ಇಲ್ಲಿ ಬಂದು ಉತ್ತರಿಸಿದವರ ತಪ್ಪು ಇಲ್ಲವೆ ಇಲ್ಲ ಶಿಕ್ಷಣ ವ್ಯವಸ್ಥೆ ಸರಿಮಾಡಬೇಕಾಗಿದೆ😢😢😢 ಶಿಕ್ಷಣ ರಾಜ್ಯದ ದೇಶದ ಇತಿಹಾಸ ತಿಳಿಸಬೇಕಾಗಿದೆ ಬರಿ ಇಂಗ್ಲೀಷ್ ಮೀಡಿಯಂ ಅಲ್ಲಿ ಏನು ಓದಿಸುತ್ತಾರೆ ತಿಳಿಯದು 😢😢😢
@@rajashekarajavarayya2647 very true. Kannada use ಇಲ್ಲಾ ಅಂತಾರೆ ಹಾಗಾಗಿ ಕನ್ನಡದವರೇ ಕನ್ನಡ ಬೇಡ ಅಂತಾರೆ. ಹಾಗೆ ನೋಡಿದರೆ ಹಿಂದಿ ನಮಗೆ ಏನು use ಇದೆ ಕರ್ನಾಟಕದಲ್ಲಿ. ನಾವೆಲ್ಲ ಹಿಂದಿಯಲ್ಲಿ ಮಾತನಾಡುತ್ತೇವೆ ಹಿಂದಿಯವರು ಹಾಗಾಗಿ ಕನ್ನಡ ಕಲಿಯಲ್ಲ ಅಷ್ಟೇ ಯುಸ್. ಕನ್ನಡ ಸಾಯ್ತಾ ಇದೆ ಕರ್ನಾಟಕದಲ್ಲೇ
EXCELLENT EPISODE....today's generation neither have proper education nor knowledge....I damn sure any of them would even know they school prayer or song.... ಕನ್ನಡ ರಾಜ್ಯೋತ್ಸವ ಶುಭಾಶಯಗಳು....🙏🙏🌹😒
ತಪ್ಪು ಜನಗಳದು ಅಲ್ಲ ನಮ್ education system bro! School clg alli odthare but just alli marks jasthi tagibeku pass ಆಗ್ಬೇಕು ಅಂತ ಅಷ್ಟೇ yeru nenpitkoloke odhalla hang odhsothra illa bro nam education system! #correctoureducationsystem
❤❤🎇🎋 ಈ ವರ್ಷದ ದೀಪಾವಳಿ ಹಬ್ಬ ತಮಗೆ ಯಶಸ್ಸು ತರಲಿ , ಕೀರ್ತಿ ಹರಡಲಿ ಲಕ್ಷಾಂತರ ಜನರಿಗೆ ನಿಮ್ಮ ಮಾತು ,ನಿಮ್ಮ ವಿಷಯ ಮಾಹಿತಿ . ನನ್ನಗೂ ನಿವು ಬಹಳ ಪ್ರೊತ್ಸಾಹ ತುಂಬುತ್ತಾ ಇದ್ದರಿ , ಸದಾಕಾಲವೂ ಹೀಗೆ ಇರಲಿ ನಿಮ್ಮ ಪ್ರೊತ್ಸಾಹ, ಉತ್ಸಾಹದ ನುಡಿಗಳು ನನ್ನ ಮೇಲೆ ಇರಲಿ ...🎉🎉🎈🎈 ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಶುಭ ಕೊರುವೆ ✨
ಇಲ್ಲಿ ಬಂದು ಉತ್ತರಿಸಿದವರ ತಪ್ಪು ಇಲ್ಲವೆ ಇಲ್ಲ ಶಿಕ್ಷಣ ವ್ಯವಸ್ಥೆ ಸರಿಮಾಡಬೇಕಾಗಿದೆ😢😢😢 ಶಿಕ್ಷಣ ರಾಜ್ಯದ ದೇಶದ ಇತಿಹಾಸ ತಿಳಿಸಬೇಕಾಗಿದೆ ಬರಿ ಇಂಗ್ಲೀಷ್ ಮೀಡಿಯಂ ಅಲ್ಲಿ ಏನು ಓದಿಸುತ್ತಾರೆ ತಿಳಿಯದು 😢😢😢
bro ನಾವು ಇದೆ ಶಿಕ್ಷಣ ವ್ಯವಸ್ಥೆಯಡಿ ಓದುತ್ತಾ ಇದ್ದೇವೆ ಇವರು ಸರಿಯಾಗಿ ಓದಿಲ್ಲ ಅಂದ್ರೆ ಅದು ಇವರ ತಪ್ಪು
