The Software DevLOVEper Kannada Full Movie || Shanmukh Jaswanth || Vaishnavi Chaitanya || Infinitum

Поділитися
Вставка
  • Опубліковано 4 вер 2024
  • A group of four people including Shannu work in a software company when a new girl, Vaishnavi, joins their team. Shannu falls in love with Vaishnavi and tries to spend time with her but she treats him like a friend.
    Cast: Shanmukh Jaswanth, Vaishnavi Chaitanya, Pruthvi Mukka, Jhakaas Pruthvi, Sri Vidya Maharshi, Sripriya Iduri, Chandu JC.
    Written & Directed by Subbu .K
    Cinematography & DI - Kalapavan
    Editing: Krishna Karthik Vunnava
    Sound engineer - Kp Kalidindi
    Title and Poster Designer - Harinath
    Executive Producer - Sathwik G.Roy
    This is produced by Infinitum media.
    #TheSoftwareDevLOVEPerKannada #ShanmukhJaswanth #VaishnaviChaitanya #InfinitiumKannada #InfinitumMedia #KannadaWebSeries #KannadaShortFilm

КОМЕНТАРІ • 1,7 тис.

  • @rocky_chandrashakher_ak_47
    @rocky_chandrashakher_ak_47 Рік тому +113

    ಈ ವಿಡಿಯೋ ನೋಡಿ ನನಗೆ ತುಂಬಾ ಇಷ್ಟವಾಯಿತು ಹಾಗೆ ಮನಸ್ಸಿಗೆ ಬೇಜಾರಾಯ್ತು ಕಥೆ ತುಂಬಾ ಚೆನ್ನಾಗಿ ಬಂದಿದೆ ಆದಷ್ಟು ಬೇಗ ಸೀಸನ್-2 ಬರಲಿ ನಾವೆಲ್ಲರೂ ಕಾಯ್ತಾ ಇದ್ದೇವೆ ವಿಡಿಯೋ ನನಗೆ ತುಂಬಾ ತುಂಬಾ ಇಷ್ಟ ಆಯ್ತು🙏🏻❤

  • @sudhasudha5863
    @sudhasudha5863 Рік тому +81

    Heart touching movie shannu charecter is verry innocent😔 proud of friendship❤

  • @anandn517
    @anandn517 Рік тому +285

    ಲವ್ವೇ ❤❤❤ಮಾಡ್ದಿರೋ ನಮ್ಮಂತ singles ಕಣ್ಣಲ್ಲು ನೀರು😢😢😢 ಬರೋ ಹಾಗ ಮಾಡಿದ್ರಲ್ಲೋ bro 💔💔💔💔💔

  • @user-ty5dd2ut4t
    @user-ty5dd2ut4t 5 місяців тому +53

    I like shannu character so much i love it ❤❤❤❤🥰
    Who are like shannu like karo 👍👍

  • @sveena4114
    @sveena4114 Рік тому +805

    We all are waiting for part - 2
    👍
    👇Who want part - 2 like karo

    • @techkiran7
      @techkiran7 Рік тому +21

      Part 2

    • @darshandarshan7944
      @darshandarshan7944 Рік тому +7

      Like kalsu bro please

    • @ananyan8220
      @ananyan8220 Рік тому +8

      Bro this a series in telugu
      it had 10 episode & it's release in 2020
      It's not kannada movie it's a dubbed movie telugu to kannada

    • @shashankhr9655
      @shashankhr9655 11 місяців тому +5

      Bro pls part 2 move link haki

    • @ballunayak6709
      @ballunayak6709 10 місяців тому +5

      Nanagu part 2 beku 😢😢😮❤

  • @manjunathkaradi4942
    @manjunathkaradi4942 Рік тому +33

    ಕೆಲವೊಂದನ್ನ ದೂರದಿಂದಲೇ ನೋಡಿ ಇಷ್ಟ ಪಡಬೇಕಂತೆ , ನಾ ನಿನ್ನ ದೂರದಿಂದಲೇ ಇಷ್ಟ ಪಡ್ತೀನಿ 🥺😭 Wish You A Very Lifetime All The Best Dear🤍 , Love you so much Sunnuuu🥺❤

