ನಮ್ಮ ಗುರುಗಳ ಕಣ್ಣಲ್ಲಿ ನೀರು ತರಿಸಿದ ಹಾ ಕ್ಷಣ😭

Поділитися
Вставка
  • Опубліковано 23 сер 2024
  • Follow me on 👇
    WhatsApp : whatsapp.com/c...
    Instagram : ...
    Facebook : www.facebook.c...
    Telegram : t.me/bisiutada...
    Telegram name : Bisi Utada Balaga
    ......................................................................
    CONTACT 👇
    Business/Promotion Query
    Gmail : bisiutadabalaga@gmail.com

КОМЕНТАРІ • 309

  • @rameshpujar58
    @rameshpujar58 3 роки тому +317

    ಕಣ್ಣಿರಿಂದ ಎಲ್ಲರ ಕಣ್ಣಿರನ್ನು ಒರೆಸುವ ಹಂತಕ್ಕೆ ತಲುಪುವುದೇ ಸಾಧನೆ 😘😘😘😘😘

  • @nagalingkammar4545
    @nagalingkammar4545 3 роки тому +66

    ಧಾರವಾಡ ಅನ್ನೋದು ಬರಿ ಹೆಸರಲ್ಲ...it's an emotion 👑☺️🙏🙏❤️❤️

  • @devarajakinnal6152
    @devarajakinnal6152 3 роки тому +158

    ಬಡವರಿಗೆ ಸಹಾಯ ಮಾಡಿ ಬಡವ ವಿದ್ಯಾರ್ಥಿಗಳಿಗೆ ಆದರ್ಶ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಪ್ರೀತಿಯ ಸರ್ ಗುರುಗಳಿಗೆ ನನ್ನ ನಮಸ್ಕಾರಗಳು 🙏📚✍️

    • @umahc8307
      @umahc8307 3 роки тому +2

      Yessss

    • @praveennayak6037
      @praveennayak6037 3 роки тому +1

      💐

    • @kindhearted343
      @kindhearted343 3 роки тому +1

      Super 🙏🙏🙏🙏sir

    • @vithalhulikatti8030
      @vithalhulikatti8030 3 роки тому

      @@praveennayak6037 y9 ll0l0l00l0l l l ll lll l00l0l0lll l0 l 00onl l lllll 0 0lll 00lllll lll lll l0l📞 0 ll l l ll l 0l l l🍓 0ll ll l🌶🥜🌶🌶🍓😨🤭😨🌶 0l000l ll llll0ll0ll0l lll llll0l0llll0l0l ll 0lll l00l 00 l l 0l🍓🌶 0km lll 00 0l 00lll ll 0ll0l ll l0🥶🌶🥶l l l0l 00l ll ll0l ll 0l l 🌶🌶🌶🌶 l🍓lll🌶 l 0l 0 ll lll l00ll lllll lll0 lll l0 l000l l 0l l ll 0l 00lll 000 llll 0l 0l l 000llll 0l00 0 l l l00l 000l 00 ll 0lll ll0 🤬🤬🤬🤬 0lll0 0ll ll 0l 0 0 l00l 0l 00l 0 l ll ll0l00ll 0l ll 0 l l

    • @vithalhulikatti8030
      @vithalhulikatti8030 3 роки тому

      @@praveennayak6037 9o p0 l 0 l 0 l plp lll 0 pl pm0p p lpl l pl lllll l0 00 p0l polo pppl p llllppllll0 ll l 0 p lppp lll lp p p 0l0 0 p0p ll l p 00l pppl l p0l pl0l ll p00000pl0p 0hadpl l 0ppl p p lp0 pp 0lp ll0 pl 0 p p 0 l l00 l0pllp lp l 0 0 l p0 0lp pllpl 0l 00lp l 0l😷🏆🏆 l p0 l00p0 ll pplll l 0 l ppl 0l l 0p p0 p p l l 0pl p0 p p0 0p0 00p0l 0🐃ll l 0 0pl p000p0 l 0 pp0 pp 0 lp0 lplll p 0pp ppp0p00l lpppp0p0p pp0p l 0p pp00 ppp p p0 0p00p0ppp0ppppl pp0p00p0ppp l0pp ppl pp pl pppppl p0 pppppp0 ppppppp ppl p p000p 0 0p0 0 00ppp0 00lpp 000p0 000pp0 0p l l pp 0 p0 l pll p 0000000p 0 p l ppppml pm pll 0 pl 0lpp l 0l 0p 0pp0 p l p000p0l p0pl 0pppp0p0p pp pp pll pl 0pp0p0pppp ppMP p0 pl 0l pppLo 0l 0 pp lp0llp 00pl00p pp0 p0 lll🐃🐽🏥🏥🎻🎻🦄🦄🙄🙄🐃🐃🐃🐃🐽🐃🐽🐽🐃p 0pp

