Kurubaro Naavu Kurubaro Lyrical Video Song | C Ashwath | Shishunala Sharif | Kannada Folk Songs

Поділитися
Вставка
  • Опубліковано 14 жов 2024
  • Lahari Bhavagethegalu & Folk Kannada Presents Kannada Bhavageethegalu Kurubaro Naavu Kurubaro Lyrical Video Song. Music Composed & Sung by C Ashwath & Lyrics Written by Shishunala Shariff.
    Subscribe Us : goo.gl/mHCPgw
    --------------------
    Song: Kurubaro Naavu Kurubaro
    Program Name : Mutthinaarathi - Shishunaala Sharif Saaheb Songs
    Singer: C Ashwath
    Music Director: C Ashwath
    Lyricist: Shishunala Shariff
    Music Label : Lahari Music
    --------------------------
    Listen Now On:
    JioSaavn: www.jiosaavn.c...
    Spotify: open.spotify.c...
    Hungama: www.hungama.co...
    Gaana: gaana.com/song...
    Apple Music: / kurubaro-naavu-kurubaro
    Amazon Prime Music: music.amazon.i...
    Wynk: wynk.in/u/qyhD...
    Resso:
    --------------------------------------------
    Enjoy & stay connected with us!!
    subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM

КОМЕНТАРІ • 2 тис.

  • @sunilbrsunilbr3986
    @sunilbrsunilbr3986 7 місяців тому +12

    ಸಂಗೀತಕ್ಕೆ ಬೇಧವಿಲ್ಲ
    ಭಾವ ಒಂದೇ ❤❤❤

  • @PrakashSingannavar9900
    @PrakashSingannavar9900 2 роки тому +91

    ಕುರುಬರ ಸರಳ ಜೀವನ ಚರತ್ರೆಯನ್ನು ಈ ಒಂದೇ ಹಾಡಿನಲ್ಲಿ ಕಾಣಬಹುದು.
    😍🐅🦁🌲🔥🐏🐏🐏🔥🌲🦁🐅😍
    Tqsm🙏🙏 Sharifaji & Ashwathji

  • @malatesharm3245
    @malatesharm3245 5 років тому +142

    ಕುರುಬ ನಾಗಿ ಹುಟ್ಟಕ್ಕೆ ಪುಣ್ಯ ಮಾಡಿರಿಬೇಕು ಈ ಹಾಡನ್ನು ಕೇಳಿದೆ ಮೇಲೆ ಅನಿಸುತ್ತೆ,😍😍😍

    • @anjinianjinikabber144
      @anjinianjinikabber144 Рік тому +4

      Nanu Kuribanalla adaru sheshunala sharifara katta abhimani

    • @mallikak6097
      @mallikak6097 Рік тому

      💯 💯💯💯💯💯💯%%%%%%%%%%%

    • @mallikak6097
      @mallikak6097 Рік тому

      💯💯💯💯💯*%%%%%%%%%%%

    • @RameshMegur-ui7io
      @RameshMegur-ui7io 11 місяців тому

      ​@@anjinianjinikabber144❤

    • @siddarajuh.c5748
      @siddarajuh.c5748 25 днів тому

      ಕುರುಬ ಎಂದರೆ ಜಾತಿಯಲ್ಲ
      ಜ್ಞಾನ ಇಲ್ಲದವರು ಎಂದರ್ಥ

  • @vishnughanchakre5602
    @vishnughanchakre5602 Рік тому +32

    ಕುರುಬರೋ ನಾವು ಕುರುಬರೋ ❣️❣️❣️ ಏಳೋಕ್ಕೆ ಒಂದು ಹೆಮ್ಮೆ 💪💪💪

  • @pradeepnbpradi3644
    @pradeepnbpradi3644 3 роки тому +111

    ನಾನು ಕುರುಬರು ಅಲ್ಲ ಅದರೆ e song super👌❤ಅಶ್ವಥ್ sir voice chindi🙏

  • @kalakappa6970
    @kalakappa6970 4 роки тому +16

    ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕಲೆಗೆ ಬೆಲೆ ಕಟ್ಟಲಾಗದು.

