಮರ್ಡರ್ ಮಾಡ್ತಾ ಬನ್ನಿ. 😂

    • @manjulaV-cp1rq
      @manjulaV-cp1rq 2 місяці тому +6

      ಇವಳು ಅದೇ ಗಿರಾಗಿ eirabeku

    • @kehoo_435
      @kehoo_435 2 місяці тому

      Ella sanman madtar

    • @manjulaV-cp1rq
      @manjulaV-cp1rq 2 місяці тому

      @@kehoo_435 einavarige ಏನು ಏಳೋಕೆ ಆಗಲ್ಲ

  • @puneethak9945
    @puneethak9945 2 місяці тому +4

    ಆ ದೇವರು ಬೇಗ ಇವರ ಮನೆಯಲ್ಲೂ ಇಂಥಾ ಘಟನೆ ನಡೆಯೋ ಹಾಗೆ ಮಾಡಿ ಬೇಗ ಬುದ್ಧಿ ಬರೋ ಹಾಗೆ ಆಗಲಿ.

  • @Saarathee.5
    @Saarathee.5 2 місяці тому +11

    Oooooo ಬಂದ್ ಬಿಟ್ಟಳು ಡವ್ ರಾಣಿ 😂😂

  • @pallavivijendra9772
    @pallavivijendra9772 2 місяці тому +14

    ಇವ್ಳಿಗೆ ಮೈಕು ವಿಡಿಯೋ ಹಿಡಿತಿರೋರ್ಗ್ ಹೊಡಿಬೇಕು ಮೊದ್ಲು

  • @KiranaKirana-cw9dd
    @KiranaKirana-cw9dd 2 місяці тому +4

    ಕಳ್ಳ ಒಂದು ರೂಪಾಯಿ ಕದ್ರು ಕಳ್ಳನೇ ಒಂದು ಕೋಟಿ ರೂಪಾಯಿ ಕದ್ರೂನೂ ಕಳ್ಳ ಅರ್ಥ ಆಯ್ತಾ

  • @madhusudhankm2827
    @madhusudhankm2827 2 місяці тому +60

    Dagar rani

    • @sanjaypuranik729
      @sanjaypuranik729 2 місяці тому

      ಮೊದಲು ಸರಿಯಾಗಿ ಕಾಮೆಂಟ್ ಇಲ್ಲಾಂದ್ರೆ ದರ್ಶನ್ ಬರ್ತಾನೆ

  • @sunithasuni6576
    @sunithasuni6576 2 місяці тому +31

    Super madam Always D boss Love ❤❤❤

  • @kaleemmoosa5713
    @kaleemmoosa5713 2 місяці тому +22

    😂 bucket 🪣

  • @sunilrd8225
    @sunilrd8225 2 місяці тому +3

    Superb madum ❤
    You are toled true words 🙏🙏🙏🙏🙏🙏

  • @virat6162
    @virat6162 2 місяці тому +7

    Well said sister 🙌no unnecessary hate jst telling the fact ✅

  • @sarithajp8999
    @sarithajp8999 2 місяці тому +3

    Right

  • @VenkiVenki-tj2rl
    @VenkiVenki-tj2rl 2 місяці тому +10

    Super akka

  • @y.m.mahadeva3706
    @y.m.mahadeva3706 2 місяці тому +11

    Every body makes mistakes.There is solution. If Renukaswamy had sent bad comment to Pavithra, she could have complained to the police or given a warning. Even if she informed Darshan, he could have informed the police to warn him. So he didn't do it the right way. All took the law into their hands. What would this woman do if she was faced with such a situation?

