KAATERA Official 4K Trailer | Darshan | Aradhanaa | Tharun | Rockline Venkatesh | V.Harikrishna

Поділитися
Вставка
  • Опубліковано 15 гру 2023
  • Presenting the KAATERA Official 4K Trailer Starring: Challenging ⭐" Darshan, Aradhanaa, Jagapathi Babu & Others Exclusive Only On Anand Audio Official UA-cam Channel..!!!
    (With English Subtitles)
    -----------------------------------------------------
    #kaatera #kaateratrailer
    #kaateramovie #darshan #tarunsudhir
    -----------------------------------------------------
    To Listen On Your Favourite Music Streaming Platform
    ♪ Wynk Music: tinyurl.com/yc5pfr2n
    ♪ Spotify : tinyurl.com/3acphn8s
    ♪ Jiosaavn : tinyurl.com/5drawv84
    ♪ Gaana : tinyurl.com/yc7pzc77
    ♪ Hungama : tinyurl.com/mbpjhw5
    ♪ Amazon : tinyurl.com/3wjxksdy
    ♪ UA-cam Music: tinyurl.com/bdf9hbw4
    ♪ Resso : m.resso.com/Zs82fhERU/
    ♪ Insta Reels : tinyurl.com/5hb9t7m3
    -----------------------------------------------------
    ►Movie Name : Kaatera
    ►Starring: "Challenging ⭐" Darshan, Aradhanaa,
    Jagapathi Babu and Others
    ►Banner: Rockline Entertainments Pvt. Ltd.
    ►Producer: Rockline Venkatesh
    ►Director: Tharun Kishore Sudhir
    ►Music Director: V Harikrishna
    ►DOP: Sudhakar S Raj
    ►Editor: K M Prakash
    ►DI: Annapurna Studios
    ►Colorist: Ashwath
    ►Story & Screenplay : Tharun Kishore Sudhir and Jadeshaa K Hampi
    ►Production Designer: Guna
    ►Dialogue Writer : Maasthi
    ►Trailer Editor: Gowtham Raj (Single Frame Studio)
    ►Still Photographer: Kadur Ragu & Kadur Yogi
    ►Poster Designer: Kaa
    ►Manager: Narasimha Jalahalli
    ►Marketing: Niranjan Radhakrishna
    ►Asst Manager: Jagadish Rao Mysore, Shivakumar H C
    ►Direction Team: Shiva Kumar SB, Punith Arya, M M Shrikantha, Mahesh Raj, Ganesh S Vali, Prashanth Mysore, Chandrakumar, Prateek Shastri
    ♫ Rockline Office Staff: Sunanda Chandru,Nagaraju,Prakash Nagaraj
    Shashi Ramu,Punith S.R,Bharath,Mohan,Rontu,Kiran,Mallikarjun
    ►Record Label: AANANDA AUDIO VIDEO
    -----------------------------------------------------
    To Set This Song Kaatera Theme Music 03 Your Caller Tune
    AirTel Users Dial
    Vodafone & Idea Users Dial
    BSNL Users SMS BT to 56700
    ----------------------------------------------
    ►Also Watch D Boss Super Hit Movies: bit.ly/2kPnXP1
    ►Also Watch D Boss Super Hit Songs: bit.ly/2MdLi6E
    ►Also Watch Kannada Love Songs: tinyurl.com/bd33csxw
    ►Also Watch Compilation Jukebox: tinyurl.com/5ez6s93z
    ►Also Kannada Latest Lyrical Videos: tinyurl.com/4z885692
    ►Also Listen Sing Along To Karaoke Songs: tinyurl.com/2x3b3e2t
    ►Also Watch Kannada New Movies: tinyurl.com/4p5akcjz
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: aanandaaudi... *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • Розваги

КОМЕНТАРІ • 31 тис.

  • @Akash_Dsouza
    @Akash_Dsouza 6 місяців тому +826

    Story + Direction + Screenplay + Editing + Backround Score + DBoss Acting = Blockbuster 🔥🔥🔥🔥

    • @user-qz2zr7wo4y
      @user-qz2zr7wo4y 6 місяців тому +9

      😂😂😂😂

    • @-kasthala-NagRaj
      @-kasthala-NagRaj 6 місяців тому +14

      Mark My Words Salaar nd Kaatera Creating history of Indian Cinema 🌟🔥My favourite stars prabhas Anna nd darshan Anna 🤗🤗💐🤗

    • @vinodggowda
      @vinodggowda 6 місяців тому +2

      🇩 🇧 🇴 🇸 🇸 🐘👑
      🇩 🇧 🇴 🇸 🇸 🐘👑
      🇩 🇧 🇴 🇸 🇸 🐘👑
      🇩 🇧 🇴 🇸 🇸 🐘👑
      🇩 🇧 🇴 🇸 🇸 🐘👑

    • @dasadarshan63623
      @dasadarshan63623 6 місяців тому

      ​@@user-qz2zr7wo4yHi Lucchas

    • @princegani9357
      @princegani9357 6 місяців тому

      ​@@hulid6225kappe thunne sule magne ond thunne ge hutidya ninu

  • @Timewastevideos.
    @Timewastevideos. 5 місяців тому +846

    ಯಾರು ಕಾಟೇರ ಮೂವೀ ನೋಡಿದ ಮೇಲೆ ಮತ್ತೆ ಟ್ರೈಲರ್ ನೋಡಲು ಬಂದಿದ್ದೀರ😁👑😎

    • @varunking4161
      @varunking4161 5 місяців тому +2

      😂

    • @Karnataka1266
      @Karnataka1266 5 місяців тому +10

      Nanu 3 times movi nodud mele trailer nodke Bandini guru movie mathra chindi hagi idhe

