- 207
- 512 460
Hema_Yaana
India
Приєднався 6 тра 2013
A passionate solo wanderer, embarking on uncharted adventures, capturing the essence of the moment through my lens. With over a decade of photography and backpacking experience, I'm here to blend my love for impromptu journeys, photography, immersive nature trails, and indulgent binging into captivating content.
Remembering IC 814: Indian Airlines Hijack | IC 814 ಅಪಹರಣವಾಗಿ 25 ವರ್ಷ! #india #pakistan #afghanistan
ಡಿಸೆಂಬರ್ 1999ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ IC-814 ಅಪಹರಣದ ಸುತ್ತಲಿನ ಘಟನೆಗಳ ವಿಶ್ಲೇಷಣೆ.
This vlog analyses the events surrounding the hijack of Indian Airlines aircraft IC-814 in December 1999.
#indianairlines #terrorism #india #pakistan #airindia #indianairlines #airtravel #taliban #kabul #kandahar #afghanistan #geopolitics #international #national #nepal
Resources: docs.google.com/document/d/11Qo7ZpXkhMGCSiy9t9P4rVObvh1QOdIqUBlc5p_Ug_A/edit
Join this channel: www.youtube.com/@hemaloka
Social Links:
Instagram:- hemexplores?igsh=aXF0emVnZWVjcjNu&
Facebook:- profile.php?id=61551877264573
.
Related Videos:
ua-cam.com/video/1unoB93xeeQ/v-deo.htmlsi=oqs-kDGaHIB2L1br
ua-cam.com/video/lb-1FQdeJKU/v-deo.htmlsi=SAaGlSiXLaxyIeT_
ua-cam.com/video/SAqvBye9CVM/v-deo.htmlsi=UsnXNphkZWAGSy25

Переглядів: 78
Відео
ಕಾಸರಗೋಡು: ಕನ್ನಡ & ತುಳು ಸಾಂಸ್ಕೃತಿಕ ತಾಣಗಳು - 2 | Kannada and Tulu Culture in Kasaragod - 2 #tulunadu
Переглядів 98121 день тому
The area located north of Bekal Fort, in what is now the Kasaragod district of Kerala, once comprised the southern part of the Tulunadu region. During British rule, this region was part of South Canara and continues to be a vital aspect of the culture and heritage of both Kannada and Tulu. In this vlog series, I intend to introduce my viewers to the key sites that represent the rich Kannada and...
ಕಾಸರಗೋಡು: ಕನ್ನಡ & ತುಳು ಪಾರಂಪರಿಕ ತಾಣಗಳು - 1 | Kannada & Tulu Culture in Kasaragod - 1 #rajyotsava
Переглядів 786Місяць тому
The area located north of Bekal Fort, in what is now the Kasaragod district of Kerala, once comprised the southern part of the Tulunadu region. During British rule, this region was part of South Canara and continues to be a vital aspect of the culture and heritage of both Kannada and Tulu. In this vlog series, I intend to introduce my viewers to the key sites that represent the rich Kannada and...
Madikeri Dasara 2024: ದಶಮಂಟಪದ ಅಬ್ಬರ ಕಂಡು ದಂಗಾದೆ! #karnataka #kodagu #travel
Переглядів 7 тис.2 місяці тому
ಮಡಿಕೇರಿ ದಸರಾ 2024ರ ದಶಮಂಟಪ ಮೆರವಣಿಗೆ. Dasha Mantapa Procession of Madikeri Dasara 2024. #madikeridasara #navaratri #madikeri #karnataka #mysoredasara2024 #durgapuja #kodagu #dasara #mysuru #ಮೈಸೂರು #bengaluru Join this channel: www.youtube.com/@hemaloka Social Links: Instagram:- hemexplores?igsh=aXF0emVnZWVjcjNu& Facebook:- profile.php?id=61551877264573 . Related Video: ...
