ಬಾಯಿ ಚಪ್ಪರಿಸೋ ಘೀ ರೈಸ್ ಕಡಿಮೆ ಕರ್ಚಿನಲ್ಲಿ ಮಾಡಿ ನೋಡಿ/Mouthwatering ghee rice with minimum ingredients

Поділитися
Вставка
  • Опубліковано 7 вер 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and Comment below
    thanks for watching ❤
    contact me: gayithrit21@gmail.com
    facebook: Gayithri T
    Instagram : Gayithri T
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.

КОМЕНТАРІ • 550

  • @ASHUNEHASWORLD
    @ASHUNEHASWORLD 3 роки тому +9

    ನಮಸ್ಕಾರ ಆಂಟಿ, ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು ನೀವು ಕೊಡುವ ಸಲಹೆಗಳು ನಿಜಕ್ಕೂ ಮನ ತುಂಬಿ ಬರುತ್ತದೆ.ಖುಷಿ ಆಗುತ್ತೆ, ನಿಮಗೆ ವಿಡಿಯೋ ಮಾಡುವದಕ್ಕೆ ಸಹಾಯ ಮಾಡುವ ಚೈತ್ರಾ ಗೆ ಧನ್ಯವಾದಗಳು.

  • @parameshwarappakankanahall4942

    Your Hearty attitude (ಭಾವನೆ) is much more than food taste. ನಿಮ್ಮ ಪ್ರೀತಿಯುಣಿಸಿದ ಅಡುಗೆ ಪ್ರಸಾದಕ್ಕೆ ಸಮ.

  • @mamathamallesh754
    @mamathamallesh754 3 роки тому +12

    ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ನಿಮ್ ಬುದ್ಧಿ ಮಾತು 👌👌👌👌👌👌👌 ಅಮ್ಮ 🥰🥰🥰🥰🥰🥰🥰🥰 ನಿಮ್ ಮಾತ್ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಮ್ಮ 😊😊😊

  • @mateshelperfromamate6468
    @mateshelperfromamate6468 3 роки тому +12

    Super recipe.TQ amma ನೀವು ಹೇಳಿದ್ದು ನಿಜ ಇದ್ದವರು ಕೂಡಿ ಇಡುವುದೇ ಜಾಸ್ತಿ ಇಲ್ದೆ ಇರೋರ ಚೆನ್ನಾಗಿ ಮಾಡಿಕೊಂಡು ತಿನ್ನುವುದು 😀

  • @bharatikharvi5077
    @bharatikharvi5077 3 роки тому +4

    ಅಮ್ಮ ನಿಮ್ಮ ಮಾತು ನೂರಕ್ಕೆ ನೂರು ನಿಜ,ನಿಮ್ಮ ಮಾತು ಘೀ ರೈಸ್ ಗಿಂತ ರುಚಿಯಾಗಿದೆ.ಪ್ರತಿಯೊಂದು ಮಾತು ಸಕಾರಾತ್ಮಕವಾಗಿ ದೆ.tq so much ಅಮ್ಮ,🥰🥰

    • @bhuvaneshwaribunu2638
      @bhuvaneshwaribunu2638 3 роки тому

      ನಿಮ್ಮ ಘಿ ರೇಸ್ ಮಾಡಿದೆಹಲಿ ತುಂಬಾ ಚೆನ್ನಾಗಿ ಆಯಿತು ಧನ್ಯವಾದಗಳು

  • @archanaspoorthi9963
    @archanaspoorthi9963 3 роки тому +18

    ಅಮ್ಮ ನಿಮ್ಮ ಮಾತು ನಿಜ ನಾವು ಮಾಡಿದ ಅಡಿಗೆನ ಮನೆಯವರು ತಿಂದು ಚೆನ್ನಾಗಿದೆ ಅನ್ತ ಹೇಳಿದರೆ ಅದೇ ನಮ್ಮಗೆ ಖುಷಿ thank you ಅಮ್ಮ 😊🙏❤❤❤

