EP- 207 " ಮನಸಿದ್ದರೆ ಬ್ರಹ್ಮಾಂಡವೇ ಸಹಕರಿಸುತ್ತದೆ " |If the mind is willing, the universe will support|

Поділитися
Вставка
  • Опубліковано 8 вер 2024
  • ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
    EMO GYM -9164551177
    #emotionalintelligence #emogym #success #secret #psychology #growth #universe #ronaldo
    ಪರಿವರ್ತನೆ ಜಗದ ನಿಯಮ
    ಆದರೆ
    ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
    ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
    ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
    ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
    ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
    ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
    ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
    ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : veeralokabooks... ಅಥವಾ 7022122121 / 8861212172

КОМЕНТАРІ • 68

  • @pushpalokesh1066
    @pushpalokesh1066 4 дні тому +1

    Sotaga success agiro vyaktigala kate odabeku❤❤

  • @Gayathripavan-18
    @Gayathripavan-18 Місяць тому +1

    First time I am hearing complete story of Ronaldo. Such a well mannered and successful man🎉 hat's off. Thank you for this inspiring episode

    • @EmoGym
      @EmoGym  Місяць тому

      🎉😊

  • @Suma-c3h
    @Suma-c3h Місяць тому +6

    Successful people story nodbeku avr tara feel madbeku anta helidri navu ello hudki nodoke time waste agalla ee book namge tumba help agutte thank you ee book select madiddakke mam

    • @EmoGym
      @EmoGym  Місяць тому +1

      Thank you 😊

  • @abhishekbr4366
    @abhishekbr4366 Місяць тому +1

    Inspiring

  • @gireeshayh7077
    @gireeshayh7077 Місяць тому +1

    TQ mam

  • @yogeyoge6243
    @yogeyoge6243 Місяць тому +2

    ಫುಟ್ಬಾಲ್ ನಲ್ಲಿ ನನಗೆ ಸುನಿಲ್ ಚೆಟ್ರೆ & ರೋನಾಲ್ಡ್ ತುಂಬಾ ಇಷ್ಟ ❤ ನನಗೆ ಅವರ ಆಟಕ್ಕಿಂತ ಅವರ ವ್ಯಕ್ತಿತ್ವ, ದೈರ್ಯ, ಅವರ ಗುರಿ ಸಾದಿಸಲು ಅವರು ಹಾಕುವ ಶ್ರಮ ಅದ್ಭುತ.
    ಇದರಿಂದ ನಾವು ಕಲಿತು ನಮ್ಮ ಗುರಿಯ ಕಡೆ ಹೆಜ್ಜೆ ಈಡಬೇಕು. 🙏

    • @EmoGym
      @EmoGym  Місяць тому

      @@yogeyoge6243 superb 🎉

    • @vasanthavasantha5502
      @vasanthavasantha5502 Місяць тому

      @@yogeyoge6243ನಿನ್ನ ಹೆಜ್ಜೆ ಸ್ವರ್ಗಕ್ಕೆ ಹೋಗುವ ಮಾರ್ಗದಲ್ಲಿ ನಡೆಯಲಿ. ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಯೇಸುವಿನ ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ. ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಭೂಲೋಕವನ್ನು ಬಿಟ್ಟು ಪರಲೋಕ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳುತ್ತದೆ.

  • @shobhadv9473
    @shobhadv9473 Місяць тому +3

    Grace of God bless all one's thanks 🙏🙏🙏🙏🙏🙏 PMC kannada cancel nedi meditation channel thanks 👍👍👍👍👍

  • @sadashivamalazari4176
    @sadashivamalazari4176 Місяць тому +3

    Sister nimma vivarane Mana muttuvantide❤❤❤🎉🎉

    • @EmoGym
      @EmoGym  Місяць тому

      @@sadashivamalazari4176 Thank you so much 🙏

  • @virupakshabellary7674
    @virupakshabellary7674 Місяць тому +2

    🙏🙏🙏🙏

  • @tbshivu01tbchethu01
    @tbshivu01tbchethu01 Місяць тому +2

    Thanku so much mam evatthina kaldalli Jana bar i negative think madorige
    avarige yalla entha olle vishayagalu thalupli antha bavisthini 🙏💐💐