  • @sagarpatil3883
    @sagarpatil3883 Рік тому +46

    Life anodu ಎಷ್ಟು ವಿಚಿತ್ರ ನೋಡಿ
    ಈ movie ನೋಡುತ್ತಿರುವಾಗ ನಮ್ life ನ ಕೆಲವೊಂದು ವಿಷಯ ನೆನಪಾದವು. but love ಮಾಡುತ್ತಿರುವಾಗ ಒಂತರ josh, ಅದೇ ಲವ್ ಕೈ ಕೊಟ್ಟಾಗ ಒಂತರ ನೋವು, ಅದೇ ಕೆಲವು ಸಮಯದ ನಂತರ ಅದು ಒಂದು experience ಇದೇ ಜೀವನ !

  • @prakasharer4138
    @prakasharer4138 Рік тому +16

    Any one can cry on his reactions. Remember guys not in movie in the real life also who had a past of one side love they will definitely going to sad and cry....

  • @prathamofficialkannada6194
    @prathamofficialkannada6194 Рік тому +301

    ನನ್ನ ಜೀವನದ Best ❤ Movie ಇದು🥺🥰

    • @kpgamer4581
      @kpgamer4581 Рік тому +4

      ನನ್ನ ಬೆಸ್ಟ್ movie Hindu 🥺🥺🤩👆

    • @RaviRavi-tl3rh
      @RaviRavi-tl3rh Місяць тому

      😭😭😭😭😭😭😭😭

  • @balaramjadhav4270
    @balaramjadhav4270 5 місяців тому +117

    Legends watching 2024😂

  • @shivaprasadms8900
    @shivaprasadms8900 Рік тому +81

    🙏🙏🙏❤❤❤ ಜೀವನ ಒಂದು ವಿಸ್ಮಯ ಈ ಮಾವಿ ತುಂಬಾ ಚೆನ್ನಾಗಿದೆ ಜೀವನದಲ್ಲಿ ಕೆಲವೊಂದು ವಿಚಾರಗಳು ಕೆಲವೊಂದು ಅನುಭವಗಳು ನಮ್ಮ ಜೀವನದಲ್ಲಿ ಕ್ಷಣ ಮಾತ್ರ ಎಂಬ ವಿಷಯ ತಿಳಿಸುವ ಈ ಮೂವಿ ನಮ್ಮ ಜೀವನದಲ್ಲಿ ಕೆಲವೊಂದು ಅನುಭವ ಗಳು ನಮ್ಮನ್ನು ಕುಗ್ಗಿಸುತ್ತವೆ ಸ್ವಲ್ಪತುಸು ಸಮಯಕಳದಂತೆ ಆ ವಿಚಾರಗಳಿಗಿಂತ ಜೀವನವೇ ತುಂಬಾ ಮುಖ್ಯ ಅದು ಪ್ರೀತಿಯಾಗಲಿ ಸ್ನೇಹವಾಗಲಿ ಪ್ರೀತಿ ಅತಿ ಹೆಚ್ಚು ಸಂತಸ ಖುಷಿ ಕ್ಷಣಗಳನ್ನು ಕೊಟ್ಟು ಅತಿ ಹೆಚ್ಚು ನೋವುಗಳನ್ನು ಕೊಡುತ್ತೆ ನಮ್ಮ ಜೀವನದಲ್ಲಿ ಮರೆಯಲಾಗದ ನೋವು ಹಾಗೆ ಕಾಡುತ್ತೆ ಹಾಗೆ ಸ್ನೇಹ ನಮ್ಮ ಜೀವನದಲ್ಲಿ ಸದಾ ಹಸಿರು ಖುಷಿ ಕ್ಷಣಗಳನ್ನು ಕೊಡುತ್ತೆ ಪ್ರೀತಿ ನೋವಿಂದ ದೂರವಾಗುತ್ತೆ ಸ್ನೇಹ ನಮ್ಮ ಸಂತಸ ಕ್ಷಣಗಳಲ್ಲಿ ನೆಲೆಯಾಗುತ್ತೆ ಈ ಮೂವಿ ಅರ್ಥ ಪ್ರೀತಿಗಿಂತ ನಮ್ಮ ಸ್ನೇಹ ಜೀವನಕ್ಕೆ ಅತ್ಯಂತ ಮುಖ್ಯ ತಿರುವುಗಳನ್ನು ನೀಡುತ್ತೆ ಹಾಗೆ ಪ್ರೀತಿ ನಮ್ಮನ್ನು ತುಂಬಾ ಕುಗ್ಗಿಸುತ್ತೆ ಆದರೂ ಪ್ರೀತಿಸೋರಿಗೆ ಪ್ರೀತಿ ಒಂದು ವಿಸ್ಮಯ ಪ್ರೀತಿಸಿದವರು ಕೂಡ ಒಂದು ಮರೀಚಿಕೆ ಜೀವನದ ಸಮಯ ತುಂಬಾ ಕಲಿಸುತ್ತೆ ಇಂತಿ ನೊಂದ ಹೃದಯ ಜೀವನ ಒಂದು ವಿಸ್ಮಯ ❤❤❤🙏🙏🙏