    • @mahe931
      @mahe931 2 місяці тому

      Wel said sir 🙏👌

    • @geethakini2650
      @geethakini2650 2 місяці тому

      She could have easily blocked him in social media

  • @Pallimalli1
    @Pallimalli1 3 місяці тому +55

    ಯಾರಿವಳು 😂😂😂

  • @manjulaV-cp1rq
    @manjulaV-cp1rq 2 місяці тому +5

    ನನಗು bagale ಕಾರ್ ಕೊಡುಸುತ್ತಾನೆ ಅಂತ ಪರ ಮಾತಾಡಬೇಡ ಒಂದು ಏನ್ ಆಗಿ ಒಂದು ಏನಿನ ಕಷ್ಟ ತಿಳ್ಕೊ

  • @blacklover...5303
    @blacklover...5303 2 місяці тому +32

    Ur statement is absolutely right mam

  • @AkashK-eq9bj
    @AkashK-eq9bj 2 місяці тому +65

    Ivlu yav dagar sulemunde kanro 😂😂nim ajji frst eval mele case haaki

  • @saabevoor5484
    @saabevoor5484 2 місяці тому +47

    ಕೆರೆಕ್ಟ್ ಆಗಿ ಹೇಳಿದ್ದೀರಿ

  • @RaghuMetri-hn9rz
    @RaghuMetri-hn9rz 2 місяці тому +16

    ಪೋಲಿಸ್ ಸ್ಟೇಷನ್ ಗೆ ಹೋಗೋಕೆ ಸಾಧ್ಯ ಇಲ್ಲ ಅಂತ ಕೊಲೆ ಮಾಡುವುದೇ ದಾರಿ ನಾ ಈ ಮೇಡಂ ಗೆ ದರ್ಶನ್ ಸರ್ ತುಂಬಾ ಇಷ್ಟ ಅಂತ ಅನ್ಸತ್ತೆ

  • @Basava1998
    @Basava1998 2 місяці тому +3

    ಯಾವಳು ಇವಳು ಸ್ಕ್ರ್ಯಾಪ್ ಈ ಮುಸಿಡಿ ಹೀರೋಯಿನ್ ಕರ್ಮ 😂

  • @sunilnayakasunilnayaka8728
    @sunilnayakasunilnayaka8728 2 місяці тому +20

    ಪವಿತ್ರ ಕೆಟ್ಟದಾಗಿ ಮೆಸೇಜ್ ಮಾಡುದ್ರೆ ಸತೊಗೋಧ 😂😂😂😂ಇಡಿ ಕರ್ನಾಟಕದ ಜನರ ಮುಂದೆ ಇವಾಗ ಮಾನ ಹೋಯ್ತು.......ಅವ್ಳ ನೋಡುದ್ರೆ ಸ್ಮೈಲ್ ಮಾಡ್ಕೊಂಡು ಇದ್ದಾಳೆ .........ಇಡಿ ಕರ್ನಾಟಕ ದ ದರ್ಶನ್ ಫ್ಯಾನ್ಸ್ ಗಳೆಲ್ಲ vijayalaxmi ಪರವಾಗಿ ಪವಿತ್ರ ಗೌಡ ಗೆ ಎಲ್ಲ ಕೆಟ್ಟದಾಗಿ ಬೊಯ್ದಿದ್ದಾರೆ ಅಗಂತ ಎಲ್ಲ ರನ್ನು ಹೊಡೀತರ ......ನಿಮ್ ಫ್ಯಾಮಿಲಿ ಗೆ ಆಗಬೇಕಿತ್ತು ಅವಗ್ಲೂ ನಮ್ಮ ಫ್ಯಾಮಿಲಿ ಅವರೇ ಅಪರಾಧಿ ಅಂಥ ಹೇಳ್ತಿದ್ದ ಇಲ್ಲಿ......

  • @smacttr2799
    @smacttr2799 2 місяці тому +32

    ಕೆಟ್ಟ ಕೆಲಸ ಮಾಡಬಹುದು,ಆದರೆ ಅವನ message ಜೀವಕ್ಕೆ ಆಪತ್ತು.