ಮಡಿಕೇರಿ ದಸರಾ ಕರಗ, 2024 | Madikeri Dasara-Navaratri Karaga #karnataka #hindufestival
Переглядів 2,8 тис.2 місяці тому
ಮಡಿಕೇರಿ ದಸರಾ ಕರಗ, 2024 | Madikeri Dasara-Navaratri Karaga #karnataka #hindufestival
ಕನ್ನಡ ಶಾಲೆ ಉಳಿಸಿ ಬೆಳೆಸಿದ ಹಳೇ ವಿದ್ಯಾರ್ಥಿಗಳು | Old Students Save Govt School #karnataka #rajyotsava
Переглядів 2,1 тис.3 місяці тому
ಕನ್ನಡ ಶಾಲೆ ಉಳಿಸಿ ಬೆಳೆಸಿದ ಹಳೇ ವಿದ್ಯಾರ್ಥಿಗಳು | Old Students Save Govt School #karnataka #rajyotsava
Bangladesh: ದಂಗೆಯ ಅಸಲಿ ಕಾರಣ & ಭಾರತದ ಮೇಲಿನ ಪರಿಣಾಮಗಳು | Dhaka Crisis & Effects on India #sheikhhasina
Переглядів 3974 місяці тому
Bangladesh: ದಂಗೆಯ ಅಸಲಿ ಕಾರಣ & ಭಾರತದ ಮೇಲಿನ ಪರಿಣಾಮಗಳು | Dhaka Crisis & Effects on India #sheikhhasina
Olympics 2024: ಸೆಮಿ ಫೈನಲಲ್ಲಿ ಭಾರತವೇ ಫೇವರಿಟ್! ಯಾಕೆ ಗೊತ್ತಾ? | India Favourite in Hockey SF #paris2024
Переглядів 1634 місяці тому
Olympics 2024: ಸೆಮಿ ಫೈನಲಲ್ಲಿ ಭಾರತವೇ ಫೇವರಿಟ್! ಯಾಕೆ ಗೊತ್ತಾ? | India Favourite in Hockey SF #paris2024
ಶರೀಫ್ & ಆ 4 ಜನರಲ್‌ಗಳ ಭ್ರಮೆ ಹೀಗಿತ್ತು | How 4 Generals Misled Pak in #Kargil #kargilvijaydiwas
Переглядів 1,2 тис.5 місяців тому
ಶರೀಫ್ & ಆ 4 ಜನರಲ್‌ಗಳ ಭ್ರಮೆ ಹೀಗಿತ್ತು | How 4 Generals Misled Pak in #Kargil #kargilvijaydiwas
ಕಾರ್ಗಿಲ್ ಕದನದ ರೋಚಕ ಹಿನ್ನೆಲೆ | Pakistan's Kargil Ploy for Siachen & Kashmir #kargilvijaydiwas
Переглядів 4675 місяців тому
ಕಾರ್ಗಿಲ್ ಕದನದ ರೋಚಕ ಹಿನ್ನೆಲೆ | Pakistan's Kargil Ploy for Siachen & Kashmir #kargilvijaydiwas
ತಿರುಪತಿ ದೇವಸ್ಥಾನಗಳು + ಶ್ರೀಕಾಳಹಸ್ತಿ ಟೂರ್ | Tirupati Temples + Srikalahasti trip by TTD & AP Tourism
Переглядів 4785 місяців тому
ತಿರುಪತಿ ದೇವಸ್ಥಾನಗಳು ಶ್ರೀಕಾಳಹಸ್ತಿ ಟೂರ್ | Tirupati Temples Srikalahasti trip by TTD & AP Tourism
ತಿರುಪತಿ-ತಿರುಮಲ ಯಾತ್ರೆ: ಉಪಯುಕ್ತ ಮಾಹಿತಿ | Tirumala-Tirupati: Latest Updates & Info on SSD/DD Tokens
Переглядів 16 тис.6 місяців тому
ತಿರುಪತಿ-ತಿರುಮಲ ಯಾತ್ರೆ: ಉಪಯುಕ್ತ ಮಾಹಿತಿ | Tirumala-Tirupati: Latest Updates & Info on SSD/DD Tokens
Davanagere Walk: Exploring Benne Dose, Oggarene Avalakki, Mirchi Mandakki & More! #travel #karnataka
Переглядів 4277 місяців тому
Davanagere Walk: Exploring Benne Dose, Oggarene Avalakki, Mirchi Mandakki & More! #travel #karnataka
Exploring Davanagere's Durgamma Temple, Benne Dose, Shyavige Uppittu and Mirchi Mandakki
Переглядів 3459 місяців тому
Exploring Davanagere's Durgamma Temple, Benne Dose, Shyavige Uppittu and Mirchi Mandakki
