ALL OK ¦ Karnataka Skills development corporation ¦ Govt. of karnataka ¦ India

Поділитися
Вставка
  • Опубліковано 29 вер 2024
  • ALL OK x KSDC ( Karnataka Skills devolopment corporation 2023 )
    ಇಂಡಿಯಾ ಸ್ಕಿಲ್ಸ್ ಕರ್ನಾಟಕ-2023 ಸ್ಪರ್ಧೆ ಆರಂಭಗೊಂಡಿದ್ದು, ಇದು 55 ವೃತ್ತಿಪರ ಕೌಶಲ್ಯ ಸ್ಪರ್ಧೆಗಳನ್ನು ಒಳಗೊಂಡಿದೆ. ನೀವು ಈ ಪಟ್ಟಿಯಲ್ಲಿರುವ ಯಾವುದಾದರೊಂದು ಕ್ಷೇತ್ರದಲ್ಲಿ ಕೌಶಲ್ಯವಂತರಾಗಿದ್ದರೆ ನಿಮ್ಮ ಕೌಶಲ್ಯ ಪ್ರದರ್ಶನಕ್ಕೆ ಇದೊಂದು ಸೂಕ್ತ ವೇದಿಕೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಿದ್ಯಾರ್ಹತೆಗಳ ಮಿತಿ ಇಲ್ಲ. ನಿಮ್ಮ ಕೌಶಲ್ಯವೇ ಮಾನದಂಡ. ವಯಸ್ಸು 17 ರಿಂದ 22 ಇರಬೇಕು. ಐದು ನಿಮಿಷದ ನಿಮ್ಮ ಕೌಶಲ್ಯದ ಡೆಮೋ ವೀಡಿಯೋ ಮಾಡಿ ಲಿಂಕ್ ಮೂಲಕ ಅಪ್ಲೋಡ್ ಮಾಡಿ. ನೋಂದಾಯಿಸಿಕೊಳ್ಳಲು ಅಂತಿಮ ದಿನಾಂಕ: 15 ನವೆಂಬರ್ 2022.
    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 📞82778 95930
    ಅಥವಾ ಲಾಗಿನ್ ಮಾಡಿ‌
    🌐 www.kaushalkar.com/world-skills-2/
    #KSDC #worldskills #skillindia #skills #karnataka #indiaskills2023

КОМЕНТАРІ • 80