  • @savisweetestkannadavlog3441
    @savisweetestkannadavlog3441 3 роки тому +10

    ತುಂಬಾ ಒಳ್ಳೆ ಮಾತು ಹೇಳಿದ್ರಿ ಅಮ್ಮಾ ,, ಹೋಗುವಾಗ ಏನು ತಗೊಂಡು ಹೋಗಲ್ಲ,,, life ಎಂಜಾಯ್ ಮಾಡಿ,,, ರೈಸ್ ರೆಸಿಪಿ ಸೂಪರಾಗಿದೆ

  • @RukminivillagelifeKannadavlogs
    @RukminivillagelifeKannadavlogs 3 роки тому +5

    Wow super Amma nimma matu estu kelidru besar aagalla keltane irbeku ansatte ondondu matu muttinanta matu adtiramma iga heng adiro mundenu iste chalo irtiramma nimma positive matugale namage spoorti Amma 🙏🙏😘

    • @Gayithri.T
      @Gayithri.T  3 роки тому

      Thanks rukmini sis

    • @RukminivillagelifeKannadavlogs
      @RukminivillagelifeKannadavlogs 3 роки тому +1

      Akka nav nimag thanks helbeku ammanid jeevanad pata kalkolakattevi akka avr anubhavavannu namag tilasikodakattar Amman video nodidavare punyavantaru anno bhavane barutte akka tqsm akka

  • @Sampradaya1000
    @Sampradaya1000 3 роки тому +7

    ನಿಮ್ಮ ಮಾತು ನನಗೆ ಬಹಳ motivate ಮಾಡುತ್ತೆ.... Thanks mam 😊

  • @shobhagbkabbur6900
    @shobhagbkabbur6900 3 роки тому +4

    ಹಾಯ್ ಅಮ್ಮ ನಮಸ್ಕಾರ ತುಂಬಾ ಈಜಿ ರೆಸಿಪಿ ಸುಲಭವಾಗಿ ಮಾಡು ಅಂತ ರೆಸಿಪಿ ಸೂಪರ್ ಮಕ್ಕಳಿಗೆ ಮಾಡಿ ಕೊಡು ಅಂತ ಈಜಿ ರೆಸಿಪಿ ಗಳು ತೋರಿಸಿ

  • @chintusatish1146
    @chintusatish1146 2 роки тому +1

    Amma nimma mathu kelthidhre nijavaglu mansige estu santhosha agthidhe tq so much amma

  • @maheshdambal1187
    @maheshdambal1187 2 роки тому +8

    ನೀವು ನಿಜವಾದ ಅಮ್ಮ ನೇ. ನೀವು ಮಾತನಾಡೋವಾಗಾ ನಿಮ್ಮನ್ನೇ ನೋಡ್ಬೇಕು ಅನ್ನಿಸುತ್ತೆ. ನಂತರ ಇನ್ನೊಂದು ಸರಿ ನೋಡಿ recipe follow ಮಾಡ್ತೀನಿ. Thanks ಅಮ್ಮ ನಿಮಗೆ. 🙏🙏

  • @swarnalatadesai2061
    @swarnalatadesai2061 2 роки тому +2

    ನೀವು ಹೇಳಿ ಕೊಡುವ ಪ್ರತಿ ಅಡುಗೆ ಬಹಳ ಆಕರ್ಷಣೀಯ ಮತ್ತು ರುಚಿ ಆಗಿರುತ್ತದೆ ಮತ್ತು ಮಾತಿನಲ್ಲಿ ಆಂತಕರಣ ಕಾಳಜಿ ಇರುವದು ಅಭಿನಂದನೀಯ 🙏👌👍🎉

  • @edwinadsouza7902
    @edwinadsouza7902 6 місяців тому

    Aunty like my mother so many useful health you are telling thank you so much

  • @soniamisquith4083
    @soniamisquith4083 5 місяців тому

    I liked so much your explanation and talking style. You are so kind mam, God bless you abundantly.