Exploring Chennai’s Metro, Suburban Rails, Temples and Home of CSK
Переглядів 62610 місяців тому
Exploring Chennai’s Metro, Suburban Rails, Temples and Home of CSK
ಸುಳ್ಯ ಸುತ್ತಮುತ್ತ | ಜಾತ್ರೆ, ದೈವಕೋಲ, ಪರಿಸರ ।Serene #Sullia & Surroundings | #karnataka #travel
Переглядів 1,3 тис.10 місяців тому
ಸುಳ್ಯ ಸುತ್ತಮುತ್ತ | ಜಾತ್ರೆ, ದೈವಕೋಲ, ಪರಿಸರ ।Serene #Sullia & Surroundings | #karnataka #travel
ಶ್ರೀರಂಗಪಟ್ಟಣ ದಸರಾ & ಜಂಬೂ ಸವಾರಿ । #Srirangapatna #Dasara #navaratri during #Mysore #dasara
Переглядів 309Рік тому
ಶ್ರೀರಂಗಪಟ್ಟಣ ದಸರಾ & ಜಂಬೂ ಸವಾರಿ । #Srirangapatna #Dasara #navaratri during #Mysore #dasara
Real #Heroes of #Mysuru #Dasara । ಮೈಸೂರು ದಸರಾದ ನಿಜವಾದ ಹೀರೋಗಳು #vijayadashami #ayudhapooja
Переглядів 1 тис.Рік тому
Real #Heroes of #Mysuru #Dasara । ಮೈಸೂರು ದಸರಾದ ನಿಜವಾದ ಹೀರೋಗಳು #vijayadashami #ayudhapooja
ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು -2 । Awe-Inspiring Ancient Temples of #Channapatna - 2
Переглядів 3,5 тис.Рік тому
ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು -2 । Awe-Inspiring Ancient Temples of #Channapatna - 2
ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು - 1। Awe-Inspiring Ancient Temples of #Channapatna - 1
Переглядів 8 тис.Рік тому
ಚನ್ನಪಟ್ಟಣದಲ್ಲಿರುವ ಗಂಗರ ಕಾಲದ ದೇವಸ್ಥಾನಗಳು - 1। Awe-Inspiring Ancient Temples of #Channapatna - 1
ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದಲ್ಲಿ ಬೈಕ್ ವ್ಲಾಗ್: #Bikevlog in B R Hills, Kannada #Motovlog
Переглядів 950Рік тому
ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದಲ್ಲಿ ಬೈಕ್ ವ್ಲಾಗ್: #Bikevlog in B R Hills, Kannada #Motovlog
ತಿರುಮಲ - ತಿರುಪತಿ ಯಾತ್ರೆ - ಭಾಗ 2; #Tirumala #Tirupati Vlogs in Kannada - Part 2; TTD Annaprasadam
Переглядів 15 тис.Рік тому
ತಿರುಮಲ - ತಿರುಪತಿ ಯಾತ್ರೆ - ಭಾಗ 2; #Tirumala #Tirupati Vlogs in Kannada - Part 2; TTD Annaprasadam
ತಿರುಮಲ - ತಿರುಪತಿ ಯಾತ್ರೆ - ಭಾಗ 1; #Tirumala #Tirupati Vlogs in Kannada - Part 1
Переглядів 12 тис.Рік тому
ತಿರುಮಲ - ತಿರುಪತಿ ಯಾತ್ರೆ - ಭಾಗ 1; #Tirumala #Tirupati Vlogs in Kannada - Part 1
Fire Jumping Ritual of Sankranti Celebrations; ಸಂಕ್ರಾಂತಿಯ ಕಿಚಾಯಿಸುವ ಸಂಭ್ರಮ
Переглядів 3,1 тис.Рік тому
Fire Jumping Ritual of Sankranti Celebrations; ಸಂಕ್ರಾಂತಿಯ ಕಿಚಾಯಿಸುವ ಸಂಭ್ರಮ
Walking through the Sirsi Marikamba Jatre.
Переглядів 7032 роки тому
Walking through the Sirsi Marikamba Jatre.
