Yajamana Kannada Movie Songs - Video Jukebox | Vishnuvardhan | Prema | Rajesh Ramnath | K Kalyan

Поділитися
Вставка
  • Опубліковано 1 січ 2025

КОМЕНТАРІ •

  • @SukumariRaju
    @SukumariRaju 2 місяці тому +19

    Anna he song mate vishnuvardana avaru matra super alla move matu alla song super things Anna mate nenapu madedake ❤❤❤❤❤❤❤❤❤Jai visnuvardana appagiematheba❤❤❤❤

    • @ramachandramt5121
      @ramachandramt5121 3 дні тому

      😊😊😊😊😊

    • @ramachandramt5121
      @ramachandramt5121 3 дні тому

      😊😊😊😊😊😊😊😊😊😊😊😊😊😊😊😊😊😊😊😊😊😊😊

  • @RadhaSoundrya
    @RadhaSoundrya 5 місяців тому +46

    2024ರಲ್ಲಿ 6ರಿಂದ 12ತಿಂಗಳಲ್ಲಿ ಯಾರು ನೋಡುತಿದ್ದೀರಿ ಲೈಕ್ ಮಾಡಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ 7:32

  • @umanaveenkumarmatam5722
    @umanaveenkumarmatam5722 2 роки тому +43

    ಪ್ರೇಮ ಚಂದ್ರಮ
    ಕೈಗೆ ಸಿಗುವುದೆ
    ಹೇಳೆ ತಂಗಾಳಿ
    ನೀ ಹೇಳೆ ತಂಗಾಳಿ
    ಮನಸಾರೆ ಮೆಚ್ಚಿ ಕೊಡುವೆ
    ಹೃದಯಾನ ಬಿಚ್ಚಿ ಕೊಡುವೆ
    ಈ ಭೂಮಿ ಇರೊ ವರೆಗೂ
    ನಾ ಪ್ರೇಮಿಯಾಗಿರುವೆ
    ಪ್ರೇಮ ಚಂದ್ರಮ
    ಕೈಗೆ ಸಿಗುವುದೆ
    ಹೇಳೆ ತಂಗಾಳಿ
    ನೀ ಹೇಳೆ ತಂಗಾಳಿ
    💗💗🎶MusiC🎶💗💗
    ಬಾನಲಿ ಹುಣ್ಣಿಮೆಯಾದರೆ ನೀ
    ಸವೆಯಬೇಡ ಸವೆಯುವೆ ನಾ
    ಮೇಣದ ಬೆಳಕೆ ಆದರು ನೀ
    ಕರಗಬೇಡ ಕರಗುವೆ ನಾ
    ಹೂದೋಟವೆ ಆದರೆ ನೀನು
    ಹೂಗಳ ಬದಲು ಉದುರುವೆ ನಾ
    ಹೇಳೆ ತಂಗಾಳಿ
    ನೀ ಹೇಳೆ ತಂಗಾಳಿ
    ಪ್ರೇಮ ಚಂದ್ರಮ
    ಕೈಗೆ ಸಿಗುವುದೆ
    ಹೇಳೆ ತಂಗಾಳಿ
    ನೀ ಹೇಳೆ ತಂಗಾ..ಳಿ
    💗💗🎶MusiC🎶💗💗
    ಈ ಪ್ರತಿರೂಪ ಬಿಡಿಸಲು ನಾ
    ನೆತ್ತರಲೆ ಬಣ್ಣವನಿಡುವೆ
    ಈ ಪ್ರತಿಬಿಂಬವ ಕೆತ್ತಲು ನಾ
    ಎದೆಯ ರೋಮದ ಉಳಿ ಇಡುವೆ
    ಕವಿತೆಯ ಹಾಗೆ ಬರೆದಿಡಲು
    ಉಸಿರಲೆ ಬಸಿರು ಪದವಿಡುವೆ
    ಹೇಳೆ ತಂಗಾಳಿ
    ನೀ ಹೇಳೆ ತಂಗಾಳಿ
    ಪ್ರೇಮ ಚಂದ್ರಮ
    ಕೈಗೆ ಸಿಗುವುದೆ
    ಹೇಳೆ ತಂಗಾಳಿ
    ನೀ ಹೇಳೆ ತಂಗಾಳಿ
    ಮನಸಾರೆ ಮೆಚ್ಚಿ ಕೊಡುವೆ
    ಹೃದಯಾನ ಬಿಚ್ಚಿ ಕೊಡುವೆ
    ಈ ಭೂಮಿ ಇರೊ ವರೆಗೂ
    ನಾ ಪ್ರೇಮಿಯಾಗಿರುವೆ
    ಪ್ರೇಮ ಚಂದ್ರಮ
    ಕೈಗೆ ಸಿಗುವುದೇ
    ಹೇಳೆ ತಂಗಾಳಿ
    ನೀ ಹೇಳೆ ತಂಗಾಳಿ

