ನಗು ದಾನ , ಮಹಾದಾನ 🤗 This song is Dedicated to all our Comical Legends who made our childhood awsome & to everyone who make us smile in life ! ಕನ್ನಡ ಇಂಡಿಪೆಂಡೆಂಟ್ ಮ್ಯೂಸಿಕ್ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ , ನಿಮ್ಮ ಪ್ರೀತಿ ಎಲ್ಲಾ Independent ಕಲಾವಿದರ ಮೇಲಿರಲಿ 🙏😎 Love you all bossu 🤗 Now let the HAPPY storm begin 😈 GOOD VIBESSS ONLYYYYY !
ಎಲ್ಲರೂ ತಮ್ಮ ಆಲ್ಬಮ್ ಸಾಂಗ್ ನಲ್ಲಿ ಹುಡ್ಗೀರ್ ನ ಹಾಕೊಂಡ್ರೆ ಅಲ್ಲೊಬ್ಬ ಹಿರಿಯ ಕಲಾವಿದರು ಹಾಗೂ ಮಕ್ಕಳನ್ನು ಹಾಕೊಂಡು ಅದ್ಭುತವಾದ ಅರ್ಥಗರ್ಭಿತ ವಾದ ಹಾಡುಗಳನ್ನು ಮಾಡ್ತಾ ಇದ್ದ... ❤️❤️
" ಪ್ರಪಂಚದಲ್ಲಿ ಎಷ್ಟು ಭಾಷೆಗಳಿವೆಯೋ, ಅಷ್ಟೂ ಭಾಷೆಗಳಿಗೆ ಈ ಹಾಡು ಅನುವಾದಬೇಕು ". " ಇಡೀ ಪ್ರಪಂಚವೇ ಈ ಹಾಡನ್ನು ಕೇಳಬೇಕು". " ಇಡೀ ಪ್ರಪಂಚಕ್ಕೇ ಬದುಕುವ ಶಕ್ತಿ , ಸ್ಫೂರ್ತಿ ನೀಡುವ ತಾಕತ್ತು ಈ ಹಾಡಿಗಿದೆ ". This Great song should be translated to every other language that exists in this World. Every single human on earth should listen this song. This song has that Massive Energy and Encouragement with which a human can lead his life to the fullest, happily ☺️👍🙏
ತುಂಬಾ ಚನ್ನಾಗಿದೆ. ಅದ್ಭುತವಾದ ಹಾಡು. ನಾನು ನಂದು ಅನ್ನೋ ಜನರಲ್ಲಿ ನೀನೊಬ್ಬನೇ ನಿಜವಾದ ಹಾಡುಗಾರ ❤. ನಿಮ್ಮ ಪ್ರತಿಯೊಂದು ಹಾಡು ಒಂದು ಒಳ್ಳೆ ಸಂದೇಶ ನೀಡುತ್ತೆ. ಇನ್ನು ಹೆಚ್ಚಾಗಿ ನಿಮ್ಮ ಹಾಡುಗಳನ್ನು ಕೇಳೋ ಹುಚ್ಚು.
A man with zero attitude A man who loves his fans truly A man who motivates his fans A man who support his friends A man who relieves stress and depression A man who saved me from tension All is allok bro, his lyrics always touch heart❤️
✔️✔️, ❤️😊ua-cam.com/video/V7OwnE6B3OE/v-deo.html ☝️☝️ ಗೆಳೆಯರೇ,, ಇದು ನನ್ನ ಮೊದಲನೇ ಪ್ರಯತ್ನ cell phone vibration ಸೌಂಡ್ಸ್ ಬಾಯಲ್ಲಿ ಮಾಡಿದೀನಿ frds with beatbox sounds... ನೋಡಿ ಪ್ರೋತ್ಸಾಹಿಸಿ... 🙂♥️
Bosssssuuuuuuu🔥🔥🔥🔥🔥 ನಿಮ್ಗೊಂದ್ ದೊಡ್ಡ ನಮಸ್ಕಾರ ನಿಮ್ song ಕೇಳಿದ್ರೆ ಸಾಕು Bad vibesನಲ್ಲಿರವ್ರು ಕೂಡ Good vibesಗೆ ಬರ್ತಾರೆ.. Rich location ಇಲ್ಲ ಅರ್ದಂಬರ್ದ ಬಟ್ಟೆ ಹಾಕಿರೊ ಹುಡ್ಗಿರು ಇಲ್ಲ ಬೇಕಾಬಿಟ್ಟಿ lyrics ಇಲ್ಲ Pure ಕನ್ನಡದ ಹಾಡು💛❤ . ನಿಮ್ಮ ಹಾಡು ಕೇಳಿ HAPPY ಆಗಿದೆ😃😄✌
My grandmother is 80 years old and she said she liked your songs..... hats off to you for such wonderful songs and for setting a new level for Kannada songs❤️ lots of love
ಈ ಹಾಡು ಬರೆದವರಿಗೆ ಒಂದು ಹೃತ್ಪೂರ್ವಕ ಧನ್ಯವಾದಗಳು. ಈ ಹಾಡು ಕೇಳಿದಾಗಲೆಲ್ಲ ಮನಸ್ಸಿಗೆ ಏನೋ ಒಂದು ತರಹ ಆನಂದ ಮತ್ತು ಉಲ್ಲಾಸ ಉಕ್ಕಿ ಬರುತ್ತೆ. ನಾನು ಒಂದು ಸಾರಿ ಕೇಳಿದ ಹಾಡನ್ನು ಮತ್ತೆ ಕೇಳೋಲ್ಲ ಆದರೆ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.
I am from Tripura,,,but job purpose,,i am in Bengaluru,,, Nanage solpa solpa,,kanada borote,,,but,,,ur song,,,fully i understand,,, lovely,,,so ,, easy,, easy,,word,,,❤ lovely
✔️✔️, ❤️😊ua-cam.com/video/V7OwnE6B3OE/v-deo.html ☝️☝️ ಗೆಳೆಯರೇ,, ಇದು ನನ್ನ ಮೊದಲನೇ ಪ್ರಯತ್ನ cell phone vibration ಸೌಂಡ್ಸ್ ಬಾಯಲ್ಲಿ ಮಾಡಿದೀನಿ frds with beatbox sounds... ನೋಡಿ ಪ್ರೋತ್ಸಾಹಿಸಿ... 🙂♥️
I am from west bengal.my language is bengali. But still I love this song Kannada songs are very melodious to hear . I watch kannada video songs daily .and am trying to learn kannada..
