ಕಾಡು ಮಲ್ಲೇಶ್ವರ ದೇವಸ್ಥಾನ ರಿಯಲ್ ಎಸ್ಟೇಟ್ ಮಾಫಿಯಾದ ಪಾಲಾಗ್ತಿತ್ತು-Kaadu Malleshwara-BK Shivaram-Kalamadhyam

Поділитися
Вставка
  • Опубліковано 26 гру 2024

КОМЕНТАРІ • 309

  • @ananthakrishnags2488
    @ananthakrishnags2488 6 місяців тому +4

    ಸರ್ ಶ್ರೀ ಕಾಡು ಮಲ್ಲೇಶ್ವರ ದೇವಾಲಯದ ಬಗ್ಗೆ ತಮ್ಮ ಅಭಿಪ್ರಾಯ ಅನುಭವ ತುಂಬಾ ಚೆನ್ನಾಗಿದೆ.ಧನ್ಯವಾದಗಳು.

  • @bmmasanagi703
    @bmmasanagi703 6 місяців тому +3

    ಇತಿಹಾಸದ ಬಗ್ಗೆ ಹಾಗೂ ದೇವಸ್ಥಾನದ ಬಗ್ಗೆ ನಿಮಗಿರೋ ಮಾಹಿತಿಗೆ ನನ್ನ ನಮನ ಸರ🙏🙏

  • @mallikarjunamallu8451
    @mallikarjunamallu8451 3 роки тому +2

    ದೇವಸ್ಥಾನ ಹಾಗೂ ಕಲ್ಯಾಣಿಯ ಜೀರ್ಣೋದ್ದಾರ ಕಾರ್ಯಕ್ಕೆ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ಸರ್.

  • @rameshgk2311
    @rameshgk2311 3 роки тому +16

    Wow nice
    ತುಂಬಾನೇ ಖುಷಿ ಆಯ್ತು ದೇವಸ್ಥಾನ ನೋಡಿ
    ಕಾಡು ಮಲ್ಲೇಶ್ವರ ಗೆಳೆಯರ ಬಳಗಕ್ಕೆ
    ಧನ್ಯವಾದಗಳು

  • @vidyasrinivas8535
    @vidyasrinivas8535 3 роки тому

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @nagarajhp2003
    @nagarajhp2003 3 роки тому +19

    ಶಿವರಾಮ್ ಸರ್ .... ಯೂ ಅರ್ ಸಿಂಪ್ಲಿ ಗ್ರೇಟ್ 🙏🙏🙏🙏

  • @melurjayadevvishnuvardhanv8583
    @melurjayadevvishnuvardhanv8583 3 роки тому +3

    ಶಿವರಾಮ್ ಸರ್ ನಿಮಗೂ ನಿಮ್ಮ ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೂ ಹೃತ್ಪೂರ್ವಕ ನಮಸ್ಕಾರಗಳು.

  • @sureshcsuresh2994
    @sureshcsuresh2994 3 роки тому

    ನಿಮ್ಮ ಸ್ನೇಹ ಬಳಗಕ್ಕೆ ಧನ್ಯವಾದಗಳು ಸರ್

  • @prabhapranesh8329
    @prabhapranesh8329 Рік тому +1

    ಕಾಡು ಮಲ್ಲೇಶ್ವರ ಗೆಳೆಯರ ಬಳಗ ಹಾಗೂ ಶಿವರಾಮ್ ಅವರಿಗೂ ತುಂಬು ಹೃದಯದ ಧನ್ಯವಾದಗಳು 🙏🏽🙏🏽🙏🏽

  • @UmashankarSrinivasiah
    @UmashankarSrinivasiah 3 роки тому +22

    ಕಲಾಮಾಧ್ಯಮಕ್ಕೆ...ನಮನಗಳು. ಸೂಕ್ತ ವ್ಯಕ್ತಿಯಿಂದ ವಿಶೇಷ,ವಿಸ್ಮಯ ಸ್ಥಳದ ವಿಸ್ತಾರವಾದ ವಿವರಣೆ...🙏