  • @anithapalakshappa2057
    @anithapalakshappa2057 3 роки тому +1

    ಅಮ್ಮ ನಿಮ್ಮ ಅಡುಗೆ ಸೂಪರ್ ನಾನು try ಮಾಡಿದೆ ghee rice ತುಂಬಾ ಚೆನ್ನಾಗಿತ್ತು ನನ್ನ ಹೃತ್ಪೂರ್ವಕ ವಂದನೆಗಳು

  • @pushparamachandra3832
    @pushparamachandra3832 2 роки тому +1

    ನೀವು ಅಡಿಗೆ ಮಾಡಿ ನೋಡಿ ನಾವು ಸಹ ಹೀಗೆ ಮಾಡುತ್ತಿರಿ ಧನೃವಾದ ಅಮ್ಮ 🙏👍👍

  • @shylab9950
    @shylab9950 2 роки тому +1

    ಅಮ್ಮ ನಾನು ಕೂಡಾ ದಾವಣಗೆರೆ ಯವರೂ ನೀವು ಮತ್ತು ನಿಮ್ಮ ಮಗಳು ಮಾಡುವ ಅಡುಗೆ ಗಳನನ್ನ ನೋಡು ತ್ತೇನೆ ತುಂಬಾ ಚನ್ನಾಗಿ ಇರುತ್ತವೆ ತುಂಬಾ ಒಳ್ಳೆಯ ಮನಸ್ಸು ನಿಮ್ಮದು 🙏🙏

  • @user-yk5ih1pw4j
    @user-yk5ih1pw4j Рік тому

    ನಮಸ್ಕಾರ ಅಮ್ಮ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಪ್ರೀತಿಯಿಂದ ಮತ್ತೆ ಗಮನವಿಟ್ಟು ಅಡಿಗೆ ಮಾಡಿದರೆ ಎಲ್ಲಾ ಅಡುಗೆಯು ತುಂಬಾ ರುಚಿಯಾಗಿರುತ್ತದೆ ಎಲ್ಲಾ ಮನೆಯಲ್ಲಿ ನಿಮ್ಮಂತ ಅಮ್ಮ ಇದ್ದರೆ ಎಲ್ಲರೂ ಸಂತೋಷದಿಂದ ಊಟ ಮಾಡುತ್ತಾರೆ ತುಂಬಾ ಧನ್ಯವಾದಗಳು ಅಮ್ಮ

  • @lingrajnayaka8599
    @lingrajnayaka8599 3 роки тому +6

    Hi amma gee raice super amma nivu ಅಕ್ಷಯ ತೃತೀಯ ಪೂಜೆ ಹೇಗೆ ಮಾಡ್ತೀರಾ ಅಂತ ಹೇಳಿ ಮತ್ತು ತಿಳಿಸಿ ಕೊಡಿ ಮಿಸ್ ಮಾಡಬೇಡಿ please ಇದು ನನ್ನ request

  • @bharathiprakash3112
    @bharathiprakash3112 3 роки тому +2

    ನೀವು ಮಾಡುವ ಅಡುಗೆ ತುಂಬಾ ಚಂದ ಹಾಗೂ ನೀವು ಮಾತನಾಡುವ ರೀತಿ ಇನ್ನು ಚಂದ

  • @ushay9920
    @ushay9920 3 роки тому +4

    ಅಮ್ಮ ನೀವು ತುಂಬಾ ಚೆನ್ನಾಗಿ ಮಾತಡುತ್ತರ ತುಂಬಾ ಪ್ರೀತಿಯಿಂದ ಅಡಿಗೆ ಹೇಳಿ ಕೊಡುತ್ತರ l love u maa

  • @naveena.vmnaveena5930
    @naveena.vmnaveena5930 3 роки тому +2

    Enta maatu helidri Amma eddoru kudi edtivi. Eldore chanag tinnodu anta waw great taayi. Satya nim maatu... Love uuuu

  • @akkamahadevinagathan103
    @akkamahadevinagathan103 2 роки тому +1

    Nimma ಅಡಿಗೆ Nodi Navu Madutteve Bhahal Channagide ಸುಪರ್

  • @sischithagowda6318
    @sischithagowda6318 2 роки тому +1

    suuper aunty nan chikkamma kooda heege gheerice raw riceli maathaare koppa dalli avr nenpaithuuu sooo nice ❤

