#metoo
Вставка
- Опубліковано 18 жов 2024
- #metoo ಬಗ್ಗೆ ಅಂಬಿಕಾ ಹೇಳಿದ್ದೇನು? ಅಂಬಿಕಾ ಹಾಕದ ಬಟ್ಟೆ ಯಾವುದು? ಅಂಬಿ ಜಯಂತಿ ಬಗ್ಗೆ ಅಂಬಿಕಾ ಹೇಳಿದ್ದೇನು? ಅಂಬಿಕ ಅವರ ಸಂದರ್ಶನ ನೋಡಿ
Click here To Subscribe to Channel -- / chitraloka
#Chitraloka #kmveeresh #jayasimhamusuri #kvgaurav #Ambika #southactress #indianactress #kannadaactress #ambica #AmbikaSukumaranNair #ambikamovies #ambikafilms #ambikalifestory #ambikainterview #metto #ambareesh #jayanthi #arathi #ranganayaki
Also See
ರಾಜ್ ಕುಮಾರ್ ಅವರಿಂದ ಅಂಬಿಕಾ ಕಲ್ತಿದ್ದೇನು? | Kannada Actress Ambika | South Actress | Chitraloka • ರಾಜ್ ಕುಮಾರ್ ಅವರಿಂದ ಅಂಬ...
ಅಂಬಿ ಬಗ್ಗೆ ಅಂಬಿಕಾ ಹೇಳಿದ್ದೇನು? ವಜ್ರಮುನಿ ತರಹ ಆಗಿದ್ದೇಕೆ ಅಂಬಿಕಾ? | Ambareesh | Ambika | Chitraloka • ಅಂಬಿ ಬಗ್ಗೆ ಅಂಬಿಕಾ ಹೇಳಿ...
ಅಂಬಿ ಮಗನ ಬಗ್ಗೆ ಅಂಬಿಕಾ ಹೇಳಿದ್ದೇನು? ಅಕ್ಕ ತಂಗಿ ದುಡಿದ ಹಣ ಮಾಡಿದ್ದೇನು?| Ambareesh | Ambika | Chitraloka • ಅಂಬಿ ಮಗನ ಬಗ್ಗೆ ಅಂಬಿಕಾ ...
ರಾಜಣ್ಣ ಪುತ್ರರ ಬಗ್ಗೆ ಅಂಬಿಕಾ ಹೇಳಿದ್ದೇನು? ಅವರನ್ನ ಮರೆತಿದ್ದೇಕೆ ಕನ್ನಡ ಚಿತ್ರರಂಗ? Puneeth Rajkumar | Ambika • ರಾಜಣ್ಣ ಪುತ್ರರ ಬಗ್ಗೆ ಅಂ...
ಕಸ್ತೂರಿ ಕನ್ನಡವನ್ನ ಇಷ್ಟು ಅದ್ಭುತವಾಗಿ ಮಾತನಾಡ್ತಾ ಇದ್ದೀರಾ ಮೇಡಂ ನೀವು... ಅಣ್ಣಾವ್ರು ಕನ್ನಡದ ರಾಯಭಾರಿ ಅಂದ್ರೆ ಇಂಥ ಘಟನೆಗಳು ಸಾಮಾನ್ಯ...❤
ಅಂಬಿಕಾ ನಿಮ್ಮ ಮತ್ತು ಅಂಬರೀಶ್ ಅವರ ಜೋಡಿ ಬಹಳ ಫೇಮಸ್ ಆಗಿತ್ತು ನಾನಂತು ನಿಮ್ಮ ಇಬ್ಬರು ಅಭಿನಯದ ಎಲ್ಲಾ ಚಿತ್ರಗಳನ್ನು ವೀಕ್ಷಿಸುತ್ತಿದ್ದ
ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಮೇಡಂ ತುಂಬಾ ಇಷ್ಟ ಆಯ್ತು ನಿಮ್ಮ ಇಂಟರ್ವ್ಯೂ
ನೀವು ಸರಿಯಾಗಿ ಹೇಳಿದಿರಿ ಅಂಬಿಕಾ ಅವರೇ ಅದಕ್ಕೆ ನೀವು ಉತ್ತಮ ಸ್ಥಾನದಲ್ಲಿ ಇರೋದು😊😊😊❤❤
ಮುಸುರಿ ಅವರೇ,ಮುಂದಿನವರೂ ಮಾತಾಡಲು ಅವಕಾಶ ಕೊಡಿ ಸಾರ್...🎉🎉🎉🎉🎉
ಹವ್ದು. ಎದುರುಗಡೆಯವರಿಗೆ ಸರಿಯಾಗಿ ಮಾತಾಡೋಕೇ ಬಿಡ್ತಾಯಿರಲಿಲ್ಲ..
ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಅಪೂರ್ವ ಸಂಗಮ, ಚಕ್ರವ್ಯೂಹ, ಇಂದಿನ ಭಾರತ, ಗಾಯತ್ರಿ ಮದುವೆ........🙏🌹
ನಿಮ್ಮ ಕನ್ಮಡಾಭಿಮಾನಕ್ಕೆ 🙏🙏🙏
One of the most beautiful actresses. ನಿಮ್ಮ ಕನ್ನಡದ ಅಭಿಮಾನ ನೋಡಿ ಸಂತೋಷ ಆಯ್ತು ಅಂಬಿಕಾ ಮೇಡಂ. ದೇವರು ನಿಮಗೆ ಒಳ್ಳೆದು ಮಾಡಲಿ.Love from all Kannadigas.❤❤❤
Hats off to Madam's memory and the Kannada fluency. There is so much difference between the veterans and newbees.❤❤❤
ಅಂಬಿ ಅಂಬಿಕಾ ಎಂಥಾ ಜೋಡಿ🎉🎉
ಅಂಬಿಕಾ ರವರು ನನಗೆ ಮೊದಲ ಕ್ರಷ್ . ಹಿರೋಯಿನ್ ಆಗ ನನಗೆ 8.ವರ್ಷ.ಅವರ ಬಾಯಲ್ಲಿ ಕನ್ನಡ ಕೇಳಿ ಖುಷಿ ಅಯ್ತು ಚೆನ್ನಾಗಿರಿ ಅಮ್ಮ
Abba nimmadallada kannada movie nodi avarannu encourage maadthidira hats off you madam
WELL SAID ... G00D LADY ..G00D ACTRESS
Wonderful interview , even today her expressions are so beautiful ,she is an natural actor.