    • @EmoGym
      @EmoGym  Місяць тому

      @@tbshivu01tbchethu01 ತುಂಬಾ ಜನರಿಗೆ ಎಲ್ಲರೂ ಸೇರಿ ತಲುಪಿಸೋಣ ಹೆಚ್ಚು ಒಳ್ಳೆಯದನ್ನು ಹಂಚಿಕೊಂಡರೆ ಕೆಟ್ಟದ್ದು ತಾನಾಗಿಯೇ ಕಡಿಮೆಯಾಗುತ್ತದೆ ನಮ್ಮ ಸಮಾಜದಲ್ಲಿ 🙏

  • @amarravi1995
    @amarravi1995 Місяць тому +1

    Yes mam...
    Nanna kanasige nanna kastagalu addi aagabaaradu antha artha aagide...
    Thank you mam

  • @shrinathu7448
    @shrinathu7448 Місяць тому +1

    Nija madam nimm prayatna yestu slaghaniya dhanyavada 🙏🏻🙏🏻🙏🏻🙏🏻

  • @hemavathis3850
    @hemavathis3850 Місяць тому +2

    Good morning mam
    Yella age navriguu...beke bekaagiro vishaya..., thank you

  • @mayalgaming
    @mayalgaming Місяць тому +1

  • @prakashmule4126
    @prakashmule4126 Місяць тому +1

    Thank you sujata mam💐🙏💐 your class is very use full. Mam i am subscribed the your chanel is 30 peoples mobaile..

    • @EmoGym
      @EmoGym  Місяць тому

      @@prakashmule4126 so sweet mam thanks you so much 🙏

  • @MASTERMIND-gg5hl
    @MASTERMIND-gg5hl Місяць тому +2

    Thank u my dear sister... 🎉🎉🎉 god bless you.

  • @shivashankara4473
    @shivashankara4473 Місяць тому +2

    Excellent mam

  • @MarutiNaik-wf3yp
    @MarutiNaik-wf3yp Місяць тому +1

    ❤❤🎉🎉

  • @thejuashwini691
    @thejuashwini691 Місяць тому +1

    Growth na measurement artha aythu mdm e chapter inda thank you mdm 😊

  • @laxmiranganatha3003
    @laxmiranganatha3003 Місяць тому +2

    ಧನ್ಯವಾದಗಳು ಮೇಡಂ 😊

  • @mahanandapirashattipirasha6642
    @mahanandapirashattipirasha6642 Місяць тому +1

    Thank you so much akka super super 👌🙏🙏🙏🙏

  • @rameshnaik7081
    @rameshnaik7081 Місяць тому +1

    ಧನ್ಯವಾದಗಳು ಮೇಡಂ❤🙎‍♂️🙏

  • @rathneshdudmodicareindia2518
    @rathneshdudmodicareindia2518 Місяць тому +2

    Very inspiring ⭐💥☀️ story ma'am thank you 🙏

  • @kavithavp4515
    @kavithavp4515 Місяць тому +1

    Wow what a great person avaru. Nimge thumba thanks mam

  • @surendracharisuri9031
    @surendracharisuri9031 Місяць тому +1

    Very interesting and beautiful motivational lesson ma'am and thanks to Robbins sir❤ THANK you so much ma'am 🌷🌷

