ಸುಯೋಧನ..! ಕಡೆಗಾಲದಲ್ಲವನು ಭೀಷ್ಮರಿಗೆ ಹೇಳಿದ್ದೇನು..? Story of Duryodhana : Mahabharata Part-73
Вставка
- Опубліковано 6 лют 2025
- Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ನಾನು ತುಂಬಾ ಸಂತೋಷವಾಗಿದ್ದೇನೆ ಏಕೆಂದರೆ Media mastersಗೆ 1 ಮಿಲಿಯನ್ ಚಂದಾದಾರರು, # ಮಹಾಭಾರತ🚩👏🇮🇳
ಗುರುಗಳೇ ದುರ್ಯೋಧನನ ಆತ್ಮಾವಲೋಕನದ ಹಾಗೂ ಮಹಾಭಾರತದ ಇಂದಿನ ಪ್ರಸ್ತುತತೆಯ ವಿವರಣೆ ಮನಮುಟ್ಟುವಂತಿತ್ತು. ಧನ್ಯವಾದಗಳು.
ಇಲ್ಲಿ ನಿಜವಾದ ನಾಯಕ ಸುಯೊಧನ ಅದ್ಬುತ
ತುಂಬಾ ಚನ್ನಾಗಿದೆ ಗುರುಗಳೇ, ನೀವು ಪಾತ್ರಗಳಿಗೆ ಜೀವ ತುಂಬುವ ಕಲೆಗೆ ನಮ್ಮ ನಮಸ್ಕಾರ ಗುರುಗಳೇ
ಗುರುಗಳೇ ನೀಮ್ಮ ದ್ವನಿಯಲ್ಲಿ ಮಹಾಭಾರತ ಕಥಾಮ್ರತ ಕೇಳಿ ತುಂಬಾ ಸಂತೋಷವಾಯಿತು
ಸ್ವಾಮಿ, ಸುಯೋಧನನ ವೈಭೋಗದ ಆಡಳಿತವನ್ನು ನಮಗೆ ತಿಳಿಸುವಿರಾ.....
ಧನ್ಯವಾದಗಳು
ಬಲೇ ಸುಯೋಧನ ಬಲೇ ಸಾವು ಮತ್ತು ಸೋಲಿಗೆ ಅಂಜದವನೇ ವೀರ ದೀರ
Duryodhana king of Mahabharata👑
ಗುರುಗಳೆ ಯರ್ ಏನಾದ್ರು ಅನ್ಕೋಳಿ....
ಧುರ್ಯೋಧನನ ವ್ಯಕ್ತಿತ್ವ ನಂಗೆ ಇಷ್ಟವಾಯಿತು...
ನಿಮ್ಮ ಕನ್ನಡ ಪದಗಳ ಬಳಕೆ ಅದ್ಭುತ ಸಾರ್ ಕೇಳುತ್ತಿದರೆ ರೋಮಾಂಚನ ಆಗುತ್ತೆ.
ಸರ್ ಸೂಪರ್ ನಿಮ್ಮ ದ್ವನಿ ಕೇಳೋಕೆ ತುಂಬಾ ಖುಷಿ ಆಗುತ್ತೆ ಸರ್
ಸರ್ ದಯವಿಟ್ಟು ಮುಂದಿನ ವಿಡಿಯೋಗಳನ್ನ ಬೇಗನೆ ಬಿಡಿ ಸರ್ ನಮಗೆ ನಿಮ್ಮ ಧ್ವನಿಯಲ್ಲಿ ಮಾಹಿತಿ ತಿಳಿಯೋದ್ದಕ್ಕೆ ಕುತೂಹಲ ಹೆಚ್ಚಾಗತಿದೆ 🙏🙏🙂👌👌
ಸರ್ ಧನ್ಯವಾದಗಳು ಈ ಎಪಿಸೋಡ್ ಗೋಸ್ಕರ ನಾನು ಕಾಯುತ್ತಿದ್ದೆ ನೆಕ್ಸ್ಟ್ ದುರ್ಯೋಧನನ ಎಪಿಸೋಡ್ ಗೋಸ್ಕರ ಕಾಯ್ತಾ ಇರ್ತೀನಿ
ನಿಮ್ಮ ಧ್ವನಿಯಲ್ಲಿ ಕೇಳುವುದೇ ಚೆಂದ ಸರ್
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ
ಸ್ನೇಹ ಮಾಡಿದರೆ KARNA👑ನ ತರ ಗೆಳೆಯನ ಪಡಿಯಬೇಕು
ಬದುಕಿದರೆ SUYODHANA👑ತರ ಬದುಕಬೇಕು
ಬದುಕು ಒಳ್ಳೆಯದಾಗಲಿ
I Love ಸುಯೋಧನ....
