"ಸುರಪುರದ 400 ವರ್ಷದ ಹಿಂದಿನ ವೇಣುಗೋಪಾಲ ದೇವಸ್ಥಾನ!"-E09-Surpur History-Kalamadhyama-

Поділитися
Вставка
  • Опубліковано 2 жов 2024
  • #SurpurTour #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama UA-cam Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama UA-cam Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

КОМЕНТАРІ • 89

  • @KalamadhyamaYouTube
    @KalamadhyamaYouTube  2 роки тому +22

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @UNTITLEDBUILDER
      @UNTITLEDBUILDER 2 роки тому +1

      ಸರ್. ಸುರಪುರದ ಮುಂದಿನ ವಿಡಿಯೋ ಯಾವಾಗ ಬಿಡ್ತೀರ

    • @baburaopjalaki6047
      @baburaopjalaki6047 2 роки тому

      Sir I'm big fan of kala madhyam plz come to Kalburgi ......

    • @basavarajbassu136
      @basavarajbassu136 2 роки тому

      Sir vanadurgakote bagge ond video madi

  • @radhikaraj7019
    @radhikaraj7019 2 роки тому +39

    ಮರೆತು ಹೋದ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಸ್ಥಾನ ಗಳ ಮಹತ್ವ ತಿಳಿಸಿ ಕೊಡುವ ಅದ್ಭುತ ಪ್ರಯತ್ನ ಸರ್, ನಮ್ಮ ಕರ್ನಾಟಕ ನಮ್ಮ ಹೆಮ್ಮೆ , 🙏🏻

  • @PBG54
    @PBG54 2 роки тому +17

    ನಮಗೆಲ್ಲ ಇಂಗ್ಲೆಂಡ ಅಮೇರಿಕಾ ಇತಿಹಾಸ ಗೊತ್ತು ನಮ್ಮ ಮೇಲೆ ದಾಳಿಮಾಡಿದ ಪರಕೀಯರ ಬಗ್ಗೆ ಗೊತ್ತು ನಮ್ಮನ್ನು ಗುಲಾಮರಾಗಿಸಿಕೊಂಡವರ ಬಗ್ಗೆ ಈಗಲೂ ಹೆಮ್ಮೆಯಿಂದ ಹೇಳುವದು ಗೊತ್ತು ನಮ್ಮ ಪಕ್ಕದಲ್ಲಿಯೇ ಇರುವ ನಾವು ದಿನಾಲು ಕಾಣುವ ಆಸು ಪಾಸಿನ ಸ್ಮಾರಕಗಳನ್ನು ನಿರ್ಲಕ್ಷಿಸುವದೋ ಅಥವಾ ಕಂಡೂ ಕಾಣದಂತೆ ಅವಹೇಳನಕಾರಿಯಾಗಿ ವರ್ತಿಸುವದೋ ಆಗಿರುವ ಮನಸ್ಥಿತಿಗಳನ್ನು ಪರಮ್ ತಮ್ಮ ಅವ್ಯಾಹತ ಪ್ರಯತ್ನದಿಂದ ಬಡಿದೆಬ್ಬಿಸುತ್ತಿದ್ದಾರೆ ಅಬ್ಬಾ ! ಎಂತಹ ಪ್ರಯತ್ನ !! ಭೇಷ್ ಪರಮ್ ಅವರೇ ಭೇಷ್

  • @sujathak1201
    @sujathak1201 2 роки тому +22

    ಎಲ್ಲಾ ಇತಿಹಾಸದಲ್ಲಿ ನಮ್ಮ ಸುರಪುರ ಸಂಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.... ಎನ್ನುವುದು ಈ ಮಾಧ್ಯಮದ ಮೂಲಕ ಗೊತ್ತಾಗುತ್ತದೆ..... ನಮ್ಮ ಸುರಪುರ
    ಸಂಸ್ಥಾನ ನಮ್ಮ ಕರ್ನಾಟಕದ ಹೆಮ್ಮೆ....

  • @RKKembhavi
    @RKKembhavi 2 роки тому +7

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ
    ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @kokkadavenkataramanabhat2660
    @kokkadavenkataramanabhat2660 2 роки тому +7

    ಸಂತೋಷಕರವಾದ ಸ್ಮರಣೆಯಾದರೆ ಮಾತ್ರ *ಸವಿನೆನಪು* ಎನ್ನಬೇಕು. ಹುತಾತ್ಮರ ಬಗೆಗೆ ಹೇಳುವಾಗ ಸ್ಮರಣೆಗಾಗಿ/ ಸಂಸ್ಮರಣೆಯ ಪ್ರತೀಕವಾಗಿ ಎಂದು ಹೇಳಬೇಕು