Good one. Informative video. 🙏
So nice of you🥰🥰🙏🏽
Good information
Thanks a lot 😊🙏🏽
Ella channagithhu adre bhojana poorthy sasya haari haagidhre channagirthhithhu jothege bhaadoota maadisiddhu sari kaanalilla adhakaagi jana koogadiddhu nodi besara aaythu ekendare bere samaramba galli bhaadoota maadisthare sari adre kannada saahithya sammelana dhallu idhu bekaagithha idha kaagi ajana nadakonda reethi nodidhre manastlige thumba novaaythu
ಖುದ್ದು ಬಾಡೂಟ ಪ್ರಿಯರಾದ ಮಂಡ್ಯದ ಬಹುತೇಕ ಜನಸಾಮಾನ್ಯರು, “ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕು ಅನ್ನೋದೆಲ್ಲಾ ಸರಿಯಲ್ಲ. ಜನಗಳನ್ನ ನಿಯಂತ್ರಿಸೋದು ಕಷ್ಟ ಆಗುತ್ತೆ. ಕುಡುಕರ ಕಾಟ ಜಾಸ್ತಿ ಆಗುತ್ತೆ. ಅಷ್ಟಕ್ಕೂ ಸಾಹಿತ್ಯ ಸಮ್ಮೇಳನವೇನು ಬೀಗರೂಟವೇ?” ಅಂತನೇ ಹೇಳಿದ್ದು ಈ ವಿಚಾರವಾಗಿ. ಆದರೆ ಈ ಮಾಧ್ಯಮಗಳೇನಿದ್ದರೂ ಯಾವುದಾದರೂ propagandaಗಳನ್ನೇ ಅಲ್ವಾ ಬೆನ್ನತ್ತಿ ಹೋಗೋದು..? ಬಾಡೂಟ ತರ್ಲೆ ಮಾಡಿದ್ದು ಯಾರೋ ನಾಲ್ಕು ಜನ ಪ್ರಚಾರ ಪ್ರಿಯರಷ್ಟೇ. ಸಮ್ಮೇಳನಕ್ಕೆ ಮಂಡ್ಯದ ಲಕ್ಷಾಂತರ ಜನ ಬಂದು ಸಂತೋಷದಿಂದ ಹೋದ್ರಲ್ಲ..?
Please share the location or Hotal name
Watch the full video to find out 🥰
Nice hotel
😊🥰
Excellent narration with historical information. ❤
Thanks a lot🥰🙏🏽
Bekal fort is not built by keladi nayaka
www.keralatourism.org/destination/bekal-fort/303/ That information is sourced from the Kerala Tourism website. I conduct thorough research before stating any information while creating educational content.
ಕರಾವಳಿಯ ಸಮುದ್ರಗಳು ಬೇಸಿಗೆ ಕಾಲವನ್ನು ಬಿಟ್ಟು ಬಾಕಿ ಪ್ರಕ್ಷುಬ್ಧ ವಾತಾವರಣ ಕಂಡು ಬರುತ್ತದೆ
ಹೌದು😊
great knowledge and info, Thank you
🥰🥰🙏🏽🙏🏽 Thanks a lot.
ತುಂಬಾ ಚೆನ್ನಾಗಿದೆ ಹೇಮಂತ್ 🎉😊
🥰🥰🥰 ಧನ್ಯವಾದಗಳು ಹರಿ😊
💛❤️👌👌👌👍🤝🙏🙏🙏
🥰🥰🥰🥰
ನಿರೂಪಣೆ ಬಹಳ ಚನ್ನಾಗಿದೆ, ವೀಡಿಯೋ ಕವರೇಜ್ ಸಹ ಅದ್ಭುತ,places are also very beautiful...overall fantastic vlog...All the Very Best🎉🎊🎇
🥰🥰🙏🏽 Thanks a lot.. ನಿಮ್ಮ ಉತ್ತೇಜನದ ಮಾತುಗಳಿಗೆ😊
ವೀಡಿಯೋ ನೋಡಿ ತುಂಬಾ ಖುಷಿಯಾಯ್ತು ಸರ್. ನಾವೇ ಖುದ್ದಾಗಿ ಬೇಕಲಕೋಟೆಯ ಪ್ರವಾಸ ಮಾಡಿ ಬಂದಷ್ಟು ಹರ್ಷ ಉಂಟಾಯಿತು ಮನಸ್ಸಿಗೆ. ಭೋರ್ಗರೆವ ಕಡಲು, ಕಾರ್ಮುಗಿಲ ಹೊತ್ತ ವಿಶಾಲ ನೀಲಾಕಾಶ, ಹಿಂದೆ ತಿರುಗಿದರೆ ಹಸಿರುಟ್ಟ ಭೂತಾಯಿ. ವಾವ್. ಇಂಥ ಒಳ್ಳೆಯ ಜಾಗವನ್ನು ನಾವು ಇಷ್ಟು ದಿನ ನೋಡದೇ ಉಳಿದಿದ್ದೇವೆ. ಬಿಡುವು ಮಾಡಿಕೊಂಡು ಹೋಗಿ ಬರ್ತೀನಿ. ಅದ್ಭುತವಾದ ವೀಡಿಯೋ. ಧನ್ಯವಾದಗಳು ಸರ್.