  • @challengingmanju627
    @challengingmanju627 Рік тому +69

    ❤️ಆ ಸ್ನೇಹ ಬಳಗ ನಮ್ಗೆ ತುಂಬಾ ಇಷ್ಟ ಆಯ್ತು💛♥️

  • @ravichandrahugar9582
    @ravichandrahugar9582 Рік тому +235

    Heart touching ಜೊತೆಗೆ ನಮ್ಮ jeevaanu ತೋಗೊಳುತ್ತೆ ❤😔💔

    • @shambushambu2428
      @shambushambu2428 Рік тому +1

      ಮುಕಳಾಪ್ಪಾ ಇಂತ ಪಿಚ್ಚ ರ್ ನೋಡ ಬಿಡ

    • @shivanandrangapura7914
      @shivanandrangapura7914 Рік тому +3

      Howdau bro sad movie 💔

    • @lalmanbhovi6644
      @lalmanbhovi6644 Рік тому +3

      💯

    • @user-sd8qc5cl3x
      @user-sd8qc5cl3x Рік тому +5

      ಸೇಮ್ ಬ್ರೋ ಲಾಸ್ಟ scene ಕರಳು ಕಿತ್ತುಕೊಂಡು ಬರುತ್ತೆ ಬ್ರೋ

  • @irannabaliger5529
    @irannabaliger5529 Рік тому +47

    ನಿಜವಾದ ಪ್ರೀತಿ ಮತ್ತು ನಿಜವಾದ ಗೆಳೆತನ 💔🤗.....this movei very emotional 💔😊

  • @basavanagowda.k.pbasuva7692
    @basavanagowda.k.pbasuva7692 Рік тому +143

    ಹೃದಯದ ❤ಒಳಗಿನ ಪ್ರೀತಿ ಹೊರಬಂದು ಪ್ರೇಮಿಗಳ ದೂರಮಾಡಿದಂತಿತ್ತು ಈ ಕಥೆ

  • @ganapatikoravvagol2162
    @ganapatikoravvagol2162 Рік тому +10

    ಸುಪರ್ ಗುರು... ಮೂವಿ .. ಹಾಗೆ ಕಣ್ಣಲಿ ನೀರು ಬಂದ ಬಿಟ್ಟೆವು😢😢😢❤❤❤❤

  • @sangameshhandaragalla8282
    @sangameshhandaragalla8282 Рік тому +83

    ಈ movie ನೋಡ್ತಾ ಇದ್ರೆ ನನ್ನ love ನೆನಪ ಆಗ್ತಾ ಇದೆ , 😢😢😢😢😢😢😢😢 hert touching movie 💔💔

  • @dharwad...7683
    @dharwad...7683 5 місяців тому +8

    ಆದರೂ ಅವಳು ಬೇರೆಯವರ phone ತಗೊಂಡು call ಮಾಡಬಹುದು ಇತ್ತು 😂😂😂😂 ಇನ್ನೂ ಸ್ವಲ್ಪ ದಿನ ಕಾದು ನೋಡಬೇಕ ಇತ್ತು ಎನ ಮಾಡೋದು ಎಲ್ಲಾ USA country mahime😂
    finally single ಗಳಿಗೆ ಸತ್ಯ ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿ kottidakkagi ತುಂಬಾ ಧನ್ಯವಾದಗಳು 😂😂
