ಓಲೆ ಬೆಲ್ಲ ಹೇಗೆ ಮಾಡ್ತಾರೆ ಗೊತ್ತಾ? ಔಷಧಿಯ ಗುಣವುಳ್ಳ ಪರಿಶುದ್ಧ ಓಲೆಬೆಲ್ಲ ಪ್ರಯೋಜನ ಗೊತ್ತಾ!

Поділитися
Вставка
  • Опубліковано 27 вер 2024
  • ಪರಿಶುದ್ಧ ಓಲೆಬೆಲ್ಲಕ್ಕಾಗಿ ಸಂಪರ್ಕಿಸಿ:
    ದಿವಾಕರ
    ಸೇನೆರೆಕೋಡಿ ಮನೆ
    ಶಂಭೂರು
    9880282951
    This Video is All about Making of Palm Jaggery

КОМЕНТАРІ • 332

  • @thirthapolali9694
    @thirthapolali9694  5 місяців тому +31

    ಪರಿಶುದ್ಧ ಓಲೆಬೆಲ್ಲಕ್ಕಾಗಿ ಸಂಪರ್ಕಿಸಿ;
    ದಿವಾಕರ
    ಸೇನೆರೆಕೋಡಿ ಮನೆ
    ಶಂಭೂರು
    9880282951

    • @SeverineDsouza-e9q
      @SeverineDsouza-e9q 5 місяців тому +5

      Shambooru ಎಲ್ಲಿ ಬರುತ್ತೆ, yava ತಾಲೂಕು

    • @thirthapolali9694
      @thirthapolali9694  5 місяців тому +5

      @@SeverineDsouza-e9q ಬಂಟ್ವಾಳ ತಾಲೂಕು. ಬಿ ಸಿ ರೋಡ್ ಸೇತುವೆಯಿಂದ ಪುತ್ತೂರು ಮಾರ್ಗದಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಪಾಣೆಮಂಗಳೂರಿನಲ್ಲಿ ಎಡಭಾಗಕ್ಕೆ ಹೋಗುವ ರಸ್ತೆ/ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನದ ನೇರ ಮುಂದಿನ ರಸ್ತೆ ಶಂಭೂರು ಹೋಗುವ ದಾರಿ.

    • @mahalingah6920
      @mahalingah6920 5 місяців тому

      L

    • @julianadsouza8935
      @julianadsouza8935 5 місяців тому

      900

    • @sundarpoojary5773
      @sundarpoojary5773 5 місяців тому

      Please send your address only my id

  • @krishnairuvailu249
    @krishnairuvailu249 5 місяців тому +13

    ಓಲೇ ಬೆಲ್ಲದಲ್ಲಿ ಮದ್ದಿನ ಗುಣವಿದೆ ಧನ್ಯವಾದಗಳು ತೀರ್ಥಪೊಳಲಿ ಯವರಿಗೆ🎉

  • @pushpa8718
    @pushpa8718 5 місяців тому +16

    👌dr... ನಮ್ಮ ತುಳುನಾಡುದ ಕಾಯಕನ್ ಇತ್ತೆದ ಜನಕುಲೆಗ್ ತೆರಿಪಾಯರ್... ಓಲೆ ಬೆಲ್ಲ.... 👌👌

  • @parameshwarappaspparameshw6215
    @parameshwarappaspparameshw6215 3 місяці тому +3

    It's very Important message to overall people's of world wide namaste Congratulations Best wishes Best Regards

  • @ronalddsa4060
    @ronalddsa4060 4 місяці тому +4

    So cool
    So nice so beautiful
    So happy
    God bless

  • @celineserrao1189
    @celineserrao1189 3 місяці тому +3

    Undu Bella ollu sikkud akka punod sikkunda

  • @AjithKumar-ul9dh
    @AjithKumar-ul9dh 3 місяці тому +3

    Natural process with nature

  • @raviprakashraviprakash581
    @raviprakashraviprakash581 4 місяці тому +4

    ಒಳ್ಳೆಯ ಮಾಹಿತಿ ಒಲೆ ಬೆಲ್ಲ ತಯಾರಿ

  • @irenedsouza9195
    @irenedsouza9195 4 місяці тому +3

    If you can use cast iron kadai, little cleaner surrounding, nd practice safety measures, specifically carrying boiling hot jaggery syrup. Fantastic vedio.Thanks for keeping up this tradition inspite of many challenges.

