Kalladare Naanu - Simhadriya Simha - HD Video Song - Dr.Vishnuvardhan - Deva - S Narayan

Поділитися
Вставка
  • Опубліковано 10 чер 2022
  • Simhadriya Simha Kannada Movie Song: Kalladare Naanu Belurina Gudiyali Iruve - HD Video
    Actor: Vishnuvardhan, Meena, Bhanupriya
    Music: Deva
    Singer: S. P. Balasubrahmanyam
    Lyrics: S Narayan
    Year: 2002
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Simhadriya Simha - ಸಿಂಹಾದ್ರಿಯ ಸಿಂಹ 2002*SGV

КОМЕНТАРІ • 827

  • @mohith6502
    @mohith6502 Рік тому +1102

    ಪ್ರತಿ ಬಾರಿ ಈ ಹಾಡು ಕೇಳಿದಾಗಲೆಲ್ಲ ಕಣ್ಣು ತುಂಬಿ ಬರುವುದು...🥺ಯಾವ ಜನ್ಮದಲ್ಲಿ ಮಾಡಿದ ಪುಣ್ಯವೋ...ಈ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೀನಿ....proud to be a kannadiga...💛❤️ and also to be a kolarian bcz vishnu sir heldhange sattha mele ee mannalli mannago bagya nanage sikkidhae...😍

  • @pragatikmpragatikm8797
    @pragatikmpragatikm8797 Рік тому +20

    ಇಂಥ ಶ್ರೇಷ್ಠ ಕಲಾವಿದರನ್ನು ಪಡೆದ ನಾವೇ ಧನ್ಯರು ಎಂಥಾ ಸೊಗಸಾದ ಹಾಡು ಜೈ ಕರ್ನಾಟಕ ಮಾತೆ ಜೈ ವಿಷ್ಣು ದಾದಾ ಯಾರ್ಯಾರ್ ಗೆಲ್ಲ ವಿಷ್ಣು ದಾದಾ ಇಷ್ಟ ಜೈ ವಿಷ್ಣು ದಾದಾ ಅಂತ ಕಮೆಂಟ್ ಹಾಕಿ ನಾನಂತೂ ವಿಷ್ಣು ದಾದಾ ಅವರ ದೊಡ್ಡ ಅಭಿಮಾನಿ ಮತ್ತೊಮ್ಮೆ ಜೈ ಜೈ ಜೈ ವಿಷ್ಣು ದಾದಾ 🙏🙏🙏🙏

    • @HarishGowda-vx7lo
      @HarishGowda-vx7lo 8 місяців тому

      Dada is allowes King 👑 maker

    • @revegowdabb5837
      @revegowdabb5837 6 днів тому

      ಅದು ಬ್ಯಾಡರಹಾಳ್ಳಿ ಹಳ್ಳಿ ರೇವೇಗೌಡ ಸಿಂಹದದಾ ಬ್ಯಾಡರಹಳಿ ಉಡುಗ

  • @kiransugur3352
    @kiransugur3352 Рік тому +233

    ಹುಡ್ಗಿ ಲವ್ ಯು ಹೇಳಿದಾಗಲೂ ಖುಷಿ ಆಗಲ್ಲ ಅಷ್ಟು ಖುಷಿ ಆಗುತ್ತೆ ನಮ್ ದಾದ ಅವರ ಹಾಡು ಕೇಳಿದಾಗ ❤️😘 ಲವ್ ಯು ದಾದ ❤️ ನೀವು ನಮ್ಮ ಮನೆ ಪ್ರತಿ ಮನದಲ್ಲಿ ಅಮರ ❤️

  • @naasena
    @naasena Рік тому +307

    ತೆಲುಗು ಜ್ಞಾನ ಕೊಟ್ರೆ ಕನ್ನಡ ಜೀವನ ಕೋಟಿತೆ ಜೈ ಕರುನಾಡು ಜೈ ಕನ್ನಡ
    ಜೈ
    ಹಿಂದ
    ಜೈ
    ಭಾರತ್
    💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️
    💛💛💛💛💛💛💛💛💛💛💛💛💛💛❤️❤️❤️❤️❤️❤️❤️❤️❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳

    • @nagarajatalawara3242
      @nagarajatalawara3242 Рік тому +20

      ತುಂಭ ಹೃದಯದ ಧನ್ಯವಾದಗಳು ನಾವು ಕನ್ನಡದವರು ತೆಲುಗು ನಮ್ಮ ಎರಡನೇ ಭಾಷೆ ಹಾಗಿ ತುಂಭ ಇಷ್ಟ ಪಡುತಿವಿ ಅಣ್ಣ ತಮ್ಮ😍🥰🤩

    • @chiruchinnu2986
      @chiruchinnu2986 Рік тому +8

      Love U Brother

    • @cshivaprasadcsp5545
      @cshivaprasadcsp5545 Рік тому +7

      Love you brother form Telugu

    • @jeevankumarb7469
      @jeevankumarb7469 Рік тому +5

      💛❤😍👌✌😊

    • @mohann2289
      @mohann2289 11 місяців тому +3

      ​@@nagarajatalawara3242 ಮೊದಲು ನೀನು ಕನ್ನಡ ಸರಿಯಾಗಿ ಬರೆಯಪ್ಪ

  • @Mahmad_Asif
    @Mahmad_Asif Рік тому +146

    ಕರ್ನಾಟಕದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ 🥺💗
    ಎಲ್ಲಾ ಸಂಸ್ಕೃತಿ ಮತ್ತು ಭಾಷೆಗಳ ತವರೂರು
    ನನ್ನ ಹೆಮ್ಮೆಯ ಗಂಧದಗುಡಿ...
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 2022 💛❤️