    ಆದರೂ ಬೆಂಕಿ bro acting 🙏 ❤😁😁😁👍👍 plz continues ur acting journey 👍👍
    ಜೈ ಕರ್ನಾಟಕ ❤

  • @shwethashwetha6759
    @shwethashwetha6759 Рік тому +128

    Shannu fans....🙋‍♀️😍❤️

  • @bhavyashreebhavya7928
    @bhavyashreebhavya7928 Рік тому +83

    One sided Love is the pure love that we can understand by watching this movie..

  • @RX___MUTTU__4244
    @RX___MUTTU__4244 Рік тому +13

    ನನ್ನ ಜೀವನದಲ್ಲಿ best movie edu yallargu heloddu onde yaranu athiyagi hachkobedi super movie enjoyed life 😊😔🥀

  • @techgamer5873
    @techgamer5873 10 місяців тому +9

    Eee reeti yarigu real life Alli agade irisu devare 🥺😭

  • @sudhakarahirasang
    @sudhakarahirasang Рік тому +36

    💫Film is best👌
    💢Love is west😭😇
    💯Friendship is great ❣️😎🥰

  • @attitudegamer1437
    @attitudegamer1437 5 місяців тому +7

    Friends zone is Compertable.. But love is lot of pain❤

  • @bhagirathirodda9685
    @bhagirathirodda9685 Рік тому +206

    4 hours movie but not boring ending is so heart touching 😢😢❤❤

  • @PradeepShakapur
    @PradeepShakapur 4 місяці тому +5

    ಈ ಕಥೆ ಬರೆದವನಿಗೆ ಅವಾರ್ಡ್ ಏಕೆಂದರೆ ಮೂವಿ ತುಂಬಾ ಚೆನ್ನಾಗಿದೆತುಂಬಾ ತುಂಬಾ ಚೆನ್ನಾಗಿದೆ ವಿಡಿಯೋ ತುಂಬಾ ಚೆನ್ನಾಗಿ ಮೂವಿ ನೋಡಿದ ಮೇಲೆ ತುಂಬಾ ಕಣ್ಣಲ್ಲಿ ನೀರು ಹೋಗಿದೆ ಲವ್ ಇಸ್ ಚಟ್ಟ ಕ್ರೂರಿ ತಂದೆ😢😢

  • @POO__AMMU__
    @POO__AMMU__ Рік тому +30

    ಹೇಳೋಕೆ ಪದಗಳೇ ಇಲ್ಲ ಗುರೂ ❤ ನಿಜ ಹೇಳಬೇಕು ಅಂದ್ರೆ ಇದು ನನ್ನ ಮೆಚ್ಚಿನ ಸಿನಿಮಾ❤😊Mr Saranu u r great 👍 best friend forever ♾️ 🤗🌏❤