  • @varalakshmi5725
    @varalakshmi5725 3 роки тому +4

    Amma belated wish you Happy Mother's🌹 .......nange Amma ela.... Nim nodtidre Nam Amma ne nan jote matadtidare anta ansute nange.... Love you Amma.... 🥰😘 Gee Rice yammy😋😋 😋😋😋

  • @rukkammas7425
    @rukkammas7425 3 роки тому +1

    ನಿಮ್ಮ ವಾಸ್ಸ್ ನನಗೆ ತುಂಬಾ ಇಷ್ಟ TQ ಸೋದರಿ

  • @anitatumbal2758
    @anitatumbal2758 3 роки тому +1

    ನಿಮ್ಮ ಮಾತು ತುಂಬಾ ಚೆನ್ನಾಗಿದೆ ಅಮ್ಮ ಅಡುಗೆ ರೆಸಿಪಿಗಳು ಚೆನ್ನಾಗಿವೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಲವ್ ಯು ಮಾ

  • @vedanthsiddu2818
    @vedanthsiddu2818 3 роки тому +1

    ಅಮ್ಮ ನಿಮ್ಮ ಅನುಭವದ ಮಾತುಗಳು ನೀವು ಮಾತಾಡೋ ಮಾತುಗಳು ತುಂಬಾ ಅರ್ಥಪೂರ್ಣವಾಗಿದೆ ನನಗನಿಸುತ್ತೆ ನಿಮಗೆ ಕಷ್ಟದ ಜೀವನದಿಂದ ಬಂದವರು ಎಂದು

  • @vishalinijm3863
    @vishalinijm3863 3 роки тому +1

    Amma.....badukina prathi sanna vichaaravannu kashta..sukha eradu sihi embanthe adbutha agi heluthirA 🙏edhu jeevanadha anubhavadalli mindhavarigashte sadhya...nimma jeevanothsava heege koneyavaregu eruvanthe a bhagavanta shakthi needali..God bless you 🎉🎉

  • @parshwanath7150
    @parshwanath7150 Рік тому

    Super 💯
    Beautiful.Ghee.Rice..Reciepe
    Thank you 🙏 Aamma

  • @veenamangalore2899
    @veenamangalore2899 3 роки тому +10

    ಅಮ್ಮ, ನಿಮ್ಮ ಮಾತು ಕೆಲಕ್ಕೋಸ್ಕರ ಈ ವಿಡಿಯೋ ನೋಡ್ತೇನೆ. ನಿಮ್ಮ ಮಾತು ನಂಗೆ ತುಂಬಾ ಇಷ್ಟ.

  • @geetabadiger8697
    @geetabadiger8697 2 роки тому +1

    I am very interested to see the Channel.Very nice and Good Receipe
    So very Good suggestions Aunty is given to all the viewer's.Morning with out Breshing drink water,eat curileaves.And good talking women.
    We like the Mother like this,so very very much GOOD MOM' to the Children's.Thanking you to a
    GULITS GUYS.Thanks to one and all.

  • @gnanashree1668
    @gnanashree1668 3 роки тому +1

    Nivu super amma nimma mathu manasige eetha niduthe nimma mathu eenu kelabeku annsuthe Thanks amma

  • @venkaatnaidu9922
    @venkaatnaidu9922 3 роки тому +4

    Mam from starting of preparation to till end your instructions the way u talk was mind blowing, the way u r talking, every ones belly was full.

  • @deepaprasad2363
    @deepaprasad2363 3 роки тому +2

    Amma neevu estu olleyavaru, badavara bagge thumba kalaji thorsthira

  • @manjulanj7319
    @manjulanj7319 Рік тому +1

    🤩 recipe channagi alikottri 👌👌 thanks 🕉️🔯💐👏🙂

  • @zoologygcc3036
    @zoologygcc3036 3 роки тому +2

    Super maa nimma maatu aste ruchi tumbaa khshi aayitu
    Adige mane budget ministry amma neevu superb