    • @thirthapolali9694
      @thirthapolali9694  4 місяці тому

      Thank You So Much For your Concern and Appreciation 🙏

  • @Skotyaan
    @Skotyaan 5 місяців тому +7

    ನನ್ನ ಹಳೆಯ ನೆನಪು ಮತ್ತೆ ಮಾಡಿದಕ್ಕೆ ಧನ್ಯವಾದ 🙏

  • @shivashankarnesaragi3151
    @shivashankarnesaragi3151 5 місяців тому +7

    Thanks for your information ❤

  • @gangadhark8166
    @gangadhark8166 3 місяці тому +3

    Super

  • @jprakash9969
    @jprakash9969 5 місяців тому +4

    Enchina vishaya tuyere mast kushiyapundu nikleg tanks

  • @shrinivasshrini2920
    @shrinivasshrini2920 5 місяців тому +8

    ಸೂಪರ್ ಒಳ್ಳೆಯ ಮಾಹಿತಿ

  • @geethakuthar6066
    @geethakuthar6066 5 місяців тому +7

    ರಡ್ಡ್ ಸಾವಿರ ಕೊರಂಡ dala ಬೇಜಾರಿಜ್ಜಿ ath yeddy ಬೆಲ್ಲ ನೆಚುರಲ್ ಬೆಲ್ಲ ಸೂಪರ್ log👌👌

    • @thirthapolali9694
      @thirthapolali9694  5 місяців тому +1

      Yes Thank u Mam🙏

    • @kalpataru6793
      @kalpataru6793 5 місяців тому

      ನಿನ್ನ ಅಮ್ಮೆ ಕಂಡದಿನ ಕಾಸ್ ಉಂಡಾ ತೂಜೂಡು

  • @ChammuChinnu
    @ChammuChinnu 4 місяці тому +3

    Maasha allah

  • @prakashpoojary3695
    @prakashpoojary3695 3 місяці тому +3

    👌🏻👌🏻👌🏻👌🏻👌🏻

  • @razakhajjaj
    @razakhajjaj 5 місяців тому +3

    Thank you very much M’am 😍

  • @cynthiasurya3632
    @cynthiasurya3632 4 місяці тому +4

    ಸ್ವಲ್ಪ hygiene ಇದ್ದಿದರೆ ಚೆನ್ನಾಗಿತ್ತು

    • @thirthapolali9694
      @thirthapolali9694  4 місяці тому

      Sure thank you 🙏

    • @akh8508
      @akh8508 4 місяці тому

      Hygiene kolu undu

    • @thirthapolali9694
      @thirthapolali9694  4 місяці тому

      ಹೌದು ಆ ಕೋಲು ನಮ್ಮ ತುಳುನಾಡಿನ ನಾಡು, ನುಡಿ ಸಂಸ್ಕೃತಿ ಸಂಪ್ರದಾಯಗಳನ್ನು ಅರಿತವರಿಗೆ ಪರಿಚಿತವಾಗಿರುವ ಕೋಲು.
      ಹಿಂದೆಲ್ಲ ಪದಾರ್ಥಗಳನ್ನು ಬಡಿಸಲು ಇದೇ ರೀತಿಯ ಬಿದಿರಿನ ಕೋಲುಗಳನ್ನೆ ಬಳಸುತ್ತಿದ್ದರು. ಅದು ಎಷ್ಟೊಂದು ಶುದ್ಧವಾಗಿರುತ್ತೆ ಅನ್ನೊದಕ್ಕೆ ಆ ರೀತಿಯ ಬಿದಿರಿನ ಕೋಲಿನ ಸೌಟು ಗಳಲ್ಲಿ ಪದಾರ್ಥ ತಿಂದು ಬೆಳೆದಿರುವ ನಾವುಗಳೇ ಸಾಕ್ಷಿ. ಹಾಗಾಗಿ ಆ ಕೋಲಿನ ಕಿಂಚಿತ್ತೂ ಅರಿವಿರದವರು/ ಆ ರೀತಿಯ ಕೋಲಿನ ಬಳಕೆ ಮಾಡಿಯೂ ಅದನ್ನು ಶುಚಿತ್ವವಿಲ್ಲದ ಎಂದುಕೊಳ್ಳುವವರು ಆ ಕೋಲನ್ನು ಆಡಿಕೊಳ್ಳುವುದುದರಲ್ಲಿ ಆಶ್ಚರ್ಯವೇನಿಲ್ಲ.!

    • @cynthiasurya3632
      @cynthiasurya3632 3 місяці тому

      @@thirthapolali9694 ಇದು ಕೋಲಿನ‌ ಬಗ್ಗೆ ಅಲ್ಲ. ಜಾಗ ಸ್ವಲ್ಪ ಸ್ವಚ್ಛ ವಾಗಿದ್ದರೆ ಚೆನ್ನಾಗಿತ್ತು.

  • @manoharhavalad7049
    @manoharhavalad7049 3 місяці тому +4

    DHANYAVADAGALU UTTAMA MAHITIGAGI

  • @akshithshetty2455
    @akshithshetty2455 5 місяців тому +7

    Waaw 💞💫

  • @hildadsouza9960
    @hildadsouza9960 5 місяців тому +3

    Excellent jaggery

  • @Rathnakar-m5m
    @Rathnakar-m5m 5 місяців тому +4

    Good information

  • @nagarajaiahbm1042
    @nagarajaiahbm1042 4 місяці тому +3

    Very useful information.🙏🙏🙏

  • @vishwanathshetty7410
    @vishwanathshetty7410 5 місяців тому +9

    ತೀರ್ಥಕ್ಕ,ಇರೆಗ್ಧನ್ಯವಾದೊಲು

  • @rangappayyaholla7716
    @rangappayyaholla7716 4 місяці тому +2

    ಅದು ಕಲ್ಲು ಅಲ್ಲ ಕಳ್ಳು
    ಕಲ್ಲು ಅಂದರೆ ಶಿಲೆಕಲ್ಲು ಅಥವಾ ಮುರಕಲ್ಲು

  • @geetharasquinha1592
    @geetharasquinha1592 4 місяці тому +2

    Nimma Bhasheyalli matadidre bereyavarige artha agodadru hege

  • @ivanfernandes1227
    @ivanfernandes1227 4 місяці тому +3

    Can be made from sugarcane juice also

  • @sayyadkmibrahimkmibrahim5621
    @sayyadkmibrahimkmibrahim5621 3 місяці тому +3