@@rajashekarajavarayya2647 very true. Kannada use ಇಲ್ಲಾ ಅಂತಾರೆ ಹಾಗಾಗಿ ಕನ್ನಡದವರೇ ಕನ್ನಡ ಬೇಡ ಅಂತಾರೆ. ಹಾಗೆ ನೋಡಿದರೆ ಹಿಂದಿ ನಮಗೆ ಏನು use ಇದೆ ಕರ್ನಾಟಕದಲ್ಲಿ. ನಾವೆಲ್ಲ ಹಿಂದಿಯಲ್ಲಿ ಮಾತನಾಡುತ್ತೇವೆ ಹಿಂದಿಯವರು ಹಾಗಾಗಿ ಕನ್ನಡ ಕಲಿಯಲ್ಲ ಅಷ್ಟೇ ಯುಸ್. ಕನ್ನಡ ಸಾಯ್ತಾ ಇದೆ ಕರ್ನಾಟಕದಲ್ಲೇ
Right education is very important #educationisveryimportant
❤
Bro ನೀನು ಈ ವಿಡಿಯೋ 5 ದಿನಕ್ಕೆ ಮುಂಚೆ ಹಾಕಿದ್ರೆ ನನಗೆ VAO exam ನಲ್ಲಿ 1 ಮಾರ್ಕ್ plus ಆಗ್ತಿತ್ತು ❤️❤️one state many World ✅
😄
Anna nev keliro questionsli 2 question mune VAO competative exam ali kelidere❤. Super information 👍
ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡನಾಡು
😂😂😂
ಇದೆ ನಮ್ಮ ಕನ್ನಡದವರಿಗೆ ಇರುವ ಭಾಷಾಭಿಮಾನ. ಅದಕ್ಕೆ ಕರ್ನಾಟಕದಲ್ಲಿ ಇದ್ದು ಕನ್ನಡದವರು ಹಿಂದಿ ಕಲಿತ ಇದ್ದಾರೆ. ಆದರೆ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿತ ಇಲ್ಲ.
ನಾನು ಹೆಮ್ಮೆ ಇಂದ ಹೇಳ್ತಿನಿ ಗವರ್ನಮೆಂಟ್ ಸ್ಕೂಲ್ ಅಲ್ಲಿ 1-12 ವರ್ಗು ಓದಿ ಈವಾಗ CA ge prepare agtha eddini
Edunna nodidre Karnatakadavra evru ansutte 🤦
EXCELLENT EPISODE....today's generation neither have proper education nor knowledge....I damn sure any of them would even know they school prayer or song.... ಕನ್ನಡ ರಾಜ್ಯೋತ್ಸವ ಶುಭಾಶಯಗಳು....🙏🙏🌹😒
ಕನ್ನಡ ರಾಜ್ಯೋತ್ಸವದ ಮತ್ತು ದೀಪ ದಾನ ಉತ್ಸವದ ಹಾರ್ದಿಕ ಶುಭಾಶಯಗಳು
❤
2:46 nodakk olle kipi keerthi akka iddang idiya , immadi pulakeshige yar guru iwrella ante 😂
Howdhu Guru.😂.
😂 nibbis
ಕನ್ನಡ ರಾಜ್ಯೋತ್ಸವದ ಶುಭಾಶಯ ❤
After a longtime informative video ❤❤ jai Karnataka jai Bharat
❤ ಬ್ರೋ ಇವರಿಗಿಂತ ನಮ್ಮ ಉತ್ತರ ಕರ್ನಾಟಕದ ದನ ಕಾಯೋರು ಉತ್ತಮ ಎಲ್ಲಾ ಗೊತ್ತಿರುತ್ತೆ😂😂
ಕನ್ನಡ ತಾಯಿ ಮಕ್ಕಳ ಎಲ್ಲ ಎದ್ದ ಬರಪ್ಪ 😂🤦🏻♂️
❤
😂😂😂
ಪರಮಾತ್ಮ 😂😂😂🎉🎉🎉
Malku alla boli makluuu 😂❤
ಬರ್ತೀನಿ bro 😄😄
ನಮ್ಮ ಮುಂದಿನ ಪೀಳಿಗೆ......🙏 agnanigale karnatakadalli huttidira huttiradukkoskarnadru kannadada bagge tilkoli...