  • @Yallalinggadadirx100
    @Yallalinggadadirx100 2 роки тому +33

    Super my feaveriote song 😍😍😊😊

  • @sagarthatkarsagarthatkar7154
    @sagarthatkarsagarthatkar7154 9 днів тому +2

    Navu kannadigaru. Vishnu devrai sir. Nima nenapinali ivatigu iddi karnataka kaniru murisute

  • @d.venkateshrajuraju9284
    @d.venkateshrajuraju9284 Місяць тому +15

    Very super film jai dr vishnuvardhan sir simhadri simha yajamana,

  • @SangappaR-g9t
    @SangappaR-g9t 3 місяці тому +18

    Mice❤❤❤❤❤❤❤❤❤❤❤❤❤❤❤❤❤❤❤❤

    • @manjanaik6080
      @manjanaik6080 2 місяці тому

      Gwisbyg❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @RaghunathRaghunath-qd3ne
    @RaghunathRaghunath-qd3ne 4 місяці тому +48

    ನನಗೆ ತುಂಬಾ ತುಂಬಾ ತುಂಬಾ ತುಂಬಾ ಇಷ್ಟವಾದ ಸಾಂಗ್ ❤❤❤.🎉🎉🎉

  • @Nagaraj-xo3pu
    @Nagaraj-xo3pu Рік тому +7

    ♥♥♥💐💐😘😘😘

  • @samcrack6580
    @samcrack6580 29 днів тому +9

    3/12/2024 kelta edini 96 kid nanu kelo sukha ne bere ❤ en music an lyrics en acting fan in dada❤

  • @Allisone582
    @Allisone582 Рік тому +18

    ಈ ಹಾಡು ಕೇಳಲು ಟೇಪ್ ಕ್ಯಾಸೆಟ್ ನಾ ನನ್ನ ಫ್ರೆಂಡ್ ಮನೆ ಕಾಡಿ ಬೇಡಿ ತಂದಿರುವೆ
    90s time 😍😍😍

    • @tirupatitirupatinayak1307
      @tirupatitirupatinayak1307 8 місяців тому +2

      ;meu😊

    • @sureshtelsang9776
      @sureshtelsang9776 8 місяців тому

      🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉klllk😊oo​@@tirupatitirupatinayak1307

    • @sureshtelsang9776
      @sureshtelsang9776 8 місяців тому

      Llloooooooooloolooloolooooolooloooloololollooolloolooooollloooooolooooololoooooloooooo