  • @Venkeycreation18
    @Venkeycreation18 5 місяців тому +20

    WAITING FOR PART 2 PLEASE RELEASED 😊

  • @pradnyagumaste3766
    @pradnyagumaste3766 Рік тому +74

    Every softwarian deserve a manager like him ❤️ #arvind

  • @mallikarjunam.8803
    @mallikarjunam.8803 Рік тому +27

    ಈ ಮೂವಿ ನೋಡ್ತಾ ಇದ್ರೆ ನನ್ನ ಲವ್ ನೆನಪು ಆಗುತೆ i love movie 🤗❤️💯

  • @RSNiveditha-wt9gq
    @RSNiveditha-wt9gq Рік тому +82

    ಭಾವನೆಗಳ ಬಂಧನದಲ್ಲಿ ನೆನಪುಗಳ ಮೆರವಣಿಗೆ..... ❤️

  • @kadkolakadkolakmhundi279
    @kadkolakadkolakmhundi279 5 місяців тому +10

    Nan life li na nodiro movie li edu ondu best movie ❤😢

  • @rakshithakulal2758
    @rakshithakulal2758 Рік тому +223

    Shannu character is very innocent😊💘

  • @ghosirmali4021
    @ghosirmali4021 7 місяців тому +11

    Wow very nice movie❤ and heart touching movi😢😢

  • @banakarvikasstudychannal3857
    @banakarvikasstudychannal3857 Рік тому +21

    ನಾನು ನೋಡಿದ ಮೂವಿಗಳಲ್ಲೆ ಸೂಪರ್ ಮೂವಿ ಪ್ರತಿ ನಿಮಿಷನು ಇಂಪಾರ್ಟೆಟ್ 😮😊😊😊😊❤

  • @user-ty5dd2ut4t
    @user-ty5dd2ut4t 5 місяців тому +9

    Friendship is greater than all👋😜😜

  • @akshaykumarsakreppagol1426
    @akshaykumarsakreppagol1426 Рік тому +28

    E movie Kannadadalli yavag barutte anta tumba dinadinda wait madta idde 😍

  • @shruthik3841
    @shruthik3841 Рік тому +20

    I cried watching this last seen😢this is my fvrt movie after watching 😍🤗..

  • @rakshitapaschapur8649
    @rakshitapaschapur8649 Рік тому +46

    Ooohhhh my god what a emotional movie 😢 true love story❤

  • @marilingamarilingappa7397
    @marilingamarilingappa7397 3 місяці тому +4

    This movie is very emotional and buityfull one said Love 😘💕💕😘
    Friendship is everything ❤❤❤

  • @ManiMani-lc5jo
    @ManiMani-lc5jo Рік тому +14

    😨ಗುರು ನನ್ ಲೈಫ್ ನಲ್ಲಿ ಇಂಥ ಮೂವೀ ನೋಡಿಲ್ಲ 😵ನೋಡೋಕೆ ಆಗೋದು ಇಲ್ಲ.. 😵‍💫
    Supar bro... Life nali love ಮಾಡುದ್ರೆ ಇಂಥ ತಪು ಮಾಡಬಾರದು ಅಂತ ಕಪಳಕೆ ಓಡದಂಗೆ ಇತ್ತು 😍🙏🙏🙏🙏🙏

  • @Darsshan46
    @Darsshan46 5 місяців тому +654

    Anyone in 2024????

  • @latadoni3523
    @latadoni3523 Рік тому +28

    Super movie ❤❤❤❤❤❤❤❤❤❤❤❤❤❤❤❤❤but last seen very emotional 😢😢😢😢😢😢😢😢😢 i love it ಮನಸಿನ ಮಾತುಗಳನ್ನು ಬೇಗನೆ ಹೇಳಬೇಕು ಇಲ್ಲದಿದ್ದರೆ ಮಾನಸಿಕ ವಾಗಬೇಕುತ್ತೆ

  • @mohannaik9165
    @mohannaik9165 Рік тому +9

    Iam literally cried whike watching the ending last 15 to 20mins.
    I think in this world one side love is the pure love

  • @Thrilling_story123
    @Thrilling_story123 Рік тому +101

    This movie last one hour I can't explain his feeling my eyes is full of tears 😢😢😢😢

  • @SDRathod1215
    @SDRathod1215 Рік тому +16

    First love is great shanmukh jaswanth sir and vaishnavi madam super acting is mast movie ❤❤

  • @anandn517
    @anandn517 Рік тому +33

    Special Thanks❤🙏 to kannada dubbing broo❤

  • @harishtambekar7945
    @harishtambekar7945 5 місяців тому +4

    Such a wonderful movie , don't addict too much , focus on goals ✨

  • @AnupamaSagara
    @AnupamaSagara Рік тому +16

    BABY ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ಲೀಸ್ ಸೂಪರ್ ಹಿಟ್ ಆಗಿದೆ ಇವರದ್ದು ಇವರ ಮೂವಿ..

