ಸೂಪರ್ ಹಾಡು ದನ್ಯವಾದಗಳು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹👌👍
Very melodious simple clear meaning full soul touching enlightenment prayer one should receipt daily early morning. Thanks Guruji singer's expecting long ago. We proud and blessed. Hope this will spread every where. Awaiting more like this from entire team. Namaste 🙏
ಈ ಹಾಡು ಎಂತಹ ದುಃಖವಿದ್ದರೂ ಮರೆಸುತ್ತೆ .... ಇದನ್ನು ಹಾಡಿದವರಿಗೆ ನನ್ನ ಅನಂತ ಕೋಟಿ ಧನ್ಯವಾದಗಳು🙏🏻🙏🏻🙏🏻🙏🏻🙏🏻... ದಯವಿಟ್ಟು ಇಂತಹ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ಇನ್ನಷ್ಟು ಹಾಡುಗಳನ್ನು ಕೊಡುಗೆಯಾಗಿ ನೀಡಿ....
2024 ನೇ ಗುರು ಪೂರ್ಣಿಮಾ ದಿನ ನಾನು ನಮ್ಮ ಊರಲ್ಲಿ ಬೆಳಿಗ್ಗೆ ಗುರು ಪೂರ್ಣಿಮಾ ಕಾರ್ಯಕ್ರಮ ಈ ಹಾಡು ಹಾಡಿದ್ದೆ.ಅದೇ ದಿನ ಅಂದು ಬೆಳಿಗ್ಗೆ ಬಿಜಾಪೂರ ಜ್ಞಾನ ಯೋಗಾಶ್ರಮದಲ್ಲಿ ಹಾಡುತ್ತಿರುವದು ತಿಳಿದು ಬಹಳ ಖುಷಿ ಅನಿಸಿತು.
ಮನಸ್ಸು ಶಾಂತಿ ಇರುವಂತೆ ಮಾಡುವ ಶಕ್ತಿ ಇ ಗೀತೆಗೆ ಇದೆ
ಈ ಹಾಡನ್ನು ಕೇಳಿದಾಗ ಮನಸ್ಸು ಹಗುರ ವಾಗುವುದೆ೦ದು ಹೇಳಲು ಪರಮಾನಂದ ವಾಗುವದು. 🙏🙏👌👌
ಜ್ಞಾನ ಜ್ಯೋತಿ ಗುರುವೇ ನಿಮ್ಮ ಪಾದಕ್ಕೆ ಆತ್ಮಲೀಲೆ ಗೈಯುವೇ 🙏
ದಿನವಿಡಿ ಹಲವಾರು ತಲೆನೋವಿನ ವಿಷಗಳನ್ನು ಮರೆಯಲು ನೆಮ್ಮದಿಯಿಂದ ಮಲಗಲು ಈ ಹಾಡು ತುಂಬಾ ಚೆನ್ನಾಗಿದೆ 🙏👌 ಗುರುವೇ ನಮಃ
Superb singing both mam ❤❤🥰🥰👏👏🙏🙏
ಗುರುವಿನ ಮಹಿಮೆ ಅಪರಂಪರ. ಈ ಹಾಡು ಮನಸ್ಸಿಗೆ ಮುದ ನೀಡಿತು. ಧನ್ಯವಾದಗಳು 🙏🙏🌹🌹
ಬಹಳೇ ಅರ್ಥ ಪೂರ್ಣ ವಾದ ಸಾಹಿತ್ಯ, ಮತ್ತು ಸುಂದರ ವಾದ ಸಂಗೀತ.. ಗುರದೇವ ನಿನ್ನ ಕರುಣೆ ಇಂದ ನಾವು ಧನ್ಯ ರಾದೆವು🌹🌹🙏🙏
ಈ ಹಾಡಿಗಾಗಿ ನಾನು ಕಾಯುತ್ತಿದೆ ವಳೆದು ಆಯ್ತು
ಈ ಹಾಡನ್ನು ಕೇಳ್ತಿದ್ರೆ ಸ್ವರ್ಗ ನ ಸಿಕ್ಕಂಗೆ ಆಗುತ್ತೆ.. ಮನಸಲ್ಲಿ ಇರೋ ನೋವನ್ನು ತೆಗೆದು ಹಾಕುವ ಹಾಡು 🙏🙏ಕೋಟಿ ಕೋಟಿ ನಮನಗಳು 🙏🙏
