ಹಲೋ ಪುಣ್ಯಾತ್ಮ ಯಾವುದಾದರೂ ಬೃಹತ್ ಲೈಬ್ರರಿಗೆ ತೆರಳಿ ಸ್ವಲ್ಪ ಇತಿಹಾಸ ಓದಪ್ಪ ಅಷ್ಟೊಂದು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಹಿಂದೂ ಧರ್ಮವೇ ಅಸ್ತಿತ್ವದಲ್ಲಿ ಇರಲಿಲ್ಲ . ಆಗಿನ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಜನರನ್ನು ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ಜನ .
@@jeevanm.adyapadi324 ಅಯ್ಯೋ ಅಜ್ಞಾನಿ ಅಲ್ಪಜ್ಞಾನಿ ಅವಿವೇಕಿ ಲದ್ದಿ ಜೀವಿ ತಲೆಕೆಟ್ಟವನೆ ಏನೋ ಹಾಸ್ಯಾಸ್ಪದ ಮಾತಾಡ್ತಿಯಾ , ಏನೇನೋ ಮನಬಂದಂತೆ ಮಾತಾಡ್ತಾ ಇದೀಯಲೋ ಯಾರೋ ನಿನಗೆ ಈ ರೀತಿ ಕಾಮಿಡಿ ಮಾಡಿದ್ದು ಹಿಂದೂ ಧರ್ಮದ ಗ್ರಂಥಗಳಾದ ವೇದ ಉಪನಿಷತ್ತು ಪುರಾಣಗಳ ಇವೇನು ನೆನ್ನೆ ಮೊನ್ನೆ ರಚನೆ ಆಗಿದ್ದೇನೋ? ಕ್ರಿಪೂ 3500 ವರ್ಷಗಳ ಹಿಂದೆಯೇ ಸನಾತನ ಧರ್ಮದ ಗ್ರಂಥಗಳಾದ ವೇದಗಳ ರಚನೆ ಆಯ್ತು ಅಂತ ಇತಿಹಾಸಕಾರರೇ ಹೇಳ್ತರಲೋ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಅಂತ ಹೇಳ್ತಿಯಲಾ , 😅😅😂 ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ, ಹಿಂದೂ ಧರ್ಮಕ್ಕೆ ಕನಿಷ್ಠ 10,000 ಸಾವಿರ ವರ್ಷಗಳ ಇತಿಹಾಸವಿದೆ ಕಣೋ ಈ ಭೂಮಿ ಅಲ್ಲಿ ಎಲ್ಲೇ ಅಗೆದರು ಹಿಂದೂ ಧರ್ಮದ ದೇವತೆಗಳ ವಿಗ್ರಹಗಳೇ ಕಣೋ ಸಿಗೋದು ಅವು ಕನಿಷ್ಠ 5000-10,000 ವರ್ಷಗಳ ಪ್ರಾಚೀನ ಅಂತ ಪುರಾತತ್ವ ಇಲಾಖೆಗಳು ಹೇಳ್ತಾರಲೋ , ಹರಪ್ಪದಲ್ಲಿ 4000 ವರ್ಷಗಳ ಹಿಂದಿನ ಶಿವಲಿಂಗಗಳು ಸಿಕ್ಕಿವೆ ಮತ್ತು ಸಿಂಧೂ ನಾಗರಿಕತೆಯ ಜನರು ಪಶುಪತಿ (ಶಿವ) ಮತ್ತು ಮಾತೃ ದೇವತೆ ಇದನ್ನು ಪೂಜೆ ಮಾಡ್ತಾ ಇದ್ರಲೋ ಹಿಂದೂ ಧರ್ಮದಲ್ಲಿ ಮಾತ್ರ ಮಾತೃ ದೇವತೆಯನ್ನು ಹೆಣ್ಣನ್ನು ಪೂಜೆ ಮಾಡೋದು, ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಗಳೂ ಯಾವ ಧರ್ಮದ್ದೋ ಅವೇನು ಇಸ್ಲಾಂದ, ಅಥವಾ ಕ್ರೈಸ್ತ ಮತದ್ದ? ಮೊನ್ನೆ ಇನ್ನೂ ಸೌದಿ ಅರೇಬಿಯಾದಲ್ಲಿ 8000 ವರ್ಷಗಳ ಪುರಾತನವಾದ ನಾಗರೀಕತೆಯ ಕುರುಹು ಸಿಕ್ತಲಾ ಅಲ್ಲಿ ಯಾಗ ಯಜ್ಞಾದಿಗಳನ್ನು ಮಾಡ್ತಾ ಇದ್ದ ಕುರುಹುಗಳು ಸಿಕ್ತಲೋ ಯಾಗ ಯಜ್ಞಗಳನ್ನೂ , ಈಗಲೂ ಯಾವ ಧರ್ಮದವರೋ ಮಾಡೋದು? ಇನ್ನೂ ಎಷ್ಟು ಬೇಕು ಸಾಕ್ಷಿ ಆಧಾರ ಬೇಕು ನಿನಗೆ ಹಿಂದೂ ಧರ್ಮ ಇಡೀ ಪ್ರಪಂಚದಲ್ಲೇ ಪ್ರಾಚೀನ ಧರ್ಮ ಅಂತ ಗೂಗಲ್ ವಿಕಿಪೀಡಿಯ ಹೇಳುತ್ತಲೋ ಶಾಲೆಯ ಮೆಟ್ಟಿಲು ಯಾವತ್ತಾದರೂ ಹತ್ತಿ ಓದಿದೀಯಾ ಇತಿಹಾಸ ಅನ್ನೋ ಪದದ ಅರ್ಥ ಗೊತ್ತಾ ನಿನಗೆ ಯಾರು ಬ್ರೈನ್ ವಾಶ್ ಮಾಡಿದ್ದು ನಿನಗೆ ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ರಾಜ ಅಂತೇ ಈಗಿನ ರಾಜ ಯಾರೋ? ಏನು ತಲೆಬುಡ ಇಲ್ಲದ ತರ್ಕರಹಿತ ಮಾನಸಿಕ ಅಸ್ವಸ್ಥರ ತರ ಮನಸೋ ಇಚ್ಛೆ ಮಾತಾಡ್ತಿರಲಾ, ಇತಿಹಾಸದ ಲವಲೇಶವೂ ಜ್ಞಾನವು ನಿನಗೆ ಇಲ್ವಲೋ ಮಾರಯ್ಯ ಯಾರ್ಯಾರೋ ಎಡಪಂಥೀಯ ಕಮ್ಯೂನಿಸ್ಟ್ ಇತಿಹಾಸಕಾರರ ತರ್ಕಹೀನ ಹಾಸ್ಯಾಸ್ಪದ ಇತಿಹಾಸವನ್ನು ಓದಿಕೊಂಡು ಅದೇ ಸತ್ಯವೆಂದು ನಂಬಿ ಬ್ರೈನ್ ವಾಶ್ ಆಗಿ ಮನಸೋ ಇಚ್ಛೆ ಮಾತಾಡ್ತಾ ಇದೀಯಾಲಾ ,ಇದು ನಿನಗೆ ಹಿಂದೂ ಧರ್ಮದ ಮೇಲಿನ ದ್ವೇಷ ಎಷ್ಟಿದೆ ಅಂತ ತೋರಿಸುತ್ತೆ, ಸನಾತನ ಹಿಂದೂ ಧರ್ಮದ ಬಗ್ಗೆ ಸಾವಿರಾರು ವರ್ಷ ಬಿಡು ಈ ಸಮಸ್ತ ಸೃಷ್ಟಿ ಆದಾಗಿನಿಂದಲೂ ಸನಾತನ ಧರ್ಮ ಅಸ್ತಿತ್ವದಲ್ಲಿದೆ ಅದರ ಬಗ್ಗೆ ಗಂಧಗಾಳಿಯೂ ಇಲ್ಲದೇ ಯಾವನೋ ಕಾಮಿಡಿ ಪೀಸ್‌ಗಳ ಅಭಿಪ್ರಾಯಗಳನ್ನು ಸತ್ಯ ಎಂದು ಇತಿಹಾಸದ ವಿದ್ಯಾರ್ಥಿ ಆಗಿರೋ ನನಗೆ ಇತಿಹಾಸದಲ್ಲೀ ಎಮ್‌ಎ ಮಾಡ್ತಾ ಇರೋ ನನಗೆ ನಿನ್ನಂತ ಇತಿಹಾಸ ಅಂದ್ರೆ ಏನು ಅಂತ ಗೊತ್ತಿಲ್ಲದೆ ಇರೋ ಬಚ್ಚನ ಹತ್ತಿರ ಇತಿಹಾಸ ಅಂದ್ರೆ ಏನು ಅಂತ ಹೇಳಿಸಿಕೊಳ್ಳೋ ಹಾಗೆ ಆಯ್ತು ಭಾರತದ ಮತ್ತು ವಿದೇಶಿ ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಹಿಂದೂ ಧರ್ಮ ಅಥವಾ ವೈದಿಕ ಧರ್ಮ ಕ್ರಿಪೂ 3500 ವರ್ಷಗಳಿಂದ ಇದೆ ಆ ಕಾಲದಲ್ಲೇ ವೇದ ಉಪನಿಷತ್ತುಗಳ ರಚನೆ ಆಯ್ತು ಅಂತ ಇತಿಹಾಸಕಾರರು ಹೇಳುತ್ತಾರೆ ಇನ್ನೂ ಭಾರತದಲ್ಲಿ 2000 ವರ್ಷಗಳ ಪ್ರಾಚೀನ ಕಾಲದಿಂದಲೂ ಶಿವನ ಮತ್ತು ವಿಷ್ಣು ದೇವಾಲಯಗಳು ಇವೆ ಕ್ರಿಪೂ ಒಂದೇ ಶತಮಾನದಲ್ಲಿದ್ದ ಶುಂಗರು ಇದೇ ಸನಾತನ ಧರ್ಮವನ್ನು ಫಾಲೋ ಮಾಡ್ತ ಇದ್ದರು ಮತ್ತು ಶಾತವಾಹನರ ಕಾಲದಲ್ಲಿ ಅವರು ಫಾಲೋ ಮಾಡ್ತ ಇದ್ದ ಧರ್ಮ ಸನಾತನ ಹಿಂದೂ ಧರ್ಮವೇ, ತದನಂತರ ಬಂದ ಗುಪ್ತರ ಕಾಲದಲ್ಲೊಂತು ಹಿಂದೂ ಧರ್ಮದ ಸುವರ್ಣಯುಗ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ತದನಂತರ ಬಂದ ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕಲ್ಯಾಣೀ ಚಾಲುಕ್ಯರು, ಚೋಳರು, ಪಲ್ಲವರು, ಪಾಂಡ್ಯರು, ಚೇರರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ (ಇವರೊಂತು ದಕ್ಷಿಣದ ಮೊಟ್ಟಮೊದಲ ಹಿಂದೂ ಸಾಮ್ರಾಜ್ಯ ಅಂತಾನೆ ಪ್ರಸಿದ್ದರು) .
