ಕೇವಲ 10 ನಿಮಿಷಗಳಲ್ಲಿ ಪಾತ್ರಗಳನ್ನು ತೊಳೆದು ಫಳಫಳ ಹೊಳೆಯುವ ಹಾಗೆ ಮಾಡುತ್ತೆ | Dishwasher Demo Video

Поділитися
Вставка
  • Опубліковано 20 січ 2025

КОМЕНТАРІ • 3,2 тис.

  • @mamatashivali1439
    @mamatashivali1439 3 роки тому +302

    Nau edanna 4 years enda use madtidivi madam tumba use agtide in good condition

  • @prabhavathiadiga17
    @prabhavathiadiga17 3 роки тому +7

    ನಿಮ್ಮ ಮನೆ ಕ್ಲೀನ್ ಮಾಡೋ ಮಿಷನ್,ಡಿಷ್ ವಾಷರ್ ಗಳ ವೀಡಿಯೋ ತುಂಬಾ ಉಪಯುಕ್ತ, ಮತ್ತು ವಿವರವಾಗಿದೆ ತುಂಬಾ ಧನ್ಯವಾದಗಳು

  • @nityaklinna7010
    @nityaklinna7010 2 роки тому +9

    ತುಂಬಾ ಚೆನ್ನಾಗಿ explain ಮಾಡಿದ್ದೀರಾ... dhanyavaad

  • @suraiyabanubanu6177
    @suraiyabanubanu6177 2 роки тому +6

    Nam hensarige tumba khushi ayitu dish wash nodi good explanation medam

  • @ravia8891
    @ravia8891 3 роки тому +15

    ಎಲ್ಲಾ ಚನ್ನಾಗಿ explain ಮಾಡಿದ್ದೀರಾ. ಆದರೆ time setting. ತುಂಬಾ ಲೇಟ್ ಇದೆ. ಮತ್ತೆ ಪಾತ್ರೆಗಳು ಬಳಸಿದಂತೆ ತೊಳೆಯಬೇಕು. ಮಾತ್ರೆ ಪ್ರತಿಬಾರಿಯೂ ಹಾಕಬೇಕು.. ತುಂಬಾ ತಾಳ್ಮೆ ಬೇಕು..

    • @rohinin8
      @rohinin8 2 роки тому +1

      Hi

    • @hunk9730
      @hunk9730 2 роки тому

      Astothige kaile paathre tholkobahudu and more soap and washing power is used which in unhealthy

    • @sumavasu4252
      @sumavasu4252 4 місяці тому

      Pre preparation mado hottige nave kiyaalle patre tolibodu

  • @RekhaS-es7yt
    @RekhaS-es7yt 10 місяців тому +3

    Tumba usefull agutte nimma videos mam, nanuu dishwasher bagge nimma mathu keline thagolbeku ankondiddeeni

  • @NGCAcreation
    @NGCAcreation 2 роки тому +7

    ತುಂಬಾ ಚೆನ್ನಾಗಿದೆ ಮೇಡಂ, ನಾವೂ ತಗೊಂಡು 2 ವರ್ಷಾ ಆಯ್ತು..very helpful ...👍👌

  • @vindhyanagaraj3684
    @vindhyanagaraj3684 3 роки тому +65

    ನಿಮ್ಮ ವಿಡಿಯೋ ನೋಡುವುದು,ನಿಮ್ಮ ಮಾತು ಕೇಳುವುದೇ ಚಂದ..ಯಾವುದೇ ಅತಿರೇಕವಿಲ್ಲದ natural ಆಗಿ ಹೇಳುವುದು ಸೂಪರ್ ಪರಿಮಳಾ ಅವರೇ..ಒಳ್ಳೆಯದಾಗಲಿ 🙏

    • @ParimalaKitchen
      @ParimalaKitchen  3 роки тому +3

      ತುಂಬಾ ತುಂಬಾ ಧನ್ಯವಾದಗಳು ಮೇಡಮ್ ನಿಮ್ಮ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಹೀಗೆ ನನ್ನೆಲ್ಲ ವಿಡಿಯೋಸ್ ಅನ್ನು ನೋಡ್ತಾ ಇರಿ🙏🙏❤️❤️❤️

    • @jayasheelakodiyalamath6151
      @jayasheelakodiyalamath6151 3 роки тому

      Smt parimala nimage Dhanyavadgalu

    • @jayasheelakodiyalamath6151
      @jayasheelakodiyalamath6151 3 роки тому

      @@ParimalaKitchen 🙏

    • @jayasheelakodiyalamath6151
      @jayasheelakodiyalamath6151 3 роки тому

      Patre toleyoke niru bahal bekaguta

    • @haripriyam9577
      @haripriyam9577 2 роки тому +1

      @@jayasheelakodiyalamath6151 s natural amma gud explanation koduthara simple agi irthara i love her n her recipies also.her voice mathugalu kelidare saku

  • @ashaudayab3504
    @ashaudayab3504 3 роки тому +41

    ಈ ಮೆಷಿನ್ ತುಂಬಾ ಒಳ್ಳೆಯದು. ಇದನ್ನು ಪರಿಚಯಿಸಿ, ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನಿಮಿಗೆ ತುಂಬಾ ಧನ್ಯವಾದಗಳು.🙏

    • @ParimalaKitchen
      @ParimalaKitchen  3 роки тому +2

      ಈ ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು🙏🙏

    • @bhanumathiv7776
      @bhanumathiv7776 2 роки тому

      Wear we can get thismishan

    • @ciplecblr5953
      @ciplecblr5953 2 роки тому

      Please share your mobile number madam, I want to talk to you...

