ಅಂಬೇಡ್ಕರ್ ಅವರ ಹೆಸರಲ್ಲಿ ಬೆಳೆ ಬೆಯಸಕೊಳ್ಳೋದು ಬಿಡಿ ಎಲ್ಲಾ ರಾಜಕಾರಣಿ ಅವರು ಅಷ್ಟೇ ಅದರಲ್ಲೂ ಮೊದಲು ಕಾಂಗ್ರೆಸ್ ನವರು ಅವರು ಸತ್ತಾಗ ಏನಾಗಿತ್ತು ಅವರಿಗೆ ಸ್ವಲ್ಪನಾದರೂ ಆವಾಗ ಇದ್ದ ಕಾಂಗ್ರೆಸ್ ಸರ್ಕಾರ್ ಏನು ಮಾಡಿತ್ತು ಅಂಬೇಡ್ಕರ್ ಅವರಿಗೆ ಭಾರತ ರತ್ನ ಯಾಕೆ ಕೊಟ್ಟಿರಲಿಲ್ಲ ಇವಗ ಅವರ ಹೆಸರು ಹೇಳಿ ಹೊಲಸ ರಾಜಕಾರಣ ಮಾಡತಿರ ಮತ್ತೆ ಅವರ ಹೆಸರಲ್ಲಿ ಸಂಘ ಆದರ ಅದ್ಯಕ್ಷ ಆದವರು ನಿಮ್ಮ ಸ್ವಾರ್ಥ ನೋಡತಿರ ಅವರು ಆವಾಗ ಎಲೆಕ್ಷನ್ನಗೇ ನಿಂತಾಗ ಅವರು ಗೆದ್ದದ್ದೀರೆ ಕಾಂಗ್ರೆಸ್ ಪಕ್ಷ ಇರತ ಇರಲಿಲ್ಲ