ಬ್ರಾಹ್ಮೀ ಮುಹೂರ್ತದಲ್ಲಿ ಏಳುವವರು ಹೆಚ್ಚು ಶ್ರೀಮಂತರಾಗಿರುವುದು ಯಾಕೆ ಗೊತ್ತಾ? ಇಲ್ಲಿವೆ ನೋಡಿ ಅದರ ಅಧ್ಬುತ ರಹಸ್ಯಗಳು

Поділитися
Вставка
  • Опубліковано 8 вер 2024
  • ಬ್ರಹ್ಮ ಮುಹೂರ್ತ ಎನ್ನುವುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸಮಯ. ಇದು ಪ್ರಮುಖವಾಗಿ ಎರಡು ಮುಹೂರ್ತದ ಅವಧಿಗಳನ್ನು ಒಳಗೊಂಡಿದೆ. ಮುಂಜಾನೆಯ ಸಮಯಕ್ಕಿಂತ ಒಂದೂವರೆ ಗಂಟೆ ಪೂರ್ವದ ಸಮಯವನ್ನು ಬ್ರಹ್ಮ ಮುಹೂರ್ತದ ಅವಧಿ ಅಥವಾ ಬ್ರಾಹ್ಮೀ ಮುಹೂರ್ತ ಎಂದು ಪರಿಗಣಿಸಲಾಗುವುದು. ವೈದಿಕ ಸಂಪ್ರದಾಯದ ಪ್ರಕಾರ ಈ ಅವಧಿಯು ಪ್ರಾರ್ಥನೆ ಮತ್ತು ಧ್ಯಾನವನ್ನು ಕೈಗೊಳ್ಳಲು ಸೂಕ್ತವಾದ ಸಮಯ ಎಂದು ಪರಿಗಣಿಸಲಾಗುವುದು. ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬ್ರಹ್ಮ ಮುಹೂರ್ತಲ್ಲಿ ಕೆಲವು ಕೆಲಸವನ್ನು ಕೈಗೊಂಡರೆ ಆಯುಷ್ಯ ವೃದ್ಧಿಯಾಗುವುದು ಎಂದು ಸಹ ಹೇಳಲಾಗುವುದು. ಈ ಪವಿತ್ರ ಮುಹೂರ್ತದ ಕೆಲವು ಮುಖ್ಯ ವಿಚಾರಗಳನ್ನು ಈಗ ತಿಳಿದುಕೊಳ್ಳೋಣ.
    ----------------------------------------------------------------------------------------
    ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ ಹಾಗು ನಮ್ಮ ಅರಿವು ಕನ್ನಡ ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ ನೋಡಿದ್ದಕ್ಕಾಗಿ ಧನ್ಯವಾದಗಳು.
    ----------------------------------------------------------------------------------------
    Arivu Kannada android app is now available on Google Play
    (Please Download & Rate our App ★★★★★)
    goo.gl/n9RPvn
    Subscribe Arivu Kannada UA-cam Channel
    goo.gl/XzVEwN
    Like Arivu Kannada on Facebook:
    goo.gl/YZeXLL
    Visit Arivu Kannada Website:
    (www.arivukannada.com)
    goo.gl/CHijd2
    Follow Arivu Kannada on Twitter:
    goo.gl/y98jPB
    Follow Arivu Kannada on Google+:
    goo.gl/MCqUsv
    ----------------------------------------------------------------------------------------
    Thanks for Watching - Significance of Brahmi Murtha...! (Useful Information in Kannada|ಕನ್ನಡ)
    Like, Share & Subscribe
    *******
    Arivu Kannada
    (ಅರಿವು ಕನ್ನಡ)
    *******
    #BrahmiMurtha #Significance #Kannada

КОМЕНТАРІ • 103