'ಕರ್ಮ'ಕಾಂಡ!
Вставка
- Опубліковано 7 лют 2025
- ಕರ್ಮ ಯೋಗ ಮತ್ತು ಜ್ಞಾನಯೋಗಗಳು ಅತ್ಯಂತ ಪ್ರಮುಖವಾಗಿ ಕಂಡುಬರುವ ಎರಡು ಯೋಗಗಳು. ಗೀತೆಯಲ್ಲಿಯೂ ಶ್ರೀಕೃಷ್ಣ ಕರ್ಮಯೋಗ ಮತ್ತು ಜ್ಞಾನಯೋಗದ ಕುರಿತು ಅರ್ಜುನನಿಗೆ ವಿವರಿಸುತ್ತಾನೆ. ಕರ್ಮಯೋಗ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಲೇಬೇಕಾದ್ದು. ಸ್ವಾಮಿ ವಿವೇಕಾನಂದರು ವಿದೇಶದಲ್ಲಿದ್ದಾಗ ಈ ಕರ್ಮಯೋಗದ ಕುರಿತೇ ಅಲ್ಲಿನ ಶಿಷ್ಯರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಹಾಗಿದ್ದರೆ ಕರ್ಮಯೋಗ ಎಂದರೇನು? ಸ್ವಾಮಿ ವಿವೇಕಾನಂದರು ಕರ್ಮಯೋಗವನ್ನು ಹೇಗೆ ವಿವರಿಸುತ್ತಾರೆ ಎಂಬುದರ ಕುರಿತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮಾಡಿದ ಉಪನ್ಯಾಸ ಸರಣಿಯಿದು.
🙏👌👌👍
🙏🌹🌹🌹🙏
ದನ್ಯವಾದಗಳು ಗುರುಗಳೇ ಕಮ೯ವನ್ನು ಕಮ೯ಯೋಗದ ರೀತಿಯಲ್ಲಿ ಹೇಗೆ ಮಾಡುವುದು ಎಂದು ತಿಳಿಸಿದ್ಧಕ್ಕೇ 🙏💐😊👍
ಅಧ್ಭುತ ವ್ಯಾಖ್ಯಾನವನ್ನು ನೀಡಿದಿರಿ
Very very nice usefull information about take care adhyatmik way easy sir very good sir
Next PM.
Great Anna ! ತುಂಬಾ ಧನ್ಯವಾದಗಳು,
ನಾವು ಭಾಗ್ಯವಂತರು !!!
I was very impressed y.day by listening and heard full 👍 👌
Hey…sakkapa
@@dd5593 bekappa jana jasthi idharae .neemgae beda andhera nodabedi
@@krishnarao3060 yestadru ನೀವೆಲ್ಲ whastap University ವಿದ್ಯಾರ್ಥಿಗಳು ಅಲ್ಲವೇ
@@dd5593 due to whatsup we know about Gandhi and nehru
@@dd5593 neenu dodda Universitynalli odidya nodu. At least some truth is there in whatsapp. Unlike falses and lies in ncert books
Super anna 👌🙏
Jai chakravarthy
Super sir.
🌹🙏🙏🙏🙏🙏🌹
ಹರಿ ಓಂ ಜೀ 🙌🚩🔥
Super
ನಾಲ್ಕು ಲಕ್ಷ ಚಂದಾದಾರರಿಗೆ ಧನ್ಯವಾದಗಳು. ಜೈ ಹಿಂದ್.
Ad swalpaa kadime idre kelike kushi agutthe sir
Add hakodu UA-cam avru chakravarthy anna alla
Super brother ,
2022ಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರತಿಯೊಬ್ಬ ಭಾರತೀಯರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು. ವಿಶೇಷವಾಗಿ ತಮಗೆ ಮಾತೆಯ ಶ್ರೀ ರಕ್ಷೆ ಸದಾಕಾಲ ನಿಮ್ಮ ಮೇಲಿರಲಿ. ಭವಿಷ್ಯ ಉಜ್ವಲವಾಗಿರಲಿ🧘♂️🧘♀️
18:26, 46:36, 47:44, 49:10, 53:58,
👍👍👍
Namaste sir, thanks for forwarding this video about Karmakanda.
Awesome presentation about karma🙏
We r blessed to hear ur speech anna☺️
Suupar shar
Good explanation 👏
🙏🙏
ನಮಸ್ತೆ ಅಣ್ಣ
Wow.
Sir politics mataernalli nim kandre agalla but vichaaragalalli niv great
Sir, suggestion - Karma Siddhanta series na kannada dalli book madi or please suggest good books in kannada on karma siddhanta
Pung pa pung 😂
Nimge avarastu samskrtha uchharane baruthha bereyavaranna nindisabedi
Raghav anta hesritiro nim parents ge nachike agatte husharu
Ninge nodoke yavanu heliddu
@@akhileshrmadhyastha6400 comment maadodeke maadidakke namgu helo rights ide
Sir bullet train 🚆 banta
Nimata kal hodeyoru iro tanka baralla
Bucket banda mathe guru
Avru bucket adre neenu hande Kano gulama
ಭೂತದ ಬಾಯಲ್ಲಿ ಭಗವದ್ಗೀತೆ
Ninantha prethatma galana hodsoke bhuthane barbeku
ದೊಡ್ಡ ಬಕೇಟು ದೊಡ್ಡ ಬುರುಡೆ ಲಕ್ಕ ಇವನು
Hi hande gulama
Sir please political speech maadbedi, nimmanta sulla burkaa berobba illa ansutte., Aadyatma heli ellaru estond ista padtare nimminda.,
🙏🙏🙏