ಟೋಲ್ ಸಿಬ್ಬಂದಿಯ ರೌಡಿ ವರ್ತನೆ ನೋಡಿ | Police complaint 😡 |
Вставка
- Опубліковано 19 вер 2024
- ಟೋಲ್ ಸಿಬ್ಬಂದಿಯ ರೌಡಿ ವರ್ತನೆ ನೋಡಿ | Police complaint 😡 |#kannadatruckvlogs #ಲಾರಿವಲಾಗ್
follow me on :-
ar truck talks :- / @artrucktalks
Instagram :- / ar_truck_vlogs
Facebook page:-www.facebook.c...
#kannadatruckvlogs #truckvlogs #trucklife #karnatakatruckvlogs #roadlife #kannadavlog #travellingvlog #road #drivingvlog #drivers #blackroad #trucklovers #truckaddicters #exploring #drivingonroad #truckers #truckersvlogs #drivinglovers #roadlovers #truckdriving.
ಮೈ ಮೇಲೆ ಹತ್ತುಸ್ಬಿಟ್ರ ಒಂದು ಸರಿ ನೆಕ್ಸ್ಟ್ ಟೈಮ್ ಅಂಗ್ ಮಾಡಲ್ಲ ಇನ್ಯಾರ್ ಡ್ರೈವರ್ ಗುಲ್ಗು ತೊಂದ್ರೆ ಕೊಡಲ್ಲ ಆದರೆ ಒಂದು ಕೇಸು ಸ್ಯಾಟಾನು ಕಿತ್ಕೊಳಕ್ ಆಗಲ್ಲ
Anna ega accident madidhre tumbha fine and jail hakthare anna
ನಮ್ಮ ಮಾತಿನ ಮೇಲೆ ನಿಗಾ ಇರಲಿ ನಿಮ್ಮಪ್ಪ ಕೊಡ್ತೀನಿ 10 ಲಕ್ಷನ ಗಾಡಿ ಮೇಲೆ ಹಚ್ಚಿದರೆ ಡ್ರೈವರ್ಸ್
Nija guru inge madbeku
#karnataja
ast dhairya idre neene hag madi nodu guru....puksatte comment alli avrig helbeda😂
ಮೊಬೈಲ್ ಕಳ್ಳ ಟೋಲ್ ನಲ್ಲಿ ಇದ್ದಾನೆ😂
😂
ನಿಮ್ಮ ಸಹನೆ ಮೆಚ್ಚುವಂತಹದು ಗುರು🙏🏼 but ನಾನ್ ಆ ಜಾಗದಲಿದ್ರೆ ಕಥನೇ ಬೇರೆ 😡
ಗುರು ಬಂಕಾಪುರ ಟೋಲ್ ತಪ್ಪಿಸಬಹುದು 2 km ಆಗುತ್ತೆ
ಬಂಕಾಪುರ್ ನಲ್ಲಿ ನಮ್ಮ ರಿಲೇಟಿವ್ ಇದ್ದಾರೆ
ಈ ಟೂಲ್ ಅವ್ರಿಗೆ ಬಹಳ ದಿಮಾಕ್ ಇದೆ ಸರಿಯಾಗಿ ಮಾಡಿದಿರಾ ❤️🔥
👍🏼👏
ನೀವು ಕಂಪ್ಲೇಂಟ್ ಕೊಡಬೇಕಿತ್ತು ಹೇಗಿದ್ದರೂ ಕಂಪ್ಲೇಂಟ್ ಕೊಡುವುದಿಲ್ಲ ಎಂದೇ ಅವರಿಗೆ ಅಷ್ಟೊಂದು ದುರಹಂಕಾರ
ಸ್ಯಾಟನು ಕಿತ್ಕೊಳೋಕೆ ಆಗಲ್ಲಾ ಯಾಕೆ ಅಂದ್ರೆ ಪೊಲೀಸ್ ಅಧಿಕಾರಿಗಳು ಈ ಟೋಲ್ ಅವ್ರು ಒಂದೇ.
Post it to Nitin gatkar and State Road transport ministry
Avrigee kannada baralaa guru 🥲
They don't react anything. It will not reach them too.