    Medam hid yava place uru dayavittu tilisi

  • @sudheerkumarlkaulgud7521
    @sudheerkumarlkaulgud7521 5 місяців тому +3

    ಒಳ್ಳೆಯ ಮಾಹಿತಿ.
    ಅದು ಓಲೆ ಬೆಲ್ಲ ಅಲ್ಲ ಒಲೆ ಬೆಲ್ಲ

    • @thirthapolali9694
      @thirthapolali9694  5 місяців тому +1

      ಧನ್ಯವಾದಗಳು ಸರ್. ಆದರೆ ಅದು ಒಲೆಬೆಲ್ಲ ಅನ್ನುವ ಪದ ಬಳಕೆ ಇಲ್ಲ ಅಲ್ವಾ ಸಾಮಾನ್ಯವಾಗಿ ಎಲ್ಲಾ ಕಡೆನೂ ಓಲೆ ಬೆಲ್ಲ ಅಂತಾನೇ ಅನ್ನೊದಲ್ವಾ

    • @sudheerkumarlkaulgud7521
      @sudheerkumarlkaulgud7521 5 місяців тому

      @@thirthapolali9694 ಓಲೆ ಅಂದರೆ ಪತ್ರ ಅಂತ ಅರ್ಥ ಬರುತ್ತದೆ

    • @mohdbahrain6958
      @mohdbahrain6958 5 місяців тому

      Derived from Madalu/gari of particular tale plant - used to round shape the Bella like ring .

    • @gangaanna4124
      @gangaanna4124 3 місяці тому +1

      ಒ ಲೆ ಅಲ್ಲ ಓ ಲೆ ಯಾಕೆ ಗೊತ್ತ ಬೆಲ್ಲದ ಪ್ಯಾಕ್ ಮಾಡುವದು ತಾಳೆ ಮರದ ಗರಿಯಿಂದ. ಇದನ್ನು ತುಳುವಿನಲ್ಲಿ ಓಲೆ ಅನ್ನುತಾ ರೆ

  • @SharathPoojary-122
    @SharathPoojary-122 5 місяців тому +4

    Super ❤️

  • @laxmankodagu5973
    @laxmankodagu5973 5 місяців тому +2

    Thank mem🎉want addres

    • @thirthapolali9694
      @thirthapolali9694  5 місяців тому

      ಅವರ ಮಾಹಿತಿ ಮತ್ತು ಮೊಬೈಲ್ ನಂಬರ್ ಮೊದಲ ಕಾಮೆಂಟ್ ನಲ್ಲಿ ನೀಡಲಾಗಿದೆ ಧನ್ಯವಾದಗಳು 🙏

  • @satishail4261
    @satishail4261 5 місяців тому +8

    ಮಾಡುವ ಜಾಗೆ ದೂಳು ಮಣ್ಣು ಇಲ್ಲದ ಸ್ಥಳವಾಗಿದ್ದರೆ ಚೆನ್ನಾಗಿರುತಿತ್ತು

    • @thirthapolali9694
      @thirthapolali9694  5 місяців тому +4

      ಖಂಡಿತ ಒಪ್ಪುವಂತ ಮಾತು ಸರ್
      ಆದರೆ ಇಲ್ಲಿ ನಾವು ಕಣ್ಣಾರೆ ಕಂಡಂತೆ, ತಯಾರು ಮಾಡುವ ಬೆಲ್ಲದಲ್ಲಿ ಧೂಳು ಮಣ್ಣು ಸೇರುವಂತ ಜಾಗ ಅದಲ್ಲ. ಇನ್ನೂ ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ, ನಿರಂತರ ಬೆಂಕಿಯ ಅವಶ್ಯಕತೆ ಇರುವುದರಿಂದ ಬೆಲ್ಲ ತಯಾರು ಮಾಡುವ ಬಹುತೇಕ ಎಲ್ಲರೂ ಮನೆಯ ಹೊರಗಿನ ಪ್ರದೇಶದಲ್ಲಿಯೇ ಹೆಚ್ಚಾಗಿ ಮಾಡುತ್ತಾರೆ. ನಂತರದಲ್ಲಿ ಬೆಲ್ಲ ಹೊಯ್ಯುವ ಜಾಗ ಇವರ ಮನೆಯ ಮುಂದಿರುವ Sitout ಶುಭ್ರವಾದ ನೆಲವೇ ಆಗಿದೆ( ಅದರ ಮೇಲೆ ಬಟ್ಟೆ ಬಿಡಿಸುತ್ತಾರೆ) ಹಾಗಾಗಿ ಇಲ್ಲಿ ಧೂಳು, ಅಥವಾ ಮಣ್ಣು ಸೇರುವ ಆತಂಕವೇ ಇರುವುದಿಲ್ಲ.
      ಇವಿಷ್ಟೂ ನಾವು ಕಣ್ಣಾರೆ ಕಂಡಿರುವ ವಿಚಾರ ಧನ್ಯವಾದಗಳು 🙏