    • @sureshtelsang9776
      @sureshtelsang9776 8 місяців тому

      Oloolollloooololol

    • @sureshtelsang9776
      @sureshtelsang9776 8 місяців тому

      Ooooolooolllloo

  • @priyankamali35
    @priyankamali35 Рік тому +6

    👌👌👌👌👌

  • @ManjunathManju-cr9od
    @ManjunathManju-cr9od 3 місяці тому +4

    ಮರೆಯದ ಮಾಣಿಕ್ಯ ಕನ್ನಡಿಗರ ಹೃದಯವಂತ ನಮ್ಮ ಯಜಮಾನ ❤❤ ವಿಷ್ಣು ದಾದಾ ❤

  • @yogeeshk6474
    @yogeeshk6474 6 місяців тому +29

    Old songs are best for ever.❤❤❤❤❤

  • @mr.lovel.n.s3689
    @mr.lovel.n.s3689 Місяць тому

    Riyali supar song❤✨😍

  • @thangakumar8668
    @thangakumar8668 8 місяців тому +4

    Tamilnadu captian vijayakanth movie 🙏🙏🙏🙏🙏🙏 super jai🙏🙏🙏 captain sir👑👑👑👑👑

  • @sunilsuni4638
    @sunilsuni4638 10 місяців тому +2

    💛❤️🥰ಎಲ್ಲಾ ಹಾಡು ಸೂಪರ್ 💛❤️🥰

  • @hameedm7019vs
    @hameedm7019vs 6 місяців тому +88

    ಶ್ರೀ ಘಂಡದ ಗೊಂಬೆ ಹಾಡು ನೋ ಪಾರುಗಾಣಿಕಾ ತುಂಬಾ ಸುಂದರ ♥️♥️♥️♥️

  • @HomeH-wd1pr
    @HomeH-wd1pr 10 місяців тому +1

    ❤🎉🎉🎉❤🎉🎉👌👌👌👌👌👌👌👌👌👌👌👌👌💘💝🧡❤💔❣💟💕💞💓💗💖💛💚💙💜🤎🖤🤍👌👌😂🤣🤣😂😭😭😭😭😭😭😭😭😭😭😭👌🤣😂👍😭😭😭😭😭😭😭😭😭😭😭Priyanka Banamigi

  • @pushpashivuvlogs
    @pushpashivuvlogs 7 місяців тому +5

    My all time life long favourite hero vishnu sir his songs super old is gold thats not replace any one 🎉🎉🎉🎉❤❤❤

  • @saasaa4940
    @saasaa4940 2 роки тому +57

    Dada nivaglu yavttu namm every movies super adhe ನಿಮ್ಮ ಆಗೆ innmundhe ಯಾರು ಈ ತರಹ ಮಾಡಿಲ್ಲ ಮಾಡೋದಿಲ್ಲ miss you dada 🙏🙏🙏🙏

  • @MangalaShalini
    @MangalaShalini 5 місяців тому +97

    ಸೂಪರ್ ಮೂವಿ ಸೂಪರ್ ಹಾಡುಗಳು ಅಪ್ಪಾಜಿ ಸೂಪರ್ ಜೈ ವಿಷ್ಣುವರ್ಧನ್ ಜೈ ವಿಷ್ಣು ದಾದಾ ಜೈ ಜೈ ವಿಷ್ಣು ಅಪ್ಪಾಜಿ ಜೈ ಅಪ್ಪಾಜಿ 🌹❤️🌹❤️🌹❤️🌹❤️🌹, ♥️🌹♥️🌹♥️🌹❤️🌹❤️🌹❤️🌹❤️🌹♥️

    • @nanjundaswamy9050
      @nanjundaswamy9050 4 місяці тому +33

      Iiiiiio

    • @SureshKothimbre
      @SureshKothimbre 4 місяці тому

      ​@@nanjundaswamy905088777uski uski baat 86😊o880u007tcttt7trt870gg6🌹⛈️6ee332eds swee ww#sz zz assa nhi 89?%55⅝%5⅝❣️❣️❣️-6%'_'__3%😊

    • @veerannaveeru4862
      @veerannaveeru4862 Місяць тому +2

      😊

    • @sharifcheru7348
      @sharifcheru7348 Місяць тому

      ನಿಜಾ ಕಣಮ್ಮೀ ❤❤❤

  • @santhoshal3391
    @santhoshal3391 5 місяців тому +13

    💥👍💓😍💯💞Super hit evergreen most beautiful heart touching songs😎💞🙂😇🤩🌈💯😍🔥💥

  • @raghavamk9816
    @raghavamk9816 11 місяців тому +1

    👌👍😍💕🤩💓🙏🙏🙏🔥🔥🔥🔥

  • @malleshamallu6275
    @malleshamallu6275 10 місяців тому +1

    ವಿಷ್ಣುವರ್ಧನ್ ಸರ್ ಅವರ ಈ ರೀತಿ ಒಂದು ಅಬ್ಬುತ ವಾದ ಸಿನಿಮಾ ಹಾಗೆ ಹಾಡುಗಳು ಬರಲ್ಲೂ ಸಾಧ್ಯವಿಲ್ಲ ಯಜಮಾನ 25 ವರ್ಷದ ಸಂಭ್ರಮದ ಶುಭಾಶಯಗಳು ❤❤❤