    • @NaveenNaveen-te8lw
      @NaveenNaveen-te8lw 11 місяців тому

      ​@@ParimalaKitchen please confirm mission cost.

    • @krpurandare
      @krpurandare 2 місяці тому

      What is the price

  • @shobhasalian2320
    @shobhasalian2320 3 роки тому +3

    Thanks for the details ,tumba chennagi tilisiddira dhanyavadagalu

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು❤️❤️🙏🙏

  • @kamala5029
    @kamala5029 2 роки тому +5

    ಪರಿಮಳ ನಿಮಗೆ ಧನ್ಯವಾದಗಳು ಹೇಗೆ ಪಾತ್ರೆ ತೊಳೆಯುವುದು ತುಂಬಾ ಚೆನ್ನಾಗಿ ತೋರಿಸಿದ್ದೀರಾ ನಿಮ್ಮ ಧ್ವನಿ ನನಗೆ ತುಂಬಾ ಇಷ್ಟವಾಯಿತು

  • @SunilSunil-yd8dx
    @SunilSunil-yd8dx 3 роки тому +7

    ನೀವು ಈ ಯಂತ್ರದ ಬಗ್ಗೆ ಬಹಳ ಚೆನ್ನಾಗಿ ವಿವರಣೆಯನ್ನು ಕೊಟ್ಟಿದ್ದೀರ ಅದಕೆ ನಿಮಗೆ ತುಂಬಾ ಧನ್ಯವಾದಗಳು

    • @ParimalaKitchen
      @ParimalaKitchen  3 роки тому +2

      ತುಂಬಾ ತುಂಬಾ ಧನ್ಯವಾದಗಳು🙏🙏

    • @vijaysulikeri2134
      @vijaysulikeri2134 2 роки тому

      ಕೊನೆಯದಾಗಿ ಹಾಲಿನ ಪಾತ್ರೆ ತೋರಿಸುವಾಗ ಗಮನಿಸಿ ಪಾತ್ರೆಯಲ್ಲಿ ಬದಲಾವಣೆ

    • @chirugurikar1367
      @chirugurikar1367 Рік тому

      ಇದರ ಬೆಲೆ ತೋರಿಸಿ ❤

  • @madhuvenkatesh4264
    @madhuvenkatesh4264 3 роки тому +2

    ತುಂಬಾ ಚನಾಗಿ ವಿವರಿಸಿದ್ದೀರಿ ಧನ್ಯವಾದಗಳು

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು😍😍🙏🙏

  • @laxmi1302
    @laxmi1302 3 роки тому +16

    ಮೇಡಮ್ ತುಂಬಾ ಚೆನ್ನಾಗಿ ಮಿಷನ್ ಬಗ್ಗೆ ವಿವರಣೆ ನೀಡಿದೀರ ನೋಡಿ ಸಂತೋಷವಾಯಿತು ನಾವು ತಗೋಬೇಕು ಅಂತ ಅಂದುಕೋಂಡಿದೀವಿ ಧನ್ಯವಾದಗಳು

    • @ParimalaKitchen
      @ParimalaKitchen  3 роки тому +3

      ತುಂಬಾ ತುಂಬಾ ಧನ್ಯವಾದಗಳು ಈ ಮಷೀನ್ ಕೆಲಸ ಕಡಿಮೆ ಆಗುತ್ತೆ ಮತ್ತು ಉಪಯೋಗವಾಗುತ್ತದೆ ಮತ್ತು ಕೇವಲ ಒಂದು ಅಥವಾ ಎರಡು ಬಕೆಟ್ ನೀರು ಹೋಗುತ್ತದೆ ಮತ್ತೆ ಐವತ್ತರಿಂದ ಅರವತ್ತು ರೂಪಾಯಿ ಎಷ್ಟು ಕರೆಂಟ್ ಹೋಗುತ್ತದೆ ನೀವು ಎಷ್ಟು ಪಾತ್ರೆ ಬೇಕು ಅಷ್ಟು ಹಾಕಿಕೊಳ್ಳಬಹುದು👍👍

    • @sachinkamble7736
      @sachinkamble7736 2 роки тому

      Adare rokka illa 😂

  • @akshathamahalingappa8082
    @akshathamahalingappa8082 2 роки тому +14

    Ela aa machine Ali Ido time ali nawe wash madkobwdu...same time and good exercise namgene .

    • @fatima_anwarkhan3646
      @fatima_anwarkhan3646 10 місяців тому

      ಇನ್ನು ಬಹಳ ಟೈಮ್ ಉಳಿಯುತ್ತೆ ಹಾಗೆ ತೊಳೆಯುವುದರಿಂದ

    • @harinichandra5149
      @harinichandra5149 10 місяців тому

      Too much (price) any other options ?

