ಗುರುಗಳೇ ನಿಮ್ಮಗೆ ಹೃದಯ ಪೂರ್ವಕ ವಂದನೆಗಳು, ನಿಮ್ಮ ಧ್ವನಿಯಲ್ಲಿ ಮಹಾಭಾರತವನ್ನು ಕೇಳುತ್ತಿರಬೇಕು ಅನಿಸುತ್ತೆ, ಅಷ್ಟು ಮಧುರವಾದ ಧ್ವನಿ ಅದ್ಭುತವಾದ ವಿವರಣೆ ಕಣ್ಣಮುಂದೆ ಯುದ್ಧ ನಡೆದ ಅನುಭವ ನಿಮ್ಮ ಅಂನತ ವಂದನೆಗಳು 🙏🙏🙏
ನಮಸ್ತೆ ಸರ್... ಮಹಾಭರತದ ಕಥೆಗಳು ನನಗೆ ಚಿಕ್ಕoದಿನಿಂದ ಬಹಳ ಇಷ್ಟ... ನಿಮ್ಮ ದ್ವನಿಯಲ್ಲಿ ಕೇಳಲು ಇನ್ನೂ ಚಂದವಿದೆ.. ಭಗವದ್ಗೀತೆಯನ್ನು ನಿಮ್ಮ ದ್ವನಿಯಲ್ಲಿ ಕೇಳಲು ಆಸೆ... ದಯವಿಟ್ಟು ಭಗವದ್ಗೀತೆಯ ವಿಡಿಯೋ ಮಾಡಿ...
Sir... you explain as if you saw the war.... I will get the picture every time I hear you talking about the kurukshetra war... really good.. continue.. this...
ಸರ್ ಅದ್ಭುತ......
ಮಾತುಗಳೆ ಹೊರಡುತ್ತಿಲ್ಲ.
ನಿಮಗೆ ಕೋಟಿ ಕೋಟಿ ಪ್ರಣಾಮಗಳು.🙏🙏🙏🙏🙏🙏🙏🙏🙏🙏🙏🙏
ಗುರುಗಳೇ ನಿಮ್ಮಗೆ ಹೃದಯ ಪೂರ್ವಕ ವಂದನೆಗಳು, ನಿಮ್ಮ ಧ್ವನಿಯಲ್ಲಿ ಮಹಾಭಾರತವನ್ನು ಕೇಳುತ್ತಿರಬೇಕು ಅನಿಸುತ್ತೆ, ಅಷ್ಟು ಮಧುರವಾದ ಧ್ವನಿ ಅದ್ಭುತವಾದ ವಿವರಣೆ ಕಣ್ಣಮುಂದೆ ಯುದ್ಧ ನಡೆದ ಅನುಭವ ನಿಮ್ಮ ಅಂನತ ವಂದನೆಗಳು 🙏🙏🙏
ಅಬ್ಬಾ ಅದ್ಭುತ ಅನುಭವ ನೀಡುತ್ತದೆ ಸಾರ್ ಮಹಾ ಭಾರತದ ಕಥಾಮೃತಾ
ಕಲ್ಪನೆಗೂ ಮೀರಿದ ಮಹಾಭಾರತದ ಧರ್ಮ-ಅಧರ್ಮಗಳ ಯುದ್ಧವನ್ನು ಅದ್ಭುತವಾಗಿ ವಿವರಿಸಿದ್ದೀರಿ. ಧನ್ಯವಾದಗಳು
ಕೃಷ್ಣಾ ಆರ್ಪಣ ಮಸ್ತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏🙏🙏🙏🙏🙏
ಸರ್ ನಿಮ್ಮ ಧ್ವನಿಯಲ್ಲಿ ರಾಮಾಯಣ ಕೇಳಬೇಕು ಸರ್ ಆದಷ್ಟು ಬೇಗ ಆ ದಿನಗಳು ಬರಲಿ ನಮ್ಮ ನಿರೀಕ್ಷೆ ಇಡೇರೆಸಿ ಸರ್ 👉👉ರಾಮಾಯಣ 👍👍
ನೋಡ್ರ ಪ್ಪಾ ಟೈಂ ಟ್ರಾವೆಲ್ ಟೈಂ ಟ್ರಾವೆಲ್ ಅಂತ ಈಗ ಕೇಳ್ತಾ ಇರೋ ಪದ ಸಹದೇವ ನ ಪಾತ್ರದಲ್ಲಿ ಯಾವಾಗ್ಲೋ ಸನಾತನ ಧರ್ಮದಲ್ಲಿ ಉಲ್ಲೇಖವಾಗಿದೆ 🙄🙄
Yes sir please I'm waiting
Namagu ashe ede sir
Sir namaste....