@@jeevanm.adyapadi324 ಮುಂದುವರೆದು . ಮತ್ತು ಈ ರಾಜಮನೆತನಗಳು ಕಟ್ಟಿದ ದೇವಾಲಯಗಳು ಎಲ್ಲವೂ ಬಹುತೇಕ ಶಿವನ , ದೇವಾಲಯಗಳು ಉಳಿದೆಲ್ಲ ವಿಷ್ಣು, ಶಕ್ತಿ, ಕಾಳಿ, ಗಣಪತಿ, ಸೂರ್ಯದೇವ, ಮುರುಘಾ, ಇನ್ನಿತರ ದೇವತೆಗಳು ಇವಕ್ಕೆಲ್ಲ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ಕಾಶಿ ವಿಶ್ವನಾಥ ಮಂದಿರ ನಿರ್ಮಾಣ ಆಗಿದ್ದು, ಅಯೋಧ್ಯೆ, ಮಥುರಾ ಇವೆಲ್ಲ ಮೂಲತಃ ನಿರ್ಮಾಣ ಆಗಿದ್ದು ಕನಿಷ್ಠ 2000 ವರ್ಷಗಳ ಹಿಂದೆ ಇದಕ್ಕೆ ಐತಿಹಾಸಿಕ ಶಾಸನಗಳು, ಪುರಾತತ್ವ ಸಾಕ್ಷಿಗಳು ಇವೆ ತದನಂತರ ಇಸ್ಲಾಮಿಕ್ ದಾಳಿಕೋರರು ಅದನ್ನು ಧ್ವಂಸಗೊಳಿಸಿದರು ಇಷ್ಟೆಲ್ಲಾ ನಮ್ಮ ಹಿಂದೂ ಧರ್ಮಕ್ಕೆ ವೈಭವ ಇತಿಹಾಸ ಇದ್ರು ಈ ಜಗತ್ತಿನ ಮೊಟ್ಟಮೊದಲ ಧರ್ಮ ಹಿಂದೂ ಧರ್ಮ ಆಗಿದ್ರೂ ಹಿಂದೂ ಧರ್ಮ ಇರಲೇ ಇಲ್ಲ ಅಂತ ಹೇಳ್ತಿಯಾ ಅಂದ್ರೆ ನೀನು ಎಷ್ಟು ಅಜ್ಞಾನಿ ಅಲ್ಪಜ್ಞಾನಿ ಮೆದುಳೇ ಇಲ್ಲದ ಜೀವಿ ಎಂದು ಅರ್ಥ ಆಗುತ್ತದೆ, ಸನಾತನ ಅಥವಾ ವೈದಿಕ ಧರ್ಮಕ್ಕೆ, ಹಿಂದೂ ಎಂದು ಹೆಸರು ಬಂದಿದ್ದು ನಂತರದ ಕಾಲದಲ್ಲಿ ಹಾಗಂತ ಅದಕ್ಕೆ ಹಿಂದೂ ಅಂತ ಪರ್ಷಿಯನ್ನರು ನಾಮಕರಣ ಮಾಡೋ ಮೊದಲು ಆ ಧರ್ಮ ಇರಲಿಲ್ಲ ಅಂತ ನಿನ್ನ ವಿತಂಡವಾದನಾ? ಲೋ ಹಾಗಾದರೆ ನೀನು ಈ ಭೂಮಿಯಲ್ಲಿ ಹುಟ್ಟಿ ನಿನಗೆ ನಾಮಕರಣ ಮಾಡೋವರೆಗೂ ನಿಮ್ಮಪ್ಪ ನಿಮ್ಮ ತಾತ ಅವರ ಹಿಂದಿನವರು ಇರಲೇ ಇಲ್ಲ ಅನ್ನೋ ತರಹ ಇದೆ ನಿನ್ನ ವಿತಂಡವಾದ ಮತ್ತು ಆಕ್ಸಿಜನ್ ಕಂಡು ಹಿಡಿದಿದ್ದು 1837ರಲ್ಲಿ ನಾವು ಉಸಿರಾಡೋ ಶುದ್ದ ಗಾಳಿಗೆ ಅದನ್ನು ಅನ್ವೇಷಣೆ ಮೂಲಕ ಕಂಡು ಹಿಡಿದು ಆಕ್ಸಿಜನ್ ಅಂತ ಹೆಸರಿಡೋವರೆಗೂ ಆ ಆಮ್ಲ ಜನಕ ಅನ್ನೋದು ಇರಲೇ ಇಲ್ಲ ಅನ್ನೋ ತರಹ ಇದೆ ನಿನ್ನ ಹಾಸ್ಯ, 😂😂 ಹಾಸ್ಯ ಮಾಡೋದಕ್ಕೂ ಒಂದು ಮಿತಿಯಿರಲಿ ಹಾಸ್ಯ ಮಾಡೋದಕ್ಕೆ ಬೇಕಾದಷ್ಟು ವಿಚಾರ ಇದೆ ಧರ್ಮದ ವಿಚಾರದಲ್ಲಿ ಹಾಸ್ಯ ಮಾಡೋದಲ್ಲ ಭಾರತಕ್ಕೆ ಪರ್ಷಿಯನ್ನರು ಬಂದು ಸಿಂಧೂ ನದಿಯನ್ನು ಅವರಿಗೆ ಸಕಾರದ ಉಚ್ಚಾರ ಬರದೇ ಹಿಂದೂ ಅಂತ ಕರೆದರು ಇಲ್ಲಿವ ಜನರು ಅನುಸರಿಸುತ್ತಿದ್ದ ಧರ್ಮ ಅಥವಾ ಜೀವನ ಶೈಲಿಯೇ ತದನಂತರ ಹಿಂದೂ ಧರ್ಮ ಅಂಥ ಆಗಿದ್ದು ಅಲ್ಲಿಯವರೆಗೂ ಅದನ್ನು ವೈದಿಕ ಧರ್ಮ ಅಥವಾ ಸನಾತನ ಧರ್ಮ ಎಂದು ಕರೆಯುತ್ತಿದ್ದರು ನೀನು ಮೊದಲು ಸರಿಯಾಗಿ ತರ್ಕಬದ್ಧವಾಗಿ ಭಾರತದ ನೈಜ ಇತಿಹಾಸವನ್ನು ಓದು ಎಡಚ ಕಮ್ಯೂನಿಸ್ಟ್ ಇತಿಹಾಸಕಾರರು ಬರೆದ ತಲೆಬುಡ ಇಲ್ಲದ ಶುದ್ದ ಸುಳ್ಳಿನ ಇತಿಹಾಸವನ್ನು ಓದಿ ಬ್ರೈನ್ ವಾಶ್ ಆಗಿ ನಿನ್ನ ಮೂಗಿನ ನೇರಕ್ಕೆ ಮನಸೋ ಇಚ್ಛೆ ಮಾತಾಡೋದಲ್ಲ ಇದೇ ಮಾತನ್ನು ಬೇರೆ ಮತದವರಿಗೆ ಹೇಳು ನೋಡೋಣ .
@jeevanm.adyapadi324 ಅಯ್ಯೋ ಅಜ್ಞಾನಿ ಅಲ್ಪಜ್ಞಾನಿ ಅವಿವೇಕಿ ಲದ್ದಿ ಜೀವಿ ತಲೆಕೆಟ್ಟವನೆ ಏನೋ ಹಾಸ್ಯಾಸ್ಪದ ಮಾತಾಡ್ತಿಯಾ , ಏನೇನೋ ಮನಬಂದಂತೆ ಮಾತಾಡ್ತಾ ಇದೀಯಲೋ ಯಾರೋ ನಿನಗೆ ಈ ರೀತಿ ಕಾಮಿಡಿ ಮಾಡಿದ್ದು ಹಿಂದೂ ಧರ್ಮದ ಗ್ರಂಥಗಳಾದ ವೇದ ಉಪನಿಷತ್ತು ಪುರಾಣಗಳ ಇವೇನು ನೆನ್ನೆ ಮೊನ್ನೆ ರಚನೆ ಆಗಿದ್ದೇನೋ? ಕ್ರಿಪೂ 3500 ವರ್ಷಗಳ ಹಿಂದೆಯೇ ಸನಾತನ ಧರ್ಮದ ಗ್ರಂಥಗಳಾದ ವೇದಗಳ ರಚನೆ ಆಯ್ತು ಅಂತ ಇತಿಹಾಸಕಾರರೇ ಹೇಳ್ತರಲೋ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಅಂತ ಹೇಳ್ತಿಯಲಾ , 😅😅😂 ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ, ಹಿಂದೂ ಧರ್ಮಕ್ಕೆ ಕನಿಷ್ಠ 10,000 ಸಾವಿರ ವರ್ಷಗಳ ಇತಿಹಾಸವಿದೆ ಕಣೋ ಈ ಭೂಮಿ ಅಲ್ಲಿ ಎಲ್ಲೇ ಅಗೆದರು ಹಿಂದೂ ಧರ್ಮದ ದೇವತೆಗಳ ವಿಗ್ರಹಗಳೇ ಕಣೋ ಸಿಗೋದು ಅವು ಕನಿಷ್ಠ 5000-10,000 ವರ್ಷಗಳ ಪ್ರಾಚೀನ ಅಂತ ಪುರಾತತ್ವ ಇಲಾಖೆಗಳು ಹೇಳ್ತಾರಲೋ , ಹರಪ್ಪದಲ್ಲಿ 4000 ವರ್ಷಗಳ ಹಿಂದಿನ ಶಿವಲಿಂಗಗಳು ಸಿಕ್ಕಿವೆ ಮತ್ತು ಸಿಂಧೂ ನಾಗರಿಕತೆಯ ಜನರು ಪಶುಪತಿ (ಶಿವ) ಮತ್ತು ಮಾತೃ ದೇವತೆ ಇದನ್ನು ಪೂಜೆ ಮಾಡ್ತಾ ಇದ್ರಲೋ ಹಿಂದೂ ಧರ್ಮದಲ್ಲಿ ಮಾತ್ರ ಮಾತೃ ದೇವತೆಯನ್ನು ಹೆಣ್ಣನ್ನು ಪೂಜೆ ಮಾಡೋದು, ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಗಳೂ ಯಾವ ಧರ್ಮದ್ದೋ ಅವೇನು ಇಸ್ಲಾಂದ, ಅಥವಾ ಕ್ರೈಸ್ತ ಮತದ್ದ? ಮೊನ್ನೆ ಇನ್ನೂ ಸೌದಿ ಅರೇಬಿಯಾದಲ್ಲಿ 8000 ವರ್ಷಗಳ ಪುರಾತನವಾದ ನಾಗರೀಕತೆಯ ಕುರುಹು ಸಿಕ್ತಲಾ ಅಲ್ಲಿ ಯಾಗ ಯಜ್ಞಾದಿಗಳನ್ನು ಮಾಡ್ತಾ ಇದ್ದ ಕುರುಹುಗಳು ಸಿಕ್ತಲೋ ಯಾಗ ಯಜ್ಞಗಳನ್ನೂ , ಈಗಲೂ ಯಾವ ಧರ್ಮದವರೋ ಮಾಡೋದು? ಇನ್ನೂ ಎಷ್ಟು ಬೇಕು ಸಾಕ್ಷಿ ಆಧಾರ ಬೇಕು ನಿನಗೆ ಹಿಂದೂ ಧರ್ಮ ಇಡೀ ಪ್ರಪಂಚದಲ್ಲೇ ಪ್ರಾಚೀನ ಧರ್ಮ ಅಂತ ಗೂಗಲ್ ವಿಕಿಪೀಡಿಯ ಹೇಳುತ್ತಲೋ ಶಾಲೆಯ ಮೆಟ್ಟಿಲು ಯಾವತ್ತಾದರೂ ಹತ್ತಿ ಓದಿದೀಯಾ ಇತಿಹಾಸ ಅನ್ನೋ ಪದದ ಅರ್ಥ ಗೊತ್ತಾ ನಿನಗೆ ಯಾರು ಬ್ರೈನ್ ವಾಶ್ ಮಾಡಿದ್ದು ನಿನಗೆ ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ರಾಜ ಅಂತೇ ಈಗಿನ ರಾಜ ಯಾರೋ? ಏನು ತಲೆಬುಡ ಇಲ್ಲದ ತರ್ಕರಹಿತ ಮಾನಸಿಕ ಅಸ್ವಸ್ಥರ ತರ ಮನಸೋ ಇಚ್ಛೆ ಮಾತಾಡ್ತಿರಲಾ, ಇತಿಹಾಸದ ಲವಲೇಶವೂ ಜ್ಞಾನವು ನಿನಗೆ ಇಲ್ವಲೋ ಮಾರಯ್ಯ ಯಾರ್ಯಾರೋ ಎಡಪಂಥೀಯ ಕಮ್ಯೂನಿಸ್ಟ್ ಇತಿಹಾಸಕಾರರ ತರ್ಕಹೀನ ಹಾಸ್ಯಾಸ್ಪದ ಇತಿಹಾಸವನ್ನು ಓದಿಕೊಂಡು ಅದೇ ಸತ್ಯವೆಂದು ನಂಬಿ ಬ್ರೈನ್ ವಾಶ್ ಆಗಿ ಮನಸೋ ಇಚ್ಛೆ ಮಾತಾಡ್ತಾ ಇದೀಯಾಲಾ ,ಇದು ನಿನಗೆ ಹಿಂದೂ ಧರ್ಮದ ಮೇಲಿನ ದ್ವೇಷ ಎಷ್ಟಿದೆ ಅಂತ ತೋರಿಸುತ್ತೆ, ಸನಾತನ ಹಿಂದೂ ಧರ್ಮದ ಬಗ್ಗೆ ಸಾವಿರಾರು ವರ್ಷ ಬಿಡು ಈ ಸಮಸ್ತ ಸೃಷ್ಟಿ ಆದಾಗಿನಿಂದಲೂ ಸನಾತನ ಧರ್ಮ ಅಸ್ತಿತ್ವದಲ್ಲಿದೆ ಅದರ ಬಗ್ಗೆ ಗಂಧಗಾಳಿಯೂ ಇಲ್ಲದೇ ಯಾವನೋ ಕಾಮಿಡಿ ಪೀಸ್‌ಗಳ ಅಭಿಪ್ರಾಯಗಳನ್ನು ಸತ್ಯ ಎಂದು ಇತಿಹಾಸದ ವಿದ್ಯಾರ್ಥಿ ಆಗಿರೋ ನನಗೆ ಇತಿಹಾಸದಲ್ಲೀ ಎಮ್‌ಎ ಮಾಡ್ತಾ ಇರೋ ನನಗೆ ನಿನ್ನಂತ ಇತಿಹಾಸ ಅಂದ್ರೆ ಏನು ಅಂತ ಗೊತ್ತಿಲ್ಲದೆ ಇರೋ ಬಚ್ಚನ ಹತ್ತಿರ ಇತಿಹಾಸ ಅಂದ್ರೆ ಏನು ಅಂತ ಹೇಳಿಸಿಕೊಳ್ಳೋ ಹಾಗೆ ಆಯ್ತು ಭಾರತದ ಮತ್ತು ವಿದೇಶಿ ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಹಿಂದೂ ಧರ್ಮ ಅಥವಾ ವೈದಿಕ ಧರ್ಮ ಕ್ರಿಪೂ 3500 ವರ್ಷಗಳಿಂದ ಇದೆ ಆ ಕಾಲದಲ್ಲೇ ವೇದ ಉಪನಿಷತ್ತುಗಳ ರಚನೆ ಆಯ್ತು ಅಂತ ಇತಿಹಾಸಕಾರರು ಹೇಳುತ್ತಾರೆ ಇನ್ನೂ ಭಾರತದಲ್ಲಿ 2000 ವರ್ಷಗಳ ಪ್ರಾಚೀನ ಕಾಲದಿಂದಲೂ ಶಿವನ ಮತ್ತು ವಿಷ್ಣು ದೇವಾಲಯಗಳು ಇವೆ ಕ್ರಿಪೂ ಒಂದೇ ಶತಮಾನದಲ್ಲಿದ್ದ ಶುಂಗರು ಇದೇ ಸನಾತನ ಧರ್ಮವನ್ನು ಫಾಲೋ ಮಾಡ್ತ ಇದ್ದರು ಮತ್ತು ಶಾತವಾಹನರ ಕಾಲದಲ್ಲಿ ಅವರು ಫಾಲೋ ಮಾಡ್ತ ಇದ್ದ ಧರ್ಮ ಸನಾತನ ಹಿಂದೂ ಧರ್ಮವೇ, ತದನಂತರ ಬಂದ ಗುಪ್ತರ ಕಾಲದಲ್ಲೊಂತು ಹಿಂದೂ ಧರ್ಮದ ಸುವರ್ಣಯುಗ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ತದನಂತರ ಬಂದ ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕಲ್ಯಾಣೀ ಚಾಲುಕ್ಯರು, ಚೋಳರು, ಪಲ್ಲವರು, ಪಾಂಡ್ಯರು, ಚೇರರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ (ಇವರೊಂತು ದಕ್ಷಿಣದ ಮೊಟ್ಟಮೊದಲ ಹಿಂದೂ ಸಾಮ್ರಾಜ್ಯ ಅಂತಾನೆ ಪ್ರಸಿದ್ದರು) .
ಶಿವಾಜಿಯ ಸೈನ್ಯವನ್ನು ಸೋಲಿಸಿ ವಿಶ್ವದಲ್ಲೇ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿ ಮಲ್ಲಮ್ಮ ತಾಯೀ🙏 ಶಿವಾಜಿಯ ಮಗನನ್ನು ಮೊಗಲರಿಂದ ರಕ್ಷಿಸಿದ್ದು ಕೆಳದಿ ಚೆನ್ನಮ್ಮ ತಾಯೀ🙏 ಶಿವಾಜಿಗಿಂತ ಸಾವಿರ ವರ್ಷದ ಮೊದಲೇ ಅರಬ್ಬರನ್ನು ಸೋಲಿಸಿ ಹಿಂದೂ ಧರ್ಮವನ್ನು ಭಾರತದಲ್ಲಿ ರಕ್ಷಿಸಿದ್ದು ಇಮ್ಮಡಿ ಪುಲಿಕೇಶಿ🙏 ಇವರ ಪ್ರತಿಮೆಗಳು ಬೆಂಗಳೂರಿನಲ್ಲಿ ಸ್ಥಾಪನೆ ಆಗಲೇಬೇಕು ಕನ್ನಡಿಗರು ಇವರನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಗೊಳಿಸಲೇಬೇಕು🙏🙏💛❤️💛❤️🙏🙏🙏🙏
ನಿಮ್ಮ ಇತಿಹಾಸ ಪ್ರಜ್ಞೆ ತಿರುಚಿದೆ. ಬೆಳವಾಡಿ ಮಲ್ಲಮ್ಮನ ಗಂಡ ಈಶ ಪ್ರಭು ಶಿವಾಜಿ ಮಹಾರಾಜನ ಅಭಿಮಾನಿ ಆಗಿದ್ದ. ಕಾರಣಾಂತರಗಳಿಂದ ಅವನು ಶಿವಾಜಿಯೊಡನೆ ಯುದ್ಧ ಮಾಡಿ ಮಡಿದ. ನಂತರ ಮಲ್ಲಮ್ಮ ಯುದ್ಧ ಮುಂದುವರಿಸಿದರೂ ಅವಳನ್ನು ಸೆರೆ ಹಿಡಿಯಲಾಯಿತು. ಶಿವಾಜಿ ಅವಳನ್ನು ಸಹೋದರಿ ಎಂದು ತಿಳಿದಿದ್ದ.
ಗೆಳೆಯರೇ ತೆಲಗಿನಲ್ಲಿ ಇತಿಚೆಗೇ ಬಾಹುಬಲಿ ಎಂಬ ಕಾಲ್ಪನಿಕ ಕಥೆಯನ್ನು ಇಟ್ಟು ಅದ್ಬುತ ಸಿನಿಮಾ ಮಾಡಿದರು.... ಕನ್ನಡಿಗರಾದ ನಮ್ಮ ದೌರ್ಭಾಗ್ಯ ಇಮ್ಮಡಿ ಪುಲಕೇಶಿ ಆತನ ಮಗ ಮತ್ತು ಮೊಮಕ್ಕಳ ಚರಿತ್ರೇ ಯಾವ ಭಾಷೆಯ ಸಿನಿಮಗೂ ಕಡಿಮೆ ಇಲ್ಲ ಕಥೆ ಇಲ್ಲ ಎಂದು ಸಾಯುವ ನಮ್ಮ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಏನಾಗಿದೆ... ಒಬ್ಬರೇ ನಿರ್ಮಿಸಲು ಕಷ್ಟವಾದರೆ ಒಂದು ಸಂಘಟನೆ ಮಾಡಿ ನಿರ್ಮಿಸಿ ಇವತ್ತಿನ ನಮ್ಮ ಪೀಳಿಗೆಗೆ ನೀಡಲಿ... ನಮ್ಮ ಕನ್ನಡದ ಒಂದೊಂದು ರಾಜವಂಶದ ಕಥೆಗಳ ಕುರಿತು10 ಭಾಗ ಗಳ ಸಿನಿಮಾ ತಯಾರಿಸಿದರೊ ಪೂರ್ತಿ ಕಥೆ ಹೇಳಲ್ಲೂ ಅಗಲ ಯಾವದೋ ಪ್ಯಾನ್ ಇಂಡಿಯಾ ರೌಡಿಸಂ ಚಿತ್ರಗಳಿಗಿಂತ ಇಂತಹ ಐತಿಹಾಸಿಕ ಚಿತ್ರಗಳನ್ನು ಮಾಡಲಿ ಇದರಿಂದ ನಮ್ಮಗೆ 1.ಕನ್ನಡದ ಸಿನಿಮಾ ಗಳ ಬಗ್ಗೆ ಅನ್ಯ ಭಾಷಿಗರು ಅನ್ಯ ದೇಶಿಗರಿಗೂ ಅರಿವು ಉಂಟಾಗುತ್ತದೆ 2.ನಮ್ಮ ಪೀಳಿಗೆ ಜನರಿಗೆ ನಿಜವಾದ ಐತಿಹಾಸಿಕ ಜನನಾಯಕರ ಬಗ್ಗೆ ಅರಿವು ಉಂಟಾಗುತ್ತದೆ......
