Water tank cleaning, sintex cleaning, ನೀರಿನ ಟ್ಯಾಂಕ್ ಒಳಗೆ ಇಳಿಯದೆ ಸ್ವಚ್ಛ ಮಾಡುವ ಸಾಧನ,

Поділитися
Вставка
  • Опубліковано 29 кві 2021
  • Water tank cleaning, sintex cleaning, ನೀರಿನ ಟ್ಯಾಂಕ್ ಒಳಗೆ ಇಳಿಯದೆ ಸ್ವಚ್ಛ ಮಾಡುವ ಸಾಧನ,
    ಗೆಳೆಯರೇ ಸಾಮಾನ್ಯವಾಗಿ ನಾವೇ ನೀರಿನ ಟ್ಯಾಂಕ್ ಸ್ವಚ್ಛ ಮಾಡಲು ತುಂಬಾ ಕಷ್ಟಪಡುತ್ತೇವೆ ನೀರನ್ನು ಕಾಲಿ ಮಾಡಿ ಟ್ಯಾಂಕ್ ಒಳಗಡೆ ಇಳಿದು ಸ್ವಚ್ಛ ಮಾಡುತ್ತೇವೆ
    ಆದರೆ ಈ ಸಾಧನದ ಸಹಾಯದಿಂದ ಯಾವುದೇ ಕಷ್ಟವಿಲ್ಲದೇ ತುಂಬಾ ಸರಳವಾಗಿ ನಾವು ಸ್ವಚ್ಛ ಮಾಡಬಹುದು ನಮಸ್ಕಾರಗಳೊಂದಿಗೆ
    ನಿಮ್ಮ
    ರಂಗು ಕಸ್ತೂರಿ
    Your Qwerres :-
    1) how to clean Water tank
    2) easy to cleaning Water tank
    3) Water tank cleaning tool
    4) Water tank cleaning idea
    5) water tank cleaning technique
    6) ನೀರಿನ ಟ್ಯಾಂಕ್ ಸ್ವಚ್ಛತೆ
    7) ಟ್ಯಾಂಕ್ ಒಳಗೆ ಇಳಿಯದೆ ಸ್ವಚ್ಛತೆ
    8) sintex cleaning
    #watertankcleaning #howtocleanwatertank #sintexcleaning
    #ನೀರಿನ ಟ್ಯಾಂಕ್ #ಸ್ವಚ್ಛಮಾಡುವಸಾಧನ #rangukasturi

КОМЕНТАРІ • 1,2 тис.

  • @vikasbhat652
    @vikasbhat652 3 роки тому +21

    ಬಹಳ ಒಳ್ಳೆಯ ಮತ್ತು ಖರ್ಚಿಲ್ಲದ ಮಾಹಿತಿ ನೀಡಿದೀರಿ.‌ನಿಮಗೆ 🙏🙏 ಗಳು.ಇದೇರೀತಿ ಬೇರೆ ಬೇರೆ ಸಂಶೋಧನೆ ಮಾಡಿ ವೀಡಿಯೋ ನಮಗೋಸ್ಕರ ಹಾಕತಾ ಇರಿ.

    • @Rangukasturi
      @Rangukasturi  3 роки тому +1

      ಸರ್ ನಿಮ್ಮ ಸಹಕಾರ ಹಾಗೂ ನಿಮ್ಮ ಆಶೀರ್ವಾದ ಹಾರೈಕೆ ನನ್ನ ಮೇಲೆ ಸದಾ ಹೀಗೆ ಇರಲಿ 🙏🙏

  • @naturelover-jeeva9252
    @naturelover-jeeva9252 3 роки тому +22

    ತುಂಬಾ ಒಳ್ಳೆಯ ಸಂದೇಶ ಸರ್.👍👌👌👌

  • @lalitheshlalitheshachar8438
    @lalitheshlalitheshachar8438 3 роки тому +42

    ಒಳ್ಳೆಯ idea ತೋರಿಸಿದ್ದೀರಾ ಏನೂ ಗೊತ್ತಿಲ್ಲದ ಜನರಿಗೆ ಸಹಾಯ ಆಗುತ್ತೆ ಧನ್ಯವಾದಗಳು ನಿಮಗೆ,

  • @nagarajukg5173
    @nagarajukg5173 3 роки тому +8

    ತುಂಬಾ ಚೆನ್ನಾಗಿದೆ ಉಪಯುಕ್ತ ವಾಗಿದೆ ಸರ್

  • @shashidharacharshashidhara5832
    @shashidharacharshashidhara5832 3 роки тому +3