    • @indirarangegowda8262
      @indirarangegowda8262 10 місяців тому

      ನಿಮ್ಮ ವಯಸ್ಸು ಕಮ್ಮಿ ಇರಬಹುದು

    • @Nisha-mx8md
      @Nisha-mx8md 8 місяців тому

      🫡

    • @madhusudhantk3018
      @madhusudhantk3018 7 місяців тому

      Hage edovagalu exercise agutte madam😅

  • @roopashetty5231
    @roopashetty5231 3 роки тому +1

    Tumba chennagide...explain kuda tumba chennagi madidira Thank you .best of luck nima chanalige

    • @ParimalaKitchen
      @ParimalaKitchen  3 роки тому

      Thank you sooo mucg roopa madam nim support hege irli naan channel ge❤️❤️🙏🙏

  • @veereshgowdak37
    @veereshgowdak37 3 роки тому +36

    U explained it in detail. V never wanted to buy dishwasher... But v r convinced with ur explanation. Thank u so much. Now I am confident v can save time

    • @ParimalaKitchen
      @ParimalaKitchen  3 роки тому +2

      Thank you sooo much ...yes my guarantee this machine is best one to ckean vessel you will be fully satisfied once you start using

    • @TheNaveenmb
      @TheNaveenmb 2 роки тому

      @@hemadimpal2715 i want to buy this

    • @prameelashekar
      @prameelashekar 2 роки тому

      👌👌👌❤

  • @bgdwarakanath
    @bgdwarakanath Рік тому +4

    Very well made. The fragrance can be felt and experienced while seeing the video itself.
    Efforts to bring back ancient culture and practices are highly appreciated.

  • @aparimaladevi1639
    @aparimaladevi1639 Рік тому +2

    Namaste nimma demo super agittu, Thank u for ur demo
    Hitthale, copper, indoaluminium items hokabhahuda? Clean agutta? Plz heli

  • @Vandanaadulation75
    @Vandanaadulation75 3 роки тому +3

    Thumba sogasagi neat agi mahithi kottidira thumba kushi aytu...namge idda doubt kuda yesto clear agivi thumba thank you madam...🥰😍🤗

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು ಖುಷಿ ಆಯ್ತು ನಿಮ್ಮ comment nodi🙏🙏❤️❤️

  • @sumamr9636
    @sumamr9636 3 роки тому +5

    ಪರಿಮಳಕ್ಕೆ ನಾನು ನಿಮ್ಮ ವಿಡಿಯೋವನ್ನು ನೋಡುತ್ತೇನೆ ಅಕ್ಕ ನಿಮ್ಮ ದೊಡ್ಡ ಅಭಿಮಾನಿ ಅಕ್ಕ ನಿಮ್ಮ ಪ್ರೀತಿಯ ತಮ್ಮ

    • @ParimalaKitchen
      @ParimalaKitchen  3 роки тому +2

      ತುಂಬಾ ತುಂಬಾ ಧನ್ಯವಾದಗಳು😍😍

  • @pradeeppoojary6056
    @pradeeppoojary6056 2 роки тому

    ತುಂಬಾ ಚೆನ್ನಾಗಿ ಬಿಡಿ ಬಿಡಿಯಾಗಿ ಎಲ್ಲವನ್ನ ತಿಳಿಸಿದ್ದೀರಿ. Thanks. A must-have for any home, especially one with a busy and lazy lifestyle. Video ಮೊದ್ಲು ನೊಡ್ವಾಗ ಎಣಿಸಿದೆ ಬೇರೆ ಕೆಲ್ಸ ಇಲ್ಲದೇ ಈ machines ella purchase Maadi adkond video antha ಅನ್ಕೊಂಡೆ. Neeveldaage, this machine is definitely worth purchasing. 👍

    • @leelavathimrao8990
      @leelavathimrao8990 2 роки тому +1

      ತುಂಬಾ ಇ
      ತುಂಬಾ ಚೆನ್ನಾಗಿದೆ ಆದರೆ timeಜಾಸಿಸ್ತಿ ತೆಗೆದು ಕೊಳ್ಳಿ ತೆ

    • @ParimalaKitchen
      @ParimalaKitchen  2 роки тому

      Ella madam idaralli varity option ide10 Minutes,15 Minutes,30 Minutes, 45 Minutes, 1 hour,2 hour, 3 hour naanu regular yavdu use madthino adanna set madiden

  • @TheNaveenmb
    @TheNaveenmb 3 роки тому +50

    Very good explanation. Finally my mom convinced to buy dishwasher after watching this 😀😀

  • @latharangappa5529
    @latharangappa5529 2 роки тому +22

    ಇದನ್ನು ಎಲ್ಲಿ ಕೊಂಡುಕೊಂಡಿದಿರಿ, ತುಂಬಾ ಅದ್ಭುತವಾಗಿದೆ, ನೀವು ಹೇಳುವ ರೀತಿ ತುಂಬಾ ಸರಳವಾಗಿತ್ತು, ಚೆನ್ನಾಗಿ ಅರ್ಥ ಆಯಿತು, ಈ ಮಿಷನ್ ನ ಬೆಲೆ ಎಷ್ಟು ಮತ್ತು ಎಲ್ಲಿ ಖರೀದಿಸಿರುವುದು, ತುಂಬಾ ಧನ್ಯವಾದಗಳು,🙏👌👌, reaply ಮಾಡಿ

  • @shanthiraghavendran4064
    @shanthiraghavendran4064 3 роки тому +1

    Clean explain mam
    Thank you Naa purchase madubeku
    Ithana but konja doubt itthu , but post watch madithamela clear aikithu
    Thank you

  • @SugunaShubi
    @SugunaShubi 9 місяців тому +5

    ಪಾತ್ರೆ ಜೋಡಿಸೊ ಟೈಮ್ ನಲ್ಲಿ ನಮ್ಮದು ಪಾತ್ರೆ ತೊಳೆದು ಜೋಡಿಸಿ ಆಗ್ಬಹುದು ಅನ್ಸುತ್ತೆ...

  • @vishwanathkulkarni6552
    @vishwanathkulkarni6552 3 роки тому +4

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು🙏🙏

  • @sp7685
    @sp7685 3 роки тому +2

    Samanugala hesarannu kannadadalli estu chennagi heltiri. Adaradde ondu episode madabahudu 👌👏💐

  • @sumaprasad2875
    @sumaprasad2875 3 роки тому +6

    Super mam....tumba chennage clean agedae....worth 39000/- ge....tq for sharing n informating your subscribers

    • @ParimalaKitchen
      @ParimalaKitchen  3 роки тому

      Thank you sooo yes its worth now price dropped 2000 ....tumba patri hakbodu matte swlpa water aste around 2 bucket aste

  • @jayachandrappam9416
    @jayachandrappam9416 2 роки тому +3

    Excellent guidance. Thank you very much.

  • @kamalakshiks9385
    @kamalakshiks9385 3 роки тому +1

    ಒಳ್ಳೆಯ ಮಾಹಿತಿ ಧನ್ಯ ವಾದ ಗಳು

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು🙏🙏

  • @MouneshBTVkannada
    @MouneshBTVkannada 3 роки тому +4

    ತುಂಬಾ ಧನ್ಯವಾದ ಮೇಡಂ

    • @ParimalaKitchen
      @ParimalaKitchen  3 роки тому

      ನನ್ನ ವಿಡಿಯೋ ನೋಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು😍😍🙏🙏

  • @mamathahegde4418
    @mamathahegde4418 3 роки тому +15

    ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಧನ್ಯವಾದಗಳು
    ಇದನ್ನು ಓಪನ್ ಮಾಡಿದಾಗ ಟೋಟಲ್ ಎಷ್ಟು ಜಾಗ ಬೇಕಾಗುತ್ತೆ

    • @ParimalaKitchen
      @ParimalaKitchen  3 роки тому +3

      Bagilu Open madidamele machin estu hight ideno astu jaga beku 85 centimeters

    • @yuplus4779
      @yuplus4779 3 роки тому

      ua-cam.com/video/Is4rbbJYRjs/v-deo.html

  • @savithaanand6270
    @savithaanand6270 3 роки тому +1

    Thumba chennagi vivarisiddiri dhanyavadhagalu

  • @tarapm8160
    @tarapm8160 3 роки тому +18

    I generally prefer always manual work to b physically active but the way explain feel like going to use machine. Great idea.

  • @manjulas1205
    @manjulas1205 3 роки тому +4

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರ ಮೇಡಂ.
    ಪಾತ್ರೆಗಳು ತುಂಬಾ ಚೆನ್ನಾಗಿ ಕ್ಲೀನ್ ಆಯ್ತು.
    ಇದರ ಬೆಲೆ ಎಷ್ಟು ಅಂತ ತಿಳಿಸಿ ಮೇಡಂ.
    ನನಗೆ ತುಂಬಾ ಇಷ್ಟ ಆಯಿತು
    ನಾನು ಸಹ ತೊಗೊಳ್ಳೋಣ ಅಂತ.
    ನೀವು ಇದರ ಬೆಲೆ ಎಷ್ಟು ಅಂತ ವಿವರಣೆ ಕೊಡುವಾಗ ಹೇಳಬಹುದಿತ್ತು.

    • @ParimalaKitchen
      @ParimalaKitchen  3 роки тому +1

      ನಾನು ವಿಡಿಯೋ ಕೊನೆಯಲ್ಲಿ ಇದರ ಬೆಲೆ ತಿಳಿಸಿದ್ದೇನೆ ... ಇದರ ಬೆಲೆ ಬಂದು 38999rs

  • @pavithrapavithra6097
    @pavithrapavithra6097 3 роки тому +1

    Super agi explain madidri. Tq u mam

  • @komalavenkataramu9202
    @komalavenkataramu9202 3 роки тому +5

    👍👍👌 ಮೇಡಂ. ಒಳ್ಳೆಯ ವಿಡಿಯೋ. ಚೆನ್ನಾಗಿ ವಿವರಿಸಿ ತೋರಿಸಿದಕ್ಕೆ ಧನ್ಯವಾದಗಳು🙏😊🤩

    • @ParimalaKitchen
      @ParimalaKitchen  3 роки тому

      ನನ್ನ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು🙏🙏

  • @savithrisastry4673
    @savithrisastry4673 3 роки тому +18

    ನಮಸ್ಕಾರ
    ಧನ್ಯವಾದಗಳು
    ವಿವರವಾಗಿ ತಿಲಿಸಿ ಕೊಟ್ಟಿ ದ್ದಿರಿ ಸೂಪರ್

    • @ParimalaKitchen
      @ParimalaKitchen  3 роки тому +1

      ತುಂಬಾ ತುಂಬಾ ಧನ್ಯವಾದಗಳು ಮೇಡಂ ನನ್ನ ವಿಡಿಯೋ ನೋಡಿದ್ದಕ್ಕೆ🙏🙏🙏

  • @srinathbangalibg8488
    @srinathbangalibg8488 3 роки тому +1

    ಪರಿಮಳ ಅವರೇ ತಾವು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏

  • @drnaveenbhathealthinfo3656
    @drnaveenbhathealthinfo3656 3 роки тому +4

    ಮಾಹಿತಿಗಾಗಿ ಧನ್ಯವಾದಗಳು 👏🏻👍🏻😊

    • @ParimalaKitchen
      @ParimalaKitchen  3 роки тому

      ಧನ್ಯವಾದಗಳು🙏🙏😍😍

  • @snananthapadmanabha6106
    @snananthapadmanabha6106 3 роки тому +9

    Thanks for this video.. But let us know about warranty & guarantee & serive of the product. Kindly share

    • @ParimalaKitchen
      @ParimalaKitchen  3 роки тому +1

      Thank you soo much company mention that 5 years guarantee and 2 years for motor warranty ....1 year free service 👍👍

