ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Hellp Sir, Thamls for sharing valid content which helps lot to viwers. Your hardwork in baclground is huge. This is one channel in Kannada providing all information to the view. This best digital content editor and provider.
Super initiative attempt to use vegetables go veg help preserve good health campaign tough our immunity strength continue with available information about others too in this channel
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Super sir 😅
Q😊
ಸ್ವಲ್ಪನೂ ನಗದೇ ಇಷ್ಟೆಲ್ಲಾ ಹೇಳಿರುವ ಅಮರ್ ಪ್ರಸಾದ್ ಗೆ ಜೈ 😂😂😂
Nagu bandirutte adannu edit madiruthare
@@HonnappaRgcorrect 😂 bloopers hakidre gothagutte.
😂😂😂
ತೆರೆ ಹಿಂದೆ ಸಾಕಷ್ಟು ನಕ್ಕಿರ್ತಾರೆ ತೋರ್ಸಲ್ಲ ಅಷ್ಟೆ
ತೊಗೆರೆಬೇಳೆ nuggikai ಸಾರು ಯಾರಿಗೆ ಇಷ್ಟ
ಸನಾತನ ಧರ್ಮದಲ್ಲಿ ಶಂಖ ಮತ್ತು ಶಂಖನಾದದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ ಸರ್
ಪ್ರತಿಯೊಂದು ಹಣ್ಣು ತರಕಾರಿಗಳ ಮಾಹಿತಿಯನ್ನು ಇದೇ ತರಹ ನೀಡಿದರೆ ಅನುಕೂಲ ಆಗ್ತದೆ.
ನಮ್ಮ ಹಳ್ಳಿ ಕಡೆ ಇದು ಯಲ್ಲಾ ಚನ್ನಾಗಿ ಗೊತ್ತು.ಅಮರ್ ಪ್ರಸಾದ್ ಗೆ ಜೈ .
Sir ಪೂರ್ಣ ಚಂದ್ರ ತೇಜಸ್ವಿ ಅವರ ಬಗ್ಗೆ ವಿಡಿಯೋ ಮಾಡಿ ಸರ್
ಅರ್ಥ ಅಪಾರ್ಥ ಮಾಡುವವರಿಗೆ ಏನು ಮಾಡಲು ಸಾಧ್ಯ ಇಲ್ಲ ❤ ಸೂಪರ್ ಮೆಸೇಜ್ ಸರ್
ಚಿಕ್ಕ ವಯಸ್ಸಿನಲ್ಲಿ ನನಗೆ ನುಗ್ಗೆ ಸೊಪ್ಪಿನ ಕಳ್ಳ ಎಂದು ಹೆಸರಿತ್ಥು. ಇಂದು ಸಹ ಎಲ್ಲೇ ಕಂದರೂ ಮುರಿದುಕೊನ್ದು ಹೋಗುತ್ತೆನೆ. ಜೈ ನುಗ್ಗೆ ಸೊಪ್ಪು. ಜೈ ಅಮರ್ ಸರ್
Ha ha nugge kalla adke nam totadalii nugge maya 😂😂
😂😂
ಸರ್ ಅಣ್ಣೇ ಸೊಪ್ಪಿನ ಬಗ್ಗೆ ವಿಡಿಯೋ ಮಾಡಿ ಸೊಪ್ಪಿನಿಂದಲೇ ಜೀವನ ಸಾಗಿಸಿದ್ದಾರೆ
ಇದೊಂದು informative and decent channel. ಇಲ್ಲಿ ಅನರ್ಥದ ನುಡಿಗಳು ಬೇಕಾ?
2 meaning ankobedi
Sir very good information low cast no cost really good
3:55 swag reaction Amar... 👌👌🔥🔥
ಹೌದೂ ನುಗ್ಗಬೇಕು. ನುಗ್ಗಿ ಹೊಡೀಬೇಕು.😊😊😊
ನುಗ್ಗೆ ಸೊಪ್ಪಿನ ಪುಡಿ ಹೇಗೆ ಅಡುಗೆ ಮಾಡೋದು ಹೇಳಿಲ್ಲ ನಮಗೆ gotilla ಅದು❤
siridhanya baggi video madi sir.