  • @basavarajrpatil4473
    @basavarajrpatil4473 Рік тому +48

    ಈ ಚಲನಚಿತ್ರ ಹಾಗೂ ಇದರಲ್ಲಿ ಇರೋ ಪ್ರತಿಯೊಂದು ಹಾಡು ಕೇಳ್ತಾ ನೋಡ್ತಾ ಇದ್ರೆ ನಮ್ಮನ ನಾವೇ ಮರೆತು ಬಿಡ್ತೇವಿ

  • @ravichandragonal2355
    @ravichandragonal2355 Рік тому +11

    ಜಮೀನುದರು ಗ್ಯಾಂನಪ್ಪ.tamm👍 21:41 21:43 ಹೊಳೆ ಪ್ಪ

  • @sachindabhade7735
    @sachindabhade7735 2 роки тому +20

    Ye kadak 🔥 hai re

  • @SaraSri-mi3vm
    @SaraSri-mi3vm 9 місяців тому

    ನಾನು 14.1.2000 ರಂದು ಬಿಡುಗಡೆಯಾದ ಎಲ್ಲಾ ಹಾಡುಗಳನ್ನು ತಮಿಳಿನಲ್ಲಿ ಕೇಳಿದೆ. ಅದರ ನಂತರ 1.12.2000 ರಂದು ಕನ್ನಡದಲ್ಲಿ ಹಾಡಿನ ಸಂಗೀತವನ್ನು ಬಿಡುಗಡೆ ಮಾಡಲಾಯಿತು ಮತ್ತು ಗುಣಮಟ್ಟವನ್ನು ಕಡಿಮೆಗೊಳಿಸಲಾಯಿತು.😢 1:14

  • @sunisuni7830
    @sunisuni7830 8 місяців тому +249

    2024 ರಲ್ಲಿ ಈ ಹಾಡು ಯಾರ್ ಯಾರ್ ಕೇಳುತ್ತಿದಿರ ಒಂದು ಲೈಕ್ ಮಾಡಿ ❤️❤️....

  • @pradeepnaik8611
    @pradeepnaik8611 4 місяці тому +1

    😊😊😊❤❤❤

  • @malleshgowda8794
    @malleshgowda8794 Рік тому +7

    Love ❤💓

  • @sadanasanadi5679
    @sadanasanadi5679 11 місяців тому +2

    ❤😂sypr

  • @DadasoKamble-o6l
    @DadasoKamble-o6l 9 місяців тому +13

    All song's very super duper hit 👌

  • @nagarajanaga7242
    @nagarajanaga7242 Рік тому +6

    👌super

  • @SheelaShashikumar-x7s
    @SheelaShashikumar-x7s 2 роки тому +11

    𝑯𝒂𝒑𝒑𝒚 𝑩𝒊𝒓𝒕𝒉 𝑫𝒂𝒚 𝑽𝒊𝒔𝒉𝒏𝒖 𝑺𝒊𝒓

  • @chumanmanju5899
    @chumanmanju5899 2 роки тому +23

    Happy Birthday Vishnu Dada mate utti Bani Dada🙏🙏🙏😂😂😂Shakunthala

  • @SatishaKumar-k1c
    @SatishaKumar-k1c 9 днів тому

    ❤❤❤❤❤❤❤❤ Bigg boss

  • @narayannaik9023
    @narayannaik9023 Рік тому +54

    ಎಲ್ಲಾ ಹಾಡು ಕೂಡಾ ತುಂಬಾ ಒಳ್ಳೇ ಇದೆ, ಮದುವೆ ಮತ್ತು ಶುಭ ಕಾರ್ಯಗಳಿಗೆ ಹೇಳಿ ಮಾಡಿದ ಹಾಗೆ ಇದೆ ಹಾಡುಗಳು

  • @shrikrishnakn9264
    @shrikrishnakn9264 5 місяців тому +1

    Old is gold🎉🎉🎉❤❤❤❤❤🎉🎉🎉🎉

  • @mohanshinde0064
    @mohanshinde0064 10 місяців тому +26

    Best song karnataka 🎉🎉🎉❤❤❤❤❤

  • @ManjunathR-v4f
    @ManjunathR-v4f 20 днів тому +1

    LATE LEGENDARY DR VISHNUVARDHAN SIR NEEVU NAMMA JOTHEYALI ILLA 🤔❤😢 NIMMA EE 🤔 HAADU CHIRASMARANIVAAGIDEYALLA 🤔❤ WE MISS U DADA 🤔😢👣👣👣🙏🙏🙏🌹.