  • @basavarajkurumanal928
    @basavarajkurumanal928 Рік тому +2

    ಸೂಕ್ತ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಮೇಡಂ ಮತ್ತು ಮಧುರವಾದ ಧ್ವನಿ ಮೇಡಂ ನಿಮ್ಮದು ಮತ್ತು ನಿಮಗೆ ಶುಭ ರವಿವಾರದ ಮುಂಜಾನೆಯ ಶುಭಾಶಯಗಳು ಮೇಡಂ

  • @rajeshwarihm8906
    @rajeshwarihm8906 3 роки тому +7

    Super madam, thanks....really helpful ..i was worrying about machine but after seeing your vedio i felt easy n will buy madam

    • @ParimalaKitchen
      @ParimalaKitchen  3 роки тому +1

      Most welcome my guarantee you can purchase this machine 101% it will clean vessels perfectly with just bucket of water and limited electricity usage ....sorry for late reply 🙏🙏

    • @anandafood7268
      @anandafood7268 2 роки тому +1

      @@ParimalaKitchen amazing

  • @manjulashivaraju5160
    @manjulashivaraju5160 3 роки тому +10

    I am using from 10 years but we should clean with steel scrub and then put to wash the utensils otherwise it will not be clean
    It will clean neatly and be hygienic

    • @ParimalaKitchen
      @ParimalaKitchen  3 роки тому

      The module i have purchased is new one ane updated one....no need to scurb has you can see in the video its clean well

  • @SUDHARama123
    @SUDHARama123 Рік тому +1

    Good explanation madam... nothing any doubt....but is itavailable small machine...

  • @srsmanju6718
    @srsmanju6718 3 роки тому +8

    Super madam 👍🙏 best idea for water saving
    What is tha cost liquid salt tablet

    • @ParimalaKitchen
      @ParimalaKitchen  3 роки тому +3

      Liquid 350 for 1 litre ..1 litre can be used for year
      Salt 350 for 1 kg ...1 kg can be use for year
      Tablet 599 its costly my preference is use powder cost 350 for 1 kg....for each wash use 8 gram of powder 👍👍

    • @vamanavamana6882
      @vamanavamana6882 3 роки тому

      Super mam

    • @anandafood7268
      @anandafood7268 2 роки тому

      Validity of dish wash liquid

  • @umeshumeshguggari4307
    @umeshumeshguggari4307 3 роки тому +9

    ತುoಬಾ ಚನ್ನಾಗಿ ವೀಡಿಯೊ ತೋರಿಸಿದ್ದೀರಿ. 👌👌🙏

    • @ParimalaKitchen
      @ParimalaKitchen  3 роки тому +2

      ತುಂಬಾ ತುಂಬಾ ಧನ್ಯವಾದಗಳು😍😍🙏🙏

  • @nsettiprasadhsetti2822
    @nsettiprasadhsetti2822 2 роки тому +1

    Tumba chenagi explain madiri aunty neevu tq

  • @manjulan764
    @manjulan764 Рік тому +4

    ಅವಿಭಕ್ತ ಮನೆಗಳಲ್ಲಿ ಹೆಚ್ಚಿಗೆ ಜನರಿದ್ರೆ ಒಂದೊಂದು ಕೆಲಸ ಆಗುತ್ತೆ ಇಲ್ಲಾಂದ್ರೆ ಕಷ್ಟಾ . ಈಗ ಎಲ್ಲರಿಗೂ ಅವಶ್ಯವಾಗಿ ಬೇಕಾಗಿದೆ .

  • @ಕವಿತಾ.ಅಕ್ಕನಬಳಗ

    ತುಂಬಾ ಚೆನ್ನಾಗಿದೆ ಎಷ್ಟು ಇದರ ಬೇಲೆ ಹೇಳಿ

  • @abdulkhader2228
    @abdulkhader2228 2 місяці тому

    Marketing superb
    Yaro kiwiyalli helikoduttiruvudu
    Clear aagi kelisuttide

  • @seetharamvenkataram9475
    @seetharamvenkataram9475 3 роки тому +31

    Very well explained. Even the company Rep would not have demonstrated so well.

  • @sammedhosamani9671
    @sammedhosamani9671 2 роки тому +4

    Current bill and water bill also super ,😢😢😄😄

  • @MadhuraSwaraSangama
    @MadhuraSwaraSangama Рік тому

    Tumba chenag explain maadidira madam 👌👌👌👌👌👌👌👌👌👌👌

  • @sadashivanagoudagoudar9012
    @sadashivanagoudagoudar9012 3 роки тому +10

    It is useful to job holders&aged persons

  • @HemanthRajAPRaj
    @HemanthRajAPRaj 3 роки тому +9

    Nice.....
    I hope it's ur son who is helping u behind 😍so sweet
    Nxt time introduce him also.

    • @ParimalaKitchen
      @ParimalaKitchen  3 роки тому +1

      Thank you sooo much ...yes its my son guiding about important points sure i will introduce him😍😍🙏🙏

    • @KrishnaKrishna-ff1yj
      @KrishnaKrishna-ff1yj 3 роки тому

      Ppp

  • @MillyMenezes-t3l
    @MillyMenezes-t3l Рік тому +2

    Well explained 👌👌👌
    Thank you mam.

  • @ganavimc3686
    @ganavimc3686 3 роки тому +3

    Thumba channagi ide
    Namma ajji ge ishta aytu aadre adannu jodisoke bahala time aagutte ashtaralli nave wash madabahudu andru
    Channagi ide andru.