She is soooo sweet & enthusiastic will talking
Such a lovely Actress. Yeshtu lavalike inda maathadthaare Ambika Ma'am. I loved her expressions in all her songs
Nimna kannadaabhimaanakke tumba thanks madam ,other language actress yaaru ishtu kannada movie nodida bagge ellu helalilla nijakku neevu great madam
ಹಾಲು ಜೇನು ಚಿಕ್ಕವನಿದ್ದಾಗ ನಮ್ಮ ದಿವಂಗತ ತಂದೆ ತಾಯಿ ಜೊತೆ ಕೆಜಿಎಫ್ ಉಮಾಶಂಕರ್ ಥೀಯೇಟರ್ ನೋಡಿದ ನೆನಪು, ಆ ದಿನಗಳು ಮತ್ತೆ ತಿರುಗಿ ಬರೋಲ್ಲ😭😭😭👍❤️🥰💕💞😍🌹
I too have similar experience with all 1980s cinemas & theatres. ನಾವು ನವರಂಗ್ talkies ಗೆ ಜಾಸ್ತಿ ಹೋಗ್ತಿದ್ದ್ವಿ, Dr. ರಾಜ್ ಸಿನಿಮಾ ನೋಡಲು ಅಪ್ಪ ಅಮ್ಮನ jote.
@@ajastha1876 ಸಿಂಹದ ಮರಿ ತುಮಕೂರು MG Road Krishna talkies ಗುರುಗಳೇ🙏
@@ajastha1876 ನಾನು ಜೀವಂತವಾಗಿರೋ ತನಕ ನನ್ನ ತಂದೆ ತಾಯಿ ನನ್ನ ಮನಸಿನಲ್ಲಿ ಶಾಶ್ವತ, ಗೋಕಾಕ್ ಚಳುವಳಿಲಿ ಕೆಜಿಎಫ್ ಇತ್ಯಾದಿ, ನಮ್ಮ ತಾಯಿ ಬದುಕಿದ್ದಾಗ ಹೇಳುತ್ತಿದ್ರು,ಡಾ//ರಾಜ್❤️💞💕🥰😍😘🌹
Mam super ❤❤❤❤
Ambi ambika
Now you also nice mam,you are correct.
Ambika mam your memories r super I Am ambrish fan
ಸೂಪರ್ 👌👌
Abikamedam youare legendary actores & dancer thanks medam
ಅಯ್ಯೋ ಅಯ್ಯೋ ಅಯ್ಯೋಅಮ್ಮಾಮ್ಮಾ ಸೂಪರ್ ಅಂಬಿಕಾ ಮೇಡಂ
Super taking madam
ಹಾಯ್ ❤ಚ.ಲಿ ಚಲಿ..🎉
Aduke your are super senior successful actor, u can advise new actors nothing wrong Mam
ಮೋಹಕ ತಾರೆ. ನನ್ನ favourite heroin
ಈಗಿನ ನಟಿಮಣಿಗಳು ನೋಡಿ ಕಲಿರಿ ಕನ್ನಡ ಅಂದ್ರೆ ಏನಂತ
ಮೇಡಂ ನೀವು ಇಂದಿನ ನಟಿಮಣಿಯರು ನಿಮ್ಮ ನೋಡಿ ತುಂಬಾ ತುಂಬಾ ಕಲಿತುಕೊಳ್ಳಬೇಕು ಅವರಿಗೆ ಬುದ್ದಿ ಮಾತು ಹೇಳಿ ಮೇಡಂ
Thank s..mam.
Jai.. kannada ❤
Super
Dhanyavadagalu medam musari sir jai appu Rajanna jai Karnataka
Right
Iam your Fan Madam🎉
Really super madam
Superb. Aarathi madam contact madi sir
❤❤❤
Super 🎉👍
Dr Rajkumar God of acting Indian cinema
If you ask this questions to a respected lady ??.. How can she answer..??
Dr Rajkumar 🎉🎉🎉🎉🎉
Camera disturbance
👍👍👍
yes madam nangu kannali Neeru banthu
🌹🌹🌹🌹🌹🌹🌹🌹🌹🌹
Ilove you medam 🙏💐🥰🥰
🙏🙏🙏🙏🙏💐💐💐💐💐👌
Anchor is useless. he talks more than the guest and talks about his third class movies ( who cares about him. His father was a legend though) .
She is telling lies. She and her sister are known to have adjusted with many directors and stars.
Did u see. Simply don't tell these things
ಎಣ್ಣೆ ಹೊಡಿಯೋದು ಬಿಟ್ರ ಇಲ್ಲಾ ಈಗ್ಲೂ ದಿನ ಬೇಕೆ ಬೇಕ ಮೇಡಂನವರಿಗೆ😂
ನೀನು ಕೆಟ್ಟ ಹುಳ್ಳ ಕಣೋ
Adu avra personal choice, enne hodibardu antha enadru rule idiya
❤