  • @satwikentertainer3869
    @satwikentertainer3869 2 роки тому +2

    ನಮ್ಮ ಸುರಪುರದ ವೇಣುಗೋಪಾಲ ದೇವಸ್ತಾನದ ಸಂಪೂರ್ಣ ಇತಿಹಾಸವನ್ನು ಸುವಿಸ್ತಾರವಾಗಿ ವಿವರಣ ನೀಡಿದ ಪ್ರಮುಖರಿಗೆ ದನ್ಯವಾದಗಳು ಮತ್ತು ಕಲಾಮಧ್ಯಮ ತಂದಕ್ಕೆ ತುಂಬು ಹೃದಯದ ದನ್ಯವಾದಗಳು

  • @venkobagudadanal3016
    @venkobagudadanal3016 2 роки тому

    ನಮ್ಮ ಭಾಗದ ಸ್ಥಳೀಯರಿಗೆ ಹೆಚ್ಚಿನ ಮಹತ್ವ ಮಾಹಿತಿಯನ್ನು ನೀಡಿದ ಕಲಾಮಾಧ್ಯಮ ಧನ್ಯವಾದಗಳು👌🙏

  • @avinashkkolur2989
    @avinashkkolur2989 2 роки тому +5

    ಇಂತಹ ಅದ್ಬುತವಾದ ಒಂದು ಶಕ್ತಿಯುತವಾದ ಸಂಸ್ಥಾನದಲ್ಲಿ ಹುಟ್ಟಿದೀನಿ ಅಂದ್ರೆ ನಾನು ಪುಣ್ಯವಂತ ಜೈ ವೆಂಕಟಪ್ಪ ನಾಯಕ ಮಹಾರಾಜ್ 🙏❤️❤️❤️❤️❤️❤️❤️❤️❤️❤️❤️❤️

  • @ganeshlokur7697
    @ganeshlokur7697 Рік тому

    Very good information upendra subadhar sir & param sir.💐💐🙏🙏👍👍🙏🙏

  • @manjunathhuilgol5698
    @manjunathhuilgol5698 2 роки тому +4

    ಸರ್ ಗದಗ ವೀರನಾರಾಯಣ ದೇವಸ್ಥಾನ ಬಗ್ಗೆ ವಿಡಿಯೋ ಮಾಡಿ

  • @jagguvanjabhvi2342
    @jagguvanjabhvi2342 2 роки тому +13

    ಸುರಪುರದ ರಾಜರ ಇತಿಹಾಸ ಅದ್ಬುತವಾಗಿದೆ. ಎಳೆ ಎಳೆಯನ್ನು ಅದ್ಬುತವಾಗಿ ಹೇಳಿದ್ದೀರಿ ಧನ್ಯವಾದಗಳು sir ನಿಮಗೇ ಹಾಗೂ ಪರಮ್ sir ಗೆ.🙏🏿🙏🙏🏻

  • @narayanaaloni8071
    @narayanaaloni8071 2 роки тому +1

    Nam hemmeya uru shurar uru surpur 👍

  • @mikannayyayatralu7225
    @mikannayyayatralu7225 Рік тому +1

    17:41 మీరు చెప్పింది అబద్ధం మొదటి దర్శనం మొదటి పూజ సన్నిధి గొల్ల చేస్తారు మి సురపుర రాజు పేరు మీద కాదు అండి

  • @chandusd1945
    @chandusd1945 2 роки тому

    Good information sir thanku.....

  • @akashasooti2650
    @akashasooti2650 2 роки тому

    Superb video

  • @sampath7400
    @sampath7400 Рік тому

    🙏

  • @grs9240
    @grs9240 2 роки тому

    Super!!!

  • @praveenswali6644
    @praveenswali6644 2 роки тому +1

    ಸರ್ ನಮ್ಮ ಬೆಳವಡಿ ಮಲ್ಲಮ್ಮನ ಬಗ್ಗೆ ಕೂಡಾ ಬೆಳವಡಿಗೆ ಬಂದು ವಿಡಿಯೋ ಮಾಡಿ ಸರ್

  • @parvatgoudamalipatil7790
    @parvatgoudamalipatil7790 2 роки тому +5

    Pleasure to hear connections between Surpur & Tirumala...

  • @6969anand
    @6969anand 2 роки тому +3

    ರೋಮಾಂಚನ..... ಗ್ರೇಟ್.... ಕೋಟಿ.. ಕೋಟಿ...ವಂದನೆಗಳು ಪರಮ...ಹಾಗು...ಗುರುಗಳಿಗೆ

  • @roopackollurkollur3247
    @roopackollurkollur3247 2 роки тому

    Tq sir ur effect

  • @pulsarbike5807
    @pulsarbike5807 2 роки тому +1

    ಅಮ್ಯಕ ಪರಮ.....

