Good morning sir I am Ashwini sir nan chikkappa Talley brewery seal dead madi edare are nan appa navu 3 Jana hennu maklu sign madila sir navu sale dead madirovru meme case agkoboda......
When plot is not in approved LAYOUT MAP can the SD be challenged sgainst its sale ? Can it be canceled ? What is time limit for making petition to cancel such SD involving unapproved plot in Layout.
Gm sir. Nam father 2018 alli 20 kunte jameen sale maadidaare,, adu infront of subregister. Bt naanu first wife maglu,, nan signature ella de maaridaare. Second wife,, avr maglu yella sign maadidaare. , nange 2021 alli vishaya gottaitu, ega case haakbahuda sir,,, 2018 li naange 27 years,
Sir to cheat the desesed brothers family the younger brother transferred the father's property in his mother's name through SALE DEED AND LATER TRANSFERRED IN HIS NAME BY WAY OF GIFT DEED.AND CHEATED HIS DECEASED BROTHERS CHILDREN.SIR PLEASE SUGGEST HOW TO FIGHT THIS AND GET JUSTICE.
3rd person SD cancel madoke petition madbahuda? Can third person appeal for cancelation of Sale Deed if it is found to be on false records. Is there a protection for him from fear of such parties ?
Sir ನಮಸ್ತೇ,,, 56 ವರ್ಷದ ಹಿಂದೆ ನಮ್ ತಂದೆಗೆ ಸೇರಿದ ಜಮೀನು ಮೋಸದ ಕ್ರಯ ಆಗಿದೆ. ನಮ್ ತಾತನ ಹೆಸರು ಬದಲಾಯಿಸಿ ಕ್ರಯ ಮಾಡಿಸಿ ಕೊಂಡಿದ್ದು ಈಗ ನಮಗೆ ತಿಳಿದಿದೆ ನಾವು ಈಗ ಕೋರ್ಟು ನಲ್ಲಿ ಕೇಸ್ ಮಾಡಬಹುದಾ?
Sir ನಮ್ಮ ತಾತನ ಆಸ್ತಿ 1961ರಿಂದ 1979ರ ವರೆಗೂ ಹೆಸರು ಇದ್ಧೆ ಮುಂದೆ ಬೇರೆಯವೆಗೆ ಬೋಗ್ಯ ಅಂತ rtc ದಾಖಲೆ ಯಲಿ ಇದ್ಹೆ ಮತ್ತೆ ಬೊಗ್ಯಹಾಕಿಸಿಕೊoಡಿರೋ ವ್ಯಕ್ತಿ ಯಾರು ಗೊತ್ತಿಲ್ಲ ತದನಂತರ 89/90ರಲಿ ಬೇರೆ ವಕ್ತಿ ಪೌತಿ ಕಾತೆ ಮಾಡಿಕೊಂಡಿರುತ್ತಾರೆ ಮತ್ತೆ 93/94ರಲಿ ಪೌತಿ ಮಾಡಿ ಕೊಂಡಿರೋ ವ್ಯಕ್ತಿ ಬೇರೆಯಾವನಿಗೆ ಬೊಗ್ಯ ಮಾಡುತಾನೆ ನಂತರ ಬೊಗ್ಯ ಮಾಡಿಕೊಂಡಿರುವ ವ್ಯಕ್ತಿ ಬಂದಿಲ ಹಾಗೂ ಯಾರು ಅನ್ನೋದು ಗೊತ್ತಿಲ್ಲ ಊರಿನಲ್ಲಿ ಸಭೆ ಸೇರಿ ಪ್ರಚಾರ ಮಾಡಿರುತ್ತೇವೆ ಎಂದು. ದಾಖಲೆ ಮಾಡಿಕೊಡಂಡಿರುತೇವೆ ಎಂದು ಎಂ ಆರ್ ದಾಖಲು ನಲಿ ಇದೆ ಆದ್ರೆ ಇದ್ಹೇ ಬೋಗ್ಯಾ ಹಕ್ಸ್ಕೊಂಡಿರೋ ವ್ಯಕ್ತಿ 93/94 ಕ್ರಯ ಮಾಡಿರುತ್ತಾನೆ ನoತರ 2011 ರಲಿ ಇದ್ದೇ ವಕ್ತೀ ಪೌತಿ ಕಾತೆ ಮಾಡಿಕೊಂಡಿರುವ ಮಗನಿಗೆ ಮತ್ತೆ ಕ್ರಯ ಮಾಡಿರುತ್ತಾನೆ ರಿಜಿಸ್ಟರ್ನಲಿ ದಾಖಲು ಹಾಗಿದೆ ಆದ್ರೆ ಕ್ರಯ ಪತ್ರ ಇಲ್ಲ ಸಬ್ ರಿಜಿಸ್ಟರನ. 1960 ರಿಂದ 2000ರ ವರೆಗೂ. ಈ ಸಿ ಯಲಿ ಯಾವುದೇ ಕ್ರಯ ಬೋಗ್ಯ ದಾಖಲು ಇಲ್ಲ ಸರ್ ನಮಗೆ ಇವಾಗ ನಮ್ ತಾತನ ಜಮೀನು ಅಂತ ಇವಾಗ ಗೊತ್ತಾಗಿದೆ ಏನು ಮಾಡಬಹುದು ಕಾನೂನಲಿ ಅವಕಾಶ ಇದೀಯ ತಿಳಿಸಿ sir
