Health Benefits of Drumstick Leaves | ನುಗ್ಗೆಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು ದಿನಾ ತಿನ್ನಿ!

Поділитися
Вставка
  • Опубліковано 10 вер 2024
  • #moringa #moringabenefits
    ನುಗ್ಗೆಕಾಯಿ ಹಾಗೂ ಅದರ ಸೊಪ್ಪಿಗೆ ಅದರದ್ದೇ ಆದ ವಿಶೇಷತೆ ಇದೆ. ನುಗ್ಗೆ ಸೊಪ್ಪಿನ ಔಷಧೀಯ ಗುಣಗಳೂ ಅಪಾರವಾಗಿವೆ. ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿಯೂ ಇದು ಮಹತ್ವದ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೇ, ನಿಯಮಿತವಾಗಿ ಈ ಸೊಪ್ಪನ್ನು ಬಳಸುತ್ತಾ ಬಂದರೆ, ಕೊಲೆಸ್ಟ್ರಾಲ್ ನಿಯಂತ್ರಣ ಮಾಡಬಹುದು. ದೇಹದ ತೂಕದ ಇಳಿಕೆಗೂ ಇದು ಸಹಕಾರಿ. ಇದರ ಮತ್ತಷ್ಟು ಪ್ರಯೋಜನಗಳ ಬಗ್ಗೆ ವೈದ್ಯರಿಂದಲೇ ತಿಳಿಯೋಣ

КОМЕНТАРІ • 24

  • @LakshmiYH
    @LakshmiYH 5 місяців тому +3

    Thank You Dr. Yavagalu Nevu Thumba Channagi Tilisikoduttera- Devaru Nimge Ennu Thumba Channagi Edabeku. Olleyadagali Nimge🙏🙏🙏🌹

  • @trathnamma3100
    @trathnamma3100 Місяць тому +2

    Thank you sir 👌

  • @anil143desai4
    @anil143desai4 7 місяців тому +4

    ತುಂಬಾ ಧನ್ಯವಾದಗಳು ವೈದ್ಯರೇ

  • @anupamasr6984
    @anupamasr6984 8 місяців тому +1

    Adbhuthvada mahithi Thank you so much,, Doctor,,,,

  • @sathishbslakshmi9685
    @sathishbslakshmi9685 7 місяців тому +1

    Thank you for the information sir

  • @somashekhardesai9588
    @somashekhardesai9588 7 місяців тому +1

    Thanks for very good information sir

  • @sangeetakodla456
    @sangeetakodla456 11 днів тому

    👌👌👌👌👍👍🙏🙏🙏🙏sir

  • @anitabhushannavar7081
    @anitabhushannavar7081 Місяць тому

    Very nice thanks

  • @JyothiGosavi
    @JyothiGosavi 3 місяці тому

    Thanku sir

  • @PaviPavi-pi3ib
    @PaviPavi-pi3ib 2 місяці тому

    Thank u sir

  • @seetharamaraju9012
    @seetharamaraju9012 8 місяців тому

    Good advice thank you very much

  • @chandrakanthabaliga2261
    @chandrakanthabaliga2261 7 місяців тому +1

  • @malatheshabadiger6179
    @malatheshabadiger6179 8 місяців тому

    Sir pancreatitis bagge nimma ayurveda tips tilisi sir please

  • @manjukeshwapur7206
    @manjukeshwapur7206 4 місяці тому +1

    ಯಾವ ರೀತಿ ಉಪಯೋಗಿಸ ಬೇಕು

  • @poojashree2875
    @poojashree2875 7 місяців тому

    ಸರ್ ನನಗೆ ಎರಡು ಎದೆಯ,ನರದವಳಗೆಗಂಟುಗಳಿವೆ, ವಾರಕ್ಕೆ ೨ದಿನನವೆ, ಬರುತ್ತದೆ ಇದಕ್ಕೆ ಪರಿಹಾರ ತಿಳಿಸಿ ದಯಾ ಮಾಡಿ ತಿಳಿಸಿ ಕಾಯುತಿದೆನೆ.ಸರ್,,🎉🎉🎉

  • @user-pq4gf7po5f
    @user-pq4gf7po5f 4 місяці тому

    Daily use ಮಾಡಬಹುದಾ

  • @siddalingeshwaraathani5416
    @siddalingeshwaraathani5416 Місяць тому

    ಸರ್ ಇದನ್ನ ಜ್ಯೂಸ್ ಮಾಡಬಹುದಾ

  • @PallaviPallavi-on3ve
    @PallaviPallavi-on3ve 4 місяці тому

    🥰

  • @sheshadrigs6803
    @sheshadrigs6803 2 місяці тому

    She'll we use dry leave daily raw

  • @mahalakshmiravikumar3
    @mahalakshmiravikumar3 3 місяці тому

    How to use sir

  • @user-jf3yt1cx8l
    @user-jf3yt1cx8l 4 місяці тому

    ಬೇಸಿಗೆ ಯಲ್ಲಿ ತೊಗೊ ಬರ್ದ ಸರ್

  • @lakshmis9143
    @lakshmis9143 8 місяців тому

    Thank you sir

  • @AshokChalvadi-fo1mi
    @AshokChalvadi-fo1mi Місяць тому