💯❤🙏🏾😌
ಹಾಡು ಕೇಳುತ್ತಾ ಇದ್ದರೆ ಮನಸ್ಸಿಗೆ ನೆಮ್ಮದಿ ಸಿುತ್ತದೆ ❤,👌👌👌❤️❤️
🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷
ಅಂಗುಷ್ಠದಲ್ಲಿ ಸರ್ಪದಷ್ಟವಾಗಲು ಸರ್ವಾಂಗವೆಲ್ಲವು ವಿಷಮಯವಾಗಿಪ್ಪುದು ನೋಡಾ. ಶರಣನೆಂಬಂಗದ ಮೇಲೆ ಲಿಂಗದಷ್ಟವಾಗಲು ಆ ಶರಣನ ಸರ್ವಾಂಗವೆಲ್ಲವು ಲಿಂಗವಪ್ಪುದು ತಪ್ಪದು ನೋಡಾ. ಲಿಂಗವನಪ್ಪಿ ಲಿಂಗಸಂಗಿಯಾದ ಅಭಂಗ ಶರಣಂಗೆ ಅನಂಗಸಂಗವುಂಟೆ? ಬಿಡಾ ಮರುಳೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
-
✍🏻ತೋಂಟದ ಸಿದ್ಧಲಿಂಗ ಶಿವಯೋಗಿಗಳ.ವಚನ
ಬಸವ ಬೆಳಗಿನ ಶರಣು ಶರಣಾರ್ಥಿ ಗಳು
🙏🏻🪴🌹✡️🌴🦚💐🌻🌺🌳🙏🏻
ಹಾಡು ಕೇಳಿದರೆ ಮನದಲ್ಲಿ ಸಂತೃಪ್ತ ಭಾವ, ಧನ್ಯತಾ ಭಾವ, ಸದಾ ಗುರುವಿಗೇ ಸ್ಮರಿಸುವ ಭಾವ. 🙏🌹🙏
ಮನಸಿನಲ್ಲಿ ಇರುವ ನೋರೆಂಟು ಗೋಂದಲ್ಲ ಮಾಯವಾಗಿ ಮನಸ್ಸು ತುಂಬಾ ಹಗುರವಾಯಿತು ಈ ಹಾಡಿನ ಪ್ರತಿ ಸ್ವರದಲ್ಲಿ ಗುರುವಿನ ಆಶೀರ್ವಾದ ಇದ್ಂತೆ ಭಾಸವಾಯಿತ್ತು
Really peace of mind... Clears hurting thoughts from mind and heart 🥺🙏🏾😌✨
ಸೂಪರ್ ಹಾಡು ದನ್ಯವಾದಗಳು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹👌👍
🌹🙏🏾ಓಂ ಗುರುಭ್ಯೋ ನಮಃ 🌹🙏🏾ಹರ ಮುನಿದರು ಗುರು ಕಾಯ್ವನು 🌹🙏🏾
ಈ ಹಾಡನ್ನು ಕೇಳಿದಾಗ ವೇದಾಂತ ಮೂರ್ತಿ ಮಲ್ಲಿಕಾರ್ಜುನ ಸ್ವಾಮೀಜಿಯ ನೆನಪುಗಳು ಬರುತ್ತವೆ 🙏🙏🌹🌹
ಗುರುವೇ ಮಲ್ಲಿಕಾರ್ಜುನ ಸ್ವಾಮೀಜಿಗೆ ಶಿರಸಾಸ್ಟಂಗ ನಮನಗಳು 🙏🙏🌹🌹
Jai Gurudev ಗುರು ದೇವರ ದರ್ಶನ ನೆನೆದು ನೆನೆದು ಆ ಸಮಯ ಮತ್ತೆ ವರ್ತಮಾನದಲ್ಲಿ ದೊರಕುವ ಹಾಗೆ ಆರ್ಶಿವದಿಸಲಿ
ಈ ಭಕ್ತಿ ಗೀತೆ ಕೇಳಿದರೆ ಜೀವಂತ ದೇವರು ಪೂಜ್ಯ ಸಿದ್ದೇಶ್ವರ ಅಪ್ಪಗಳು ಇನ್ನೂ ನಮ್ಮ ಜೊತೆಗೆ ಇದ್ದಾರೆ ಎನ್ನುವ ಹಾಗೆ....ಓಂ ನಮ: ಶಿವಾಯ
ಹಾಡು ಆಲಿಸಿದ ಹೃದಯಕ್ಕೆ ,ಆತ್ಮಕ್ಕೆ ನೆಮ್ಮದಿ ಮತ್ತು ಶಾಂತಿ ಸಿಗುತ್ತದೆ.