Fantastic explanation sir thanks a lot ❤
Thanks very much sir
ಜಮೀನಿನ ಪೋಡಿ ವಜಾ ಮಾಡಿಸುವ ಬಗ್ಗೆ ಮಾಹಿತಿ ನೀಡಿ ❤❤❤❤❤
Good morning sir I am Ashwini sir nan chikkappa Talley brewery seal dead madi edare are nan appa navu 3 Jana hennu maklu sign madila sir navu sale dead madirovru meme case agkoboda......
Sir, Notary paper nali unregistered agreement maadkondre value ediya sir, edre yestu varsha.
🙏
ಸಾರ್ ನಮಸ್ಕಾರ ತಾವು ನೀಡುತ್ತಿರುವ ಕಾನೂನಿನ ಅರಿವು ನನಗೆ ತುಂಬಾ ಇಷ್ಟ ಧನ್ಯವಾದಗಳು stray admission ಬಗ್ಗೆ ಒಂದು ವಿಡಿಯೋ ಮಾಡಿ ಸಾರ್ 🎉
2007 ralli registration agide sir anna inda thammanige... Iga 17 varsha agide iga mathe avr beku anthidare avr kade aguthha sir
When plot is not in approved LAYOUT MAP can the SD be challenged sgainst its sale ? Can it be canceled ? What is time limit for making petition to cancel such SD involving unapproved plot in Layout.
ಮನೆ ಸೇಲ್ ಅಗ್ರಿಮೆಂಟ್ ಮಾಡಿದೆ ಅದನ್ನು ಹೇಗೆ ವಾಪಸ್ ಪಡೆಯಬಹುದು ದಯಮಾಡಿ ತಿಳಿಸಿ 👏
❤ pending registration paper yestu dina pending ittukollabahudu, adannu cancellation maadisikollodu hege sir..
Sarakari adikarigala mele case hakalu yavathara karma anusarisabeku
MVC Case amount release trems
Sir,namma jameenu sy,no maatra change (Pitrarjitta) aagiddu chakkubandi correct aagiddu , ky thappininda pakkada jameeninavana hesarinalli pahani bandide antha heli namage gotthillade bereyavara hesarige maarata maadiruttane eega kelidare purchaser namage gottillade signature maadisikondiddane naau enu maadu udu antha helthare e krayapatra cancelled maadabekadre enu maadabeku.tilisi.
Challenge maadi
Sir namma thande anna thammandiru 4 jana e 4 janakke namma thathanavaru urina doddavarannu karisi 2 manegalannu 4 jana makalige bagavagi anrijisted pathrada mulaka 1998 ralli e 4 jana makalali muru jana katheyannu madikondidare ennu namma thandege banda bagavannu navu kathe madikondilla karana namma thande thiri kondidare 2001 ralli navu kathe namma hesarige madbeku antha namma doddappa maganannu kelidare nivu baredukotidiri antha namage bedarike hakiruthare namma bagavannu saha avare thegedukondidare edakke yen madabeku sir
Dakale nodade helalu sadhyavilla.