  • @PavanKumar-fp9is
    @PavanKumar-fp9is 3 роки тому +18

    14:00
    1) He never miss addressing his colleagues while explaining his cases.
    2) Again he specifies all types of workers in progress of the temple..
    Sir, we have one heart how many times you win ..Hats off to Shivram Sir

  • @venkateshgiriraddi6673
    @venkateshgiriraddi6673 3 роки тому +3

    ನಿಜವಾಗಿ ಆ ಭಗವಂತ ದರ್ಶನ ಪಡದಷ್ಟೆ ಖುಷಿ ಮತ್ತು ಆ ಅನುಭವ ಆಯ್ತು
    Thanks to 🙏ಕಾಡುಮಲ್ಲೇಶ್ವರ🙏 ಗೆಳೆಯರ ❤️ ಬಳಗ ಮತ್ತು❤️ ಕಲಾಮಾಧ್ಯಮ❤️
    🙏🙏🙏

  • @Sanaatananbhaarateeya
    @Sanaatananbhaarateeya 3 роки тому +1

    ಕಾಡುಮಲ್ಲೇಶ್ವರ ಗೆಳೆಯರ ಬಳಗಕ್ಕೆ ಧನ್ಯವಾದಗಳು , ಅದ್ಭುತವಾದ ಕೆಲಸ ಮಾಡಿದ್ದೀರಾ

  • @anithakmurthy5713
    @anithakmurthy5713 3 роки тому +4

    ಕಾಡು ಮಲ್ಲೇಶ್ವರ ದೇವಸ್ಥಾನದ ಐತಿಹಾಸಿಕ ಮಾಹಿತಿಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟ ಬಿ ಕೆ ಶಿವರಾಂ ಸರ್ ಗೆ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು 🙏🙏🙏🙏🙏

  • @manjunathan3992
    @manjunathan3992 3 роки тому

    ಧನ್ಯವಾದಗಳು ಸರ್. ನಿಮ್ಮ ಕೆಲಸ ಅಧ್ಭುತ ಸರ್.

  • @ashokathreya4614
    @ashokathreya4614 3 роки тому +1

    ಶಿವರಾಂ ಸಾಹೇಬರಿಗೆ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಎಲ್ಲ ಸದಸ್ಯರಿಗೆ ಕೋಟಿ ಕೋಟಿ ನಮಸ್ಕಾರಗಳು.
    🙏💐💐💐💐💐💐💐💐💐💐😍🥰🙏
    ಒಗ್ಗಟ್ಟಿನಲ್ಲಿ ಬಲವಿದೆ.ಈ ಕಾರ್ಯಕ್ರಮದಿಂದ ಸಹಸ್ರಾರು ಜನರಿಗೆ ಸತ್ಯ ತಿಳಿಯಲು ಅನುಕೂಲವಾಗಿದೆ. ಗೆಳೆಯರ ಬಳಗದ ಶ್ರಮದಾನ ಕೇಳಿ ನನ್ನ ಆನಂದಕ್ಕೆ ಪಾರವೇ ಇಲ್ಲ.
    ಜಾತಿ ಧರ್ಮ ಪಂಗಡ ಎಲ್ಲವನ್ನು ಮೀರಿ ನಿಂತು ದೇವಸ್ಥಾನದ ಎಲ್ಲ ಕಾರ್ಯಗಳಿಗೆ ಶಿಸ್ತಿನ ಸಿಪಾಯಿಗಳಂತೆ ಸಹಕರಿಸುತ್ತಿರುವ ಗೆಳೆಯರ ಬಳಗಕ್ಕೆ ಮತ್ತೊಮ್ಮೆ....ಮಗದೊಮ್ಮೆ....ಪ್ರೀತಿಪೂರ್ವಕ ನಮಸ್ಕಾರಗಳು. 🥰🥰🥰🥰😍😍😍😍🙏💐💐💐💐💐💐💐💐💐💐💐💐💐💐💐💐🙏
    ಈ ಕಾರ್ಯಕ್ರಮವನ್ನು ಚಿತ್ರೀಕರಣ ಮಾಡಿ ಹಲವಾರು ಐತಿಹ್ಯಗಳನ್ನು ಈ ಮೂಲಕ ಸಮಾಜಕ್ಕೆ ತಿಳಿಯಪಡಿಸಿದಕ್ಕೆ ಕಲಾಮಾಧ್ಯಮ ಪರಮೇಶ್ ಗೂ ಧನ್ಯವಾದಗಳು.
    💐💐💐💐💐💐💐💐💐💐💐💐💐💐💐