  • @jagadeeshjaga456
    @jagadeeshjaga456 2 місяці тому +11

    Super madam

  • @mahadevams9228
    @mahadevams9228 2 місяці тому +17

    ಒಳ್ಳೆ ದೊಡ್ dagar ಇದ್ದಾಗೆ ಇದ್ದಾಳೆ.. ಅ dagar ದಾಸನ ಅಭಿಮಾನಿ ಆಗಕ್ಕೆ ಲಾಯಕ್ಕು ಇವಳು

  • @vanithamohan1210
    @vanithamohan1210 2 місяці тому +12

    ಜೀವ ಜೀವ ಅನ್ನೋದು ತುಂಬಾ ಪವಿತ್ರವಾದದ್ದು ಅದನ್ನು ತೆಗಿಲಿಕ್ಕೆ ಯಾರಿಗೂ ರೈಟ್ಸ್ ಇಲ್ಲ ಅಲ್ಲಿ ಪ್ರಾಣ ತೆಗೆಯುವುದು ಬೇಕಾಗಿರಲಿಲ್ಲ ಅನ್ನೋದು ಒಂದು ಮಾತು

  • @HarishKumar-dy7et
    @HarishKumar-dy7et 2 місяці тому +2

    ಡಗಾರ್ ಗಳಿಗೆಲ್ಲ ಮರ್ಯಾದೆ ಸಿಗಲ್ಲ,, ಅವರಿಗೆ ಸಿಗೋ ಮರ್ಯಾದೆ ಇಷ್ಟೇ,, ಹಠ ಮಾಡುದ್ರೆ ಮರ್ಯಾದೆ ಕೊಡ್ಲೇಬೇಕು ಅಂತ 🤣😂😂

  • @user-ev8ng8oj1i
    @user-ev8ng8oj1i 2 місяці тому +22

    Nivu obaradru kotige one De matu kelde ,nana prakara Renuka swami swamide 100% tappu.yaradaru one hennu makkalige kettadagi matadidre yaradaru chanage oddhe oditare.

  • @lekksh
    @lekksh 2 місяці тому +6

    ಅಭಿಮಾನಿಗಳು ಅಭಿಮಾನಿಗಳು ಅಭಿಮಾನಿಗಳು.... ತಪ್ಪು ಸರಿ ದಾರಿ ಯಾರು ಕಾಣಬೇಕು

  • @puneethyadahalli6739
    @puneethyadahalli6739 3 місяці тому +13

    Yaruu guru iavaluuu😂😂😂😂😂 famous agokee yen yen madataree

  • @shanks5272
    @shanks5272 2 місяці тому +3

    ಇವಾಗ ನೀನೇನಾದ್ರೂ ಮ್ಯಾರೀಡ್ ಸೆಲೆಬ್ರಿಟಿ ಜೊತೆ ಅಫೇರ್ ಇಡ್ಕೊಂಡ್ರೆ ಅವ್ರ ಫಾನ್ಸ್ ninge ಅಹ್ ತರ ಕಾಮೆಂಟ್ ಮಾಡ್ತಾರೆ😂

  • @anilyekumar967
    @anilyekumar967 3 місяці тому +32

    A Geniune statement

  • @user-di9le5kh2j
    @user-di9le5kh2j 2 місяці тому +35

    ಅಲ್ಲಾ ಇವರು ಹೇಳುತ್ತಾರೆ ಈಕೆ ಗಂಡಂಗೆ ಏನಾರ ಆಗಿದ್ದರೆ

    • @RajuM-bo7dv
      @RajuM-bo7dv 2 місяці тому

      Nim Amma ge private parts pic kalsidhre en madthidhe helu

  • @citycentre4634
    @citycentre4634 2 місяці тому +20

    Correct speach mdm

  • @prakashbabu4366
    @prakashbabu4366 2 місяці тому +1

    ಕೆಟ್ಟ ಹೆಂಗಸಿಗೆ.. ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ.. ಒಳ್ಳೆಯವರಿಗೆ ಯಾರು ಜಾಸ್ತಿ ಕೆಟ್ಟದಾಗಿ ಮಾಡೋದಿಲ್ಲ. ಅದು ಕೂಡ ಗೊತ್ತಾಗೋಲ್ವಾ 😏🙄😡😡😡😡🤔

  • @santhoshkumar8291
    @santhoshkumar8291 2 місяці тому +4

    ಲೇ ಅಕ್ಕಾ ತಿ... ಮುಚ್ಕೊಂಡ್ ಉಂಡು ಮಲ್ಕೋ...