  • @KumarNaik-pj7cd
    @KumarNaik-pj7cd Рік тому +33

    ನಾವು ಬಂಜಾರ ಲಂಬಾಣಿ ಆದ್ರೂ ಈ ಹಾಡು ಪೂರ್ತಿ ಹಾಡ್ತೀನಿ ನನಗೆ ತುಂಬಾ ಇಸ್ಟ್ಟ

  • @malleshamalla8415
    @malleshamalla8415 5 років тому +151

    ಪ್ರತಿಯೊಬ್ಬ ಕುರುಬರು ಹೆಮ್ಮೆಪಡುವಂತಹ ಗಾಯನ ನಿಮ್ಮ ಪಾದಕ್ಕೇ ನಮ್ಮ ಕೋಟಿ ನಮನಗಳು

  • @odaadu-4463
    @odaadu-4463 4 роки тому +52

    ಶಿಶುನಾಳ ಶರೀಫರೇ ನಿಮಗೆ ನನ್ನದೊಂದು ನಮಸ್ಕಾರ 🙏

  • @adithyaadi3087
    @adithyaadi3087 9 місяців тому +4

    Navu madigaru adre namge c ashwath sir voice ishta

  • @virendrasingh-rl2io
    @virendrasingh-rl2io 6 місяців тому +3

    I am sixty-five and hail from Uttar Pradesh but I like this song very much.

  • @vinaykumarbd
    @vinaykumarbd 9 місяців тому +22

    ನಾವು ಕುರುಬರಲ್ಲ ಆದ್ರೂ ಈ ಹಾಡು ತುಂಬಾ ಇಷ್ಟ... ❤️❤️❤️

  • @wstatusvideos265
    @wstatusvideos265 6 років тому +21

    ನಮ್ಮ ಉತ್ತರ ಕರ್ನಾಟಕದ ಜಾನಪದ ಗೀತೆಗಳೆ ಬಾಳ ಚೆಂದ ಕೇಳಾಕ ಜೈ ಕುರುಬಾ

  • @varunpujari8710
    @varunpujari8710 4 роки тому +30

    ಅದ್ಭುತ ಗಾಯನ ಹಾಗು ಸಂಗೀತ
    ಶಿಶುನಾಳ ಶರೀಫರ ಸಾಹಿತ್ಯ ಎಂದಿಗೂ ಉತ್ತಮ

  • @amasiddanilajagi5095
    @amasiddanilajagi5095 3 роки тому +4

    ಕುರುಬ ಎನ್ನುವುದು ಜಾತಿ ಅಷ್ಟೇ ಅಲ್ಲ ಅದೊಂದು ಧರ್ಮ🙏🙏🙏

  • @Mohank-vq1sq
    @Mohank-vq1sq 2 роки тому +39

    ಕುರುಬರೋ ನಾವು ಕುರುಬರು ಏನು ಬಲ್ಲೇವರಿ ಒಳ ಕಾರುಬಾರು ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು ಸೀಳದಂತೆ ಬಂದೆವು ನಮ್ಮ ಕುರಿ ಹಿಂಡು ಕುರುಬರು ನಾವು ಕುರುಬರು 👍👍👍👍👍💞💞💞💞🌹🌹🌹🌹🌹🙏🙏🙏🙏🙏🙏

  • @raghavendra5056
    @raghavendra5056 Рік тому +62

    ನಾವು ಕುರುಬರಲ್ಲ, ಕುಂಬಾರರು ಆದ್ರೂ ಈ ಹಾಡು ತುಂಬಾ ಚನ್ನಾಗಿದೆ

    • @Studeo-f3x
      @Studeo-f3x 15 днів тому +1

      Have uru sir navy kumbara kula bhandavaru

    • @raghavendra5056
      @raghavendra5056 15 днів тому

      @@Studeo-f3x 👍🥰

    • @Studeo-f3x
      @Studeo-f3x 15 днів тому

      @@raghavendra5056 yava uru

  • @sakalakaboom8811
    @sakalakaboom8811 3 роки тому +21

    Well guys I'm from Nepal . I went Bangalore Karnataka 6 years ago I meet my best friend Mohan kurba he always listen this song . This song reminds me everything those days . miss you Mohan my brother .