  • @Divineenergy551
    @Divineenergy551 3 роки тому +38

    Where there is a will, there is way. Congratulations to all members of Gelayara Balaga and Mr. SHIVRAM

    • @venkateshprasad5019
      @venkateshprasad5019 3 роки тому +2

      No Member sir,
      Shri "B.K.SHIVARAM "SIR Precsident Of Sri Kadumalleshwara Temple

  • @puttegowdakn435
    @puttegowdakn435 3 роки тому +1

    ಬಿ ಕೆ ಶಿವರಾಂ ಸರ್ ನಿಮ್ಮ ಈ ಸೇವೆ ಶ್ಲಾಘನೀಯ ಒಂದೊಂದು ಮಾತು ಕೂಡ ಆಶ್ಚರ್ಯ ಹಾಗೂ ಅವಿಸ್ಮರಣೀಯ.ನಿಮಗೆ ಆ ದೇವರ ಕೃಪೆಯಿರಲೆಂದು ನಾನು ಪ್ರಾರ್ಥಿಸುತ್ತೇನೆ. ಹೃದಯಪೂರ್ವಕ ಧನ್ಯವಾದಗಳು...💐🙏
    ಹಾಗೂ... ಕಲಾಮಾಧ್ಯಮ ತಂಡಕ್ಕೂ ನನ್ನ ಅಭಿನಂದನೆಗಳು...💐👏

  • @girishkb9648
    @girishkb9648 3 роки тому +3

    ಏನು ಅಂತಾ ಹೇಳೋದು ಸಾರ್ ಅವರು ಮಾಡಿರೋ ಕೆಲಸಕ್ಕೆ ನಾವು ಎಲ್ಲಾ ತಲೆ ಬಾಗಿ ನಮ್ಮ ಪ್ರೀತಿಯ ವಂದನೆಗಳು ಹಾಗೂ ಅವರ ಈ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಹ ಸಹಕಾರ ಕೊಡಬೇಕು ಅಷ್ಟೇ. ದೊಡ್ಡ ನಮಸ್ಕಾರ ದೇವರು ಒಳ್ಳೇದು ಮಾಡಲಿ. ಹಾಗೆ ಅವರು ಮಾಡಿರೋವ ಕೆಲಸವನ್ನು ಇನ್ನಷ್ಟು ಜನಕ್ಕೆ ತಿಳಿಸಿ ಒಳ್ಳೇದು ಹಾಗೂ ಹಾಗೆ ಮಾಡೋಣ.

  • @nagalakshmithangale3632
    @nagalakshmithangale3632 3 роки тому +10

    ನಿಮಗೆ ದೇವರು ದೀರ್ಘ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಾನು ನಿಮ್ಮ ಹಾಗೆ ಆಡಿ ಬೆಳದ ಜಾಗ ಈಗ ನೋಡಿ ತುಂಬಾ ಸಂತೋಷವಾಯಿತು ನಿಮಗೆ ನನ್ನ ಶತಕೋಟಿ ನಮಸ್ಕಾರಗಳು ಸರ್🙏🙏🙏🙏🙏🙏🙏

  • @roopam.j4236
    @roopam.j4236 3 роки тому +4

    ಕಾಡು ಮಲ್ಲೇಶ್ವರ ದೇವಾಲಯ ಗೆಳೆಯರ ಬಳಗಕ್ಕೆ ನಿಮ್ಮನ್ನು ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದು ಮಾಡಲಿ 🙏❤️🙏

    • @RekhaChari
      @RekhaChari Рік тому

      Very happy to see this vidwo. Kaadu Malleshwara Geleyara balaga thanks and continue the good work 👍🏼