Adobe premiere Pro
Adobe Photoshop
Adobe after effects
Maya 3dx
Idara bagge tilisi elli kalisuttare ondu video madi sir
Totally good 😊
Thanks for Nuggekai and Nuggesoppu information amar sir.
Thanks for your information and all the best for your future
ನಮ್ಮ ತೋಟದಲ್ಲಿ ಇದೆ sir ನುಗ್ಗೆ ಮರ
Drumstic sambar super.
Very nice information
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ❤❤❤❤ಅಮರ್ ಜಿ
Well ಇನ್ಫಾರ್ಮಶನ್
ಸಾರ್ ವಾಯ್ಸ್ ಏನಾಯಿತು
ನಮಸ್ತೆ ಸರ್, ಒಳ್ಳೆಯ ಮಾಹಿತಿ..
Good information encourage to ayurveda as much as possible
Super mahithi sir
ಇನ್ಮೇಲೆ ನುಗ್ಗೆ ಸೊಪ್ಪು & ನುಗ್ಗೆಕಾಯಿ ಹೆಚ್ಚು ಹೆಚ್ಚು ತಿಂತೀನಿ.
ಮದುವೆ ಆದರೆ ಮಾತ್ರ ತಿನ್ನಬೇಕು ಗುರು..
😂
@@maheshkajagar3135 ಮದುವೆ ಆಗಿಲ್ಲ ಅಣ್ಣ, ಆದ್ರೆ ಮದುವೆ ಮುಂಚೆನೇ ಶಕ್ತಿ ಹೆಚ್ಚು ಮಾಡ್ಕೋಬೇಕಲ್ಲ, ಅದಕ್ಕೆ.😁
Piles fixu brother 😅
@@yashwanthp6528 ಯಾಕೆ bro?
Namma Halli kade kaadu nugge soppu antha ide ,tumba tasty agi irutte
Gandasaru thinbeku
Thanks for SUPER Information SIR 🙏
2:40 powder alla leaves agbekittu
Drumstick super
ಚಿಕ್ಕವಯಸಿನಲ್ಲಿ ನುಗ್ಗೆ ಸೋಪು ಸಾಂಬಾರ್ ಪಲ್ಯ ವಾರದಲ್ಲಿ ಮೂರು ಬಾರಿ ಅಥವಾ ನಾಲ್ಕು ಬಾರಿ ತಿಂತಾ ಇದ್ದೇವೆ ಇವಾಗ ಕನಸು ❤😊😊
ಹಸಿರು ಬೆಳೆಸಿ ನಾಡು ಉಳಿಸಿ ❤
ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಗಾಗಿ
Thumba olle vishya sir arogya ve bhagya
Hellp Sir, Thamls for sharing valid content which helps lot to viwers. Your hardwork in baclground is huge. This is one channel in Kannada providing all information to the view. This best digital content editor and provider.
Thanks Amar Sir
For SUPER 🙏
Thanq amar...
🙏 tq sir
Best ever caption in masth maga History 😂😂😂😂😂😂😂
ನುಗ್ಗೋದು ಅಂದ್ರೆ ಹೇಗೆ ನುಗ್ಗುವದು. ..ವಿವರಿಸಿರುವ ಶಬ್ದ ಅರ್ಥ ತಿಳಿಲಿಲ್ಲ ಅಮರ್ ಪ್ರಸಾದ ಪ್ಪ
ನಾನು childwood e ale tumba harkod ಬರ್ತಿದ್ದೆ ಮನೆಯಲ್ಲೇ ಅಡುಗೆ ಮಾಡ್ತಿದ್ರು
Thank you so much Amar sir and team for this video.
Super sir Good information ❤🎉
Amara , e video Prajwal Revanna ge send chennagi nugtaane amele nugistaane
ಉತ್ತಮ ಮಾಹಿತಿ ಧನ್ಯವಾದಗಳು🙏
ಸರ್ ವಾರದಲ್ಲಿ ಎರಡು ಬಾರಿ ನುಗ್ಗೆ ಸೊಪ್ಪು ಬಳಸುತ್ತೇವೆ
ಅಮರ್ ಮುನ್ನೂಗೋದು ಅಷ್ಟೇ ಅಲ್ಲ ಮಾಡು ಇಲ್ಲವೆ ಮಡಿ ಅನ್ನೋ ಹಾಗೆ ಯುಧ ನೇ ನಡಿಯುತ್ತೇ😂😂😂
😂😂😂
🤣
😂😂😂😂
😂😂😅😅
My favourite 😍
Good very use full information thank you
Daily use madidre yenadru prblm agutha?