Sir no MSG madi
Gm sir. Nam father 2018 alli 20 kunte jameen sale maadidaare,, adu infront of subregister. Bt naanu first wife maglu,, nan signature ella de maaridaare. Second wife,, avr maglu yella sign maadidaare. , nange 2021 alli vishaya gottaitu, ega case haakbahuda sir,,, 2018 li naange 27 years,
Nan atra avru register maadiro copy ede, nam father nange single wife anta sul heli sale maadidaare. Jamin tagondiroru nam relative
Good sir
Sir 1939 kraya pathra inu kathe agilla idake limitison ideya sir
Madiskolli
If judge transferred in lac civil court who is incharge for land cases pl inform me thanks.
You have to check with the court
podi ವಜಾ ಮಾಡುವ ಬಗ್ಗೆ ಮಾಹಿತಿ ನೀಡಬೇಕೆಂದು ಮನವಿ
Thanks sir.mosa madi barskondu avarra hesarlli RTC bandide ega RTC cancel madudu hege.
Yes
Namage Kota ಸೈಟ್ ಮತ್ತೆ ಬೇರೆಯವರಿಗೆ ಮಾರಾಟ ಮಾಡಿದರೆ ಅದನ್ನು ನಾನು ಹೇಗೆ ಬಗ್ಗೆ ಮಾಹಿತಿ ಕೇಳಿದರೆ ಉತ್ತಮ
Vamsa vruksha sull barsi pouthi kathe madskondidre en madbavdhu sir
@@Kumarkr143 takaraaru haaki
Criminal case haaki
Sir nam thandege kraya agi 17 varsha agide. Swantha anna ne kraya madkottidare.. iga thondre madthidare
Tumba vivaragalu beku
@@legalkannada9882 sir nim number ge kare madabahuda
Sir to cheat the desesed brothers family the younger brother transferred the father's property in his mother's name through SALE DEED AND LATER TRANSFERRED IN HIS NAME BY WAY OF GIFT DEED.AND CHEATED HIS DECEASED BROTHERS CHILDREN.SIR PLEASE SUGGEST HOW TO FIGHT THIS AND GET JUSTICE.
Lot of details required
Sir nangi koti koti lose agidhani pls Nan property nangi kodsi
3rd person SD cancel madoke petition madbahuda? Can third person appeal for cancelation of Sale Deed if it is found to be on false records. Is there a protection for him from fear of such parties ?
What is SD
@@legalkannada9882 Sale Deed (SD)
namige hige agide swami
Neevu case hakiddira
Consultation fees yestu sir
Call maadi
Sir nandu 30varsha aagide hege
Sir thilisi
Case haaki
violation of principle of natural justice ಇದರ ಬಗ್ಗೆ ಮಾಹಿತಿ ನೀಡಿ
ಕೇಸ್ ನಲ್ಲಿ ಪಾರ್ಟಿಗಳು ತಮ್ಮ ಅಹವಾಲು ಮಂಡಿಸಲು ಸಾಕಷ್ಟು ಸಮಯ, ಅವಕಾಶ, ಹಾಗೂ ಸ್ವತಂತ್ರವನ್ನು ನೀಡುವ ಕ್ರಮವನ್ನು ಸಹಜ ನ್ಯಾಯ ಎನ್ನುತ್ತಾರೆ.
ಮೋಸದ ಕ್ರಯ ಪತ್ರ 80 ವರ್ಷ ಆಗಿದೆ ...ನಮಗೆ ಇವಾಗ ಗೊತ್ತಾಗಿದೆ ...ಕೆಸ್ ಹಾಕಬಹುದಾ ಸರ್.... ಸಾಕ್ಷಿ ಸ್ಟಾಂಗ್ ಇದೆ
No
Yake 80 ವರ್ಷ ಆಗಿದ್ರೆ baralva sir
Sir ನಮಸ್ತೇ,,, 56 ವರ್ಷದ ಹಿಂದೆ ನಮ್ ತಂದೆಗೆ ಸೇರಿದ ಜಮೀನು ಮೋಸದ ಕ್ರಯ ಆಗಿದೆ. ನಮ್ ತಾತನ ಹೆಸರು ಬದಲಾಯಿಸಿ ಕ್ರಯ ಮಾಡಿಸಿ ಕೊಂಡಿದ್ದು ಈಗ ನಮಗೆ ತಿಳಿದಿದೆ ನಾವು ಈಗ ಕೋರ್ಟು ನಲ್ಲಿ ಕೇಸ್ ಮಾಡಬಹುದಾ?