😍😍😍Suyodhana andre suyodhana ❤️❤️❤️❤️❤️❤️❤️❤️
ನಿಮ್ಮ ವರ್ಣನೆ ..ಆ ಪಾತ್ರಗಳು ನಮ್ಮ ಕಣ್ಣು ಮುಂದೆ ಬರುತ್ತೆ ಸರ್ 👌👌👌
ಅದ್ಬುತ ಸರ್, ನಿಮ್ಮ ಧ್ವನಿ ಮುದ್ರಣ
Jai suyodhana
King of mahabharatha
ಸೂಪರ್ ಸರ್ ನಿಮಗೆ ಧನ್ಯವಾದಗಳು 🙏🙏🙏
ಎಂತಹಾ ವರ್ಣನೆ ಗುರುಗಳೇ ಕೇಳುತ್ತಿದ್ದರೆ ಇನ್ನು ಕೇಳಬೇಕು ಅನ್ನುಸ್ತಿದೆ ಮೈ ರೋಮಾಂಚನ ಆಗುತ್ತೆ
ಈ ಲೋಕದಲ್ಲಿ ಕೇವಲ ಎಣಿಕಯಷ್ಟು ಮಾಡಿದ ತಪ್ಪಿನ ಮುಂದೆ ಆ ವ್ಯಕ್ತಿಯ ಔದಾರ್ಯ, ವ್ಯಕ್ತಿತ್ವಕ್ಕೆ ಎಷ್ಟು ಧಕ್ಕೆ ಉಂಟಾಗುತ್ತದೆ ಎಂಬುದಕ್ಕೆ ಈ ದುರ್ಯೋಧನನೆ ಮಾದರಿ.....
😶😶😶😶😶
Congratulates sir for one 1m subscribers. All the best. ಇದೆ ತರ ನಿಮ್ಮ ಪ್ರಯತ್ನ ಮುಂದುವರಿಯಲಿ.... ❤️❤️
ಕೇಳ್ತಾಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸರ್
ಸುಯೋಧನ ವಿಡಿಯೋ ಗಾಗಿ ಕಾಯುತ್ತಿದ್ದೆ
ಸ್ಪಷ್ಟವಾದ ಕನ್ನಡ ಅರ್ಥಗರ್ಭಿತವಾದ ವಿಚಾರ ತುಂಬಾನೇ ಚೆನ್ನಾಗಿದೆ ಸರ್
ಹೀಗೆ ವಿಚಾರಗಳನ್ನು ತಿಳಿಸುತ್ತಿರಿ ಸರ್🙏
ಧುರ್ಯೋಧನ ಅಂದ ಕ್ಷಣ ದರ್ಶನ್ ಅವರ ಮುಖ ನೆನಪಾಗುವವರು ಲೈಕ್ ಮಾಡಿ
ತುಂಬಾ ಧನ್ಯವಾದಗಳು ಗುರುಗಳೇ
Beautiful explanation and wonderful Kannada
ಜೈ ದುರ್ಯೋಧನ
Suyodhana had point in this episode sir
Sir duryodhana sakti samarthyadha bagge swalpa deteal agi helu
ಇಲ್ಲಿ ನಿಜವಾದ Heros ಯಾರು...
ಕರ್ಣ ದುರ್ಯೋಧನ ನಾ ಅಥವಾ ಪಾಂಡವರಾ......
Dhuryodana u r so great ur self respect is awesome😘
Duryodana & karna nanna hero galu
ಹಾಯ್ ಸರ್,ನಿಮ್ಮ ಶೈಲಿ ಸೂಪರ್ ಸರ್.ನಂತರ ರಾಮಾಯಣ ಕೂಡ ಮಾಡಿ ಸರ್
Suyodana is real hero mosadinda suyodana saysidru eldidre bheemane soltida
Sir ಸೂಪರ್ ಮೀಡಿಯಾ ಮಾಸ್ಟರ್ 1 ಮಿಲಿಯನ್ ಚಂದಾದಾರರನ್ನು ಹೊಂದಿದೆ ಎಲ್ಲರು ಕನ್ನಡದಲ್ಲೇ ಕಾಮೆಂಟ್ ಮಾಡಿ 🙏🙏🙏🙏🙏👌👌👌
Super sir I'm really addicted the Mahabharata
ಈ ಜಗತ್ತಿನಲ್ಲಿ ನಿರ್ಧಾರ ಅಂದರೆ ದುರ್ಯೋಧನ ಇರಬೇಕು
ಸರ್ ದಯವಿಟ್ಟು ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ಬಗ್ಗೆ , ಎಲ್ಲಾ ಬೆಟ್ಟದ ಮಹತ್ವದ ಬಗ್ಗೆ ಒಂದು ವಿಡಿಯೋ ಮಾಡಿ
True
"ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ"
ಈ ಜೀವನದಲ್ಲಿ ನಿಮ್ಮನ್ನು ಒಂದು ಬಾರಿಯಾದರೂ ನೋಡೋ ಆಸೆ ಸರ್
Nimma e Mahabharata kathambrutha 3d cinemage anantha anantha khoti dhanyavaadhagalu Sir
ಸರ್ ವಿದೂರನ ಬಗ್ಗೆ ಹೇಳಲಿಲ್ಲ.