  • @manjupojari3130
    @manjupojari3130 Рік тому +28

    ಇನ್ನೂ ಯಾರು baby Movie ನೋಡಿಲ್ಲ 😊

  • @ChandruChandru-su1hj
    @ChandruChandru-su1hj Рік тому +19

    Harika character 👌.... 🙏

  • @chandrumurali2103
    @chandrumurali2103 Рік тому +4

    ಇಷ್ಟೊಂದು hurt touching film real sir ........season 2 bega relies maadi ......illa andre vaishnavi na ....nane hudkondu season 2 ready maduve .....❤❤❤❤

  • @shivuvastradnewayyappasong7244

    The best movie super sir all teem ge ತುಂಬಾ ಧನ್ಯವಾದಗಳು ಇಂತಹ ಕತೆ ಜನರಿಗೆ ಒಪ್ಪಿಸಿದಕ್ಕೆ 🙏🙏

  • @lagamannachougala5224
    @lagamannachougala5224 Рік тому +10

    ❤ dubbing kottiro hudgan voice 😊❤ suprb 💓☺️😌🥰💝💝💝..... movie 😢 🎥 heart 💖 touching

  • @ukmaster-2023
    @ukmaster-2023 Рік тому +14

    ನನ್ ಜೀವನದಲ್ಲಿ ಹೆಚ್ಚು ಮನಸಿಗೆ ಹತ್ತಿದ ಮಾಡಲನೆಯ ಮೋವಿ😢

  • @Kcc-2023
    @Kcc-2023 Рік тому +106

    Literally cried while watching the climax scenes

  • @Kumarmadhu16824
    @Kumarmadhu16824 Рік тому +1164

    Who all are watching this movie after baby movie

  • @lokeshbs7260
    @lokeshbs7260 11 місяців тому +36

    Literally cried while watching climax scene, really it was heart touching. Can't explain it in words just we have to feel it. That kind of teammates, HR, Manager, really awesome. It makes me feel better. Shannu's acting is awesome.We are waiting for part 2.

  • @jeevanhv4086
    @jeevanhv4086 Рік тому +58

    In the last scene I was crying. 🥺.. but movie was awesome. best movie I had never seen before.. ❤✨

  • @sharanumegade8530
    @sharanumegade8530 5 місяців тому +2

    ಏನೇ ಆಗಲಿ ಮನಸಿನಲ್ಲಿ ಇದ್ದಿದ್ದುದನ್ನ ಆದಷ್ಟು ಬೇಗನೆ ಹೇಳಿ ಫ್ರೆಂಡ್ಸ್ ❤😢ಮೂವಿ ಮಾತ್ರ ಚೆನ್ನಾಗಿತ್ತು ಬಟ್ ಷನ್ನು ಮತ್ತೆ ವೈಷ್ಣವಿ ಒಂದಾಗ್ಬೇಕಿತ್ತು❤

  • @AshokAshok-tf2hq
    @AshokAshok-tf2hq Рік тому +25

    ❤❤I really love it so much in this vishanavi papa it self A big villan for M.r shannu very good person.Iam waiting for next movie with that both lovers❤❤❤❤❤❤❤❤❤❤❤❤❤❤❤❤❤❤😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢last it's heart touching love it's I really cried for two 🕝 hours

  • @santhoshkumar1357
    @santhoshkumar1357 2 місяці тому +1

    This movie is lesson to today's youth please focus on your career women's will come and go Masterclass movie ❤

