Smarisu Gurugala ॥ Varada Gopala Dasaru ॥ ಸ್ಮರಿಸು ಗುರುಗಳ ಮನವೇ ॥ ರಾಗ ಸಂಯೋಜನೇ ಶ್ರೀ ಕಟಗೇರಿ ದಾಸರು
Вставка
- Опубліковано 24 гру 2024
- ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ ...
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ ..
ದುರಿತ ಪರ್ವತಕೆ ಪವಿಯೆಂದು ತಿಳಿದು ..
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ..
ಉರಗ ,ವೃಶ್ಚಿಕ,ವ್ಯಾಘ್ರ ,ಅರಸು ,ಚೋರಾಗ್ನಿ ,ಕರಿ ಗರಳ ಜ್ವರ ಮೊದಲಾದ ಭಯಗಳಿಂದ ....
ಪೊರೆದು ಮಂಗಳವೀವ ನರಹರಿಯ ದಾಸರ ಚರಣ ಕಂಡೆನು ದುರಿತ ಪರಿಹಾರವಾಯಿತು......
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ....
ಗುರುಸ್ಮರಣೆಯಿಂದ ಸಕಲ ಆಪತ್ತು ಪರಿಹಾರ ,ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ,ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವುದು ..
ಗುರು ಸ್ಮರಣೆಯಿಂದ ಹರಿಯೊಲಿದು ಪೊರೆವ...
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ.....
ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ ,ಗುರುಗಳೆ ಪರಮ ಹಿತಕರು ನೋಡು ...
ಗುರು ಸ್ವಾಮಿ ವರದಗೋಪಾಲವಿಠಲ ಸರ್ವದುರತಿಗಳ ತರಿದು ಸುಖಗರೆವ ನೋಡು......
ಸ್ಮರಿಸು ಗುರುಗಳ ಮನವೆ ಸ್ಮರಿಸು ಗುರುಗಳ......
ತುಂಬಾ ಚೆನ್ನಾಗಿದೆ ಹಾಡು ಮನೆ ಮುಟ್ಟುವ ಸಾಹಿತ್ಯ ಧನ್ಯವಾದಗಳು
Excellent 🙏💐💐
Superb
Satya atma Guru obhayananama pujaya Satya atma Guru gala padake anant koti koti namaskargalu today samarpane nimage Tupsakri Sreenivas family 🙏🙏🙏🙏🙏🙏🙏 1:32
ತುಂಬಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ
ಶ್ರೀ. ಸತ್ಯ ಆತ್ಮ ತೀರ್ಥ ಗುರುಭ್ಯೋ ನಮಃ 🙏🏻🙏🏻🙏🏻🙏🏻🙏🏻
Hare sreenivasa. See satyatma gurubhyo namaha.
Gurubhyomnamaha
Atyadbhuta gurugalu gurumahime pratyakshavaguttade
Wonder ful what a melodious voice🎉🎉🎉🎉🎉🎉
Super song
Very nice song gurugaligy jaivagali 🙏🙏👌
"Blessings of Gurus" is the way towards success 🙏🙏🙏🙏🙏🙏
ಗುರುಭ್ಯೋ ನಮಃ
Gurugalige vandane
ಶ್ರೀ ಸತ್ಯಾತ್ಮ ತೀರ್ಥ ಗುರುಭ್ಯೋ ನಮಃ 🙏🙏🙏🙏🙏
S upersong to you 🙏 Tupsakri Sreenivas family
❤ sooper venu gopal avare
Namo Harivayugurubhonamaha 🙏🙌
I could easily connect to guru tattva listening to this..Guru poornimeya shubhashayagalu sir🙏
ಶುಭವಾಗಲಿ!
Smarisu gurugaḷa manave smarisu gurugaḷa... Smarisu gurugaḷa ninage parama maṅgaḷa.. Durita parvatake paviyendu tiḷidu.. Smarisu gurugaḷa manave smarisu gurugaḷa.. Uraga,vr̥ścika,vyāghra,arasu,cōrāgni,kari garaḷa jvara modalāda bhayagaḷinda.... Poredu maṅgaḷavīva narahariya dāsara caraṇa kaṇḍenu durita parihāravāyitu...... Smarisu gurugaḷa manave smarisu gurugaḷa.... Gurusmaraṇeyinda sakala āpattu parihāra,guru smaraṇeyinda sakala sampadavu ninage,guru smaraṇeyinda viśēṣa dhana dorakuvudu.. Guru smaraṇeyinda hariyolidu poreva... Smarisu gurugaḷa manave smarisu gurugaḷa..... Gurugaḷindadhika innāru āptaru ninage,gurugaḷe parama hitakaru nōḍu... Guru svāmi varadagōpālaviṭhala sarvaduratigaḷa taridu sukhagareva nōḍu...... Smarisu gurugaḷa manave smarisu gurugaḷa......
🙏🏻🙏🏻🙏🏻🙏🏻🙏🏻🙏🏻😊
Smarisu Gurugala Manave
🙏🙏🙏🙏🙏Shreekrishnaaya Namaha 👌👌😊
Super 🙏🙏
Wow 👍☺️😌
ಶ್ರೀ ಗುರುಭ್ಯೋ ನಮಃ ಹರಿ ಓಂ 🕉️🙏
Dhanyavadagalu 🙏
Very soulful voice, simply superb, melodious
ಜೈ ಗುರುದೇವ 🙏
extra👏orinary
Superb rendition
Rachane: Varada gopala vittalaru. Sri gopala dasara tamma
🙏🙏🙏🙏🙏🌺🌷🌺🌷🌺
👌👌🙏🙏
🙏🙏🙏🙏🙏
Super super
🙏
🙏🙏🙏
please inform, which raaga & taala?
Q
🙏🏻🙏🏻🙏🏻
🙏🙏🙏🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏🙏🙏
🙏🏻🙏🏻
🙏🙏
🙏🙏🙏
🙏🙏
🙏🙏🙏