ಆಗಿನ ಕಾಲದಲ್ಲೇ 5 ಸ್ಟಾರ್ ಹೋಟೆಲ್ ನಲ್ಲಿ ನನಗೆ 80 ಸಾವಿರ ಸಂಬಳ ಬಿಟ್ಟು ಈ ಹೋಟೆಲ್ ಮಾಡ್ದೆ!!

Поділитися
Вставка
  • Опубліковано 16 вер 2024
  • ಶಿರಾದ ಲ್ಲೊಂದು ಮಲ್ಲಿಗೆ ಇಡ್ಲಿ ಸೆಂಟರ್ ರಾಮ ಲಕ್ಷ್ಮಣರಂತ ಅಣ್ಣ ತಮ್ಮಂದಿರೇ ಇದರ ರೂವಾರಿಗಳು, ಶಿರಾದಲ್ಲಿ ಇವರದೇ ಕಡಿಮೆ ದರದ ಜೊತೆಗೆ ಉತ್ತಮವಾದ ಆಹಾರದ ಜೊತೆಗೆ ಉತ್ತಮ ರುಚಿಯನ್ನು ಹೊಂದಿದೆ. ಲಕ್ಷ್ಮಿಕಾಂತ್ ಅವರಿಗೆ 15 ವರ್ಷಗಳ 5 ಸ್ಟಾರ್ ಹೋಟೆಲ್ನಲ್ಲಿ ಆಗಿನ ಕಾಲಕ್ಕೆ 80 ಸಾವಿರ ಸಂಬಳ ಬಿಟ್ಟು ಹೋಟಲ್ ಉದ್ಯಮ ಶುರು ಮಾಡಿದವರು. ಅಲ್ಲಿಯ ರುಚಿಯನ್ನೇ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಪಡಿಸುತ್ತಿದ್ದಾರೆ.ಶಿರಾಕ್ಕೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ.
    Malige Idli Center in Shira is owned by Rama Laxman's elder brothers, who have the best food in Shira with low price and good taste. Laxmikant left 80 thousand salary for 15 years in a 5 star hotel and started the hotel business. They are treating the customers to the taste of the place at a low price. When you come to Shira, do not miss a visit.
    ವಿಳಾಸ: ಮಲ್ಲಿಗೆ ಇಡ್ಲಿ ಸೆಂಟರ್
    ಸಿರಾ ಮೇನ್ ರೋಡ್ ವೆಟರ್ನರಿ ಹಾಸ್ಪಿಟಲ್ ಹತ್ತಿರ, ಸಿರಾ
    map:
    maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 32

  • @gopalarao99
    @gopalarao99 12 днів тому +1

    Amazing brothers serving food to all irrespective of the payments. This is really service oriented
    Many business corporate establishments making money is only their motto.May God bless them 🙏
    .

  • @creative_psyche8046
    @creative_psyche8046 12 днів тому +5

    Anna Tamma hege khushiyagi iri❤❤❤❤❤

  • @rajeshwarideshpande5703
    @rajeshwarideshpande5703 12 днів тому +3

    ಬಡವರು ಮಧ್ಯಮ ವರ್ಗಕ್ಕೆ ನಿಮ್ಮ ಸೇವೆ ಅಪೂರ್ವ ಹೀಗೆ ಇರಲಿ ನೂರ್ಕಾಲ.