  • @RAAVANA6655
    @RAAVANA6655 2 місяці тому +18

    ಓಹೋ ಅಂದ್ರೆ ಈದು 3:55
    ಅವ್ರು ಮಾಡಿರೋ ಕೊಲೆ 😅😅
    ಅರೆಸ್ಟ್ ಮಾಡ್ರೀ ಇವಳನ್ನ.......!ಈವಳಿಗೆ ಎಲ್ಲಗೊತ್ತು

  • @latharani-thankyouinnovati7065
    @latharani-thankyouinnovati7065 2 місяці тому +23

    ಯಾಕೆ ನಿನಗೆ ಹಾಗೆ ಅನಿಸುತ್ತೆ ನೀನು ಎಲ್ಲಾ ನೋಡಿದಿಯಾ ಯಾಕೆ ದಶ೯ನ್ ಪವಿತ್ರ ಹಿಂದೆ ಹೋಗಬೇಕು

  • @Srajsm4313
    @Srajsm4313 2 місяці тому +14

    ಇವಳಿಗೆ ಜಲಗಾರ ಬೇಕಾಗಿದೆ😂😂😂

  • @user-rs9re9by1r
    @user-rs9re9by1r 2 місяці тому +55

    ಕರೆಕ್ಟಾಗಿ ಹೇಳ್ತಾ ಇದ್ದೀರಾ ಮೇಡಂ ಡಿ ಬಾಸ್ ಫ್ಯಾನ್ಸ್ ಎಲ್ಲಾ ಎಲ್ಲಿದ್ದೀರಾ ಇದೇ ರೀತಿ ನಾವು ಕೇಳಬೇಕು

    • @SandeepSandeep-vk4tq
      @SandeepSandeep-vk4tq 2 місяці тому +1

      Yess bro

    • @jannuchinnu4269
      @jannuchinnu4269 2 місяці тому +1

      Yess bro

    • @user-jk1jv3hb3p
      @user-jk1jv3hb3p 2 місяці тому +2

      Yes pls darshan fans yellidira dayavittu banni yekru seri ondu kade media virudda darani madbeku nam hossna huluskobeku.... Pls olle kalavidhanna obba olle manushyana huluskobeku... Naavu nijavada abhimanigaladrr Iga intha paristhithilli naavu nam boss kai idibeku.... Iga nam bossna huluskobeku.... Pls yenadru madi fans yella seri

    • @lakshmikanthahg4184
      @lakshmikanthahg4184 2 місяці тому +12

      En shata thariyoka dagar fans😅😅

    • @GirishgiriGirishgiri-ym6wy
      @GirishgiriGirishgiri-ym6wy 2 місяці тому

      Super ❤

  • @Saarathee.5
    @Saarathee.5 2 місяці тому +10

    Darshan ಮೂರನೇ Setup ಇವಳು......... 😂😂

  • @jmukeshlal1600
    @jmukeshlal1600 2 місяці тому +13

    ನಾವು ಯೋಚನೆ ಮಾಡಿದ್ದು ನೀನು ಹೇಳ್ತಾ ಇದ್ದೀಯಾ ಸರಿಗಿದೆ

  • @IK12364
    @IK12364 2 місяці тому +1

    ಇವರು ತುಂಬಾ ಒಳ್ಳೆಯವರ
    ಹೆಂಡತಿಗೆ ನ್ಯಾಯ ಕೊಡದವರು
    ಹೀರೊ ಅಂತೇ

  • @gurumuttagi2770
    @gurumuttagi2770 2 місяці тому +3

    Yes,what you said is right ma'am..renuka swami did wrong

  • @kumaraswamykumaraswamykuma3229
    @kumaraswamykumaraswamykuma3229 2 місяці тому +1