5:28 sugar city - Mandya
Sugar bowl or sugar district - belagavi
Sir M Vishweshwaraiah❤ Muddenahalli, chikkaballapura dist...not devanahalli(Bengaluru rural)
85% nanu correct aagi helide bro thanks for this video and information ❤
2:45 ಶಾಟ ಕೀಳಕ್ ಹೋಗು 🤬
Super bro 😂
Super agi helidrii
Adhuku Layakkilla
Last one she is 100% ಕನ್ನಡತಿ 👌👌👏
6:30 ಎಂಥಾ ಮಕ್ಕಳಪ್ಪ ನೀವು 😂😂😂
6:22 ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ✨✨✨
ಅಣ್ಣಾ! ಇವರೆಲ್ಲ ಹೇಗೆ ಪ್ರೈಮರಿ ಸ್ಕೂಲ್ ಶಿಕ್ಷಣ ಕಲಿತವರೇ? ಪ್ರೈಮರಿಯಲ್ಲಿ ಇದೆ ಇದೆಲ್ಲಾ ಹಿಂಗಾದ್ರೆ ನಮ್ಮ ಕರ್ನಾಟಕದ ಕಥೆ ಅದೋಗತಿ. 🧐🙏
7:32 ಸಿದ್ರಾಮಯ್ಯನವರು ಇದನ್ನ ನೋಡಿದ್ರೆ ಸೀದಾ ಹಿಮಾಲಯನೇ. 😂 ನಮ್ದು UKPK.
Jai Karnataka super video kannada rajyothsava subasaya
❤
Edit Matra super Anna ❤
9:03 ದೇವನಹಳ್ಳಿ ಅಲ್ಲ ಬ್ರದರ್
ಮುದ್ದೇನಹಳ್ಳಿ.
8:30 ಒಂದು ರಾಜ್ಯ ಹಲವು ಜಗತ್ತು...✅
💛❤️
Good question Guru continue madi🎉🎉🎉
4:26 Akka😭😭
Nice video bro❤... Good questions bro... 😊
Muddenalli sir m v janmastala. Super video bro 🤗💛❤️
8:03 ನಮ್ಮೂರು❤
Kempegowdru ❤️🔥
Bro video madhyadalli memes matra suuperrr😂
ಇಂಥ ಕೋಶನ್ಗಳಲ್ಲ ಕನ್ನಡಪರ ಹೋರಾಟಗಾರರು ಕೇಳಿ ನೋಡೋಣ ಅವರ ಅವರ ಬೌದ್ಧಿಕ ಮಟ್ಟ ಕನ್ನಡ ಅಭಿಮಾನದ ಬಗ್ಗೆ ಎಷ್ಟಿದೆ ಅಂತ ಗೊತ್ತಾಗುತ್ತೆ ನಮಗೆ
0:26 Namma KSR❤❤ Krantiveera Sangolli Rayyana❤❤
ಒಂದು ರಾಜ್ಯ ಹಲವು ಜಗತ್ತು.❤
❤
Nice video bro good Question ask anna in Karnataka anna❤❤❤
ತಪ್ಪು ಜನಗಳದು ಅಲ್ಲ ನಮ್ education system bro! School clg alli odthare but just alli marks jasthi tagibeku pass ಆಗ್ಬೇಕು ಅಂತ ಅಷ್ಟೇ yeru nenpitkoloke odhalla hang odhsothra illa bro nam education system!
#correctoureducationsystem
👏
Hi bro good morning.... deepawali habbada shubhashayagalu 🌺🙏🌺❤❤haagu ... kannada rajyothsavada shubhashayagalu 💛❤️
❤
@2:45 sittu netige yerthu 😑😤
ಸೋಳಿಮುಂಡೆ ಅವಳು
Nin kelidru answer madtirlilla 😂😂😂
@@nsr13579😂😂
Nindu baye bidtirlilla 😅😂@@nsr13579
Answer gottildidru parvagilla aa vyangya maathu yaake swalpa kuda respect illa adhakke sittu 😡😡😡@@nsr13579
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಅಣ್ಣ❤🎉
State motto bandu satyameva jayate... One state many worlds bandu Karnataka tourism du tagline... Question framing tappide
♥️♥️♥️
Ivrdu tapalla nam book avrdu tappu education alli add madbeku yella mate mandatory subject madi choice madidira kannada subject