🥰🥰🙏🏽 ನಿಮ್ಮ ಪ್ರೋತ್ಸಾಹದ ಮಾತುಗಳಿಂದ ಮನದುಂಬಿ ಬಂತು ಸರ್..😊 ಧನ್ಯವಾದಗಳು.
Wonderful vlog!!
Thanks a lot🥰🙏🏽
Amazing words.... Hemanth
Thanks a lot 🥰🥰🙏🏽
ಅದ್ಭುತ! ಸಾಕಷ್ಟು ಕುತೂಹಲಕಾರಿ ಮಾಹಿತಿಗಳನ್ನ ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು. 🙏🙏 ನಮ್ಮ ಕೆಳದಿಯ ನಾಯಕರು ಕಟ್ಟಿರೋ ಕೋಟೆ ನೋಡಿ ತುಂಬಾ ಸಂತೋಷ ಆಯಿತು. ದೇವಸ್ಥಾನ/ಸ್ಥಳಗಳು ತೆರೆಯೋ ಸಮಯವನ್ನ ಹಂಚಿಕೊಂಡಿದ್ದು ತುಂಬಾ ಪ್ರಯೋಜನಕಾರಿ.
🥰🙏🏽 ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಮತ್ತಷ್ಟು ಇಂಥ ಕಂಟೆಂಟ್ ಮಾಡಲು ಉತ್ತೇಜನ😊🙏🏽🙏🏽
Good going... Keep n do more n more volgs 💐
🥰🙏🏽 ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕಾಗಿ.🥰
Name of the restaurant ?
Watch till the end😊
ಅದ್ಬುತ ವಿಶ್ಲೇಷಣೆ
🥰🥰🙏🏽
Thumba kushi aythu sir nim video nodi. Nale nam friends jothe ogtidini
🥰🙏🏽 ಶುಭಯಾತ್ರೆ ನಿಮಗೆ & ನಿಮ್ಮ ಮಿತ್ರರಿಗೆ. ಖುಷಿಯಾಗಿ ಹೋಗಿ ಬನ್ನಿ😊
Super super ❤
🥰🥰 thank you.
ಶುಭವಾಗಲಿ ಬ್ರದರ್ ✌️ ಇನ್ನೂ ನಿಮ್ಮಿಂದ ಹೆಚ್ಚು ನಿರೀಕ್ಷೆ ಇದೆ 💐
ಧನ್ಯವಾದಗಳು ಶಿವಕುಮಾರರೇ🥰🙏🏽 ನಿಮ್ಮ ಇಂಥ ರಚನಾತ್ಮಕ ನಿರೀಕ್ಷೆಗಳು ಮತ್ತಷ್ಟು ಕೆಲಸ ಮಾಡಲು ನನಗೂ ಪ್ರೇರಣೆ ನೀಡಲಿ ಅಂತ ಬಯಸುವೆ. ಶುಭದಿನ.
Aadare kasargod town nalli hechaagi malayalam maathaduthare, kannada mathu tulu kevala 25% maathra, kannada tulu only from kumbala to manjeshwar i, e 50% kannada tulu and 50% malayalam...