  • @mudakappayadav2607
    @mudakappayadav2607 3 роки тому +34

    ಆಧುನಿಕದಲ್ಲಿ ಅದೇಷ್ಟೋ ಏಕಲವ್ಯನಂತಹ ವಿದ್ಯಾರ್ಥಿಗಳಿಗೆ ದ್ರೋಣನಾಗಿರುವ ನಮ್ಮ ಹೆಮ್ಮೆಯ ಗುರೂಜಿ...🙏

    • @ram_naresh62
      @ram_naresh62 3 місяці тому +1

      ಅದ್ಭುತ ಸಾಲುಗಳು ಅಣ್ಣ❤

  • @devarajnukapur2295
    @devarajnukapur2295 3 роки тому +38

    ನಮ್ಮ ಪ್ರೀತಿಯ ಆರಾಧ್ಯ ದೈವ ಗುರುಗಳು ಶ್ರೀ ಶರಣಯ್ಯ ಭಂಡಾರಿಮಠ ಸರ್ ನಿಮ್ಮಗೆ ನನ್ನ ಕಡೆಯಿಂದ ಕೋಟಿ ಕೋಟಿ ನಮನಗಳು ಸರ್ ನಿಮ್ಮ ಈ ಇನ್ಸ್ಪಿರೇಷನ್ ಯಾವುತ್ತು ಮರೆಯೋಕೆ ಆಗೊಲ್ಲ 🙏🙏🙏

  • @galeshgajapur2405
    @galeshgajapur2405 3 роки тому +11

    ನಿಮ್ಮಂತ ಗುರುಗಳನ್ನು ಪಡೆದ ನಾವು ಧನ್ಯರು🙏🙏🙏🙏🙏🙏🙏

  • @harshamadival9852
    @harshamadival9852 3 роки тому +7

    ಆತ್ಮೀಯ ಗೆಳೆಯ ಮುತು ಪ್ರೀತಿಯ ಗುರೂಜಿ ಶರಣಯ್ಯ ಭಂಡಾರಿ ಮಟ್ 👌💐💐

  • @sidharthbm9014
    @sidharthbm9014 2 роки тому +5

    ಇಂತಹ ಗುರುಗಳು ಸಿಗಬೇಕಾದರೆ ಪುಣ್ಯ ಮಾಡಿರಬೇಕು... ನಮಸ್ಕಾರಃ ಗುರುಗಳಿಗೆ 🙏🙏

  • @pavitralamani6744
    @pavitralamani6744 Рік тому +5

    ನಮಗೆ ನೀವೇ ಸ್ಪೂರ್ತಿ ಸರ್ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಹೀಗೆ ಇರಲಿ ನಮ್ಮ ಪಾಲಿನ ದೇವರು ಸರ್ ನೀವು 🙏🙏🙏🙏🙏🙏🙏🙏🙏🙏🙏🙏🙏

  • @divakarak5525
    @divakarak5525 3 роки тому +11

    ಸರ್ 🙏🙏🙏ನಿಜ್ವಾಗ್ಲೂ ನಂಗು ಕೂಡ ಕಣ್ಣೀರು ಬಂದ್ವು ಸರ್, ನಿಮ್ಮ ಮಾರ್ಗದರ್ಶನ ದಿಂದ ನಿಮ್ಮ ಪ್ರೋತ್ಸಾಹ ಮಾತುಗಳಿಂದ 🙏🙏🙏