  • @shafisheikh7527
    @shafisheikh7527 5 місяців тому +2

    Superrrrrrrr ❤❤❤uuuuuu

  • @jaihindbantwaljaihindbantw5670
    @jaihindbantwaljaihindbantw5670 5 місяців тому +4

    Suprrr akka..purergla theripayinek🙏🙏

  • @rathnaprinters7433
    @rathnaprinters7433 18 днів тому +1

    Thank you madem

  • @razakhajjaj
    @razakhajjaj 5 місяців тому +3

    Ivarige assist maadlikke yaaru ilva? I mean taale marakke hattlikke youngsters yaaru ilva?

    • @thirthapolali9694
      @thirthapolali9694  5 місяців тому +1

      Iddare avaru Well Experienced so Ivaglu Strong n young agine idkondu Ella Kelsanu madthare. He s so Capable sir

  • @IRAMAKRISHNANAYAK
    @IRAMAKRISHNANAYAK 3 місяці тому +3

    ಕೆಲವು ತಿಂಗಳ ಹಿಂದೆ ಓರ್ವ ವ್ಯಕ್ತಿ ಒಲೆ ಬೆಲ್ಲಮನೆಯಲ್ಲೇ ಮಾಡಿದ್ದು ಯಾವುದೇ ಬೆರಕೆ ಇಲ್ಲ ಕಡಿಮೆ ದರಕ್ಕೆ ಕೊಡುತ್ತೇನೆ ಅಂತ ಹೇಳಿ ಬಂದ ಇವನನ್ನ ಯಾವುದೇ ಪ್ರಶ್ನೆ ಮಾಡದೆ ಒಂದು ಕಟ್ಟು ಬೆಲ್ಲ ತೆಗೆದುಕೊಂಡೆ.ಮತ್ತೆ ಕೆಲವು ದಿನಗಳ ನಂತರ ಕಟ್ಟವನ್ನು ಬಿಚ್ಚಿ ನೋಡುವಾಗ ಬೆಲ್ಲದ ಆಕೃತಿ ಎಲ್ಲಾ ಒಲೆ ಬೆಲ್ಲದ ರೀತಿನೆ ಇತ್ತು.ಆದ್ರೆ ತಿನ್ನುವಾಗ ಅದರ ರುಚಿ ಕಬ್ಬಿನ ಬೆಲ್ಲದ್ದೇ ಆಗಿತ್ತು.ಅಷ್ಟೇ ಅಲ್ಲ ಅದು ಅಪ್ಪಟ್ಟ ಕಬ್ಬಿನ (ಅಚ್ಚುಬೆಲ್ಲ) ಬೆಳ್ಳವೇ ಆಗಿತ್ತು.ಅಮೇಲೆಯೇ ಗೊತ್ತಾಗಿದ್ದು ಬೆಲ್ಲವನ್ನು ಪರೀಕ್ಷಿಸದೆ ಮೋಸ ಹೋದೆ ಅಂತ.

    • @thirthapolali9694
      @thirthapolali9694  3 місяці тому

      ಹೌದು ಈ ಥರ ಮೋಸಗಳು ತುಂಬಾ ನಡೆಯುತ್ತಿದೆ. ಅದರಲ್ಲೂ ಈ ಬೆಲ್ಲದ ವಿಷಯದಲ್ಲಿ ಅಸಲಿ ಯಾವುದು ನಕಲಿ ಯಾವುದು ಅಂತ ಕಂಡು ಹಿಡಿಯೋದು ಸ್ವಲ್ಪ ಕಷ್ಟನೂ ಇದೆ. ಓಲೆ ಬೆಲ್ಲದ ರುಚಿಯ ಅರಿವು ಇದ್ದವರಿಗೆ ಮಾತ್ರ ಅದು ಸುಲಭದಲ್ಲಿ ಗೊತ್ತಾದಿತು ಅಷ್ಟೇ.
      ಈ ಕಾರಣದಿಂದಲೇ ಅಸಲಿಯನ್ನು ನಕಲಿ ಅಂತ ಭಾವಿಸಿ, ನಕಲಿಯನ್ನು ಅಸಲಿ ಅಂತ ಭಾವಿಸಿ. ಕೊನಗೆ ಎಲ್ಲವನ್ನೂ ಸಂದೇಹದಿಂದಲೇ ನೋಡುವವರು ಇದ್ದಾರೆ.
      ಹಾಗಾಗಿ ನಾವು ಸ್ವ ಪರೀಕ್ಷಿಸಿ, ಅಥವಾ ಬೆಲ್ಲ ಮಾಡುವುದನ್ನು ಕಣ್ಣಾರೆ ನೋಡಿ ಖರೀದಿಸುವುದೇ ಒಳಿತು ಅಂತ ಹೇಳಿ ಈ ವಿಡಿಯೋದಲ್ಲಿ ಎಲ್ಲವನ್ನೂ ಆರಂಭದಿಂದ ಕೊನೆಯವರೆಗೂ ಪಾರದರ್ಶಕವಾಗಿ ತೋರಿಸಿ ಕೊಡುವ ಪ್ರಯತ್ನ ಮಾಡಿದ್ದೇವೆ. ಧನ್ಯವಾದಗಳು 🙏

  • @savithashantharam3600
    @savithashantharam3600 4 місяці тому +3

    ಒಲೆ ಬೆಲ್ಲ

  • @bhujangasuvarna826
    @bhujangasuvarna826 3 місяці тому +4

    Kadalaye bokka madalaye aklena kelsadha kasta malpunaklege gotthu........