ಇದೆಲ್ಲಾ ಬದಲಾವಣೆಗಳು 1956ರ ನಂತರ ಆಗ್ತಾ ಬಂದಿದ್ದು. ನಾನು ಅಲ್ಲಿರೋರೆಲ್ಲಾ ಸಂಪೂರ್ಣ ಕನ್ನಡಿಗರು ಮತ್ತು ತುಳುವರು ಅಂದಿಲ್ಲ. ಕನ್ನಡ ಮತ್ತು ತುಳುವಿನ ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಮಾತನಾಡುತ್ತಿದ್ದೇನೆ.
Yellide e temple
Videoನಲ್ಲಿ ಹೇಳಿದೀನಲ್ಲ…!
💛❤️👌👌👌👍🤝🤝🙏
🥰🥰
Super
🥰🥰
ಅದ್ಭುತವಾಗಿ ಮೂಡಿ ಬಂದಿದೆ. ಸಾಕಷ್ಟು ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡಿದ್ದೀರ. ಮಾಹಿತಿ/ನಿರೂಪಣೆ/ವಿಡಿಯೋ/ಆಡಿಯೋ ಎಲ್ಲವು ಉತ್ಕೃಷ್ಟ ಗುಣಮಟ್ಟದ್ದಾಗಿವೆ. ಧನ್ಯವಾದಗಳು.
🥰🥰🥰 ಧನ್ಯವಾದ ಪ್ರವೀಣ್ ಅವರೇ.
ತುಂಬಾ ಚೆನ್ನಾಗಿದೆ ಹೇಮಂತ್ 🎉
🥰🥰 ಧನ್ಯವಾದಗಳು ಹರಿ😊
👌
Beautiful places and very good narrative. Looking forward for many such videos!
🥰🙏🏽 Thank you for your encouraging words sir.
ಚೆನ್ನಾಗಿ ಮೂಡಿ ಬಂದಿದೆ ಸರ್... ಹೀಗೆ ಮುಂದುವರೆಸಿ
🥰🙏🏽 ಧನ್ಯವಾದಗಳು ರಾಕೇಶ😊
ಯಾವುದೇ ಕನ್ನಡ ಚಾನೆಲ್ ನ ಅನುಭವಿ ನಿರೂಪಕರಿಗಿಂತ ಕಮ್ಮಿ ಇಲ್ಲದ ನಿರೂಪಣೆ, ವಿಷಯದ ಆಳ👌
🥰🙏🏽 ಧನ್ಯವಾದಗಳು..
👏👌
🥰🥰🙏🏽
ತುಂಬಾ ಒಳ್ಳೆಯ ನಿರೂಪಣೆ. ಕನ್ನಡಿಗರಿಗೆ ಅಗತ್ಯವಾಗಿ ತಿಳಿದಿರಬೇಕಾದ ವಿಷಯ ಒಂದನ್ನು ತೆಗೆದುಕೊಂಡು ರಾಜ್ಯೋತ್ಸವ ಸಂದರ್ಭದಲ್ಲಿ vlog ಮಾಡಿದ್ದೀರಿ. ಎಲ್ಲ ಕನ್ನಡಿಗರು ನೋಡಬೇಕಾದ ಕಂಟೆಂಟ್. ಶುಭವಾಗಲಿ.👌🏼
🥰🙏🏽 ಧನ್ಯವಾದಗಳು ನಿಮ್ಮ ಪ್ರೋತ್ಸಾಹದ ಮಾತುಗಳಿಗೆ.
Video spr🎉
🥰🙏🏽 ಧನ್ಯವಾದಗಳು.
ಬಹಳ ಅರ್ಥಪೂರ್ಣವಾದ ಪ್ರಯತ್ನ. ನೀವು ಹೇಳಿದಂತೆಯೇ ಕನ್ನಡಿಗರೆಲ್ಲಾ ನೋಡಲೇಬೇಕಾದ ಸ್ಥಳಗಳು ಇವು. ಹೀಗೆಯೇ ಮುಂದುವರೆಯಲಿ ನಿಮ್ಮ ಕಾಸರಗೋಡು ಸರಣಿ.😊 ಮುಂದಿನ ವ್ಲಾಗುಗಳಿಗೆ ನಮ್ಮನ್ನ ಕಾಯಿಸಬೇಡಿ😊
🥰🙏🏽 ಧನ್ಯವಾದಗಳು.