    • @user-tr9vk6xb8o
      @user-tr9vk6xb8o 5 місяців тому +3

      ನಾನು😂😂😂😂😂

    • @appajiu1435
      @appajiu1435 5 місяців тому +2

      Nanuuu😊

    • @user-fu6wb3so7u
      @user-fu6wb3so7u 5 місяців тому +1

      ನಾನು ಸಹಾ...❤

  • @shivarajhiregoudar3557
    @shivarajhiregoudar3557 5 місяців тому +93

    ನಾನು ದರ್ಶನ್ ಅವರ ಫ್ಯಾನ್ ಅಲ್ಲ ಆದ್ರೂ ಈ ಮೂವಿ ನೋಡಿದ್ಮೇಲೆ ❤️ಅವ್ರ ಆಕ್ಟಿಂಗ್ ಮಾತ್ರ 🔥🔥🔥🔥

  • @vasanththoogudeepa6918
    @vasanththoogudeepa6918 6 місяців тому +166

    ಒಂದು ಬಂದೂಕ ಅಲ್ಲಾ , ನೂರು ಪಿರಂಗಿಗಳು ಬಂದ್ರು ಇವರನ್ನ ತಡಿಯೋಕ್ ಆಗಲ್ಲಾ ಕಣ್ರೋ🔥🔥
    Pure Goosebumps Loading 🔥🤌🏻
    #KaateraTrailerDec16 #KaateraStormFromDec29 #Kaatera #BossOfSandalwood #Dboss @dasadarshan

  • @Ragu_lifestyle
    @Ragu_lifestyle 6 місяців тому +278

    Just 15 minutes 200K views UA-cam blast 🥵🥵 🔥🔥🔥🔥 Jai d boss
    Trailer late ಆಗಿ ಬಂದ್ರೂ pakka mass class ,, 💯last dailog ಅಂತೂ ultimate ಗುರು 🔥🔥♥️ಒಂದು ಬಂದೂಕು ಅಲ್ಲಾ 100 ಪಿರಂಗಿ ಅಡ್ಡ ಬಂದರು ನನ್ ತಡ್ದೂ ನಿಲ್ಸೊಕ್ ಆಗಲ್ಲಾ .
    trailer ತುಂಬಾ ಇಷ್ಟಾ ಆಯ್ತು 😍♥️
    ಹಾರುತಿರಲಿ ಕನ್ನಡದ ಬಾವುಟ ,🚩🚩ನಿಲ್ಲದಿರಲಿ ದರ್ಶನ್ ಹುಡ್ಗರ ಆರ್ಭಟ
    Jai D Boss 🔥🔥🔥❤❤

    • @naveenbo337
      @naveenbo337 6 місяців тому +10

      E trailor evening 7:30 pm olagade release agidre ennu views nodbekittu

    • @dboss8871
      @dboss8871 6 місяців тому +5

      14 minutes 500k views aagide bro

  • @akshaypateljk1536
    @akshaypateljk1536 6 місяців тому +534

    ಒಂದು ಬಂದೂಕ ಅಲ್ಲಾ , ನೂರು ಪಿರಂಗಿಗಳು ಬಂದ್ರು ಇವರನ್ನ ತಡಿಯೋಕ್ ಆಗಲ್ಲಾ ಕಣ್ರೋ🔥🔥
    Pure Goosebumps Loading 🔥🤌🏻
    #Kaatera

    • @durugeshdcvishnu118
      @durugeshdcvishnu118 6 місяців тому

      ಎಲ್ಲಾ ಹಾವುಗಳು ತಲೆ ಎತ್ತುತಾವೆ ಧಣಿ ಆದ್ರೆ ಕಾಳಿಂಗ ಸರ್ಪ ಮಾತ್ರೆ ಎಡೆ ಎತ್ತೋದು 🐉🐉

  • @ady6186
    @ady6186 5 місяців тому +286

    Film ನೋಡಿ ಬಂದ್ಮೇಲೆ ಯಾರು trailer ನೋಡ್ತಾಯಿದಿರಾ

  • @mahik4009
    @mahik4009 5 місяців тому +58

    ಎನ್ ಮೂವೀ ಗುರು ultimate 🔥🔥🔥.....from appu fan

  • @MBA-TECH-143
    @MBA-TECH-143 6 місяців тому +68

    ನಾನು ಅಪ್ಪು ಅಭಿಮಾನಿ ಆದ್ರೂ , ದರ್ಶನ್ ಅವರ ಈ ಟೀಸರ್ 🔥🔥🔥🔥 ಹಿಸ್ಟರಿ creat ಮಾಡುವ ಎಲ್ಲ ಲಕ್ಷಣ ಕಾಣಿಸುತ್ತಿದೆ❤.

  • @shivukumarb2997
    @shivukumarb2997 6 місяців тому +459

    ಇದು ಇದು ನಮ್ಮ ನಾಡಿನ ಅಪ್ಪಟ ದೇಸಿ ಚಿತ್ರ ಅಂದ್ರ್, ಕಾಂತಾರ ಮತ್ ಕಾಟೇರ ಎರಡು ಚಿತ್ರ 🔥Jai D BOSS💫

  • @adarshindian2113
    @adarshindian2113 5 місяців тому +56

    ನಾನು ದರ್ಶನ್ fan ಅಲ್ವೇ ಅಲ್ಲ
    ಅದ್ರೆ ಈ ಫಿಲ್ಮ್ ಅದ್ಬುತ ಮಾಡಿದಾರೆ
    ಸೂಪರ್ ಫಿಲಂ after ಕಾಂತಾರ ಕನ್ನಡದ ಅತ್ಯುತ್ತಮ ಸಿನೆಮಾ

  • @naagusm4701
    @naagusm4701 4 місяці тому +96

    #ಕಾಟೆರಾ ದರ್ಶನ್ Carrier ಬೆಸ್ಟ್ ಮೂವಿ ಅನೋರು
    ಲೈಕ್ ಮಾಡಿ ಹೋಗಿ 🫶☺️🤗
    #DBoss #Kaatera ✌️🫰

  • @LingarajLingaraj-uq1hv
    @LingarajLingaraj-uq1hv 6 місяців тому +64

    ಈ ಸಿನಿಮಾದಿಂದ ಎಲ್ಲಾ ಸ್ಟಾರ್ ಅಭಿಮಾನಿಗಳು ಒಂದಾಗೊ ಮುನ್ಸೂಚನೆ ಕಾಣ್ತದೆ ಎಲ್ಲರೂ ಕನ್ನಡ ಸಿನಿಮಾನ ನೊಡಿ,, ಜೈ ಕನ್ನಡ

  • @civilmakers
    @civilmakers 6 місяців тому +81

    ತೆಪ್ಪಾಗಿದ್ರೆ... ಕ್ಷಮಿಸಿಬಿಡವ್ವಾ... This short was ultimate ... Tharun sudheer done good job... all the best #ಕಾಟೇರ...