🙏
Om Shri Gurubyho Namaha Namma Baalige Guruve Nijavaada Ambiga
🙏🌼🌺ಶ್ರೀ ಗುರುವೇ ನಮಃ🌺🌼🙏
ತುಂಬಾ. ಚೆನ್ನಾಗಿ. ಹಾಡು. ಮೋಡಿಬಂದಿದೆ. 🙏👌
❤❤ ಹಾಡು ಹಾಡಿದ ಮಹಾಮಾತೆಗೆ ಧನ್ಯವಾದಗಳು ಹಾಗೂ ಮಲ್ಲಿಕಾರ್ಜುನ ಗುರುಗಳಿಗೆ ನಮಸ್ಕಾರಗಳು❤❤❤
ಇಂಥ. ಹಾಡುಗಳು. ಇನ್ನು. ಮೋಡಿಬರಲಿ. ಮನಸಿಗೆ. ನೆಮ್ಮದಿ. ಸಿಗುತದೆ. 🙏
ಹಾಡು ಶ್ರವಣ ಮಾಡುತ್ತಾ ಇದ್ದರೆ ಧನ್ಯತಾಭಾವ ಆನಂದ ಹೇಳೋದಕ್ಕೆ ಆಗದಷ್ಟು ಅಭೂತಪೂರ್ವ ಅನುಭವ ಜೈ ಬುದ್ಧಿ ಬುದ್ದಿ ಜಿ ಅವರ ನೆನಪು 🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🚩
ಶಾಂತವಾದ ತಣ್ಣಗಿನ ಮನಸ್ಸು ಈ ಹಾಡಿನಿಂದ ಸಿಗುತ್ತದೆ.... ಗುರುಭ್ಯೋ ನಮಃ....
E hadu Keli nanna hurdaya aralide🙏🙏
Mesmerising voice deepti and Kavita mam
Om.gurubasava
Lingayanamaha
ಹಾಡು ಚೆನ್ನಾಗಿ ಮೂಡಿ ಬಂದಿದೆ.......ಒಳ್ಳೇದು 🙏
ಓಂ ನಮಃ ಶಿವಾಯ
Manassu anada aytatu ea hadu keli om guru basva ligayanmaha 🙏🙏
950 like 👍 🙏🙏🙏🙏🙏
ಈ ಹಾಡಿಗಾಗಿ ನಾನು ನಾಲ್ಕು ವರ್ಷಗಳಿಂದ ಕಾಯುತ್ತಿದ್ದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
😊
Ð 😅0⁰⁸0kkĵ0ijj😮😮😮u1ī888o80i⁸⁷lqpi22i11mjèe8ŵ⁹⁸eoieiwìspi⁸😊7jè😮😮😮èew😂¹@@rajendrakote12
❤
Juuhl my hi in high hhhhhhjnnnbh ಘನ್) knob ok OK(kk(kkkkk(k😅😊😢🎉😂❤ 4:02 4:04 4:04 4:05 4:06 4:06 4:07 4:07 4:08 4:08 4:08 4:08 4:09
❤
Very melodious simple clear meaning full soul touching enlightenment prayer one should receipt daily early morning. Thanks Guruji singer's expecting long ago. We proud and blessed. Hope this will spread every where. Awaiting more like this from entire team. Namaste 🙏