  • @vamankundar23
    @vamankundar23 5 місяців тому +3

    Spr

  • @royal6449
    @royal6449 5 місяців тому +4

  • @Jayakmr14
    @Jayakmr14 3 місяці тому +3

    ಎಂಕುಲು ದಿನೋಲ ಕಾಫಿಗು ಓಲೆ ಬೆಲ್ಲ ಪಾಡುನಿಯೇ..

  • @praveenpoojary7085
    @praveenpoojary7085 5 місяців тому +5

    ❤❤

  • @honnappakaregowda3515
    @honnappakaregowda3515 5 місяців тому +5

    ಓಲೆ ಬೆಲ್ಲದ ಉಪಯೋಗಗಳನ್ನು ತಿಳಿಸಿ

    • @thirthapolali9694
      @thirthapolali9694  5 місяців тому

      ಕೆಲವೊಂದು ಉಪಯೋಗಗಳನ್ನು ವಿಡಿಯೋದಲ್ಲಿ ತಿಳಿಸಲಾಗಿದೆ. ಮತ್ತಷ್ಟು ಮಾಹಿತಿ ನೀಡಲು ಪ್ರಯತ್ನಿಸುತ್ತೇವೆ ಧನ್ಯವಾದಗಳು 🙏

  • @UmeshUmesh-tu1vf
    @UmeshUmesh-tu1vf 5 місяців тому +3

    ❤❤

  • @krithipoojari6163
    @krithipoojari6163 5 місяців тому +4

    👌🏻👌🏻🤗

  • @baptistpinto8479
    @baptistpinto8479 5 місяців тому +3

    You didn't told what percentage they put in the process, there is no calculation.

    • @thirthapolali9694
      @thirthapolali9694  5 місяців тому

      It depends on What Quantity they get and it may vary Everyday.

  • @devaki-re1oi
    @devaki-re1oi 5 місяців тому +4

    Address kodthera

    • @thirthapolali9694
      @thirthapolali9694  5 місяців тому

      ದಿವಾಕರ
      ಸೇನೆರೆಕೋಡಿ ಮನೆ
      ಶಂಭೂರು
      9880282951

  • @irenedsouza9195
    @irenedsouza9195 5 місяців тому +3

    What is the price for one set of 18 joggery

  • @sathishprabhu5971
    @sathishprabhu5971 5 місяців тому +6

    ವಿಳಾಸ ಅಥವಾ ಫೋನ್ ನಂಬರ್ ಕೊಡಿ

    • @thirthapolali9694
      @thirthapolali9694  5 місяців тому

      ಮೊದಲ ಕಾಮೆಂಟ್ ನಲ್ಲಿ ಈ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ ಧನ್ಯವಾದಗಳು ಸರ್ 🙏

    • @bekalsheikhmehmood6913
      @bekalsheikhmehmood6913 5 місяців тому

      Phone number and place to collect

  • @harishshetty9212
    @harishshetty9212 4 місяці тому +2

    Onji bundle rate yeth

  • @rajeshwaribhat1383
    @rajeshwaribhat1383 5 місяців тому +2

    Kinnippanaga tinta .ette ollu tikkundu gottijj.😊

    • @thirthapolali9694
      @thirthapolali9694  5 місяців тому

      Ha Ithe Thikkuna Kammi, Kelav Kadet mathra Thikkundu

  • @keshavac8545
    @keshavac8545 5 місяців тому +4

    Super namma ure

    • @thirthapolali9694
      @thirthapolali9694  5 місяців тому +1

      Thank you 🙏

    • @nayanaj3154
      @nayanaj3154 5 місяців тому +1

      Sir how much for 1.k.g bella?

    • @thirthapolali9694
      @thirthapolali9694  5 місяців тому

      @@nayanaj3154 Hello Mam We don't know about is it available in Kg!. Bt a pack of 24 pieces available there.
      For your kind information Adress and contact details provided in first comment. Check it thank you 🙏

  • @krishnairuvailu249
    @krishnairuvailu249 3 місяці тому +4

    ಮದ್ದಿನ ಅಂಶ ಇರುವ ಓಲೆ ಬೆಲ್ಲ

  • @lucypereira9968
    @lucypereira9968 5 місяців тому +5

    Bella siguva Sthala yaudu?

  • @sunithalobo7856
    @sunithalobo7856 5 місяців тому +3

    Where is place

    • @thirthapolali9694
      @thirthapolali9694  5 місяців тому

      Shambhooru.
      Full address Given in first Comment Kindly check it Mam thank you 🙏

  • @rathishetty5234
    @rathishetty5234 5 місяців тому +4

    Karbada banaled maltarda mast yedde anna.