Sir,.. ನಿಮ್ Fans ನಾವಿದೀವಿ... ಹೀಗೆ ಮುನ್ನುಗ್ಗಿ ಅದ್ಭುತವಾದ Song ಮಾಡ್ತಿರಿ,... ಯಾವ Rapper ಕೂಡ ನಿಮ್ಗ್ Competitive ಅಲ್ಲ.... ನಿಮ್ಮ ALLOK ಶೈಲಿ ತುಂಬಾನೇ ಇಷ್ಟ.. ಮುನ್ನುಗ್ಗಿ
ನಿಜ ಹೇಳಬೇಕೆಂದರೆ ನನ್ನ ಜೀವನ ಕೂಡ ಒಂದು ಕುರುಡು ಲೋಕದಲ್ಲಿದೆ ಅಂದ್ರೆ ನಮ್ಮನ್ನು ಯಾರೂ ಕೂಡ ಅಷ್ಟೊಂದು ಗಮನ ಹರಿಸಿ ನೋಡುತ್ತಿಲ್ಲ ಆದ್ರೆ ಈ ಹಾಡು ಕೇಳಿದಾಗ ನಮ್ಮ ನೋವು ಎಲ್ಲ ಮರೆತು ಹೊಸ ಜೀವನ ಶುರು ಮಾಡುವ ಛಲ ನೀಡುತ್ತೆ # ಮಂಗಳೂರು ಹುಡುಗ ❤️
Being Tamil guy I love to support Such Beautiful Kannada Lyrics. Positive vibes. Kannada gothidra jana ellrugu ee song melu ondu preethi nijavagalu ide.. Love from TN. தமிழன் 💕💕
True... as a kannadiga I can say that I respect this man because of the lyricism while most other songs are love or heartbreak songs, he's giving a message to the world with his music. He makes me feel proud of kannada. An inspiration.
✔️✔️, ❤️😊ua-cam.com/video/V7OwnE6B3OE/v-deo.html ☝️☝️ ಗೆಳೆಯರೇ,, ಇದು ನನ್ನ ಮೊದಲನೇ ಪ್ರಯತ್ನ cell phone vibration ಸೌಂಡ್ಸ್ ಬಾಯಲ್ಲಿ ಮಾಡಿದೀನಿ frds with beatbox sounds... ನೋಡಿ ಪ್ರೋತ್ಸಾಹಿಸಿ... 🙂♥️
Ivagle Song Ge React Madta Ide Andre Prapancha Ne Tirgi Nodo Ast Dod Singer Agtutte Nim Magu Hagadre... Stay HAPPY Stay Healthy....Advance Congratulations Madam 😍
ಇವ್ರ ಎಲ್ಲ ಹಾಡುಗಳೂ ಯಾಕೆ ಕಡಿಮೆ ವೀವ್ಸ್ ಪಡೆಯುತ್ತವೋ ಗೊತ್ತಿಲ್ಲ. ಇವರ ಒಂದೊಂದು ಹಾಡೂ ಮೋಟಿವೇಷನಲ್. And this song deserves minimum 50 million views. ನನ್ನ ಅಭಿಪ್ರಾಯ ಸರಿ ಇದ್ಯಾ?? ಹಾಗೂ ಹೊಸ ವರ್ಷಕ್ಕೆ ಅಲ್ಲೋಕ್ ಅವರಿಂದ ಒಂದು ಹಾಡು ಬೇಕು ಎನ್ನುವವರು ಇಲ್ಲಿ ಲೈಕ್ ಮಾಡಿ 👇
His songs makes us forget our struggles, pain, difficult situations and gives us hope to move forward! such a talented artist. Words are stronger than actions! Gave me so much good vibes!
It's a very beautiful song it tells us in life there may be many obstacles but how we deal with it and make ourselves happy is more important a Happy song to hear
I am from Mumbai. Born and grown in Mumbai as we all speak kannada in home today because of my dad I listened to this song and it's awesome feeling listen kannada songs .it's really beautiful feeling .what a song
Actually most of the generation boys and girls undergoing this problem nobody there to address Thanks alot bro...always this man picks right lyrics ... present in simply way with deep meaning ... Love brother...All Ok
I lost my beloved father couple of days back:( most innocent soul. This song brought me memories and tears. His speech came down few years back. When I smiled and asked him.. "Daddy Happy, Happy???" His response was a sweet divine nod.yes innocent childlike smile
ನಮಸ್ತೆ ಅಣ್ಣ ನನ್ನ ಜೀವನದಲ್ಲಿ ಮನಸ್ಸಿಗೆ ತುಂಬಾ ದುಃಖ ಆದಾಗ ಈ ನಿಮ್ಮ ಸಾಂಗುಗಳು ನನ್ನಲ್ಲಿ ಬದಲಾವಣೆ ತಂದಿದೆ ಥ್ಯಾಂಕ್ ಯೂ ಸೋ ಮಚ್ ಅಣ್ಣ (ಆಲ್ ಓಕೆ) ಹ್ಯಾಪಿ ಆಗಿದೆ ಇಂತಿ ನಿಮ್ಮ ತಮ್ಮ (🙏)
Hindi rap=only for HEARING👂 Thelugu rap=only for FEELINGS🤒 Thamil=only for JOY😊 Kannada rap=only for LEGENDS💎 All ok proved that he is one of the legend in sandalwood👍
Hello Dear Telugu Madame Nimmala Sandhyarani , Many Thanks for ur Love Towards Kannada Songs . Kannadiga People Feel Proud of You . Albert J Dberta , Karnataka State , INDIA .
Me : Guru lyfu full problems guru jeevana nadsoke kasta 😔 Allok : wait a minute and listen to this song....😊 And me after listing this song.... Happy agide happy agide....☺😊
ನಗು ದಾನ , ಮಹಾದಾನ 🤗 This song is Dedicated to all our Comical Legends who made our childhood awsome & to everyone who make us smile in life !