  • @RayappaJettappanavar
    @RayappaJettappanavar 7 місяців тому +3

    ನಾನು ಕುರುಬ ಹಾಲುಮತ ಅಶ್ವತ್ ಸರ್ ದ್ವನಿ ಕೇಳೊಕೆ ಚಂದ

  • @raghuvm8645
    @raghuvm8645 4 роки тому +11

    ಗೀತೆ ರಚನೆಗಾರ ಮತ್ತು ಹಾಡುಗಾರನ ಸರಿಯಾದ ಹೊಂದುವಿಕೆ ಮಾತ್ರ ಅದ್ಭುತವನ್ನು ಸೃಷ್ಟಿಸಲು ಸಾಧ್ಯ. ಅದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

  • @gadlingasangannor9775
    @gadlingasangannor9775 5 років тому +6

    ನಮ್ಮ ಎಲ್ಲ ಹಾಲುಮತಸಮಾಜದವರಿ೦ದ ಧನ್ಯವಾದಗಳು ಸರ್ ನಿಮಗೆ

  • @varunpujari8710
    @varunpujari8710 3 роки тому +10

    ಎಲ್ಲರಿಗೂ ಕನಕದಾಸ ಜಯಂತಿ ಹಬ್ಬದ ಹಾರ್ದಿಕ ಶುಭಾಶಯಗಳು

  • @mahadevaswamy7383
    @mahadevaswamy7383 Рік тому +7

    ಕುರುಬ ಸಮಾಜದ ಮೇಲೆ ಪ್ರೀತಿ ಜಾಸ್ತಿ ಆಯಿತು

  • @ningannabisali
    @ningannabisali 3 роки тому +13

    ಚಿನ್ನದಂತಹ ಸಾಹಿತ್ಯ ಹಾಗೆ ಅದ್ಭುತ ಧ್ವನಿ ಕೇಳಲು ಮದ ನೀಡುತ್ತದೆ ಈ ಕುರುಬರು ನಾವು ಕುರುಬರು ಹಾಡು......❤️

  • @BKGAMINGKANNADA5
    @BKGAMINGKANNADA5 4 роки тому +212

    ರಾಯಣ್ಣನ ಮೇಲೆ ಇರೋ ಭಕ್ತಿ..🙏
    ಆರ್ಮಿ ಮೇಲೆ ಇರೋ ಪ್ರೀತಿ...❤️
    ಯಾವತ್ತು ಕಡಿಮೆ ಆಗೋದಿಲ್ಲ.🇮🇳
    ಜೈ ಹಿಂದ ಜೈ ರಾಯಣ್ಣ🙏

  • @swethahrswethahr9651
    @swethahrswethahr9651 5 років тому +18

    A meaningful song 🤩🤩I really appreciate Poet Shishunala shariph sir and Mr .S. ASHWATH sir....................

  • @Fact_with_manju
    @Fact_with_manju 2 роки тому +35

    ಕುಂತ್ರೆ ಕುರುಬ ನಿಂತ್ರೆ kiruba. ರಾಯಣ್ಣನ ಕಟ್ಟ ಅಭಿಮಾನಿ ✨❤️

  • @lathak8690
    @lathak8690 3 роки тому +16

    ಅದ್ಭುತವಾದ ಹಾಡು👌

  • @manjunathah9988
    @manjunathah9988 7 місяців тому +2

    ಎಲ್ಲರ ನೆಚ್ಚಿನ ಡಾ||ರಾಜ್ ಎಸ್ ಪಿ ಬಿ ಚಿತ್ರಾ ರವರ ಗಾಯನ ಮನ ಮಿಡಿಯುವ ಸಂಗೀತ ಬಾಲ್ಯದ ನೆನಪುಗಳು ಅತ್ಯದ್ಬುತ 🙏🙏🙏🙏🙏