  • @kumarsm-sf5qi
    @kumarsm-sf5qi 11 днів тому +2

    ಬಾಳೆದೆಲೆ ಬಳಸಿದರೆ ತುಂಬಾ ಒಳ್ಳೆಯದು

  • @manjubn7211
    @manjubn7211 11 днів тому +1

    Dosa with road dust free free free

  • @ravikumar.raviravi1985
    @ravikumar.raviravi1985 11 днів тому +2

    Navu Uta madidivi sar ade jaaga

  • @AjayKumar-sn7cx
    @AjayKumar-sn7cx 12 днів тому +1

    Good❤

  • @DeepakKumar-dj4yc
    @DeepakKumar-dj4yc 12 днів тому +1

    Very nice family ❤

  • @NandaKanndaVlogs
    @NandaKanndaVlogs 12 днів тому +8

    ನಮಗೂ ಸಪೋರ್ಟ್ ಮಾಡ್ರಿ

  • @arunbaikar8324
    @arunbaikar8324 9 днів тому

    Aarogya and Bhagya😊😊😊😊😊😊 very TRUE

  • @truptikunch3214
    @truptikunch3214 12 днів тому +1

    👏👏👏👍👌

  • @deepunandeesh3428
    @deepunandeesh3428 12 днів тому +2

    Pls use Commercial cylinder for canteen's. It's an offense & illegal

  • @srinathsree8499
    @srinathsree8499 12 днів тому +2

    ❤❤❤❤🎉🎉

  • @madanmoger3027
    @madanmoger3027 12 днів тому +1

    ಸರ್ ಶಿರಸಿ ಗೆ ಬಂದ್ರೆ ನಾಗಶ್ರೀ ಹೋಟೆಲ್ ಗೆ (tempostand)ಹೋಗಿ ಸರ್

  • @ARUNKUMAR-eu5wd
    @ARUNKUMAR-eu5wd 12 днів тому +1

    ಬಾರತ ವಿಶ್ವದಲ್ಲಿ ನಂಬರ್ ಒನ್ ಆಗಿದೆ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಇನ್ನಷ್ಟು ಪ್ಲಾಸ್ಟಿಕ್ ಬಳಸಿ ಆ ಸ್ಥಾನವನ್ನು ಉಳಿಸಿ ಜನ ಸಾಯಲಿ ಕ್ಯಾನ್ಸರ್ ಬಂದು ಆಸ್ಪತ್ರೆ ವ್ಯಾಪಾರ ಚೆನ್ನಾಗಿ ಆಗಲಿ.

  • @nagarajanagaraja809
    @nagarajanagaraja809 12 днів тому +3

    Ha ha tappu kandu hidiyoke nimmanta mahanubhavaru iddiralla.

  • @sumangalarswamy336
    @sumangalarswamy336 11 днів тому

    🙏👍👌

  • @yogarajakjaisimha8519
    @yogarajakjaisimha8519 12 днів тому +2

    🙏🙏🙏

  • @growwithaira
    @growwithaira 7 днів тому +1

    ನಮ್ದು ಚಾನೆಲ್ ಇದೆ ಸಪೋರ್ಟ್ ಮಾಡಿ ಸರ್ ದಿನ ನೋಡ್ತೀನಿ ನಿಮ್ಮ ಚಾನೆಲ್

  • @raghavendradasara286
    @raghavendradasara286 12 днів тому +9

    ಎಲ್ಲಾ ಸರಿ ಆದ್ರೆ ಆದಷ್ಟು ಏಕ ಬಳಕೆ ಪ್ಲಾಸ್ಟಿಕ್ ಬಳಸುವ ಬದಲು ಬೇರೆ ಬಳಸೋಕೆ ಹೇಳಿ 😢ಸ್ವಲ್ಪ ಜಾಸ್ತಿ ರೇಟ್ ಇಟ್ಟರೂ ಪರವಾಗಿಲ್ಲ 😅

    • @BasavarajMohare
      @BasavarajMohare 11 днів тому

      Hi sir 😮

    • @BasavarajMohare
      @BasavarajMohare 11 днів тому

      Good video sir

    • @growwithaira
      @growwithaira 7 днів тому

      ​@@BasavarajMohareಬದುಕಿನ ಬುಟ್ಟಿ ಅವರದೇ ಈ ಅಕೌಂಟ್ ಅನ್ಸುತ್ತೆ 😅.. ನಿಜಾನಾ

    • @growwithaira
      @growwithaira 7 днів тому

      ಪ್ಲಾಸ್ಟಿಕ್ ಅನ್ನು ಬಿಸಿ ಆಹಾರ ಪದಾರ್ಥಗಳನ್ನು ಹಾಕೋಕೆ use ಮಾಡಬಾರದು ಅದು ಆರೋಗ್ಯಕ್ಕೆ ಹಾನಿಕರ ಇದನ್ನು ನೀವು ಹೋದ ಕಡೆ ಅವರಿಗೆ ತಿಳಿಸಿಕೊಡುವ ಜವಾಬ್ದಾರಿ ನಿಮ್ಮದು ಸರ್
      ಜನಸೇವೆಯೇ ಜನಾರ್ಧನನ ಸೇವೆ.. ಜನರ ಆರೋಗ್ಯವೇ ಮುಖ್ಯ ಸರ್

  • @daru2632
    @daru2632 11 днів тому +1

    Rice bhath 40rs😢

  • @padmanabharaju329
    @padmanabharaju329 12 днів тому +3

    He is using plastic for packing

    • @oneworld797
      @oneworld797 12 днів тому

      It's better than using leaves or newspapers.
      The food doesn't remain in that plastic for too long.
      It's unsafe to drink water, juices, beverages, liquor, medicines packed in plastic bottles for years together 😂

  • @manjubn7211
    @manjubn7211 11 днів тому

    No use of such hotels plastic usage no health benefits newspaper will release chemicals with heat throw garbage on streets occupied footpath?? Should start a proper hotel 😊

  • @sckspice.manjugowda8792
    @sckspice.manjugowda8792 12 днів тому

    Palavu 30 rs