    • @kateribasavarajschinnadana8854
      @kateribasavarajschinnadana8854 Рік тому +2

      ಸೂಪರ್

    • @jeevankumarb7469
      @jeevankumarb7469 Рік тому +1

      ❤️

    • @rameshk1996
      @rameshk1996 Рік тому

      ಹೌದು ನಿಜ ಇದು

    • @rameshk1996
      @rameshk1996 Рік тому

      ಎಲ್ಲಾ ಸಂಸ್ಕೃತಿ ಮತ್ತು ಭಾಷೆ ತವರಲ್ಲ, ದಕ್ಷಿಣ ಭಾರತ ಸಂಸ್ಕೃತಿ ಮತ್ತು ಭಾಷೆಗಳ ತವರು ಇದು

  • @harshan9481
    @harshan9481 Рік тому +227

    ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
    ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
    ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
    ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
    ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
    ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
    ಮುದ್ದು ಮುದ್ದು ಕಂದ ಕನ್ನಡದ ಕಂದ
    ತವರಿಗೆ ಇಂದು ಕೀರ್ತಿಯ ತಂದ
    ಮುದ್ದು ಮುದ್ದು ಕಂದ ಕನ್ನಡದ ಕಂದ
    ತವರಿಗೆ ಇಂದು ಕೀರ್ತಿಯ ತಂದ
    ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
    ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
    ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
    ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
    ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ
    ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
    ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
    ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
    ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
    ಮುದ್ದು ಮುದ್ದು ಕನ್ನಡದ ಕಂದ
    ತವರಿಗೆ ಇಂದು ಕೀರ್ತಿಯ ತಂದ
    ಮುದ್ದು ಮುದ್ದು ಕನ್ನಡದ ಕಂದ
    ತವರಿಗೆ ಇಂದು ಕೀರ್ತಿಯ ತಂದ
    ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
    ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
    ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
    ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
    ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
    ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ
    ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ
    ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
    ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
    ಮುದ್ದು ಮುದ್ದು ಕನ್ನಡದ ಕಂದ
    ತವರಿಗೆ ಇಂದು ಕೀರ್ತಿಯ ತಂದ
    ಮುದ್ದು ಮುದ್ದು ಕನ್ನಡದ ಕಂದ
    ತವರಿಗೆ ಇಂದು ಕೀರ್ತಿಯ ತಂದ
    ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
    ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
    ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
    ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
    ಸಿರಿಗನ್ನಡಂ ಗೆಲ್ಗೆ
    ಸಿರಿಗನ್ನಡಂ ಗೆಲ್ಗೆ
    ಸಿರಿಗನ್ನಡಂ ಗೆಲ್ಗೆ

  • @vijaysing8402
    @vijaysing8402 Рік тому +106

    ನಮ್ಮ ಅಪ್ಪಾಜಿ ಗೆ ಇಂಥ ಹಾಡನ್ನು ಕೊಟ್ಟ ನಮ್ಮ s.Narayan ಸರ್ ಗೆ 🙏🙏🙏🙏🙏

  • @user-uc1id8cn9i
    @user-uc1id8cn9i Рік тому +48

    ವಿಷ್ಣು ಅಪ್ಪಾಜಿ ಎಲ್ಲಾ ಮೂವಿ ಸಾಂಗ್ ಸೂಪರ್...... ಇಂತ ಹಾಡುಗಳು ಎಲ್ಲಾ ಮರೆಯಾಗಿವೆ.... ಮತ್ತೆ ಕನ್ನಡನಾಡನ್ನು ಹೊಗಳಲು ಮತ್ತೆ ಹುಟ್ಟಿ ಬರಬೇಕು.....

  • @chandrugowda96
    @chandrugowda96 Рік тому +13

    ಕನ್ನಡ ಅಂದ್ರೆ ಪ್ರಾಣ ಎಷ್ಟೇ ಜನ್ಮ ಹುಟ್ಟಿ ಬಂದ್ರು ಈ ಋಣ ತಿರ್ಸೋಕಗಲ್ಲ ಹೆಮ್ಮೆಯ ಕನ್ನಡಿಗ 🖤🖤🖤.

  • @user-pi3oz2xt6e
    @user-pi3oz2xt6e 8 місяців тому +112

    ಅಮೃತ ಕುಡಿದು ಬರೆದರು ಅನ್ಸುತ್ತೆ ಕನ್ನಡ ಸಾಹಿತ್ಯವನ್ನು ಅಮೃತಕಿಂತ ರುಚಿ....❤🎶🤩

  • @bharathbharathkg
    @bharathbharathkg Рік тому +12

    ನಾನು ನನ್ನ ಪ್ರೇಯಸಿ ಮೊಟ್ಟ ಮೊದಲ ಬಾರಿಗೆ ನಾಯಕ ಹಾಗೂ ನಾಯಕಿ ಆಗಿ ನೃತ್ಯ ಮಾಡಿದ ಹಾಡು. ನನ್ನ ಬಾಲ್ಯದ ನೆನಪು..💛❤️ ನನ್ನ ನೆಚ್ಚಿನ ನಟ ಮತ್ತು ನನ್ನ ನೆಚ್ಚಿನ ಗಾಯಕ.. 😍

  • @duggappab4734
    @duggappab4734 Рік тому +185

    ನಿಮ್ಮ ಕಾಲಘಟ್ಟದಲ್ಲಿ ನಾವು ಹುಟ್ಟಿದ್ದು ಬೆಳೆದಿದ್ದು ನಮ್ಮ ಅದೃಷ್ಟ ಅಂದು ಭಾವಿಸುತ್ತೇನೆ ಮತ್ತೆ ಹುಟ್ಟಿ ಬನ್ನಿ