👍
ನಿಮ್ಮ ದ್ವನಿಯಲ್ಲಿ ಮಹಾಭಾರತ ಕಥಮೃತ ಕೆಳ್ತೀದ್ರೇ.... ಮೈ ರೋಮಾಂಚನ ಆಗುತ್ತೆ......👌💪
ಅದ್ಭುತ ವಿವರಣೆ ಸರ್
ಮಹಾಭಾರತ ಕಥಾಮೃತವು ನಮಗೆ ಅಮೃತದ ಸವಿ ಉಣಿಸುತ್ತಿರುವ ಹಾಗೆ ಇದೆ ಎನಿಸುತ್ತಿದೆ. ಗುರುಗಳೇ ನಿಮಗೆ ನಮೋನಮಃ
ಸರ್ ಮಹಾಭಾರತ ಕಥನವನ್ನಾ ಕಣ್ಣಾರೆ ಕಾಣೋ ಥರಾ ಹೇಳುವ ನಿಮ್ಮ ಸಂಭಾಶಣೆಗೆ ಅನಂತ ಧನ್ಯವಾದಗಳು ...🙏🙏🙏🙏
ನಮಸ್ತೆ ಸರ್... ಮಹಾಭರತದ ಕಥೆಗಳು ನನಗೆ ಚಿಕ್ಕoದಿನಿಂದ ಬಹಳ ಇಷ್ಟ... ನಿಮ್ಮ ದ್ವನಿಯಲ್ಲಿ ಕೇಳಲು ಇನ್ನೂ ಚಂದವಿದೆ.. ಭಗವದ್ಗೀತೆಯನ್ನು ನಿಮ್ಮ ದ್ವನಿಯಲ್ಲಿ ಕೇಳಲು ಆಸೆ... ದಯವಿಟ್ಟು ಭಗವದ್ಗೀತೆಯ ವಿಡಿಯೋ ಮಾಡಿ...
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
ಕವಿಚಕ್ರವರ್ತಿ ಕುಮಾರವ್ಯಾಸನಿಗೆ ಜಯವಾಗಲಿ. ಶ್ರೀಕೃಷ್ಣ ಚಿರಾಯುವಿರಲಿ. ಮೀಡಿಯಾ ಮಾಸ್ಟರ್ ಗೆ ಜಯವಾಗಲಿ.
ನಮಸ್ಕಾರ ಸರ್ ಮೂರು ದಿನದಿಂದ ನಿಮ್ಮ ವಿಡಿಯೋ ನೋಡೋಕ್ಕೆ ಆಗಿರಲಿಲ್ಲ,ಕೇಳಿದಮೇಲೆ ಸಮಾದಾನವಾಯಿತು,ನಿಮ್ಮ ಸಣ್ಣ ಸಣ್ಣ ಸಂಗತಿಗಳನ್ನು ವಿವರಿಸುವ ರೀತಿ ಅದ್ಭುತ 🙏🙏
ಅತ್ಯದ್ಭುತ ವಿವರಣೆ ಸರ್
- ಟೀಂ ಮಾಹಿತಿ ಜಗತ್ತು
ಅದ್ಬುತ ಲೀಲಾಮೃತ ಉಣಿಸಿ ಸದಾ ಧರ್ಮದ ಹಾದಿಯಲ್ಲಿ ಸಾಗಲು ಸದಾ ದಾರಿದೀಪವಾಗಿದ್ದೀರಿ ತಮಗೆ ತುಂಬು ಹೃದಯದ ವಂದನೆಗಳು ಗುರುಗಳೆ🙏
ಗುರುಗಳೆ ಶಿವಪುರಾಣ 🙏
ಸೂಪರ್ ಸರ್ ನಿಮ್ಮ ದ್ವನಿಯಲ್ಲಿ ಕೇಳೋಕೆ ತುಂಬಾ ಇಂಟ್ರೆಸ್ಟ್ ಸರ್......
