ತಿರುಪತಿ-ತಿರುಮಲ ಯಾತ್ರೆ: ಉಪಯುಕ್ತ ಮಾಹಿತಿ | Tirumala-Tirupati: Latest Updates & Info on SSD/DD Tokens

Поділитися
Вставка
  • Опубліковано 26 гру 2024

КОМЕНТАРІ • 96

  • @ManchegowdaK.P
    @ManchegowdaK.P 6 місяців тому +7

    ಬಹಳ ಚೆನ್ನಾಗಿತ್ತು. ಒಂದರಿಂದ ಮುಂದಿನದಕ್ಕೆ ಬಹಳ ಸುಧಾರಿಸುತ್ತಿದೆ.ಇದಂತೂ ಕೇವಲ ಹತ್ತು ನಿಮಿಷದಲ್ಲಿ ಬೆಟ್ಟ ಹತ್ತಿಸಿ ಸಂಪೂರ್ಣ ಮಾಹಿತಿ ಯೊಂದಿಗೆ, ವೆಂಕಟೇಶನ ಅನುಗ್ರಹ ದೊಂದಿಗೆ ಕರೆತಂದಿರಿ.ವಿಷಯ ನಿರೂಪಣೆ, ಎಡಿಟಿಂಗ್, ಕ್ಯಾಮೆರ ಎಲ್ಲವೂ perfect. 👌
    ತಿರುಪತಿಯಲ್ಲಿ ಪ್ರತಿ ದಿನ ವ್ಯವಸ್ಥೆ ಯಲ್ಲಿ ಬದಲಾವಣೆ ಗಳು ಸಹಜ, ಹೀಗಾಗಿ ಹೋಗುವ ಮೊದಲು ಇದು ಬಹಳ ಉಪಕಾರಿ. ನಾನು ಸಹ ಹೋಗಿ ಬಹಳ ವರ್ಷ ಗಳಾಯಿತು.ಮುಂದಿನ ತಿಂಗಳು plan ಮಾಡುತ್ತಿದ್ದೆವು, ಅಷ್ಟರಲ್ಲಿ ಬಂದ ಈ ವಿಡಿಯೋ ಬಹಳ ಸಹಾಯಕಾರಿ. ನಿಜವಾಗಲೂ ಚೆನ್ನಾಗಿದೆ, ಭಗವಂತ ನ ಸೇವೆ ಮುಂದುವರೆಯಲಿ. ಶುಭಮಸ್ತು. 🙏

    • @hemaloka
      @hemaloka  6 місяців тому

      🥰🙏🏽🙏🏽 ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ😊

  • @Bhimaraju-p5e
    @Bhimaraju-p5e 6 місяців тому +2

    ಬಹಳ ಒಳ್ಳೆಯ ವ್ಲಾಗ್. ತಿರುಮಲ ಯಾತ್ರಿಕರಿಗೆ ಅವಶ್ಯಕ ಮಾಹಿತಿ.

  • @praveenav_ind
    @praveenav_ind 6 місяців тому +1

    ತುಂಬಾ ಉಪಯುಕ್ತ ಮಾಹಿತಿ 🙏
    ಧನ್ಯವಾದಗಳು

    • @hemaloka
      @hemaloka  6 місяців тому +1

      ಧನ್ಯವಾದಗಳು😊🙏🏽🥰 ಶುಭದಿನ.

  • @krishnayc3618
    @krishnayc3618 6 місяців тому +1

    tuomba chanagi ede

  • @ManjuManju-hv4mn
    @ManjuManju-hv4mn 6 місяців тому +1

    ಒಳ್ಳೇ ಮಹಿತಿ ಕೊಡೋ vlog. ಒಳ್ಳೆದಾಗ್ಲಿ.

    • @hemaloka
      @hemaloka  6 місяців тому

      🥰🙏🏽

  • @ManjuManju-hv4mn
    @ManjuManju-hv4mn 6 місяців тому +1

    Om namo govindaya namah

  • @ShathishKp
    @ShathishKp 6 місяців тому +2

    Nice

  • @jayaramujayaramu2242
    @jayaramujayaramu2242 6 місяців тому +2

    Good video. Much needed information.

  • @SathishGeetha-e4h
    @SathishGeetha-e4h 6 місяців тому

    Om Namo Venkateshaya🙏 Olle information kottidddiri. Super.