  • @ravishankarhc3550
    @ravishankarhc3550 3 роки тому +2

    ನೋಡ್ತಾನೆ ತುಂಬಾ ಚೆನ್ನಾಗಿದೆ ನಾನು ಟ್ರೈ ಮಾಡ್ತೀನಿ ಧನ್ಯವಾದಗಳು

  • @jainabiha8824
    @jainabiha8824 2 роки тому +1

    Nimma matukeltidre tumba kushiyagutte

  • @user-cf2qu5xd4m
    @user-cf2qu5xd4m 9 місяців тому +1

    Madem nlmna matinindane hotte tumbitu thank you

  • @manjupushpa468
    @manjupushpa468 3 роки тому +1

    Thumba chennagidey gee rice .and your suggestions 😊👍 thanks a lot

  • @giri.kumar.h.kgiri.kumar.h1227
    @giri.kumar.h.kgiri.kumar.h1227 2 роки тому +1

    Thanks.you.amma.good.recipe.god.bless.you.amma.

  • @yashwantikanchan889
    @yashwantikanchan889 3 роки тому +2

    Tumba chennagide amma 👌👌🤗Ghee rice

  • @vidyakiragi7245
    @vidyakiragi7245 3 роки тому +1

    Just for one of glass of rice, all masalas more ansutte 😄 navu light tinnorige neevu heliddaralli ardha alate sakagutte. Nanu lockdown time nalli nimma adigegalanna nodta tumba inspire agiddene. Illandre adige madodu bejaragta ittu. My mother is also just like you... 🤗

  • @archanabharathraju2410
    @archanabharathraju2410 3 роки тому +10

    Her simplicity is gem the way she expresses everything is beyond!

  • @leelamathapati7922
    @leelamathapati7922 3 роки тому +1

    Happy mother's day Amma. Nimma matu tumba chenda. Ghee rice tumba chennagide. Video maduva chaitra nimage tumba thanks.

  • @SindhuSindhu-wy1yp
    @SindhuSindhu-wy1yp 2 роки тому

    Amma nivu yallara paristhithi artha madkothiri erodhralli aduge madi thrthiri amma nimage dhanyavadha nimma mathina jothege adige nodi kaliyalu kushi namage👌❤️🙏

  • @prathibhamanjunath5013
    @prathibhamanjunath5013 3 роки тому +8

    ನೀವು ಹೇಳಿದ್ದು ಸರಿ ಅಮ್ಮ. ಖುಷಿಯಾಗಿ ಅಡಿಗೆ ಮಾಡಿ ತಿನ್ನಬೇಕು. 👌

  • @vageeshbk5681
    @vageeshbk5681 Рік тому

    ಆಂಟಿ ನಿಮ್ಮ ಗೀ ರೈಸ್ ತುಂಬಾ ಇಷ್ಟ ಆಯಿತು ಹಾಗೂ ನೀವು ಕೆಲವೊಂದು ವಿಚಾರಗಳನ್ನು ಹೇಳಿದರೆ ಅದು ತುಂಬಾ ಖುಷಿಯಾಯಿತು

  • @kalshettisunanda1955
    @kalshettisunanda1955 3 роки тому +1

    ಗೀ ರೈಸ್ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಿರಿ. ಸುಪರ್ ಅಮ್ಮಾ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿಸುತ್ತದೆ.👌👌

  • @kvsaraswathikumar9316
    @kvsaraswathikumar9316 3 роки тому +2

    Nimage kasta yenu antha chenagi gothide. Nihu chenagi mathanaduthera. Very nice.