ಧನ್ಯವಾದಗಳು ಗುರುಗಳೇ ಆದಷ್ಟು ಬೇಗ ವಿಡಿಯೋ ಮಾಡಿ ಕಳುಹಿಸಿದ್ದಕ್ಕೆ
....... 🙏🙏🙏 ನಿಮ್ಮ ಒಂದು ವಿಡಿಯೋಗಾಗಿಯೇ ಈ ಜೀವ ಪ್ರತಿ ದಿನ ಕಾಯುತ್ತಿರುತ್ತೆ ಗುರುದೇವ....... ❤🙏
ದಶಾವತಾರದ ಕತೆಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುವ ಇಚ್ಛೆಯಿದೆ ಸರ್ 😊
Yess
Me to
ನಿಮ್ಮ ದ್ವನಿ ಕೇಳ್ತಿದ್ರೇ ದೈವವಾಣಿ ಕೇಳ್ತಾ ಇದೀನಿ ಅನ್ಸ್ ತ್ತೇ
ನಿಮ್ಮ ಧ್ವನಿಯ ಹಿಂದೆ ವಿಡಿಯೋ ಎಡಿಟಿಂಗ್ ಮಾಡಿರುವವರಿಗೆ ಒಂದು ಸಲಾಂ ಸರ್......
ಧನ್ಯವಾದಗಳು ಗುರುಗಳೇ
ನಿಮ್ಮ ಧ್ವನಿ ನೈಸ್
ಈ ವಿಡಿಯೋಗೋಸ್ಕರ ನೇ ಕಾಯ್ತಾ ಇದ್ದೆ ಗುರುಗಳೇ 💖💖
Saar.. nanna UA-cam experience nalli ee varegu yaava episodigu kaadilla
Nimma episodige kaiteeni
Thank you
🙏🏼
ಸರ್ ದಯವಿಟ್ಟು ಬಲರಾಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
What a fantastic voice ,what a Mahabharata story really i proud of India
ನಿಮ್ಮ ಧ್ವನಿಯಲ್ಲಿ ಮಾತ್ರ ಮಹಾಭಾರತ keloke ಚೆಂದ
Grate Thank you Who Protect Dharma dharma will protect them Jai Sri Krishna Om Shanthi
Sir nijavaada kurukshethra nadithide ansuthe super sir bega upload maadi sir next chapter
Jagattige sothradar Shree Krishna. Thank🙏💕 sir upload more videos. God bless you sir......
ಏನ Sir ಇದು ನಿಮ್ಮ ವಿಡಿಯೋ play ಮಾಡತಿದ ಹಾಗೇನೇ ಮುಗಿದೇ ಹೋಯಿತ್ತು ಹೇಗೆ ಟೈಮ್ ಹೋಯಿತ್ತು ಅಂತಾ ಗೊತ್ತೆ ಆಗಲಿಲ super Sir
ಧರ್ಮದ ಮುಂದೆ ಯಾರೂ ದೊಡ್ಡವರಲ್ಲ ಧರ್ಮವೇ ದೊಡ್ಡದು ಅನ್ನೋದಕ್ಕೆ ಮಹಾಭಾರತ ಕಾರಣ 🏹🗡🚩
Namaste sir media masters supra
Waited for this one. Thanks brother
Houdu Gurugalle yella shree Krishna ichhe
ADBHUTHA ADBHUTHA varnane sir
Dhanyavaad NIMAGE
U r voice modulation is fantastic sirr
Gurugale yaksha prashnegala video upload madi plzz
Nemage neeve sati...sir we r really proud of u...