    • @ParimalaKitchen
      @ParimalaKitchen  3 роки тому +1

      Ella ella nanu video dalli slow aagi thorsdin ...1 min nalli jodsbodu🙏🙏

    • @ganavimc3686
      @ganavimc3686 3 роки тому

      @@ParimalaKitchen Ok madam tq

  • @vanivishu8775
    @vanivishu8775 3 роки тому +5

    super agi simple agi heli kotri superb thank you

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು ಮೇಡಮ್🙏🙏

  • @adwaiththegbboy9165
    @adwaiththegbboy9165 3 роки тому +2

    Hi akka ...video thoomba chennagithe....very useful.... clearly explained....thank you so much....

  • @AVANIDesignsandCreations
    @AVANIDesignsandCreations 3 роки тому +16

    Tumba channagi explain madidira. Useful video

  • @Bilalmonubilalmonu123Bilalmonu
    @Bilalmonubilalmonu123Bilalmonu 10 місяців тому +76

    ಇಷ್ಟು ಮಾಡುವ ಟೈಮಲ್ಲಿ ನಾವೇ ತೂಲೆದು ಆಗುತ್ತೆ 😄

    • @nagarajd449
      @nagarajd449 4 місяці тому +3

      No way.. Chance. E illa 😂😂

    • @HemaLatha-g8x
      @HemaLatha-g8x 3 місяці тому +2

      Yes correct somarigalu😂😂

    • @arunaprasad4614
      @arunaprasad4614 2 місяці тому

      ಇದನ್ನು ಉಪಯೋಗಿಸುವವರು ಸೋಮಾರಿಗಳು ಅಲ್ಲ. ಕಾಲಕ್ಕೆ ತಕ್ಕ ಹಾಗೆ ನಾವು ಅಪ್ ಗ್ರೇಡ್ ಆಗಬೇಕು. ಪರ್ಚ್ಚೇಸ್ ಮಾಡಲು ಸಾದ್ಯ ಇರುವವರು ತೆಕ್ಕೊಳ್ಳುತ್ತಾರೆ.

    • @arunaprasad4614
      @arunaprasad4614 2 місяці тому

      ಸೋಮಾರಿಗಳು ಅಲ್ಲ. ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಆಗಬೇಕು. ಪರ್ಚ್ಚೇಸ್ ಮಾಡಲು ಸಾದ್ಯ ಇರುವವರು ತೆಕ್ಕೊಳ್ಳುತ್ತಾರೆ. ಅಂತಹ ಪದ ಸರಿಯಲ್ಲ. ನಿಮಗೆ ಬೇಕಾದರೆ ತಗೊಳ್ಳಿ. ಇಲ್ಲವಾದರೆ ಬಿಡಿ.

    • @ರಾಷ್ಟ್ರಭಕ್ತಿ
      @ರಾಷ್ಟ್ರಭಕ್ತಿ 2 місяці тому

      😅

  • @saraswathimm325
    @saraswathimm325 2 роки тому

    Nimma demo👌👌navu Mistion tegedu kollona anisuthe

  • @Lat1111
    @Lat1111 3 роки тому +4

    More than the machine your detailed explanation was very good.

    • @ParimalaKitchen
      @ParimalaKitchen  3 роки тому

      Thank you sooo much latha madam🙏🙏❤️❤️

  • @BrindaRaghunath
    @BrindaRaghunath 2 роки тому +4

    Very well demonstrated. Thank you for your effort 🙏

  • @rajanivrao5946
    @rajanivrao5946 2 роки тому +1

    Thanks a lot mam ,this video helped so many ,I shared with so many people

    • @ParimalaKitchen
      @ParimalaKitchen  2 роки тому

      Thank you sooo much madam for your precious support on my video your comment makes me really happy❤️❤️❤️

  • @nagunagu3374
    @nagunagu3374 3 роки тому +15

    Tumba artha ago tara explain madtira mam, tq so much mam

    • @ParimalaKitchen
      @ParimalaKitchen  3 роки тому +1

      ತುಂಬಾ ತುಂಬಾ ಧನ್ಯವಾದಗಳು🙏🙏

  • @sakukarunakar5577
    @sakukarunakar5577 3 роки тому +3

    Thumba chennagide 👌🥰 ನಮಃ ಮನೆ ಯಲ್ಲಿ ಆ messin ela

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು 😍😍🙏🙏

  • @Shashikala-h5g
    @Shashikala-h5g 5 місяців тому

    Rate ashtu parimala avare thumba channagi explain madidire❤

  • @ramasrinivasan6328
    @ramasrinivasan6328 3 роки тому +7

    Hi mam, u are very friendly, hearty congratulations on buying dish washer, i appreciate your honest opinion, u are very friendly, wish u more good in life, keep posting n keep advising us, fantastic and very happy ab your video, very very helpful, thanks again 🤗🙏🙏.. Can u pl post the cost of detergent, is it expensive,.. Byeeee

    • @ParimalaKitchen
      @ParimalaKitchen  3 роки тому +1

      Thank you very very much🙏🙏
      Detergent powder cost 300 for 1 kg
      Tablet detergent cost 599 for 24 tablets
      You can use detergent powder or tablet any one ....my preference is powder because its low cost
      Salt - 350 rs for 1 kg you have to put salt 6 months once ...1kg packet will can be use for 1 year
      Shining liquid 350 rs for 1 litre ....you have to add 3 months once👍👍👍

    • @ramasrinivasan6328
      @ramasrinivasan6328 3 роки тому +1

      Very very helpful information, thanks again, i hv come across many you tubers who are very artificial and very high, expensive, showoff,... But, mam, i felt very down to earth and very very genuine postings, i hv subscribed your channel and i wish growth n prosperity and again i request, pl share your knowledge with us, may be kitchen tips or any ideas which will be easy for us,
      Happy, Happy festivals to u and your fmly 💐💐🙏🙏🙏🙏🙏💐💐

    • @prabhanjanamurthy6842
      @prabhanjanamurthy6842 Рік тому

      @@ParimalaKitchen .