    ಇವಳಿಗೆ ಎಲ್ಲ ಗೊತ್ತು ಅದರಿಂದ ಪೊಲೀಸರು ಇವಳನ್ನು ವಿಚಾರಿಸಬೇಕೆಂದು ಮನವಿ

  • @user-hw3bd9ng4z
    @user-hw3bd9ng4z 2 місяці тому +3

    Yes correct, ide middle class family henmaglige msg madididre confirm suicide madkothidru

  • @hemavathibb4473
    @hemavathibb4473 2 місяці тому +1

    ನಿನಗೆ ಮೇಸೆಜ್ ಮಾಡ್ಬೇಕೀತ😅

  • @lokeshkumarc6596
    @lokeshkumarc6596 3 місяці тому +9

    Tuuuuu evr janmakeee astu..... Evlna ogi guest agi question keltidira nodi....tuuuu

  • @anandd2697
    @anandd2697 2 місяці тому

    ಮೊದಲು ಇವಳ ಸಂದಿಯಲ್ಲಿ ಇಡಬೇಕು 😅😅😅

  • @chandrugujanali6661
    @chandrugujanali6661 2 місяці тому +2

    ಯಲಾ.ಇವರೆ.ಮಾಡೂಧಾಧರೆ.ಕಾನೂನೂಯಾಕ.ಇಂಧೆ

  • @Kkk..VJ214
    @Kkk..VJ214 2 місяці тому +1

    ಇವಳು ದೊಡ್ಡ ಡಗರ್ ಅನ್ಸುತ್ತೆ ಅಲ್ವಾ

  • @balabhimarayabalabhimaraya1640
    @balabhimarayabalabhimaraya1640 2 місяці тому +32

    Super akka idu darshan abhimani andare niuv matadiddu nanage Khushi ayitu

  • @successchannel18
    @successchannel18 2 місяці тому +18

    ಕೊಲೆ ಮಿಸ್ಟೇಕ್ ಸರಿಪಡಿಸೋದು ಹೇಗೆ ಹೇಳಿ ಅದ್ನ್ನ್

  • @citycentre4634
    @citycentre4634 2 місяці тому +19

    D boss good human beang man
    Is good person

  • @janaraghu933
    @janaraghu933 2 місяці тому +3

    Eval yaro thirboki bevarsi 😅😢😂

  • @abra5079
    @abra5079 2 місяці тому +3

    Thepru munde mindri ninnu

  • @mamatham1912
    @mamatham1912 2 місяці тому +16

    S ಯಾರ್ ಏನೇ ಹೇಳಿ ನೀವು ಹೇಳಿದು ಕರೆಕ್ಟ್

  • @govindarajuhg468
    @govindarajuhg468 2 місяці тому

    ಕಾನೂನು ರೇಣುಕಾ ಸ್ವಾಮಿಗಳು ಒಂದೇ ಪವಿತ್ರ ಗೌಡನಿಗೆ ಒಂದೇ ದರ್ಶನಕ್ಕೆ ಒಂದೇ ನಿನಗೂ ಒಂದೇ

  • @RashmithaDevadiga-c2f
    @RashmithaDevadiga-c2f 2 місяці тому +9

    Correct agi helidri madam. Bad massage kalsiddu Renuka swamy tappu aa tara msg madidre yaru sumniralla. Adre idaralli Darshan Sir tapp iralla avr fan agiro avr frnds sahisok agde kole madirtare idu Darshan Sir helirod alla avru nice person

  • @asha9972
    @asha9972 2 місяці тому +14

    Correct mam D Boss ❤

  • @rachanarobert4272
    @rachanarobert4272 2 місяці тому +7

    Adeno Nija I also think that Renukaswamy is a bad guy too. Having wife and kid why he wanted all this. I agree with this girl to some extent. But if they have killed very badly yes, that is bad .
    Totally agree