Namma media master Chanel na Mahabharata kathambrutake innu 5 episode ge 50 th haf senchuri agute yar yaru avrige shuba koruthira ondu like madi
ಸೂಪರ್ ಗುರುಗಳೆe
Gurugale nimma kathambruthakke dhanyavadagalu🙏🙏👌
Jai Hind sir good night sir tomorrow waiting for your episode no 46
jai shri krishna...
ಅಣ್ಣ ನೀವು ನನಗೆ ಯಾವತ್ತಿಗು ಅಣ್ಣ ಆದರೆ ಇದು ನಿಮ್ಮ ಮಹತ್ವದ ದಿನ ಇದು ನಿಜ ಸತ್ಯಾ ಸತ್ಯಾ ಸತ್ಯಾ
Sir dhuryodhanana poorvajanmada bagge enaadru gotthidre thiliskodi 🙏
Haiii namasthe gurugarle Thumbanee chenagi bartide ...nim yall videos galu
ಹಲೋ ಸಾರ್ ಭಗವದ್ಗೀತೆ ಓದಿದರೂ ಸಹ ನಮಗೆ ಅರ್ಥವಾಗದ ಸಂಗತಿಗಳನ್ನು ತಿಳಿಸಿ ಕೊಂಡಿದ್ದೀರಾ ಧನ್ಯವಾದಗಳು ಸರ್
Thank you sir dayavittu nam janarali darma ulisuva karyamadi punya katkoli ple
👈👈👈 who like media master
Congratulations sir on 950k subscription
Sir... you explain as if you saw the war.... I will get the picture every time I hear you talking about the kurukshetra war... really good.. continue.. this...
Jai hind jai Karnataka
ಸರ್ ಪಾಂಡುಪುತ್ರ ಸಹದೇವನ ಬಗ್ಗೆ ಒಂದು ವಿಡಿಯೋ ಮಾಡಿ.
Next video baga applode madi sir
First comments super programs and events
Thanks sir...
Thank you so much sir
Super sir
First Comment Bhale Bheema
Thanks for uploading new videos
Sir pls release 46 part
ಸೂಪರ್ ಸರ್ 🙏🙏
Guru Nan addicted media masters
My first comment in youtube , I'm a big fan of Media Masters and U and Ur Voice 👍
ಸುಪರ್ ಸರ್
Most awaited part
Please upload more than 1 vedio everyday. Waiting for your uploads desperately.
Narayanastra ..........sharanaadavarannu jeevantha bittubiduva astra ....aagina kaaladalli mahthma narayanaru entha adbhutha technology maadidru wowww ee namma punnya bharathakke
Krishnam vande jagadkurum🙏🙏
Sir yalla as krishnana lile sir ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏jai Shree Krishna.
Sir dinakke 3 to 4 mahabharat video haaki sir
ಸರ್ ಭೀಮ ಮತ್ತು ದುರ್ಯೋಧನರ ನಡುವೆ ವೈಶಂಪಾಯನ ಸರೋವರದಲ್ಲಿ ನಡೆದ ಯುದ್ದದ ಬಗ್ಗೆ ನಿಮ್ಮ ಬಾಯಿಂದ ಕೇಳಬೇಕೆಂಬ ಆಸೆ ದಯವಿಟ್ಟು ಅದರ ಬಗ್ಗೆ ಹೇಳಿ
Namaste , 15 -45
Tanks sir Gn
Everyday Nim episode gagi edhrunodthaerthine notification bandha thakshna Nana kelsa beduvu madikondu Nim videos watch madthine. Astu kuthuhala barithavagiruthade.nimagu Nim teamgu olledagali.