Twitter *X* khathe alli avrna tag madidre action tagotare
ವಿಡಿಯೋ ಚೆನ್ನಾಗಿದೆ ಅಜಯ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ 👍😊
😢
ನಾವು ನಮ್ಮ ಜೀವನದಲ್ಲಿ ಈ ತರದ ವಿಷಯಗಳು ತುಂಬಾ ಅನುಭವಿಸಿದ್ದೀವಿ,ಬಟ್ ಈಗ ತಾಳ್ಮೆಯಿಂದ ನಾವೇ ಅನುಸರಿಸಿಕೊಂಡು ಹೋಗ್ತಿವಿ ಏನು ಮಾಡಕ್ಕಾಗಲ್ಲ,ಹೊರಗಡೆ ಹೋದಮೇಲೆ ಒಬ್ಬಂಟಿಗರು ನಾವು......🙏🏻😎
ಒಂದ್ ಸಲ ಮೇಲ್ ಹಟ್ಸ್ಸಿದ್ರೆ ಹಾಡಿನ ಆಗ ಗೊತ್ತಾಗುತ್ತೆ ...
self diffrence anta talvar illa gun 🔫ge apply madi Ajay bro....
Anna aveige tindu tikka kobbu 😅😅
Don't worry bro ❤😊
Bro next tym ade road alli hodre rod liver thakondu thale mel hak aga crt agute aga a bhc ge
Toll opposite gadie adda haki bro nav bartive
ಬ್ರೋ ಒಂದು ಲಾಂಗ್ ಮಾಡಿಕೋ
ಎಲ್ಲ ಡ್ರೈವರ್ಸ್ ಸೇರಿ. ಇಂಥ ಟೋಲ್ಗಳನ್
JCB ತರ್ಸಿ ಹೊಡಿರಿ 😅
💪 gotila sir ogatinali balaedii
ಗಾಡಿಯೆಲ್ಲಿ ವೇಪನ್ ಇಟಕೊ ಬ್ರೋ ಸೇಫ್ಟಿ ಗೆ
10:11 appanige huttida mathu anna😊
First like and comment from HUBLI boy ❤❤
ಇನ್ಮೇಲೆ ಹೀಗೆ ಆದ್ರೆ live ಬಾ ಅಣ್ಣ ನಾವ್ ಎಲರೂ ನೀವು ಎಲ್ಲಿ ಇದ್ದೀರಾ ಅಲ್ಲಿ bartevi
ಅಣ್ಣ ನೀನ ಮೋಬೈಲ್ 😢😮 ಹೋಡಿ ಅಣ್ಣ.. ಅವರಿಗೆ.. ಹೇದರ ಬೇಡ ಅಣ್ಣ😢
Innond swalpa Dina bro, gps based toll system bandre ee nan maklu ella elladru hotel li glass tholyoke hogthare.
Bere state Alli maadtaralla aatara maadbeku .
Respect drivers 🙏
Hii bro toll navardu tappu anna safe drive happy journey from chikkodi Examba ❤❤
ಈ ವಿಡಿಯೋ ನೋಡುತ್ತಿರುವವರು ಬಂಕಾಪುರ ಟೋಲ್ ಹೋದಾಗ ಸರಿಯಾಗಿ ಅವರನ್ನು ವಿಚಾರಿಸಿಕೊಳ್ಳಿ😂
ಲಂಚ ಕೊಟ್ಟು ಆಫೀಸರ್ಸ್ ಆದ್ರೆ ಇದೆ ಗೋಳು ಬ್ರದರ್
Correct 💯
Lo guldu avru officers alla
Nija bro
next indha brother ond licence gun itkoli gaadi olage avn akkan inge tika medde adidre toll ali bunde egrisi avndu
ಯಾವ ಊರು ಟೋಲ್ ಅದು
ಸ್ವಲ್ಪ ಅಡ್ರೆಸ್ ಹಾಕಿ ಅಜಯ್. .
ಕಂಪ್ಲೇಂಟ್ ಕೊಡಿ. ಈ ಟೋಲ್ ಅಲ್ಲಿ ಯಾವಾಗಲೂ ರೌಡಿಸ್ಮ್ ಮಾಡ್ತಾರೆ.
ಅಧಿಕಾರಿ ಗಳು ಕ್ರಮ ತಗೋಬೇಕು. .!!
Bankapur
Gadili tools idu anna yavan adru haradidre tagond hoddak bidu avn akkan
Complaint maadri....support madtivi...
ಟೋಲ್ ಗೆ ಪೆಟ್ರೋಲ್ ಆಕತಿವಿ ಬೆಂಕಿ ಅಕತಿವಿ ಅಂತ ಏಳು ಅಣ್ಣಯ್ಯ
Tv 9kannada ಗೆ video ಕೊಡಿ
🔥🔥🔥
Trending UA-cam playlist enilla enilla mix playlist 😂 Ajay Anna nu ade use madtore😅
ಲೊಡ್ ಅನ್ಲೌಡ್ ಮಾಡಿ ಬಂದು ಕೂಡ ಕಂಪ್ಲೇಟ್ ಕೊಡಿ ಕೊಡಬಹುದು.