  • @RANGE1737
    @RANGE1737 5 місяців тому +50

    Another INDUSTRY HIT🔥 BIGGEST HUGE BLOCKBUSTER 🔥 ಕಾಟೆರ
    ಕನ್ನಡಕ್ಕೆ ಸಿಕ್ಕ ಅಧ್ಬುತ ಚಿತ್ರ ❤

  • @RANGE1737
    @RANGE1737 5 місяців тому +244

    ಕಾಟೆರಾ🐯200ಕೋಟಿ collection 🔥👌 ಮಾಡುತ್ತೆ ಅನ್ನೋರು like ಮಾಡಿ 👍

    • @GirishGiri-tm1ih
      @GirishGiri-tm1ih 4 місяці тому +17

      ಆಯ್ತಲ್ಲ ಬ್ರದರ್ 200 ಕೋಟಿ

    • @arpithdsouza9180
      @arpithdsouza9180 4 місяці тому +10

      300 crores hatra dapugalu hakuttide

    • @appupowerstar3717
      @appupowerstar3717 4 місяці тому +7

      300ಕೋಟಿ ಆಗುತ್ತೆ ಗ್ಯಾರಂಟಿ ಫಿಲಂ 🔥

  • @Rockandrollbeatz
    @Rockandrollbeatz 6 місяців тому +740

    ಅಪ್ಪು❤ ಬಾಸ್ ಅಭಿಮಾನಿಯಾಗಿ ಟೀಸರ್ ತುಂಬಾ ಚೆನ್ನಾಗಿದೆ ಈ ಚಿತ್ರ ಯಶಸ್ವಿಯಾಗಿ ಮುನ್ನುಗ್ಗಲಿ ಎಂದು ಆಶಿಸುತ್ತೇನೆ 🎉🎉🎉❤❤❤ ಜೈ ಅಪ್ಪುಬಾಸ್ ಮತ್ತು ದರ್ಶನ್ ಬಾಸ್❤❤😊

    • @pradeepkannadiga
      @pradeepkannadiga 6 місяців тому +17

      Yaro fake ID li message madtha idaare..d boss fans and appu sir fans madya jagla thandu idokke

    • @ACCHU.SHETTY
      @ACCHU.SHETTY 6 місяців тому

      @@ThalapathyVijay22 NKN ಚೂತ್ಯ D ಬಾಸ್ ಹೆಸ್ರು ಉಪಾಯೋಗಿಸಿಕೊಂದು ತಲೆ ಹಿಡಿಯೋ ಕೆಲ್ಸ ಮಾಡ್ತಾ ಇದೀಯ ಗಾಂಡು, THALAPATHY VIJAY ಅಂತೆ ಕೊಂಗ್ ನನ್ ಮಗನೆ

    • @Peoplenews-pw5cq
      @Peoplenews-pw5cq 6 місяців тому

      ​@@ThalapathyVijay22yako

    • @raamappu8757
      @raamappu8757 6 місяців тому +10

      ​@@ThalapathyVijay22tulpaty vigay😂😂

    • @ArunkumarArunkumar-lj7fl
      @ArunkumarArunkumar-lj7fl 6 місяців тому +11

      @@ThalapathyVijay22 nin Amman tull already hardu hakidini nodko hadsi magane,appu boss d boss fans madye jagala taro ninnanta hadsi maga karnatakadalle irbardu

  • @karunakarkaran2467
    @karunakarkaran2467 6 місяців тому +500

    ದರ್ಶನ್ ಮೂವಿ ಥಿಯೇಟರ್ ನಲ್ಲಿ ನೋಡಿ ತುಂಬಾ ವರ್ಷಗಳು ಆಗಿತ್ತು....ಆದರೆ ಈ ಟ್ರಯಲರ್ ನೋಡಿದ ಮೇಲೆ ಖಂಡಿತ ನೋಡುತ್ತೇನೆ...Some thing existing in this movie....Best of luck to whole team❤🎉

  • @naagusm4701
    @naagusm4701 5 місяців тому +60

    #ಸಾರಥಿ ಆದ್ಮೇಲೆ #ಕಾಟೆರಾ ದರ್ಶನ್ career ಅಲ್ಲಿ ಬೆಸ್ಟ್ ಮೂವಿ,,
    ಅನೋರು ಲೈಕ್ ಮಾಡಿ ಹೋಗಿ ☺️♥️🤙🫶

    • @_.FOX._
      @_.FOX._ 5 місяців тому +6

      Sarathi adhemele ..sangolli rayanna, kuda olle movie

    • @gavipm
      @gavipm 2 місяці тому

      Kranthi veer sangolli Rayanna

  • @samarth67820
    @samarth67820 4 місяці тому +26

    Watched movie last sunday with family
    Tharun delivered with perfection. Commercial elements, emotions, dialogues nd actions were just phenomenal👌.. Liked Pasandagavne song in theaters. Darshan sir, huge expectations on ur next movie.. Best wishes Kaatera team for the tremendous victory against Pan India Biggies

  • @rajkumarkhed656
    @rajkumarkhed656 6 місяців тому +78

    ಈಗ ಬನ್ರೋ ಹೆಟರ್ಸ್ ಗಳೆಲ್ಲ ಎಲ್ಲಿದ್ದೀರಾ.. ಬಂದು ಟ್ರೈಲರ್ ನೋಡ್ರೋ... ನಮ್ಮ ಭಾಷೆ ನಮ್ಮ ಹೆಮ್ಮೆ... Pure Goosebumps trailer... Katera on Fire...

  • @mantheshmaruthimantheshmar4943
    @mantheshmaruthimantheshmar4943 6 місяців тому +93

    ನಾನು ಅಪ್ಪು ಸರ್ ಅಭಿಮಾನಿ, ಟ್ರೈಲರ್ ಮಾತ್ರ 🔥🔥🔥, ಪಕ್ಕ ಬ್ಲಾಕ್ ಬಸ್ಟರ್,, ಜೈ d ಬಾಸ್, ಜೈ ಅಪ್ಪು ಬಾಸ್ ಒಳ್ಳೇದಾಗ್ಲಿ, ಕನ್ನಡ ಸಿನಿಮಾಗಳು ಇನ್ನು ಚೆನ್ನಾಗಿ ಬೆಳೀಲಿ