ಕನ್ನಡ ಇಂಡಿಪೆಂಡೆಂಟ್ ಮ್ಯೂಸಿಕ್ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ , ನಿಮ್ಮ ಪ್ರೀತಿ ಎಲ್ಲಾ Independent ಕಲಾವಿದರ ಮೇಲಿರಲಿ 🙏😎
Love you all bossu 🤗 Now let the HAPPY storm begin 😈
GOOD VIBESSS ONLYYYYY !
💖😍
RCB ge mathe ondu song madi bhai 💞
I am Waiting Bøss
Hi alok anna Super song.....😃🤩
Super
ಎಲ್ಲರೂ ತಮ್ಮ ಆಲ್ಬಮ್ ಸಾಂಗ್ ನಲ್ಲಿ ಹುಡ್ಗೀರ್ ನ ಹಾಕೊಂಡ್ರೆ ಅಲ್ಲೊಬ್ಬ ಹಿರಿಯ ಕಲಾವಿದರು ಹಾಗೂ ಮಕ್ಕಳನ್ನು ಹಾಕೊಂಡು ಅದ್ಭುತವಾದ ಅರ್ಥಗರ್ಭಿತ ವಾದ ಹಾಡುಗಳನ್ನು ಮಾಡ್ತಾ ಇದ್ದ... ❤️❤️
Very good....that's kannada
Adu Nija guru
Osm 🔥
Yes
👌
" ಪ್ರಪಂಚದಲ್ಲಿ ಎಷ್ಟು ಭಾಷೆಗಳಿವೆಯೋ, ಅಷ್ಟೂ ಭಾಷೆಗಳಿಗೆ ಈ ಹಾಡು ಅನುವಾದಬೇಕು ".
" ಇಡೀ ಪ್ರಪಂಚವೇ ಈ ಹಾಡನ್ನು ಕೇಳಬೇಕು".
" ಇಡೀ ಪ್ರಪಂಚಕ್ಕೇ ಬದುಕುವ ಶಕ್ತಿ , ಸ್ಫೂರ್ತಿ ನೀಡುವ ತಾಕತ್ತು ಈ ಹಾಡಿಗಿದೆ ".
This Great song should be translated to every other language that exists in this World.
Every single human on earth should listen this song.
This song has that Massive Energy and Encouragement with which a human can lead his life to the fullest, happily ☺️👍🙏
ನನಗೆ ಯಾವಾಗ ಬೇಜಾರ್ ಆಗುತ್ತೆ ಅವಾಗ ಈ ಸಾಂಗ್ ಕೇಳಿದಾಗ ಮನಸಿಗೆ ಸಮಾಧಾನ ಆಗುತ್ತೆ 👍🥰❤️
Same to you
ಎಲ್ಲರೂ ಹಾಡಲ್ಲಿ ಹುಡುಗಿರನ್ನ ಹಾಕೊತಿದ್ರೆ .ನೀವು ಹಿರಿಯ ಕಲಾವಿದರನ್ನ ಹಾಕೊಂಡಿದ್ದು ಬಹಳ ಸಂತೋಷ🔥😍
ನಿಜ. ಇದನ್ನು ಮೆಚ್ಚಲೇಬೇಕು
THAT'S Y WE CALLED HIM AS BRAND 😍
❤️
@@BeatboxingArea2002 😍😍😍
@@PrashanthPoojari87 ❤️❤️😊
ಯಾರಪ್ಪ ನೀನು ಪುಣ್ಯಾತ್ಮ ಎಂತಹ ಅದ್ಬುತ ಸಂದೇಶವನ್ನ ಸಮಾಜಕ್ಕೆ ನೀಡುತ್ತಿದೀಯಾ ದೇವರು ನಿನಗೆ ನೂರು ವರ್ಷ ಆಯಸ್ಸು ನೀಡಲಿ 🙏🤩❤
💜
very meaningful song relix the mood 🙃🙂🙂thank you👌👌
Super
🤗🤗😘😍🤩🤗
ಆಧುನಿಕ ಬಸವಣ್ಣ 😍
ಚಂದನ್ ಶೆಟ್ಟಿ ಸಾಂಗ್ಸ್ ಕುಣಿಯೋಕೆ ಚಂದ,,,ALL Ok songs ಕೇಳೋಕೆ ಚಂದ,,,👍👍,,,❤️❤️❤️❤️❤️
En helde guru superb 👌👌👌👍👍👍
True
Yes bro
Pakka.... 💯
100% True
ನನಗೆ ಬೇಜಾರ್ ಆದಾಗ ಕೇಳ್ಬೇಕು ಅನ್ನಿಸುತ್ತೆ ಈ ಸಾಂಗ್ ❤
ತುಂಬಾ ಚನ್ನಾಗಿದೆ. ಅದ್ಭುತವಾದ ಹಾಡು. ನಾನು ನಂದು ಅನ್ನೋ ಜನರಲ್ಲಿ ನೀನೊಬ್ಬನೇ ನಿಜವಾದ ಹಾಡುಗಾರ ❤. ನಿಮ್ಮ ಪ್ರತಿಯೊಂದು ಹಾಡು ಒಂದು ಒಳ್ಳೆ ಸಂದೇಶ ನೀಡುತ್ತೆ. ಇನ್ನು ಹೆಚ್ಚಾಗಿ ನಿಮ್ಮ ಹಾಡುಗಳನ್ನು ಕೇಳೋ ಹುಚ್ಚು.
😍😍😍
ನಾನು Happy ಆಗಿದ್ದೇನೆ ಈ SONGನ್ನ ಮತ್ತೆ ಮತ್ತೇ ಕೇಳಿ
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls subscribe ಆಗಿ pramote ಮಾಡಿ
ua-cam.com/video/-EPm3gRackQ/v-deo.html
ua-cam.com/video/JSWbsDi1OzE/v-deo.html
ವೀಕ್ಷಕರೆ ನಾವು ನಮ್ಮ channel ಅಲ್ಲಿ ಕೆಲವು ವಿಶೇಷ ಮಾಹಿತಿಯುಲ್ಲಂಥಹ Videosಗಳನ್ನು upload ಮಾಡುತ್ತಿರುತ್ತೇವೆ.