  • @siddeshsuperlyrics915
    @siddeshsuperlyrics915 3 роки тому +27

    Jai KURUBA Jai Kanaka Jai Rayanna 🤩💛❤

  • @kavithakavitha.t8923
    @kavithakavitha.t8923 2 роки тому +15

    ಹಾಲಿನಂತ ಮನಸು ನಮ್ಮ ಕುರುಬರು

  • @mahadevaswamy7383
    @mahadevaswamy7383 Рік тому +4

    ಕುರುಬರು super 💕

  • @sekhark2416
    @sekhark2416 2 роки тому +3

    Jai kuruba from A.P

  • @NaveenkrNaveen-pl5kv
    @NaveenkrNaveen-pl5kv Рік тому +2

    ನಾನು ಕುರುಬ ಹಾಲುಮತ❤

  • @santoshsuryavamshi742
    @santoshsuryavamshi742 4 роки тому +3

    ಹಾಡು ಕೇಳೋಕೆ ಜಾತಿ ಯವುದರೇನು ಹಾಡು ಮಾತ್ರ ಸೂಪರ್ ಹೆಷ್ಟೇ ಸಲಾ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ

  • @vijayrajpujari6019
    @vijayrajpujari6019 4 роки тому +90

    I am from Maharastra, i like this song very much, i also belong from kurba cast.
    In maharastra dhangar cast means kurba cast.

  • @prachin_duniya
    @prachin_duniya 2 роки тому +33

    ಭೂಮಿ ಮೇಲಿನ ಮೊದಲ ಮಾನವ ಕುರುಬ... ಜೈ ಕುರುಬಾಸ್.... ಜೈ ಹಾಲುಮತ

  • @janardhananaidup6844
    @janardhananaidup6844 2 роки тому +63

    I'm from Andhra.. this song is very nice to listen 👍👍

  • @33champagnepapi
    @33champagnepapi Рік тому +2

    Sharif ajja... Jai rayanna

  • @rakeshkambale911
    @rakeshkambale911 Рік тому +4

    ಕುರುಬರೋ ನಾವು ಕುರುಬರು
    ಇದು ಅತ್ಯಂತ ಶ್ರೇಷ್ಠ ಹಾಡು.

  • @sandeepgondenoor6455
    @sandeepgondenoor6455 2 роки тому +4

    Jai kuruba gowda... 🚩🚩🚩

  • @doitbeforediesuccess5949
    @doitbeforediesuccess5949 4 роки тому +191

    ಇಲ್ಲಿ ಕುರುಬ ಅಂದರೆ ಒಂದು ಜಾತಿಯಲ್ಲ... ಅದೊಂದು ಮೌಲ್ಯಯುತ ಪಂಥ.

    • @akshaysarvodaya4471
      @akshaysarvodaya4471 3 роки тому +8

      Adu jati alla kuri kayaka .. aduna shishuna sharifaru helthirodu

    • @yathishgowda3468
      @yathishgowda3468 2 роки тому +6

      @@akshaysarvodaya4471 leee tamma alli kurabaranna example tagondu bere avrge heltirodu nin tika urkobeda