ತಂಬನೈಲ್ ಗೆ ಪ್ರಾಸಬದ್ಧ ಶಬ್ದ ಜೋಡಿಸಿದವರಿಗೆ ಜೈ.
🩷Valleya Sandesh Thank you sir 🙏🏼🩷
I hope you are well as your voice is not effective as in your previous videos.. Super information ❤
Yes jeevanadalli munnuggabeku
Jeevana ದಲ್ಲಿ nuggisbeku
TQ bro
Good information
All Ara one tq sir
Yake brother voice cheng hagide
Please do more videos❤❤❤❤❤😊
Best Nugge kayi powder heli
Bro, haage similar health benefits iro Honey baggenu ondu content madi & nim channel nalli namdu Honey promotion madodadre heli.. Pls..
🙏🏼😌🚩 ಸೂಪರ್ ಮಸ್ತ್ ಮಗಾ 👌🏼👌🏼👌🏼
How to use boil raw tell anyone
Super sara🎉❤
Tq sir 💪💪💪
Sir, is it heat to hody?
Am waited for this video
Nijavaaglu anna setedu nillutte ❤❤❤
ಸೂಪರ್ ಸೂಪರ್ ಸೂಪರ್
Shubman Gill ❌ Amar Prasad Sir ✅ 😂
🤣
Sar Amar Prasad bear health good or not good video
ಸರ್ ನೆಗಡಿ ಬೇಗ ಕಡಿಮೆ ಮಾಡಿಕೊಳ್ಳಿ ಅಮರ್ ಸರ್
🥃 hakidre bega sari hogtare
ಕಾಯಿ ಕಾಯಿ ನುಗ್ಗೆ ಕಾಯಿ
ರಾತ್ರಿ ಪೂರಾ ನಿದ್ದೆಯಿಲ್ಲಾ ಕಣ್ಣಿಗೆ 😂😂😂😂
Mahimege..
Good msg
excess of heat,... tale kudlu udurutte
Very very good information....
Physical balancing
Emotional balancing
Financial balancing
Intellectual balancing
Environmental balancing
Social balancing
Spiritual balancing
Yelladara bagge videos madthiri
Beautiful
Informative.
Sir modi heldhmele nanu muranga thinodhuu start madidhini
Amar Prasad sir nimagu kolaku cament madtharalla ediatgalu
CKD patient high potassium can not take this
Very good news
Great Sir
Super 🍓🍎🌹
Good
Poo chan nte avr bagge video madi
ಸೊಪು ಸೂಫು ನುಗ್ಗೆ ಸೂಫು
Best episode amar sir😂😂😂😂
Sir madavi Latha avar bagge helli
Super initiative attempt to use vegetables go veg help preserve good health campaign tough our immunity strength continue with available information about others too in this channel
ನುಗ್ಗಲು ಸಹಾಯ ಮಾಡುತ್ತೆ 😜
Sir nimage cold agidya voice change barthaedae❤
E video dha Blooper plz😂
sir sslc next diploma bagge tilisi sir please
Enri nugge soppu mahime 😮
Amar sir for the first time video page nalli nim pose nodi nagu banthu 😂🤣 amele headline odide
Nugge ya bagge ranganna na abiptaya enirabahudu
Hosadagi aadhar card madidoke hodre DC office ge hogubeku anthare idra bagge svalpa thilsi sir plz
Adaar card madsoke taluk officege hogbeku panchaytiyinda drudikarana patra tagond. dc kacherige yak hogbek
Taluk officege hogi.
ಹೊಸ ಸೆಂಟರ್ ಗಳಿರುತ್ತವೆ ನೋಡಿ ಆಧಾರ್ ಕಾರ್ಡ್ ಮಾಡೋಕೆ ಅಂತಾನೆ ಸೆಂಟ್ರಲ್ ಗೋರ್ಮೆಂಟ್ ಇಂದ