ನಮ್ಮ channel ಗೆ ಒಮ್ಮೆ ಭೇಟಿ ನೀಡಿ support ಮಾಡಿ.🙏
@@AgriAgree ok bro
ಇವತ್ತಿನ ಹಾಜರಿ ಹಾಕಿ 😍🖤
ದಿನ ದಿನ ನೋಡ್ತೀನಿ ನಾನ್ ಅಂತೂ...🤩🍁
Nanu ashte bro
😍😍😘😘🤩
Same bejaradaagella ide song keltini
Nanu kooda
ua-cam.com/video/LjzuG8bZNWs/v-deo.html
2024 anyone!!!! ?
Yes 😊
Me
Hm me
Super inspiration song
Yes🎉
ಯಾವ ಆಡಂಭರ ಕೂಡಾ ಇಲ್ಲದೆ ಸೀದಾ ಮನಸಿಗೆ ಮುಟ್ಟುವ ಹಾಡು ❤️.....
#goodvibes😇
ನನ್ನ ಭಾಷೆ ನನ್ನ ಹೆಮ್ಮೆ... ನನ್ನ ಮನಸ್ಸಿಗೆ ಸಂತೋಷ ನೀಡುವ ಗೀತೆ ಇದು... ನಂಗ್ ತುಂಬಾ ಖಷಿಯಾಗುತ್ತೆ ಈ ಹಾಡು ಕೇಳಿದಾಗ... ಧನ್ಯವಾದಗಳು ಅಣ್ಣ 🙏🏻❤️
Keep growing🔥
❤️
Hey macha I'm from Manipur,but i stayed in Karnataka for almost decade ,i love kannada as well as Tulu both as much as i love my mother tongue.
😊❤️
Vooouooooovooo
A man with zero attitude
A man who loves his fans truly
A man who motivates his fans
A man who support his friends
A man who relieves stress and depression
A man who saved me from tension
All is allok bro, his lyrics always touch heart❤️
That's so ture
ua-cam.com/video/JSWbsDi1OzE/v-deo.html
Exactly 👏
✔️✔️, ❤️😊ua-cam.com/video/V7OwnE6B3OE/v-deo.html
☝️☝️ ಗೆಳೆಯರೇ,, ಇದು ನನ್ನ ಮೊದಲನೇ ಪ್ರಯತ್ನ cell phone vibration ಸೌಂಡ್ಸ್ ಬಾಯಲ್ಲಿ ಮಾಡಿದೀನಿ frds with beatbox sounds... ನೋಡಿ ಪ್ರೋತ್ಸಾಹಿಸಿ... 🙂♥️
❤❤
Whenever I listen this song my mood changes to happy .....Just l like this song.....wow👌👌👌👌👌
All oK ಸಾಂಗ್ ಕೇಳತಾ ಇದ್ದರೆ....
ಎಲ್ಲರೂ HappY ಯಾಗಿರ್ತಾರೆ....
😍🤩😍🤩😍🤩😍🤩😍🤩
Kandita anna
Pakka sir
Bosssssuuuuuuu🔥🔥🔥🔥🔥
ನಿಮ್ಗೊಂದ್ ದೊಡ್ಡ ನಮಸ್ಕಾರ
ನಿಮ್ song ಕೇಳಿದ್ರೆ ಸಾಕು Bad vibesನಲ್ಲಿರವ್ರು ಕೂಡ Good vibesಗೆ ಬರ್ತಾರೆ..
Rich location ಇಲ್ಲ
ಅರ್ದಂಬರ್ದ ಬಟ್ಟೆ ಹಾಕಿರೊ ಹುಡ್ಗಿರು ಇಲ್ಲ
ಬೇಕಾಬಿಟ್ಟಿ lyrics ಇಲ್ಲ
Pure ಕನ್ನಡದ ಹಾಡು💛❤
.
ನಿಮ್ಮ ಹಾಡು ಕೇಳಿ HAPPY ಆಗಿದೆ😃😄✌
100% ನೀಜ ಗುರು
Beautiful lyrics/music and wonderful picturiization 👍👍👍👍👍
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls pramote ಮಾಡಿ ua-cam.com/video/0cUxWvZ7lj0/v-deo.html
ನಿನ್ ಹಿಂದೆ ಮಾತಾಡೋರಿಗೆ ಮುಂದೆ ಇಂದ ಮೆಟ್ಟ ತಗೊಂಡ ಹೊಡದಂಗ ಇದೆ ಅಣ್ಣಾ song...
ನಮ್ಮ ಅಣ್ಣಾ ಬೆಂಕಿ 🔥🔥🔥
"ALL OK"
My grandmother is 80 years old and she said she liked your songs..... hats off to you for such wonderful songs and for setting a new level for Kannada songs❤️ lots of love
❤️❤️🔥
A
Give number
❤❤❤
❤️❤️❤️
ಬೇಜಾರಾದಾಗ ಈ ಸಾಂಗ್ ಕೇಳಿದ್ರೆ ಏನೋ ನೆಮ್ಮದಿ ಸಿಗುತ್ತೆ
ಈ ಹಾಡು ಬರೆದವರಿಗೆ ಒಂದು ಹೃತ್ಪೂರ್ವಕ ಧನ್ಯವಾದಗಳು. ಈ ಹಾಡು ಕೇಳಿದಾಗಲೆಲ್ಲ ಮನಸ್ಸಿಗೆ ಏನೋ ಒಂದು ತರಹ ಆನಂದ ಮತ್ತು ಉಲ್ಲಾಸ ಉಕ್ಕಿ ಬರುತ್ತೆ. ನಾನು ಒಂದು ಸಾರಿ ಕೇಳಿದ ಹಾಡನ್ನು ಮತ್ತೆ ಕೇಳೋಲ್ಲ ಆದರೆ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.
I am from Tripura,,,but job purpose,,i am in Bengaluru,,,
Nanage solpa solpa,,kanada borote,,,but,,,ur song,,,fully i understand,,, lovely,,,so ,, easy,, easy,,word,,,❤ lovely
ಒಂದೊಂದು ಪದಕ್ಕೂ ತುಂಬಾ ಅರ್ಥ ಇದೆ 😍😍
ಎಲ್ಲಾ
"ಆಲ್ ಓಕೆ " ಅಭಿಮಾನಿಗಳು ಲೈಕ್ ಮಾಡಿ
#nithcreations
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls subscribe ಆಗಿ pramote ಮಾಡಿ ua-cam.com/video/0cUxWvZ7lj0/v-deo.html
ua-cam.com/video/JSWbsDi1OzE/v-deo.html
ಬದುಕಿಗೆ ಧೈರ್ಯ ಕೊಡುವ ಸಾಂಗ್ ಸೂಪರ್ 💪🏻💪🏻💪🏻
ಕನ್ನಡದ positive thoughts..