    • @chanducm3726
      @chanducm3726 Рік тому

      ​@@yathishgowda3468free

    • @prabhakarmp649
      @prabhakarmp649 2 місяці тому

      ಇಲ್ಲಿ.. ಸಾವಿರಾರು.. ಜಾತಿ..ಶಾಂತಿ..ಇದೆ

  • @venkyvenky8500
    @venkyvenky8500 5 років тому +3

    Kurubarigagi entha song kottiddakke danyavadagalu sir

  • @mahadevaswamy7383
    @mahadevaswamy7383 11 місяців тому +2

    ಹಾಲು ಮತ ❤

  • @jayramdesaijayrambarad2913
    @jayramdesaijayrambarad2913 4 роки тому +41

    Am kuruba's and proudly from Rajasthan

  • @shivu.sv...3315
    @shivu.sv...3315 Рік тому +4

    ನಾನು ಹೋದರೆ ಹೋದೆನು....
    🙏....ಕನಕದಾಸರು...🙏

  • @gurugurukiran7725
    @gurugurukiran7725 4 роки тому +10

    ನಾವು ಗೊತ್ತಲ್ಲ ಕುಂತ್ರೆ ಕುರುಬ ನಿಂತ್ರೆ ಕುರುಬ .... ಜೈ ಕನಕ

    • @prabhakarmp649
      @prabhakarmp649 2 місяці тому

      ಲೆ..ಬೇವರ್ಶಿ..ಅದು..ಕುಂತರೆ.. ಕುರುಬ..ನಿಂತರೆ..ಕಿರುಬ..ಕನ್ನಡ..ಸಾಯಿಸಬೇಡ

  • @ittigudimanjunath8574
    @ittigudimanjunath8574 2 роки тому +8

    ಅದ್ಭುತ ಸಾಹಿತ್ಯ. & ಗಾಯನ🔥✌️😍

  • @ಕುರುಬಗೌಡರಬಳಗ
    @ಕುರುಬಗೌಡರಬಳಗ 3 роки тому +41

    ಹಾಲುಮತ🔥🔥🔥🔥

  • @Sathish_specks_kannada
    @Sathish_specks_kannada Рік тому +5

    ಕುರುಬರು ❤

  • @sangameshjalahalli5519
    @sangameshjalahalli5519 4 роки тому +10

    Awesome song and super singing C Ashwath in kurubarro song

  • @dileepms6590
    @dileepms6590 4 роки тому +227

    ನಾವು ವಕ್ಕಲೀಗರು ಆದರೆ ಈ ಹಾಡನ್ನು ಎಷ್ಟು ಸಲ ಕೇಳಿದರು ಬೇಜಾರೂಗೋದಿಲ್ಲ

  • @vasprirajesh2768
    @vasprirajesh2768 5 років тому +33

    Am kuruba from kurnool. I like this song very much. I want it's lyrics in telugu.

  • @sureshhabagonde7888
    @sureshhabagonde7888 3 роки тому +4

    kuraboro navu kurobaru ....................................................

  • @khadirasabbannettibannetti9842
    @khadirasabbannettibannetti9842 3 роки тому +10

    ಇದರ ಅರ್ಥ ತಿಳಿದುಕೊಳ್ಳವದು ಬಹಳ ಕಠಿಣ.ಈ ಹಾಡಿನ ಅರ್ಥ ತಿಳಿದುಕೊಂಡು ಜೀವನ ಸಾಗಿಸಿದರೆ ಜೀವನವೆ ಪಾವನ,ಅರ್ಥ ಗರ್ಬಿತವಾದ ಹಾಡು.

  • @reddydhoni3708
    @reddydhoni3708 3 роки тому +49

    Iam proud to say iam kurubas 🙏❤️🔥👍

  • @vijaykumarshetty7859
    @vijaykumarshetty7859 3 роки тому +14

    Shishunal Sharif great lyrics , c. Ashvath great singer

  • @tanushatanu4193
    @tanushatanu4193 5 років тому +23

    Jai kuruba💪... Guns and gatts for only gowds 💕🌸🌹🌼✊🌸🌸

  • @girishgiri3677
    @girishgiri3677 3 роки тому +2

    C ashwath 's avara song lyrics kelthaa idre mayalla romanchana agutte , wonder full voice , hats off