  • @SHASHI-R
    @SHASHI-R 6 місяців тому +21

    50ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤

  • @nagjay1116
    @nagjay1116 8 місяців тому +32

    Just wow!
    ಅಪ್ಪಾಜಿ ಸಾಹಸಸಿಂಹ, ಗಾನದೊರೆ ಎಸ್ ಪಿ ಬಿ, ಕಲಾ ಸಾಮ್ರಾಟ್
    ಎಸ್. ನಾರಾಯಣ್.. 🔥
    Wow just wow!!
    ನಾವ್ ಕೋಲಾರದ್ ಮಂದಿ 🙋

    • @jeevankumarb7469
      @jeevankumarb7469 5 місяців тому

      ನಮ್ಮೂರು ❤✌️✌️✌️✌️✌️

    • @krishnarrajnsseetharama5097
      @krishnarrajnsseetharama5097 Місяць тому

      ನಮಸ್ತೆ ನಾನು ಉಡುಪಿ ಯವನು ಅಣ್ಣ 😊😊😊😊😊

  • @darshangowda317
    @darshangowda317 7 місяців тому +15

    ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🙏❤️
    #KarnatakaRajyotsava #KannadaRajyotsava

  • @CrazyHarsha0724
    @CrazyHarsha0724 Рік тому +98

    ಇದು ಬಾರಿ ಹಾಡ ಅಲ್ಲಾ ನಮ್ಮ ಕರ್ನಾಟಕ ನೆಲ ಜಲ,ಮಣ್ಣು ,ಚರಿತ್ರೆ,ಶಿಲ್ಪಾ ಕಲೆ,ಇತ್ಯಾದಿ ಹೊಗಳಿ ಬರೆದ ಇರುವ ಈ ಹಾಡು ಕೇಳು ನಾ ವೇ ಧನ್ಯ ಜೈ ವಿಷ್ಣು ದಾದಾ...😍😍😍👌👌👌👌👌🙏🙏🙏

  • @deepsvittla
    @deepsvittla Рік тому +99

    ಕನ್ನಡಿಗ ಎಂದು ಹೇಳಲು ಹೆಮ್ಮೆ..🥰 ಅಪ್ಪಾಜಿಯ ಅಭಿಮಾನಿ. 😍 ಸಾಹಸ ಸಿಂಹ...😍😍

  • @prasannaaradhyav5538
    @prasannaaradhyav5538 Рік тому +44

    ನನ್ನ ಈ 40 ವರ್ಷದ ಜೀವನದಲ್ಲಿ ಅತಿ ಹೆಚ್ಚು ಬಾರಿ ಕೇಳಿ ಸವಿದಿರುವ ಈ ಹಾಡು ಕನ್ನಡಿಗನಾಗಿ ನಾನು ಧನ್ಯ

  • @sunnymalkari533
    @sunnymalkari533 Рік тому +54

    ಇಂದು ವೀಕ್ಷಿಸುತ್ತಿರುವ ಪ್ರತಿ ಒಬ್ಬ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ♾️♾️♾️ #sunnymalkari

  • @SureshSuresh-yh7uf
    @SureshSuresh-yh7uf 10 місяців тому +24

    ಮೈ ಜುಮ್ಮೆನಿಸಿತು ಈ ಹಾಡು ಕೇಳಿ ವಂದನೆಗಳು ❤

  • @user-nv8kb6il3s
    @user-nv8kb6il3s 4 місяці тому +34

    ಯಾರಾದ್ರೂ ಕರ್ನಾಟಕದಲಿ ಎನ್ ಇದೆ ಅನೋರಿಗೆ ಈ ಹಾಡು ಕೆಲ್ಸಿದ್ರೆ ಆಯ್ತು

  • @darshandarshu960
    @darshandarshu960 Рік тому +36

    ಕನ್ನಡಕ್ಕೆ ಒಬ್ಬರೇ ದಾದ ವಿಷ್ಣು ದಾದ.. ❤️❤️❤️🙏

  • @mahalingamahi629
    @mahalingamahi629 Рік тому +37

    ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ!¡ 💛❤️💛💔ವಿ ಮಿಸ್ ಯೂ ದಾದಾ👑🙏 🥺

  • @shankargouda6650
    @shankargouda6650 11 місяців тому +25

    ಪ್ರತಿ ಬಾರಿ ಈ ಹಾಡು ಕೇಳಿದಾಗ ಹೆಮ್ಮೆ. ಬರುತ್ತದೆ ನಾನು ಯಾವ ಜನಮದ ಪುಣ್ಣ್ಯಾ ಮಾಡಿದೀನಿ ಅಂತಾ ಜೈ ಕನ್ನಡ 🌹🌹

  • @marilingab4686
    @marilingab4686 11 місяців тому +67

    ಪ್ರತಿ ಬಾರಿ ಈ ಹಾಡು ಕೇಳಿದಾಗಲೆಲ್ಲ ಕಣ್ಣು ತುಂಬಾ ಬರುವುದು 😊 ಯಾವ ಜನ್ಮದಲ್ಲಿ ಮಾಡಿದ ಪುಣ್ಯವೇ... ಈ ಜನ್ಮದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೇನಿ ❤️💛 ವಿಷ್ಣು ದಾದಾ ನವರ ದೊಡ್ಡ ಅಭಿಮಾನಿ 🙏🏻👍🏻👍🏻😂

  • @bgraghunatharao6185
    @bgraghunatharao6185 8 місяців тому +19

    ಗೀತೆಯ ರಚನಾಕಾರ s ನಾರಾಯಣ ರವರಿಗೆ ಹೃದಯ ಪೂರ್ವಕವಾಗಿ ನಮಸ್ಕಾರಗಳು.