  • @muraliajaymuraliajay1281
    @muraliajaymuraliajay1281 3 роки тому +6

    ಅಮ್ಮ ನಮಸ್ತೆ ನಿಮ್ಮ ಮಾತು ಕೇಳೋಕ್ಕೆ ಚಂದ ನಿಮ್ಮ ಆಶೀರ್ವಾದ ಎಲ್ಲರ ಮೇಲೆ ಇರಲ್ಲಿ ಅಮ್ಮ

  • @smitharajendra7018
    @smitharajendra7018 3 роки тому +1

    Amma tumba chanag cook madtera and nim math keltaeadre tumba Kushi haguthe

  • @mukthambatn1435
    @mukthambatn1435 Рік тому

    ತುಂಬಾ ಸರಳವಾಗಿ ಹೇಳುಕೊಡುತೀರಾ, ಧನ್ಯವಾದಗಳು

  • @edwinadsouza7902
    @edwinadsouza7902 6 місяців тому

    So nice talking method I LOVE YOU MAA

  • @kavithacm9611
    @kavithacm9611 2 роки тому +1

    Nice aunty niv matado style thumba esta

  • @srilathah.gsrilatha7042
    @srilathah.gsrilatha7042 3 роки тому

    Good morning Amma. Ghee rice jothe nimma viswas da nudi tumba hittavagide. 🙏🙏💐💐

  • @craxygames5518
    @craxygames5518 3 роки тому +1

    Geerice recipi super ammana maathu keluvaga avaranna hatthiradinda nodbeku annisutthe

  • @lathaacharya8021
    @lathaacharya8021 3 роки тому +29

    ಅಮ್ಮ ನಮಸ್ತೆ, ನಿಮ್ಮ ಮಾತು ಕೇಳೋಕೆ ಚಂದ, ನಿಮ್ಮ ಆಶೀರ್ವಾದ ಎಲ್ಲರ ಮೇಲೆ ಇರ್ಲಿ 🙏

  • @shobhareddy5914
    @shobhareddy5914 Рік тому +1

    I like the way u speak nim recipe naanu try madthini antha illa but nim maathu adara shyli ista aitu

  • @manjulam.1028
    @manjulam.1028 3 роки тому +5

    ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ, ನಿಮ್ಮ ಪ್ರತಿಯೊಂದು ಮಾತು ಮನಸ್ಸಿಗೆ ಮುಟ್ಟುತದೆ 💐💐

  • @lavanyamt6746
    @lavanyamt6746 2 роки тому

    Nivu thuba chengi helikodutir amma nima mathu keluthne erbeku hanisuthe, nivu 👌👌amma

  • @rekhaumesh8642
    @rekhaumesh8642 3 роки тому +1

    Amma vy nice your explanation tq 🙏

  • @shobharamesh6802
    @shobharamesh6802 3 роки тому +1

    Amma nim mathu kelbeku andre thumba esta amma nange love u...🙏🏿

  • @rajudn3157
    @rajudn3157 3 роки тому +1

    Ahaa momma maatu kelta idre tumba kushiyaagutte..neeu husharagiri Amma I love you...

  • @shivammas1786
    @shivammas1786 3 роки тому

    Nanu e recipe madide super agi ethu amma............ Tq so much amma...............

  • @latha1917
    @latha1917 3 роки тому +1

    Super ghee rice amma, nim mathu kelode chanda, love u amma

  • @ranjitharanganath
    @ranjitharanganath 3 роки тому

    Aha nim matu kelode ond kushi Amma Thank you so much amma

  • @poornimamohan3876
    @poornimamohan3876 2 роки тому +1

    Wow wow wow wow wow wow wow yummy yummy yummy yummy recipes and Ghee rice 👌👌👌👌👌👌

  • @anithaanu63367
    @anithaanu63367 3 роки тому

    Amma ur really great amma... Super and very talented amma... Ur daughter is very lucky amma... Mis u amma👏❤👌💐💐💐💐💐💐

  • @futuregamer1048
    @futuregamer1048 3 роки тому +1

    Chennagi heltheera Amma, health tip very useful amma

  • @arusarts533
    @arusarts533 3 роки тому +2

    Amma super , nanu try madidene

  • @parvathibs3034
    @parvathibs3034 3 роки тому +2

    Charitra Thank you Amma Na Videos Madtha Erodakke ,So Plz Continue

  • @Deepikapoojary95
    @Deepikapoojary95 3 роки тому +1

    Nim maathu keloke kushi aagathe Amma🤩❣❣❣❣

  • @sunithaprabha8080
    @sunithaprabha8080 3 роки тому +1

    Amma Nem Mattu keloke tumba Ista super receipe 👌😋😋nange Amma illa nemanu Nodidre Nam ammana nenapu barute 😭😭Thks amma

  • @geethag329
    @geethag329 3 роки тому +5

    Super amma👌🙏🙏🙏🙏

  • @kavithamahati9359
    @kavithamahati9359 2 роки тому

    Ama cooking & voice super Ama heartteachin g voice

  • @chethanks8863
    @chethanks8863 3 роки тому +2

    Thank you amma

  • @ramyamurthy341
    @ramyamurthy341 2 роки тому

    Swalpa coconut milk akabekagithu ? From all that everything is 👌👍

  • @dhanun54
    @dhanun54 3 роки тому +1

    Tip what you have given is good maa .