    • @hemaloka
      @hemaloka  6 місяців тому

      🥰🙏🏽🙏🏽

  • @skvlogskannada4942
    @skvlogskannada4942 6 місяців тому

    ವೆಂಕಟರಮಣ ಗೋವಿಂದ ಗೋವಿಂದ🙏🙏🙏 👍👌💞💛❤️💛❤️

  • @Krishanaas
    @Krishanaas 6 місяців тому +1

    ತುಂಬಾ ಚೆನ್ನಾಗಿ ತಿರುಮಲ ತೋರಿಸಿದ್ದೀರಿ. ಹಾಗೆ ಬಹಳ ಉಪಯೋಗಕ್ಕೆ ಬರುವ ಮಾಹಿತಿಯನ್ನು ಕೊಟ್ಟಿದ್ದೀರಿ. ಒಳ್ಳೆದಾಗಲಿ

    • @hemaloka
      @hemaloka  6 місяців тому

      😊🥰🙏🏽🙏🏽

  • @ABISHEKS-zo2ec
    @ABISHEKS-zo2ec Місяць тому +1

    Thumba kushi aythu sir nim video nodi. Nale nam friends jothe ogtidini

    • @hemaloka
      @hemaloka  Місяць тому

      🥰🙏🏽 ಶುಭಯಾತ್ರೆ ನಿಮಗೆ & ನಿಮ್ಮ ಮಿತ್ರರಿಗೆ. ಖುಷಿಯಾಗಿ ಹೋಗಿ ಬನ್ನಿ😊

  • @vimalah-f8d
    @vimalah-f8d 6 місяців тому +1

    ವಿಷಯ ಸಂಗ್ರಹಣೆ ಮತ್ತು ಅದರ ನಿರೂಪಣೆ ಚೆನ್ನಾಗಿದೆ, ತಿಮ್ಮಪ್ಪ ನಿನಗೆ ಒಳ್ಳೆಯದು ಮಾಡಲಿ.

    • @hemaloka
      @hemaloka  6 місяців тому

      🥰🥰🙏🏽🙏🏽 Thanks a lot for your wishes🥰

  • @kirankumarks1387
    @kirankumarks1387 6 місяців тому +1

    ಒಳ್ಳೆ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು

    • @hemaloka
      @hemaloka  6 місяців тому

      🥰🙏🏽

  • @lakshmishabm3913
    @lakshmishabm3913 6 місяців тому +1

    ತುಂಬಾ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ ❤

    • @hemaloka
      @hemaloka  6 місяців тому

      ಧನ್ಯವಾದಗಳು ಲಕ್ಷ್ಮೀಶರೇ.. ನನ್ನ ಕಂಟೆಂಟ್ ಇಷ್ಟವಾದಲ್ಲಿ ನನ್ನ ಚಾನೆಲ್ಲಿಗೆ ನಿಮ್ಮ ಚಂದಾದಾರಿಕೆಯ ಬೆಂಬಲವಿರಲಿ.. ಇನ್ನಷ್ಟು ಉತ್ತಮ ಕಂಟೆಂಟ್ ಮಾಡಲು ಅದು ನನಗೆ ಆನೆಬಲ ಕೊಟ್ಟಂತೆ..

  • @nagaeshnr9524
    @nagaeshnr9524 6 місяців тому +1

    ಓಂ ನಮೋ ವೆಂಕಟೇಶಾಯ.🙂🚌 ಬಹಳ ಚೆನ್ನಾಗಿದೆ ನಿಮ್ಮ ವ್ಲಾಗ್.

    • @hemaloka
      @hemaloka  6 місяців тому

      🥰🙏🏽

  • @Popular_TvSeries_Shorts
    @Popular_TvSeries_Shorts 6 місяців тому +1

    Super & Useful content 😊

    • @hemaloka
      @hemaloka  6 місяців тому +1

      🥰 Thanks a lot Mayur😊

  • @shivakumarkm5665
    @shivakumarkm5665 6 місяців тому +1

    Good job all the best brother

    • @hemaloka
      @hemaloka  6 місяців тому

      Thank you Shivu🥰😊

  • @JayaramPuttathayamma
    @JayaramPuttathayamma 6 місяців тому +1

    Very nice vlog. Very good narration.