  • @RockstarMahiMusic24
    @RockstarMahiMusic24 Місяць тому +2

    thank you

  • @kusumakusuma6102
    @kusumakusuma6102 Місяць тому +1

    Good information 👌👌👌mamf

  • @babyaaku4203
    @babyaaku4203 Місяць тому +1

    Manssige muttuvantaha vishaya mam tumba danyavadgalu

  • @ssathish7503
    @ssathish7503 Місяць тому +2

    super

  • @user-jl9ct5yo5y
    @user-jl9ct5yo5y Місяць тому +2

    Super

  • @sunilgowda2057
    @sunilgowda2057 Місяць тому +1

    🙏🙏🌱

  • @shobhadv9473
    @shobhadv9473 Місяць тому +1

    Tqqqqqqq so much grace grace of God bless

  • @user-zl6nv8fe1h
    @user-zl6nv8fe1h Місяць тому +1

    Tumba chanagi heltira mam Good

  • @latharao9810
    @latharao9810 Місяць тому +1

    ಬಹಳ ಸ್ಪೂರ್ತಿದಾಯಕ ಕಥೆ ❤

    • @EmoGym
      @EmoGym  Місяць тому

      @@latharao9810 Thank you 🎉

  • @shrinathshree5997
    @shrinathshree5997 Місяць тому +1

    Ronaldo

  • @user-zl6nv8fe1h
    @user-zl6nv8fe1h Місяць тому +1

    Ronald is baible follower

  • @sudhashetty632
    @sudhashetty632 Місяць тому +1

    Thank you ma'am

  • @user-vp5jg6je2m
    @user-vp5jg6je2m Місяць тому +3

    ನಮ್ಮ ಸಾಧನೆಗಳಿಗೆ ನಮ್ಮ ಕಷ್ಟಗಳು ಕಾರಣ ಅಲ್ಲ ಅಲ್ವಾ ಮೇಡಂ

    • @EmoGym
      @EmoGym  Місяць тому

      @@user-vp5jg6je2m ಅಲ್ಲ ಅದೇ ನಮ್ಮ ಸಾಮರ್ಥ್ಯವನ್ನು ನಮಗೆ ಅರ್ಥ ಮಾಡಿಸುವುದು ಆ ಸಮಯದಲ್ಲಿ ನಾನು ದಾರಿಗಳ ಬಗ್ಗೆ ಯೋಚಿಸಬೇಕು

  • @shobhadv9473
    @shobhadv9473 Місяць тому +3

    Thanks 🙏🙏🙏🙏🙏 thankyou mam

  • @user-vp5jg6je2m
    @user-vp5jg6je2m Місяць тому +1

    Thank you medm

  • @user-zl6nv8fe1h
    @user-zl6nv8fe1h Місяць тому +1

    Bramhandavannu srushti madirodu ond Shakti . A shakthine jesus

  • @krishnappavaragannavar6197
    @krishnappavaragannavar6197 Місяць тому +1

    Good information mam👌🏻👌🏻Thank you so much madam🙏🏻🙏🏻

    • @EmoGym
      @EmoGym  Місяць тому

      @@krishnappavaragannavar6197 Thank you 🙏

  • @sangaraddygonal1006
    @sangaraddygonal1006 Місяць тому +1

    CR7

  • @user-zl6nv8fe1h
    @user-zl6nv8fe1h Місяць тому +1

    Loka henge srushti ayttu annod alli gottahagute nodi

  • @gagangamer7569
    @gagangamer7569 Місяць тому +2

    Mam nam patriji baggenu heli

    • @EmoGym
      @EmoGym  Місяць тому

      @@gagangamer7569 ಖಂಡಿತ ...

  • @shobhadv9473
    @shobhadv9473 Місяць тому +3

    PMC USA channel nodi

  • @smanjula4777
    @smanjula4777 Місяць тому +1

    Devate.❤❤

    • @EmoGym
      @EmoGym  Місяць тому

      @@smanjula4777 🙏🤐

  • @vinaylakshman5224
    @vinaylakshman5224 Місяць тому +1

    CR7🔥

  • @kallappakumbar3413
    @kallappakumbar3413 Місяць тому +1

    CR 7❤️

  • @user-zl6nv8fe1h
    @user-zl6nv8fe1h Місяць тому +1

    Akasha bhoomi, gali male ,nakshatra gudda betta, e yellavu srushti madirodu Hale odambadikeli baible alli ide

  • @Gayathripavan-18
    @Gayathripavan-18 Місяць тому +2

    First time I am hearing complete story of Ronaldo. Such a well mannered and successful man🎉 hat's off. Thank you for this inspiring episode

  • @yoh9839
    @yoh9839 Місяць тому +1

    ❤❤❤

  • @roopabl8960
    @roopabl8960 Місяць тому +2

    🙏🌹🌹🌹

  • @siddammadollin7307
    @siddammadollin7307 Місяць тому +1