  • @shivarajhullur885
    @shivarajhullur885 2 роки тому +5

    ಸರ್ ನಿಮ್ಮ ಮಾತುಗಳು ನಮಗೆ ಬೇಜಾರು ಆದಾಗ ಕೇಳಿದರೆ ನಮಗೆ ಖುಷಿಯಾಗುತ್ತದೆ.ಮತ್ತು ಮರಳಿ ಓದುವದಕ್ಕೆ
    ಸ್ಫೂರ್ತಿ ಆಗುತ್ತೆದ್ದೆ ಸರ್.
    ಇದೆ ತರಾ motivational speech ಮಾಡಿ ಸರ್

  • @ashachikkud140
    @ashachikkud140 3 роки тому +10

    ಸಾಧಕರಿಗೆ ಸಾಧಕ ನಮ್ಮ ಗುರುಗಳು ಭಂಡಾರಿಮಠ sir. ನಿಮ್ಮ ಆಶೀರ್ವಾದ ನಿಮ್ಮ ಪ್ರೇರಣೆ.

  • @nageshhirolli819
    @nageshhirolli819 3 роки тому +10

    ಸರ್ ನಿಮ್ಮ ಆಸಿರವಾದ ಸದಾ ನಮ್ಮ ಮೆಲೆ ಇರಲಿ 💗👑🙏

  • @shivugng6316
    @shivugng6316 3 роки тому +7

    ನಾನು ಗುರುವಿನ ಗುಲಾಮ ನಾದರೆ ಸಿಗುವುದು ನನಗೇ ಮುಕ್ತಿ 🙏🙏🙏

  • @geetugeetu98
    @geetugeetu98 2 роки тому +5

    Sir I m not ur student but I m one of the best fan of u sir ನಿಮ್ಮ ಪ್ರತಿಯೊಂದು ಮಾತು ನಮಗೆ ಪ್ರೇರಣೆ ಸರ್.....🙏🙏🙏

  • @Muruleedharhe
    @Muruleedharhe 3 роки тому +7

    ಶಿಕ್ಷಣ ರತ್ನ.....
    Huge respect from shimoga....

  • @amogharajjiddimani6185
    @amogharajjiddimani6185 3 роки тому +21

    ಬುದ್ಧ ಬಸವ ಗಾಂಧಿಯವರುನ್ನು ನೋಡಲು ನಮಗೆ ಆಗದೆ ಇರಬಹುದು.......ಆದರೆ ನಿಮ್ಮನ್ನು ನೋಡಿದ್ದೇವೆ.......ಅದೇ ನಮ್ಮ ಪಾಲಬಗ್ಯಾ ಸರ್....🙏🙏🙏

  • @Manu_Raichur
    @Manu_Raichur 3 роки тому +10

    😍🙏🙏🙏💐 ನಮ್ಮ ಗುರುಗಳು 💐

  • @sunilo5392
    @sunilo5392 3 роки тому +9

    First born like sun....... After auto mately shine like sun sir............

  • @vaishnavikudgunti1375
    @vaishnavikudgunti1375 3 роки тому +15

    ನಿಜ ಸರ್ ನೀವು ಹೈಳದು ಸಾಧನೆ ಸಾಧಕ ನ್ ಸತ್ವ ಹೊರತು ಸೋಮಾರಿತನ ಸತ್ವ ಲ್ 🙏🙏🙏🙏🙏🙏🙏🙏

  • @siddharthkore99
    @siddharthkore99 3 роки тому +13

    ಸಾಧನೆ ಮಾತನಾಡಬೇಕು,,ಮಾತನಾಡುವುದೇ ಸಾಧನೆಯಾಗಬಾರದು...