ಕನ್ನಡದ good vibes
All Ok 😍
Maga
ಮೊದ್ಲು ಹೀಗಿ rapper ನಾ ಅರ್ಥ ತಿಳ್ಕೊ
@@bharathr4444 modlu hogi nenu kannada kali ಕಂದ
ua-cam.com/video/JSWbsDi1OzE/v-deo.html
Heart touching song..❤
Goosebumps Bosssuu
❤️❤️❤️❤️❤️ ಕಣ್ಣಲ್ಲಿ ನೀರ್ ಬಂದ್ ಬಿಡ್ತು ನೀವು ಎಲ್ಲಾ ಹಳೆ comedians ನ ತೋರ್ಸಿ ಜೀವನದ ಬಗ್ಗೆ ಹೇಳಿದಿರಾ 👌👌👌👌👌
True line bro
🖤🖤🖤🖤
ಅದ್ಭುತವಾಗಿˌ ಅರ್ಥಗರ್ಭಿತವಾಗಿ ಮೂಡಿಬಂದಿದೆ!
||ಶುಭವಾಗಲಿ||
ಕನ್ನಡವೇ ಸತ್ಯ-ಕನ್ನಡವೇ ನಿತ್ಯ💛♥️
Showing most underrated veteran actors on screen in this song is something to appreciate All OK for!
ua-cam.com/video/JSWbsDi1OzE/v-deo.html
Very nice
✔️✔️, ❤️😊ua-cam.com/video/V7OwnE6B3OE/v-deo.html
☝️☝️ ಗೆಳೆಯರೇ,, ಇದು ನನ್ನ ಮೊದಲನೇ ಪ್ರಯತ್ನ cell phone vibration ಸೌಂಡ್ಸ್ ಬಾಯಲ್ಲಿ ಮಾಡಿದೀನಿ frds with beatbox sounds... ನೋಡಿ ಪ್ರೋತ್ಸಾಹಿಸಿ... 🙂♥️
Completely agree
I am from west bengal.my language is bengali. But still I love this song
Kannada songs are very melodious to hear .
I watch kannada video songs daily .and am trying to learn kannada..
You are Always welcome to ಕರ್ನಾಟಕ ❤💛
@@R.C.B.. dhanyavadagalu anna
Sir,.. ನಿಮ್ Fans ನಾವಿದೀವಿ...
ಹೀಗೆ ಮುನ್ನುಗ್ಗಿ ಅದ್ಭುತವಾದ Song ಮಾಡ್ತಿರಿ,...
ಯಾವ Rapper ಕೂಡ ನಿಮ್ಗ್ Competitive ಅಲ್ಲ....
ನಿಮ್ಮ ALLOK ಶೈಲಿ ತುಂಬಾನೇ ಇಷ್ಟ..
ಮುನ್ನುಗ್ಗಿ
ನನ್ನ ಮನಸ್ಸಿಗೆ ಸಂತೋಷ ನೀಡಿದ ಹಾಡು 😍😍ಧನ್ಯವಾದ ಗಾಯಕ ರೇ😍 ಮನಸಿನಲ್ಲಿ ಇದ್ದ ಬೇಸರ ವನ್ನೂ ದೂರ ಮಾಡುವ ಹಾಡು 🎵🎵🎵🎵
Yes bro❤😊😅😮💪👊😅😅😅
E song Keli yarge enu anside gothila but nanna present situation ge e song suite aaguthe and nange motivate madide happy madide thank u AllOk 🤩😍👌
Very nice song
Tumba positivity kodutte keldagella 😊
ನಿಜ ಹೇಳಬೇಕೆಂದರೆ ನನ್ನ ಜೀವನ ಕೂಡ ಒಂದು ಕುರುಡು ಲೋಕದಲ್ಲಿದೆ ಅಂದ್ರೆ ನಮ್ಮನ್ನು ಯಾರೂ ಕೂಡ ಅಷ್ಟೊಂದು ಗಮನ ಹರಿಸಿ ನೋಡುತ್ತಿಲ್ಲ ಆದ್ರೆ ಈ ಹಾಡು ಕೇಳಿದಾಗ ನಮ್ಮ ನೋವು ಎಲ್ಲ ಮರೆತು ಹೊಸ ಜೀವನ ಶುರು ಮಾಡುವ ಛಲ ನೀಡುತ್ತೆ
# ಮಂಗಳೂರು ಹುಡುಗ ❤️
Great bro good luck ur the best be happy
Fantastic ALL OK - Vibe is very soothing and smooth! Good luck man
Hi bro
Just nimd kannada video nodkondu bande
Neen ya shaade channel anta nin channel inda. Reply madidhya
@@girijaprahalada5171 yake guru ivattin video nodi rod hakkondu rply madtidda😂😂😂
Hei chindi
ua-cam.com/video/-EPm3gRackQ/v-deo.html chindi chitranna
Being Tamil guy I love to support Such Beautiful Kannada Lyrics. Positive vibes.
Kannada gothidra jana ellrugu ee song melu ondu preethi nijavagalu ide..
Love from TN. தமிழன் 💕💕
Tamil peapl r always good saport give kannada.. both r similar
True... as a kannadiga I can say that I respect this man because of the lyricism while most other songs are love or heartbreak songs, he's giving a message to the world with his music. He makes me feel proud of kannada. An inspiration.
@@santhoshsanthu3314
ApAaj
Love from karnataka 🥰 ❤
❤
ನನಿಗೆ ಯಾವಾಗ ತುಂಬಾ ಬೇಜಾರಾಗುತ್ತೆ ಅವಾಗೆಲ್ಲ ಈ ಸಾಂಗ್ ಕೇಳ್ತೀನಿ ತುಂಬಾ ಖುಷಿಯಾಗುತ್ತೆ ಮತ್ತೆ mind relax ansutthe ❤️💐💐
ಜೀವನದಲ್ಲಿ ಏಲ್ಲಾ ನಿಂತು ಹೊಗಿದೆ ಅಂತ ಅನ್ನಿಸಿದಾಗ ನಿಮ್ಮ ಯಾವುದಾದ್ರು Song ಕೇಳಿದ್ರೆ ಸಾಕು ಮತ್ತೆ ಒಡಬೇಕು ಅನ್ನೂ ಹುಮ್ಮಸ್ಸು..