  • @muralidharachar6551
    @muralidharachar6551 3 роки тому

    Very best ghee rice . Thanks 🙏 for you medam

  • @appuraja6718
    @appuraja6718 2 роки тому +1

    I love you Amma......

  • @jayanthikotian5870
    @jayanthikotian5870 2 роки тому

    Sooper madam tq

  • @venkateshnageshappa284
    @venkateshnageshappa284 3 роки тому +1

    One more super recipe vlog by amma. Bayalli Neeru baruvantha ruchikaravada ghee rice maduva vidana thilisiddakke nimage mathu nimna amma hagu video madida chaitra avarige dhanyavadagalu. Ammana mathu kelalu channagiruthe avaramathu jevanada anubavada mathugalu.amma mathanaduthiddare innu kelabeku anisuthe inta amma nannu padeda neve punyavantaru. Ammanige nanna thumbu hrudayada dhanyavadagalu thilise

  • @poojasawant8837
    @poojasawant8837 3 роки тому +1

    Hi i am from mumbai my grand parents from thirthalli Nice. mom u have beautiful heart so youTalk also beautifully

  • @shamanthakitchenkannadavlo1114
    @shamanthakitchenkannadavlo1114 3 роки тому +1

    Amma nivu thumba olle manassinavaru, ammanige ammane saati

  • @sumah8795
    @sumah8795 3 роки тому

    Your way of expressing the method is good

  • @nalinakshis238
    @nalinakshis238 2 роки тому

    Wow sooper aunty
    I loved.

  • @geethan685
    @geethan685 3 роки тому +1

    Amma nima audga bombat nivu super nima audgea Super nima mathu Super

  • @roopaj9863
    @roopaj9863 2 роки тому +2

    Thank you ❤️ amma🙏🙏🙏

  • @parvathibs3034
    @parvathibs3034 3 роки тому +3

    Amma Namaste ,I Love Your Ghee Rice and Golden Words 🙏🙏

  • @Rohini1487
    @Rohini1487 3 роки тому +1

    Hi amma very nice to see you your always fine geerise super amma really i will try you r taking very beauti and your thoughts really wanderful happy mother's day amma God bless you all 🙏🙏🙏👍❤️😀 thank you sooooo much

  • @shobhams6294
    @shobhams6294 3 роки тому +8

    Good afternoon Amma and chaithra ghee rice is very nice super recipe I will try it
    👌👌🥰🥰

    • @kalshettisunanda1955
      @kalshettisunanda1955 3 роки тому +1

      ಗೀ ರೈಸ್ ತುಂಬಾ ಸರಳ ಹಾಗೂ ತಿಳಿಯು ಹಾಗೆ ಹೇಳಿಕೊಟ್ಟಿದ್ದಿರಿ . ಸೂಪರ್ ಅಮ್ಮಾ ನಿಮ್ಮ ಅಡಿಗೆ.👌👌

  • @amanbhalke8243
    @amanbhalke8243 3 роки тому +1

    Super madtira aunty maddyadalli matadodu mange rumba ishta 👍👍

  • @lokambikacreations2739
    @lokambikacreations2739 3 роки тому

    Amma thumba chennagi helikottidira nanu try madthini

  • @narendraappaiya8816
    @narendraappaiya8816 Рік тому

    Kind hearted house wife - God bless you

  • @sangeethapavulurisunil8494
    @sangeethapavulurisunil8494 2 роки тому +1

    She is so wonderfull in convincing everyone in her food , Excellent aunt keep going

  • @poornimahiremath4547
    @poornimahiremath4547 3 роки тому +1

    Super amma nimm maatu nang tumba esta aayitu lv u amma lv u so much