💛❤️ ರಾಜಾಧಿರಾಜ ದಕ್ಷಿಣ ಪಥೇಶ್ವರ ಭಾರತೀಯ ನೌಕಾಪಡೆಯ ಪಿತಾಮಹಾ ಚಾಲುಕ್ಯ ಪರಮೇಶ್ವರ ಗಂಡರ್ ಗಂಡ ಧೀರ ಪ್ರಚಂಡ ಕರ್ನಾಟಕ ಸ್ವಪ್ನರತ್ನ ಚಾಲುಕ್ಯ ಕುಲ ತಿಲಕ ಶ್ರೀ ಶ್ರೀ ಶ್ರೀ..ಇಮ್ಮಡಿ ಪುಲಿಕೇಶಿ ಮಹರಾಜರಿಗೆ ಜೈ 💛❤️🚩✊
ಕನ್ನಡ ದ್ರೋಹಿ ಮರಾತಿಗರು(ಮಹಾರಾಷ್ಟ್ರ ಬೆಂಬಲಿಸುವ) ಸಂಗೊಳ್ಳಿ ರಾಯಣ್ಣ ಮೂರ್ತಿ ಒಡೆದರು ನೆನಪಿರಲಿ ಅಣ್ಣ ಶಿವಾಜಿ ಮಹಾರಾಜರು ಕೂಡ ಒಬ್ಬ ಒಳ್ಳೆಯ ಹಿಂದೂ ಸಾಮ್ರಾಟ ಅದಕ್ಕೂ ಹೆಚ್ಚಾಗಿ ಅವರ ಮೂಲ ಮನೆತನ ಕನ್ನಡ ಹೊಯ್ಸಳ ಕಾಲಾನಂತರ ಮಹಾರಾಷ್ಟ್ರಕ್ಕೆ ಹೋಗಿ ಮರೆಯಾಗಿದೆ ಆದರೆ ಶತ್ರುಗಳು ಏನೇ ಅನ್ನಲ್ಲಿ ನಮಗ ನಾವು ಕನ್ನಡಿಗರು ಎಲ್ಲಾ ಹಿಂದೂ ದೊರೆಗಳಿಗೆ ಗೌರವ ಕೊಡುತ್ತೇವೆ ಆದರೆ ನಾನು ಬೆಳಗಾವಿಗ ಇಲ್ಲಿನ ಕನ್ನಡ ಮರಾಠಿಗರನ್ನು ಬಿಟ್ಟು ಎಂದು ಮಹಾರಾಷ್ಟ್ರ ಬೆಂಬಲಿಗ ಮರಾಠಿಗರಲ್ಲಿ ಸಂಗೊಳ್ಳಿ ರಾಯಣ್ಣ ಬಸವೇಶ್ವರ ಚನ್ನಮ್ಮನ ಭಕ್ತಿ ಕಂಡೇ ಇಲ್ಲ ಪರವಾಗಿಲ್ಲ ಸನಾತನ ಜಯವಾಗಲಿ ಕರ್ನಾಟಕಕ್ಕೆ ಜಯವಾಗಲಿ ನಮ್ಮ ಕನ್ನಡಿಗರಿಗೆ ಆ ದೇವರು ಕನ್ನಡ ಭಕ್ತಿ ಕನ್ನಡ ಮೂಲಪುರುಷರ ಶಕ್ತಿ ಕೊಡಲೆಂದು ಭುವನೇಶ್ವರಿ ತಾಯಿಗೆ ಬೇಡಿಕೊಳ್ಳುತ್ತೇನೆ ಜೈ ಹಿಂದ್ ಜೈ ಕರ್ನಾಟಕ
Mallamma defeated Shivaji is a lie, it’s Shivaji who releases Mallamma after his commander captures her in the war. Shivaji bows to her for his army man mistreating woman.
n 646 AD, Narasimhavarman I of the Pallava Dynasty defeated the Chalukya Emperor Pulakeshin II. Narasimhavarman's army attacked the Chalukya Empire and captured Badami, the capital of the Chalukyas. Narasimhavarman then met Pulakeshin in Badami, where the two fought a fierce battle. Narasimhavarman won the battle and Pulakeshin died.
Sorry sir please tell about battle of manimagalam Im 642ad in which Narashima verman defeated Pulikashi three times And then pulikashi ran away To vatapi where pallava army Followed pulikashi and defeated him the fourth time And narashima varman got The title VATAPI KONDAN the conquer of vatapi And pulikashi in 630ad When he attacked the kanchipuram the pallav Capital with his army Which is thrice that of pallav Army he was not able to conquer Kanchipuram although pallava King mahendraverman the father of narashima varman Was killed in the battle pulikashi army was forced back off by the pallava army So he attacked again in 642Ad but was badly defeated 4 consecutive times by the Pallava king narasimha varman The Dakshinapatheswara Never conquered KANCHIPURAM THE CAPITAL OF THE PALLAVS, Pulikashi who is told to have defeated The great harshavardhan which again is a matter of discussion
For ur kind immadi pulakeshi didn't killed he suffering from incurable disease aftr his army lost against narasimha varma he died in shock... That's it
Narasimhavarman son of Mahendravarma defeated the Pulakesin II the great(who defeated Harshavardhana the great n Mahendravarma Chola) by treachery when Pulakesin was too old n ailing

Sorry sir please tell about battle of manimagalam Im 642ad in which Narashima verman defeated Pulikashi three times And then pulikashi ran away To vatapi where pallava army Followed pulikashi and defeated him the fourth time And narashima varman got The title VATAPI KONDAN the conquer of vatapi And pulikashi in 630ad When he attacked the kanchipuram the pallav Capital with his army Which is thrice that of pallav Army he was not able to conquer Kanchipuram although pallava King mahendraverman the father of narashima varman Was killed in the battle pulikashi army was forced back off by the pallava army So he attacked again in 642Ad but was badly defeated 4 consecutive times by the Pallava king narasimha varman The Dakshinapatheswara Never conquered KANCHIPURAM THE CAPITAL OF THE PALLAVS, Pulikashi who is told to have defeated The great harshavardhan which again is a matter of discussion 11:01 11:01 11:01
ಕನ್ನಡದ ಹಿಂದೂ ಹೃದಯ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜಯವಾಗಲಿ 🚩🚩🙏🙏🕉️🕉️
ಹಲೋ ಪುಣ್ಯಾತ್ಮ ಯಾವುದಾದರೂ ಬೃಹತ್ ಲೈಬ್ರರಿಗೆ ತೆರಳಿ ಸ್ವಲ್ಪ ಇತಿಹಾಸ ಓದಪ್ಪ ಅಷ್ಟೊಂದು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಹಿಂದೂ ಧರ್ಮವೇ ಅಸ್ತಿತ್ವದಲ್ಲಿ ಇರಲಿಲ್ಲ . ಆಗಿನ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಜನರನ್ನು ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ಜನ .
@@jeevanm.adyapadi324 ಹುಚ್ಚು hadisi magana
@@jeevanm.adyapadi324 ಅಯ್ಯೋ ಅಜ್ಞಾನಿ ಅಲ್ಪಜ್ಞಾನಿ ಅವಿವೇಕಿ ಲದ್ದಿ ಜೀವಿ ತಲೆಕೆಟ್ಟವನೆ ಏನೋ ಹಾಸ್ಯಾಸ್ಪದ ಮಾತಾಡ್ತಿಯಾ , ಏನೇನೋ ಮನಬಂದಂತೆ ಮಾತಾಡ್ತಾ ಇದೀಯಲೋ ಯಾರೋ ನಿನಗೆ ಈ ರೀತಿ ಕಾಮಿಡಿ ಮಾಡಿದ್ದು ಹಿಂದೂ ಧರ್ಮದ ಗ್ರಂಥಗಳಾದ ವೇದ ಉಪನಿಷತ್ತು ಪುರಾಣಗಳ ಇವೇನು ನೆನ್ನೆ ಮೊನ್ನೆ ರಚನೆ ಆಗಿದ್ದೇನೋ? ಕ್ರಿಪೂ 3500 ವರ್ಷಗಳ ಹಿಂದೆಯೇ ಸನಾತನ ಧರ್ಮದ ಗ್ರಂಥಗಳಾದ ವೇದಗಳ ರಚನೆ ಆಯ್ತು ಅಂತ ಇತಿಹಾಸಕಾರರೇ ಹೇಳ್ತರಲೋ
ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಅಂತ ಹೇಳ್ತಿಯಲಾ , 😅😅😂 ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ, ಹಿಂದೂ ಧರ್ಮಕ್ಕೆ ಕನಿಷ್ಠ 10,000 ಸಾವಿರ ವರ್ಷಗಳ ಇತಿಹಾಸವಿದೆ ಕಣೋ ಈ ಭೂಮಿ ಅಲ್ಲಿ ಎಲ್ಲೇ ಅಗೆದರು ಹಿಂದೂ ಧರ್ಮದ ದೇವತೆಗಳ ವಿಗ್ರಹಗಳೇ ಕಣೋ ಸಿಗೋದು ಅವು ಕನಿಷ್ಠ 5000-10,000 ವರ್ಷಗಳ ಪ್ರಾಚೀನ ಅಂತ ಪುರಾತತ್ವ ಇಲಾಖೆಗಳು ಹೇಳ್ತಾರಲೋ , ಹರಪ್ಪದಲ್ಲಿ 4000 ವರ್ಷಗಳ ಹಿಂದಿನ ಶಿವಲಿಂಗಗಳು ಸಿಕ್ಕಿವೆ ಮತ್ತು ಸಿಂಧೂ ನಾಗರಿಕತೆಯ ಜನರು ಪಶುಪತಿ (ಶಿವ) ಮತ್ತು ಮಾತೃ ದೇವತೆ ಇದನ್ನು ಪೂಜೆ ಮಾಡ್ತಾ ಇದ್ರಲೋ ಹಿಂದೂ ಧರ್ಮದಲ್ಲಿ ಮಾತ್ರ ಮಾತೃ ದೇವತೆಯನ್ನು ಹೆಣ್ಣನ್ನು ಪೂಜೆ ಮಾಡೋದು, ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಗಳೂ ಯಾವ ಧರ್ಮದ್ದೋ ಅವೇನು ಇಸ್ಲಾಂದ, ಅಥವಾ ಕ್ರೈಸ್ತ ಮತದ್ದ? ಮೊನ್ನೆ ಇನ್ನೂ ಸೌದಿ ಅರೇಬಿಯಾದಲ್ಲಿ 8000 ವರ್ಷಗಳ ಪುರಾತನವಾದ ನಾಗರೀಕತೆಯ ಕುರುಹು ಸಿಕ್ತಲಾ ಅಲ್ಲಿ ಯಾಗ ಯಜ್ಞಾದಿಗಳನ್ನು ಮಾಡ್ತಾ ಇದ್ದ ಕುರುಹುಗಳು ಸಿಕ್ತಲೋ ಯಾಗ ಯಜ್ಞಗಳನ್ನೂ , ಈಗಲೂ ಯಾವ ಧರ್ಮದವರೋ ಮಾಡೋದು? ಇನ್ನೂ ಎಷ್ಟು ಬೇಕು ಸಾಕ್ಷಿ ಆಧಾರ ಬೇಕು ನಿನಗೆ ಹಿಂದೂ ಧರ್ಮ ಇಡೀ ಪ್ರಪಂಚದಲ್ಲೇ ಪ್ರಾಚೀನ ಧರ್ಮ ಅಂತ ಗೂಗಲ್ ವಿಕಿಪೀಡಿಯ ಹೇಳುತ್ತಲೋ ಶಾಲೆಯ ಮೆಟ್ಟಿಲು ಯಾವತ್ತಾದರೂ ಹತ್ತಿ ಓದಿದೀಯಾ ಇತಿಹಾಸ ಅನ್ನೋ ಪದದ ಅರ್ಥ ಗೊತ್ತಾ ನಿನಗೆ
ಯಾರು ಬ್ರೈನ್ ವಾಶ್ ಮಾಡಿದ್ದು ನಿನಗೆ ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ರಾಜ ಅಂತೇ ಈಗಿನ ರಾಜ ಯಾರೋ? ಏನು ತಲೆಬುಡ ಇಲ್ಲದ ತರ್ಕರಹಿತ ಮಾನಸಿಕ ಅಸ್ವಸ್ಥರ ತರ ಮನಸೋ ಇಚ್ಛೆ ಮಾತಾಡ್ತಿರಲಾ, ಇತಿಹಾಸದ ಲವಲೇಶವೂ ಜ್ಞಾನವು ನಿನಗೆ ಇಲ್ವಲೋ ಮಾರಯ್ಯ ಯಾರ್ಯಾರೋ ಎಡಪಂಥೀಯ ಕಮ್ಯೂನಿಸ್ಟ್ ಇತಿಹಾಸಕಾರರ ತರ್ಕಹೀನ ಹಾಸ್ಯಾಸ್ಪದ ಇತಿಹಾಸವನ್ನು ಓದಿಕೊಂಡು ಅದೇ ಸತ್ಯವೆಂದು ನಂಬಿ ಬ್ರೈನ್ ವಾಶ್ ಆಗಿ ಮನಸೋ ಇಚ್ಛೆ ಮಾತಾಡ್ತಾ ಇದೀಯಾಲಾ ,ಇದು ನಿನಗೆ ಹಿಂದೂ ಧರ್ಮದ ಮೇಲಿನ ದ್ವೇಷ ಎಷ್ಟಿದೆ ಅಂತ ತೋರಿಸುತ್ತೆ, ಸನಾತನ ಹಿಂದೂ ಧರ್ಮದ ಬಗ್ಗೆ ಸಾವಿರಾರು ವರ್ಷ ಬಿಡು ಈ ಸಮಸ್ತ ಸೃಷ್ಟಿ ಆದಾಗಿನಿಂದಲೂ ಸನಾತನ ಧರ್ಮ ಅಸ್ತಿತ್ವದಲ್ಲಿದೆ ಅದರ ಬಗ್ಗೆ ಗಂಧಗಾಳಿಯೂ ಇಲ್ಲದೇ ಯಾವನೋ ಕಾಮಿಡಿ ಪೀಸ್‌ಗಳ ಅಭಿಪ್ರಾಯಗಳನ್ನು ಸತ್ಯ ಎಂದು ಇತಿಹಾಸದ ವಿದ್ಯಾರ್ಥಿ ಆಗಿರೋ ನನಗೆ ಇತಿಹಾಸದಲ್ಲೀ ಎಮ್‌ಎ ಮಾಡ್ತಾ ಇರೋ ನನಗೆ ನಿನ್ನಂತ ಇತಿಹಾಸ ಅಂದ್ರೆ ಏನು ಅಂತ ಗೊತ್ತಿಲ್ಲದೆ ಇರೋ ಬಚ್ಚನ ಹತ್ತಿರ ಇತಿಹಾಸ ಅಂದ್ರೆ ಏನು ಅಂತ ಹೇಳಿಸಿಕೊಳ್ಳೋ ಹಾಗೆ ಆಯ್ತು ಭಾರತದ ಮತ್ತು ವಿದೇಶಿ ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಹಿಂದೂ ಧರ್ಮ ಅಥವಾ ವೈದಿಕ ಧರ್ಮ ಕ್ರಿಪೂ 3500 ವರ್ಷಗಳಿಂದ ಇದೆ ಆ ಕಾಲದಲ್ಲೇ ವೇದ ಉಪನಿಷತ್ತುಗಳ ರಚನೆ ಆಯ್ತು ಅಂತ ಇತಿಹಾಸಕಾರರು ಹೇಳುತ್ತಾರೆ ಇನ್ನೂ ಭಾರತದಲ್ಲಿ 2000 ವರ್ಷಗಳ ಪ್ರಾಚೀನ ಕಾಲದಿಂದಲೂ ಶಿವನ ಮತ್ತು ವಿಷ್ಣು ದೇವಾಲಯಗಳು ಇವೆ ಕ್ರಿಪೂ ಒಂದೇ ಶತಮಾನದಲ್ಲಿದ್ದ ಶುಂಗರು ಇದೇ ಸನಾತನ ಧರ್ಮವನ್ನು ಫಾಲೋ ಮಾಡ್ತ ಇದ್ದರು
ಮತ್ತು ಶಾತವಾಹನರ ಕಾಲದಲ್ಲಿ ಅವರು ಫಾಲೋ ಮಾಡ್ತ ಇದ್ದ ಧರ್ಮ ಸನಾತನ ಹಿಂದೂ ಧರ್ಮವೇ, ತದನಂತರ ಬಂದ ಗುಪ್ತರ ಕಾಲದಲ್ಲೊಂತು ಹಿಂದೂ ಧರ್ಮದ ಸುವರ್ಣಯುಗ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ತದನಂತರ ಬಂದ ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕಲ್ಯಾಣೀ ಚಾಲುಕ್ಯರು, ಚೋಳರು, ಪಲ್ಲವರು, ಪಾಂಡ್ಯರು, ಚೇರರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ (ಇವರೊಂತು ದಕ್ಷಿಣದ ಮೊಟ್ಟಮೊದಲ ಹಿಂದೂ ಸಾಮ್ರಾಜ್ಯ ಅಂತಾನೆ ಪ್ರಸಿದ್ದರು) .
@@jeevanm.adyapadi324 ಮುಂದುವರೆದು .
ಮತ್ತು ಈ ರಾಜಮನೆತನಗಳು ಕಟ್ಟಿದ ದೇವಾಲಯಗಳು ಎಲ್ಲವೂ ಬಹುತೇಕ ಶಿವನ , ದೇವಾಲಯಗಳು ಉಳಿದೆಲ್ಲ ವಿಷ್ಣು, ಶಕ್ತಿ, ಕಾಳಿ, ಗಣಪತಿ, ಸೂರ್ಯದೇವ, ಮುರುಘಾ, ಇನ್ನಿತರ ದೇವತೆಗಳು ಇವಕ್ಕೆಲ್ಲ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ಕಾಶಿ ವಿಶ್ವನಾಥ ಮಂದಿರ ನಿರ್ಮಾಣ ಆಗಿದ್ದು, ಅಯೋಧ್ಯೆ, ಮಥುರಾ ಇವೆಲ್ಲ ಮೂಲತಃ ನಿರ್ಮಾಣ ಆಗಿದ್ದು ಕನಿಷ್ಠ 2000 ವರ್ಷಗಳ ಹಿಂದೆ ಇದಕ್ಕೆ ಐತಿಹಾಸಿಕ ಶಾಸನಗಳು, ಪುರಾತತ್ವ ಸಾಕ್ಷಿಗಳು ಇವೆ ತದನಂತರ ಇಸ್ಲಾಮಿಕ್ ದಾಳಿಕೋರರು ಅದನ್ನು ಧ್ವಂಸಗೊಳಿಸಿದರು ಇಷ್ಟೆಲ್ಲಾ ನಮ್ಮ ಹಿಂದೂ ಧರ್ಮಕ್ಕೆ ವೈಭವ ಇತಿಹಾಸ ಇದ್ರು ಈ ಜಗತ್ತಿನ ಮೊಟ್ಟಮೊದಲ ಧರ್ಮ ಹಿಂದೂ ಧರ್ಮ ಆಗಿದ್ರೂ ಹಿಂದೂ ಧರ್ಮ ಇರಲೇ ಇಲ್ಲ ಅಂತ ಹೇಳ್ತಿಯಾ ಅಂದ್ರೆ ನೀನು ಎಷ್ಟು ಅಜ್ಞಾನಿ ಅಲ್ಪಜ್ಞಾನಿ ಮೆದುಳೇ ಇಲ್ಲದ ಜೀವಿ ಎಂದು ಅರ್ಥ ಆಗುತ್ತದೆ, ಸನಾತನ ಅಥವಾ ವೈದಿಕ ಧರ್ಮಕ್ಕೆ, ಹಿಂದೂ ಎಂದು ಹೆಸರು ಬಂದಿದ್ದು ನಂತರದ ಕಾಲದಲ್ಲಿ ಹಾಗಂತ ಅದಕ್ಕೆ ಹಿಂದೂ ಅಂತ ಪರ್ಷಿಯನ್ನರು ನಾಮಕರಣ ಮಾಡೋ ಮೊದಲು ಆ ಧರ್ಮ ಇರಲಿಲ್ಲ ಅಂತ ನಿನ್ನ ವಿತಂಡವಾದನಾ? ಲೋ ಹಾಗಾದರೆ ನೀನು ಈ ಭೂಮಿಯಲ್ಲಿ ಹುಟ್ಟಿ ನಿನಗೆ ನಾಮಕರಣ ಮಾಡೋವರೆಗೂ ನಿಮ್ಮಪ್ಪ ನಿಮ್ಮ ತಾತ ಅವರ ಹಿಂದಿನವರು ಇರಲೇ ಇಲ್ಲ ಅನ್ನೋ ತರಹ ಇದೆ ನಿನ್ನ ವಿತಂಡವಾದ ಮತ್ತು ಆಕ್ಸಿಜನ್ ಕಂಡು ಹಿಡಿದಿದ್ದು 1837ರಲ್ಲಿ ನಾವು ಉಸಿರಾಡೋ ಶುದ್ದ ಗಾಳಿಗೆ ಅದನ್ನು ಅನ್ವೇಷಣೆ ಮೂಲಕ ಕಂಡು ಹಿಡಿದು ಆಕ್ಸಿಜನ್ ಅಂತ ಹೆಸರಿಡೋವರೆಗೂ ಆ ಆಮ್ಲ ಜನಕ ಅನ್ನೋದು ಇರಲೇ ಇಲ್ಲ ಅನ್ನೋ ತರಹ ಇದೆ ನಿನ್ನ ಹಾಸ್ಯ, 😂😂 ಹಾಸ್ಯ ಮಾಡೋದಕ್ಕೂ ಒಂದು ಮಿತಿಯಿರಲಿ ಹಾಸ್ಯ ಮಾಡೋದಕ್ಕೆ ಬೇಕಾದಷ್ಟು ವಿಚಾರ ಇದೆ ಧರ್ಮದ ವಿಚಾರದಲ್ಲಿ ಹಾಸ್ಯ ಮಾಡೋದಲ್ಲ
ಭಾರತಕ್ಕೆ ಪರ್ಷಿಯನ್ನರು ಬಂದು ಸಿಂಧೂ ನದಿಯನ್ನು ಅವರಿಗೆ ಸಕಾರದ ಉಚ್ಚಾರ ಬರದೇ ಹಿಂದೂ ಅಂತ ಕರೆದರು ಇಲ್ಲಿವ ಜನರು ಅನುಸರಿಸುತ್ತಿದ್ದ ಧರ್ಮ ಅಥವಾ ಜೀವನ ಶೈಲಿಯೇ ತದನಂತರ ಹಿಂದೂ ಧರ್ಮ ಅಂಥ ಆಗಿದ್ದು ಅಲ್ಲಿಯವರೆಗೂ ಅದನ್ನು ವೈದಿಕ ಧರ್ಮ ಅಥವಾ ಸನಾತನ ಧರ್ಮ ಎಂದು ಕರೆಯುತ್ತಿದ್ದರು
ನೀನು ಮೊದಲು ಸರಿಯಾಗಿ ತರ್ಕಬದ್ಧವಾಗಿ ಭಾರತದ ನೈಜ ಇತಿಹಾಸವನ್ನು ಓದು ಎಡಚ ಕಮ್ಯೂನಿಸ್ಟ್ ಇತಿಹಾಸಕಾರರು ಬರೆದ ತಲೆಬುಡ ಇಲ್ಲದ ಶುದ್ದ ಸುಳ್ಳಿನ ಇತಿಹಾಸವನ್ನು ಓದಿ ಬ್ರೈನ್ ವಾಶ್ ಆಗಿ ನಿನ್ನ ಮೂಗಿನ ನೇರಕ್ಕೆ ಮನಸೋ ಇಚ್ಛೆ ಮಾತಾಡೋದಲ್ಲ ಇದೇ ಮಾತನ್ನು ಬೇರೆ ಮತದವರಿಗೆ ಹೇಳು ನೋಡೋಣ .