  • @neelanayak638
    @neelanayak638 3 роки тому +8

    ಕೋಟಿ ಕೋಟಿ ನಮನ.... 🙏🙏

  • @birappapujeri6982
    @birappapujeri6982 2 роки тому +2

    ನಿಮ್ಮ ನಗುವಿನ ಭಾವನೆ ಮತ್ತು ಪ್ರೇರಣೆ ಮಾತು ಸಾಧನೆಗೆ ಮತ್ತೊಂದು ಮೆಟ್ಟಿಲು ಧನ್ಯವಾದಗಳು ಸರ್

  • @HEMANTHKUMAR-iy1qm
    @HEMANTHKUMAR-iy1qm 3 роки тому +9

    ತಾಳ್ಮೆ ಮತ್ತು ನಂಬಿಕೆಯ ಬೆಲೆ🙏🙏🙏

  • @I-am_police.
    @I-am_police. 3 роки тому +3

    ನನ್ನಗೆ ಎಂದು ತಿಳಿಯದ ಜೀವನದ ಪಾಠ ಹೇಳಿದ್ದ ಗುರುಗಳು ನೀವು ಸರ್ 🙏🙏🙏🙏🙏🙏

  • @vinodmededar6645
    @vinodmededar6645 3 роки тому +2

    ದೆವರು ತನು ಮಾಡುವ ಕಾರ್ಯದ್ಲಲಿ ಇದ್ದಾನೇ..........!💐💐

  • @darshangowdakcgowdru3205
    @darshangowdakcgowdru3205 2 роки тому +3

    super sir nimge ella bavada makkalu lifenali munde barli 💕

  • @ravinesaragi6422
    @ravinesaragi6422 3 роки тому +7

    🔥🔥🔥NIV IDR NAMG ELLA SADHY GURUGALE🔥🔥🔥

  • @deepahosamath2395
    @deepahosamath2395 11 місяців тому +2

    ಬಡವಿದ್ಯಾರ್ಥಿಗಳಿಗೆ ಜೀವನದ ಮಾರ್ಗ ತೂರಿಸುವ... ದೇವರು ಸರ್ ನೀವು..🙏🙏

  • @pratibhapratibha8880
    @pratibhapratibha8880 Рік тому +1

    ತುಂಬು ಹೃದಯದ ಧನ್ಯವಾದಗಳು ಸರ್,,,, 🙏🙏🙏🙏🙏

  • @malu.ppujari7763
    @malu.ppujari7763 3 роки тому +62

    ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸೊತ್ತಲ್ಲ ಆಲ್ ದಿ ಬೆಸ್ಟ್ ಸರ್

  • @hemaips9481
    @hemaips9481 3 роки тому +3

    Naanu nimm yavude class keluvudilla bt I respect your words too much sir . I really like to see ur motivational videos . Nimm pratiyondu maatu thumba ista sir. 🙏🏼🙏🏼🙏🏼🙏🏼🙏🏼🙏🏼💜💜💜

  • @siddudengi7549
    @siddudengi7549 2 роки тому +3

    Sir nim ಮಾತು ಕೇಳಿ ನನ್ನಗು ಸಹಿತ ಕಣ್ಣಿರು ಬಂದು ಸರ್..🙏🙏🙏..

  • @supriyashet6664
    @supriyashet6664 10 місяців тому +2

    ಸಾಧನೆ ಹಾದಿ ನಿಮ್ಮ ಹಾಗೆ ಇದೆ ಸರ್ ನಮ್ಮದ್ದು

  • @ksarunodaya6751
    @ksarunodaya6751 3 роки тому +4

    ಹೌದು ಇದು ನಿಜ ಸರ್... ಮುತ್ತು ಅವರ ಶ್ರಮದ ಫಲವಾಗಿ ಇಂದು PSI.adru.. Namm frds...classic chonching nalli

