Oil Pulling: Health Benefits & How to Do It ಆಯಿಲ್ ಪುಲ್ಲಿಂಗ್ ಆರೋಗ್ಯಕರ ಪ್ರಯೋಜನಗಳಿವು Vijay Karnataka

Поділитися
Вставка
  • Опубліковано 5 лип 2022
  • #OilPulling #OilPullingBenefits #Coconutoilpulling
    ಇಂದಿನ ದಿನಗಳಲ್ಲಿ ಬಾಯಿಗೆ ಎಣ್ಣೆ (ಹೆಚ್ಚಾಗಿ ತೆಂಗಿನಎಣ್ಣೆ) ಹಾಕಿಕೊಂಡು ಮುಕ್ಕಳಿಸುವ ಆಯಿಲ್ ಪುಲ್ಲಿಂಗ್ ಎಂಬ ನಾಟಿ ಔಷಧಿ ಹೆಚ್ಚಾಗಿ ಜನಪ್ರಿಯವಾಗುತ್ತಿದೆ. ಹಲ್ಲು, ವಸಡು ಹಾಗೂ ದವಡೆಯ ಆರೋಗ್ಯ ಕಾಯುವಲ್ಲಿ ಮತ್ತು ದಂತ ಕುಳಿ, ಬಾಯಿ ದುರ್ವಾಸನೆ ತಡೆಯುವಲ್ಲಿ ಆಯಿಲ್ ಪುಲ್ಲಿಂಗ್ ಅತ್ಯಂತ ಪರಿಣಾಮಕಾರಿ. ಬನ್ನಿ ಈ ಆಯಿಲ್ ಪುಲ್ಲಿಂಗ್ ಎಂದರೆ ಏನು? ಆಯಿಲ್ ಪುಲ್ಲಿಂಗ್ ಮಾಡುವ ವಿಧಾನ, ಹಾಗೂ ಇದರ ಲಾಭಗಳೇನು? ಈ ಎಲ್ಲಾ ಡಿಟೇಲ್ಸ್ ಅನ್ನು ಆಯುರ್ವೇದ ವೈದ್ಯ ಡಾ. ಮಂಜುನಾಥ್ ಡಿ.ನಾಯಕ್ ಅವರಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Навчання та стиль

КОМЕНТАРІ • 9

  • @devarajdeva3272
    @devarajdeva3272 Рік тому +2

    ಪ್ರತಿ ದಿನಮಾಡಬಹುದು ಎಂದು ಭಾವಿಸಿದ್ದೇನೆ TQ 💐

  • @anupamasr6984
    @anupamasr6984 2 роки тому +2

    Namasthe Dr ,,, Ayurvedada prakaravagi deenachariyadantha oil pulling bakke thilisidiri hagu adara bakke idda sandeha doora madidiri ,,,,Nimage hurdaya poorvaka Dhanyavadagalu Sir,,,,

  • @marutisbagad9854
    @marutisbagad9854 2 місяці тому

    Thank You sir🙏

  • @pavithram2975
    @pavithram2975 2 роки тому +1

    Thank you very much for valuable and very useful information sir 🙏

  • @Mr247772
    @Mr247772 Рік тому

    100% good

  • @ambikanagappa
    @ambikanagappa 11 місяців тому +1

    Hallu huluku bandre enu madbeku sir

  • @km3141s
    @km3141s 9 місяців тому +1

    If children dont swallow then can they do oil pulling for min 5 mins for tooth decay pls reply, if s what age

  • @_shivuyadav_01
    @_shivuyadav_01 2 роки тому

    𝙎𝙪𝙥𝙚𝙧 𝙞𝙣𝙛𝙤𝙧𝙢𝙖𝙩𝙞𝙤𝙣🙏🙏🙂🙂🙂🙏🙏🙏🙏🙏🙏🙏

  • @nagarajvajra8435
    @nagarajvajra8435 7 місяців тому

    Huluku hallige heli sir