    • @druvam7915
      @druvam7915 6 місяців тому +1

      tq bro nim kannada abhimanake

  • @kishorekumarv6694
    @kishorekumarv6694 5 місяців тому +20

    Navu evattu film nodidhvi film superrrr🔥🔥🔥🔥

  • @sagarms0414
    @sagarms0414 4 місяці тому +35

    Robert 20 Days 100Cr....🔥🔥🔥
    Kaatera 20 Days 200Cr... 🔥🔥🔥

  • @moviemart9640
    @moviemart9640 6 місяців тому +780

    ಸುದೀಪ್ ಅಣ್ಣಾ ಅಭಿಮಾನಿಗಳ ಕಡೆಯಿಂದ ಚಲನಚಿತ್ರಕ್ಕೆ ಹಾರ್ದಿಕ್ ಶುಭಾಶಯಗಳು ❤❤❤❤

    • @raghugouda5176
      @raghugouda5176 6 місяців тому +33

      Nin guru nijvada sudeep sir fan Andre

    • @dboss4506
      @dboss4506 6 місяців тому +21

      Ninu Sudeep abimani alla ninu kannada abimani ❤❤

    • @mr.carzy.Gamingyt
      @mr.carzy.Gamingyt 6 місяців тому +4

      ❤❤

    • @pruthvi-405
      @pruthvi-405 6 місяців тому +11

      Tq ಕುಚ್ಚಿಕು ❤

    • @sr_crazy_78
      @sr_crazy_78 6 місяців тому +5

      ❤❤

  • @mahadevam4298
    @mahadevam4298 6 місяців тому +266

    ಒಬ್ಬೇ ಒಬ್ಬ ನೆಗಟಿವ್ ಕಮೆಂಟ್ಸ್ ಹಾಕಿಲ್ಲ ತುಂಬಾ ಖುಷಿ ಆಗುತ್ತಿದೆ ಇಡೀ ಕರ್ನಾಟಕವೇ ಒಂದಾಗಿವೆ ಜೈ ಕರ್ನಾಟಕ ಮಾತೆ ಜೈ D Boss ❤

    • @Anandkumar-ce7tl
      @Anandkumar-ce7tl 6 місяців тому +15

      ನೆಗೆಟಿವ್ ಕಾಮೆಂಟ್ ಮಾಡೋರು ಒಬ್ಬ ಅಪ್ಪನಿಗೆ ಹುಟ್ಟಿರೋಲ್ಲ ಅಷ್ಟೇ... ಜೈ ಡಿಬಾಸ್ 🥰

  • @rgnandanshetty2950
    @rgnandanshetty2950 4 місяці тому +20

    One of the best performances from Darshan after long time…really loved the movei, kudos to the team❤

  • @kemparajulingaiah8690
    @kemparajulingaiah8690 5 місяців тому +23

    First time in my lifetime Im watching a movie trailer almost everyday...real goosebumps

  • @krishnamurthy7458
    @krishnamurthy7458 6 місяців тому +235

    ಕಾಟೇರಾ ಕರುನಾಡ ಜನರ ಹೃದಯ ನಿನ್ನ ಕುಟೀರ, ಅದಕ್ಕೆ ನೀನೆ ಸರದಾರ 😍😍😍😍😍

  • @suniljavali
    @suniljavali 6 місяців тому +209

    ಟ್ರೈಲರ್ ಬಹಳ ಇಷ್ಟವಾಯ್ತು.. ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳು... 🎉🎉🎉🎉

  • @Rashu2103
    @Rashu2103 4 місяці тому +33

    1st time I saw darshan sir movie in theater... One of the best movie of his career 🥺❤. Love you so much dacchu sir. Onti Salaga🔥❤

  • @sangameshviraktamath6291
    @sangameshviraktamath6291 4 місяці тому +10

    Super movie. Ultimate content.

  • @user-ch7fb9jy7m
    @user-ch7fb9jy7m 6 місяців тому +354

    ಅಪ್ಪು ಅಭಿಮಾನಿಗಳ ಕಡೆಯಿಂದ all the best kaatera and team❤️ ಕರ್ನಾಟಕದಲ್ಲಿ ಕನ್ನಡಿಗೇನೇ ಸಾರ್ವಭೌಮ ಆಗಿರಬೇಕು❤️ #unitedkfi

    • @nagarajhugar1072
      @nagarajhugar1072 6 місяців тому +3

    • @thebest00136
      @thebest00136 6 місяців тому +3

      You are ❤❤❤Really appu fan

    • @thebest00136
      @thebest00136 6 місяців тому +8

      @@ThalapathyVijay22 kannada herogalige maryade kodo lavda

    • @thebest00136
      @thebest00136 6 місяців тому +5

      @@ThalapathyVijay22 ninu paka fan war madakke bandiradu

    • @ArunkumarArunkumar-lj7fl
      @ArunkumarArunkumar-lj7fl 6 місяців тому

      ​@@ThalapathyVijay22nin Amman tull olage nan tunne appu fans darshan fans madye jagala taro ninnanta hadsi maga karnatakadalle irbardu ,men enadru nan kaige sikre ningu nin ammanigu sersi mukali hadtini sule magane

  • @gurugvt8495
    @gurugvt8495 6 місяців тому +184

    ನನಗೆ ದರ್ಶನ್ ಅಷ್ಟೊಂದು ಇಷ್ಟ ಆಗ್ತಾ ಇರಲಿಲ್ಲ ಆದ್ರೆ ಈ ಟ್ರೈಲರ್ ನೋಡಿದ್ರೆ ತುಂಬಾ ಖುಷಿ ಆಗ್ತಾ ಇದೆ 🌺👌

  • @girishgiri2011
    @girishgiri2011 5 місяців тому +53

    ನಾನು ದರ್ಶನ್ ಫ್ಯಾನ್ಸ್ ಅಲ್ಲ ಫಿಲಂ ಮಾತ್ರ ತುಂಬಾ ಚೆನ್ನಾಗಿದೆ ದರ್ಶನ್ ಹಳ್ಳಿ ಸೊಗಡಿನ ಫಿಲಂ ಮಾಡಿದಾರೆ ತುಂಬಾ ಇಷ್ಟ

  • @roys7316
    @roys7316 5 місяців тому +24

    Just watched in Pune.. amazing movie..Darshan at another level..MUST WATCH

    • @darshan_171
      @darshan_171 5 місяців тому +1

      Thank u keep supporting kannada movies ❤️

  • @shivakumar564D
    @shivakumar564D 6 місяців тому +2200

    ಅಪ್ಪು ಅಭಿಮಾನಿಗಳ ಕಡೆಯಿಂದ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸುತ್ತೇನೆ 🤩💥
    Best trailer waiting for movie ✌️
    #Appu_boss #D_boss #Kaatera🔥 #United_kfi❤️