ಕಿರ್ಚಾಟ ಇಲ್ಲ ,ಕೂಗಾಟ ಇಲ್ಲ ,ಇವು ಗುರು ಸಾಂಗ್ ಅಂದ್ರೆ.
Bari Nande ....Nande annor madhye illobba jevandalli Munde banni antidda❤❤❤❤
Happy' Happy happy ❤️❤️❤️❤️
Thank you brother 🥰🥰 super song
ದುಃಖದಲ್ಲಿದ್ದಾಗ ಈ ಹಾಡು ಕೇಳಿದ್ರೆ ಏನೊ ಒಂತರಾ ಸಮಾಧಾನ ಆಗತ್ತೆ 😇😇
ಕನ್ನಡದಲ್ಲಿ ಇಂತಹ ಒಳ್ಳೆಯ ನವ್ಯ ಸಾಹಿತ್ಯ ಹಾಗು ಸಂಗಿತ ಬರುತ್ತಿರುವುದು ನಮಗೆ ಹೆಮ್ಮೆ ತರುವ ವಿಚಾರವಾಗಿದೆ.
Very well written and presented for current world .. !! 🤘🏻🔥
ಬೆಳ್ಳಂಬೆಳಗ್ಗೆMood refresh ಆಯ್ತು , ಈ ಹಾಡನ್ನು ನಮಗೆ ಕೊಟ್ಟಿದಕ್ಕೆ ಧನ್ಯವಾದಗಳು 😀😀😆😆bossu full happy
I cant express my situation right now, this song took me to another world. 😭 this song gave me hope again.
Same bro
Same bro 💯💯💯
Everything will become All OK!
Keep moving 👍
Bro just I love u
Same
Being a Tamilian, I could understand a few words but getting positive vibes. Lots of love from Chennai!
❤❤
🎉🎉❤❤
Me too I love this song..
That's kannada song 🎉🎉
@@JairamJairam-le9jj Yeah I know.. Kannada sounds awesome.. Love from TN
ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನೀ ಕೈಯ್ಯಾರ ಕೊಂದಂಗೆ..)
#GoodVibesOnly..✌
ಮಹಾಪ್ರಭು ನೀವೇನಿಲ್ಲಿ 😅😅😅✌️
@@raghu1743 😂😂😂😂 ಏನ್ ಸೂಪರ್ Cmnt ಮಗಾ
Review kodi Varun 😍
Patient : I'm in depression
Doctor : listen ALL OK songs
👌👌👌👌👌👌👌
Wow wattayy comment... All ok bro 🎤
Yeah 😊
ua-cam.com/video/JSWbsDi1OzE/v-deo.html
✔️✔️, ❤️😊ua-cam.com/video/V7OwnE6B3OE/v-deo.html
☝️☝️ ಗೆಳೆಯರೇ,, ಇದು ನನ್ನ ಮೊದಲನೇ ಪ್ರಯತ್ನ cell phone vibration ಸೌಂಡ್ಸ್ ಬಾಯಲ್ಲಿ ಮಾಡಿದೀನಿ frds with beatbox sounds... ನೋಡಿ ಪ್ರೋತ್ಸಾಹಿಸಿ... 🙂♥️
100% bro
ನಿಮ್ಮ ಹಾಡುಗಳು ಚಂದನ್ ಶೆಟ್ಟಿ ಅವರ ಹಾಡುಗಳಿಗಿಂತ ತುಂಬಾ ಚೆನ್ನಾಗಿ ಮೂಡಿಬರುತ್ತದೆ ಸ್ಪೂರ್ತಿಯುತ್ತವಾಗಿ ಅದಕ್ಕಾಗಿ ನಿಮಗೆ ದನ್ಯವದಾಗಳು
When i am jeevandalli jigupse.. That time i listen happy song.. Yella sari agbidathe.. Thanks for this chenag ero Song ge😍
I am not Indian.
I have learnt Hindi,
I am learning Tamil and Telugu,
but I understand and
This is ಕನ್ನಡ(Kannada)
@@rakeshc2890 🤣
✌️
Nyz to hear that you are trying to learn Tamil. Gud luck 🙂
Learn kannada n watch all ok songs
ಆಲ್ ಓಕೆ ಅಣ್ಣ ನೀವ್ ಒಂದು ಮೋಟಿವೇಷನ 😘😘..
ಈ ಹಾಡು ಕೇಳ್ತಾ ಇದ್ರೆ ಮತ್ತೋಂದು ಸಾರಿಯೂ ಕೇಳ್ಬೇಕು ಅನಿಸ್ತಾ ಇದ್ದೆ ....
Much ಲವ್ ಗುರು ❤️❤️❤️❤️❤️❤️
naanu 7 months pregnant....vishesha andre nim haadu keldaga nan magu react madutte...and thank u for that...
Ivagle Song Ge React Madta Ide Andre Prapancha Ne Tirgi Nodo Ast Dod Singer Agtutte Nim Magu Hagadre... Stay HAPPY Stay Healthy....Advance Congratulations Madam 😍
Oh God... So nice sister God bless you
😍😍😘
That's very sweet! Wish you a healthy days and stay safe 😊
Take care sis
Nange bejra adre e song kelidre samadna agute❤❤
ಇವ್ರ ಎಲ್ಲ ಹಾಡುಗಳೂ ಯಾಕೆ ಕಡಿಮೆ ವೀವ್ಸ್ ಪಡೆಯುತ್ತವೋ ಗೊತ್ತಿಲ್ಲ. ಇವರ ಒಂದೊಂದು ಹಾಡೂ ಮೋಟಿವೇಷನಲ್. And this song deserves minimum 50 million views. ನನ್ನ ಅಭಿಪ್ರಾಯ ಸರಿ ಇದ್ಯಾ??
ಹಾಗೂ ಹೊಸ ವರ್ಷಕ್ಕೆ ಅಲ್ಲೋಕ್ ಅವರಿಂದ ಒಂದು ಹಾಡು ಬೇಕು ಎನ್ನುವವರು ಇಲ್ಲಿ ಲೈಕ್ ಮಾಡಿ 👇
Excellent bro' , don't worry about dislikes that is common 😊 we have to accept everything.