  • @RohanaT-uw4gv
    @RohanaT-uw4gv Рік тому +7

    Boss movie matra super 👌namage aluu bantuu 😭😭best film ❤

  • @user-zw3kh1rs4b
    @user-zw3kh1rs4b Рік тому +21

    Just an amazing movie filled with feelings👌🏻 make everyone emotional

  • @HK__BEATS__OFFICIAL
    @HK__BEATS__OFFICIAL Рік тому +19

    Love is life but Lover is not wife 💕 understand boys 💓🙂

  • @roopamahurakar9370
    @roopamahurakar9370 11 місяців тому +6

    Superb hero ...I like your acting...❤️❤️ We want part 2

  • @chethangowda3416
    @chethangowda3416 Рік тому +29

    A feel that never ends super movie and very heart touching acting all actors

  • @raghavendra5056
    @raghavendra5056 5 місяців тому +4

    ಮೂರು ವರ್ಷದ ಹಿಂದೆ ನಾನು ತೆಲುಗುನಲ್ಲೇ ನೋಡಿದ್ದೀನಿ ತುಂಬಾ ಚೆನ್ನಾಗಿದೆ ❤

  • @RaviKumar-jt2ig
    @RaviKumar-jt2ig Рік тому +7

    No words bro , no words, still watching bro again n again it's seems over soon ✨❤️

  • @rajeevkumbar4203
    @rajeevkumbar4203 6 місяців тому +5

    Really heart touching movies

  • @sbcreation7970
    @sbcreation7970 Рік тому +20

    Super movie no words can about❤heart touching story totally best movie forever❤

  • @sunduryadavsunduryadav3481
    @sunduryadavsunduryadav3481 4 місяці тому +8

    Super movie

  • @sushmanthdommaraju9098
    @sushmanthdommaraju9098 Рік тому +171

    We want second season bro .we are all waiting for 2nd season

  • @nesarnesu07
    @nesarnesu07 Рік тому +34

    Literally feels sad while watching climax 😢😢 eagerly waiting for season 2 👀last 1hour was 🙌😐

  • @Kannadatekstudio
    @Kannadatekstudio Рік тому +3

    🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺 ನಮಗೆ ಹುಡುಗಿ ಇಲ್ಲ ಆದರೆ ಈ ಮೂವಿ ನೋಡಿದ ಮೇಲೆ ಮನಸ್ಸಿಗೆ ಬೇಜಾರಾಗುತ್ತೆ 🥺🥺🥺🥺🥺🥺🥺

  • @doddabasava641
    @doddabasava641 3 місяці тому +1

    My life best movie realy thank u your family💐

  • @user-vy5is3zi9h
    @user-vy5is3zi9h Рік тому +32

    ಸೂಪರ್ ಮೂವೀ but ಕೊನೆಯ ಕ್ಲೈಮ್ಯಾಕ್ಸ್ ತುಂಬಾ ದುಃಖ ಆಯ್ತು 😢.... ನಿಜವಾದ ಪ್ರೀತಿ ಇದ್ರೆ ಕಾಯಬೇಕು ಹೇಳ್ಕೋಬೇಕು ಆದರೆ ನೋಯಿಸಬಾರದು ... ಹುಡುಗರು ಮನಸು ಸೈಲೆಂಟ್ ... ಈ 4 hour ಮೂವೀ ಒಂದು ಗಂಟೆಯಲ್ಲಿ ಒಂದು ಫೀಲಿಂಗ್ ಇತ್ತು ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ

  • @user-pw4iu8xs5q
    @user-pw4iu8xs5q 3 місяці тому +6

    It's amazing movie🥰

  • @abhisheknaik7394
    @abhisheknaik7394 Рік тому +23

    What a movie 🖤that's really heart broke 💔

  • @PraveenGamer-tx9qh
    @PraveenGamer-tx9qh 3 місяці тому +2

    ಈ movie ನೋಡ್ತಾ ಇದ್ರೆ ನನ್ನ love ನೆನಪ ಆಗ್ತಾ ಇದೆ 🥹🥹🥹🥹 hert touching 💔💔💔💔💔💔💔💔
    movie