  • @irannakumbar2088
    @irannakumbar2088 6 місяців тому +77

    ಡಾ ರಾಜಕುಮಾರ್ ಅಭಿಮಾನಿಗಳಿಂದ ಕಾಟೇರ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸುತ್ತೇವೆ 🌹🌹🌹

    • @shridharamk7139
      @shridharamk7139 6 місяців тому +1

      Rajkumar abhimanigalu e kaaldalu iddara,,,,, great, ... 🎉🎉

  • @localhouse7544
    @localhouse7544 4 місяці тому +12

    Finally a good movie from Darshan

  • @thecultofpersonality3623
    @thecultofpersonality3623 5 місяців тому +31

    2023ರ ಅತ್ಯುತ್ತಮ ಕನ್ನಡ ಚಿತ್ರ ❤❤❤❤🔥

  • @user-pm1bz6pv8q
    @user-pm1bz6pv8q 6 місяців тому +45

    ನಮ್ಮ ಕನ್ನಡ ಚಿತ್ರವನ್ನ ಗೆಲ್ಲಿಸೋಣ ಎಂದು ನಾನು ನಮ್ಮ ಕೆಚ್ಚೆದೆಯ ಕನ್ನಡಿಗರಲ್ಲಿ ಕೇಳಿಕೊಳ್ಳುತ್ತೇನೆ 🙏🏻💛❤️ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಅವರಿಗೆ ಶುಭಾಷಯಗಳು 🎉 ನಮ್ಮ ಕನ್ನಡದ ಚಿತ್ರ ಗೆದ್ದು ಬರಲಿ ಎಂದು ಹಾರೈಸೋಣ 💛❤️ ಜೈ ಕನ್ನಡ ಜೈ ಕರ್ನಾಟಕ ಮಾತೆ 🙏🏻💛❤️🙏🏻

  • @mvpeditzz7974
    @mvpeditzz7974 6 місяців тому +213

    ನಾನು ಸುದೀಪ್ sir abhimani but ಈ ಫಿಲಂ ಪಕ್ಕ ಕನ್ನಡಿಗರ ಮನಸ್ಸು ಗೆಲ್ಲುತ್ತೆ 💥❤️‍🔥💯 ಜೈ ಕಿಸಾನ್

  • @vedantpandey1648
    @vedantpandey1648 4 місяці тому +22

    Direction, dialogues, songs, acting, scenes, story, cinematography, the isn't a single thing which this movie didn't do well. It was a roller coaster of emotions. I went to watch it without any expectations and came out of the hall with goosebumps and tears. Probably the best movie I've seen in 5 years or so. Kantara and now this, truly proves that Kannada industry is so much more capable than Bollywood. Btw, I watched Fighter the same day and regretted it, would give Fighter 4/10 and Katera a solid 10/10! Loved the movie a lot. Also, I've never seen someone with such a heavy voice and such an intimidating personality as Darshan's, guy is truly a beast!!

    • @darshan_171
      @darshan_171 4 місяці тому

      Thank you brother ❤️

  • @dexter.yes-mtk2117
    @dexter.yes-mtk2117 4 місяці тому +16

    KAATERA is most powerfull movie in kannada industry

  • @ajjukannadiyanda8722
    @ajjukannadiyanda8722 6 місяців тому +537

    ಅವನು ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹೊತ್ಕೊಂಡೋಗೋನಲ್ಲ, ಗರ್ಭ ಗುಡಿಗೆ ನುಗ್ಗಿ ದೇವರನ್ನೇ ಹೊತ್ಕೊಂಡು ಹೋಗೋನು 🔥❤ KING OF MASSS...👑 JAI D BOSS 💛 ❤

  • @anandks2894
    @anandks2894 6 місяців тому +46

    ತರುಣ್ ಸುಧೀರ್ ಸರ್ ರವರ ನಿರ್ದೇಶನ ಯಾವಾಗಲೂ ಬಹಳ ಚೆನ್ನಾಗಿರುವುದು ದರ್ಶನ್ ಸರ್ ಬಹಳ ಸೊಗಸಾಗಿ ಅದ್ಬುತ ಅಭಿನಯ ಹಾಡುಗಳು ಸೂಪರ್.. ನಾನು ಕೂಡ ಒಂದು ಪಾತ್ರ ಮಾಡಿರುವೆ...ಅಭಿನಂದನೆಗಳು ಸರ್ ಶುಭವಾಗಲಿ....

  • @gouravgowda2047
    @gouravgowda2047 5 місяців тому +14

    Movie I seen three times eppa en ಮೂವೀ ಗುರು

  • @JacksparrowD60
    @JacksparrowD60 5 місяців тому +40

    What a film man 🔥💥
    Anyone after watching this movie ❤️

  • @Ekaangi.Manassu
    @Ekaangi.Manassu 6 місяців тому +213

    ನಾನೊಬ್ಬ ಅಪ್ಪಟ ಸುದೀಪ್ ಅಣ್ಣ ನ ಅಭಿಮಾನಿ ಅವ್ರು ಕಡೆ ಇಂದ ನನ್ನ ಕಡೆ ಇಂದ ಕಾಟೇರ ಚಿತ್ರಕ್ಕೆ ಶುಭವಾಗಲಿ...❤ Visuals,bgm, cinematography everything is superb Best Of Luck from King Kichcha fans ❤ #KichchaDachhu #UNITEDKFI

  • @pailwankiccha
    @pailwankiccha 6 місяців тому +44

    ಮಾತಲ್ಲಿ ಇರೋ ಗತ್ತು ಟ್ರೈಲರ್ ಅಲ್ಲೀ ಇದೆ ಟ್ರೇಲರ್ ಅಲ್ಲೀ ಇರೋ ಗತ್ತು ಮೂವೀಲಿ ಇದ್ರೆ ಯಾವನು ತಡೆದು ನಿಲ್ಸೋಕ್ ಆಗಲ್ಲ 💯 🔥🔥🔥