  • @niranjanmurthy3134
    @niranjanmurthy3134 3 роки тому +1

    Excellent excellent Shivaram sir.. yesto vishya namge gottirlilla.. nimminda Keli pavana aithu ❤️

  • @mamathav6770
    @mamathav6770 3 роки тому +3

    Nodakke tumba kushi ayitu, nimellarigu hrudaya tumbu dhanyavadagalu

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 роки тому +3

    Great full to kaadumalleswara geleyarabalaga,,,,, param ji heartly thank🙏💕 you

  • @rajashekarraopshet.7642
    @rajashekarraopshet.7642 3 роки тому

    ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ಗೆ ಜೈ.
    ಕಾಡು ಮಲ್ಲೇಶ್ವರ ಗೆಳೆಯ ಬಳಗದವರಿಗೆ ವಂದನೆ, ಅಭಿನಂದನೆಗಳು ಮತ್ತು ಧನ್ಯವಾದಗಳು. ಕಾಡು ಮಲ್ಲೇಶ್ವರ ಎಲ್ಲರನೂ ಹರಸಿ ಆಶೀರ್ವದಿಸಿ ಕಾಪಾಡಲಿ.
    !! ಓಂ ನಮಃ ಶಿವಾಯ !!

  • @KaKa-yy6ub
    @KaKa-yy6ub 3 роки тому +1

    Best of Shivram sir. You are the Best RoleModel for all Sanatana Dharma Hindus. JaiHind JaiBharath 🌞

  • @raghavendra7101
    @raghavendra7101 3 роки тому +2

    ಶಿವರಾಂ ಅವರಿಗೆ ಅನಂತ ಅನಂತ ಧನ್ಯವಾದಗಳು

  • @manjulas.n1469
    @manjulas.n1469 3 роки тому

    ಶ್ರೀ ಯುತರಾದ ಶಿವರಾಮ ರವರಿಗೆ ತುಂಬಾ ತುಂಬಾ ಧನ್ಯವಾದಗಳು

  • @ramyamurthy341
    @ramyamurthy341 3 роки тому +2

    Really B K SHIVRAM sir God made personality hattsoff to sir God always bless him

    • @mandeepjain9858
      @mandeepjain9858 3 роки тому +1

      Join hands with them

    • @ramyamurthy341
      @ramyamurthy341 3 роки тому

      @@mandeepjain9858 definitely one day I'll join hand together if God give the chance because I'm the resident of anchepalya near prestige jindal city NH 4 road

  • @himu_36dev09
    @himu_36dev09 3 роки тому

    ತುಂಬು ಹೃದಯದ ಧನ್ಯವಾದಗಳು ಶಿವರಾಂ ಸರ್, ನಾವು ನೋಡಿದ್ದೇವೆ ಮಲ್ಲೇಶ್ವರಂ ನಲ್ಲಿ ನೀವು ದೇವಸ್ಥಾನದ ಪರಿಸರವನ್ನು ಉಳಿಸಿ ಬೆಸಿಸುತ್ತಾ ಇರುವುದು

  • @chandrashekardl3895
    @chandrashekardl3895 3 роки тому +1

    Kade malleswara gelearia balaga under the Leader ship of B K Shivaram have done the great work. Hattsapp for their dedication and efforts. We have visited many times to the Temple but we didn't know the facts of Temple history. Thanks for Kalamadhyama to enlighten general public. Congrats for Shivaram sir. From Chandrasekhar, USA.