Namaskaragalu.Gurudeva
ಧನ್ಯೋಸ್ಮಿ
Jai Gurudeva
Guru devobhav🙏🙏
ಗುರು ದೇವರಿಗೆ ನನ್ನ ನಮನಗಳು🙏🙏🙏🙏
🙏🙏ಆದ್ಭುತ ಹಾಡು ಕೇಳಿದಾಗ ತುಂಬಾ ಆನಂದ
Tumba Tumba Sundaravaada Geete Ee Geeteyannu Namage Kivigalige Muttisi Nammannu Dhanyaraagisida Saahitya Rachisida Kavigalige Ee Geeteyannu Sumadhuravaagi Haadi Nammannu Uddharisiddakkagi Gaayakarige Tumbu Hrudayada Dhanyavaadagalu Jai Mallikaarjuna Gurugalige Sharanu Sharanu
Om basav sharanu
ಗುರುವೇ ನಮಃ
Om Mallikarjun Gurugalige shat koti Namskargalu
Om Namah Shivay
ಗುರುವೇ ನಿಮ್ಮ ಕೃಪೆ ಅಪಾರ, ಅನಂತ ಮತ್ತು ಅಮೂಲ್ಯವಾದದ್ದು, ಧನ್ಯರಾದೆವು,ಹೃದಯದಿಂದ ನಮನಗಳು ತಂದೆ.🙏🙏🙏🙏🙏
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಈ ಹಾಡನ್ನು ಕೇಳಿ ಬಹಳ ಮನಸಿಗೆ ಸಂತೋಷವಾಯಿತು
Om Sri Gurobhyo Namah 🙏🙏🕉️🙏
ಈ ಭಕ್ತಿ ಗೀತೆಗಳನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಈ ಭಕ್ತಿ ಗೀತೆಯನ್ನು ಹಾಡಿದವರಿಗೆ ನನ್ನ ಹೃದಯ ಪೂರ್ವ ಧನ್ಯವಾದಗಳು
Om shri gurubhyo namah
ಈ ಹಾಡು ಎಂತಹ ದುಃಖವಿದ್ದರೂ ಮರೆಸುತ್ತೆ .... ಇದನ್ನು ಹಾಡಿದವರಿಗೆ ನನ್ನ ಅನಂತ ಕೋಟಿ ಧನ್ಯವಾದಗಳು🙏🏻🙏🏻🙏🏻🙏🏻🙏🏻...
ದಯವಿಟ್ಟು ಇಂತಹ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ಇನ್ನಷ್ಟು ಹಾಡುಗಳನ್ನು ಕೊಡುಗೆಯಾಗಿ ನೀಡಿ....