LOVE FROM KARNATAKA💛❤ KOLAR 👑🤘MALUR 👑🤘
I am also malur boy
Very informative video 🙏🏻
Good job bro keep it up
Hello Main Central Government Transport Minister, Take Action give Notes to All Toll,s Contractor,s immediately biggest problem s,😮😮😮😮😮😮😮😮😮😮😮😮😮
Thanks to be a big boss to the toll issue... You are awesome... thanks.
Toll manager ideas
100 meter aadmele free madodu nitin gadkari sir ge compliant madbeku driver galu
NHAI ಹಾಗೂ ಗ್ರಾಹಕ ನ್ಯಾಯಾಲಯಕ್ಕೆ ದೂರುಕೊಡಿ ಮುಖ್ಯವಾಗಿ ಅಸಭ್ಯ ವರ್ತನೆ ಅನಾಗರಿಕ ಪದಗಳ ಬಳಕೆ ಅಂತ ಹಾಕಿ...
Bro police complaint madi nearest station or highway petroling avru alle irtare omme complaint madi...
Bro hubbali Dharawad up to Goa yene problem aadre nange call madu pa yav sole maga yen maadtan nodtini
Anna ee Bankapura toll ali kelsa madorge bala dimaku anna niv avrige sari madidri anna avrige...
Congratulations bro 150 k❤
ಉತ್ತರ ಕನ್ನಡ ಜಿಲ್ಲೆ ಕರಾವಳಿ ಕಡೆ ಬರ್ರಿ ನೋಡಿ ಟೋಲ್ ಲವ್ ಯಾವ ರೀತಿ ಮುಚ್ಕೊಂಡು ಬಾಯಲ್ ಬೆರಳು ಇಟ್ಕೊಂಡು ಕುಳಿತಿದ್ದೇವೆ ಅಂತ ಬಂಕಾಪುರ ಕಡೆ ಯಾವುದು ಯೂನಿಯನ್ ಯಾವುದು ಸಂಘಟನೆಗಳು ಇಲ್ವಾ ಅಜಯ್ ಬ್ರೋಗಾದಂತ ಅನ್ಯಾಯಕ್ಕೆ ಎಲ್ಲರೂ ಕೈಜೋಡಿಸಿ ನಮ್ ಕಡೆ ಏನಾದರೂ ಆದರೆ ನಮ್ಮ ಕಡೆ ಜನ ಹೆಂಗೆ ಗೊತ್ತಾ ಸ್ವಾಭಿಮಾನಿ ನಾವು ಬಂದ್ರೆ ನಾವುಅವರಪ್ಪನ ಕೂಡನು ಬಿಡಲ್ಲ ನಾವು ಯಾವತ್ತೂ ಆ ರೀತಿ ಜಗಳ ಆಡೋದನ್ನು ನೋಡ್ತಾ ಇರುವವರು ಅಲ್ಲ ನಾವು ತಪ್ ಯಾರ್ ಕಡೆ ಇದಿಯೋ ಅವರಿಗ್ ತದ್ಕೋದೇ ನಾವು ಜೈ ಶ್ರೀ ರಾಮ್🚩
Super bro correct agi matadidira
Luv frm Nelamangala ❤😊
@NHAL please look into this and take action to them
ಬ್ರೋ ಟೋಲ್ ಗುದಾಕೊಂದು ಹೋಗು ಅಣ್ಣ
ಜೈ
Guru oun amman tullu rod tagond talay open mad bedbakettu guru. Oun taye na kaiya.
These toll people get max from trucks and give no respect to truck crew.
Do not spare them.
No other truck or people came for your support. This is sad.
ಬ್ರೋ ನಾನು ಒಂದ ದಿನ ಟೋಲ್ ನಲ್ಲಿ ಗಲಾಟೆ ಮಾಡ್ದೆ ಮುಂದೇ ಕಾರ್ ನನ್ನ ಬಿಟ್ಟ ಲಾರಿ ಬಿಡ್ಲಿಲ್ಲ 15ನಿಮಿಷ.ಇಂದೇ ಎಲ್ಲ ಗಾಡಿ ರಿವರ್ಸ್ ಒಡಿಯೋಕೆ ಆಗಲಿಲ್ಲ
Brooo sari irondnaa yaru enu kithkonnaku agala
Bro dont worry be happy😊
Fastag system inda ada problems yaaru kelodilla. Ivarenu personal kelasa madta illa public service madta iddare personal attack madangilla, there is no rules whatsoever for toll. 1912 is a waste.