    ತುಂಬಾ ಚೆನ್ನಾಗಿದೆ ನಿಮ್ಮ ಐಡಿಯಾ.. ಧನ್ಯವಾದಗಳು 🙏

  • @vinaygunavante
    @vinaygunavante 3 роки тому +3

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ...ತುಂಬಾ ಧನ್ಯವಾದಗಳು..ನಮಸ್ಕಾರ

    • @Rangukasturi
      @Rangukasturi  3 роки тому +1

      ಹೃದಯದಿಂದ ನಮಸ್ಕಾರಗಳು

  • @nagaveenas707
    @nagaveenas707 3 місяці тому +2

    ತುಂಬಾ ಚೆನ್ನಾಗಿದೆ video, ಇದನ್ನು ತೋರಿಸಿದ್ದಕ್ಕೆ danhavadagalu

  • @bharathiramachar1065
    @bharathiramachar1065 3 роки тому +3

    ತುಂಬಾ ಒಳ್ಳೆಯ ಸುಲಭವಾದ ಮಾಹಿತಿ, ಉಪಾಯ ಧನ್ಯವಾದಗಳು ಸರ್

    • @Rangukasturi
      @Rangukasturi  3 роки тому

      ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು 🙏🙏

  • @drgiridhar1330
    @drgiridhar1330 3 місяці тому +4

    Excellent sir, Namaste, very good idea sir.

  • @NoorMohammed-gx5cq
    @NoorMohammed-gx5cq 3 роки тому +2

    ತುಂಬಾ ಸರಳ ವಿಧಾನ ತೋರಿಸಿ ಕೊಟ್ಟಿದ್ದೀರಾ ಧನ್ಯವಾದಗಳು... 🙏

    • @Rangukasturi
      @Rangukasturi  3 роки тому

      🙏🙏ನಮಸ್ಕಾರಗಳು ಸರ್

  • @koodalazhagarperumal7213
    @koodalazhagarperumal7213 3 роки тому +1

    Neevu channage ee kelasavannu maadi neevu kooda bharatha vaignakalalla obburuntha thorsibittiri. Hats off to you,Sir.

  • @mallujyali3672
    @mallujyali3672 3 роки тому +9

    Super idea sir

  • @jayashreemuraleedharan6391
    @jayashreemuraleedharan6391 3 роки тому +3

    Thank you Anna for sharing this useful information. God bless you!

  • @smprabhakar5788
    @smprabhakar5788 3 місяці тому +1

    Super ri .ಪ್ರಯತ್ನದಲ್ಲಿ ಫಲವಿದೆ ನಾವು ಮಾಡೋಣಾರಿ.🎉

  • @sanjay_vn2185
    @sanjay_vn2185 3 роки тому +2

    Super sir munne 1400 rs karchaitu 3 tank cleaning ge bur nimma video nodidamele 100 rs saku sir nice video

  • @dayanandmalkai3210
    @dayanandmalkai3210 3 роки тому +4

    Very essential knowledge to me. Thank a lot Shri Ranguji.

  • @ramachandra2984
    @ramachandra2984 3 роки тому +6

    ನಾನೇ..ಬಹಳ ಸಾರಿ..ತುಂಬಾ ಕಷ್ಟ ಪಟ್ಟಿದ್ದಿನಿ..ಬಹಳ ಉಪಯುಕ್ತ ಆಯ್ತು..sir..e video..ಮೂಲಕ...ನಿಮ್ಮ ಪ್ರಯತ್ನ...ಹೀಗೆ..ಮುಂದುವರಿಯಲಿ....

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @manjusagar733
    @manjusagar733 2 роки тому +1

    ರಂಗಣ್ಣ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ. ಧನ್ಯವಾದಗಳು....🙏

  • @tattvasrusti8356
    @tattvasrusti8356 3 роки тому +1

    Adbhuta sir nivu. thanks 🙏

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @priyankakolkar5641
    @priyankakolkar5641 3 роки тому +7

    Super uncle ri... Niv helid hage navu madidvi... Nijaku super clean agideri....