  • @dnnaik6801
    @dnnaik6801 3 місяці тому +2

    ನಿಮ್ಮ ಎಕ್ಸ್ಪ್ಲನೇಶನ್ ತುಂಬಾ ಚೆನ್ನಾಗಿದೆ.

    • @hemaloka
      @hemaloka  3 місяці тому

      🥰🙏🏽 Thank you sir.😊

  • @puttakp1297
    @puttakp1297 6 місяців тому +2

    Your voice and narration are in a different league. you deserve a lot of reach and fame on UA-cam.

    • @hemaloka
      @hemaloka  6 місяців тому

      🥰🙏🏽🙏🏽

  • @rameshpattar9271
    @rameshpattar9271 2 місяці тому +1

    ನಿಮ್ಮ ಮಾಹಿತಿಗೆ ನಮ್ಮ ಧನ್ಯವಾದಗಳು ಇನ್ನಷ್ಟು ವಿಡಿಯೋ ಬರಲಿ

    • @hemaloka
      @hemaloka  2 місяці тому

      Thanks a lot🥰🙏🏽 ಖಂಡಿತಾ.. ಮತ್ತಷ್ಟು ವಿಡಿಯೋಗಳನ್ನ ಹಾಕುವೆ.

  • @YuvrajBanna-qg8dq
    @YuvrajBanna-qg8dq 6 місяців тому +1

    Tq bro
    For ur advice
    Great job hemanth

    • @hemaloka
      @hemaloka  6 місяців тому

      Thanks a lot, for your response friend 🥰😊

  • @Shivajp-w8q
    @Shivajp-w8q 6 місяців тому

    ಸೂಪರ್ ಮಾಹಿತಿ. ಅತ್ಯುತ್ತಮ vlog

  • @SathishSathish-rq4ew
    @SathishSathish-rq4ew 6 місяців тому +1

    Fantastic vlog. Muc needed information.

  • @vkrajesh3845
    @vkrajesh3845 Місяць тому +1

    Good information🌹

    • @hemaloka
      @hemaloka  Місяць тому

      😊🙏🏽 Thank you. Happy Deepavali.

  • @RPadmanabhan
    @RPadmanabhan 5 місяців тому +1

    Venkataramana Govinda Govinda .Ee vedio mahiti chennagittu. Namaskara brother

    • @hemaloka
      @hemaloka  5 місяців тому

      ಧನ್ಯವಾದಗಳ ಸರ್😊🙏🏽

  • @rohanmouli465
    @rohanmouli465 4 місяці тому +1

    Beautifully explained thank you sir

    • @hemaloka
      @hemaloka  4 місяці тому

      Thank you sir🥰🙏🏽 will soon come up with more interesinteresting vlogs. Please stay tuned.

  • @JyothiC-t4n
    @JyothiC-t4n 3 місяці тому +1

    Super information sir ❤❤

    • @hemaloka
      @hemaloka  3 місяці тому

      Thanks a lot madam😊🙏🏽

  • @sathyaabharadwaj199
    @sathyaabharadwaj199 6 місяців тому +2

    🙏🙏🙏🙏🙏🙏🙏

  • @raj29mys
    @raj29mys 6 місяців тому

    Good content 👍

    • @hemaloka
      @hemaloka  6 місяців тому

      Glad you think so!🥰

  • @UdayKumar-su3gt
    @UdayKumar-su3gt 5 місяців тому +1

    Brother Love from Mysuru🙏🙏

    • @hemaloka
      @hemaloka  5 місяців тому

      Thanks a lot, brother😊 hope you found the vlog useful.

  • @ShivaKumar-jh6zr
    @ShivaKumar-jh6zr 3 місяці тому +1

    Super sir

    • @hemaloka
      @hemaloka  3 місяці тому

      Thank you sir🥰🙏🏽

  • @nodikushipadithisismanja7803
    @nodikushipadithisismanja7803 6 місяців тому +1

    🙏🙏🙏

  • @nishanthgowda3388
    @nishanthgowda3388 6 місяців тому +1

    Naave Tirumala betta hatti ilida hange annustu. Super content brother😊

    • @hemaloka
      @hemaloka  6 місяців тому

      🥰🙏🏽🙏🏽

  • @ramannapradeep9996
    @ramannapradeep9996 6 місяців тому +1

    🙏

  • @monappahosamane981
    @monappahosamane981 5 місяців тому

    Good information thanks

    • @hemaloka
      @hemaloka  5 місяців тому

      😊🙏🏽 Thank you sir.