  • @praveenprave7742
    @praveenprave7742 5 місяців тому +27

    ನಾನು ಅಣ್ಣಾವ್ರ ಕುಟುಂಬದ ಅಭಿಮಾನಿ ಇಂದು ಸಿನಿಮಾ ನೋಡಿದೆ ಅಬ್ಬಾ ಸಿನಿಮಾ ಅಂತು ತುಂಬಾ ಅದ್ಭುತ ದರ್ಶನ್ ಸರ್ ಅಮೋಘ ವಾಗಿ ನಟನೆ ನಮ್ಮ ಹಳ್ಳಿಯ ಸೊಗಡಿನ ಕಥೆ ❤ ನಿಜವಾಗ್ಲೂ ಕುಟುಂಬ ಸಮೇತ ನೋಡುವ ಸಿನಿಮಾ. ❤❤❤❤ . ಜೈ ರಾಜವಂಶ . ಜೈ ಡಿ ಬಾಸ್. ❤❤❤

  • @shivarajbr1332
    @shivarajbr1332 5 місяців тому +27

    It is very interesting,
    Family,
    And Inspiring movie
    D Boss

  • @malingarayas.k9385
    @malingarayas.k9385 6 місяців тому +441

    ಮತ್ತೆ ಮತ್ತೆ ನೋಡಬೇಕು ಅಂತ ಅನ್ನಸ್ತಿದೆ ಹೌದಲ್ವಾ 😊😊 Jai D Boss ❤❤

    • @rithishnaik1997
      @rithishnaik1997 6 місяців тому +7

      Yes bro nanu 5time nodidini

    • @shobhachannappa6092
      @shobhachannappa6092 6 місяців тому +4

      Sss

    • @yallalingayalla1802
      @yallalingayalla1802 6 місяців тому +5

      10 times nodide

    • @malingarayas.k9385
      @malingarayas.k9385 6 місяців тому +8

      ನಿಜವಾಗಿಯೂ ನಮ್ಮ expection ಗೆ ಮೋಸ ಆಗಿಲ್ಲ ಸರ್.. 😊😊

    • @gururajhhhbggujbvv
      @gururajhhhbggujbvv 6 місяців тому

      ಗುರು ಬಾಸ್ ಗೆದ್ದಾಯ್ತೂ ನಕ್ಕನ್ ನಮ್ದೇ ಹಬ್ಬ 😎😎

  • @ievinod123
    @ievinod123 6 місяців тому +82

    ರೈತ ಮತ್ತು ಬಡವರ ಪರ ಇರೋ ಸಿನೆಮಾ....ಸಾವಿರ ದಿವಸ ಒಡಲಿ...ಶುಭವಾಗಲಿ ಚಿತ್ರಕ್ಕೆ

  • @sandeepbadger
    @sandeepbadger 5 місяців тому +37

    19Million Views Completed 20Million Views Coming Soon Jai D BOSS ❤️❤️💖🔥💥😍💯🙏👌

  • @mustafaSheikh4
    @mustafaSheikh4 5 місяців тому +22

    ನಾನು ಈ ಮೂವಿಯನ್ನು ಪ್ರಸನ್ನ ಚಿತ್ರಮಂದಿರದಲ್ಲಿ ನೋಡ್ದೆ ❤❤

  • @ganesht7527
    @ganesht7527 6 місяців тому +52

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛❤💪🔥💥 ಅಂತ ಪ್ರೂವ್ ಆಗಿ ಹೋಯ್ತು
    Kaatera trailer Awesome💥🔥

  • @akshaygumatiappufan5419
    @akshaygumatiappufan5419 6 місяців тому +241

    All The Best From Appu Boss Die Hard Fans 🎉🎊😍
    ಅಪ್ಪು ಬಾಸ್ ಪ್ಯಾನ್ಸ ಮತ್ತು ದಚ್ಚು ಪ್ಯಾನ್ಸ ಮಧ್ಯ ತುಂಬಾ ಮನಸ್ತಾಪ ಗಳು ಇರಬಹುದು. ಆದರೆ ಪ್ರೀತಿ ಇರೋಕಡೆ ಜಗಳಗಳು ಜಾಸ್ತಿ ಇರುತ್ತೆ ಅಂತ ದೊಡ್ಡವರು ಹೇಳಿದರೆ ಅದು ನಿಜಾ. 💯
    ಜೈ ಅಪ್ಪು ಬಾಸ್ 🔥

    • @-kasthala-NagRaj
      @-kasthala-NagRaj 6 місяців тому +13

      We love appu sir the legend of kannada❤🎉from Telangana Salaar fans

    • @jattuallagi2165
      @jattuallagi2165 6 місяців тому +5

      Thank you sir

    • @vinodggowda
      @vinodggowda 6 місяців тому +1

      ನೀವು ನಿಜವಾದ ಅಪ್ಪು ಅಭಿಮಾನಿ ❤️ ಸದಾ ಪ್ರೀತಿ ಹಂಚುವ ಮನಸ್ಸು ಅವರದ್ದು ಅಭಿಮಾನಿಗಳು ಕೂಡ ಅದೇ ಕೆಲಸ ಮಾಡೋದು ನೋಡುದ್ರೆ ಕುಷಿಯಾಗುತ್ತೆ

    • @h.b.sidnekoppa.6677
      @h.b.sidnekoppa.6677 6 місяців тому +5

      Thank you ❤🤗

    • @msacreations8483
      @msacreations8483 6 місяців тому +2

      ​@@-kasthala-NagRajbest wishes bro

  • @sanjay9924
    @sanjay9924 5 місяців тому +36

    ಮೂವಿ ಲಾಸ್ಟ್ಅಲ್ಲಿ ವಿಜಯ್ ಪ್ರಕಾಶ್ ಅವರು ಹಾಡಿರೊ ಸಾಂಗ್ ಮಾತ್ರ ಕಣ್ಣಲ್ಲಿ ನೀರು ತರುಸುತ್ತೆ😢❤❤😢

  • @iamappu18
    @iamappu18 6 місяців тому +66

    100% 1 day collection in 100 crores collection 🎉😮 box-office 💥

  • @VRD57
    @VRD57 6 місяців тому +53

    ಏಷ್ಟು ಸರಿ ನೋಡಿದ್ರೂ ಅದೇ Kick 💥💥💥
    Action -Mass - Goosebumps 🔥 vintage boss look back🔥 Jai Dboss 🔥

  • @anilreddyborancha9224
    @anilreddyborancha9224 5 місяців тому +12

    Block Buster Movie Bro super super ga undhi

  • @rrvlogs4438
    @rrvlogs4438 5 місяців тому +12

    Super star darshan kannada industry🎉

  • @vireshayyaswamy5540
    @vireshayyaswamy5540 6 місяців тому +350

    ಎಷ್ಟು ಸಲ ನೋಡಿದ್ರೂ ಬೇಸರ ಆಗುತ್ತಿಲ್ಲ....... ಒಳ್ಳೆ ಚಿತ್ರ..ಜಯಹೋ ಜಯಹೋ ಕಾಟೇರ ದರ್ಶನ್ ಅಣ್ಣ..