@jeevanm.adyapadi324 ಅಯ್ಯೋ ಅಜ್ಞಾನಿ ಅಲ್ಪಜ್ಞಾನಿ ಅವಿವೇಕಿ ಲದ್ದಿ ಜೀವಿ ತಲೆಕೆಟ್ಟವನೆ ಏನೋ ಹಾಸ್ಯಾಸ್ಪದ ಮಾತಾಡ್ತಿಯಾ , ಏನೇನೋ ಮನಬಂದಂತೆ ಮಾತಾಡ್ತಾ ಇದೀಯಲೋ ಯಾರೋ ನಿನಗೆ ಈ ರೀತಿ ಕಾಮಿಡಿ ಮಾಡಿದ್ದು ಹಿಂದೂ ಧರ್ಮದ ಗ್ರಂಥಗಳಾದ ವೇದ ಉಪನಿಷತ್ತು ಪುರಾಣಗಳ ಇವೇನು ನೆನ್ನೆ ಮೊನ್ನೆ ರಚನೆ ಆಗಿದ್ದೇನೋ? ಕ್ರಿಪೂ 3500 ವರ್ಷಗಳ ಹಿಂದೆಯೇ ಸನಾತನ ಧರ್ಮದ ಗ್ರಂಥಗಳಾದ ವೇದಗಳ ರಚನೆ ಆಯ್ತು ಅಂತ ಇತಿಹಾಸಕಾರರೇ ಹೇಳ್ತರಲೋ
ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಅಂತ ಹೇಳ್ತಿಯಲಾ , 😅😅😂 ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ, ಹಿಂದೂ ಧರ್ಮಕ್ಕೆ ಕನಿಷ್ಠ 10,000 ಸಾವಿರ ವರ್ಷಗಳ ಇತಿಹಾಸವಿದೆ ಕಣೋ ಈ ಭೂಮಿ ಅಲ್ಲಿ ಎಲ್ಲೇ ಅಗೆದರು ಹಿಂದೂ ಧರ್ಮದ ದೇವತೆಗಳ ವಿಗ್ರಹಗಳೇ ಕಣೋ ಸಿಗೋದು ಅವು ಕನಿಷ್ಠ 5000-10,000 ವರ್ಷಗಳ ಪ್ರಾಚೀನ ಅಂತ ಪುರಾತತ್ವ ಇಲಾಖೆಗಳು ಹೇಳ್ತಾರಲೋ , ಹರಪ್ಪದಲ್ಲಿ 4000 ವರ್ಷಗಳ ಹಿಂದಿನ ಶಿವಲಿಂಗಗಳು ಸಿಕ್ಕಿವೆ ಮತ್ತು ಸಿಂಧೂ ನಾಗರಿಕತೆಯ ಜನರು ಪಶುಪತಿ (ಶಿವ) ಮತ್ತು ಮಾತೃ ದೇವತೆ ಇದನ್ನು ಪೂಜೆ ಮಾಡ್ತಾ ಇದ್ರಲೋ ಹಿಂದೂ ಧರ್ಮದಲ್ಲಿ ಮಾತ್ರ ಮಾತೃ ದೇವತೆಯನ್ನು ಹೆಣ್ಣನ್ನು ಪೂಜೆ ಮಾಡೋದು, ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಗಳೂ ಯಾವ ಧರ್ಮದ್ದೋ ಅವೇನು ಇಸ್ಲಾಂದ, ಅಥವಾ ಕ್ರೈಸ್ತ ಮತದ್ದ? ಮೊನ್ನೆ ಇನ್ನೂ ಸೌದಿ ಅರೇಬಿಯಾದಲ್ಲಿ 8000 ವರ್ಷಗಳ ಪುರಾತನವಾದ ನಾಗರೀಕತೆಯ ಕುರುಹು ಸಿಕ್ತಲಾ ಅಲ್ಲಿ ಯಾಗ ಯಜ್ಞಾದಿಗಳನ್ನು ಮಾಡ್ತಾ ಇದ್ದ ಕುರುಹುಗಳು ಸಿಕ್ತಲೋ ಯಾಗ ಯಜ್ಞಗಳನ್ನೂ , ಈಗಲೂ ಯಾವ ಧರ್ಮದವರೋ ಮಾಡೋದು? ಇನ್ನೂ ಎಷ್ಟು ಬೇಕು ಸಾಕ್ಷಿ ಆಧಾರ ಬೇಕು ನಿನಗೆ ಹಿಂದೂ ಧರ್ಮ ಇಡೀ ಪ್ರಪಂಚದಲ್ಲೇ ಪ್ರಾಚೀನ ಧರ್ಮ ಅಂತ ಗೂಗಲ್ ವಿಕಿಪೀಡಿಯ ಹೇಳುತ್ತಲೋ ಶಾಲೆಯ ಮೆಟ್ಟಿಲು ಯಾವತ್ತಾದರೂ ಹತ್ತಿ ಓದಿದೀಯಾ ಇತಿಹಾಸ ಅನ್ನೋ ಪದದ ಅರ್ಥ ಗೊತ್ತಾ ನಿನಗೆ
ಯಾರು ಬ್ರೈನ್ ವಾಶ್ ಮಾಡಿದ್ದು ನಿನಗೆ ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ರಾಜ ಅಂತೇ ಈಗಿನ ರಾಜ ಯಾರೋ? ಏನು ತಲೆಬುಡ ಇಲ್ಲದ ತರ್ಕರಹಿತ ಮಾನಸಿಕ ಅಸ್ವಸ್ಥರ ತರ ಮನಸೋ ಇಚ್ಛೆ ಮಾತಾಡ್ತಿರಲಾ, ಇತಿಹಾಸದ ಲವಲೇಶವೂ ಜ್ಞಾನವು ನಿನಗೆ ಇಲ್ವಲೋ ಮಾರಯ್ಯ ಯಾರ್ಯಾರೋ ಎಡಪಂಥೀಯ ಕಮ್ಯೂನಿಸ್ಟ್ ಇತಿಹಾಸಕಾರರ ತರ್ಕಹೀನ ಹಾಸ್ಯಾಸ್ಪದ ಇತಿಹಾಸವನ್ನು ಓದಿಕೊಂಡು ಅದೇ ಸತ್ಯವೆಂದು ನಂಬಿ ಬ್ರೈನ್ ವಾಶ್ ಆಗಿ ಮನಸೋ ಇಚ್ಛೆ ಮಾತಾಡ್ತಾ ಇದೀಯಾಲಾ ,ಇದು ನಿನಗೆ ಹಿಂದೂ ಧರ್ಮದ ಮೇಲಿನ ದ್ವೇಷ ಎಷ್ಟಿದೆ ಅಂತ ತೋರಿಸುತ್ತೆ, ಸನಾತನ ಹಿಂದೂ ಧರ್ಮದ ಬಗ್ಗೆ ಸಾವಿರಾರು ವರ್ಷ ಬಿಡು ಈ ಸಮಸ್ತ ಸೃಷ್ಟಿ ಆದಾಗಿನಿಂದಲೂ ಸನಾತನ ಧರ್ಮ ಅಸ್ತಿತ್ವದಲ್ಲಿದೆ ಅದರ ಬಗ್ಗೆ ಗಂಧಗಾಳಿಯೂ ಇಲ್ಲದೇ ಯಾವನೋ ಕಾಮಿಡಿ ಪೀಸ್‌ಗಳ ಅಭಿಪ್ರಾಯಗಳನ್ನು ಸತ್ಯ ಎಂದು ಇತಿಹಾಸದ ವಿದ್ಯಾರ್ಥಿ ಆಗಿರೋ ನನಗೆ ಇತಿಹಾಸದಲ್ಲೀ ಎಮ್‌ಎ ಮಾಡ್ತಾ ಇರೋ ನನಗೆ ನಿನ್ನಂತ ಇತಿಹಾಸ ಅಂದ್ರೆ ಏನು ಅಂತ ಗೊತ್ತಿಲ್ಲದೆ ಇರೋ ಬಚ್ಚನ ಹತ್ತಿರ ಇತಿಹಾಸ ಅಂದ್ರೆ ಏನು ಅಂತ ಹೇಳಿಸಿಕೊಳ್ಳೋ ಹಾಗೆ ಆಯ್ತು ಭಾರತದ ಮತ್ತು ವಿದೇಶಿ ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಹಿಂದೂ ಧರ್ಮ ಅಥವಾ ವೈದಿಕ ಧರ್ಮ ಕ್ರಿಪೂ 3500 ವರ್ಷಗಳಿಂದ ಇದೆ ಆ ಕಾಲದಲ್ಲೇ ವೇದ ಉಪನಿಷತ್ತುಗಳ ರಚನೆ ಆಯ್ತು ಅಂತ ಇತಿಹಾಸಕಾರರು ಹೇಳುತ್ತಾರೆ ಇನ್ನೂ ಭಾರತದಲ್ಲಿ 2000 ವರ್ಷಗಳ ಪ್ರಾಚೀನ ಕಾಲದಿಂದಲೂ ಶಿವನ ಮತ್ತು ವಿಷ್ಣು ದೇವಾಲಯಗಳು ಇವೆ ಕ್ರಿಪೂ ಒಂದೇ ಶತಮಾನದಲ್ಲಿದ್ದ ಶುಂಗರು ಇದೇ ಸನಾತನ ಧರ್ಮವನ್ನು ಫಾಲೋ ಮಾಡ್ತ ಇದ್ದರು
ಮತ್ತು ಶಾತವಾಹನರ ಕಾಲದಲ್ಲಿ ಅವರು ಫಾಲೋ ಮಾಡ್ತ ಇದ್ದ ಧರ್ಮ ಸನಾತನ ಹಿಂದೂ ಧರ್ಮವೇ, ತದನಂತರ ಬಂದ ಗುಪ್ತರ ಕಾಲದಲ್ಲೊಂತು ಹಿಂದೂ ಧರ್ಮದ ಸುವರ್ಣಯುಗ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ತದನಂತರ ಬಂದ ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕಲ್ಯಾಣೀ ಚಾಲುಕ್ಯರು, ಚೋಳರು, ಪಲ್ಲವರು, ಪಾಂಡ್ಯರು, ಚೇರರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ (ಇವರೊಂತು ದಕ್ಷಿಣದ ಮೊಟ್ಟಮೊದಲ ಹಿಂದೂ ಸಾಮ್ರಾಜ್ಯ ಅಂತಾನೆ ಪ್ರಸಿದ್ದರು) .