  • @yathishp9571
    @yathishp9571 11 місяців тому +2

    ಜೈ ಕರ್ನಾಟಕ ಜೈ ಕರ್ನಾಟಕ ಜೈ ಗಂಧದ ಗುಡಿ ಕನ್ನಡ 🙏❤️🙏❤️🙏

  • @yallalingaspujari9634
    @yallalingaspujari9634 5 років тому +51

    I am proud to be kuraba

  • @santhusanthu7937
    @santhusanthu7937 6 років тому +144

    ಸೂಪರ್ ಸಾಂಗ್ ಕೇಳಕ್ಕೆ ನನಗೆ ತುಂಬಾ ಇಷ್ಟವಾದ ಹಾಡು ಹುಟ್ಟಿದ ಒಬ್ಬ ವ್ಯಕ್ತಿಯ ಜೀವನ ಪೂರ್ತಿ ಪಾಠ ಕಲಿಸುವ ಕಾವ್ಯ ರಚನೆ

  • @chandrashekark3146
    @chandrashekark3146 3 роки тому +9

    C.ashwath sir...u r ever green singer for ever...till sun and moon lives in planet....your song's will be heard by ever one...

  • @marisamy4601
    @marisamy4601 Рік тому +2

    I,m nanu tamil nadu cimdatore super sona namma hadu

  • @ravichandra5260
    @ravichandra5260 5 років тому +2

    ಒಬ್ಬ ಉತ್ತಮ ಪ್ರಜ್ಞಾವಂತ ನಾಗರಿಕ ಇಗಿರಬೇಕೆಂದು ಶರೀಪರು ಸಾರಿದ ಇಂಪಾದ ಗೀತೆ. ಅವರಿಗೆ ಕೋಟಿ ಕೋಟಿ ಧನ್ಯವಾದಗಳು..

  • @deepamadiwalar9362
    @deepamadiwalar9362 4 роки тому +11

    Voice......super c.ashwath sir voice always 👍🏻

  • @mohanmoni9115
    @mohanmoni9115 5 років тому +19

    Proud to say be a KURUBA... Jai kanaka

    • @srinidhi7140
      @srinidhi7140 5 років тому

      ಜೈ ಕರ್ನಾಟಕ ಮಾತೆ ❤️

  • @PremKumar-ng2uf
    @PremKumar-ng2uf 6 років тому +24

    Very very thankful to Ashwath sir.
    Great singer.

  • @mahadevaswamy7383
    @mahadevaswamy7383 Рік тому +2

    Tagaru 👑

  • @KrantiVeerSangolliRayanna
    @KrantiVeerSangolliRayanna 5 місяців тому +2

    ಒಂದೇ ಹಾಡಲ್ಲಿ ಕುರಿಗಾಹಿಗಳ ಕಷ್ಟವನ್ನು ವೀವರಿಸಲಾಗಿದೆ

  • @bheereshh7921
    @bheereshh7921 6 років тому +9

    I am proud of this song . Hats off sir....... Bheeresh..

  • @rammohanrammohan1784
    @rammohanrammohan1784 3 роки тому +12

    Jai kuruba ❤️🎉

  • @suhas0072
    @suhas0072 8 місяців тому +1

    Im dhangar from akkalkot maharashtra , in maharashtra kurubas are called as dhangars. We are warriors

  • @rehamanafrin8072
    @rehamanafrin8072 4 роки тому +2

    ಶಿಶುನಾಳರ ಸಾಹಿತ್ಯ ಅದ್ಭುತವಾದುದು ಮತ್ತು ಅರ್ಥಪೂರ್ಣವಾದದ್ದು

  • @patilrudragouda1518
    @patilrudragouda1518 3 роки тому +13

    I salute c s aswath sir for kurabaro song.one of the Best c s a sir song

  • @sandeepmadakari8249
    @sandeepmadakari8249 6 років тому +314

    ತುಂಬಾ ಅತ್ಯಂತ ಅದ್ಬುತವಾದ ಸಾಹಿತ್ಯ ಇದು ಕೇವಲ ಒಂದು ಜಾತಿಗೆ ಸೀಮಿತವಾದದು ಅಲ್ಲ ಎಲ್ಲರಿಗೂ ಕಾಯಕದ ಬಗ್ಗೆ ತಿಳಿಸುವಂತಹ ಒಂದು ವಿಶಿಷ್ಟ ಹಾಡು