Sir ನಮ್ಮ ತಾತನ ಆಸ್ತಿ 1961ರಿಂದ 1979ರ ವರೆಗೂ ಹೆಸರು ಇದ್ಧೆ ಮುಂದೆ ಬೇರೆಯವೆಗೆ ಬೋಗ್ಯ ಅಂತ rtc ದಾಖಲೆ ಯಲಿ ಇದ್ಹೆ ಮತ್ತೆ ಬೊಗ್ಯಹಾಕಿಸಿಕೊoಡಿರೋ ವ್ಯಕ್ತಿ ಯಾರು ಗೊತ್ತಿಲ್ಲ ತದನಂತರ 89/90ರಲಿ ಬೇರೆ ವಕ್ತಿ ಪೌತಿ ಕಾತೆ ಮಾಡಿಕೊಂಡಿರುತ್ತಾರೆ ಮತ್ತೆ 93/94ರಲಿ ಪೌತಿ ಮಾಡಿ ಕೊಂಡಿರೋ ವ್ಯಕ್ತಿ ಬೇರೆಯಾವನಿಗೆ ಬೊಗ್ಯ ಮಾಡುತಾನೆ ನಂತರ ಬೊಗ್ಯ ಮಾಡಿಕೊಂಡಿರುವ ವ್ಯಕ್ತಿ ಬಂದಿಲ ಹಾಗೂ ಯಾರು ಅನ್ನೋದು ಗೊತ್ತಿಲ್ಲ ಊರಿನಲ್ಲಿ ಸಭೆ ಸೇರಿ ಪ್ರಚಾರ ಮಾಡಿರುತ್ತೇವೆ ಎಂದು. ದಾಖಲೆ ಮಾಡಿಕೊಡಂಡಿರುತೇವೆ ಎಂದು ಎಂ ಆರ್ ದಾಖಲು ನಲಿ ಇದೆ ಆದ್ರೆ ಇದ್ಹೇ ಬೋಗ್ಯಾ ಹಕ್ಸ್ಕೊಂಡಿರೋ ವ್ಯಕ್ತಿ 93/94 ಕ್ರಯ ಮಾಡಿರುತ್ತಾನೆ ನoತರ 2011 ರಲಿ ಇದ್ದೇ ವಕ್ತೀ ಪೌತಿ ಕಾತೆ ಮಾಡಿಕೊಂಡಿರುವ ಮಗನಿಗೆ ಮತ್ತೆ ಕ್ರಯ ಮಾಡಿರುತ್ತಾನೆ ರಿಜಿಸ್ಟರ್ನಲಿ ದಾಖಲು ಹಾಗಿದೆ ಆದ್ರೆ ಕ್ರಯ ಪತ್ರ ಇಲ್ಲ ಸಬ್ ರಿಜಿಸ್ಟರನ. 1960 ರಿಂದ 2000ರ ವರೆಗೂ. ಈ ಸಿ ಯಲಿ ಯಾವುದೇ ಕ್ರಯ ಬೋಗ್ಯ ದಾಖಲು ಇಲ್ಲ ಸರ್ ನಮಗೆ ಇವಾಗ ನಮ್ ತಾತನ ಜಮೀನು ಅಂತ ಇವಾಗ ಗೊತ್ತಾಗಿದೆ ಏನು ಮಾಡಬಹುದು ಕಾನೂನಲಿ ಅವಕಾಶ ಇದೀಯ ತಿಳಿಸಿ sir
Case haaki
AC ಕೋರ್ಟ್ ಗ ಅಥವಾ ಸಿವಿಲ್ ಗ sir
Thanku sir reply madidike
@@legalkannada988212:04
Sir i want your number sir
Description box nodi