ಸಂಸಾರದಲ್ಲಿ ಸಾಮರಸ್ಯವನ್ನು ಕಾಪಾಡುವ ಹಂಚುವ ನಿಮ್ಮ ಪ್ರಯತ್ನ ಸುಂದರವಾಗಿ ಮೂಡಿಬಂದಿದೆ. ನಿಮ್ಮ ಸಾಮಾಜಿಕ ಕಳಕಳಿ ಅದ್ಭುತ. ನಿಮ್ಮ ಕಥೆ ಅಂಗಡಿಗೆ ಸಮಾಜ ಬಾಂಧವರೆಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಎಂದು ಆಶಿಸುತ್ತಾ
ಸುಹಾಸಿನಿಯ ಒಂದೊಂದು ಮಾತು ಕೂಡಾ ಅರ್ಥಪೂರ್ಣ .ಒಂಥರಾ ಆಪ್ತ ಸಮಾಲೋಚನೆ ಥರಾ .ನಾಳೆ ನನಗೆ ಸೊಸೆ ಬಂದರೆ ಸುಹಾಸಿನಿಯ ಮಾತನ್ನು ನನ್ನ ಜೀವನದಲ್ಲೂ ಅಳವಡಿಸಿ .ಒಳ್ಳೆ ಅತ್ತೆಯಾಗ್ಬೇಕು .❤😂😂🎉
❤❤🎉
🙏🏼🙏🏼
❤❤❤❤🎉like madideve
ಥ್ಯಾಂಕ್ ಯು ಸಿಸ್ಟರ್ ❤️🙏🏼
ಸಂಸಾರದಲ್ಲಿ ಸಾಮರಸ್ಯವನ್ನು ಕಾಪಾಡುವ ಹಂಚುವ ನಿಮ್ಮ ಪ್ರಯತ್ನ ಸುಂದರವಾಗಿ ಮೂಡಿಬಂದಿದೆ. ನಿಮ್ಮ ಸಾಮಾಜಿಕ ಕಳಕಳಿ ಅದ್ಭುತ. ನಿಮ್ಮ ಕಥೆ ಅಂಗಡಿಗೆ ಸಮಾಜ ಬಾಂಧವರೆಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಎಂದು ಆಶಿಸುತ್ತಾ
ನಿಮ್ಮ ಪ್ರೋತ್ಸಾಹ ಭರಿತ ಚಂದ್ರ ಕಾಮೆಂಟ್ ಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼
ಒಳ್ಳೆ ಬುದ್ಧಿಮಾತು ಹೇಳ್ತಿದ್ದಾಳೆ ಸುಹಾಸಿನಿ 🎉
ಥ್ಯಾಂಕ್ ಯು ಸಿಸ್ಟರ್ ❤️🙏🏼
ತುಂಬಾ ಚೆನ್ನಾಗಿ ಉದಾಹರಣೆ ಕೊಟ್ಟು ಬುದ್ದಿ ಹೇಳುವುದು ತುಂಬಾ ಇಷ್ಟ ಆಯ್ತು ❤❤❤
ಥ್ಯಾಂಕ್ ಯು ಅಮ್ಮ 🙏🏼
ತುಂಬಾ ಒಳ್ಳೆಯ ಸಂದೇಶ ಇರುವ ಕಥೆ ಸೂಪರ್ sister👌👌👌👌
ಥ್ಯಾಂಕ್ ಯು ಸಿಸ್ಟರ್ ❤️🙏🏼
ಕಥೆ ನನ್ನ ನಿರೀಕ್ಷೆಗಿಂತ ಚೆನ್ನಾಗಿ ಮೂಡಿ ಬರುತ್ತಿದೆ 👏👏🙏
ಥ್ಯಾಂಕ್ ಯು ❤️❤️
ವಾವ್ ಸೂಪರ್ ಕವಿತ ಉತ್ತಮ ಸಂದೇಶ ಕೊಡುತ್ತಿರುವೆ 💕🎉
ಥ್ಯಾಂಕ್ ಯು ಸಿಸ್ಟರ್ ❤️🙏🏼
Wow super story and super editing..family problem solution 👍
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳಿಗೆ ತುಂಬು ಹೃದಯದ ಧನ್ಯವಾದಗಳು ಸಿಸ್ಟರ್ ❤️🙏🏼
ಅಕ್ಕಾ first like
ಥ್ಯಾಂಕ್ ಯು ಬ್ರದರ್ 🙏🏼
ಸುಹಾಸಿನಿಯ ಒಂದೊಂದು ಮಾತು ಕೂಡಾ ಅರ್ಥಪೂರ್ಣ .ಒಂಥರಾ ಆಪ್ತ ಸಮಾಲೋಚನೆ ಥರಾ .ನಾಳೆ ನನಗೆ ಸೊಸೆ ಬಂದರೆ ಸುಹಾಸಿನಿಯ ಮಾತನ್ನು ನನ್ನ ಜೀವನದಲ್ಲೂ ಅಳವಡಿಸಿ .ಒಳ್ಳೆ ಅತ್ತೆಯಾಗ್ಬೇಕು .❤😂😂🎉
ನಿಮ್ಮ ಈ ಚಿಂತನೆ ಮತ್ತು ಅಭಿಪ್ರಾಯಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏🏼
ಈ ರೀತಿಯ ಸಮಸ್ಯೆ ಮನೆಯಲ್ಲಿ ಇರುವವರಿಗೆ ಒಳ್ಳೆಯ ಐಡಿಯಾ ಕೊಟ್ರಿ ಸಿಸ್ಟರ್🙏🙏💐
ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು ಸಿಸ್ಟರ್ ಥ್ಯಾಂಕ್ಯು 🙏🏼❤️