ನಮ್ಮ ಹೆಮ್ಮೆಯ ಮಣ್ಣಿನ ಮಗ ಇಮ್ಮಡಿ ಪುಲಕೇಶಿ ❤❤
ಶಿವಾಜಿಯ ಸೈನ್ಯವನ್ನು ಸೋಲಿಸಿ ವಿಶ್ವದಲ್ಲೇ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿ ಮಲ್ಲಮ್ಮ ತಾಯೀ🙏 ಶಿವಾಜಿಯ ಮಗನನ್ನು ಮೊಗಲರಿಂದ ರಕ್ಷಿಸಿದ್ದು ಕೆಳದಿ ಚೆನ್ನಮ್ಮ ತಾಯೀ🙏 ಶಿವಾಜಿಗಿಂತ ಸಾವಿರ ವರ್ಷದ ಮೊದಲೇ ಅರಬ್ಬರನ್ನು ಸೋಲಿಸಿ ಹಿಂದೂ ಧರ್ಮವನ್ನು ಭಾರತದಲ್ಲಿ ರಕ್ಷಿಸಿದ್ದು ಇಮ್ಮಡಿ ಪುಲಿಕೇಶಿ🙏 ಇವರ ಪ್ರತಿಮೆಗಳು ಬೆಂಗಳೂರಿನಲ್ಲಿ ಸ್ಥಾಪನೆ ಆಗಲೇಬೇಕು ಕನ್ನಡಿಗರು ಇವರನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಗೊಳಿಸಲೇಬೇಕು🙏🙏💛❤️💛❤️🙏🙏🙏🙏
ನಿಮ್ಮ ಇತಿಹಾಸ ಪ್ರಜ್ಞೆ ತಿರುಚಿದೆ. ಬೆಳವಾಡಿ ಮಲ್ಲಮ್ಮನ ಗಂಡ ಈಶ ಪ್ರಭು ಶಿವಾಜಿ ಮಹಾರಾಜನ ಅಭಿಮಾನಿ ಆಗಿದ್ದ. ಕಾರಣಾಂತರಗಳಿಂದ ಅವನು ಶಿವಾಜಿಯೊಡನೆ ಯುದ್ಧ ಮಾಡಿ ಮಡಿದ. ನಂತರ ಮಲ್ಲಮ್ಮ ಯುದ್ಧ ಮುಂದುವರಿಸಿದರೂ ಅವಳನ್ನು ಸೆರೆ ಹಿಡಿಯಲಾಯಿತು. ಶಿವಾಜಿ ಅವಳನ್ನು ಸಹೋದರಿ ಎಂದು ತಿಳಿದಿದ್ದ.
ಗೆಳೆಯರೇ ತೆಲಗಿನಲ್ಲಿ ಇತಿಚೆಗೇ ಬಾಹುಬಲಿ ಎಂಬ ಕಾಲ್ಪನಿಕ ಕಥೆಯನ್ನು ಇಟ್ಟು ಅದ್ಬುತ ಸಿನಿಮಾ ಮಾಡಿದರು.... ಕನ್ನಡಿಗರಾದ ನಮ್ಮ ದೌರ್ಭಾಗ್ಯ ಇಮ್ಮಡಿ ಪುಲಕೇಶಿ ಆತನ ಮಗ ಮತ್ತು ಮೊಮಕ್ಕಳ ಚರಿತ್ರೇ ಯಾವ ಭಾಷೆಯ ಸಿನಿಮಗೂ ಕಡಿಮೆ ಇಲ್ಲ ಕಥೆ ಇಲ್ಲ ಎಂದು ಸಾಯುವ ನಮ್ಮ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಏನಾಗಿದೆ... ಒಬ್ಬರೇ ನಿರ್ಮಿಸಲು ಕಷ್ಟವಾದರೆ ಒಂದು ಸಂಘಟನೆ ಮಾಡಿ ನಿರ್ಮಿಸಿ ಇವತ್ತಿನ ನಮ್ಮ ಪೀಳಿಗೆಗೆ ನೀಡಲಿ... ನಮ್ಮ ಕನ್ನಡದ ಒಂದೊಂದು ರಾಜವಂಶದ ಕಥೆಗಳ ಕುರಿತು10 ಭಾಗ ಗಳ ಸಿನಿಮಾ ತಯಾರಿಸಿದರೊ ಪೂರ್ತಿ ಕಥೆ ಹೇಳಲ್ಲೂ ಅಗಲ ಯಾವದೋ ಪ್ಯಾನ್ ಇಂಡಿಯಾ ರೌಡಿಸಂ ಚಿತ್ರಗಳಿಗಿಂತ ಇಂತಹ ಐತಿಹಾಸಿಕ ಚಿತ್ರಗಳನ್ನು ಮಾಡಲಿ ಇದರಿಂದ ನಮ್ಮಗೆ
1.ಕನ್ನಡದ ಸಿನಿಮಾ ಗಳ ಬಗ್ಗೆ ಅನ್ಯ ಭಾಷಿಗರು ಅನ್ಯ ದೇಶಿಗರಿಗೂ ಅರಿವು ಉಂಟಾಗುತ್ತದೆ
2.ನಮ್ಮ ಪೀಳಿಗೆ ಜನರಿಗೆ ನಿಜವಾದ ಐತಿಹಾಸಿಕ ಜನನಾಯಕರ ಬಗ್ಗೆ ಅರಿವು ಉಂಟಾಗುತ್ತದೆ......
anna immadi pulakeshi 1967 alle bandide adunna nodi bahubali madiddu
@@keerthankumar5674 😂
@@Moviebliss193 hey half knowledge chola pan...
What??
💛❤️ ರಾಜಾಧಿರಾಜ ದಕ್ಷಿಣ ಪಥೇಶ್ವರ ಭಾರತೀಯ ನೌಕಾಪಡೆಯ ಪಿತಾಮಹಾ ಚಾಲುಕ್ಯ ಪರಮೇಶ್ವರ ಗಂಡರ್ ಗಂಡ ಧೀರ ಪ್ರಚಂಡ ಕರ್ನಾಟಕ ಸ್ವಪ್ನರತ್ನ ಚಾಲುಕ್ಯ ಕುಲ ತಿಲಕ ಶ್ರೀ ಶ್ರೀ ಶ್ರೀ..ಇಮ್ಮಡಿ ಪುಲಿಕೇಶಿ ಮಹರಾಜರಿಗೆ ಜೈ 💛❤️🚩✊
ಜೈ ಇಮ್ಮಡಿ ಪುಲಕೇಶಿ ಮಹಾರಾಜ 💛❤
Super
ಬೆಳವಾಡಿ ಮಲ್ಲಮ್ಮ ಶಿವಾಜಿಗೆ ಪ್ರಾಣ ಭಿಕ್ಷೆ ನಿಡಿದ ಸಾಹಸ ಪ್ರಸಂಗದ ಒಂದು ವೀಡಿಯೋ ಕನ್ನಡಿಗರಿಗಾಗಿ 💛❤️ 🙏
Your history teacher should cry............!!!!
@@shrekvenki636 oh maratha slave🤣
ಕನ್ನಡ ದ್ರೋಹಿ ಮರಾತಿಗರು(ಮಹಾರಾಷ್ಟ್ರ ಬೆಂಬಲಿಸುವ) ಸಂಗೊಳ್ಳಿ ರಾಯಣ್ಣ ಮೂರ್ತಿ ಒಡೆದರು ನೆನಪಿರಲಿ ಅಣ್ಣ ಶಿವಾಜಿ ಮಹಾರಾಜರು ಕೂಡ ಒಬ್ಬ ಒಳ್ಳೆಯ ಹಿಂದೂ ಸಾಮ್ರಾಟ ಅದಕ್ಕೂ ಹೆಚ್ಚಾಗಿ ಅವರ ಮೂಲ ಮನೆತನ ಕನ್ನಡ ಹೊಯ್ಸಳ ಕಾಲಾನಂತರ ಮಹಾರಾಷ್ಟ್ರಕ್ಕೆ ಹೋಗಿ ಮರೆಯಾಗಿದೆ ಆದರೆ ಶತ್ರುಗಳು ಏನೇ ಅನ್ನಲ್ಲಿ ನಮಗ ನಾವು ಕನ್ನಡಿಗರು ಎಲ್ಲಾ ಹಿಂದೂ ದೊರೆಗಳಿಗೆ ಗೌರವ ಕೊಡುತ್ತೇವೆ ಆದರೆ ನಾನು ಬೆಳಗಾವಿಗ ಇಲ್ಲಿನ ಕನ್ನಡ ಮರಾಠಿಗರನ್ನು ಬಿಟ್ಟು ಎಂದು ಮಹಾರಾಷ್ಟ್ರ ಬೆಂಬಲಿಗ ಮರಾಠಿಗರಲ್ಲಿ ಸಂಗೊಳ್ಳಿ ರಾಯಣ್ಣ ಬಸವೇಶ್ವರ ಚನ್ನಮ್ಮನ ಭಕ್ತಿ ಕಂಡೇ ಇಲ್ಲ ಪರವಾಗಿಲ್ಲ ಸನಾತನ ಜಯವಾಗಲಿ ಕರ್ನಾಟಕಕ್ಕೆ ಜಯವಾಗಲಿ ನಮ್ಮ ಕನ್ನಡಿಗರಿಗೆ ಆ ದೇವರು ಕನ್ನಡ ಭಕ್ತಿ ಕನ್ನಡ ಮೂಲಪುರುಷರ ಶಕ್ತಿ ಕೊಡಲೆಂದು ಭುವನೇಶ್ವರಿ ತಾಯಿಗೆ ಬೇಡಿಕೊಳ್ಳುತ್ತೇನೆ ಜೈ ಹಿಂದ್ ಜೈ ಕರ್ನಾಟಕ
nintra lofers idray shatrugalay beda ella hindu hero galy namgay hero@@mahakal9861
Mallamma defeated Shivaji is a lie, it’s Shivaji who releases Mallamma after his commander captures her in the war. Shivaji bows to her for his army man mistreating woman.