  • @Jeremyeditor
    @Jeremyeditor Рік тому +48

    This movie 🎥 is very interesting and even emotions i cryed for 1 hour 😢😢

  • @alokaloknarchialok9039
    @alokaloknarchialok9039 Рік тому +10

    Last 1hour I really cried 😭
    And heart touching bro 😢😭 full feeling😭

  • @Deepakkumar.Naik-0202
    @Deepakkumar.Naik-0202 6 місяців тому +6

    We want mr.shannu season 2

  • @user-ln2oz7yx3y
    @user-ln2oz7yx3y Рік тому +3

    Litearlly I cried at last moment this was aswasing I had watched that scenes from several times that seen was amazing I cried and only some boys feell the pain of one side love

  • @Imperial_26
    @Imperial_26 Рік тому +11

    ಮಸ್ತ ಮೂವೀ ❤ from bottom to top of my heart exclent movie

  • @user-kr6oc3vh2n
    @user-kr6oc3vh2n Рік тому +2

    2 ದಿನ ಆಗಿದೆ ಈ ಮೂವೀ ನೋಡಿ ನನ್ನ ಎರಡೂ ಜನ ಗೆಳೆಯರು ಸೈಕ್ ಆಗಿ ಇನ್ನೂ ಮೆಳೆದ್ದಿಲ್ಲ 😢😢😢

  • @user-do1ih8ou3v
    @user-do1ih8ou3v Рік тому +11

    One of the best web series in my life ever

  • @UMESH242N
    @UMESH242N 11 місяців тому +15

    Please 🥺 software developer 2 bidi

  • @AppuasAppu
    @AppuasAppu Рік тому +5

    Really this movie is was amazing and full emotions.and achivement ..

  • @thejasvipgubbi7827
    @thejasvipgubbi7827 6 місяців тому +5

    Seriously Vaishnavi voice mathra💞💞

  • @shrikanthagkantha8164
    @shrikanthagkantha8164 Рік тому +6

    Very nice movie heart teaching
    Waiting for 2nd season pls give as soon as possible
    Am also face this feelings 😢😢😢😢😢

  • @DHANU8W37
    @DHANU8W37 Рік тому +5

    ❤🙏 BRO ALREADY WATCH IN TELUGU SERIES AND ALSO MOVIES BUT THANK YOU DUBBING KANNADA ❤

  • @shobarani1161
    @shobarani1161 Рік тому +7

    Super movie ....but end it was so heart touching ..I got too connected

  • @belgavi_Huduga_suraj_
    @belgavi_Huduga_suraj_ Рік тому +9

    This Movie Is Really Life 💯 Truest Lines & Story I Like Thise Movie Super & Sad 😢❤

  • @prakashbashetti924
    @prakashbashetti924 11 місяців тому +3

    The amazing love story ending is very sad 😢
    Everyone acted very well, really real love never ended.
    Good and wonderful team 💯 we will be waiting for your next movie.
    Keep growing everyone thank you for the concept and good story.

  • @ananyan8220
    @ananyan8220 Рік тому +11

    I watch this in telugu in 2020 after 2 yrs later in kannada Mr shannu acting he really stole my heart 😍❤🥰his acting we really impressed 🥺🤍🙆‍♂️🤗
    Wishing you a bright future ✨✨

  • @YashodhaK-zw1kc
    @YashodhaK-zw1kc Рік тому +11

    This is very emotional 😢 and very amazing movie ❤😊

  • @Sudh.eer3726
    @Sudh.eer3726 6 місяців тому +3

    Movie thumba heart touching agide🥹singles ge kuda kannalli neeru tharsthide bro🥹

  • @AJ-wn5xc
    @AJ-wn5xc Рік тому +24

    3:57:45 Last moment is heart touching..💔🥲

  • @ghanaking8543
    @ghanaking8543 7 місяців тому +1

    What a story yrr 😢
    Last seen miss my girlfriend 💓😂
    Superb acting all' gays.