  • @BalabheemaBallu-bj8bn
    @BalabheemaBallu-bj8bn Місяць тому

    ನಮ್ಮ ಊರು ನಮ್ಮ ಹೆಮ್ಮೆ❤❤❤ ಸುರಪುರಿನ ಆರಾಧ್ಯ ದೈವ ಶ್ರೀ ವೇಣುಗೋಪಾಲ ಸ್ವಾಮಿ 🌍🙇🏻🙏🏻🙏🏻🙏🏻🚩🙏🏻🙏🏻🙏🏻🙏🏻

  • @somashekharreddy8682
    @somashekharreddy8682 2 роки тому +1

    ಕಲಾ ಮಾಧ್ಯಮ ಇಂತಹ ಸ್ಥಳಗಳಲ್ಲಿ ಹೋಗುವಾಗ ಸ್ವಲ್ಪ ಸ್ಥಳೀಯ ಇತಿಹಾಸ ತಿಳಿದು ಕೊಂಡು ಹೋಗಿ..... ಆಗ ಇನ್ನೂ ಉತ್ತಮ ಗುಣಮಟ್ಟದ ವಿಡಿಯೋ ಬರುತ್ತದೆ.

  • @firasatvirasat1889
    @firasatvirasat1889 Рік тому

    Person about razakar is wrong razakar means volunteers in English khadim Rizvi is just like mohan bhagwat of present who does not have any official connection with government of India but they run the government in the name of Modi.
    And razakar include muslim jagirdar, Desai, Deshmukh and nayak also

  • @manjunathhuilgol5698
    @manjunathhuilgol5698 2 роки тому +2

    Beautifull sir 🙏🙏ನಮೋ ನಾರಾಯಣ 🙏🙏

  • @srinivasg9033
    @srinivasg9033 2 роки тому +1

    Devru pratayakasa agirodu sullu

  • @koushikbpatil1396
    @koushikbpatil1396 2 роки тому +1

    Tirupati yalli modalu anna chatra haksiddu surapura vamshastaru raja pama nayaka

  • @majumaju7448
    @majumaju7448 2 роки тому

    Ok

  • @jayanayak5548
    @jayanayak5548 2 роки тому +1

    ನಮ್ ಸುರಪುರ್ ಬಗ್ಗೆ ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು ಪರಮ್ ಸರ್ 🥰🥰

  • @rajappamr1159
    @rajappamr1159 Рік тому

    Shree Venugopala temple of Shree keshava temple Direct Surangada Door Jai excellent Channels kapadabeku jai#

  • @bheemshankarbheemshankar2643
    @bheemshankarbheemshankar2643 2 роки тому

    👍ಸುರಪುರವನ್ನು ಹೆಮ್ಮೆಯಿಂದ ಹೇಳಿಕೊಂಡ ಸರ್ ಗೆ ಧನ್ಯವಾದಗಳು 👌

  • @laxmannayak3751
    @laxmannayak3751 Рік тому

    ನಮ್ಮ ಮನೆಯ araydha ದೈವ ಶ್ರೀ ವೇಣುಗೋಪಾಲ

  • @anumelamanianu8458
    @anumelamanianu8458 2 роки тому +1

    💪♥️ನಮ್ಮ ಊರು ನಮ್ಮ ಹೆಮ್ಮೆ♥️🙏

  • @maheshwarshivasimpar3257
    @maheshwarshivasimpar3257 2 роки тому +1

    ಸೂಪರ್ ವಿಡಿಯೋ ಸರ್. form Gadag

  • @anandakumarguptha7612
    @anandakumarguptha7612 2 роки тому

    Kangress jds ge tippu bittare bere yaru kanolla jothege papi mogals 65 varshadinda japa maduthiddare.nimmanta Kalamadyama Jana madutguruvudu
    desa seve

  • @ranganathapatil
    @ranganathapatil 2 роки тому

    ನಮ್ಮ ಅಜ್ಜಿಯ ಊರಿಗೆ sir Wagingera ಹೋಗಿ ನೋಡಿ.... ಸರ್

  • @harishsa1224
    @harishsa1224 2 роки тому

    ಕರ್ನಾಟಕದ ಅದ್ಬುತ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏💐

  • @avrainalion8709
    @avrainalion8709 2 роки тому +1

    Sir i really love you and respect u a lot, beautiful and highly knowledgeable videos so kindly keep it up

  • @shreyaspandith8626
    @shreyaspandith8626 2 роки тому

    ಶತಾವಧಾನಿ ಡಾ.ಆರ್.ಗಣೇಶ್ ಹಾಗೂ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ದಯವಿಟ್ಟು ಸಂದರ್ಶನ ಮಾಡಿ ಸರ್.