ಶಬ್ದ ಶಿರೋಮಣಿ ಸರ್ ನೀವು. #
Congratulations to Media Masters on hitting the 1M club 🎉
ಧನ್ಯವಾದಗಳು ಸರ್.
ಜೈ ಮಹಾಭಾರತ
ಸೂಪರ್ ಸರ್
ಶ್ರೀ ಕೃಷ್ಣಾರ್ಪಣಮಸ್ತು
Today video tumba chenngittu sir
ಅದ್ಭತವಾಗಿದೆ
Super
Congrats on 1 million subscribers
ಗುರುಗಳೇ ನೀವು 1 ಮಿಲಿಯನ್ subscribers ಅನ್ನು ಹೊಂದಿರುವಿ ನನ್ನ ಕಡೆಯಿಂದ ಶುಭಾಶಯಗಳು
I love all episodes love you so much Mahabharata
ಜೈ ಗೋಮಾತೆ 🙏🏼🙏🏼🙏🏼
ಜೈ ಶ್ರೀ ರಾಮ್ 🚩🚩🚩
ಜೈ ಹಿಂದ್ 🇮🇳🇮🇳🇮🇳
Congrats for 1 million subscribers sir
Hi sir, Congratulations for 1 Million subscribers, expecting a video on this and all the very best
1 million subscribers .. congrats sir ...
Sir salute u.... im big fan of u
Super sir
ಧನ್ಯವಾದಗಳು
Super video
Ultimateeeeeee.
ಸೂಪರ್
ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯನಿಗೆ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ತಿಳಿಸಿ ಸರ್ ದಯವಿಟ್ಟು
ಸರ್ ಭಾರತೀಯ ಮಾನವೀಯತೆ ಉದ್ಯಮಿ ರತನ್ ಟಾಟಾ ಅವರ ಬಗ್ಗೆ ಹೇಳಿ 🙏🙏👌👌👌👌👌👌👌🙏🙏🙏
Congo sir🥳🥳🥳🥳🥳🥳
Congratulations sir for 1 million subscribers, good job All the best..
Jai hind ....
Sir duryodanana balyada dinagalindanu heli sir
Congrats sir
Supper sir ja
Part 73 is very much interested guru ji
Sir ನೀವು ಹೇಳೋ ವಿಚಾರಧಾರೆ ಕೇಳುತ್ತ ಇದ್ರೆ ಯಾಕೋ ನನ್ನ ಪ್ರಕಾರ ದುರ್ಯೋಧನ correctagi ಇದ್ದ ಅನ್ಸುತ್ತೇ..
Correct
Ha avaru ajeya. Duryodhana andre . solisalagada yodha anta.
ಸುಯೋಧನ💪💪
Outstanding
Soyudan dusta agirabahudu adare svabimani alva sir
🙏 ಧನ್ಯವಾದಗಳು🙏
Kavaravare nijavada hero
V good sir
ಮಹಾಭಾರತ ಪಾಂಡವರು ಹಾಗೂ ಕೌರವರ ಕುಟುಂಬಸ್ಥರು ಈಗಿನ ಕಾಲದಲ್ಲೂ ಇದ್ದಾರಾ?ತಿಳಿಸಿಕೊಡಿ ಸರ್
Gurugale nemma knowledge
Adbuta we want to.see u in
TV channei
ಶ್ರೀ ಕ್ಷೇತ್ರ ಕೈವಾರದ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು..
Very nice
ವರ್ಣನೆ ಸೂಪರ್ ಗುರುಗಳೇ
Sir ನೀವ್ ಮಹಾಭಾರತದ ಫಿಲ್ಮ್ ಡೈರೆಕ್ಟರ್ ಆಗಿ ಒಂದು ಫಿಲಂ ತೆಗಿರಿ ಸರ್...... ಪ್ಲೀಸ್......
First comment
Neevu gotildero vishya heltiraa thanks
Sir please tell about Karna life story please sir
5-6 videos Ive nodi sir karnan bagge
Nodideni but hena kelbeku antha
@@agastyaugramm3737 read Mahabharat book
Paandavaru babruvahanige patta yenik kattlilla sir adara bage swlpa heli sirr kaaytha erthivi nim maathali keloke ondhu kushi sirrrr
1 million subscribers super sir
nice sir
super....
congratulations sir million subscribers
Sir.. E samayadalli Ashwatthama yellidda? Avanyake duryodanana sahayakke barlilla?
Congratulations sir 🍫🍫🍫🍫
ಸುಪಾರು