  • @Sarunaik500
    @Sarunaik500 4 місяці тому +2

    🎉

  • @akarshpreranakarsh8091
    @akarshpreranakarsh8091 5 місяців тому +2

    ಅವರು ಅಲ್ಯುಮಿನಿಯಂ ಪಾತ್ರೆಯಲ್ಲಿ ಮಾಡ್ತಾ ಇದ್ದಾರೆ ಎಷ್ಟು ಗುಣಮಟ್ಟ ಇರುತ್ತೆ

    • @kalpataru6793
      @kalpataru6793 5 місяців тому +1

      ನಿನ್ನ ಮನೆಯಲ್ಲಿ ಯಾವ ಪಾತ್ರೆ ಇದೆ ಲೌಡಕೆ ಬಾಲ್

  • @TimmannaBhat-i9e
    @TimmannaBhat-i9e 4 місяці тому +3

    Kannadadalli heliddare heck hi janarige tiliyuttittu,

    • @thirthapolali9694
      @thirthapolali9694  4 місяці тому

      ಖಂಡಿತ ಧನ್ಯವಾದಗಳು 🙏

  • @parvathineeluru2229
    @parvathineeluru2229 5 місяців тому +4

    Bella paaka white batte mele hakabeku.🙏

  • @chitravishwanath5214
    @chitravishwanath5214 5 місяців тому +5

    Nanage 2pack Ole Bella beku alle segabahudu.

    • @thirthapolali9694
      @thirthapolali9694  5 місяців тому +1

      1st Comment Nalli Avra Details kottidivi so avrna Direct contact agi Purchase madi👍

  • @bharathikamath661
    @bharathikamath661 5 місяців тому +4

    Super ole bella

  • @avinashsalian718
    @avinashsalian718 5 місяців тому +5

    ಕರ್ಬದ ಬಾಣಲೆಡ್ ಮಲ್ತ್ ಂಡ ಬೊಕ್ಕಲ ಎಡ್ಡೆ ಅತ್ತೆ.

    • @thirthapolali9694
      @thirthapolali9694  5 місяців тому +4

      ದುಂಬು ಮಸ್ತ್ ಜಾಸ್ತಿ ಪ್ರಮಾಣೊಡು ಕಲಿ ತಿಕೊಂದು ಉಪ್ಪುನಗ ಕರ್ಬದ ಬಾಣಲೆಡೆ ಮತ್ತೊಂದು ಇತ್ತೆರ್‌ಗೆ ಅಂಡ ಇತ್ತೆ ಕಲಿ ತಿಕ್ಕುನ ಪ್ರಮಾಣ ಕಮ್ಮಿ ಅಂಚಾದ್ ಇತ್ತೆ ಈ ಬಾಣಲೆ ಉಪಯೋಗ ಮಲ್ಪುವೆರ್ ಆತೆ ಸೊಲ್ಮೆಲು 🙏

  • @hildaserrao3005
    @hildaserrao3005 5 місяців тому +4

    Kattak yath rate

    • @thirthapolali9694
      @thirthapolali9694  5 місяців тому

      ದಿವಾಕರ
      ಸೇನೆರೆಕೋಡಿ ಮನೆ
      ಶಂಭೂರು
      9880282951
      Kindly Contact them thank you 🙏

  • @srinivasasrinivasapv5632
    @srinivasasrinivasapv5632 5 місяців тому +3

    1kg ಎಷ್ಟು

    • @thirthapolali9694
      @thirthapolali9694  5 місяців тому

      ಒಂದು ಕಟ್ಟು ಅಂದ್ರೆ 24 ಬೆಲ್ಲದ ಲೆಕ್ಕದಲ್ಲಿ ಕೊಡೋದು. ಕೆಜಿ ಲೆಕ್ಕದಲ್ಲಿ ಇಲ್ಲ ಸರ್

  • @JagdishDevadiga-x8i
    @JagdishDevadiga-x8i 5 місяців тому +4

    How much one pack and you have courier?

    • @thirthapolali9694
      @thirthapolali9694  5 місяців тому

      It may Cost 1,800/ For a Pack of 24 Pieces. And we don't know about the Courier sir. Their Adress Given in
      1st Comment so u can Contact them directly thank you

    • @JagdishDevadiga-x8i
      @JagdishDevadiga-x8i 4 місяці тому

      Tomuch

  • @guruswamy7693
    @guruswamy7693 3 місяці тому +2

    ಒ ಒಲೆ ಓ ಓಟ, ಓಲೆ ಅಂದರೆ ಒಡವೆ, ಕಿವಿಗೆ ಹಾಕುವುದು

    • @thirthapolali9694
      @thirthapolali9694  3 місяці тому

      ತಾಳೆ ಮರದ ಒಲಿ/ಗರಿ ಗೆ ಸಂಬಂಧಿಸಿದ ಪದವೇ ಓಲೆ.
      ತುಳುವಿನಲ್ಲಿ ಒಲಿ ಪದ ಬಳಕೆಯಲ್ಲಿದೆ.
      ಹಿಂದೆಲ್ಲ ತಾಳೆ ಮರದ ಎಲೆಗಳಿಂದ ತಯಾರಿಸಿದ ಉರುಟಾಗಿ ಸುತ್ತಿದ ರಚನೆಯನ್ನು ಕಿವಿಗೆ ಅಲಂಕಾರಿಕ ಆಭರಣವಾಗಿ ಬಳಕೆ ಮಾಡುತಿದ್ದರು. ಅದನ್ನು ಕಿವಿ ಓಲೆ ಅಂತ ಕರೆಯುತ್ತಿದ್ದರು.
      ಹೀಗಾಗಿ ತಾಳೆಮರದ ರಸದಿಂದ ತಯಾರಾಗುವ ಬೆಲ್ಲಕ್ಕೂ ಓಲೆಬೆಲ್ಲ ಎಂಬ ಹೆಸರಿದೆ

