ಬದನೆಕಾಯಿಯಿಂದ ಮಾಡಿದ ಚಟ್ನಿ ಅದ್ಭುತವಾದ ರುಚಿ ಒಮ್ಮೆ ಮಾಡಿ ನೋಡಿ ನಿಮಗೆ ತಿಳಿಯುತ್ತೆ I Make Brinjal Chutney

Поділитися
Вставка
  • Опубліковано 7 лют 2025
  • ಬದನೆಕಾಯಿ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
    ಬದನೆಕಾಯಿ 4
    ಎಣ್ಣೆ 3 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 8 ರಿಂದ 10
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಬೆಳ್ಳುಳ್ಳಿ 1 ಗೆಡ್ಡೆ
    ಅರಿಸಿನದಪುಡಿ ಸ್ವಲ್ಪ
    ಜೀರಿಗೆ 1 ಟೀ ಸ್ಪೂನ್
    ದುನಿಯಾ ಕಾಳು 1 ಟೀ ಸ್ಪೂನ್
    ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    ಒಗ್ಗರಣೆಗೆ
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಉದ್ದಿನಬೇಳೆ 1 ಟೀಚಮಚ
    ಕಡ್ಲೆಬೇಳೆ 1 ಟೀಚಮಚ
    ಬ್ಯಾಡಗಿ ಮೆಣಸಿನಕಾಯಿ 2
    ಕರಿಬೇವಿನ ಸೊಪ್ಪು ಸ್ವಲ್ಪ
    #BhagyaTvRecipes #ChutneyRecipe #BhagyaTvChutneyRecipe #BrinjalChutney
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 62