  • @shruthijmshruthijm1152
    @shruthijmshruthijm1152 6 місяців тому +24

    All songs ❤🎉🎉

  • @mahadevappaloki2693
    @mahadevappaloki2693 2 місяці тому

    My ಫೆವರಿಟ್ songs ❤❤❤❤

  • @LaxmanBandivaddar
    @LaxmanBandivaddar Рік тому

    🙏🙏

  • @basavanayak3013
    @basavanayak3013 2 роки тому +12

    Kannad legendary actors five
    Shankarnag
    Dr rajkumar
    Vidhunvardhan
    Ambarish
    Prabhakar

    • @somashekhar5345
      @somashekhar5345 2 роки тому +2

      vajramuni
      Thugudeep srinivas
      musuri
      Balakrishna
      narasimraaju
      Innu aneka mahaneeyaru
      Yallaru seri kannadakke ondhu gatthu thandhu kottidaare

    • @shrinivasgoudar
      @shrinivasgoudar 8 місяців тому

      😅

  • @MaheshMahesh-wl9eg
    @MaheshMahesh-wl9eg Рік тому +2

    ❤️

  • @sushanthR-br8et
    @sushanthR-br8et Рік тому +27

    ಸೂಪರ್, ಹಾಡು, ನಮಗೆ, ಬಹಳ, ಸಂತೋಷ, 🇮🇳🙏❤❤❤

  • @RaviRelekar
    @RaviRelekar 4 місяці тому +1

    Love from Maharashtra ❤❤❤

  • @abbannakodal9655
    @abbannakodal9655 9 місяців тому +101

    ಈಗಲೂ ಯಾರದೇ ಮದುವೆ ಕಾರ್ಯಕ್ರಮ ಇದ್ರೂ ವಿಷ್ಣು ಸರ್ ಹಾಡುಗಳು ಇರಲೇ ಬೇಕು ಅಲ್ವಾ
    ❤❤❤

    • @marthistar6384
      @marthistar6384 8 місяців тому +18

      Yes 👌👍

    • @chandranaiknaik2440
      @chandranaiknaik2440 8 місяців тому

      😊😊😊😊0😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊​@@marthistar6384

    • @anandac793
      @anandac793 8 місяців тому

      😅9​@@marthistar6384

    • @Shreedevi-to7ff
      @Shreedevi-to7ff 7 місяців тому

      ​@@marthistar6384ppppplllllllllp😍🤫

    • @maheshh.m426
      @maheshh.m426 6 місяців тому +2

      👍👍👍❤️🌹

  • @marthistar6384
    @marthistar6384 8 місяців тому +1

    ❤❤👌🙏💫👍 suppppppperrr ever grrrnnn ಸಾಂಗ್ all time all song ಫ್ಯಾಬ್ಯುಲೆಸ್ jai ವಿಷ್ಣು ದಾದಾ

  • @mfaaniizunmfaanizun6280
    @mfaaniizunmfaanizun6280 6 місяців тому +22

    Iam tamilnadu vishnu sir really super super super ❤❤❤❤❤🎉🎉🎉🎉

  • @appukavatagi7
    @appukavatagi7 6 місяців тому +40

    My. Favourite Vishnu Sir. And. Prema. Madam😇😇😊💓💕

  • @MHanumanthaRaoKale
    @MHanumanthaRaoKale 3 місяці тому +22

    ಕೇಳಿದಷ್ಟು ಇಂಪು ಹಾಡುಗಳು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ 🌹.

