ಅಡುಗೆ ಎಣ್ಣೆ ಖರೀದಿಸುವ ಮುನ್ನ ಈ ವಿಡಿಯೋ ನೋಡಿ |Dr. Khadar Vali-Watch this video before buying cooking oil
Вставка
- Опубліковано 8 лют 2025
- ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
#drkhadarvali #millets #nimmaarogyanimmakaiyalli #saraljeevan #kannada #Health #oil #drkhadarvali #millets #nimmaarogyanimmakaiyalli #saraljeevan #Cookingoil #pulses #drkhadarvali #millets #nimmaarogyanimmakaiyalli #saraljeevan #ಸರಳಜೀವನ #ಸಿರಿಧಾನ್ಯ #ಡಾಖಾದರ್
ಹೌದು ಸರ್ ನೀವು ಹೇಳಿದ್ದು 100%ಸತ್ಯ. ನಾವು ಚಿಕ್ಕವರಗಿದ್ದಾಗ ನಮ್ಮ ಕುಟುಂಬ 1ಲೀಟರ್ ಎಣ್ಣೆ 20ದಿನ ಬಳಸುತ್ತಿದ್ದೆವು ಇವಾಗ 🤭ಒಂದೂವರೆ ತಿಂಗಳಿಗೆ 1ಡಬ್ಬಿ ಎಣ್ಣೆ ಖರ್ಚಾಗುತ್ತೆ
Dani andre est litter irute
ಏನಾದರೂ ಜನರಿಗೆ ಎಣ್ಣೆ ಬಗ್ಗೆ ನೇರವಾಗಿ ಹೇಳಿದಿರ
100sari khadar sir heladu super❤❤❤❤❤
Correct helidiri sir.
Good information sir ❤
Rice bran oil is good for health
Very good information sir
It is incomplete presentation by the channel/media. Please play complete video.
Yav enne use madbeku heli sir
Burudedasa
Coconut oil
Ganadha enne oledu
E Paraffin annu sarkara nillisalu sadya ellava sir
It may be possible but they don't want to do it, because most of the politicians are shareholders of these oil companies
ಎಣ್ಣೆಗೆ ಪೆಟ್ರೋಲಿಯಂ ವೆಸ್ಟೇಜ್ ಹಾಕ್ತಾ ಇದ್ದಾರೆ ಅಂತ ಎಲ್ಲರಿಗೂ ಗೊತ್ತು . ಇದರಲ್ಲಿ ಯಾವ ರೀತಿಯಲ್ಲಿ ಜಿಡ್ಡು ಇರುತ್ತೆ ಗೊತ್ತಾ ? ಮೆಲ್ ನೊಟಕ್ಕೆ ಇದು ಗೊತ್ತಾಗಲ್ಲ ಆದ್ರೆ ಒಂದು ಪಾತ್ರೆಗೆ ಈ ಎಣ್ಣೆಯನ್ನು ಸವರಿ ಇಟ್ಟು 2ರಿಂದ .3 ದಿನ ಬಿಟ್ಟು ಅದನ್ನು ಮುಟ್ಟಿ ನೋಡಬೇಕು .ಆಗ ಗೊತ್ತಾಗುತ್ತದೆ ಇಂತಹ ಜಿಡ್ಡು ನಮ್ಮ ರಕ್ತನಾಳದಲ್ಲಿ ಸಂಗ್ರಹ ಆದ್ರೆ ಹಾರ್ಟ್ ಅಟ್ಯಾಕು ಬರುತ್ತೆ ಮತ್ತೆ ಕ್ಯಾನ್ಸರ್ ಬರುತ್ತೆ ಆಂತ.ಮತ್ತೆ ಇತ್ತೀಚಿನ ದಿನಗಳಲ್ಲಿ ಬರಿ ಹಾರ್ಟಿನ ರಕ್ತನಾಳಗಳು block ಆಗ್ತಾ ಇಲ್ಲಾ ದೇಹದ ಎಲ್ಲಾ ಭಾಗದ ನರಗಳು block ಆಗ್ತಾ ಇದೆ .ಇದಕ್ಕೆ ಕಾರಣ ಈ ಪೆಟ್ರೋಲಿಯಂ ವೇಸ್ಟೇಜಿನ ಜಿಡ್ಡೆ ಕಾರಣ ಅಂತಾ ನನ್ನ 100ಪರಸೆಂಟ್ ಅನಿಸಿಕೆ .ಈಗ ಎಚ್ಚೆತ್ತು ಕೊಳ್ಳಲಿಲ್ಲ ಅಂದ್ರೆ ತುಂಬಾ ನರಕ ಅನುಭವಿಸ ಬೇಕಾಗುತ್ತದೆ ಭವಿಷ್ಯ ದಲ್ಲಿ.ಇಲ್ಲಿ ಹಾಳಾಗ್ತಾ ಇರೋದು ಜನರು ಆರೋಗ್ಯ. ಜನರು ಯಾಕೆ ಈ ವಿಷಯದಲ್ಲಿ ತೂಕಡಿಸುತ್ತಿದ್ದಾರೆ? ಅನ್ನೋದೆ ಅರ್ಥ ಆಗ್ತಿಲ್ಲ.ಜನರು ದೊಡ್ಡ ಮಟ್ಟದಲ್ಲಿ ಜಾಗೃತರಾಗಬೇಕು. ಈ ಎಲ್ಲಾಎಣ್ಣೆ ಕಂಪನಿಗಳು ಮೇಲೆ ಕೇಸ್ ಹಾಕಿ ಬ್ಯಾನ್ ಮಾಡಸಬೇಕು .
ಯಾವ ಅಡುಗೆ ಎಣ್ಣೆ ಬಳಸಬೇಕು ಅದನ್ನ ಹೇಳಿ ಸರ್
Coconut oil
🙏🏻
Nevu helidu nija sir
This is a very old video, you are cheating us by reposting. Please upload new videos of Dr. Khadar.
🙏