Good information🌹
😊🙏🏽 Thank you. Happy Deepavali.
ಬಹಳ ಉತ್ತಮವಾಗಿ ವಿವರಿಸುತ್ತ ಮಡಿಕೇರಿ ದಸರಾ ವೈಭವ ತೋರಿದ್ದೀರಿ.👌
🥰 Thanks a lot.
ಚನ್ನಾಗಿದೆ.. 👌👌👌 ಮಾಹಿತಿ ಗಳು. ಸಂಗ್ರಹಣೆ ಮಾಡಿದ್ದೀರಿ. 👍👍
ಧನ್ಯವಾದಗಳು ಸರ್🥰🙏🏽
1958.ಅಲ್ಲ. ರಘುರಾಮ ಮಂದಿರ ದ ನಂತ್ರ 1918ರಲ್ಲಿ ಡೇಚೂರ್ ಶ್ರೀ ರಾಮ ಮಂದಿರ ಶುಗುವಾಗಿದೆ.. ನಮ್ಮ ಫ್ಯಾಮಿಲಿ ಯವರೇ. ಈ ಟೆಂಪಲ್ ಟ್ರಸ್ಟಿ ಗಳು.. ಊರಿನವರೆಲ್ಲ ಸೇರಿ ನಡೆಸುವ.. ದಸರಾ ಮಹೋತ್ಸವ..
ಒಂದಷ್ಟು ಓದಿಕೊಂಡೆ.. ಒಂದಷ್ಟು ಜನರ ಬಳಿ ಮಾತನಾಡಿ ತಿಳಿದೆ.. ಒಬ್ಬೊಬ್ಬರು ಒಂದೊಂದು ಇಸುವಿ ಹೇಳೋರು. ಅಂತರ್ಜಾಲದಲ್ಲಿ ನೋಡಿದಂತೆ 1958ರಿಂದ ಅಂತ ಫಿಕ್ಸ್ ಅದೆ.
ತುಂಬಾ ಚೆನ್ನಾಗಿ ತೋರಿಸಿದ್ದೀರ. ಧನ್ಯವಾದಗಳು. 👏 ಪ್ರದರ್ಶನ ಅಧ್ಭೂತವಾಗಿದೆ. 🤩
ನಿಮ್ಮ ಮೆಚ್ಚುಗೆಯ ಮಾತುಗಳಿಂದ ಪುನೀತನಾದೆ🥰🙏🏽 ಧನ್ಯವಾದಗಳು ಪ್ರವೀಣ ಅವರೇ.😊
ಸೂಪರ್.. ಮಡಿಕೇರಿ ಕರಗ 👌
bro nam superbike rally madidvi madikeri to suntikoppa
Oh.. super brother😊👌🏽
ಬಹಳ ಚೆನ್ನಾಗಿ ವಿವರಿಸುತ್ತ, ಸ್ವಲ್ಪವು ಬೊರ್ ಅನಿಸದಂತೆ ವಿಡಿಯೋ ಮಾಡಿ ಮಡಿಕೇರಿ ದಸರಾ ದಶ ಮಂಟಪ ಮತ್ತೆ ಕರಗ ಪರಿಚಯ ಮಾಡಿದೀರಿ. ನಿಮ್ಮ ಧ್ವನಿ ಮತ್ತೆ ನಿರೂಪಣೆ ಬಹಳ ಚಂದ.
ಧನ್ಯವಾದಗಳು ಕಿರಣ🥰🙏🏽
ಮಡಿಕೇರಿ ಕರಗ 👌🏼🥰👏🏼
I lv Madikeri dasara❤🤩👌👌👌✌💥🔥🔥🔥🔥🔥
🥰🙏🏽
SKMG🔥🔥
ಮಡಿಕೇರಿ ದಸರಾ ತುಂಬಾ ಚೆನ್ನಾಗಿ ವಿಭಿನ್ನವಾಗಿ ತೋರಿಸಿದ್ದೀರಾ ಧನ್ಯವಾದಗಳು ಹೇಮಂತ್ 💛❤️🙏🤝👌👌👌
🥰🙏🏽 ಧನ್ಯವಾದಗಳು ಶಿವರಾಜ ಗೌಡ🥰