  • @maheshkoti6506
    @maheshkoti6506 2 роки тому

    Salute salute salute... My favourite place of Bangalore 🎉💟❤️🎈 kadu malleshwara temples and nandi teertha 🙏

  • @VGBGI
    @VGBGI 3 роки тому +1

    Thanks to Kalamadhyama. Thanks to efforts of Geleyara Balaga, all members from all walks of society, Thanks to Sri BK Shivaram for great narration as well as committed efforts to rejuvenate and reconstruct the temples retaining the heritage without the help of either GOK or GOI institutions including ASI, who should have come to the rescue and saved the temple property from going to commercial hands. I have a special attachment. My 96 year old mother Smt Gowramma Gangadharaiah, retired Govt Middle School teacher Malleshwaram 11th cross, during 2009 perhaps when the pancha kalasha was installed on Rajagopura, has worshipped the panchakalasha and am grateful to Kadu Malleshwara Swamy for this blessing on our family, when I visited with my revered mother and my class mate Shri Ranganath Mangalvedkar both from Agriculture college GKVK. I also thank you for remembering Shri Ele Mallappa shettaru who has very generously donated for heritage , whose picture appears in Vani Vilas Hospital, as he has donated there too, as narrated by his Grand son Shri Manjunath Paramashivaiah, Software Professor, who lives in New York

  • @vinodr533
    @vinodr533 3 роки тому +5

    What an inspiration sir.... Democracy need ppl like u....

    • @MpsRajan
      @MpsRajan 3 роки тому +2

      ಒಳ್ಳೆಯವರಿಂದ ಒಳ್ಳೆಯ ಕೆಲಸ ನಡೆಯುತ್ತೆ.

  • @amazer6915
    @amazer6915 3 роки тому +4

    Congratulations BKS Sir.
    Great to see that the reputed police officers are involved in such social activities even after retirement.
    Great respect 🙏🙏🙏
    Hats off.

  • @rajur4260
    @rajur4260 3 роки тому +1

    Hats off Sri.shivaram sir and kadumalleshwara geleyara balaga team best of luck sir

  • @nandinipr4420
    @nandinipr4420 9 місяців тому

    Tumbha Santosha, hege namaha sansurkti -Pakruti ulsi 🙏🙏🙏🙏🙏🙏🙏👌👏I've been to place, it is almost like visiting a pilgrimage thankyou all and keep it up. Nandini (NPR)

  • @vanajand4367
    @vanajand4367 3 роки тому +5

    ನಾನು ಬೋರ್ಡ್ ನಲ್ಲಿ ವರ್ಕ್ ಮಾಡುವಾಗ ಅದ್ಭುತ ದೇವಸ್ಥಾನ ನೋಡಿದ್ದೇ ಇಲ್ಲಿ 1 ವರ್ಷ ನೆಲೆಸುವ ಅವಕಾಶ ಸಿಕ್ಕಿದೆ ಥ್ಯಾಂಕ್ಸ್ ಮಲ್ಲಿಕಾರ್ಜುನ

  • @kadareshpadma7598
    @kadareshpadma7598 3 роки тому

    Super sir namma sanskriti yanna belase Hoolasadha yellareggu danyavadha gallu

  • @eshwarraju9878
    @eshwarraju9878 3 роки тому

    ಕಾಡುಮಲೇಶರ ಗೆಳೆಯರು ಬಳಗಕ್ಕೆ ಜೈ ವಂದನೆಗಳು. ಓಂ ನಮಃ ಶೀವಾಯ

  • @ronytjohn
    @ronytjohn 3 роки тому +2

    Amazing work sir .. next time naanu devasthana nodakke barthini .. thanks for your effort 🙏🙏

  • @shobhakn9158
    @shobhakn9158 3 роки тому

    ಬಹಳ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ಸರ್🙏

  • @nagendratth841
    @nagendratth841 3 роки тому

    Namma samskruti Namma hemme love you sir graeat job sir

  • @ajithkumarkr1139
    @ajithkumarkr1139 3 роки тому +3

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @manjunathamanjunatha3548
    @manjunathamanjunatha3548 3 роки тому +1

    ತುಂಬಾ ಧನ್ಯವಾದಗಳು ಸರ್

  • @shrigadi
    @shrigadi 3 роки тому +4

    Awesome job Sir. Feels great. Lived in that area in the 90's.

