ಯಾರನ್ನೂ ಕೂಡ ನಂಬಬೇಡಿ | Don't Trust Anyone in Kannada | Kannada Motivational Video

Поділитися
Вставка
  • Опубліковано 24 сер 2024
  • ▬▬▬▬▬▬▬▬▬▬▬▬▬▬▬▬▬▬▬▬▬▬▬
    ☑ Join Our ಆನಲೈನ ಮೊಬೈಲ್ ವಿಡಿಯೋ ಎಡಿಟಿಂಗ್ ‌ಕೋರ್ಸ Mobile Video Editing Course :- roaringfilmsch...
    ▬▬▬▬▬▬▬▬▬▬▬▬▬▬▬▬▬▬▬▬▬▬▬
    Join Our Online Courses :- www.Roaringfil...
    ನೀವು ಓದಲೇಬೇಕಾದ 6 ಪುಸ್ತಕಗಳು - Books Links
    1) ರೀಚ ಡ್ಯಾಡ ಪೂರ ಡ್ಯಾಡ : Link www.roaringcre...
    2) ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ : Link www.roaringcre...
    3) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ : Link www.roaringcre...
    4) ದಿ ಸೀಕ್ರೆಟ್ ರಹಸ್ಯ ಪುಸ್ತಕ : Link www.roaringcre...
    5) ದಿ ಪವರ ಆಫ ಪೋಜಿಟಿವ ಥಿಂಕಿಂಗ : Link www.roaringcre...
    6) ಯೋಚಿಸಿ ಮತ್ತು ಶ್ರೀಮಂತರಾಗಿ : Link www.roaringcre...
    Hi Friends, ಈ ಜಗತ್ತಿನಲ್ಲಿ 800 ಕೋಟಿ+ ಜನ ಇದಾರೆ. ಆದರೆ ಯಾರು ನಮ್ಮವರಲ್ಲ.‌ ಎಲ್ಲರೂ ನಮ್ಮಿಂದ ಏನ‌ ಸಿಗುತ್ತೋ ಅದನ್ನ ದೋಚಿಕೊಂಡು ದೂರಾಗುತ್ತಾರೆ. ಎಲ್ಲರೂ ಬಿಟ್ಟಿ ಸಲಹೆ ಕೊಡುತ್ತಾರೆ, ಆದರೆ ಸಂಕಷ್ಟದಲ್ಲಿರುವಾಗ ಸಹಾಯ ಮಾಡಲು ಬರಲ್ಲ. ಫ್ರೆಂಡ್ಸಗಳು, ಫ್ಯಾನ್ಸಗಳು ದೊಡ್ಡ ಸುಳ್ಳುಗಳು. ಎಲ್ಲಾ ಬರೀ ಡ್ರಾಮಾ... ಯಾರಾದರೂ ಸೂಸೈಡ ಮಾಡಿಕೊಂಡು ಸತ್ತ ಮೇಲೆ ಜನ ಸಾವಿರ ಮಾತಾಡ್ತಾರೆ, ಆದರೆ ಅವರು ಬದುಕಿರುವಾಗ ಮಾತಾಡಿದ್ರೆ ಇಲ್ಲ ಸಂಕಷ್ಟದಲ್ಲಿರುವಾಗ ಸ್ವಲ್ಪ ಸಾಥ ಕೊಟ್ಟರೆ ಅವರು ಇನ್ನೂ ಸ್ವಲ್ಪ ದಿನ ಬದುಕುತ್ತಾರೆ. ಆದರೆ ಬೇರೆಯವರು ಸುಖವಾಗಿ ಬದುಕಲಿ, ಸಾಕಷ್ಟು ಸಂಪತ್ತಿನೊಂದಿಗೆ ಬೆಳೆಯಲಿ ಅಂತಾ ಯಾರು ಬಯಸಲ್ಲ. ಅದಕ್ಕೆ ಎಲ್ಲರೂ ಬರೀ ಮಾತಾಡ್ತಾರೆ ಬಟ್ ಸಹಾಯ ಮಾಡಲ್ಲ, ಸಾಥ ಕೊಡಲ್ಲ. ಬರೀ ಲಿಪ್ ಸಿಂಪಥಿ ತೊರಿಸ್ತಾರೆ ಅಷ್ಟೇ. ಈ ಸುಳ್ಳು ಜನರ ಗೊಳ್ಳು ಲಿಪ್ ಸಿಂಪಥಿಯನ್ನು ನಿಜವಂತ ನಂಬಿದರೆ ನಿಮ್ಮ ಕಥೆ ಮುಗಿಯುತ್ತದೆ ಅಷ್ಟೇ. ‌ಸೋ ಫ್ರೆಂಡ್ಸ ಯಾರನ್ನೂ ಕೂಡ ನಂಬಬೇಡಿ. ಕಣ್ಮುಚ್ಚಿ ಯಾರನ್ನೂ ನಂಬಬೇಡಿ. ಎಲ್ಲರನ್ನೂ ಹಾಗೂ ಎಲ್ಲವನ್ನೂ ಟೆಸ್ಟ ಮಾಡಿಯೇ ನಿರ್ಧಾರ ತೆಗೆದುಕೊಳ್ಳಿ.‌
    :Video Credits:
    Script and Narration - Director Satishkumar
    Edits & Post Production - Shrikant India
    Online Distribution - Team Roaring Creations
    Channel Management - Team Director Satishkumar
    Director Satishkumar (Script and Narration)
    / directorsatishkumar
    / director_satishkumar
    / satishkumarrc
    ** THANKS FOR WATCHING **