  • @AwinashWadar
    @AwinashWadar 8 місяців тому +2

    Avinash sangappa vaddar 😊😊😊😊😊😊😊😊😊😊😊😊😊😊😊😊😊😊😊😊😊😊😊💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝😘😍😍😍😍😍😍😍😍😍😍😍😍😍😍😍😍😍😍😍😍😍😍😍😍😍❤️

  • @clown.gaming12
    @clown.gaming12 9 місяців тому +2

    nice🎉❤😊

  • @aishwaryarai-hl1xj
    @aishwaryarai-hl1xj 10 місяців тому +11

    Sony 😊

  • @sharanagouda8962
    @sharanagouda8962 3 місяці тому

    ❤❤❤ಸುಪರ್

  • @kumarh186
    @kumarh186 11 місяців тому +6

    Dr ವಿಷ್ಣುವರ್ಧನ್ ❤❤❤

  • @zoomvijay9604
    @zoomvijay9604 7 місяців тому +2

    Listening on 12 May 2024🎉

  • @satishtalawar1279
    @satishtalawar1279 10 місяців тому +6

    Navu kand adbhut nat samrat..

  • @GurunathHosamani-pn7yc
    @GurunathHosamani-pn7yc 7 місяців тому +5

    Old is gold ❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉

  • @rangaswamy7508
    @rangaswamy7508 Рік тому +2

    👌👌👌

  • @sathishh94
    @sathishh94 2 роки тому +19

    Then Vishnuvardhan now #DBoss Darshan

  • @VijayKumar-lk9st
    @VijayKumar-lk9st Рік тому +2

    Super 👍💐💐💐

  • @vinu...1149
    @vinu...1149 3 місяці тому +20

    ಮುಂದೆಂದು ಇಂಥ ಸಿನಿಮಾ ನೋಡೊದಕ್ಕೆ ಸಿಗೋದಿಲ್ಲ...❤😢

  • @dr.mariyappamuddaballi7052
    @dr.mariyappamuddaballi7052 Рік тому +2

    Srusti yolage premiya sanke eru-peru (telagu)hesaru Mariya my darling

  • @chetanskhajuri5609
    @chetanskhajuri5609 2 роки тому +9

    Nice👍👏😊

  • @umanaveenkumarmatam5722
    @umanaveenkumarmatam5722 2 роки тому +82

    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
    ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
    ರಾಗ ಎನ್ನಲೆ ಅನುರಾಗ ಎನ್ನಲೆ
    ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ
    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ಕಾವೇರಿ ತೀರದಲಿ ಬರೆದೆನು ನಿನ್ ಹೆಸರ
    ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ
    ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
    ಬಿದಿರೆಲ್ಲಾ ಕೊಳಲಾಯ್ತು ಯಾವ ಮಾಯೆ
    ಸೂತ್ರವು ಇರದೆ ಗಾಳಿಯು ಇರದೆ
    ಬಾನಲಿ ಗಾಳಿಪಟವಾಗಿರುವೆ
    ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ಬೇಡನ ಕಣ್ಣಿಗೆ ಬಾಣವ ನಾಟಿಸುವ
    ಈ ಜಿಂಕೆ ಬೇಟೆಯಿಲ್ಲಿ ಯಾವ ಮಾಯೆ
    ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ
    ಮೀನುಗಳೇ ಗಾಳ ಬೀಸೋ ಯಾವ ಮಾಯೆ
    ಆಕಾಶಕ್ಕೆ ಬಲೆಯ ಬೀಸಿ
    ಮೋಡ ನಗುವ ಮರ್ಮ ಏನೋ
    ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
    ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
    ರಾಗ ಎನ್ನಲೆ ಅನುರಾಗ ಎನ್ನಲೆ
    ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ

  • @MahanteshSullad
    @MahanteshSullad Рік тому +1

    🌹💐🌹💐

  • @sagarthatkarsagarthatkar7154
    @sagarthatkarsagarthatkar7154 9 днів тому +5

    😢😢😂😂😂❤❤😊😊

  • @drm5921
    @drm5921 Рік тому +11

    Superb songs & Movie🔥🔥🔥👍

  • @somashekarsoma8200
    @somashekarsoma8200 Рік тому +2

    Somashekar

  • @kannadasiketrolls6819
    @kannadasiketrolls6819 Рік тому +12

    Ella maduve maneyalli rarajisuva hadugalu 😁😁😎

  • @PavankumarPavankumar-tt3dn
    @PavankumarPavankumar-tt3dn Рік тому +1

    Yella madve li e song fixx haktare ❤❤

    • @kirankeste9310
      @kirankeste9310 10 місяців тому

      🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @MangalaMangala-rn6nc
    @MangalaMangala-rn6nc 7 місяців тому +9