  • @manuh1951
    @manuh1951 Рік тому

    Super sir

  • @sharadhaaski7388
    @sharadhaaski7388 2 роки тому +1

    Surpur palace video haaki sir

  • @sridharbhatk3510
    @sridharbhatk3510 2 роки тому

    Usually historical incidents get forgotten naturally. Every historical incidents cannot get recorded.
    But they remain still more time through folk stories or puranik stories.....etc.
    Some times get completely different forms.
    God appearing in dreams or appearing before a Person says that some thing had happened.
    During vijayanagara period, some royal families & temple priests had some kind of clashes .Usually royal families bow their heads to d powerful brahmin families.
    So,direct connections may get lost but replica of those gods or temple forms may get built in their own place.
    Unless there no more reliable sources ,it is not right to give any statement as history.
    A appreciate u all of u to have this kind of videos.

  • @UKartistField
    @UKartistField 2 роки тому +2

    💛❤

  • @basavakicchakannadachannel2798
    @basavakicchakannadachannel2798 2 роки тому +1

    Super sir love from yadgir

  • @rakeshchinnakar6599
    @rakeshchinnakar6599 2 роки тому

    Thank you very much for such wonderful history coverage. Respect for Upendra sir and Kalamadhyama and their team!!

  • @roopackollurkollur3247
    @roopackollurkollur3247 2 роки тому +2

    Nammura hitihada jagattige torsiddakke

  • @rmnayak6751
    @rmnayak6751 2 роки тому

    1712 ralli Devasthana nirmana agiddu.

  • @dayanandagoudamalipatil6662
    @dayanandagoudamalipatil6662 2 роки тому +1

    Nam surapur TQ sir❤️

  • @roopackollurkollur3247
    @roopackollurkollur3247 2 роки тому

    Sir namge school gagi bittidare Darbar hall na

  • @banadeshbannu7777
    @banadeshbannu7777 2 роки тому

    Dr Upendra sir super explain sir

  • @hanumyhanumy5285
    @hanumyhanumy5285 4 місяці тому

    🐅💪🙏

  • @bheemareddiganganal8689
    @bheemareddiganganal8689 Рік тому

    Namma Surpur

  • @shashidhars738
    @shashidhars738 2 роки тому

    Sir please interview Magic Babu Mysore

  • @tammannakcp2363
    @tammannakcp2363 2 роки тому

    ನಮ್ಮ ತಾಲ್ಲೂಕಿನ ನಮ್ಮ ಹೆಮ್ಮೆ

  • @rajasabnadaf8780
    @rajasabnadaf8780 2 роки тому

    ಸೂಪರ್ ನಿಮ್ಮ ಕಲಾ ಮಾಧ್ಯಮ

  • @santhoshakalnar5562
    @santhoshakalnar5562 2 роки тому

    Nange ond dout en andre ella historical place alli elru tirupathi, dharmasthalakke suranga ide anta eltare adre idunna scientific agi prove yake madtilla yaru.????

  • @ALONE-fp1zq
    @ALONE-fp1zq 2 роки тому

    Bro yadgir ge hogalva

  • @nanu7482
    @nanu7482 2 роки тому

    Great king family

  • @munjavuvlogs7385
    @munjavuvlogs7385 2 роки тому

    Super explore shorapur explore kembhavi

  • @shripathip157
    @shripathip157 2 роки тому

    🙏 very good information Tq.

  • @roopackollurkollur3247
    @roopackollurkollur3247 2 роки тому

    Alli kooda hogi banni

  • @guruguru8481
    @guruguru8481 2 роки тому

    Super.

  • @srikrishnabansi1457
    @srikrishnabansi1457 2 роки тому

    Super

  • @prasannakumar6796
    @prasannakumar6796 2 роки тому

    Super

  • @pramodshetty6162
    @pramodshetty6162 2 роки тому

    Good

  • @rpavanpatil8956
    @rpavanpatil8956 2 роки тому

    First view

  • @AnandRaj-ns7vn
    @AnandRaj-ns7vn 2 роки тому

    Super 🙏

  • @PrakashPatil-nf1cg
    @PrakashPatil-nf1cg 2 роки тому

    🙏🏻🙏🏻

  • @musturappapatel2256
    @musturappapatel2256 2 роки тому

    👌👌👌👌

  • @balakrishnabalu4704
    @balakrishnabalu4704 2 роки тому

    🙏🙏🙏

  • @praveenpujar2774
    @praveenpujar2774 2 роки тому

    Sir please make dharwad history