  • @rajashekarajavarayya2647
    @rajashekarajavarayya2647 3 роки тому

    ಬಿ ಕೆ ಶಿವಾರಾಮ್ ಅವರಿಗೆ ಧನ್ಯವಾದಗಳು ಸರ್

  • @manjunathb3604
    @manjunathb3604 3 роки тому +3

    Hat's off to you sir, for your social service

  • @sandyaranimp.9941
    @sandyaranimp.9941 3 роки тому +2

    Great job bk shivaram sir

  • @sunilmonappa522
    @sunilmonappa522 3 роки тому +2

    Fantastic, thanks to you all 🙏🙏🙏🙏 imagine illa andre kallara palagthitthu.

  • @RK-pi1kr
    @RK-pi1kr 3 роки тому +4

    11:45 awesome, what a great personality shivaram sir. Hats off

  • @namithal762
    @namithal762 3 роки тому +3

    Superb work by great citizens of Malleshwaram

  • @vikas6653
    @vikas6653 3 роки тому

    B K Shivaram sir you & the gelayara balaga are doing really great job...hats off to your work...thank you very much..society needs more & more people like you for social causes...

  • @Supreeth_Sheshadri1
    @Supreeth_Sheshadri1 3 роки тому +1

    One of the great episode. Thank you Shivram Sir 🙏

  • @shakuntalahr6155
    @shakuntalahr6155 3 роки тому

    ಬಹು ದೀರ್ಘವಾದ ವಿವರಣೆ.

  • @surajkashyap8384
    @surajkashyap8384 3 роки тому +8

    Blessed 😍 started my day with this pleasant video... Thank you Param bro

  • @renukaaradhya7233
    @renukaaradhya7233 3 роки тому +1

    RESPECTED SIR. YOU HAVE DONE A GREAT JOB , NOT ONLY FOR THE TEMPLE BUT ALSO FOR HINDUISM GOD BLESS YOU AND YOUR TEAM ALL THE SEVA KARTAS THANKS THANKS THANKS

  • @bh1500
    @bh1500 3 роки тому

    Super sir thank you so much Danyavadagalu

  • @ashokakkinen2620
    @ashokakkinen2620 3 роки тому

    To BK Shivram Sir and All members of Gelayara Balaga, I have no words to describe the Great work you did, Hats Off to All dear members :-)

  • @rajang6560
    @rajang6560 3 роки тому

    ಗೆಳೆಯರ ಬಳಗದ ಎಲ್ಲರಿಗೂ ಅನಂತ ಧನ್ಯವಾದಗಳು,ಇದನ್ನೇ ಎಲ್ಲಾ ಬಡಾವಣೆ ಯವರೂ ಮಾಡಿ ದಲ್ಲಿ ಬೆಂಗಳೂರು ಪ್ರಸಿದ್ಧಿ ಜಾಸ್ತಿ ಯಾಗುತ್ತದೆ

  • @sadhashiva4381
    @sadhashiva4381 3 роки тому

    ಕಾಡುಮಲ್ಲೇಶ್ವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು

  • @geetaraj932
    @geetaraj932 3 роки тому

    A big salute to Geleyara Balaga n Mr Shivram Sir

  • @SampathKumarN
    @SampathKumarN 3 роки тому

    Shivaram Sir Thumbaa Olle Kelsa Maadiddeera Sir idara Puratana Kaleyanna Haage Belasi Sir super Sir

  • @hindukannadiga2628
    @hindukannadiga2628 3 роки тому +3

    Great service Sir from you and ur team🙏🙏 we need people like u to save our temples🙏🙏

  • @MrBkan100
    @MrBkan100 3 роки тому +2

    No doubt Mr. B.K.Shivaram has been a wonderful police officer during his tenure. But after retirement, it is altogether a different ballgame. Things become difficult and the way people in power behave with you will be totally different. But in spite of these troubles, Mr. B.K.Shivaram and his team has done an UNBELIEVABLE WORK in protecting, maintaining, and continuing our culture. Definitely, Mr. B.K.Shivaram is a role model for many other eminent personalities in Namma Bengaluru who have the capabilities to contribute to the society! May God bless Mr. B.K.Shivaram and all Gelayara Balaga members!

  • @anasuyapatil7072
    @anasuyapatil7072 Рік тому

    Thanks Shivram sir, you are always bringing great ideas to inspire people for good work.

