ತೆಂಗು ಅಡಿಕೆ ನಮ್ಮದಲ್ವಾ.. ತೋಟದಲ್ಲಿ ಕಳೆ ಇದ್ದರೆ ಎಷ್ಟು ಲಾಭವಿದೆ, ಅಡಿಕೆ ತೆಂಗು ಇವುಗಳಿಂದ ಹೇಗೆ ಪ್ರಯೋಜನವಿದೆ..!

Поділитися
Вставка
  • Опубліковано 8 вер 2024
  • ತೆಂಗು ಅಡಿಕೆ ನಮ್ಮದಲ್ವಾ.. ತೋಟದಲ್ಲಿ ಕಳೆ ಇದ್ದರೆ ಎಷ್ಟು ಲಾಭವಿದೆ, ಅಡಿಕೆ ತೆಂಗು ಇವುಗಳಿಂದ ಹೇಗೆ ಪ್ರಯೋಜನವಿದೆ
    ರೈತ:ಬಾಳೆಕಾಯಿ ಶಿವನಂಜಪ್ಪ
    ಸ್ಥಳ: ಜೆ ಸಿ ಪುರ ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆ
    ☎️:99644-51421
    ಬಾಳೆಕಾಯಿ ಶಿವನಂಜಪ್ಪನವರು ಬರೆದಿರುವ
    "ಇದು ಸಹಜ ಕೃಷಿ" ಎಂಬ ಪುಸ್ತಕಕ್ಕಾಗಿ ಅವರ ಸಂಖ್ಯೆಗೆ ಸಂಪರ್ಕಿಸಬಹುದು
    ಕೃಷಿ ಬದುಕು what's app number 90089-58497

КОМЕНТАРІ • 27

  • @madhumatikm8699
    @madhumatikm8699 11 місяців тому +2

    ಭೂಮಿಯಲ್ಲಿ ಕಲೆಗಳು ಇದ್ದಷ್ಟು ಮಣ್ಣು ಸೂಕ್ಷ್ಮ ಜೀವಾಣುಗಳ ಸ್ವರ್ಗ ಎಂಬ ಮಾಹಿತಿಯನ್ನು ಸಮಗ್ರವಾಗಿ ತಿಳಿಸಿ ಕೊಟ್ಟಿರುತ್ತಿರಿ ಧನ್ಯವಾದಗಳು

  • @krishnav2488
    @krishnav2488 Рік тому +1

    ಅದ್ಭುತ ಪಾಠ,ಅದ್ಭುತ ಬೆಳೆ. ಅದ್ಭುತ ಆದಾಯ. ಅದ್ಭುತ ಅದ್ಭುತ

  • @ravikumarr1873
    @ravikumarr1873 2 місяці тому

    Good

  • @yuktha5594
    @yuktha5594 Рік тому +1

    ತುಂಬಾ ಒಳ್ಳೆಯ ಮಾಹಿತಿ ಸರ್

  • @maridesigowdashekar1579
    @maridesigowdashekar1579 Рік тому

    ಅದ್ಬುತ ಕೃಷಿ ಪಾಠ .

  • @krishnamudligiriyappa8996
    @krishnamudligiriyappa8996 Рік тому

    Thank you for sharing such information videos. Please share his 2 acre plantation video.

  • @maddyr2760
    @maddyr2760 Рік тому

    Very useful knowledge about the weed problem thank u sir and thank u channel

  • @sridhargowda13
    @sridhargowda13 Рік тому

    Hats off to you Sir 👏

  • @UshaRani-st5fc
    @UshaRani-st5fc Рік тому

    Great information sir

  • @sanjays506
    @sanjays506 Рік тому

    ಉತ್ತಮ ಮಾಹಿತಿ sir 👍👍

  • @RamamurthyBS
    @RamamurthyBS Рік тому

    True information

  • @naveenmr161
    @naveenmr161 Рік тому

    ಶಿವನಂಜಯ್ಯ ಬಾಳೆಕಾಯಿ.ಇವರಿಂದ ಅದ್ಬುತ ಕೃಷಿ ಪಾಠ... ಇದು ಸಹಜ ಕೃಷಿ

  • @yamunaraghu2666
    @yamunaraghu2666 Рік тому +1

    Please inu 2vidio Madi Sir du thanks for your helping msg

  • @khraghu7948
    @khraghu7948 Рік тому +1

    Plese next vidio

  • @user-vl7ih6te3c
    @user-vl7ih6te3c Місяць тому

    ನನಗೆ ಪಣಿಯೋರು ಒನ್ ಕರಿ ಮೆಣಸಿನ ಗಿಡ ಬೇಕು ನಿಮ್ಮ ಬಳಿ ಇದ್ದರೆ ತಿಳಿಸಿ ನಮ್ಮ ಊರು ಬಾಣಸಂದ್ರ ನಮ್ಮ ಸುತ್ತಮುತ್ತಲ ಇದ್ದರೆ ತಿಳಿಸಿ

  • @chandrucanon
    @chandrucanon Рік тому

    👏👏👏👏🙏

  • @manjugowda857
    @manjugowda857 Рік тому

    🙏👏✌️👌💞

  • @vinayakavinu515
    @vinayakavinu515 Рік тому

    Sar nanu Vinayaka shivamogga Niu Barediruwa Kurshi Books

  • @natarajnataraj8638
    @natarajnataraj8638 Рік тому

    ಗರಿಕೆ ಇದ್ದರೆ ಏನಾಗುತ್ತೆ

  • @chetansvc8127
    @chetansvc8127 Рік тому

    B.P master

  • @jagadishlingadahalli351
    @jagadishlingadahalli351 Рік тому +1

    ನಮ್ಮ ತೋಟದಲ್ಲಿ ಮುಟ್ಟಿದರೆ ಮುನಿ ಕಳೆ ಬಹಳ ಹುಟ್ಟುತಾ ಇದೆ ಏನು ಮಾಡಬೇಕು....

    • @nagarajubj4715
      @nagarajubj4715 Рік тому

      ಅದರಿಂದ ನಿಮಗೆ ಉಪಯೋಗವೇ ವರತು ತೊಂದರೆ ಇಲ್ಲ.

    • @pradeepkv6152
      @pradeepkv6152 Рік тому

      Huruli kalu haaki

    • @jagadishlingadahalli351
      @jagadishlingadahalli351 Рік тому

      @@pradeepkv6152 yava month nalli hakabeku? June or Novembr..... navu tota vulume (tilling) madodilla, hege haakabeku.