❤❤🎇🎋 ಈ ವರ್ಷದ ದೀಪಾವಳಿ ಹಬ್ಬ ತಮಗೆ ಯಶಸ್ಸು ತರಲಿ , ಕೀರ್ತಿ ಹರಡಲಿ ಲಕ್ಷಾಂತರ ಜನರಿಗೆ ನಿಮ್ಮ ಮಾತು ,ನಿಮ್ಮ ವಿಷಯ ಮಾಹಿತಿ . ನನ್ನಗೂ ನಿವು ಬಹಳ ಪ್ರೊತ್ಸಾಹ ತುಂಬುತ್ತಾ ಇದ್ದರಿ , ಸದಾಕಾಲವೂ ಹೀಗೆ ಇರಲಿ ನಿಮ್ಮ ಪ್ರೊತ್ಸಾಹ, ಉತ್ಸಾಹದ ನುಡಿಗಳು ನನ್ನ ಮೇಲೆ ಇರಲಿ ...🎉🎉🎈🎈 ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಶುಭ ಕೊರುವೆ ✨
That mandya girl roast super agi ittu 😅
ಶುಭಂ 🚩
0:09 0:09 😂😂😂😂😂
ಸರ್ ಧನ್ಯವಾದಗಳು ಮತ್ತು ಬೆಳಗಾವಿಗೆ ಒಂದೇ ಸಲಾ ಬಾ ರಿ
Idu namma college girl 🎉 of another branch
Huge fan of you❤️
❤
ಏನ್ ಗುರು ಅಕ್ಕಾ ಫುಲ್ ಜೋಶಲ್ಲಿ ಇದಾಳೆ...❤
Guru kannada social book alli bari berevr baggene irutthe innel kalithare 😢
Yogavahagalu 2
Immadi pulikeshi
Neelakantha pakshi
Kempegowdru
Akkamahadevi
Sangolli rayanna
Siddharamaiah
Gandaberunda
First like nande bro ❤😊
Thank you so much 🙂
Good morning Sir @9:02 its Muddenahalli ,chickballapur .
Sir m.v birth place Mudhenhalli chikballapur district
TQ anna solp revision ait anna 😂😂
90% correct ans
1st like bro
Thanks
ಕನ್ನಡ ನಾಡಿನಲ್ಲಿ ಇವರು ಹುಟ್ಟ ಬಾರದಿತ್ತು ಬ್ರೋ....
Super bro
❤❤❤
❤
ಒಂದು ರಾಜ್ಯ, ಹಲವು ಜಗತ್ತು......
VAO exam nalli ಕೇಳಿದ್ರು
Anna... Neevu nange sigbekitthu. almost 80% answer maadthiddhe 😅
2:46 yaru guru antha heltirala
History oduu avaga goth agute yaru antha..
9:05 =Muddenhalli bro
daxina patheshwara... immadi pulakeshi
Tomorrow belagavi bari bro ❤😊🎉
🎉
First like bro...for gadag...
RAKSHIT ch
❤
5:00 ನಮ್ಮೂರು
❤
ಸುಭಾಶಯ ಅಲ್ಲ ಗುರು ಶುಭಾಶಯ..
Rajyotsava special video❌ Roast Video✅😂
ಲವ್ ಫ್ರಮ್ ದುರ್ಗ ನಮ್ ಸ್ವರ್ಗ ಜೈ ಕರುನಾಡು 💛❤️
💗
Ayyoo devre 😂 nam youth generation 👏
ಮೊದ್ಲು ನಿನ್ ಕನ್ನಡ ಬರಿ 🤣🤣🤣
Bro small correction... ನಂಜನಗೂಡು ಶ್ರೀಕಂಠೇಶ್ವರ & ವಿಶ್ವೇಶ್ವರಯ್ಯ avraddu uru muddenahalli
ಇವ್ರು ನಮ್ಮ ರಾಜ್ಯದ ಕನ್ನಡಿಗರು.. 😂
4:33
BHADRAVATHI ❤
Bro bere phone thagolli 😢😢😢😢😢😢😢brooo please please. Vedio clarity nee illa😢😢
Bro❤❤❤
4:25 Akka ninggondu dodda namskara 😂
Super ❤️💛
Thank you 🤗
Alla guru Karnataka da slogan eh kannadadalli ilwa ... Atwa nim question eh sari gilwa... Next time preparation swalpa chenagi madkond banni...
Namma VIJAYAPUR ka banri bro
Nice video
Hii Vinay anna .Its not a slogan it's a tagline . Niv miss agi elidiraa ansutte.
5:57 Akkang ond soda sharbath kodro 😂😂😂
Very kannada person should be educated even though me also or else we have to see like this in social media 😂
Bro Kudremukha li mining nilsi 20 years aythu
MANDYA ❤
First like bro🥰
🥳
😂 nice video ❤
Nam belagavi ❤💛
Bro answer Matra 🤣😂💥🔥
Yappa 😢
ಇವ್ರೆಲ್ಲಾ ಕನ್ನಡತಿಯರು ಅಂತೇ😂😂😂