Nim abhimani
Ioveyou yoge Nadine 💙🧡💚
Super sir 🏹🏹🏹🏹🏹🏹🏹I like it
Sir can u plz tell us about SHRI RAMA,SHRI KRISHNA& KARNA
ಕೃಷ್ಣನ ರಥದ ಮೇಲೆ ಹಾರುವ ಹನುಮಂತನ ಧ್ವಜವನ್ನು ಕುರಿತು ಮಾಹಿತಿಯ ಬಗ್ಗೆ video ಮಾಡಿ ಸರ್🏳️🏳️🏳️🏳️🙊🙊🙊🙏🙏🙏🙏
50 th episode ge advance congratulations
Sir mahabharata ella kathegalu manamuttive thanku very much. Pandavar koneya nakulana patra barlilla sir
Namaste Sir...
ಧನ್ಯವಾದಗಳು !!!
ಗುರುಗಳೆ ನಾನು ರವಿಬೆಳಗೆರೆಯವರ ಬರವಣಿಗೆ ಬಿಟ್ಟರೆ ನಿಮ್ಮ ಕಥಾಮೃತಕ್ಕೆ ಮಾರುಹೋಗಿದ್ದೀನಿ
ಬಲರಾಮ ಇದ್ದೀದರೇ ಈ ಯುಧ್ಧ ಏನಾಗುತ್ತಿತ್ತು ಹೇಳಿ ಸರ್
ಸರ್ ಅಶ್ವತ್ಥಾಮನಿಗೆ ಸಾವಿಲ್ಲ ಎಂದು ನೀವೇ ಹೇಳಿದ್ದೀರಿ, ಮತ್ತು ಅದು ಜಗಕ್ಕೆಲ್ಲ ಗೊತ್ತಿರೋ ವಿಷಯ, ಮತ್ತೆ ಅವರು ಈಗ ಬದುಕಿದ್ದಾರ? ಬದುಕಿದ್ದರೆ ಎಲ್ಲಿದ್ದಾರೆ? ದಯಮಾಡಿ ತಿಳಿಸಿ.
ದಯವಿಟ್ಟು ರಾಜ ಅಶೋಕನ ಬಗ್ಗೆ ಮತ್ತು ಕಳಿಂಗ ಯುದ್ಧದ ಬಗ್ಗೆ ಒಂದು ವಿಡಿಯೋ ಮಾಡಿ ಸಾರ್
I can't sleep before lesion your voice 😊
ಸರ್ ಮೈಲಾರಲಿಂಗೇಶ್ವರ ಸ್ಟೋರಿ ಮಾಡಿ ಪ್ಲೀಸ್
ರಥಿ,ಮಹಾರಥಿ ಬಗ್ಗೆ b video ಮಾಡಿ sir,please
ಸರ್ ದ್ರೋಣಾಚಾರ್ಯ ಮಗ ಅಶ್ವತ್ಥಾಮನ ಬಗ್ಗೆ ವಿಡಿಯೋ ಮಾಡಿ
Sir tq 🙏🙏
Sir please tell Ashwathama life story sir
ಸರ್
ಭವಿಷ್ಯತ್ ಕಾಲ ಕೃಷ್ಣನಿಗೆ ಬಿಟ್ಟು ಸಹದೇವನಿಗಿ ಹೇಗೆ ತಿಳಿದಿತ್ತು
Place
ಹೇಳುತ್ತಿರ ಸರ್.
Please tell sir
He was expert in astrology
Sahadeva jyotishya shastra parangatha
ಸರ್ ನಿಮ್ಮ ವಿಡೀಯೋ ತುಂಬಾ ಇಷ್ಟ ಪಡುತ್ತೇನೆ...
ಹಾಗೆಯೇ ಅಚಾರ್ಯ ಚಾಣಕ್ಯ ಮತ್ತು ಚಂದ್ರಗುಪ್ತರ ಕುರಿತು ವಿಡಿಯೋಗಳನ್ನು ಮಾಡಿ
ಸರ್ ಸಹದೇವನ ಬಗ್ಗೆ ವೀಡಿಯೋ ಮಾಡಿ....
Super bro
#ssanthu
Sir shadevana bagge thilisi plz🙏
Nice
ಗುರುಗಳೆ ನಕುಲ ಸಹದೇವ ರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಆಗ್ತಿದೆ.........