ನಾನು ಪುಲಿ ಕೇಶಿ,,, ನನ್ನ ದೇಶ ,,ನನ್ನ ಜನ,,ನನ್ನ ಪ್ರಾಣ,,,,ಓಂ ನಮಃ ಶಿವಾಯ
ಜೈ ಇಮ್ಮಡಿ ಪುಲಕೇಶಿ 🐅
ಜೈ ದಕ್ಷಿಣ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜ್, ಜೈ ಕನ್ನಡ ನಾಡು.. 🙏🕉️
ನಮ್ಮ ಬಾದಾಮಿ ನಮ್ಮ ಹೆಮ್ಮೆ❤❤❤❤❤❤
ಜೈ ಕರ್ನಾಟಕ ಬಲ 🙏🏼
ಜೈ ಕರ್ನಾಟಕ ಜೈ ಭುವನೇಶ್ವರ
ಓಂ ನಮಃ ಶಿವಾಯ ,,,
ಜೈ ಪುಲಿಕೇಶಿ ಪ್ರಭು😘😘😘
🕉️ಜೈ ಹಿಮ್ಮಡಿ ಪುಲಕೇಶ್ವರ 🙏🚩
"ಹಿಮ್ಮಡಿ"' ಅಲ್ಲ>....".ಇಮ್ಮಡಿ" ಪುಲಿಕೇಶಿ
ಕನ್ನಡಿಗರ ಯಶೋಗಾಥೆ ಕೇಳುತ್ತಲೇ ಇರಬೇಕೆಂಬ ಆಶೆ. ಮೈ ರೋಮಾಂಚನ ಗೊಳ್ಳುತ್ತೆ
ಜೈ ಇಮ್ಮಡಿ ಪುಲಿಕೇಶಿ 🎉❤
Hindu Samrat Jaiiii emmadi pulukeshi 💪💪💪💪🚩🚩🚩🚩🚩🚩🔥🔥🔥🔥🔥
Thanks sir
ಕರ್ಣಾಟ ಬಲಂ ಅಜೇಯಂ ಅಭೇದ್ಯಂ💛❤️
ಜೈ ಕನ್ನಡ. ಜೈ ಇಮ್ಮಡಿ ಪುಲಿಕೇಶಿ 😊❤🎉 ಆದರೇ ನೀವೂ ಕೊನೆಯಲ್ಲಿ ಹೇಳಿದ ಆಂಗ್ಲ ಪದ ನಂಗೆ ಇಷ್ಟ ಆ ಗಲಿಲ್ಲ ಟೇಕ್ ಕೇರ್ 😂 ಅಂತೆ ನಿಮ್ಮ ಜನ್ಮಕ್ಕೆ...🎉
ಕರುನಾಡಿನ ವೀರ ಇಮ್ಮಡಿ ಪುಲಕೇಶಿ ಜೈ
The greatman in Karnataka lion🥶🥶🥶🥶🥶💪😎😘
ಗಂಡುಗಲಿ ಕುಮಾರರಾಮ ಬಗ್ಗೆ ಒಂದು ವಿಡಿಯೋ ಮಾಡಿ
Namma pulukeshi ❤ namma rajya jai kannadambe
Namma Veera pulakeshi kanndigara hemme ❤...jai Dakshina pateshwara❤
Okay sar super
❤❤
Proud to be a Badamian❤
Super 👌👍🙏
n 646 AD, Narasimhavarman I of the Pallava Dynasty defeated the Chalukya Emperor Pulakeshin II. Narasimhavarman's army attacked the Chalukya Empire and captured Badami, the capital of the Chalukyas. Narasimhavarman then met Pulakeshin in Badami, where the two fought a fierce battle. Narasimhavarman won the battle and Pulakeshin died.
ನಮ್ಮ d boss ದಯವಿಟ್ಟು ಈ ಸಿನಿಮಾ ಮಾಡಿ...
Great greatest
🙏🙏🙏🙏🙏🙏🙏🙏🙏🙏
Sir please tell me that background music name. Please sir.🥺
🎉🎉🎉🎉excellent sir🎉🎉
Jai Karnataka 🔥🔥
ಜೈ ಕರ್ನಾಟಕ ಜೈ ಭುವನೇಶ್ವರಿ
ಜೈ ಇಮ್ಮಡಿ ಪುಲಕೇಶಿ ಮಹಾರಾಜ💛❤️
Jaihind
Jai pulekesh
ಜೈ ಇಮ್ಮಡಿ ಪುಲಕೇಶಿ ಮಹಾರಾಜ್ 🙏🙏
Jai chalukyeshwara
Jai pulakeshi
2nd pulakesi hair cutters jati yavanu nantar Jain agi convert agi convert agi king agi hoda entare history janru
Pranam
ಅವರು ಎಲ್ಲಿಂದಲೂ ಬಂದಿಲ್ಲ,,,,ಅಲ್ಲಿನವರೆ ಆಗಿದ್ದಾರೆ
Sir, can you share any proof of war between Chalukyas and Gangas.
LION MY KARNATAKA KING IMMADI PULAKESI
Hari Om🚩.
🙏
Harshavardhan war had no
Result so pulikashi and harshavardhan had a deal
Jai Pulikeshi..
Sorry sir please tell about battle of manimagalam
Im 642ad in which
Narashima verman defeated
Pulikashi three times
And then pulikashi ran away
To vatapi where pallava army
Followed pulikashi and defeated him the fourth time
And narashima varman got
The title VATAPI KONDAN
the conquer of vatapi
And pulikashi in 630ad
When he attacked the kanchipuram the pallav
Capital with his army
Which is thrice that of pallav
Army he was not able to conquer
Kanchipuram although pallava
King mahendraverman the father of narashima varman
Was killed in the battle pulikashi army was forced back off by the pallava army
So he attacked again in
642Ad but was badly defeated
4 consecutive times by the
Pallava king narasimha varman
The Dakshinapatheswara
Never conquered KANCHIPURAM THE CAPITAL
OF THE PALLAVS,
Pulikashi who is told to have defeated The great harshavardhan which again is a matter of discussion
🌹💞
JAI CHAMUNDESHWARI
ಅವನ ಕಾಲು ಕಡಿದಿದ್ದು ನೀನು ನೋಡಿದ್ದೀಯಾ, ಗೊತ್ತಿದ್ದರೆ ಸರಿಯಾಗಿ ಹೇಳು ಇಲ್ಲ ಅಂದ್ರೆ ಹೇಳ್ಬೇಡ ಗೊತ್ತಾಯಿತಾ
Hey danakaayoney neen hitihaasa sariyagi hodidiya muchkond kelu sumney
Ereya.alias immadi pulakeshi.namma nambike
Jai Himmadi pulakeshi. Sirikandanam gelge .
#💛♥️🔥
ಎರೆಯನ ಸಾವಿನ ಬಗ್ಗೆ ಯಾವ ಆಧಾರದ ಮೇಲೆ ಬರೆದಿದ್ದೀರಿ?
❤👏🙏🙏🙏🙏🙏🙏🙏🙏🙏
🕉️🕉️🚩🚩🙏🙏
🙏🙏🙏🔥🔥🔥🚩🚩🚩
Jai Immadi pulkeshi.
Harshvardhan was not defeated by pulikashi
That war had no result
So there wad
🚩🚩
3ನೇ ಗೋವಿಂದ ರ ಬಗ್ಗೆ ಹೇಳಿ
Any body can make film in two part
Jai kannadiga emudi
🙎🏻
For ur kind immadi pulakeshi didn't killed he suffering from incurable disease aftr his army lost against narasimha varma he died in shock... That's it
Ondhu film madbaku sir
But . Cholas 🔥
When will our Karnataka Government will teach our own history instead of Tippusultan....
Narasimhavarman son of Mahendravarma defeated the Pulakesin II the great(who defeated Harshavardhana the great n Mahendravarma Chola) by treachery when Pulakesin was too old n ailing
Narasimhavarman pallava king was subdued n subjugated by Vikramaditya 2 grandson of Pulikeshin 2 in the war
🟨🟥
Fake history
ಜೈ ಇಮ್ಮಡಿ ಪುಲಕೇಶಿ ಮಹಾರಾಜ ❤
ಜೈ ಇಮ್ಮಡಿ ಪುಲಕೇಶಿ ಮಹಾರಾಜ್ 🙏
🙏
❤❤❤
Sorry sir please tell about battle of manimagalam
Im 642ad in which
Narashima verman defeated
Pulikashi three times
And then pulikashi ran away
To vatapi where pallava army
Followed pulikashi and defeated him the fourth time
And narashima varman got
The title VATAPI KONDAN
the conquer of vatapi
And pulikashi in 630ad
When he attacked the kanchipuram the pallav
Capital with his army
Which is thrice that of pallav
Army he was not able to conquer
Kanchipuram although pallava
King mahendraverman the father of narashima varman
Was killed in the battle pulikashi army was forced back off by the pallava army
So he attacked again in
642Ad but was badly defeated
4 consecutive times by the
Pallava king narasimha varman
The Dakshinapatheswara
Never conquered KANCHIPURAM THE CAPITAL
OF THE PALLAVS,
Pulikashi who is told to have defeated The great harshavardhan which again is a matter of discussion
Sorry sir please tell about battle of manimagalam
Im 642ad in which
Narashima verman defeated
Pulikashi three times
And then pulikashi ran away
To vatapi where pallava army
Followed pulikashi and defeated him the fourth time
And narashima varman got
The title VATAPI KONDAN
the conquer of vatapi
And pulikashi in 630ad
When he attacked the kanchipuram the pallav
Capital with his army
Which is thrice that of pallav
Army he was not able to conquer
Kanchipuram although pallava
King mahendraverman the father of narashima varman
Was killed in the battle pulikashi army was forced back off by the pallava army
So he attacked again in
642Ad but was badly defeated
4 consecutive times by the
Pallava king narasimha varman
The Dakshinapatheswara
Never conquered KANCHIPURAM THE CAPITAL
OF THE PALLAVS,
Pulikashi who is told to have defeated The great harshavardhan which again is a matter of discussion
11:01 11:01 11:01