  • @kannadasanthe_WalkyTalkies
    @kannadasanthe_WalkyTalkies 6 місяців тому

    Perfect

    • @hemaloka
      @hemaloka  6 місяців тому

      Thanks a lot🥰🙏🏽

  • @venkateshbabugbbabu782
    @venkateshbabugbbabu782 4 місяці тому

    🙏🙏🙏 nice explanation 🙏🙏🙏

    • @hemaloka
      @hemaloka  4 місяці тому

      🥰🙏🏽 Thank you sir😊

  • @rameshkolachi7055
    @rameshkolachi7055 3 місяці тому +1

    🙏🙏🙏🙏🙏

  • @venkateshht386
    @venkateshht386 4 місяці тому +1

    🙏🙏🙏

  • @durgeshb5213
    @durgeshb5213 6 місяців тому +1

    🎉❤

  • @darshankrkr6859
    @darshankrkr6859 6 місяців тому +1

    ❤😊

  • @Vikkirai313
    @Vikkirai313 5 місяців тому +1

    Railway station enda Srivari Mettu , hege reach agidu nivu ?
    Auto or bus ?
    Please inform Bus timing or Auto Rikshaw Charge

    • @hemaloka
      @hemaloka  5 місяців тому

      ಮುಂಜಾನೆ 6ರಿಂದ ರೈಲ್ವೇ ನಿಲ್ದಾಣದಿಂದ ಶ್ರೀವಾರಿ ಮೆಟ್ಟಿಲುಗಳ ಕಡೆಗೆ ಉಚಿತ ಬಸ್ಸುಗಳು ಸಿಕ್ತವೆ. 4:30 ಯಿಂದಲೇ ಬಸ್ಸುಗಳು ಇರ್ತವೆ ಅಂತ ಹೇಳ್ತರೆ. ಆದ್ರೆ ನನಗೆ ಒಮ್ಮೆ ಅಷ್ಟು ಬೇಗ ಸಿಗದ ಕಾರಣ ಆಟೋ ರಿಕ್ಷಾದಲ್ಲೇ ಹೋದೆ. ಅದಕ್ಕೂ ಮುಂಚೆ ಹೋಗೋದಾದರೆ ಆಟೋ ರಿಕ್ಷಾದಲ್ಲಿ ಹೋಗ್ಬೇಕು. Shared rickshaw ಆದ್ರೆ ತಲಾ ₹200 ಚಾರ್ಜ್ ಮಾಡ್ತರೆ.

  • @user-ep1vj4te3j
    @user-ep1vj4te3j 6 місяців тому

    Hi sir we are planning for darshan for next week.
    Need some help and info
    Will start from Alipiri by steps so where can I get Diya Darshan Ticket once I get SSD ticket

    • @hemaloka
      @hemaloka  6 місяців тому

      As of now, they are not distributing Divya Darshana tickets on the Alipiri walkway route. You will need to get your SSD tickets from the Bhoo Devi Complex near the Balaji bus stand, close to the Alipiri stepway base. I recommend checking out the TTD News portal for timely updates on SSD/DD tickets.

    • @user-ep1vj4te3j
      @user-ep1vj4te3j 6 місяців тому

      @@hemaloka SSD darshan will be on same day or next day if by chance there is no DD ticket available

    • @hemaloka
      @hemaloka  6 місяців тому

      @@user-ep1vj4te3j SSD tokens are issued over various time slots on the same day. That's why they begin issuing them as early as 2 AM.

    • @user-ep1vj4te3j
      @user-ep1vj4te3j 6 місяців тому +1

      @@hemaloka thank you for informing and for replying

    • @hemaloka
      @hemaloka  6 місяців тому

      @@user-ep1vj4te3j please subscribe to my channel and support me in creating more informative videos😊🙏🏽 have a nice pilgrimage.