  • @vinayacharybm6723
    @vinayacharybm6723 Рік тому +71

    ಕನ್ನಡ ನಾಡು ನುಡಿ ಬಗ್ಗೆ ನಮ್ಮ ದಾದ ಇಟ್ಟುಕೊಂಡ ದೇಶಭಕ್ತಿ 😍

  • @shanoorattar1143
    @shanoorattar1143 Рік тому +22

    ಕರ್ನಾಟಕ ರಾಜ್ಯದಲ್ಲಿ ಇದ್ದು ಕನ್ನಡ ಭಾಷೆಯನ್ನು ಮಾತನಾಡು ಎಲ್ಲ ಜನ್ರೀ ಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು

  • @vichankumar1905
    @vichankumar1905 10 місяців тому +30

    ನಿಜವಾಗಲೂ ನಾವು ಪುಣ್ಯ ಮಾಡಿದ್ದೆವು ಈ ಕರುನಾಡಿನಲ್ಲಿ ಹುಟ್ಟೋಕೆ ಇಂತಹ ಹಾಡುಗಳು ನಮ್ಮ ಕನ್ನಡದ ಮೆರುಗನ್ನು ಹೆಚ್ಚಿಸುತ್ತದೆ❤ ಎಸ್ ಪಿ ಬಾಲಸುಬ್ರಹ್ಮಣ್ಯಂ ವಾಯ್ಸ್ ವಿಷ್ಣು ದಾದಾ ಆಕ್ಟಿಂಗ್ ಸೂಪರ್❤

  • @sanjuprasad3429
    @sanjuprasad3429 Рік тому +13

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ...
    ಸಿರಿಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ....❤️💛❤️💛❤️💛

  • @user-oy6wr3fj3j
    @user-oy6wr3fj3j Рік тому +107

    ಅಭಿಮಾನಿಯಾದರೆ ನಾನು 💛
    ನಿಮ್ಮ ಅಭಿಮಾನಿಯಾಗಿರುವೆ♥️
    ಮಿಸ್ ಯು ದಾದಾ
    ಕನ್ನಡ ಮಾಣಿಕ್ಯ 💛♥️

  • @manjunathjohn740
    @manjunathjohn740 7 місяців тому +7

    ೬೭ನೆ ಕನ್ನಡ ರಾಜ್ಯೋತ್ಸತವಾದ ಶುಭಾಷೆಯಾಗಲು ಗರವದಿಂದ ಹೇಳುವೆ ನಾನ್ನು ಕನ್ನಡಿಗ
    💛♥️

  • @rangaswamygrram8973
    @rangaswamygrram8973 Рік тому +100

    ಮೈ ರೋಮಾಂಚನ ಹುಟ್ಟುತ್ತೆ ಪ್ರತಿ ಬಾರಿ ಕೇಳುವಾಗ ಈ ಜೀವ ಕನ್ನಡಕ್ಕಾಗಿ ಮುಡಿಪು .
    "ಇಂದು ಮಡಿದರೂ ಹೆಮ್ಮೆಯೇ ನನ್ನ ಈ ಕನ್ನಡ ಮಣ್ಣಲ್ಲಿ"💛❤️🇮🇳 ಜೈ ಕರ್ನಾಟಕ ಮಾತೆ 💛❤️🇮🇳

  • @MrSantan99
    @MrSantan99 Рік тому +150

    Iam a tamilan born raised in the land of beautiful honest people Karnataka proud that i speak kannada from my childhood and it's my first language i have roamed all the states of Indian seen people from different language and culture but kannada and Karnataka people are the best .. proud Bengalurean 🎉❤ it's emotion wish to born again in Karnataka

  • @RajeshRajesh-sy2my
    @RajeshRajesh-sy2my Рік тому +40

    ನಮ್ಮ ಕರುನಾಡಿನ ಕನ್ನಡ ಹಾಡು ಕನ್ನಡಿಗರು ದಯೆಮಾಡಿ ಕನ್ನಡದಲ್ಲಿಯೆ ಮನಸ್ಸಿನ ಮಾತನ್ನು ಬರೆಯಿರಿ❤❤❤🌹🙏🙏

  • @thamburan_arbhabzz4351
    @thamburan_arbhabzz4351 Рік тому +7

    ಕನ್ನಡ ರಾಜ್ಯೊಸ್ಥವ ಕ್ಕೆ ಈ ಹಾಡು ಕೇಳಿದವರು ❤

  • @rahulshinde123
    @rahulshinde123 Рік тому +26

    🙏🌎💛♥️ವಿಷ್ಣುದಾದಾ ನಮ್ಮ ಕನ್ನಡದ ಅದ್ಭುತ ಕಲಾವಿದರು ನಿಮ್ಮ ಎಲ್ಲಾ ಮೂವೀ ಸೂಪರ್ ನಿಮ್ಮ ನೆನಪು ಸದಾ ನಮ್ಮ ಹೃದಯದಲ್ಲಿ ಶಾಶ್ವತ We Are love you DaDa🙏🌎💛♥️

  • @karthikarya3514
    @karthikarya3514 Рік тому +29

    😍😍 ಸೃಷ್ಟಿಕರ್ತ ಬ್ರಹ್ಮ ಕೊಟ್ಟರೆ ಕೊಡುವರವ ಈ ಸಿಂಹನಿಗೆ 🦁🦁🦁ಮರು ಜನ್ಮವ 🌹🌺

  • @harshithaharshithaj7358
    @harshithaharshithaj7358 Рік тому +40

    ನಾನು ಕನ್ನಡಿಗ ನಾಗಲು ತುಂಬಾ ಪುಣ್ಯ ಮಾಡಿದೀನಿ 🙏💛❤️ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ

  • @deepamareddy9568
    @deepamareddy9568 Рік тому +60

    💛♥️🙏ಇಂಥ ಹಾಡು ಇನ್ನೂ ಬೇಕು..
    ಸಿರಿಗನ್ನಡಂ ಗೆಲ್ಗೆ

    • @mohith6502
      @mohith6502 Рік тому +4

      ಸಿರಿಗನ್ನಡಂ ಬಾಳ್ಗೆ..☺️💛❤️🙏

    • @Abhishek-ii3ri
      @Abhishek-ii3ri Рік тому

      ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤

    • @devannadeva1479
      @devannadeva1479 Рік тому +1

      Prathionddu Chitra dali E Hadu Eirabeku

  • @anappallibabududekulaabd7749
    @anappallibabududekulaabd7749 Рік тому +10

    నేను ఆంధ్ర ఐన నా ప్రాణం అంత కర్ణాటకలోని వుంది

  • @appueditz3343
    @appueditz3343 Рік тому +73

    ಕನ್ನಡ ಮತ್ತು ಕನ್ನಡ ನಾಡಿನ ಪ್ರೀತಿ ವಿಶ್ವಾಸದ ಅಭಿಮಾನವನ್ನು ಮನತಣಿಸುವ ಈ ಹಾಡು ತುಂಬಾ ಸುಂದರ ಸುಮಧುರವಾಗಿದೆ ❤👌☺🙏💐

  • @PrincePstudio-yk5sr
    @PrincePstudio-yk5sr Рік тому +8

    Vishnu Sir deserve Karnataka rathna

  • @Narennmallya
    @Narennmallya 7 місяців тому +11

    Actor+Singer = Masterpiece Blockbuster movie😄❤️

  • @ashithshetty8831
    @ashithshetty8831 Рік тому +4

    Nanu from kasaragod mangalore tulu language adree namma Kannada basee 🙏🙏😭😭 huvadare nanu mookambe padaadi rive 🙏🙏

  • @HariBhagirath
    @HariBhagirath Рік тому +53

    The song explains the reason why I fell in love with this beautiful land, language, people, and everything about the glorious land of Karnataka. Absolutely love it.

  • @user-zt9uu4sn2k
    @user-zt9uu4sn2k 11 місяців тому +17

    My IN TAMILNADU MY FAVOURITE SONG
    IN SB BALASUBRAMANIYAM VOICE❤❤❤

  • @sanganagouda.patil.5085
    @sanganagouda.patil.5085 Рік тому +8

    ಕನ್ನಡಿಗರಾಗಿ ಹುಟ್ಟೊಕೆ ಪುಣ್ಯ ಮಾಡಿರಬೇಕು 💛❤

  • @nagarajmashyal
    @nagarajmashyal Рік тому +76

    ಸಿಂಹಘರ್ಜನೆಯ ಹೃದಯವಂತ ವಿಷ್ಣು ದಾದಾ ♥️♥️♥️♥️💥💥💥💥👌👌👌

    • @manjunathamddarshan7771
      @manjunathamddarshan7771 Рік тому +3

      ನೀವು ಸರಿಯಾಗಿ ಹೇಳುತ್ತೀರಾ👌❤️🇮🇳💯💯🌹🌹🌹

    • @user-hc7ih6ng1g
      @user-hc7ih6ng1g Рік тому

      @@manjunathamddarshan7771 bank bank bank account account account lll lll lll lll lll lal lal ho ho gyl l llll llll llll ll ll di ni saptiya di ll l l l l l l l l l l l l l l kr kr rha ho ho tum dono ko block kr kr kr kr le baat baat krni l l l like you you ll for for for ll in hindi ll in in hindi with hindi hindi hindi hindi))

    • @user-hc7ih6ng1g
      @user-hc7ih6ng1g Рік тому

      @@manjunathamddarshan7771 l lastest

  • @Abhipositivevibes
    @Abhipositivevibes Рік тому +41

    ಕನ್ನಡವೇ ಸತ್ಯ ,ಕನ್ನಡವೇ ನಿತ್ಯ 💛❤️

  • @yousuf9840
    @yousuf9840 Рік тому +10

    ಕನ್ನಡ ರಾಜ್ಯೋತ್ಸವ ಶುಭಾಷಯಗಳು 2022

  • @rakshaachari9734
    @rakshaachari9734 Рік тому +7

    ಬಹು ಪುಣ್ಯದ ಫಲ ನಾನು ಈ ಕನ್ನಡ ಮಣ್ಣಲ್ಲಿ ಹುಟ್ಟಿದೀನಿ

  • @murali_govindegowda
    @murali_govindegowda Рік тому +31

    💛❤️ ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ

  • @vikashkumar-xv4gm
    @vikashkumar-xv4gm 7 місяців тому +8

    Please God Send me back Our Dada and SPB to Our Kannada Nadu Again We always miss Them ❤ We are so Lucky to born Our Lovely Nadu Proud to be Kannadgia Forever ❤❤❤❤❤

  • @kavyadgowda_hassan
    @kavyadgowda_hassan 6 місяців тому +1

    Nammmuru belur .... Really i am proud to be as a kannadigas born as a kannadiga dyi as a kannadigaa.... Jai karnataka mathe

    • @dbosshudga
      @dbosshudga 5 місяців тому +1

      ಅದುನ್ನ ಕನ್ನಡದಲ್ಲಿ ಬರೆಯಬಹುದು ಅಲ್ಲವೇ....?