  • @lshivukumar751
    @lshivukumar751 6 місяців тому +57

    ಯಪ್ಪಾ ಎಷ್ಟು ದಿವಸ ಕಾದಿದ್ದು ಸಾರ್ಥಕ ಆಯ್ತು JAI D BOSS❤

  • @Dboss798
    @Dboss798 4 місяці тому +12

    Industry hit

  • @ganesht7527
    @ganesht7527 6 місяців тому +48

    ಪ್ರತಿ ಮಚ್ಚು ಎರಡು ದಪ ಕೆಂಪ್ ಆಗತೈತಿ, ಬೇಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ 💛❤💥 DBoss #kaatera #D56

  • @pralhadiddalagi7212
    @pralhadiddalagi7212 6 місяців тому +61

    ಅಧ್ಭುತ ಟ್ರೈಲರ್....ಒಳ್ಳೆಯ ಕಥೆ ಅನ್ಸುತ್ತೆ....
    ಕನ್ನಡ ಚಿತ್ರಕ್ಕೆ ಒಳ್ಳೆದಾಗಲಿ....💛💛❤️❤️

  • @vinayvinu7092
    @vinayvinu7092 5 місяців тому +8

    Spr film

  • @vnblogs1085
    @vnblogs1085 5 місяців тому +22

    Ultimate movie fabulous performance by dharshan sir marvelous movie 🌹🌹🔥🔥

  • @mithunkallimani9592
    @mithunkallimani9592 6 місяців тому +202

    ಅನ್ನನ ದೇವ್ರು ಅಂತಾರೆ, ಅಂತ ದೇವ್ರನ ಸ್ರುಷ್ಟಿ ಮಾಡೋದು ರೈತ ಮಾತ್ರ
    Massive Trailer 🥵🔥🔥🔥🔥
    #Kaatera #DBoss #BossOfSandalwood

  • @chetankumartbchethu3019
    @chetankumartbchethu3019 6 місяців тому +86

    ಒಂದು ಬಂದೂಕ್ ಅಲ್ಲಾ ನೂರು ಫಿರಂಗಿನೇ ಅಡ್ಡ ಬಂದ್ರು ನನ್ ತಡೆದು ನಿಲ್ಸಕ ಹಾಗಕ್ಕಿಲ್ಲ 🔥🔥🔥 love you d boss🥰🥰🥰

  • @pradeepbh1481
    @pradeepbh1481 5 місяців тому +25

    Watched today...pakka paisa vasool movie......All the credits to the Director Tarun, A star director is born. Tarun Sir, Please direct new comers.

  • @BhoomiLoka
    @BhoomiLoka 5 місяців тому +8

    ಫಿಲಂನೋಡಿದೆ ದರ್ಶನ್ ಸರ್ ಆಕ್ಟಿಂಗ್ 👌👌👌👌👌

  • @kinny_roberrt7999
    @kinny_roberrt7999 6 місяців тому +154

    Goosebumps ಅಂದ್ರೆ ಇದು ಕಣಪ್ಪಾ 🤙💥💥💥
    DBoss Always Mass

  • @vrushabpatil
    @vrushabpatil 6 місяців тому +77

    ತರುಣ್ expectations exceeded ಮಾಡಿದಂತೆ ಇದೆ.. ತುಂಬಾ ಚನ್ನಾಗಿದೆ ಟ್ರೈಲರ್.. . ದರ್ಶನ್ ಈ ಸರಿ ಗೆಲ್ತರೆ ಕಂಡಿತ.

  • @jyotirmoyeeuje8743
    @jyotirmoyeeuje8743 4 місяці тому +8

    Odisha ❤darshan

  • @powersuni8242
    @powersuni8242 6 місяців тому +65

    ಜೈ ಕರ್ನಾಟಕ ಜೈ ಅಪ್ಪು ಬಾಸ್ 🚩 all the best for KAATERA team 💫

  • @kalmeshhosmani9537
    @kalmeshhosmani9537 6 місяців тому +91

    ಒಂದು ಬಂದೂಕ ಅಲ್ಲಾ, ನೂರು ಪಿರಂಗಿಗಳೇ ಅಡ್ಡ ಬಂದ್ರು ಇವರನ್ನ ತಡಿಯೋಕ ಆಗಲ್ಲ 🥵🔥🔥🔥😎 ಎನ್ ಬೆಂಕಿ 🔥🔥🔥🔥🔥 trailer re paaa goosebumps 🥵👑😎

  • @Niru98
    @Niru98 5 місяців тому +11

    Blockbuster hit everywhere…good word of mouth is spreading fast ❤….nam devru movie D56 KATERA hit aythu❤

  • @ak47amitkarn7
    @ak47amitkarn7 5 місяців тому +6

    Awesome

  • @rizwanalinadaf9623
    @rizwanalinadaf9623 6 місяців тому +629

    Iam not darshan fan, But this trailer gives me goosebumps 🔥🔥🔥... ದೊಡ್ಡ ತಾರಾ ಬಳಗ ❤️ I think Vintage Darshan is back

    • @naveengowda9404
      @naveengowda9404 6 місяців тому +6

    • @BOYKA2058
      @BOYKA2058 6 місяців тому +10

      Exactly.. Not a Darshan fan but this trailer looks Interesting. I hope the movie does well. ✌

    • @jattuallagi2165
      @jattuallagi2165 6 місяців тому +5

      D boss proud kannada actor

    • @WolfMindsIN
      @WolfMindsIN 6 місяців тому +1

      D boss celebrities pls namgu support madi youth inspiring business contents madthivi 🙏

    • @thippesh5109
      @thippesh5109 6 місяців тому

      Jai d boss

  • @hemanthkumarg5503
    @hemanthkumarg5503 6 місяців тому +183

    ದರ್ಶನ್ ಸರ್ ಮೂವಿ ಟೀಸರ್ ತುಂಬಾ ಚೆನ್ನಾಗಿದೆ ಎಲ್ಲಾರು ವೀಕ್ಷಿಸಿ ಹಾಗೆ ಯಶಸ್ವಿ ಆಗಲಿ ಎಂದು ಆಶೀರ್ವದಿಸಿ ಹಾಗೂ ಶತದಿನೊತ್ಸವ ಆಚರಿಸಲಿ ಜೈ ಡಿ ಬಾಸ್ ❤️❤️❤️