  • @sunandaraj5075
    @sunandaraj5075 3 роки тому

    B K. Shivaraam sir🙏🙏🙏🙏🙏

  • @vaishak5808
    @vaishak5808 3 роки тому

    Hats off shivaram sir

  • @bharathyravishankar5370
    @bharathyravishankar5370 3 роки тому +2

    Very good collection happy to see the temple maintain S in your leadership Sir thank you sir

  • @nagalakshmithangale3632
    @nagalakshmithangale3632 3 роки тому

    ನಿಮ್ಮ ಅಭಿವೃದ್ಧಿ ಕಾಯ೯ಗಳಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು ಗೆಳೆಯರ ಬಳಗದ ಅಧ್ಯಕ್ಷರು ಗಳಿಗೆ ನನ್ನ ಶತಕೋಟಿ ನಮಸ್ಕಾರಗಳು ನಾನು ಹುಟ್ಟಿದ ಬೆಳೆದ ಜಾಗಕ್ಕೆ ನೀವು ಮಾಡಿದ ಎಲ್ಲಾ ಕಾಯ೯ಗಳಿಗೆ ನನ್ನ ಶತಕೋಟಿ ಪ್ರಣಾಮಗಳು ಸರ್ 🙏🙏🙏🙏🙏🙏🙏

  • @chidanandanagaraju4174
    @chidanandanagaraju4174 3 роки тому +1

    Hats off to you B. K. Shivaram Sir

  • @RaghuDevanahalli
    @RaghuDevanahalli 3 роки тому

    ಅದ್ಭುತವಾದ ಕೆಲಸ 🙏🙏🙏

  • @krishnarao4324
    @krishnarao4324 3 роки тому +3

    Hats half to kaddu maleshwara geleyara balaga

  • @Tara-kia
    @Tara-kia 2 роки тому

    Sir am really inspired by you. It is so great you are sharing your knowledge educating us & your love respect for the your work ,for people, for your mother land is Amazing!

  • @RajRaj-fq6sv
    @RajRaj-fq6sv 3 роки тому +2

    Very interesting facts you said. Shivaram sir u simply great

  • @utubevind
    @utubevind 3 роки тому +2

    Good job Kalamadhyama for this bringing out this video. Thanks to BK Shivaram sir and Gelyara balaga for doing this tremendous social responsibility work. It is very much needed in todays generation youth.

  • @renukakoorse3895
    @renukakoorse3895 3 роки тому +3

    Yesterday only I visited this temple as it was AmVasye 👍 nice to see all old thing s

  • @vidyahiremath7035
    @vidyahiremath7035 3 роки тому

    Namste all of brother and sister so many many thanks 🙏🙏🙏🙏👍👍👍🌹🌹

  • @ManjuManju-lq4ft
    @ManjuManju-lq4ft 3 роки тому +2

    Super information Shivram sir love you lot , waiting for this story ,

  • @harshakumar682
    @harshakumar682 3 роки тому

    Hats off to B K Shivaram sir and friends 🙏🌹 ....
    Great work, keep doing your Nobel works 👍👍

  • @rajannatk9266
    @rajannatk9266 3 роки тому

    ಅವಿಸ್ಮರಣೀಯ ಕಾರ್ಯಕ್ರಮ ಇದು ಎಂದು ಭಾವಿಸಿ ಇದಕ್ಕೆ ಕಾರಣ ಕರ್ತರಾದ ಮಲ್ಲೇಶ್ವರ ಗೆಳೆಯರು ಅಭಿನಂದನಾರ್ಹರು 🙏🙏🙏

  • @guru9812
    @guru9812 3 роки тому

    Nanu elige jathrege odaga anusthithu ili estondu mara irodu ege antha nanige ivaga cliarity sigthu good job 👏💯👍shivram sir and k m Geleyara balaga. Ide ri thi yela taluke galalu ond ond Geleyara balaga madi shivram sir adyakshatheyali. God bless you sir

  • @manoramaprasad8936
    @manoramaprasad8936 3 роки тому

    We are so proud of malleshwaram geleyarabalaga.congratulations for so much effort .