    • @Bull904
      @Bull904 4 місяці тому

      English Alli barudhre en agalla
      ​@@dbosshudga

  • @punithpunith1610
    @punithpunith1610 Рік тому +3

    ಕನ್ನಡಿಗನಾಗಿ ನನಗೆ ಬಹಳ ಹೆಮ್ಮೆ ಇದೆ.🇧🇯 ಅದ್ಬುತ..

  • @ritviksourab889
    @ritviksourab889 11 місяців тому +53

    Proud to be born in Karnataka ,jai Karnataka ,jai Vishnu dada ❤

  • @vireshmalgi
    @vireshmalgi 8 місяців тому +6

    ಜೈ ವಿಷ್ಣು ದಾದ ❤ಮಿಸ್ ಯು ಬಾಸ್..😢

  • @prasanthpatil1203
    @prasanthpatil1203 9 місяців тому +12

    This song ❤️ love from Tamil Nadu ❤️

  • @user-zq7db9gb3l
    @user-zq7db9gb3l Місяць тому +3

    2024 ರಲ್ಲಿ ಈ ಸೊಂಗ್ ಕೇಳಿದವರು ಲೈಕ್ ಮಾಡಿ ❤❤❤❤

  • @DBossD58
    @DBossD58 10 місяців тому +7

    Dr Vishnu vardhan is legend. ಜೈ ಕನ್ನಡ ❤❤❤❤😢

  • @ameyjoshi8463
    @ameyjoshi8463 8 місяців тому +13

    ನಮ್ಮ ಹೆಮ್ಮೆ, ನಮ್ಮ ಕರ್ನಾಟಕ, ನಮ್ಮ ಮಹಾರಾಷ್ಟ್ರ.....

  • @darshanc8035
    @darshanc8035 9 місяців тому +11

    Jai Vishnuvardhan 🔥🔥

  • @Panneerselvam-ic7pt
    @Panneerselvam-ic7pt Рік тому +11

    I am tamilnadu
    But I liked my favorite
    Hero in Kannada film industry....
    .....🌹🌹🌹🌹👌

  • @bhimesh.gundappanavarbhime8248
    @bhimesh.gundappanavarbhime8248 Рік тому +47

    Proud to be a kannadiga 💛❤️ i love you too Karnataka 💛❤️

  • @mohamedalikhan4768
    @mohamedalikhan4768 Рік тому +75

    One of the best musical gems of our great singer SPB. May his soul rest in peace.

  • @prahladrao1213
    @prahladrao1213 Рік тому +22

    ಸೊಗಸಾದ ಹಾಡಿದು ಶ್ರಿ ನಾರಾಯಣ್ ಗೆ ಅಭಿನಂದನೆಗಳು

  • @Riyankhan-rq1ng
    @Riyankhan-rq1ng 8 місяців тому +5

    ಒಂದು ಒಂದು ಪದ,, ಒಂದು ಒಂದು ಕೋಟಿಗೆ.. super lyrics. Miss you dada

  • @KiranKumar-ce4lk
    @KiranKumar-ce4lk 7 місяців тому +5

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @a.b.h.iprakash
    @a.b.h.iprakash Рік тому +11

    "ಕರ್ನಾಟಕದ ಹೆಮ್ಮೆಯ ರತ್ನ"...
    "ಕರ್ನಾಟಕದ ಮುತ್ತಿನ ಸಿಂಹ"❤

  • @ravigoudabiradar6866
    @ravigoudabiradar6866 Рік тому +49

    " Karnatakada Simha Yende Hesaragiruva Dr Vishnu Appaji" Avarige Koti Koti 🙏🙏 🌺🌻🌹🌷🌺🌻💯💯❗♨💯💯❗♨🌹🌷,, 😎😎💖🥰😊😊🦁🦁🚩🚩🚩🚩🚩

  • @yashvanthyashu2697
    @yashvanthyashu2697 Рік тому +3

    ❤❤ಎಷ್ಟೇ‌ ಜನುಮ ಎತ್ತಿದ್ದಾರೆ. ಕನ್ನಡ ನಾಡಿನ ಋಣ ‌. ತೀರಿಸಲು ಸಾಧ್ಯವಿಲ್ಲ❤❤

  • @jaffershakeel7191
    @jaffershakeel7191 9 місяців тому +16

    Proud to be kannadiga🎉

  • @rammohan6284
    @rammohan6284 Рік тому +27

    I'm Glad that i born & staying in namma bengaluru from telugu..😍

  • @chalugunayak1440
    @chalugunayak1440 Рік тому +25

    ಜೈ ಕನ್ನಡಾಂಬೆ 🙏 ನಮ್ಮ ಯಜಮಾನ ವಿಷ್ಣು ಅಪ್ಪಾಜಿ ಅವ್ರಿಗೆ ಕೋಟಿ ಕೋಟಿ ನಮನ 🙏🙏🙏❤🥰❤❤

  • @muralikrishnanbm7612
    @muralikrishnanbm7612 Рік тому +7

    Support Hinduism.
    Oldest Belief and Tradition in the world.
    Save Hinduism.