  • @krishnavenijanani9279
    @krishnavenijanani9279 2 роки тому +8

    I Proud To Say kurumbaru 🔥🔥🔥

  • @nagendragangadharaiah7321
    @nagendragangadharaiah7321 5 років тому +2

    ಇಂತಹ ಅದ್ಭುತ ಹಾಡನ್ನು ಜನರಿಗೆ ಉಣಬಡಿಸಿದ ಸಿ ಅಶ್ವತ್ ಸಾರ್ ಅವರಿಗೆ ಪಾದಕ್ಕೆ ನಮನಗಳು

  • @madboy7786
    @madboy7786 5 років тому +2

    ಕುರುಬನ ಗತ್ತು ಇಡೀ ಇಂಡಿಯಾಗೆ ಗೊತ್ತು. ಜೈ ಕುರುಬಾಸ್,ಜೈ ರಾಯಣ್ಣ, proud to be kurubas

  • @yogibm2144
    @yogibm2144 3 роки тому +8

    Superb song with amazing voice🥰👍

  • @shashimanibm2272
    @shashimanibm2272 4 роки тому +121

    ಜಾತಿ ಮುಖ್ಯ ಅಲ್ಲ ಎಲ್ಲಾರಿಗೂ ಗೌರವ ಕೊಡಬೇಕು

    • @balarajbalaraj8245
      @balarajbalaraj8245 2 роки тому +1

      ಚಿನ್ನದಂತ ಮಾತು 👍

    • @tejasteju7403
      @tejasteju7403 4 місяці тому +1

      Adna ille helbeka ninu shatvee

    • @tejasteju7403
      @tejasteju7403 4 місяці тому

      ​@@balarajbalaraj8245 ide kushige awn tunne unnu bolimagne

  • @dileepdili1590
    @dileepdili1590 5 років тому +12

    ಅದ್ಬುತವಾದ ಹಾಡು ಅದ್ಭುತವಾದ ಕಂಠ..super amezing ಜೈ ಕನಕ ಶ್ರೀ

  • @kenchag7159
    @kenchag7159 2 роки тому +2

    ಜೈ ಕುರುಬಾಸ್

  • @vijaygowdavijaygowda7819
    @vijaygowdavijaygowda7819 3 роки тому +1

    ಇದೊಂದು ವಿಶಿಷ್ಟ ರೀತಿಯ ಅದ್ಭುತ ವಾದ ಒಂದು ಗಾನ

  • @manjunathr5672
    @manjunathr5672 3 роки тому +29

    Singer ; Speechless
    Lyric ; An Exordianary
    Listeners ; Greatness
    Dislikes ; Mindless

  • @Hrm635
    @Hrm635 3 роки тому +3

    Jai kurubas

  • @vinodgowda5357
    @vinodgowda5357 5 років тому +4

    ಇಂತಹ ಅದ್ಬುತವಾದ ಹಾಡಿಗು dislike ಕೊಡುವ ದಡ್ಡ ಜನಗಳು ಇದ್ದಾರಲ್ಲ....😐😐

  • @lunaticgaming315
    @lunaticgaming315 3 роки тому +2

    ಕುರುಬಾರೋ....ನಾವೂ....ಕೂರುಬಾರೋ....🙏

  • @rakirakesh2018
    @rakirakesh2018 4 роки тому +1

    Spr ashvat sir

  • @vasprirajesh2768
    @vasprirajesh2768 4 роки тому +10

    Nadi kurnool. NENU KURUVA. I LOVE💖 THIS SONG very much. JAI KURUVA JAI KANAKADASA JAI MALLANNA JAI SRISAILA MALLIKARJUNA BRAMARAMBIKA.