  • @RaghuMetri-hn9rz
    @RaghuMetri-hn9rz 2 місяці тому +13

    ಹರ್ಟ್ ಆದ ತಕ್ಷಣನೇ ಕೊಲೆ ಮಾಡಬೇಡ

  • @colourless2d
    @colourless2d 2 місяці тому +1

    ನೀನು ಅಭಿಮಾನಿ ಅಲ್ಲ, ಅಂಧಾಭಿಮಾನಿ😂😂.
    ಟ್ರೀಟ್ಮೆಂಟ್ ತಗೋ ಇಲ್ಲ ನಾಳೆ ನಿಮ್ಮ್ ಅಪ್ಪ ಅಮ್ಮನ್ನ ನೀನೇ ಕೊಲೆ ಮಾಡದ್ರು ಮಾಡ್ತೀಯಾ😂😂

  • @RaviKumar-lk7nv
    @RaviKumar-lk7nv 2 місяці тому

    ಇವಳು ಅಂತವಳೇ ಆಗಿರ್ಬೇಕು....... ಮೆಟ್ಟಿಸ್ಕೊಂಡಿರಬಹುದು...

  • @kannadaviews3326
    @kannadaviews3326 2 місяці тому +11

    ನಮ್ಮ ದೇಶದ ಹೇಣಿ ಗೇ ಒಂದು ಸ್ಥಾನ ಇದೆ ಬಟ್ ಅವ್ನು ಅತಾರ msg ಮಾಡಿದು ತಾಪು😡😡

    • @madhukarjkt606
      @madhukarjkt606 2 місяці тому

      ಅ ಮಾತು ನಿನ್ನ ಡಿ ಬಾಸ್ ಹೇಳೋಕೆ ಆಗಲ್ಲ ಅವನೇ 2 ಮ್ಯಾರೇಜ್ ಆಗಿದಾನೆ ಹೆಣ್ಣಿಗೆ ರೆಸ್ಪೆಕ್ಟ್ ಕೊಡೋನು ಅ ರೀತಿ ಯಾರು ಮಾಡಲ್ಲ ಅದು ಮೊದ್ಲು ತಿಳ್ಕೊಳ್ಳಿ😂🫢

    • @Mohan-c8v
      @Mohan-c8v 2 місяці тому

      ಹಾಗಂತ ಕೊಲೆ ಮಾಡಿದ್ದು ಸರಿಯಲ್ಲ

    • @user-ic7uw3jg9k
      @user-ic7uw3jg9k 2 місяці тому +1

      ನೀನು ಮೊದಲು ಕನ್ನಡ ಕನ್ನಡ ಬರೆಯುವುದನ್ನು ಕಲಿ ಪಾಪು.....

    • @kannadaviews3326
      @kannadaviews3326 2 місяці тому

      @@user-ic7uw3jg9k ಲೈ ಕಂದ ಹುಂಡು ಮಲ್ಕೋ ಹೋಗು

    • @madhukarjkt606
      @madhukarjkt606 2 місяці тому

      @@user-ic7uw3jg9kಸರಿಯಾಗಿ ಉಗಿದ್ರಿ 😂🫢

  • @poornimaprakash3943
    @poornimaprakash3943 2 місяці тому +6

    the victim in this case dig his own grave. No one is speaking about the wrong done by Renuka. It is bad that he was killed but first blame goes to Renuka himself.

    • @Madreels.
      @Madreels. 2 місяці тому +1

      "I acknowledge that Renuka Swamy is at fault, but it is unacceptable for a highly respected man in society to resort to such brutal violence. Darshan should face severe punishment, as he could have resolved the issue with a single police complaint."