    • @Rangukasturi
      @Rangukasturi  3 роки тому +1

      ನೀವು ಕಮೆಂಟ್ ಮಾಡಿದ್ದು ಒಳ್ಳೆಯದಾಯಿತು ಕೆಲವರು ಸುಳ್ಳು ಹಾಗೆ ಹೀಗೆ ಅನ್ನುತ್ತಾ ಇದ್ರು ನಿಮ್ಮನ್ನ ನೋಡಿಯದರೂ ತಿಳ್ಕೊತಾರೆ
      ನಿಮಗೆ ಧನ್ಯವಾದಗಳು 🙏🙏🙏🙏

    • @dowlathraoh591
      @dowlathraoh591 3 роки тому +1

      @@Rangukasturi ಹಲೋ

    • @Rangukasturi
      @Rangukasturi  3 роки тому

      🙏🙏

  • @Life_is_Awesome_Civil
    @Life_is_Awesome_Civil 3 роки тому +39

    Very nice .. good idea

  • @sowbhagyamn1961
    @sowbhagyamn1961 3 роки тому +2

    ತುಂಬಾ ಸುಲಭ ವಿಧಾನ sir good

  • @user-ji6ih3et4l
    @user-ji6ih3et4l 2 місяці тому +1

    ಧನ್ಯವಾದಗಳು ಸರ್ ನಿಮ್ಮ ಸಲಹೆಗೆ 🙏🙏🙏

  • @laxmanreddybentur5923
    @laxmanreddybentur5923 3 роки тому +14

    Great idea sir

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @user-qi7gj3ug4v
    @user-qi7gj3ug4v 3 роки тому +3

    ರಂಗು ಕಸ್ತೂರಿ ಅವರೇ ತುಂಬಾ ತುಂಬಾ ಧನ್ಯವಾದ

  • @ushanagraj7995
    @ushanagraj7995 3 роки тому +1

    ಉಪಯುಕ್ತ ಸರಳ ಎಲ್ಲರೂ ಮಾಡಬಹುದಾದ ಸಲಹೆ.ಧನ್ಯವಾದಗಳು.

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @roopas515
    @roopas515 2 роки тому +1

    ಧನ್ಯವಾದಗಳು ಸರ್... ತುಂಬ ಉಪಯುಕ್ತ ಮತ್ತು ಸರಳ ಕೆಲಸ

  • @wealthyhealthyjoyfulever4310
    @wealthyhealthyjoyfulever4310 3 роки тому +4

    Great work Ji.
    U made things simple and effective.

  • @manjunathahs6710
    @manjunathahs6710 3 роки тому +3

    Simple and economical method of cleaning, thanks for the information

  • @malateshmnhhalageri4141
    @malateshmnhhalageri4141 Рік тому +2

    Idea supet

  • @princevineet1661
    @princevineet1661 3 роки тому +1

    Thumba chennagi sulabhavada reetiyalli helidira dhanyavadagalu 🙏

  • @kalpanabs8070
    @kalpanabs8070 3 роки тому +5

    Good help great innovation with things around

    • @Rangukasturi
      @Rangukasturi  3 роки тому

      ನಮಸ್ಕಾರಗಳು 🙏🙏

  • @siddappaavanti4484
    @siddappaavanti4484 3 роки тому +8

    ಉತ್ತಮ ಸ್ಂದೇಶ ಒಳಿತಾಗಲಿ ಶುಭವಾಗಲಿ

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್ 🙏🙏

  • @kashinathsoudatti1768
    @kashinathsoudatti1768 3 роки тому +2

    ಬಹಳ ಚೆನ್ನಾಗಿದೆ ಸರ್

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @sadhanaraghu3304
    @sadhanaraghu3304 3 роки тому +2

    ಬಹಳ ಒಳ್ಳೆ ಉಪಾಯ. ವಂದನೆಗಳು.