  • @nidhinidhi5947
    @nidhinidhi5947 7 років тому +42

    super song
    thank you sir ಸಿ ಅಶ್ವತ್ಥ ಸರ್

  • @raviappuraviappu8929
    @raviappuraviappu8929 5 років тому +14

    ನಮ್ಮ ಹೆಮ್ಮೆಯ ಒಂದು ಅದ್ಭುತ ಹಾಡು
    ನಾವು ಮರೆಯದೆ ಹಾಡು
    ಕೋಟಿ ಕೋಟಿ ಧನ್ಯವಾದಗಳು ಶಿಶುನಾಳ ಶರೀಫ ಗುರುಗಳಿಗೆ

  • @punithbtkr8006
    @punithbtkr8006 4 роки тому +1

    Jai kanaka. Jai kuruba

  • @bhaskarbamgaram6181
    @bhaskarbamgaram6181 4 роки тому +2

    జై కురుబ కురువ కురుమ కింగ్స్ సామాజికవర్గం

  • @anandr9379
    @anandr9379 3 роки тому +3

    I am proudly say this nanu kuruba

  • @cricdream1117
    @cricdream1117 6 років тому +134

    ಹಾಲಿನಂತ ಮನಸು ಕುರುಬರದ್ದು‌.....©®

    • @veereshpj3502
      @veereshpj3502 5 років тому

      Aimu. Kariktu

    • @Veeresh_Meti
      @Veeresh_Meti 4 роки тому +4

      Yella kurubaru hage iralla.

    • @rangayadav9129
      @rangayadav9129 4 роки тому +1

      Correct

    • @revanadm3050
      @revanadm3050 3 роки тому +5

      ಬೇರೆಯವರದೇನು ಹೇಲಿನಂತ ಮನಸಾ, ಇಲ್ಲಿ ಎಲ್ಲಾ ಒಂದೇ, ಮಾನವ ಕುಲ ಒಂದೇ ಜಾತಿ ತೀಟೆ ಬೇಡಾ

    • @naveenak2941
      @naveenak2941 2 роки тому

      @@revanadm3050 le, bolimagana, mukuli, kadthi

  • @commonservice3853
    @commonservice3853 5 років тому +3

    ಕುರುಬರು ನಾವು ಕುರುಬರೋ

  • @lavanyabujji5012
    @lavanyabujji5012 Рік тому +1

    Very proudly saying am kuruba jai kanakadasa

  • @suhas0072
    @suhas0072 Рік тому +1

    Kuruba/dhangar from maharashtra, nand yeahsra suhas ( we are warriors) 😊

  • @keshavamurthyil9617
    @keshavamurthyil9617 6 років тому +64

    the great soofi poet and kannadiga first Muslim poet written great song,which explained the human life, it's mortality. there is no difference among all the religions, all people are equal on earth, no one beyond the rules of the universe.

    • @mahadevam7988
      @mahadevam7988 4 роки тому +1

      Yess Sir,Super 👌👌👌

    • @sagar_sangogi4350
      @sagar_sangogi4350 3 роки тому +1

      No religion is same sir. Don't compare Hindu With other. If you want to know just read Quran you will know dirty reality of it.

    • @sanjeevappahadimani4477
      @sanjeevappahadimani4477 2 роки тому

      @@sagar_sangogi4350 qqqqqqqqqqqqqqqqqqqqqqqqqqqqqqqq

    • @amithmagajikondi69
      @amithmagajikondi69 2 роки тому +3

      Sant Shri Shishunala Sharif was not a Sufi poet. He belonged to the Bhakti movement. He was inducted into Hinduism after Yajnopavita (Thread Ceremony) by his Guru Shri Govinda Bhatta. I've personally met his grandson who also sings beautiful devotional songs. His main teaching was that the Supreme Lord resides in ones own body. This Vedantic teaching of Shishunala Sharif directly contradicts the teachings of Quran.

    • @yashaswinineelesh7562
      @yashaswinineelesh7562 Рік тому +1

      Agreed