  • @Alone_happy230
    @Alone_happy230 5 місяців тому +36

    ಅಲ್ಲ 7 ಭಾಷೇಲಿ ರಿಲೀಸ್ ಆಗಿದ್ದರೆ ಯಷ್ಟು ಸೌಂಡ್ ಮಾಡೋದು allva

  • @Akshaykannadiga
    @Akshaykannadiga 5 місяців тому +15

    ನಿಂದು ತಾಯಿ ಗುಣ ತೀರೋದಿಲ್ಲ ಋಣ...
    ನೀನು ನಮ್ಮ ಪಾಲಿಗೆ ಎಂದು ದೇವ್ರಯ್ಯ...❤🙏

  • @Nikhylavu
    @Nikhylavu 6 місяців тому +85

    ಕರುನಾಡ ಕಾಟೆರನಾ ಅಬ್ಬರ ಜೋರಾಗಿದೆ.
    ಜೋರಾದ ಅಬ್ಬರ ನೋಡೋಕೆ karunade ಕಾಯುತಿದೆ❤❤.ಜೈ ಡಿ boss😊😊❤❤❤

  • @subramanyabb416
    @subramanyabb416 6 місяців тому +608

    ವಾವ್ ಟ್ರೈಲರ್ ತುಂಬಾ ಇಷ್ಟ ಆಯ್ತು. ಕಾಟೀರ ಮೂವಿ ಈ ಸಲ ಗೆದ್ದೇ ಗೆಲ್ಲುತ್ತೆ ಜೈ ಡಿ ಬಾಸ್ ಜೈ ಕಾಟೀರ 😍♥️♥️✨✨

    • @ravikumarravi9000
      @ravikumarravi9000 6 місяців тому +3

      Andre last sotidira😂

    • @user-wq4rg6ej5m
      @user-wq4rg6ej5m 6 місяців тому +12

      ​@@ravikumarravi9000nin yak Elli bandu tika urkondidiya😂😂

    • @jayasheelajayu4794
      @jayasheelajayu4794 6 місяців тому +4

      ​@@ravikumarravi9000 oooo kushi atha Kanda kushi padu kushi padu nimg adonde gothirodu kushi padu Kanda

    • @gururajhhhbggujbvv
      @gururajhhhbggujbvv 6 місяців тому

      ​@@ravikumarravi9000ಉಕೋ೯😂😂 ಬಾಸ್ ಗೆದ್ದಾಯ್ತೂ ನಕ್ಕನ್ ನಮ್ದೇ ಹಬ್ಬ 😎😎

    • @bharath.puttur....9372
      @bharath.puttur....9372 6 місяців тому +2

      Already geddaythu bro Jai D Boss🥳🥳🥳🥳❤️

  • @adarshindian2113
    @adarshindian2113 5 місяців тому +36

    I really liked this film. The story, the acting, the music, the story, everything was amazing. I felt satisfied after watching this film. I am not a fan of any artist. A big salute to Darshan for his performance in this film

  • @user-ss7vx7pg5t
    @user-ss7vx7pg5t 5 місяців тому +5

    Super #Kateera ❤❤

  • @charanshetty281
    @charanshetty281 6 місяців тому +128

    Not A Fan Of Darshan Sir But This Movie Will Definitely Put Box Office On Fire!🔥🔥 Darshan Sir 🔥

  • @user-pt5og7in9x
    @user-pt5og7in9x 6 місяців тому +35

    ಟ್ರೈಲರ್ ನೋಡಿದ ಮೇಲೆ ನಾಳೆನೇ ಮೂವಿ ರಿಲೀಸ್ ಇರಬಾರದ ಅಂತ ಅನಿಸುತ್ತ ಇದೆ 🔥🔥🔥ಸೂಪರ್

  • @manojmanu5062
    @manojmanu5062 5 місяців тому +56

    Movie nodkond bandoru like madi jai d boss❤❤🔥🔥next level movie 🥵🥵

  • @kms_studio_10
    @kms_studio_10 4 місяці тому +9

    Industry hit kaatera

  • @indragajagowda8357
    @indragajagowda8357 6 місяців тому +61

    ರೈತರಿಗೆ ಅರ್ಪಿಸುತ್ತಿರುವ ರೈತ ಕಲಾವಿದ ನಮ್ಮ ಪ್ರೀತಿಯ ಡಿಬಾಸ್❤️ ಕಾಟೇರ 🔥🔥 ಸಿನಿಮಾ ಜೈ ಡಿಬಾಸ್❤️ ಜೈ ಕಾಟೇರ 🔥🔥

  • @viratprasad__
    @viratprasad__ 5 місяців тому +8

    Movie release andmelu trailer view high agithide craze kaa baap 💥😈

  • @chethankumar2264
    @chethankumar2264 5 місяців тому +7

    ❤ from manglore 🔥

  • @dyamappabannihatti2996
    @dyamappabannihatti2996 6 місяців тому +38

    ಶುಭವಾಗಲಿ ಶುಭವಾಗಲಿ ಅಂತ ಮನೇಲಿ ಕುತ್ಕೊಬೇಡಿ, ಬಂದು ಸಿನಿಮಾ ನೋಡಿ ಗೆಲ್ಲುತ್ತೆ,I am waiting for katera ❤❤

  • @ManojManoj-xr7mw
    @ManojManoj-xr7mw 6 місяців тому +123

    It's not teaser ❤ let's pure GOOSEBUMPS 🔥🔥🔥🥵🗡️
    JAI. D.BOSS🎉❤❤

  • @Monster12145
    @Monster12145 5 місяців тому +7

    Yar yar movie nodudmel trailer nodok bandidira like madrappa😍😍....benki benki🔥🔥💥

  • @Nampicchar
    @Nampicchar 5 місяців тому +11

    ಪರಭಾಷೆ ಹಾವಳಿ ಮುಂದೆ ಕನ್ನಡದ ಒಂದು ಸಿನಿಮಾ ಗೆಲ್ಲಬೇಕಿತ್ತು . ಗೆದ್ದುಬೀಗಿದ ಕನ್ನಡದ ಕಾಟೇರ ❤