  • @prakashdoddalingegowda1030
    @prakashdoddalingegowda1030 2 роки тому +5

    Super sir for your innovative work

    • @Rangukasturi
      @Rangukasturi  2 роки тому

      ನಮಸ್ಕಾರಗಳು ಗೌಡರೇ

    • @nbsdmc8373
      @nbsdmc8373 Рік тому +1

      ನಿಮಾನಾರ್ ಹಕಿ

    • @Rangukasturi
      @Rangukasturi  Рік тому

      Instagram ನಲ್ಲಿ ಸಂಪರ್ಕಿಸಿ

  • @a.madhavvasanthraj8977
    @a.madhavvasanthraj8977 2 роки тому +3

    Very useful, thank you kasturi Ranganna sir.

  • @ravimbravimb6714
    @ravimbravimb6714 2 роки тому +1

    ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್

    • @Rangukasturi
      @Rangukasturi  2 роки тому

      ಸರ್ ಪ್ರಯೋಗ ಮಾಡಿ

  • @MrCvg123
    @MrCvg123 3 роки тому +2

    ತುಂಬಾ ಚೆನ್ನಾಗಿದೆ ನಿಮ್ಮ ಈ ಟೆಕ್ನಿಕ್

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @jaggakharvi2401
    @jaggakharvi2401 3 роки тому +13

    ತುಂಬಾ ಚೆನ್ನಾಗಿದೆ ಸಾರ್ ❤

  • @durgah1822
    @durgah1822 3 роки тому +3

    Thank you sir for information 😇

  • @sathishko6827
    @sathishko6827 Рік тому +2

    Guru nim vedio dinda tumba use ide

  • @rachegowda6610
    @rachegowda6610 2 роки тому +1

    ಧನ್ಯವಾದ ಗಳು. ಸರ್

    • @Rangukasturi
      @Rangukasturi  2 роки тому

      ಸರ್ ನಿಮಗೂ ಕೂಡ ಧನ್ಯವಾದಗಳು

  • @sagarsagu1991
    @sagarsagu1991 3 роки тому +6

    ನಿಮ್ಮ ಮಾತಿನ ಶೈಲಿನೇ ಅದ್ಭುತ.......👍

  • @denisdsouza8329
    @denisdsouza8329 3 роки тому +6

    ಸೂಪರ್ 🙏

  • @mohanangadi4552
    @mohanangadi4552 2 місяці тому +1

    Tq.nice andusefull to everyone

  • @Sam-fg5lr
    @Sam-fg5lr 3 роки тому +1

    Super sir ನಾಳೆನೆ ಈ ಸುಲಭವಾಗಿ clean ಮಾಡಿ ತೋರಿಸುತ್ತೇನೆ

  • @ramamurthyb8970
    @ramamurthyb8970 3 роки тому +15

    Super guru

  • @chandraprabha9582
    @chandraprabha9582 3 роки тому +6

    Good idea
    Thank you for sharing
    Shiv Baba bless you and your families 🙏

    • @Rangukasturi
      @Rangukasturi  3 роки тому +1

      Thank you soo much, thanks aloot please keep support And blessing me ( I am not perfect in English eny spelling mistake plz excuse)

    • @mohammedataulla9674
      @mohammedataulla9674 2 роки тому +1

      best idea

    • @Rangukasturi
      @Rangukasturi  2 роки тому

      Shukriya bhayya

  • @yallappabingi6777
    @yallappabingi6777 3 роки тому +2

    ಬಹಳ ಚೆನ್ನಾಗಿದೆ

  • @vijayalaxmirao7678
    @vijayalaxmirao7678 3 роки тому +1

    Olleya upaya Good

    • @Rangukasturi
      @Rangukasturi  3 роки тому

      ನಮಸ್ಕಾರಗಳು 🙏🙏

  • @user-sl1iu3qq8v
    @user-sl1iu3qq8v 3 роки тому +4

    ಒಳ್ಳೇದಾಯಿತ್ತು ಸರ್

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @maresh..ambiga2593
    @maresh..ambiga2593 3 роки тому +19

    ಅದ್ಭುತವಾದ ಸಂದೇಶ ಅಣ್ಣ

    • @Rangukasturi
      @Rangukasturi  3 роки тому +2

      ನಮಸ್ಕಾರಗಳು ಅಣ್ಣ

  • @dwarakanathmysore1063
    @dwarakanathmysore1063 3 роки тому +1

    Bahala sulabha upaya. Dhanyavadagalu

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್ 🙏🙏

  • @drgiridhar1330
    @drgiridhar1330 2 місяці тому +1

    Namaste sir, excellent.