Bro neevu gadi alli long (talvar) itkoli nim safety ge...!!!! Haa boli maga phone yenge kitkonda🤬🤬🤬
Bro Punjab drivers Tara truck Ali long itkobeku ondu Sala avrege long torsudre yala odihogtare😂😂
Road tender thagond maintenance mdoke agalla andmele bitbidbeku bere company nadhru correct agi maintanence madthare
Ajay anna case file book madii .....❤️
Next time same madidre gate gudkond hogi bro issue doddad admele taave issue solve madkotare...
Bro aa toll avrge saryage madi aenu adru
No mistake from your side 100%√√√
Nama area ge bander but careful new APMC yard danger
File a case on them you have a proufe.
ಎಲ್ಲಾ ಡ್ರೈವರು ಇಂತಹ ಸಮಯದಲ್ಲಿ ಸಹಾಯ ಮಾಡಿ ನಾವ್ ಡ್ರೈವರ್ ಗಳು ಒಂದಾಗಿರಬೇಕು
Toll gate ಯಾರು ನಿರ್ವಹಿಸುತ್ತಿರುತ್ತಾರೆ bro
Heli bro
ಟೋಲ್ ನವರಿಗೆ ಮೆಟ್ಟು ತಗೊಂಡ್ ಹೊಡಿಬೇಕಿತ್ತು
Bro don’t worry nav yella Nim Jothe edivi erthivi 👍100%
Daaba hotel Uta kadimemadi arogya nodi
Love from Davangere KA 17 💓
10:24
Ar truck vlog Bro Vale kelsa madidira Intha Nanna maklege sari yagi Vicharkandidira police complaint kotti valge haksi bro
ಬ್ರೊ ನಿಮ್ ಸಲಗ ಸಿಕ್ಕುತ್ತು ಬ್ರೊ ಇವತ್ತು ಧಾರವಾಡ ರೋಡಲ್ಲಿ
Ajay bro. Toll alli ellla. Kade ege agidee exspecialy bankPura toll
ಡ್ರೈವರ್ ಗಳು ಸಪೋರ್ಟ್ ಮಾಡ್ಬೇಕು ಬ್ರೋ 😢
Anna nivu thumba ದಪ್ಪ ಆಗಿದಿರಿ ಅಣ್ಣ
ಸೂಪರ್ ಅಣ್ಣ ❤❤
Ajay bro Neenu super
Tool bot avarrge sareyageb madedeya good job. We all suppart you
Last song ಬಿಟ್ಟ ಹೋದ ಹುಡುಗಿ ನೆನಪ ಆಯ್ತಾ
tool navarige video haki bro
ಕ್ಯಾಂಟರ್ ಗಾಡಿಗೆ 300 ಪಾಕೆಟ್ ಈರುಳ್ಳಿ ಹಾಕ್ತಾರೆ
Idann tag madri bro nhai g and ministry of highways g
ಏನಂದ್ರೇನು ಗೊತ್ತಿರಲ್ಲ ಬಂದಿ ಸೇರ್ಕೋಬಿಟ್ಟಿರ್ತಾರೆ
Bro gadili ond long etaga
Lofar GE metnalli odebeku
Twitter nal nithin gadkari avrge tag madi idunna.
E gadi reivev madi bro
Supar anna
Supar
Nin bidbeda guru complaints kodu Orelse nam anta driver ge kasta agatte … Ning UA-cam support ede at least Nin adru fight madu … nam anta common people ge Enu eralla
Hii bro namde gadi bolero nimuna nodi thumba kushi aythu avthu
Bro Nim gadige yargadhru . Cleaner bekidhre heli bro
ಸೂಪರ್ ಬ್ರೋ
Anna adu yav ura toll heli
Gaadi road tax katitivi, adra joothe toll bere extra, naavu Kato amount Alli baduko Jana namage oodiyo rights Ella avarige , majority tolls are doing scam they make us wait for minutes together and many tolls dont have yellow line and they don't send anyone for free, govt should take strict action against this toll scams happening from few toll companies
Guru kathegu vayassaguthe anda mathrakke buddibeleyuutha
Manegarige ಬಾಯಲ್ಲಿ ತುಣ್ಣಿ ಕೊಡು ಚೀಪಲಿ ಲಾಲಿ ಪಪ್ಪು