  • @VivekU007
    @VivekU007 Рік тому +53

    Can't imagine a Tamil guy composed this song. What a song, goosebumps guaranteed

    • @rameshk1996
      @rameshk1996 Рік тому

      Who is told that

    • @preranmpatel4986
      @preranmpatel4986 11 місяців тому

      Music Director Deva composed this song

    • @safenation6540
      @safenation6540 11 місяців тому +4

      Deva is such a great Musician brother...but as you said we need to appreciate him for giving this masterpiece being a Tamilian..
      Being a Bengaluru living Tamilian I love this song soo much

    • @sg_creative189
      @sg_creative189 6 місяців тому +1

      Who told you man..😂Lyrics By (Kannada Kala Samrata S Narayan)

    • @_SONOFGOD_
      @_SONOFGOD_ 5 місяців тому

      Wtf... U intoxicated?

  • @subhashkc7450
    @subhashkc7450 2 роки тому +28

    Simhadriya simha ,Vishnu sir Forever Jai Vishnu Dada who all watching in 2022

  • @thehindu4825
    @thehindu4825 Рік тому +41

    Long live karnataka. Love from andhrapradesh

  • @nishanthakash
    @nishanthakash Рік тому +24

    Vishnu sir - SPB sir golden combination

  • @manjunathsalaskar8990
    @manjunathsalaskar8990 3 місяці тому +2

    This Song.. Clearly Depicts the Richness of Our Karnataka State and Kannada language.. Such a melodious Song.. Every time i watch & Listen this song.. gives a positive enthusiasm.. , The LEGENDRY ACTOR VISHNUVARDHAN sir always be remembered forever... , proud to be a Kannadiga... ❤❤

  • @nagarajmashyal
    @nagarajmashyal Рік тому +10

    ಹೃದಯವಂತ ವಿಷ್ಣು ದಾದಾ miss u lot❤❤❤❤❤

  • @rudreshyt842
    @rudreshyt842 4 місяці тому +4

    ಹೆಂದೆಂದಿಗೂ ನೀವು ನಮ್ಮ ಕನ್ನಡ ಕುಲಕೆ ಸ್ವಂತ

    • @tablawithkiran
      @tablawithkiran 3 місяці тому +2

      ಅದು ಎಂದೆಂದಿಗೂ ಅಂತ ಮಾರಾಯ ಹೆಂದೆಂದಿಗೂ ಅಲ್ಲ...🤕🤕🙆

  • @prajwalkarnam3501
    @prajwalkarnam3501 Рік тому +79

    Vishnu dada 🔥🔥The pheonix of Indian cinema ❤️❤️

  • @syedakawsarbanu9212
    @syedakawsarbanu9212 11 місяців тому +13

    I love this song very much heartouching I'm Muslim i like kannada songs very much😊

  • @amogharajgkulkarni6045
    @amogharajgkulkarni6045 2 місяці тому +2

    Mar 19 2024 🙏🏽🥳 ಎಂಥಾ ಅದ್ಭುತ ಹಾಡು 🤩

  • @vijayanand1435
    @vijayanand1435 9 місяців тому +11

    Vishnuvardhan sir is right person for this song ❤ I love this song 💓

    • @vijayanand1435
      @vijayanand1435 9 місяців тому +1

      We miss you sir😢❤ love you 💓

  • @sharathkumar-cy3on
    @sharathkumar-cy3on 10 місяців тому +9

    He is king of Karnataka

  • @pramodpramu2351
    @pramodpramu2351 Рік тому +34

    My favorite actors Namma vishnuvardhan Sir ...... Lovely...

  • @vishvasvas8555
    @vishvasvas8555 3 місяці тому +3

    Vishu sir always a Lion of Karnataka a true legend of our kannada cinema's.♥♥

  • @karnawaghmare6541
    @karnawaghmare6541 3 місяці тому +5

    Vishnuwardhan sir movies songs nodidare nan tandege nodid haage anusute nan maganige Vishnuwardhan hesaru itidivi

  • @IndianRcbian
    @IndianRcbian Рік тому +52

    ಜೈ ಕನ್ನಡ ಕರ್ನಾಟಕ ಕನ್ನಡಿಗ

  • @jigijai703
    @jigijai703 Рік тому +12

    Very nice video 👍 in Kannada 👍 love from banglore Karnataka India ❤️ Full support