  • @citycentre4634
    @citycentre4634 2 місяці тому +15

    Good mdm

  • @shilpahj1093
    @shilpahj1093 2 місяці тому +8

    Exactly true words ❤

  • @Shreemallu
    @Shreemallu 2 місяці тому +12

    Nijja sis

  • @vinaybillava6538
    @vinaybillava6538 2 місяці тому +1

    Tapping also called as kidnapping only madam🤗

  • @chaithramg1686
    @chaithramg1686 2 місяці тому +14

    Super mam.... Ed actually corrct agi erodu... ❤

  • @yedukondalum-cj1ds
    @yedukondalum-cj1ds 2 місяці тому +2

    D gang or dirty gang shame less

  • @gopigowda2150
    @gopigowda2150 3 місяці тому +14

    Kole yar madidaro ilvo gothilla, but ilvu kelthirodrallu ondu artha ide. As a common man nam manelo, illa illi comment madthiro yaradru maneli akka, tangi illa Hendthi ge yaradru inge madidre elru police atra hogi complaint kodalla. More than 50% people direct agi neeve hogi hodithira.

    • @prajakiya3407
      @prajakiya3407 2 місяці тому +1

      ಗುರು ಹೊಡಿಲಿ ಬಡಿಲಿ... ಆದ್ರೆ ಜೀವ ಹೋದ್ರೆ ಯಾರು ಕೊಡಕ್ ಆಗಲ್ಲ
      ಈಗ ಇನ್ನು ಗರ್ಭದಲ್ಲಿ ಇರೋ ಮಗುವಿಗೆ
      ಅದರ ಅಪ್ಪ ಇಲ್ಲ ಅದಕ್ಕೆ ಏನು ಹೇಳ್ತೀಯ
      ಅವನ ಹೆಂಡತಿ ಮತ್ತು ಅಪ್ಪ ಅಮ್ಮನನ್ನು ಕರೆಸಿ ಪೊಲೀಸ್ ಗೆ ಒಪ್ಪಿಸ ಬೇಕಾಗಿತ್ತು...
      ಸಿಕ್ಕಿದ್ದೆ ಚಾನ್ಸ್ ಅಂಥ ಚಿತ್ರ ಹಿಂಸೆ ಕೊಟ್ಟು ಸಾಯಿಸೋದಲ್ಲ... ಇದನ್ನು ಯಾರು ಒಪ್ಪೋದಿಲ್ಲ.

    • @sarojinimelinamani3998
      @sarojinimelinamani3998 2 місяці тому

      hoditaare adre yaru kolene madalla,

  • @dbee7587
    @dbee7587 2 місяці тому +1

    Hey mental..if pavithra killed by others ..can yu say tht why pavithra gowda entered darshan life...why she has to spoil darshan life...first wife can take serious action against pavithra

  • @ManjuKulai
    @ManjuKulai 2 місяці тому +11

    Spr madam 👌

  • @alwindsouza4312
    @alwindsouza4312 2 місяці тому

    Darshan Sir ಗೆ ಹೇಳುತ್ತಾರೆ.... 'ಸರ್,' ಮೈ ಗಾಡ್

  • @dimplegowda3289
    @dimplegowda3289 2 місяці тому +8

    ಸೂಪರ್ ❤❤❤❤

  • @Preethianilkumar
    @Preethianilkumar 2 місяці тому

    You are absolutely corrrect..

  • @buddivantha-ic2qi
    @buddivantha-ic2qi 2 місяці тому +3

    Dog Boss 😂 ivlu mentl😊

  • @suhebkm1039
    @suhebkm1039 2 місяці тому

    Super Sister ❤👌🙏jai dacchu

  • @prasannamanya5684
    @prasannamanya5684 2 місяці тому +10

    Super

  • @rrrkkk9979
    @rrrkkk9979 2 місяці тому +2

    She shouldd go renukaswamy house first

  • @dboss3911
    @dboss3911 2 місяці тому +7

    Nice speech

  • @colourless2d
    @colourless2d 2 місяці тому

    ಕಾಮೆಂಟ್ ಹಾಕಿದ್ರೆ ಕೊಂದು ಬಿಡಬೇಕ? ಹಾಗಿದ್ರೆ ಪೊಲೀಸ್, ಕಾನೂನು, ಜೈಲು ಯಾಕ್ ಬೇಕು ನಿಮ್ಮ್ ಮನೆ ಕಾಯೋಕೆ ಇಟ್ಕೊಂಡು ಬಿಡು ಅವರ್ಣ😂😂