КОМЕНТАРІ • 28

  • @directorsatishkumarkannada
    @directorsatishkumarkannada  2 роки тому +2

    ನೀವು ಓದಲೇಬೇಕಾದ 6 ಪುಸ್ತಕಗಳು - Books Links
    1) ರೀಚ ಡ್ಯಾಡ ಪೂರ ಡ್ಯಾಡ : Link www.roaringcreationsfilms.com/rich-dad-poor-dad-book-in-kannada/
    2) ನಿಮ್ಮ ಸಬಕಾನ್ಸಿಯಸ ಮೈಂಡನ ಶಕ್ತಿ : Link www.roaringcreationsfilms.com/the-power-of-your-subconscious-mind-book-in-kannada
    3) ದಿ‌ ಮ್ಯಾಜಿಕ್ ಆಫ್ ಥಿಂಕಿಂಗ ಬಿಗ ಪುಸ್ತಕ : Link www.roaringcreationsfilms.com/the-magic-of-thinking-big-book-in-kannada
    4) ದಿ ಸೀಕ್ರೆಟ್ ರಹಸ್ಯ ಪುಸ್ತಕ : Link www.roaringcreationsfilms.com/the-secret-book-in-kannada/
    5) ದಿ ಪವರ ಆಫ ಪೋಜಿಟಿವ ಥಿಂಕಿಂಗ : Link www.roaringcreationsfilms.com/the-power-of-positive-thinking-book-in-kannada/
    6) ಯೋಚಿಸಿ ಮತ್ತು ಶ್ರೀಮಂತರಾಗಿ : Link www.roaringcreationsfilms.com/think-and-grow-rich-book-in-kannada/

  • @racchuedits1345
    @racchuedits1345 2 роки тому +7

    Yes sir namma appa amma na bitoo

    • @shivutamba3850
      @shivutamba3850 2 роки тому +1

      Appa amm time bandaga gottguttte
      Yarige yaru all madam edu satya

    • @hemavathik4651
      @hemavathik4651 2 роки тому +1

      namma appanu hagene yalla tammana makkalige kodtane Nange Enu kododilla

    • @racchuedits1345
      @racchuedits1345 2 роки тому

      @@hemavathik4651 ni avar maga all

  • @jyotipujeri407
    @jyotipujeri407 2 роки тому +2

    Super sir mind blind aagittu ega alert aade nanu e speech use aayt nam lifeg

  • @shivarajvet2156
    @shivarajvet2156 2 роки тому +2

    Thanks sir useful information with excellent explanation with good suggestion sir,it's true sir