  • @marydsouza4297
    @marydsouza4297 5 місяців тому +3

    Pure bella ol thikkund?

    • @thirthapolali9694
      @thirthapolali9694  5 місяців тому

      Direct Bella Malpunaklerd purchase malthunda pure bella thikkundu
      So aven e video d enklu Starting to last mutta Full thojipada.
      Thank you

    • @gangadhark8166
      @gangadhark8166 3 місяці тому +1

      Supper ole bella👌👍🙏💐

    • @thirthapolali9694
      @thirthapolali9694  3 місяці тому

      @@gangadhark8166 thank you 🙏

  • @PadmaCR-l2e
    @PadmaCR-l2e 5 місяців тому +1

    Kallu andre stone .adak8ntha Sendi heli

    • @thirthapolali9694
      @thirthapolali9694  5 місяців тому

      ಅದು ಕಲ್ಲು ಇದು ಕಳ್ಳು ಮೇಡಂ. ಸೇಂದಿಯೂ ಹೌದು ತಾಳೆ ಮರದ ಕಳ್ಳು ಹೌದು ಧನ್ಯವಾದಗಳು 🙏

  • @AshokpoojaryPoojary
    @AshokpoojaryPoojary 5 місяців тому +3

    ❤👍👍👍🤪😜😜 o bella🙏🙏🙏

  • @shardhasridharbangera5395
    @shardhasridharbangera5395 5 місяців тому +4

    Namma maneyalli saha namma tandeyavara maava olebella maduttiddaru . 😊

  • @nm2507
    @nm2507 5 місяців тому +3

    Kannada would have been better. You are talking to yourself

  • @firefoxgamerz4207
    @firefoxgamerz4207 5 місяців тому +3

    Bili battyanu usu madi

  • @abdullark-yd1in
    @abdullark-yd1in 5 місяців тому +4

    Phon.no.kortunda.edde.ithnd

    • @thirthapolali9694
      @thirthapolali9694  5 місяців тому

      First Comment d aklena Phone number korthundu sir thank you 🙏

  • @sureshshetty6322
    @sureshshetty6322 3 місяці тому +2

    ಪೊನ್ ನಂಬರ್ ಉಂಡಾ.ತೆರಿಪಾಲೆ

    • @thirthapolali9694
      @thirthapolali9694  3 місяці тому

      ಪರಿಶುದ್ಧ ಓಲೆಬೆಲ್ಲಕ್ಕಾಗಿ ಸಂಪರ್ಕಿಸಿ;
      ದಿವಾಕರ
      ಸೇನೆರೆಕೋಡಿ ಮನೆ
      ಶಂಭೂರು
      9880282951

  • @vasanthbeeri2361
    @vasanthbeeri2361 5 місяців тому +5

    ಪೊಳಲಿ ಪಂಡ. ಒಲ್ಪ ಯೇ

  • @damodarshetty5131
    @damodarshetty5131 5 місяців тому +3

    Abhinanandanegalu

  • @RamakrishnaPoojary
    @RamakrishnaPoojary 5 місяців тому +5

    Poojarlu bhri usaar uller Adde kelasa malthondular dever chirakaala e kelasa malpavad

  • @paravatiM
    @paravatiM 5 місяців тому +6

    Price please

  • @chitravishwanath5214
    @chitravishwanath5214 5 місяців тому +4

    Nemma mane alle ede

  • @anupamabhat2170
    @anupamabhat2170 5 місяців тому +4

    Kemmu eddavaru neerully mattu olay bella tinnabeku.

  • @dulsindsouza2674
    @dulsindsouza2674 5 місяців тому +4

    Aank boduye Bella phone number sand malpulye plz karkala

    • @thirthapolali9694
      @thirthapolali9694  5 місяців тому +1

      ದಿವಾಕರ
      ಸೇನೆರೆಕೋಡಿ ಮನೆ
      ಶಂಭೂರು
      9880282951

  • @prakashshetty4995
    @prakashshetty4995 5 місяців тому +3

    Super ಅಕ್ಕ

  • @ushamadhukar5575
    @ushamadhukar5575 3 місяці тому +1

    Undu ovu oorudu thikkundu

  • @rathishetty5234
    @rathishetty5234 5 місяців тому +4

    Kannadadalli shendi anthanu heluttare.🙏🙏👌

  • @padmakdesai5814
    @padmakdesai5814 5 місяців тому +6

    ನೀವು ಕನ್ನಡ ದಲ್ಲಿ ಮಾತಾಡಿ ದ್ರೆ . ನಮಗೆ ತಿಳಿಯುತ್ತೆ.