🙏🙏🙏🙏🙏🙏🙏
🙏🙏🙏🙏🙏🙏🙏🙏
This is just love full and soulful🙏❤️
ವಾಲಿ ವೀರೇಶ ಸರ್ ನಿಮ್ಮ ರಾಗಸಂಯೋಜನೆ ಮತ್ತು ತುಂಬಾ ಸೊಗಸಾಗಿ ಹಾಡಿದವರು ನಿಮ್ಮ ಗುರು ಭಕ್ತಿ ನಮಗೆ ಸಂತಸ ಕೊಟ್ಟಿದೆ
ಈ ಪದ್ಯಾ ಆಧ್ಯಾತ್ಮಿಕ ಹಸುವನ್ನು ನಗಿಸುತ್ತದೆ 🙏🙏🙏🙏🙏🙏
Sorry ನಮಸ್ಕಾರ ನಿಗಿಸುತ್ತದೆ
🎉🎉🙏🙏🙏🙏🙏🙏 ತಂಬಾ ಇಷ್ಟವಾದ ಹಾಟ ಕಳುಹಿಸಿದಕೆ ದನ್ಯವಾದಗಳು
💐🙏👌👌👌👌👌👌👌👌👌👌
ತುಂಬಾ ಧನ್ಯವಾದಗಳು.ಈ ಗುರುವಿನ ಹಾಡಿಗೆ ತುಂಬ ದಿನದಿಂದ ಹುಡುಕುತ್ತಿದೆ.🙏
🙏🙏🙏🙏🙏🌹🌹🌹🌹🌹
ಗುರುವೇ. ನಿಮ್ಮ. ಫಾದಕ್ಕೆ. ವಂದನೆಗಳು
2024 ನೇ ಗುರು ಪೂರ್ಣಿಮಾ ದಿನ ನಾನು ನಮ್ಮ ಊರಲ್ಲಿ ಬೆಳಿಗ್ಗೆ ಗುರು ಪೂರ್ಣಿಮಾ ಕಾರ್ಯಕ್ರಮ ಈ ಹಾಡು ಹಾಡಿದ್ದೆ.ಅದೇ ದಿನ ಅಂದು ಬೆಳಿಗ್ಗೆ ಬಿಜಾಪೂರ ಜ್ಞಾನ ಯೋಗಾಶ್ರಮದಲ್ಲಿ ಹಾಡುತ್ತಿರುವದು ತಿಳಿದು ಬಹಳ ಖುಷಿ ಅನಿಸಿತು.
🙏
E hadannu kelidare saku sakala papada nenapu maretu hoguvudu.💚👌👌👌👌
🙏🙏🙇♀️🙇♀️🙏
🚩🚩🚩🚩🙏🙏🙏🙏🙏🙏🌺🌺🌺🌺🌺
ಅಭಿಪ್ರಾಯ ವ್ಯಕ್ತಪಡಿಸಲು ಮಾತುಗಳಿಲ್ಲ.. ಧನ್ಯವಾದಗಳು ಪರಮ ಗುರುವೆ🙏🙏🙏🙏
🚩 ಜೈ ಶ್ರೀ ಗುರುದೇವ ದತ್ತಾತ್ರೇಯ 🌷🌹🌺🌼🌻🥀💐💐🙏
E hadinida jivanadali baruva novu galelaa mayaa vagi hoguvudu.🙏
🙏🙏🙏🌼🌼🌼🙏🙏🙏
Manassu Anand ayitu ea hadu keli
ನಾನು ಈ ಹಾಡನ್ನು ಮೊದಲ ಬಾರಿಗೆ ಕೇಳಿದೆ ಈ ಹಾಡು ಕೇಳ್ತಾ ಇದ್ರೆ ಮನಸಿಗೆ ಏನೋ ಒಂದು ತರಹ ನೆಮ್ಮದಿ ಸಿಕ್ಕಿತು
🙏ಓಂ ನಮಃ ಶೀವಾಯ🙏
🙏🙏🙏🙏
Saranu Saranarhigalu Gurudeva 🙏🙏🙏🙏🙏
Song is very beautiful
Sound illa ri
🙏🏾🙏🏾
ಓಂ ಗುರುಭ್ಯೋ ನಮಃ 🙏🏼
🌹🙏🌹
Super.om.namah.shivay.
Pranama appaji
ಓಂ. ನಮೋ. ಸಿದ್ದ ಬಸವ ಯನಮಃ
Jnanayogashrama
Basavalinga swamiji hadiruva yalla hadugalu aaki gurugale
ಓಂ ನಮಃ ಶಿವಾಯ ❤
❤❤
🙏🙏🙏🙏🙏
Om ನಮಃ ಶಿವಾಯ
Sharanu sharanartigalu appre 🙏🙏🙏🙏🙏🙏🙏🙏🙏☺️
Om shree guru basav lingay namah
Super 🙏🙏🙏🙏🙏
Super 🙏🙏
ಧನ್ಯವಾದಗಳು ಸರ್ 🎉
Super melodios and lirics 😢
Super 🎉🎉😊🙏🙏🙏
Madem e hadu yastu kelidaru saladu 🙏👍