  • @dhanarajkalshettydhanarajk3132
    @dhanarajkalshettydhanarajk3132 3 роки тому +3

    Good sir ,Shani devru mattu Anjaney swami nimg olled madli

    • @Rangukasturi
      @Rangukasturi  3 роки тому

      ನಿಜವಾಗಲೂ ನಿಮ್ಮ ಮುಖಾಂತರ ವಾಗಿಯದರು ಒಳ್ಳೆಯದು ಮಾಡಲಿ ಯಾಕೆಂದರೆ ವಿಡಿಯೋದಲ್ಲಿ ಮಾತ್ರ ನಗ್ತಾ ಇರುತ್ತೇನೆ ತೆರೆಯ ಹಿಂದೆ ತುಂಬಾ ನೋವಿನಲ್ಲಿದ್ದೇನೆ

    • @kotrayyasoppinamath7733
      @kotrayyasoppinamath7733 3 роки тому +1

      Super Idea anna

    • @Rangukasturi
      @Rangukasturi  3 роки тому

      Namaste anna

  • @yb_7711
    @yb_7711 3 роки тому +3

    Wow, very good idea sir

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @uvr77
    @uvr77 3 роки тому +2

    Sir idannu navu try maadi nodtivi.
    Sarala reeti heliddiri Tq u

    • @Rangukasturi
      @Rangukasturi  3 роки тому

      ಖಂಡಿತ ಪ್ರಯತ್ನಿಸಿ ಬರದಿದ್ದರೆ ಮತ್ತೆ ಕಾಮೆಂಟ್ ಹಾಕಿ

  • @adarshabhat7375
    @adarshabhat7375 3 роки тому +1

    ಒಳ್ಳೆಯ ಉಪಾಯ

  • @shanthipeace1616
    @shanthipeace1616 3 роки тому +6

    Super cleaning method sir u hv given the demo thank u fr sharing this to all can keep water tank clean 🙏🏽

    • @Rangukasturi
      @Rangukasturi  3 роки тому

      ನಮಸ್ಕಾರಗಳು 🙏🙏

  • @kashinathpattanshetti2597
    @kashinathpattanshetti2597 3 роки тому +3

    Super technique 👌

  • @prabaharish5066
    @prabaharish5066 3 місяці тому +1

    Good idea sir, tku for sharing

  • @johndiaz4205
    @johndiaz4205 3 роки тому +2

    Excellent work. Thanks. May god bless you.

  • @prashanths4488
    @prashanths4488 3 роки тому +4

    Super 🙏

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @rajuiti8176
    @rajuiti8176 3 роки тому +4

    Sir 🙏
    Very good idea Rangu sir

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @ruksanas.k1647
    @ruksanas.k1647 3 місяці тому +1

    Nanu try madtini anna tq

  • @Numbers0123
    @Numbers0123 3 роки тому +2

    Simply brilliant idea👏👏👏👏
    Siphon action in sucking out dust from.water tank

  • @sunilshetty7217
    @sunilshetty7217 3 роки тому +15

    ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ.

  • @ramprakshchelur5338
    @ramprakshchelur5338 3 роки тому +4

    Very good idea thank u Sir 🙏🏼🙏🏼

  • @basavarajm1446
    @basavarajm1446 2 місяці тому +1

    ಧನ್ಯವಾದಗಳು❤

  • @hiqbal5949
    @hiqbal5949 3 роки тому +1

    ಚೆನ್ನಾಗಿದೆ.

  • @ananthamottanna5312
    @ananthamottanna5312 3 роки тому +4

    Thank you, really great idea

    • @Rangukasturi
      @Rangukasturi  3 роки тому

      🙏🙏 ನಮಸ್ಕಾರಗಳು ಸರ್

  • @Raghavendra987
    @Raghavendra987 3 роки тому +29

    ಇವಾಗ ಗುಡ್ ಅಂತ ಹೇಳುವೆ.. ನಾನೂ ಟ್ರೈ ಮಾಡಿ ಮತ್ತೆ ರಿಸಲ್ಟ್ ತಿಳಿಸಿ ವ್ಹೆರಿ ಗುಡ್ ಹೇಳುವೆ.. ಧನ್ಯವಾದಗಳು