    • @thirthapolali9694
      @thirthapolali9694  5 місяців тому +2

      ಖಂಡಿತ ತುಳು, ಕನ್ನಡ ಎರಡರಲ್ಲೂ ಮಾಡ್ತೀವಿ ಧನ್ಯವಾದಗಳು 🙏

  • @pursothampursotham4119
    @pursothampursotham4119 5 місяців тому +3

    Akkakundarkutmbddanyavd

  • @rojinadsouza3748
    @rojinadsouza3748 5 місяців тому +3

    Manglore gu bathunda....va Angadid sikkundu...shop da pudar ..road theripale

    • @thirthapolali9694
      @thirthapolali9694  5 місяців тому

      I Think akulu Shop gu korpujer
      Customers direct Aklen contact Mald purchase Malpuver. So Manglore bannaga panda akulu May be arrange Malpwer

  • @SundariSundari-l2m
    @SundariSundari-l2m 5 місяців тому +4

    Ponun nnbar korle

    • @thirthapolali9694
      @thirthapolali9694  5 місяців тому

      ದಿವಾಕರ
      ಸೇನೆರೆಕೋಡಿ ಮನೆ
      ಶಂಭೂರು
      9880282951

  • @ushamadhukar5575
    @ushamadhukar5575 3 місяці тому +1

    Yuvde angadiyalli e Bella siguvdillava nimma manege baralu kastavaguthade

    • @thirthapolali9694
      @thirthapolali9694  3 місяці тому

      Call madidrr courier Madthare.
      Bt e salada Bella already mugdogide mam

  • @balthazardsouza3309
    @balthazardsouza3309 4 місяці тому +2

    ಓಲೆ ಬೆಲ್ಲ ಸರಿಯಾದ ಶಬ್ದ. ಒಲೆ ಅಂದರೆ ಬೆಂಕಿ ಉರಿಸುವ ಸ್ಥಳ

  • @gundappavoderhobli1943
    @gundappavoderhobli1943 3 місяці тому

    ಅದು ಕಲ್ಲು ಅಲ್ಲ, ಅದು ಕಳಿ ಅಥವಾ ಕಳ್ಳು.

  • @adapaadapa-sg6nj
    @adapaadapa-sg6nj 5 місяців тому +3

    Your vidio is too log

    • @thirthapolali9694
      @thirthapolali9694  5 місяців тому

      Ok But We are focusing on providing more values in the video rather than the length of the video Thank You 🙏

  • @Ashalatha-g6b
    @Ashalatha-g6b 4 місяці тому +2

    Online send malpuvera bella nu

    • @thirthapolali9694
      @thirthapolali9694  4 місяці тому +1

      Maldver BT E sarthi da Bella Mugidundu
      Nana Maryala d stop malpwer
      Next Chowthi rd bka start Malpwer mam. 🙏

    • @Ashalatha-g6b
      @Ashalatha-g6b 4 місяці тому

      @@thirthapolali9694 onji Katt la ijje

  • @vccreation8490
    @vccreation8490 5 місяців тому +4

    Super 😊😊😊😊😊

  • @ankithashashidhar5235
    @ankithashashidhar5235 5 місяців тому +4

    ❤❤

  • @pmenakamma2847
    @pmenakamma2847 5 місяців тому +9

    ಸೂಪರ್. ಓಲೆ.ಬೆಲ್ಲ...ಚೆನ್ನಾಗಿ.ಮಾಡಿ.ತೋರಿಸಿದ್ದೇರಾ.ಧನ್ಯವಾದಗಳು

  • @ganesh599
    @ganesh599 3 місяці тому +3

    ಎಂತ ಟೆಸ್ಟ್ ಅಲ್ವಾ rate ಹಾಗೆ ಅಲ್ವ್ ಈಗ ful set 500 ಇದೆ ಅಲ್ವ

    • @thirthapolali9694
      @thirthapolali9694  3 місяці тому

      ಸರ್ 24 ಬೆಲ್ಲಗಳ ಒಂದು ಫುಲ್ ಸೆಟ್ 500ಕ್ಕೆ ಸಿಗೋದು ಡೌಟು, ಹಾಗೇನಾದರೂ ಸಿಕ್ರೆ ಅದು ಕಲಬೆರಕೆ ಅಂತಾನೇ ಅರ್ಥ. ಬಹುತೇಕ ಪರಿಶುದ್ಧ ಬೆಲ್ಲ ಮಾಡುವವರಲ್ಲಿ ರೇಟು ಒಂದು ಕಟ್ಟಿಗೆ (24 ಬೆಲ್ಲ) 1,800ಕ್ಕಿಂತ ಮೇಲೆಯೇ ಇದೆ ಸರ್.
      ಬೆಲ್ಲದ ಸಂಖ್ಯೆ ಕಡಿಮೆಯಿದ್ದರೆ 500ಕ್ಕೆ ಸಿಗಬಹುದು ಅನಿಸುತ್ತೆ.

    • @ganesh599
      @ganesh599 3 місяці тому

      @@thirthapolali9694 ha ಕಳೆದ ಸಲ್ singal 40 ಇತ್ತು