💯 bro
This song made me happy thank you for post this video to people 😇
1 Millions Views Agli annoru Like Madi
1 million kammi guru eee song gee,nkn entaa songs yaru kelalla guru,karabu neee kelodu,tuu
@@bhargavm9071 3 days Alli 1 million agutte pakka
1milion alla ,ennu jasti addree Santhoshaa,full happy
1 million alla 10 million agbeku..❤️
ನಮಗೆ ಸಂತೋಷ ಆದಾಗ ಕೇಳುತ್ತಾನೆ ಇರಬೇಕು ಈ song. Like you song 👌
love you vasuki for lyrics, thanks a lot alok for presenting it to us
ಅಲ್ ಓಕೆ ಅಣ್ಣನ ಅಭಿಮಾನಿಗಳು ಒಂದು ಲೈಕ್ ಹಾಕ್ರೋ
Song ಕೇಳ್ದ ಹಾಗೆ ತಲೆಲಿರೋ ಚಿಂತೆ ಮಾಯ ಆಗಿರತ್ತೆ, ಕಣ್ಣಲ್ಲಿರೋ ನೀರು ಆವಿಯಾಗುತ್ತೆ ಮುಖದ ಮೇಲೆ ನಗು ಬಂದಿರತ್ತೆ ಇದು ಈ ಹಾಡಿನ ತಾಕತ್ತು
His songs makes us forget our struggles, pain, difficult situations and gives us hope to move forward! such a talented artist. Words are stronger than actions! Gave me so much good vibes!
It's a very beautiful song it tells us in life there may be many obstacles but how we deal with it and make ourselves happy is more important a Happy song to hear
ಸೂಪರ್ sir I'm full ಹ್ಯಾಪಿ.
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls subscribe ಆಗಿ pramote ಮಾಡಿ ua-cam.com/video/0cUxWvZ7lj0/v-deo.html
great
Another hit by ALL OK! To watch the female version of this song, click here #happyallokfemaleversion
I am from Mumbai. Born and grown in Mumbai as we all speak kannada in home today because of my dad I listened to this song and it's awesome feeling listen kannada songs .it's really beautiful feeling .what a song
Agreed, really good vibes to this song
which place macha, i'm here too not exact mumbai but kalyan-dombivali
@@akashrastapur114 chembur borla society
Hey guys even I am from Mumbai vileparle but nangu kannada barute swalp swalp 😅
Now remix of this song is released do watch it sir ❤️
Actually most of the generation boys and girls undergoing this problem nobody there to address Thanks alot bro...always this man picks right lyrics ... present in simply way with deep meaning ... Love brother...All Ok
2024 any one!!??
ಕನ್ನಡದ ಎಲ್ಲ ಹಾಸ್ಯ ನಟರನ್ನು ನೋಡಿ ತುಂಬ ಖುಷಿಯಾಗುತ್ತೆ
#allok
ಯಲರು rap song ಮಾಡಬೇಕ ಅಂದರ್ ಹುಡಗಿರಿಗಿ ಹಾಕೊಂಡು ಮಾಡತಾರ ಆದರೆ ನೀವು ಹಿರಿಯ ನಟರಿಗೆ ಹಾಕೊಂಡು ಮಾಡಿದಿರಿ
ನೀವು ಸೂಪರ್ Anna👍💝😍
Yes bro
Karan
2020 nalli Agiro 2 olle vibe andre
1) Good morning song
2) Happy Song
Here Rahul dito fan
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls subscribe ಆಗಿ pramote ಮಾಡಿ ua-cam.com/video/0cUxWvZ7lj0/v-deo.html
Who’s Rahul dito!?
@@aries9532 kannadada gangsta rapper
Really naa yavaga keltini e song really nanage Kushi and one new step ansutte sakath ide song ♥️♥️🍫🍫
Quality music
We miss you old stars but we still enjoy your young memories
Happy ಕನ್ನಡ ರಾಜ್ಯೊತ್ಸವ✨✨
ಜೈ ಕರ್ನಾಟಕ
Hat's off to your lyrics... Positive.. Vibe😍😍
ಬೇರೆ ರಾಜ್ಯದ ಕಾಮೆಂಟ್ಸ್ ನೋಡಿ ತುಂಬಾ ಖುಷಿಯಾಯಿತು ನಮ್ ಭಾಷೆಗೆ ಆ ಗತ್ತು ಇದೆ ಅದನ್ನ ನಾವು ಉಳಿಸಿಕೊಂಡು ಹೊದ್ರೆ ಸಾಕು ಅಷ್ಟೇ
ಜೈ ಕರ್ನಾಟಕ 💛❤️
Super bro
@@bgkgame6192 🥰🙌
Super
@@geetaagni9321 😊👍
Watch the Hero kannada Trailer React on this link ua-cam.com/video/MiJPnyCOoUc/v-deo.html
Super 😊❤🎉
Panjabi rappers - I'm rich
Mumbai rappers - I'm poor
All ok - I'm happy
ua-cam.com/video/JSWbsDi1OzE/v-deo.html
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls subscribe agi pramote ಮಾಡಿ ua-cam.com/video/0cUxWvZ7lj0/v-deo.html
👌👌👌👌
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್ ❤️ ನಮ್ಮ ಚಾನೆಲ್ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳ್ಸಿ
ua-cam.com/video/SKx3FswL5is/v-deo.html
The most happiest moment in this happy song is to see all the veteran comedians and artists
Shweta
Super song guru 👌👌😍😍💜❤️
ನಿಮ್ಮ ಸಾಂಗ್ ಪ್ರತಿ ಸಲ ಕೇಳಬೇಕು ಅನಿಸುತ್ತದೆ
Super
ದಿನಾಲೂ ಪದೇ ಪದೇ ಈ ಸಾಂಗ್ ನಾ ಕೇಳೋರು ಇದ್ರೆ ಲೈಕ್ ಮಾಡಿ 🤗❤
Super bro
@@bgkgame6192 tq bro 🤗
@@chandu5918 nanu daily pix broo
@@JanuJanu-bv5sl good sister🤗
Nan magange idu song itrene nidde madodu .avana fvrt
I lost my beloved father couple of days back:( most innocent soul.