  • @chithra.m5425
    @chithra.m5425 3 роки тому +16

    Namma mane nalli kuda same dishwasher ide IFB brand tumba chenagi ide tumba chenagi clean madutte tumba use ide

  • @nethradb9896
    @nethradb9896 3 роки тому +1

    Super amma 🥰🥰🥰 nice... Really estu chanda ide machine.

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು ಮೇಡಮ್🙏🙏😍😍

  • @vidyainchagerimath9945
    @vidyainchagerimath9945 3 роки тому +5

    ನಮಸ್ಕಾರಗಳು ಮೇಡಂ 🙏🙏🙏 ಅತ್ಯದ್ಭುತ ವಿಷಯ ವಿವರಣೆ ಮಾಡಿರುತ್ತೀರಿ ತಮಗೆ ತುಂಬು ಹೃದಯದ ಅಭಿನಂದನೆಗಳು ಮೇಡಂ 🙏💐💐🌹🌹🌹

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು ಮೇಡಮ್🙏🙏

    • @ranganathbarki234
      @ranganathbarki234 3 роки тому

      Amont yastu medam

    • @yuplus4779
      @yuplus4779 3 роки тому

      ua-cam.com/video/Is4rbbJYRjs/v-deo.html

  • @sinchanakitchen
    @sinchanakitchen 3 роки тому +5

    Thumba chanagide sister

  • @Parameshbengeri
    @Parameshbengeri 3 роки тому +4

    ಮೇಡಮ್ ಮಷಿನ್ ತುಂಬಾ ಚೆನ್ನಾಗಿ ಇದೇ ಅದರ ರೆಟ್ ಹೇಳಬಹುದಾ

    • @ParimalaKitchen
      @ParimalaKitchen  3 роки тому

      Price bandu 38999rs.....15000rs inda modules start aagutu

  • @lathagopal7380
    @lathagopal7380 3 роки тому +8

    super explained also explained very nice

  • @anuradhaka5322
    @anuradhaka5322 3 роки тому +1

    Parimala I followed all your recepies all are super congratulations
    Anuradha

  • @vidyanagraj8878
    @vidyanagraj8878 3 роки тому +5

    Thanks for the information mam. It was really good.

  • @salehmuhammadabdulaziz8510
    @salehmuhammadabdulaziz8510 3 роки тому +8

    Mam you have explained fantastic. Thanks a lot mam

  • @shinelogistics1153
    @shinelogistics1153 3 роки тому +2

    ಸಿಸ್ಟರ್ , ಬಹಳ ಚನ್ನಾಗಿ ವಿವರಿಸಿದ್ದೀರಿ, ಹಾಗೆ ಕಡಿಮೆ ಸಮಯ ಸೆಟ್ ಮಾಡಿದರೆ, ಅಂದ್ರೆ ಅರ್ಧ /ಒಂದು ಗಂಟೆ ಗೆ ಹೇಗೆ ಕ್ಲಿನ್ ಆಗುತ್ತೆ ತಿಳಿಸಿ ..

    • @ParimalaKitchen
      @ParimalaKitchen  3 роки тому

      ಇದು ಕವಲ 14 ನಿಮಿಷದಲ್ಲೂ ಪಾತ್ರೆಗಳು ತೊಳೆಯುತ್ತೆ .....ಎಲ್ಲ ಅದೇ ಸೆಟ್ ಮಾಡ್ಕೊಳುತ್ತೆ 👍👍

  • @srirambsrivatsa5779
    @srirambsrivatsa5779 3 роки тому +6

    I want to bring this for my mom 💖💖💖💖💖💖💖

  • @kannadaknbvlogs7275
    @kannadaknbvlogs7275 3 роки тому +5

    Mission super...... adre eradu gante tumba jasthi aythu.... karent bill ayyyyyo

    • @ParimalaKitchen
      @ParimalaKitchen  3 роки тому +1

      tumba tara time option ide 14 minutes , 30 minutes, 45 minutes, 1 hour , 2 hours...current bill monthly 80rs baruti....tumba water save aaguti

  • @ajsjvj8865
    @ajsjvj8865 3 роки тому +1

    Help full vedio maadidira madem tnx👍🏻

  • @shruthiks3630
    @shruthiks3630 3 роки тому +4

    I read some comments ,n watched full vedio ,n finally subscribed,well explained mam ,thanking u

    • @ParimalaKitchen
      @ParimalaKitchen  3 роки тому +2

      Madam Thank you sooo much for subscribing my channel please dont miss to press the bell icon....and my hearlty thank you for watching my video🙏🙏

    • @saraswathisaru3861
      @saraswathisaru3861 3 роки тому +1

      how much price madam

    • @ParimalaKitchen
      @ParimalaKitchen  3 роки тому

      I have purchased for 38999rs ....there are so many variey are there price start from 15000rs

    • @manojkumarmanojkumar2422
      @manojkumarmanojkumar2422 3 роки тому

      ಇದು ಮಿಷಿನ್ ಎಲ್ಲಿ ಯಾವ ಊರಲ್ಲಿ ಸಿಗುತ್ತೆ

    • @ktmvijay7666
      @ktmvijay7666 2 роки тому

      @@ParimalaKitchen inbox

  • @nageshgonal1505
    @nageshgonal1505 3 роки тому +3

    Well explained super machine how much 💰 u have given for this ?