    Evergreen song evergreen Hero

  • @BismillaGudagunti
    @BismillaGudagunti Місяць тому +10

    Miss you sir 😥

  • @ranganathaps2813
    @ranganathaps2813 2 роки тому +10

    Kanasugara please

  • @hanumanthgoudat.hiregoudra6734
    @hanumanthgoudat.hiregoudra6734 2 роки тому +13

    Jai Vishnu dada ❤️❤️❤️👍😎😀🙏🙏🙏🙏

  • @devaramchowdhary2582
    @devaramchowdhary2582 2 роки тому +3

    Super

  • @Gormude
    @Gormude Рік тому +9

    I love you Vishanu dada

  • @manuk-ih3zv
    @manuk-ih3zv 2 роки тому +12

    This song my childhood song very nice❤❤

  • @Er.murugan
    @Er.murugan 4 місяці тому +1

    Super song tamil meaning super irukkum. ..❤

  • @RevanappaHarijan
    @RevanappaHarijan 2 місяці тому

    🌹ಸೂಪರ್

  • @namdevgurme
    @namdevgurme 8 місяців тому +19

    All time hits

  • @appasochougule7909
    @appasochougule7909 8 місяців тому

    ❤❤❤❤❤❤❤🎉🎉🎉🎉😊😊😊😊😊❤❤❤❤

  • @Gk-iz8ct
    @Gk-iz8ct 2 роки тому +9

    Super songs..............old is gold

  • @kannadagamerskannadagamers7191
    @kannadagamerskannadagamers7191 5 місяців тому +1

    Old is not gold, gold has became old ❤

  • @akashsk2953
    @akashsk2953 Рік тому +6

    Old is gold❤❤❤❤❤

  • @sureshputta139
    @sureshputta139 2 роки тому +15

    ಸೂಪರ್ ಹಿಟ್ ಮೂವಿ and supar sangs ಹುಟ್ಟು ಹಬ್ಬದ ಶುಭಾಶಯಗಳು ವಿಷ್ಣು ಸಾರ್

  • @RaviRelekar
    @RaviRelekar 4 місяці тому +3

    Vishnudada fan from Maharashtra ❤❤❤😊

  • @shankark8950
    @shankark8950 Рік тому +5

    Vishnuvardhan fanc ilke.❤❤❤

  • @NageshaGouder
    @NageshaGouder 15 днів тому

    ಆಲ್ ಸಾಂಗ್ ಸೂಪರ್ ಹಿಟ್ಸ್

  • @shrishailHalagali-bp3bx
    @shrishailHalagali-bp3bx 8 місяців тому +14

    ❤Super Song❤

  • @ArunArun-se9ph
    @ArunArun-se9ph Рік тому +24

    ನಮ್ಮ‌ ಬಾಸ್ ಎಲ್ಲಾ ಹಾಡು ಸೂಪರ್ ....❤.........ಅವರನ್ನು ನೊಡುಕ ನಾವು ಅದ್ರಷ್ಟ ಮಾಡಿದ್ದೆವೆ .....lv sir

  • @lathalathasuni8174
    @lathalathasuni8174 Рік тому +1

    Supar 💕 💕 💕

  • @Anilkumar-is7pv
    @Anilkumar-is7pv Рік тому +30

    ಕನ್ನಡ ಸಾಹಿತ್ಯ ❤❤❤❤❤,,, ಸಂಗೀತ 😘😘😘😘🥰,, ಅರ್ಥಪೂರ್ಣವಾದ ಹಾಡುಗಳು 🥰🥰🥰ಮನ ಮುಟ್ಟುತ್ತದೆ ❣️

  • @maheshgoudanavaru14312
    @maheshgoudanavaru14312 5 місяців тому

    Boult audio airbass ❤❤ boult astra in 😮❤❤😍🥰

  • @yamanappadarigond5242
    @yamanappadarigond5242 Рік тому

    ❤aw q❤

  • @irannapattar1952
    @irannapattar1952 2 роки тому +4

    👌👌👌👌👌💐💐👍👍