    • @Rangukasturi
      @Rangukasturi  3 роки тому +9

      ಸರ್ ಖಂಡಿತ ನೀವು ವೇರಿ ಗುಡ್ ಹೇಳ್ತೀರ ಟ್ಯಾಂಕ್ ನಲ್ಲಿ ಪೈಪ್ ಬಿಡುವಾಗ ನೀರು ಬಾರದೆ ಇದ್ದರೆ ನಿರಾಸೆಯಾಗಬೇಡಿ ಮತ್ತೊಮ್ಮೆ ಪ್ರಯತ್ನಿಸಿ ಒಂದು ವೇಳೆ ಬಾರದೆ ಇದ್ದರೆ ಬಾಯಿಯಿಂದ ಸ್ವಲ್ಪ ಎಳೆದರೆ ಬರುತ್ತೆ 😊🙏

    • @heroicgaming7388
      @heroicgaming7388 Рік тому +1

      Did it work mine didnt work I tried

    • @gangarevannamg1155
      @gangarevannamg1155 3 місяці тому +1

      ​ಶ

    • @manjunathbs649
      @manjunathbs649 2 місяці тому +1

      ❤❤❤❤❤❤❤❤❤❤❤❤​@@Rangukasturi

  • @jagannatharaosindhe4252
    @jagannatharaosindhe4252 3 роки тому +1

    ಉತ್ತಮವಾದ ವಿಧಾನ. ಧನ್ಯವಾದಗಳು.

    • @Rangukasturi
      @Rangukasturi  3 роки тому +1

      ನಮಸ್ಕಾರಗಳು ಸರ್

  • @samanya_jeevi
    @samanya_jeevi Рік тому +1

    ಸರ್, ನಾನು ನಿಮ್ಮ ಅಭಿಮಾನಿ ಹಾಗೂ ನಿಮ್ಮ ಯೂಟ್ಯೂಬ್ ಚಾನೆಲ್ ಚಂಧಾಧರ.
    ನನ್ನಗು ರೈತನಾಗುವ ಇಚ್ಚೇ ಇದ್ದೆ.
    ನಿಮಗೆ ಇನ್ನೂ ಹೆಚ್ಚು ಆಂಗ್ಲ ಹಾಗೂ ಹಿಂದಿ ನೋಡಿರರಿಗೆ, ನಿಮ್ಮ ವಿಷಯ ತಲುಪಿಸಲು ನಾನು ಸಹಾಯಮಾಡಲು ಇಚ್ಛಿಸುತ್ತೇನೆ.

    • @Rangukasturi
      @Rangukasturi  Рік тому

      ತುಂಬಾ ಧನ್ಯವಾದಗಳು ಸರ್ 🙏🙏

  • @Phantom-oc2bm
    @Phantom-oc2bm 3 роки тому +1

    Sandesha super

  • @lavakumaraclava5450
    @lavakumaraclava5450 3 роки тому +4

    Manually man ! ! THANKS

  • @laxmanyandoli1255
    @laxmanyandoli1255 3 роки тому +3

    Thank you so much for the introduction of so useful cheap and easy to make at home and long lasting instrument

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @bspatil-ew4hv
    @bspatil-ew4hv 3 роки тому +2

    ತುಂಬಾ ಚೆನ್ನಾಗಿದೆ ಸರ್ 👍👍🙏🙏

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್ 🙏🙏

  • @anilkumarkn1534
    @anilkumarkn1534 3 роки тому +1

    Sir sarala vidana torsidke dhanyavad tumba janagalige upayoga agutte

  • @nagalakshmisuryanarayan3604
    @nagalakshmisuryanarayan3604 3 роки тому +3

    Brilliant idea.can we clean the sump which is deeper than 5 ...6. Feet ?

    • @Rangukasturi
      @Rangukasturi  3 роки тому

      Only ground level

    • @civila2z474
      @civila2z474 3 роки тому +1

      This is technically symphonic action. This method holds good when inlet is at higher point and outlet is below inlet level. So that once air is removed from pipe water will start flowing towards lower point. Once air is entered the chain will break.