  • @rohinimatapathi8685
    @rohinimatapathi8685 2 роки тому +2

    Super sir thank you so much

  • @hanumanthugar5681
    @hanumanthugar5681 2 роки тому

    💯 💯💯💯💯 right sir

  • @chaithratailor6680
    @chaithratailor6680 2 роки тому +2

    Yas 👍👌🙏

  • @veereshpattarg1782
    @veereshpattarg1782 2 роки тому +3

    Neemuch channel motivation powerful sir Hedi reti video Madi sir plese sis tq nimma channel.....😘👍

  • @shivkumark8497
    @shivkumark8497 2 роки тому

    Super video sir 👌👌👌👌👌✍️✍️✍️✍️✍️🤝🤝🤝🤝🤝🙏🙏🙏🙏🙏 your king maker sir 27.12.2021

  • @shri663
    @shri663 2 роки тому +1

    Right sirji

  • @AmrutaMH09
    @AmrutaMH09 2 роки тому +1

    Yes sir

  • @KiranKiran-cz4sr
    @KiranKiran-cz4sr 2 роки тому +2

    ನಿವು ಏಳಿದ ಮತೇಲ್ಲ ನಿಜನೇ ಸರ್

  • @shivkumark8497
    @shivkumark8497 2 роки тому

    Super video sir 👌👌👌👌👌🙏🙏🙏🙏🙏

  • @sangannabennoor3773
    @sangannabennoor3773 2 роки тому

    thanks for good information sir

  • @guruhanagandi8927
    @guruhanagandi8927 2 роки тому

    Nija helidri anna👌👌👌👌

  • @differentkannadiga2.224
    @differentkannadiga2.224 2 роки тому

    Tell us about stock market candalstic

  • @user-pd7py8pg5x
    @user-pd7py8pg5x 2 роки тому +1

    😍😏nija

  • @t.subhani3454
    @t.subhani3454 2 роки тому +1

    ಎಲ್ಲಿಂದ ಬರುತ್ತವೆ ಗುರು ನಿನಗೆ ಈ ಐಡಿಯಗಳು. Heandsaf.

  • @rahulirodagi
    @rahulirodagi 2 роки тому

    ಅಣ್ಣ ನನಗು ಇತ್ತೀಚೆಗೆ ನಿಮ್ಮ ಚಾನಲ ನೊಡಿ ನಿಮ್ಮ ಹಾಗೆ ಆಗಬೆಕು ತುಂಬಾ ಮಾಹಿತಿಯನ್ನು ತಿಳಿದುಕೊಂಡಿದ್ದರಿರಿ
    ನಾವು ಬದಲಾಗ ಬೆಕು ಅಣ ಕಲಿಬೆಕು ನಿಮ್ಮಿಂದ

  • @mallayyahiremath3003
    @mallayyahiremath3003 2 роки тому

    Houdu bro e mat kare ati

  • @swarnalathaprashanth270
    @swarnalathaprashanth270 2 роки тому +1

    Howdu sir 👌

  • @chandrashekharchandrahasa138
    @chandrashekharchandrahasa138 2 роки тому

    Nija(nanna)tandi(spekinga)ningalla(taa)annavaray(kodorarella?

  • @vadirajms8847
    @vadirajms8847 2 роки тому

    Dear, Nija helbekadre hasya Lepana madidre, adra Khadar Berene. Nim math Maja koduthe, lessonnu hellkoduthe. Iduoo ondu kale.
    Pl keep it up...sense of humour
    Janaranna nambi nambi Thale thamra Chembagide. Y r telling facts. Why people are poor in appreciation? One more video Pl.

  • @premananth5007
    @premananth5007 2 роки тому

    Ugly message