  • @vinayvinu1059
    @vinayvinu1059 Рік тому +24

    ಜೈ ವಿಷ್ಣು ಅಪ್ಪಾಜಿ,,,🥰😘 ಸಾಹಸ ಸಿಂಹ ವಿಷ್ಣುವರ್ಧನ್ ದಾದ

  • @esterrani-qs6tn
    @esterrani-qs6tn 9 місяців тому +30

    Proud to born in karnataka we are so lucky song is mind blowing jai vishnu dada❤

  • @SureshSuresh-tf3fq
    @SureshSuresh-tf3fq Рік тому +5

    *ಕಲ್ಲಾದರೆ ನಾನು ಬೇಲೂರೀನ ಗುಡಿಯಲಿ ಇರುವೆ..*
    *ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ..*
    *ಮರವಾದರೆ ನಾನು.. ಚಾಮುಂಡಿಗೆ ನೆರಳಾಗಿರುವೆ..*
    *ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ..*
    *ಕಲ್ಲಾದರೆ ನಾನು ಬೇಲೂರೀನ ಗುಡಿಯಲಿ ಇರುವೆ..*
    *ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ..*
    *ಮರವಾದರೆ ನಾನು.. ಚಾಮುಂಡಿಗೆ ನೆರಳಾಗಿರುವೆ*
    *ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ....*
    _ಮುದ್ದು ಮುದ್ದು ಕಂದ ಕನ್ನಡದ .ಕಂದ ತವರಿಗೆ ಇಂದು ಪ್ರೀತಿಯ ತಂದ.._
    _ಮುದ್ದು ಮುದ್ದು ಕಂದ ಕನ್ನಡದ .ಕಂದ ತವರಿಗೆ ಇಂದು ಪ್ರೀತಿಯ ತಂದ.._
    *ಕಲ್ಲಾದರೆ ನಾನು ಬೇಲೂರೀನ ಗುಡಿಯಲಿ ಇರುವೆ..*
    *ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ..*
    *ಹೂವಾದರೆ 🌼ನಾನು ಭುಕಾಂಬೆಯಾ ಪಾದದಿ ಇರುವೆ..*
    *ಹುಲ್ಲಾದರೆ 🌿ನಾನು ಅ ತುಂಗೆಯ ದಡದಲಿ ನಲಿವೆ..*
    *ಮಳೆಯಾದರೆ 🌧️ನಾನು ಮಲೆನಾಡಿನ ಮೈಯನು ತೊಳೆವೆ..*
    *ಹೊಳೆಯಾದರೆ🌊 ನಾನು ಅ ಜೋಗದ ಸಿರಿಯಲಿ ಮೆರೆವೆ..*
    *ಪದವಾದರೆ ನಾನು ಪಂಪನ ಪುಟದಲಿ📝 ಮೆರೆವೆ..*
    *ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ..*
    *ನುಡಿಯಾದರೆ ನಾನು ಸಿರಿಗನ್ನಡ 💛❤️ ನುಡಿಯಾಗಿರುವೆ..*
    *ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ..*
    _ಮುದ್ದು ಮುದ್ದು ಕಂದ ಕನ್ನಡದ .ಕಂದ ತವರಿಗೆ ಇಂದು ಪ್ರೀತಿಯ ತಂದ.._
    _ಮುದ್ದು ಮುದ್ದು ಕಂದ ಕನ್ನಡದ .ಕಂದ ತವರಿಗೆ ಇಂದು ಪ್ರೀತಿಯ ತಂದ.._
    *ಕಲ್ಲಾದರೆ ನಾನು ಬೇಲೂರೀನ ಗುಡಿಯಲಿ ಇರುವೆ..*
    *ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ..*
    *ನೆನಪಾದರೆ ನಾನು ಹಂಪೆಯ ಚರಿತೆಯ ಮೆರೆವೆ..*
    *ಮಂಜಾದರೆ ☁️ನಾನು ಕೊಡಗಿನ ಶಿರದಲಿ ಮೆರೆವೆ..*
    *ಬೆಳಕಾದರೆ ☀️✨ನಾನು ಕರುನಾಡಿಗೆ ಕಿರಣವ ಸುರಿವೆ..*
    *ಸ್ವರವಾದರೆ 🎶🎶ನಾನು ದಾಸರ ಕಂಠದೀ ನಲಿವೆ..*
    *ಖಡ್ಗವಾದರೆ ⚔️ನಾನು ಚೆನ್ನವ್ವನ ಕರದಲಿ ಮೆರೆವೆ..*
    *ಬಲವಾದರೆ ✊ನಾನು ಓಬವ್ವನ ಓನಕೆಯ ಮೆರೆವೆ......*
    *ಏಳೇಳು ಜನ್ಮದಲು ಕನ್ನಡ💛❤️ ಕುಲವಾಗಿರುವೆ..*
    *ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ..*
    _ಮುದ್ದು ಮುದ್ದು ಕಂದ ಕನ್ನಡದ .ಕಂದ ತವರಿಗೆ ಇಂದು ಪ್ರೀತಿಯ ತಂದ.._
    _ಮುದ್ದು ಮುದ್ದು ಕಂದ ಕನ್ನಡದ .ಕಂದ ತವರಿಗೆ ಇಂದು ಪ್ರೀತಿಯ ತಂದ.._
    *ಕಲ್ಲಾದರೆ ನಾನು ಬೇಲೂರೀನ ಗುಡಿಯಲಿ ಇರುವೆ..*
    *ಮಣ್ಣಾದರೆ'''' ನಾನು ಕೋಲಾರದ ಮಣ್ಣಲಿ ಬೆರೆವೆ..*
    *ಮರವಾದರೆ 🌳ನಾನು.. ಚಾಮುಂಡಿಗೆ ನೆರಳಾಗಿರುವೆ..*
    *ಮಗುವಾದರೆ 👼ನಾನು ಕಾವೇರಿಯ ಮಡಿಲಲಿ ನಗುವೆ..*
    *"ಸಿರಿಗನ್ನಡಂ ಗೆಲ್ಗೆ..💛❤️💪*
    *"ಸಿರಿಗನ್ನಡಂ ಗೆಲ್ಗೆ..💛❤️💪*
    *"ಸಿರಿಗನ್ನಡಂ ಗೆಲ್ಗೆ..💛❤️💪*

  • @raghavendragoud194
    @raghavendragoud194 Рік тому +2

    ಇಂಥ ಸಾಂಗ್ಸ್ ಇವಾಗ ಎಲ್ಲಿ ಬರುತ್ತೆ.. ಬರಿ music

  • @prashanthstalin3779
    @prashanthstalin3779 7 місяців тому +1

    Enta kannada hadu hinde bandilla munde barodilla... Adbhuthavada haadu... Vishnu appaji heli madisiddu... Love you appaji. ❤ Thank you S. Narayan sir and all technicians of this movie.

  • @KannadanaduYT
    @KannadanaduYT 3 місяці тому +3

    ನನ್ನ ಕನ್ನಡ 💛❤

  • @rajarajan337
    @rajarajan337 Рік тому +4

    Deva sir...Not able to believe you did this magic for Dr. Vishnuvardhan sir (SPB's 1000% effort is there)