  • @meghanmeghan7310
    @meghanmeghan7310 3 роки тому +6

    ಜ್ಞಾನ ದಾಸೋಹಿ🙏🙏🙏💐💐💐💐

  • @lakkappamotagi6793
    @lakkappamotagi6793 3 роки тому +4

    ನಿಮ್ಮ ಮಾತುಗಳು ಅದ್ಬುತ ಸರ್

  • @skpatilclasses8597
    @skpatilclasses8597 3 роки тому +5

    ಹ್ಯಾಪಿ tears sir 👌🙏🙏 no wordsss about you

  • @shivuvr7123
    @shivuvr7123 3 роки тому +3

    Really appreciate sir , God bless you sir 🇮🇳

  • @ranjitharanjuranju6396
    @ranjitharanjuranju6396 3 роки тому +3

    Nammantha yesto vidyarthigala palina devru sir nivu🙏🙏

  • @Nagaraj-yb7ze
    @Nagaraj-yb7ze 3 роки тому +5

    Smile of millions hearts

  • @buddy9362
    @buddy9362 3 роки тому +5

    Sir, u know many times I tried hiding your channel just because most of your stories reminds me my older days which fears me off. But I couldn't stop myself watching your videos..... Though I am not an active aspirant anymore though I thank you so much for helping many poor candidates. Keep doing, keep growing.

  • @dnyndevdhangar8819
    @dnyndevdhangar8819 3 роки тому +10

    ನನ್ನ ಪ್ರೀತಿಯ ಗುರು ನೀವು 🙏

  • @shivushivu8436
    @shivushivu8436 3 роки тому +3

    Sir ನಮ್ಮ ಪಾಲಿನ ದೇವರು ಸರ್ ನೀವು 🙏🙏🙏🙏

  • @ravichandra9208
    @ravichandra9208 3 роки тому +1

    Gurugale tumba tqs e tara speech kottira ala 😭😭😭😭🙏🙏🙏🙏🙏 so elrugu mado ambala bande barutte sir

  • @mallikamukri3963
    @mallikamukri3963 2 роки тому +3

    What an Inspiration sirrrrr ur.... Great 👍😍😍😍😍

  • @PSI402...
    @PSI402... 3 роки тому +3

    😭😭😭🙏 sir...niv yuvakara paalina nijavaada devaru...Sir🙏❤️🙏

  • @mcaagastyamcaagastya8852
    @mcaagastyamcaagastya8852 3 роки тому +50

    I am also ವೇಟರ್ in Ashok restorent in Dharwad😔😍❤

    • @harshah5321
      @harshah5321 3 роки тому +7

      be proud of u......dont hesiatate to d any work....everyone has to feed their own familyyy..

    • @s.u.s.159
      @s.u.s.159 2 роки тому +2

      U must reach at high level.
      K A S madu guru.. Aguthe!!!!

    • @deepakchinnarathod6277
      @deepakchinnarathod6277 2 роки тому

      Onda dina sadhe sadhistiya anna

    • @ganeshchapparad870
      @ganeshchapparad870 Рік тому +1

      Ur time coming soon be patience... 😢

    • @sixer987
      @sixer987 Рік тому

      😱

  • @bhagyarajiddalagi8051
    @bhagyarajiddalagi8051 3 роки тому +6

    Sir..❣️ I have no words say.. I will promise you one day I will be a succeeded person 🙏

  • @vidyagknotes4197
    @vidyagknotes4197 Рік тому +3

    My bro worked in banglore cafe coffee day waiter .he studing now for kas .. definately he will reach his goal🥰🥰🎉🎉

  • @narashimabhovi3676
    @narashimabhovi3676 3 роки тому +6

    Sir no word's....🙏

  • @aishwaryapatil8031
    @aishwaryapatil8031 7 місяців тому +1

    Such great journey 😊

  • @orphanorphan4285
    @orphanorphan4285 3 роки тому +1

    Sharanayya bandaarimat sir avrige ee baariya rajyotsava prashasti kodbeku.....
    Lakshantara bada vidyartigala devru....