This song brought me memories and tears.
His speech came down few years back. When I smiled and asked him..
"Daddy Happy, Happy???"
His response was a sweet divine nod.yes
innocent childlike smile
One thing no one will ever be able to explain: How does ALL OK bring a smile to our faces every single time!
I am Bengali... But the tune of this song gives me happiness.... Super Happy Agide.... Love from West Bengal....❤️❤️❤️❤️❤️❤️
Thank you by the way I also listen to Bengali songs as well from movies like Fida and all. Love From Karnataka❤
This man will delete all the sadness of every human by his songs... Hear to all of his songs n change ur mood, life ❤️
Lots of love Alok 💕
Exactly
U just stole words from my mouth. This song is my painkiller
@@thousifnmahamed2322 lots of love ❤️
ನಿಮ್ಮ ಎಲ್ಲಾ ಹಾಡುಗಳು ಜೀವನ ರೂಪಿಸುತ್ತವೆ sir 👍✨️I'm ಸಿಂಗಿಂಗ್ lover sir ನಾನು 🎶🎶🎶🎶🎶👌
ಸಿಕ್ಕಾಪಟ್ಟೆ ದೊಡ್ಡ ಫಾನ್ ಅಣ್ಣ🥰🥰🥰....ಒಂದ್ heart kodi pls💓💓💓
ಅವರ ಹತ್ರ ಇರೋದು ಒಂದೇ ನಿಮಗೆ ಹೇಗೆ ಕೊಡೋಕಾಗುತ್ತೆ 😅
@@manoj-ky8cs Bro Nin Username ge ಒಂದ್ salute 😂
@@prajwal_anand_21 ,,,
r4
Alli yaarooo nande andree Elli Nam boss L runnu happy madake bandidaree 👌💕💕
ಸಾಂಗ್ ok ವೀಡಿಯೋ ok ಲಿರಿಕ್ಸ್ Ok ಮೂಸಿಕ್ ok ಟೋಟಲ್ ಆಗಿ all ok 😍😘😘
Tq
Erood ondhee heart bossu....adnu esta sala anthha geltiraaa🔥❣️❣️❣️❣️..
.
Love u 3000❣️
.
ಈ ಸಾಂಗ್ ಕೇಳಿದ್ಮೇಲೆ ನನಗೆ ಹಗುರವಾಗಿದೆ ಮನವು. ಕುಣಿದಾಡಿದೆ ತನುವು. ಖುಷಿಯಾಗಿದೆ ಬಾವ. ನವಿರಾಗಿದೆ ಜೀವ ❤️❤️
ನಮಸ್ತೆ ಅಣ್ಣ ನನ್ನ ಜೀವನದಲ್ಲಿ ಮನಸ್ಸಿಗೆ ತುಂಬಾ ದುಃಖ ಆದಾಗ ಈ ನಿಮ್ಮ ಸಾಂಗುಗಳು ನನ್ನಲ್ಲಿ ಬದಲಾವಣೆ ತಂದಿದೆ ಥ್ಯಾಂಕ್ ಯೂ ಸೋ ಮಚ್ ಅಣ್ಣ (ಆಲ್ ಓಕೆ) ಹ್ಯಾಪಿ ಆಗಿದೆ
ಇಂತಿ ನಿಮ್ಮ ತಮ್ಮ (🙏)
Nice bro
Woww sir ಅತ್ಯದ್ಭುತವಾದ ಸಾಹಿತ್ಯ ಸಂಗೀತ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻ಸರ್ very much addicted to this song nowadays..... 👌🏻👌🏻👌🏻👌🏻👌🏻very motivational sir 🙏🏻🙏🏻🙏🏻🙏🏻
Hindi rap=only for HEARING👂
Thelugu rap=only for FEELINGS🤒
Thamil=only for JOY😊
Kannada rap=only for LEGENDS💎
All ok proved that he is one of the legend in sandalwood👍
Lol joker 🃏 🤣
💗
TAMIL RAP IS BEST 🔥🔥
Its not rap you idiot.
Well said
Happy agide happy agide nimma ಹಾಡು keli nange happy agide "BOSSU" ❤❤❤❤😍🤘🤘👍👏
ಈ ಸಾಂಗ್ ಕೇಳ್ತಾ ಇದ್ರೆ ಯಾರು ತಾನೇ ಹಾಪ್ಯ್ ಆಗಿ ಇರಲ್ಲ ಗುರು 🤗🤗ಸಕ್ಕತಾಗಿದೇ ಸಾಂಗ್ ಮಾತ್ರ 😘😘😘💝
Awesome bro...... navunu yavaglu tension life ankondidde.... yavaga song kelidno full mindset change agide .....ondond sentance kuda ultimate... ultimate ultiiiiiiiiimate bro...god bless u.....
ಸೂಪರ್ ಹಾಡು ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ
ಬೇಕಿತ್ತು ಗುರು ಇಂತ ಹಾಡು ಅದು ಈ ಕೊರೋನ ಸಮಯದಲ್ಲಿ .❤️❤️❤️❤️ ಮಿಸ್ಟರ್ ಕನ್ನಡ ಗೆ ಈಗ ಮಜಾ ಬಂತು 😁
*Wow Superb song bro,* 💙 ಹೀಗೆ ಬೆಸ್ಟ್ ಹಾಡುಗಳು ಮಾಡುತ್ತಾ ಇರೀ😍
All new kannada folk rap by Dr. Dj cald ಬ್ಯಾರೆ ಕ್ಯಾಮೆ ಇಲ್ಲಾ pls subscribe agi pramote ಮಾಡಿ ua-cam.com/video/0cUxWvZ7lj0/v-deo.html
Good👌
His 🤫
Rt
Super song ❤❤❤❤
I'm from Hyderabad but I loved this tap .....really good....I learnt Kannada to understand this rap.....it's made me happy ☺️💓
❤️
It's not rap, its a music video.
Hello Dear Telugu Madame Nimmala Sandhyarani , Many Thanks for ur Love Towards Kannada Songs . Kannadiga People Feel Proud of You . Albert J Dberta , Karnataka State , INDIA .
Me : Guru lyfu full problems guru jeevana nadsoke kasta 😔
Allok : wait a minute and listen to this song....😊
And me after listing this song....
Happy agide happy agide....☺😊
🔥🔥