  • @parvathiparvathi.m.s.519
    @parvathiparvathi.m.s.519 8 місяців тому

    Explanation superb. Wants to know power consumption per month and tablet, shining liquid and salt cost per month.

  • @shobarani8588
    @shobarani8588 3 роки тому +3

    Congrats mam...nice explained... please update any problem faced also...very useful for ladies.

    • @ParimalaKitchen
      @ParimalaKitchen  3 роки тому +1

      Thank you sooo much yaa sure if i any problem i will update but present am not facing any problems

  • @mithilak31
    @mithilak31 3 роки тому +9

    Namaste ma'am
    How did u choose this product as we get so many other options in market? What r all the things u considerd while selecting this machine. ?plz share ma'am it ll be helpful for us to choose while we r buying

    • @ParimalaKitchen
      @ParimalaKitchen  3 роки тому +5

      Yes your right there are so many other brands and different modules ...Why i choose IFB neptune module ..IFB is the first company to produce Dishwasher for indian vessels other brands still not fit for indian vessels ....IFB dishwasher has more space management compair to other its takes very less water and electricity .... Specially the module i have shown in video is best one you can place more then 60 to 80 vessel at a time

    • @sreevidyabr7891
      @sreevidyabr7891 11 місяців тому

      What's the cost

  • @JyothiRajesh-d3c
    @JyothiRajesh-d3c 2 роки тому

    Nanige thumba esta ayithu super medam.🥰💥

  • @pride3145
    @pride3145 3 роки тому +4

    Very genuine explanation...well done!

  • @nagaratnapatil2005
    @nagaratnapatil2005 3 роки тому +4

    Tq so much 👍 👌 new subscriber 👍

    • @ParimalaKitchen
      @ParimalaKitchen  3 роки тому

      Thank you sooo much for subscribing my video and thank you for watching my video 🙏🙏

  • @akrambaig538
    @akrambaig538 Місяць тому

    Medam thuba thanks Salt yaake akka beko sweet water idre Parvagilla mahiti koddi

  • @bmtalawar8700
    @bmtalawar8700 Місяць тому +4

    ಎಲ್ಲಾರೂ ಸೋಮಾರಿ ಆಗಿ ಬೇಗ ರೋಗ ಬರಲಿ ಅಂತ

  • @sapnazarsapnazar2760
    @sapnazarsapnazar2760 3 роки тому +1

    Super agi explain madidake tq akka

  • @shehnazkq6128
    @shehnazkq6128 3 роки тому +6

    Appreciate your efforts madam.. Very well explained.. Just one doubt, does it clean aluminum utensils too?
    Thank you🙏

    • @ParimalaKitchen
      @ParimalaKitchen  3 роки тому +1

      Thank you sooo much ...no it will not clean aluminum utensils except aluminum everything is cleaned

    • @shehnazkq6128
      @shehnazkq6128 3 роки тому

      Thank you for the reply madam

  • @sunithasunitha-de3oi
    @sunithasunitha-de3oi 3 роки тому +4

    Mam super idea price estu? amazing product 👍👍

    • @ParimalaKitchen
      @ParimalaKitchen  3 роки тому +4

      ಇದರ ಬೆಲೆ 35000 ಇದರಲ್ಲಿ ತುಂಬಾ ತರಹದ ಮಷೀನ್ ಇದೆ 15000rs ಇಂದ ಶುರು ಆಗುತ್ತೆ👍👍

    • @saddamachabbimohaddinachab1105
      @saddamachabbimohaddinachab1105 3 роки тому +1

      @@ParimalaKitchen super madam useful product

    • @ParimalaKitchen
      @ParimalaKitchen  3 роки тому

      Thank you sooo much😍🙏

    • @ಅರ್ಶಿಕ್
      @ಅರ್ಶಿಕ್ 3 роки тому +1

      ಸೂಪರ್ ಧನ್ಯವಾದಗಳು

    • @ParimalaKitchen
      @ParimalaKitchen  3 роки тому

      ತುಂಬಾ ತುಂಬಾ ಧನ್ಯವಾದಗಳು😍😍😍

  • @umasurpur5534
    @umasurpur5534 Рік тому

    ತುಂಬಾ ತುಂಬಾ ಚೆನ್ನಾಗಿ
    ವಿವರಿಸಿರುವಿರಿ

  • @reshmadoddamani9222
    @reshmadoddamani9222 3 роки тому +10

    Avella jodsottige patre toliyode aagutte mam😁

    • @ParimalaKitchen
      @ParimalaKitchen  3 роки тому

      ಇಲ್ಲ ಮೇಡಂ ನಾನು ವಿಡಿಯೋದಲ್ಲಿ ನಿಧಾನವಾಗಿ ತೋರಿಸಿದ್ದೇನೆ ಕೇವಲ ಒಂದು ನಿಮಿಷದೊಳಗೆ ನೀವು ಜೋಡಿಸಿಡುವುದು ಏನ್ ಕಷ್ಟ ಇಲ್ಲ ಮೇಡಂ ಎಲ್ಲಾ ಪಾತ್ರೆ ಉಲ್ಟಾ ಇಟ್ರೆ ಆಗೋಯ್ತು ಅಷ್ಟೇ👍👍

    • @lathab.v1532
      @lathab.v1532 3 роки тому

      U r absolutely right...I did a blunder by purchasing this machine

  • @ShobharameshShobharamesh-dp1vp

    Tq so much ma 👌👍👌