  • @shushilkumarmetrishushilku7878

    ನಮ್ಮ ಹೆಮ್ಮೆಯ ಗುರೂಜಿ

  • @Spardhavaani
    @Spardhavaani 3 роки тому +2

    ನಿಮ್ ಸ್ಟೋರಿ ನನಗೆ ತುಂಬಾ ಪ್ರೇರಣೆಯಾಯಿತು ಸರ್
    ನನಗೂ ಇನ್ನೋ ಹೆಚ್ಚಿಗೆ ಓದಬೇಕು ಅನಸತದ

  • @deepapattanashetti
    @deepapattanashetti 6 місяців тому +1

    Nice brother 👏👏👌

  • @dhanrajbhavikatti2941
    @dhanrajbhavikatti2941 2 роки тому +1

    Sir e video nodi tumabane dukha and khusi ayitu 😭😭😭😭😭😭👍👍

  • @shreeramdodamani4301
    @shreeramdodamani4301 3 роки тому +2

    ಕಣ್ಣಿಗೆ ಕಾಣುವ ದೇವರ ಪ್ರತಿರೂಪ ಸರ್

  • @lakshmiputrallapur4153
    @lakshmiputrallapur4153 3 роки тому +3

    Great

  • @maheshmuragajanavar6434
    @maheshmuragajanavar6434 3 роки тому +4

    ದೇವರೇ ನನ್ನ ಕನಸು😔😔😔😥😥😥😥🙏🙏🙏🙏

  • @vishwaradhyakonin7699
    @vishwaradhyakonin7699 3 роки тому +17

    ಸರ್ ನನ್ನ ಅಕ್ಕ ಕೂಡ ಪೊಲೀಸ್ ಇದ್ದಾರೆ next psi try ಮಾಡು ತ್ತಿದ್ದಾರೆ .........

  • @pravinrt5197
    @pravinrt5197 7 місяців тому +1

    Super sir

  • @akashbandagar7657
    @akashbandagar7657 3 роки тому +1

    🙏🙏🙏🙏nim e ನುಡಿಗಳೇ ನಮಗೆ ಸ್ಫೂರ್ತಿ. 🙏🙏🙏🙏

  • @annappak5901
    @annappak5901 3 роки тому +1

    ದೇವರು ನೀವ್ 🙏🙏🙏🙏🙏🙏🙏🙏🙏🙏🙏🙏🙏🙏

  • @Satishkumar-dy4ni
    @Satishkumar-dy4ni 2 роки тому +1

    Wow muttu sir great hard work niv inspiration namge namanta badvrige
    Work madkond study madod ide alva adu tumba doda sadhane

  • @bhirappakurabar1504
    @bhirappakurabar1504 3 роки тому +2

    Sir you are my god father👴🙏👴🙏👴🙏👴🙏👴🙏

  • @muttur5661
    @muttur5661 2 роки тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏namma paalina devaru sir nivu 🙏🙏🙏🙏🙏

  • @manjulahadapad5022
    @manjulahadapad5022 3 роки тому +1

    Sir nimmida tumba help agide thank u sir giving effective and real thoughts

  • @shivamurthykm5300
    @shivamurthykm5300 3 роки тому +1

    Nija sir jeevanadalli yaru nam jotheyiraralla namma gnana,namma odu matra nam jotheyirutte

  • @VenuGopal-wx6yj
    @VenuGopal-wx6yj 2 роки тому +1

    Unacademy free class namge thumba help agtidee.. Book alli iroda dina poorti kuntu hodidru Geography, Polity yennu artha agodila sir.. Nim class ond bittu.

  • @rameshadalapathi5895
    @rameshadalapathi5895 3 роки тому +1

    ಸೂಪರ್ ಸರ್ ನಿಮ್ಮ ಮಾತು 🙏🙏

  • @maheboobk5373
    @maheboobk5373 3 роки тому +3

    Sir i love sir....

  • @BharatiKarigar-bv6mn
    @BharatiKarigar-bv6mn Рік тому +1

    You are my inspiration Sir 🎉❤

  • @chandruj5865
    @chandruj5865 2 роки тому +1

    Super 👌 👍 😍 🥰 😘 ☺ 👌 👍 😍 🥰 😘 ☺ 👌 👍

  • @geetageeta488
    @geetageeta488 3 роки тому +1

    ನಮ್ಮ ಪಾಲಿಗೆ ದೇವರು ಸರ್

  • @santoshjanoji1768
    @santoshjanoji1768 3 роки тому +1

    Tq sir 🙏🙏🙏🙏🙏 sir nivu ella sadakara devru sir🙏🙏🙏🙏

  • @cricketupdate6553
    @cricketupdate6553 3 роки тому +1

    Great🙏

  • @Nirvana5563
    @Nirvana5563 Рік тому +1

    True sir I will try again 🙏

  • @somu.biradarsomu.biradar4502
    @somu.biradarsomu.biradar4502 3 роки тому +1

    super speech sir

  • @vidyagouda2007
    @vidyagouda2007 2 роки тому +1

    Nimma tara teacher sikkiddu nan soubhagya..