  • @kumarikumari8639
    @kumarikumari8639 4 місяці тому

    Sir nanna ತಂದೆ ತಾಯಿ ಗೆ age agide next month September 10 tarik ಅವರನ್ನ ಕರೆದುಕೊಂಡು hogabeku, ಅವರಿಗೆ yavude booking agilla darshan agutta brother

    • @hemaloka
      @hemaloka  4 місяці тому

      www.tirumala.org/SpecialDarshanForPhysicallyDisabledAndAged.aspx
      .
      ಈ ಬಗ್ಗೆ ವಿವರಗಳು ಇಲ್ಲಿ ಸಿಕ್ತವೆ ನೋಡಿ😊

    • @kumarikumari8639
      @kumarikumari8639 4 місяці тому

      @@hemaloka sir booking illade hodre darshana madoke yestu time beku senior citizens ge please replay madi🙏

    • @hemaloka
      @hemaloka  4 місяці тому

      @@kumarikumari8639 ಅದು ಜನಸಂದಣಿ ಹೇಗಿರುತ್ತೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತೆ. ಹೇಗೆ ಅಂತ ಹೇಳಲು ಬರೋದಿಲ್ಲ.

    • @kumarikumari8639
      @kumarikumari8639 4 місяці тому

      @@hemaloka sir avarige age agide sir oneday twoday wait madbekandre kasta adakke

    • @hemaloka
      @hemaloka  4 місяці тому

      @@kumarikumari8639 ಅದೇ ಥರ ಬಹಳಷ್ಟು ಜನ ಅಲ್ಲಿಗೆ ಬರ್ತರೆ. ಅವರನ್ನೆಲ್ಲಾ TTD manage ಮಾಡಬೇಕಲ್ವಾ..? Heavy crowd ಇಲ್ಲದ ಸಂದರ್ಭದಲ್ಲಿ ಹೋಗ್ಬೇಕಷ್ಚೇ. ನನಗೆ ಗೊತ್ತಿರೋವಷ್ಟನ್ನ ಹೇಳಬಲ್ಲೆ. ರಶ್ ಇರೋದು, ಇಲ್ಲದಿರೋದನ್ನೆಲ್ಲಾ ನಾನು ಗೆಸ್ ಮಾಡಿ ಹೇಳಲಾರೆ. ಶುಭರಾತ್ರಿ.

  • @kbgouda860
    @kbgouda860 4 місяці тому

    ಸರ್ ನಾವು ದಿವ್ಯ ದರ್ಶನ ticket ತಗೊಂಡು ಬಸ್ ಗೆ ಹೋದ್ರು, ಇಲ್ಲ ಮೆಟ್ಟಿಲು ಹತ್ತಿಕೊಂಡು ಹೋದ್ರು ಎರಡು ಒಂದೇನಾ ಹೇಗೆ ಸ್ವಲ್ಪ confuse ಇದೆ plzz ಹೇಳಿ

    • @hemaloka
      @hemaloka  4 місяці тому

      ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದೀನಿ ಸರ್.. ಬಹಳ ಸರಳವಾಗಿ ಹೇಳಿದೀನಿ.. ಬೇಕಿದ್ದರೆ ಒಮ್ಮೆ ನೋಡಿ. ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತೆ.

  • @brnayaka4266
    @brnayaka4266 5 місяців тому

    ಸರ್ ಅಲಿ ಪಿರಿಮೆಟ್ಲ್ ಅತ್ರ ಸಿಗಲ್ವಾ ಕೆಳಗಡೆ ನೆ ರೋಮ್ ಮೆಂಟ್ ಮತ್ತೆ ಮತ್ತೆ ದರ್ಶನ್ ಟಿಕೆಟ್ ಸಿಗಲ್ವಾ ಓಂ ವೆಂಕಟೇಶಾಯ 🙏🙏

    • @hemaloka
      @hemaloka  5 місяців тому

      ಅಲಿಪಿರಿ ಮೆಟ್ಟಿಲು ಹತ್ತೋವಾಗ ಗಾಳಿ ಗೋಪುರದ ಬಳಿ ಈಗ ದಿವ್ಯದರ್ಶನದ ಟಿಕೆಟ್ ಕೊಡ್ತಿಲ್ಲ ಸರ್.

  • @KPKISHANGOWDA
    @KPKISHANGOWDA 6 місяців тому +1

    🙏🙏🙏

  • @shivannashivanna8570
    @shivannashivanna8570 3 місяці тому +1

    🙏🙏🙏🙏