    • @Rangukasturi
      @Rangukasturi  3 роки тому

      🙏🙏

  • @expensivetalents6584
    @expensivetalents6584 3 роки тому +9

    Queen of all languages - "Kannada"

  • @mudupi
    @mudupi 3 роки тому +1

    Super Simple Idea Sir. Tumba Chennagide

    • @Rangukasturi
      @Rangukasturi  3 роки тому +1

      ನಮಸ್ಕಾರಗಳು ಸರ್

  • @sujathakotian2209
    @sujathakotian2209 3 роки тому +2

    Super idea sir,nice demo,Thank you sir for sharing this video.

    • @Rangukasturi
      @Rangukasturi  3 роки тому

      ನಮಸ್ಕಾರಗಳು 🙏🙏

  • @kalyanisart8640
    @kalyanisart8640 3 роки тому +3

    ಸೂಪರ್ ಅಣ್ಣ🙏

  • @rashmipraveena2901
    @rashmipraveena2901 3 роки тому +5

    Really good sir. 👏👏

  • @lokeshaloki1348
    @lokeshaloki1348 8 місяців тому +1

    Wow super sir.
    Underground sump inda last li iro water na hege kali madbodu heli sir plss

  • @rajuchandrashekar1443
    @rajuchandrashekar1443 3 роки тому +1

    Vry vry thax to u sir . We also traying in future. Thanx a lot. Bcz for this purpose we are sending more than thousand rupees.

    • @Rangukasturi
      @Rangukasturi  3 роки тому

      🙏🙏 ನಮಸ್ಕಾರಗಳು ಸರ್

  • @chandruanvitha6985
    @chandruanvitha6985 3 роки тому +4

    ಸೂಪರ್ ranganna

    • @Rangukasturi
      @Rangukasturi  3 роки тому +1

      ನಮಸ್ಕಾರಗಳು ಅಣ್ಣ

  • @mohankumar-eq2ft
    @mohankumar-eq2ft 3 роки тому +4

    Simply superb

  • @kusumaanar7309
    @kusumaanar7309 2 роки тому +1

    Supar idea 🙏

  • @kumarswamysk4355
    @kumarswamysk4355 2 роки тому +2

    Good information, thank you

  • @rudreshvs9788
    @rudreshvs9788 3 роки тому +3

    Nice one sir, but will you please explain on how you filled water and positioned it in tank.
    Also will this method can it be tried for sump cleaning too.
    Please advise

    • @Rangukasturi
      @Rangukasturi  3 роки тому

      Sorry Sir I am not perfect in English kannada, telugu, or hindi also I can chat

    • @rudreshvs9788
      @rudreshvs9788 3 роки тому +1

      @@Rangukasturi sir, sump kooda ee methodnalli clean maadabahudha

    • @Rangukasturi
      @Rangukasturi  3 роки тому

      ಇಲ್ಲ ಸರ್ ಅದಕ್ಕೆ fish tank ನಲ್ಲಿ ಇರುವ pump ಕೂರಿಸಬೇಕು

    • @rudreshvs9788
      @rudreshvs9788 3 роки тому +1

      @@Rangukasturi thanks for your guidance, Adara bagge nu ondu video maadi

  • @vvrao6180
    @vvrao6180 3 роки тому +4

    Nice ❤️❤️

    • @Rangukasturi
      @Rangukasturi  3 роки тому +1

      🙏🙏 ನಮಸ್ಕಾರಗಳು

  • @pss731
    @pss731 3 роки тому +1

    Nimmindaa tooomba upakaaravaayitu..... Sirji thank you so much Sir Ji....

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @anitakudtarkar1039
    @anitakudtarkar1039 2 роки тому +1

    Thumba changi ede sir thanku very much

  • @Murthy55091
    @Murthy55091 3 роки тому +6

    ನಿಮ್ದು ಬ್ರೈನ್ spr

  • @ananthashayanabhat6103
    @ananthashayanabhat6103 3 роки тому +3

    ಖುಷಿ ಆಯ್ತು.ನಾವಿನ್ನು ಇದನ್ನು ಪಾಲಿಸುತ್ತೇವೆ 🙏

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @swethaa6389
    @swethaa6389 3 роки тому +2

    Sir great idea...thank you sir

    • @Rangukasturi
      @Rangukasturi  3 роки тому

      ನಮಸ್ಕಾರಗಳು 🙏🙏

  • @TheTruth-uo8mh
    @TheTruth-uo8mh 3 роки тому +2

    Very helpfully videos... Thank you sir