  • @vishalmalge6887
    @vishalmalge6887 2 роки тому +2

    Sir nanna jevanada jotte niu are Hoda devapake yane hakida jotti niu sir 🙏🙏

  • @prakashrathod7191
    @prakashrathod7191 3 роки тому +1

    Ever every student life god

  • @poojaammu8815
    @poojaammu8815 3 роки тому +1

    Super sir you are best teacher♥️🔥

  • @siddeshnm4337
    @siddeshnm4337 3 роки тому +2

    🙏🙏💐💐 super sir

  • @SharanuEconomics222
    @SharanuEconomics222 3 роки тому +1

    👌👌👌👌 good job Sir 💐

  • @bhimu5489
    @bhimu5489 2 роки тому +2

    Tqu 🙏🙏🙏

  • @Warrior6590
    @Warrior6590 3 роки тому +4

    ನಮ್ಮ ಗುರುಗಳು ನಮ್ಮ ಹೆಮ್ಮೆ,🙏🙏

  • @kalavatibhalke5510
    @kalavatibhalke5510 3 роки тому +1

    ದೇವರು 🙏🙏🙏

  • @pratapbuddinni6920
    @pratapbuddinni6920 3 роки тому +7

    ❤️❣❣

  • @Basavant
    @Basavant 3 роки тому +8

    First view 😁😁

  • @sudhadoni6012
    @sudhadoni6012 2 роки тому +2

    Sir nange child enda Dr agbeku anta dream etu but nan family background matte poor peoples evela kelvondu situation nodidre nange nan janrege matte nan deshke yen re madbeku anta 10th enda IAS ge prepare madta edini nema guidence matte motivation enda sir....

  • @vidyagknotes4197
    @vidyagknotes4197 Рік тому +2

    Sir sindagi nalli nam annanige kooda baal avaman madidare sir obba pg owner nam anna ge school dindind friend ante .nanu node illa avnge.. adre avnu namdu pg ide pg karchu nanu nodkotini baa odoke anth heli karskond ante namgella heli hogidda adre 4 days admele matte urige vapas band sir . Ambani .Adani tar buld up kotta.freindship nalli aata adodu gotte ila sir ivange. 3 days admele pg karchu kodtidre iru illa urige hogu anth avaman madida ante sir . Alla sir .pg rent aguvastu enadru kelsa helu madtene .Andru bed hogu anda ante. City nalli idre room rent . karchu ella baal barutte anth uralle idkondu study madta idda sir .. Este request madidru ella pg rent kodu illa vapas urige hogu anth avaman madi kalisida ..istella avaman madidru yar mundenu hele illa ....sir enth Goutam Adani ne kelge biddan ante innu e library owner yav lekka sir

  • @rameshmvishwakarma2843
    @rameshmvishwakarma2843 3 роки тому +4

    ಸರ್ ನಿಮ್ಮ ಜಿವನದ ಕತೆ ಹೆಳಿ ಸರ್

  • @bheemaa4661
    @bheemaa4661 2 роки тому +1

    Super.sir

  • @arjunrathod4520
    @arjunrathod4520 2 роки тому +1

    😭 love u sir🙏

  • @nijamchoudhari5970
    @nijamchoudhari5970 3 роки тому +2

    ಗುರುಗಳೇ

  • @manjugmanju9122
    @manjugmanju9122 Рік тому +1

    🙏

  • @ibrahimasabkuri4488
    @ibrahimasabkuri4488 2 роки тому +1

    ಸರ್ ನಮಸ್ಕಾರ

  • @seemashetty685
    @seemashetty685 3 роки тому +1

    Thank you😊

  • @manjunathavs2082
    @manjunathavs2082 3 роки тому +2

    I will achieve one day 🙏🙏