ಶೋಭಾನ ಶೋಭಾನವೆ | ಶ್ರೀ ಪುರಂದರವಿಠಲ | Shobhana Shobhanave | Sri Purandara Vithala | Kannada Dasarapada

Поділитися
Вставка
  • Опубліковано 9 вер 2024
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಶೋಭಾನ ಶೋಭಾನವೆ ||ಪ||
    ಶ್ರೀಭೂಅರಸ ವೇಂಕಟರಾಯಗೆ ||ಅಪ||
    ಅಂದು ಕ್ಷೀರಾಂಬುಧಿ ಮಥಿಸಲಾಗಿ
    ಇಂದಿರೆ ಹರುಷದಿಂದುಸಿ ಬಂದು
    ಕಂದರ್ಪಕೋಟಿ ಲಾವಣ್ಯಮೂರುತಿಯಾದ
    ಮಂದಾರಮಾಲೆಯ ಹಾಕಿದ ದೇವಗೆ ||೧||
    ಜನಕನ ಮನೆಯಲ್ಲಿ ರಾಜಾಧಿರಾಜರು
    ಎಣಿಕೆಯಿಲ್ಲದಲೆ ಬರುತಿರಲು
    ಸನಕಾದಿವಂದ್ಯನ ಕಂಡು ಸಂತೋಷದಿ
    ಜಾನಕಿ ಮಾಲೆಯ ಹಾಕಿದ ರಾಮಗೆ ||೨||
    ರುಕುಮನು ಶಿಶುಪಾಲಗನುಜೆಯೀಯುವೆನೆಂದು
    ಸಕಲ ರಾಯರಲ್ಲಿ ನಿಂದಿರಲಾಗಿ
    ಭಕುತವತ್ಸಲನನ್ನು ಕಂಡು ಸಂತೋಷದಿ
    ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||೩||
    ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು
    ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ
    ಮತ್ತೆ ಆ ಸೋಳ ಸಾಸಿರ ಕನ್ನಿಕೆಯರ
    ಪ್ರತ್ಯಕ್ಷವಾಳಿದ ಕಲ್ಯಾಣನಿಗೆ ||೪||
    ಪದುಮದೇಶದಲೊಬ್ಬ ದೇವಾಂಗನೆಯು
    ಪದುಮಮುಖಿ ಶ್ರುತಿಸ್ಮೃತಿಯು
    ಪದುಮನಾಭ ಶ್ರೀ ಪುರಂದರವಿಠಲಗೆ
    ಪದುಮಾವತೀಪ್ರಿಯ ಶ್ರೀನಿವಾಸಗೆ ||೫||
    SObhaana SObhaanave ||pa||
    SrIbhUarasa vEMkaTaraayage ||apa||
    aMdu kShIraaMbudhi mathisalaagi
    iMdire haruShadiMdusi baMdu
    kaMdarpakOTi laavaNyamUrutiyaada
    maMdaaramaaleya haakida dEvage ||1||
    janakana maneyalli raajaadhiraajaru
    eNikeyilladale barutiralu
    sanakaadivaMdyana kaMDu saMtOShadi
    jaanaki maaleya haakida raamage ||2||
    rukumanu SiSupaalaganujeyIyuveneMdu
    sakala raayaralli niMdiralaagi
    bhakutavatsalanannu kaMDu saMtOShadi
    rukumiNi maaleya haakida kRuShNage ||3||
    satyabhaameyu nIle bhadre kaaLiMdiyu
    mitraviMdeyu lakShaNeyu jaaMbavati
    matte A sOLa saasira kannikeyara
    pratyakShavaaLida kalyaaNanige ||4||
    padumadESadalobba dEvaaMganeyu
    padumamukhi SrutismRutiyu
    padumanaabha SrI puraMdaraviThalage
    padumaavatIpriya SrInivaasage ||5||

КОМЕНТАРІ • 19

  • @annapurna6462
    @annapurna6462 Місяць тому +2

    Exllent amma🙏🙏🙏🙏🙏🙏❣️❣️❣️❤️❤️❤️

    • @bhajane-dasarahadugalu-
      @bhajane-dasarahadugalu-  Місяць тому

      ಹಾಡುಗಳನ್ನು ಕೇಳಿ ಪ್ರೋತ್ಸಾಹಿಸುತ್ತಿರುವ ನಿಮಗೆ ಧನ್ಯವಾದಗಳು

  • @bhagyan8687
    @bhagyan8687 6 місяців тому

    🙏🙏🙏🙏🙏

  • @akhilamath6262
    @akhilamath6262 2 роки тому

    🙏🏻🙏🏻🙏🏻🙏🏻🙏🏻

  • @user-hg9cq2ty3j
    @user-hg9cq2ty3j 8 місяців тому

    Superb.

  • @kumudinikundangar1349
    @kumudinikundangar1349 Рік тому

    Excellent singing 👌 👏 👍

  • @srimannaarayana
    @srimannaarayana 2 роки тому

    🙏🙏

  • @sudhasrinivasamurthy3877
    @sudhasrinivasamurthy3877 2 роки тому

    🙏🙏🙏👌👌

    • @nandinidatta4805
      @nandinidatta4805 2 роки тому

      👌👏🌷🌷👍thmbaa ಚೆನ್ನಾಗಿ ಮೂಡಿ ಬಂದಿದೆ.

  • @-bhajane-daasasahityasampa4496
    @-bhajane-daasasahityasampa4496 2 роки тому +1

    🙏🙏🙏🙏🙏👏👏👌

  • @shashirekhashashirekha8536
    @shashirekhashashirekha8536 2 роки тому

    ಹರೇ ಶ್ರೀನಿವಾಸ 🙏🙏🙏👌👌👌💐❤️

  • @empirekts
    @empirekts 2 роки тому

    ಚನ್ನಾಗಿದೆ...... ಇನ್ನೊಂದು ಸಂಕ್ಷಿಪ್ತ ಶೋಭಾನೆ ಪದ್ಯ.

  • @jayananjundaiah5966
    @jayananjundaiah5966 2 роки тому

    ಹರೇ ಶ್ರೀನಿವಾಸ 🙏🙏

  • @deepikaa3658
    @deepikaa3658 2 роки тому

    Tumbaa chenbagide. Excellent singing as all other songs.
    Lakshmi shobhane upload maadi.

  • @sudhasv6170
    @sudhasv6170 2 роки тому

    ಚೆನ್ನಾಗಿದೆ.

  • @sujathanadig3681
    @sujathanadig3681 2 роки тому

    Super singing, ,

  • @srinivasabhatta7251
    @srinivasabhatta7251 2 роки тому

    😌😌✌️✌️👌👌😃😃

  • @damayanthik8072
    @damayanthik8072 2 роки тому

    ಹರೇ ಶ್ರೀ ನಿವಾಸ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @ramadevidhanya4722
    @ramadevidhanya4722 2 роки тому

    👌👌👌🙏🙏🙏