  • @rameshboraiah7717
    @rameshboraiah7717 3 роки тому +2

    Really Great and Difficult job.Sri BKS and his team has Achived it and maintaining it till today Hats of. I pray Lord SHIVA to give him healthy 100 year life .Thanks Kalamadyama for this Video🙏🙏🙏

  • @vishwa242
    @vishwa242 3 роки тому +2

    Great job sir. Kindly protect from any political party. Only for people of Malleswarm.

  • @arjun.gaming5142
    @arjun.gaming5142 3 роки тому

    ಓಂ ನಮಃ ಶಿವಾಯ.

  • @sampathkrishna1806
    @sampathkrishna1806 3 роки тому +1

    Great achievement of this century
    It is not a small thing to get released from land mafia it involves united effort of all sects of people .The leadership quality of mr. Shivaram is commendable. God has given him mind to take up this unique effort to contribute it to our society.Thanks a lot.

  • @vg955
    @vg955 3 роки тому +2

    you are really hero you have to come to politics to protect our so many temples

  • @kalkinatavlogs
    @kalkinatavlogs 3 роки тому

    Tumba Kushi aytu sir ur great sir

  • @amruthashamsundar211
    @amruthashamsundar211 3 роки тому +2

    Thammellarigu bahala Dhanyavadagalu bahala hemmeyaguthide

  • @Sudeepa26
    @Sudeepa26 3 роки тому

    Amazing work by B. K. Shivram sir and his association. A big salute to kalaamadyama for bringing this episode.

  • @anand.ranand.r8583
    @anand.ranand.r8583 3 роки тому

    BK shivakumar sir heads up is selute

  • @mallikarjunaihy9437
    @mallikarjunaihy9437 3 роки тому +1

    Really great,
    ""GELAYARA BHALAGA"" !!?! CONGRATULATIONS,!!
    well done, deserve all appreciations &
    encouragements,
    🎩 🎩 🎩 OFF !!!

  • @sundaysushens8633
    @sundaysushens8633 3 роки тому +1

    Heartfelt thanks to Geleyara balaga, for the commendable work. God bless the families of those who are protecting/maintaining the temple.
    Such episodes are inspiring. Kalamadhyama great going...looking forward to more meaningful videos

  • @mythilianil
    @mythilianil 3 роки тому

    Really very happy to see our old temple details here in UA-cam. Congratulations all those who are working for this. I was there in Malleswaram 10th cross 40 years back, at that time we used to visit this temple, now it has become very beautiful. My most favourite area is Malleswaram. We live In Delhi now.

  • @smbanakar5509
    @smbanakar5509 3 роки тому

    Wonderful Sir, nimma bagge gourava 10 times jaasti aytu Sir.

  • @suparnaraju
    @suparnaraju 3 роки тому

    Tumba Valle kelasa maadidhaare ellarigu vandanegalu Hatsoff to Gelayara Balaga Organisation headed by Shivaram sir and other respected elder people

  • @pranishjoseph2726
    @pranishjoseph2726 3 роки тому +1

    Sir I'm a Christian, but the way to took initiative to upgrade this temple was awesome.. hats off to your efforts... the way u explain was extraordinary and touching...

    • @mandeepjain9858
      @mandeepjain9858 3 роки тому +1

      Sorry you are hindu by birth you are also hindu once upon a time ask you ancestors

    • @pranishjoseph2726
      @pranishjoseph2726 3 роки тому

      @@mandeepjain9858 sorry manjunath I know my existence, no need ask anyone... I'm proud to be Christian ✝️, but I do respect all other religion. India is a diverse country not only for HINDU. ask your ancestor's about this

  • @hemalathac7831
    @hemalathac7831 3 роки тому

    Well done it is aV beautiful place in B’lore. I was also from Kodandarami Ramapuram. Now iam at Mysore. But I love Malleswaram. 👌👌👌👌🙏🙏🙏🙏

  • @uvarajreddy7493
    @uvarajreddy7493 3 роки тому +4

    pleasant full temple of malleswaram